Shuru
Apke Nagar Ki App…
ಮಿನಿ ಟ್ಯಾಂಕ್ ಗೆ ನೆಲ್ಲಿ ಬೇಕಾಗಿದೆ ನಂಜನಗೂಡು ತಾಲೂಕು ಹನುಮನಪುರ ಗ್ರಾಮ ಕೋಣನೂರು ಗ್ರಾಮ ಪಂಚಾತಿ ಗೆ ಸೇರಿದು ನೆಲ್ಲಿ ಹಾಕಿಸಲು ಹಲವು ಬಾರಿ ಫೋನ್ ಮಾಡಿದ್ರು ಪಿ ಡಿ ಒ ಕರೆನು ಸ್ವೀಕರಿಲಾ ಸಂಬಂಧ ಇಲಾಖೆ ಯವರು ಗಮನ ಹರಿಸಿ ಮಿನಿ ಟ್ಯಾಂಕ್ ಗೆ ನೆಲ್ಲಿ ಹಾಕಿಸಿಕೊಡಬೇಕಾಗಿ ಮನವಿ
Guru swamy
ಮಿನಿ ಟ್ಯಾಂಕ್ ಗೆ ನೆಲ್ಲಿ ಬೇಕಾಗಿದೆ ನಂಜನಗೂಡು ತಾಲೂಕು ಹನುಮನಪುರ ಗ್ರಾಮ ಕೋಣನೂರು ಗ್ರಾಮ ಪಂಚಾತಿ ಗೆ ಸೇರಿದು ನೆಲ್ಲಿ ಹಾಕಿಸಲು ಹಲವು ಬಾರಿ ಫೋನ್ ಮಾಡಿದ್ರು ಪಿ ಡಿ ಒ ಕರೆನು ಸ್ವೀಕರಿಲಾ ಸಂಬಂಧ ಇಲಾಖೆ ಯವರು ಗಮನ ಹರಿಸಿ ಮಿನಿ ಟ್ಯಾಂಕ್ ಗೆ ನೆಲ್ಲಿ ಹಾಕಿಸಿಕೊಡಬೇಕಾಗಿ ಮನವಿ
More news from Mysuru and nearby areas
- ನಂಜನಗೂಡು ತಾಲೂಕು ಹನುಮನಪುರ ಗ್ರಾಮ ಕೋಣನೂರು ಗ್ರಾಮ ಪಂಚಾತಿ ಗೆ ಸೇರಿದು ನೆಲ್ಲಿ ಹಾಕಿಸಲು ಹಲವು ಬಾರಿ ಫೋನ್ ಮಾಡಿದ್ರು ಪಿ ಡಿ ಒ ಕರೆನು ಸ್ವೀಕರಿಲಾ ಸಂಬಂಧ ಇಲಾಖೆ ಯವರು ಗಮನ ಹರಿಸಿ ಮಿನಿ ಟ್ಯಾಂಕ್ ಗೆ ನೆಲ್ಲಿ ಹಾಕಿಸಿಕೊಡಬೇಕಾಗಿ ಮನವಿ1
- ಹುಷಾರ್ ಸರ್ ಕಳ್ಳರು! #ಒಡವೆ #ಚಿನ್ನದಒಡವೆ #ಬಂಗಾರ #ನಮ್ಮಕರ್ನಾಟಕ #ಕನ್ನಡ #ಸಂಪ್ರದಾಯ #ಮದುವೆ #ಕನ್ನಡಿಗ #ಚಿನ್ನ #ಆಭರಣ #ಸೌಂದರ್ಯ #JewelleryDesign #GoldJewellery #TraditionalJewellery #BridalJewellery #TempleJewellery #JewelleryLover #IndianJewellery #AntiqueJewellery #HandmadeJewellery #WeddingJewellery #BridalLook #MarriageJewellery #SouthIndianJewellery #TraditionalLook #EthnicJewellery #Sadhana #sadhanam #homeopathy #Krishnanagar #sadhanayogi #bhms #sadhanayogeshagowda #drsadhanahomeopathyconsultanttumkur #Radha'sHomeopathy , #HomeocareInternational #BestHomeopathyClinic #inTumkur #nearestHomeopathicDoctors #Dr.SadhanaMHomeopathyDoctor1
- ಐತಿಹಾಸಿಕ ತಲಕಾಡು ಪಟ್ಟಣದಲ್ಲಿ ನಡೆದ ಗ್ರಾಮ ದೇವತೆ ಬಂಡರಸಮ್ಮನ ಹಬ್ಬದ ಬಂಡಿ ಉತ್ಸವದ ವೇಳೆ ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ.ತಲಕಾಡು ನಿವಾಸಿ ಪ್ರವೀಣ್ (22) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ದುರ್ದೈವಿ.ನೆನ್ನೆ ನಡೆದ ಬಂಡಿ ಉತ್ಸವದ ಸಂದರ್ಭದಲ್ಲಿ ಪ್ರವೀಣ್ ಅವರು ಬಂಡಿಯನ್ನು ಓಡಿಸುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಬಂಡಿಯ ನಿಯಂತ್ರಣ ತಪ್ಪಿ ಅವರು ಕೆಳಕ್ಕೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ಸ್ವರೂಪದ ಗಾಯಗಳಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಹಬ್ಬದ ಸಂಭ್ರಮದಲ್ಲಿದ್ದ ತಲಕಾಡು ಪಟ್ಟಣದಲ್ಲಿ ಯುವಕನ ಸಾವಿನ ಸುದ್ದಿ ಕೇಳಿ ವಿಷಾದ ವ್ಯಕ್ತವಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.1
- *ಭಾರತ ನಲ್ಲಿ ವೈರಲ್*1
- ಹನೂರು : ತಾಲೂಕಿನ ಪ್ರಸಿದ್ಧ ಯಾತ್ರ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಇಂದು ಬೆಳಿಗ್ಗೆ ಮಹಾರಥೋತ್ಸವ ಜರಗಿತು. ಉಘೇ ಉಘೇ ಉಘೇ ಮಾದಪ್ಪ ಎಂಬ ಘೋಷವಾಕ್ಯಗಳು ಮೊಳಗಿದವು. ಶುಭ ಮುಹೂರ್ತದಲ್ಲಿ ಮಹಾ ರಥೋತ್ಸವು ಸಾಲೂರು ಬೃಹನ್ಮಠದ ಪೀಠಾಧ್ಯಕ್ಷರಾದ ಡಾ. ಶಾಂತ ಮಲ್ಲಿಕಾರ್ಜುನ ಸ್ವಾಮಿಯ ಅಧ್ಯಕ್ಷತೆಯಲ್ಲಿ ಹಾಗೂ ಬೇಡಂಗಂಪ ಣದ ಸಮುದಾಯದ ಪುಟ್ಟ ಮಕ್ಕಳು ಬೆಲ್ಲದ ಆರತಿ ಯೊಂದಿಗೆ ವಾಧ್ಯ ಮೇಳಗಳೊಂದಿಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವು ನಡೆಯಿತು. ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಅದ್ದೂರಿಯಾಗಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬೆಳಿಗ್ಗೆ 10:05- ರಿಂದ 11:00 ರವರೆಗೆ ಮಹಾ ರಥೋತ್ಸವವು ವಿಜೃಂಭಣೆಯಿಂದ ಜರುಗಿತು. ಪ್ರಾಧಿಕಾರದ ಕಾರ್ಯದರ್ಶಿ ಎ ಇ ರಘು, ಡಿ ವೈ ಎಸ್ ಪಿ ಧರ್ಮೆಂದ್ರ ಸೇರಿದಂತೆ ಹಲವು ಭಕ್ತರು ತೇರನ್ನ ಎಳೆದರು. ಇದೇ ಸಮಯದಲ್ಲಿ ಸಾಲೂರು ಬೃಹನ್ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ, ಪ್ರಾಧಿಕಾರದ ಕಾರ್ಯದರ್ಶಿ ರಘು, ಡಿವೈಎಸ್ಪಿ ಧರ್ಮೆಂದ್ರ, ಉಪ ಕಾರ್ಯದರ್ಶಿ ಚಂದ್ರಶೇಖರ್,ಪತ್ರಕರ್ತರಾದ ಮಹಾದೇಶ್, ಸೋಮಶೇಖರ್, ಗೋವಿಂದ ರಾಜು, ಮಹದೇವಸ್ವಾಮಿ ಸೇರಿದಂತೆ ಲಕ್ಷಾಂತರ ಭಕ್ತರು ನೆರೆದಿದ್ದರು.4
- ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ನಡೆದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಮಹಾರಥೋತ್ಸವದೊಂದಿಗೆ ಭಕ್ತರು ಹಾಗೂ ಸರ್ಕಾರ, ಜಿಲ್ಲಾಡಳಿತದ ಸಹಕಾರದೊಂದಿಗೆ ಅದ್ದೂರಿಯಾಗಿ ಯಶಸ್ವಿಗೊಂಡಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ತಿಳಿಸಿದರು. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ ಯಶಸ್ವಿಯಾಗಿ ಮುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ನಡೆದ ಮಹಾಶಿವರಾತ್ರಿ ಜಾತ ಮಹೋತ್ಸವದಲ್ಲಿ ಸುಮಾರು 8 ರಿಂದ 9 ಲಕ್ಷಕ್ಕೆ ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡು ಪ್ರಸಾದ ಸ್ವೀಕರಿಸಿದ್ದಾರೆ. ಎಂದರು1
- ಬಂಡಳ್ಳಿ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದ ಸಮಾರಂಭದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ರವರು ಭಾಗವಹಿಸಿ ಉದ್ಘಾಟನೆ ನೆರವೇರಿಸಿ ನಂತರ ಕಾರ್ಯಕ್ರಮವನ್ನು ಉದ್ದೇಶೀಸಿ ಮಾತನಾಡಿದ ಅವರು ಬಂಡಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುವಷ್ಟು ಒಳ್ಳೆಯ ಕಾರ್ಯಕ್ರಮವನ್ನು ನೀಡಿದ್ದೀರಿ ಮಕ್ಕಳು ತುಂಬಾ ಕ್ರಿಯಾಶೀಲವರಾಗಿದ್ದಾರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಗಮನವನ್ನು ನೀಡಿ ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲದೆ ಹೆಚ್ಚು ಹೆಚ್ಚು ಓದಿ ಅಂಕಗಳನ್ನು ಪಡೆದು ಖಾಸಗಿ ಶಾಲೆಯಷ್ಟೇ ಸರ್ಕಾರಿ ಶಾಲೆಯ ಮಕ್ಕಳು ಹೆಸರು ಮಾಡಬೇಕೆಂದರು. ಇದೆ ಸಮಯದಲ್ಲಿ ಮುಡಿಗುಂದ ಮಠದ ಶ್ರೀಗಳಾದ ಶ್ರೀಕಂಠ ಸ್ವಾಮಿ, ಮಾಜಿ ಶಾಸಕರುಗಳಾದ ಪರಿಮಳ ನಾಗಪ್ಪ, ನರೇಂದ್ರ,ಚಾಮುಲ್ ಅಧ್ಯಕ್ಷರಾದ ನಂಜುಂಡಸ್ವಾಮಿ,ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಚಲನ ಚಿತ್ರ ನಿರ್ದೇಶಕರಾದ ಚೇತನ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ಪುಟ್ಟಮದೇವಮ್ಮ,ಚಾಮುಲ್ ನಿರ್ದೇಶಕರಾದ ಸಾಹುಲ್, ಮಾಜಿ ಗ್ರಾಮ ಪಂ ಅಧ್ಯಕ್ಷ ಯಶೋದಮ್ಮಾ,ಮಾಜಿ ತಾಲೂಕು ಪಂ ಸದಸ್ಯರಾದ ವೆಂಕಟಾಚಲ, ಬಂಡಳ್ಳಿ ಮಾಜಿ ಗ್ರಾಮ ಪಂ ಸದಸ್ಯರಾದ ತಮ್ಮಯ್ಯ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ,ಜೇಸಿಮ್ ಪಾಷ, ಬಸರತ್,ಚಿನ್ನವೆಂಕಟ್, ವಿಜಯ್ ಕುಮಾರ್,ಸೌಕಯ್ಯ,ಹಾಗೂ ಇನ್ನಿತರರು ಇದ್ದರು...4
- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ನೇತೃತ್ವದ ಮಂಡಳಿ ನಿಯೋಗ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಬುಧವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಉಪಾಧ್ಯಕ್ಷ ಸುಂದರ್ ರಾಜ್, ಖಜಾಂಚಿ ಜಯಸಿಂಹ ಮುಸುರಿ ಮತ್ತಿತರರು ಜತೆಗಿದ್ದರು.1