Shuru
Apke Nagar Ki App…
ಪಿಯು ಪರೀಕ್ಷೆ ವೇಳೆ ರಾಜಾರೋಷವಾಗಿ ನಕಲು ಭಾಲ್ಕಿ: ಪಿಯು ಪರೀಕ್ಷೆ ವೇಳೆ ರಾಜಾರೋಷವಾಗಿ ನಕಲು ಮಾಡಿದ ಪ್ರಸಂಗ ಭಾಲ್ಕಿ ಪಟ್ಟಣದ ಸರ್ಕಾರಿ ಪಿಯು ಕಾಲೇಜು ಬಳಿ ಜರುಗಿದೆ
Udayakumar Mule
ಪಿಯು ಪರೀಕ್ಷೆ ವೇಳೆ ರಾಜಾರೋಷವಾಗಿ ನಕಲು ಭಾಲ್ಕಿ: ಪಿಯು ಪರೀಕ್ಷೆ ವೇಳೆ ರಾಜಾರೋಷವಾಗಿ ನಕಲು ಮಾಡಿದ ಪ್ರಸಂಗ ಭಾಲ್ಕಿ ಪಟ್ಟಣದ ಸರ್ಕಾರಿ ಪಿಯು ಕಾಲೇಜು ಬಳಿ ಜರುಗಿದೆ
More news from Karnataka and nearby areas
- Post by Kalyan karanataka news channel1
- Post by Star Kannada News 24×71
- #Afzalpur #Kalaburagi #MalendraShivacharya #MalendraMangalBhavan #FoundationStone #JatreMahotsava #UdithumbuvaKaryakrama #MYPatil #MalikayyaGuttedar #KarnatakaNews #VillageNews #ReligiousEvent #NeravaaniNews #Revoor #Afzalpur #Kalaburagi #KarnatakaNews #VillageNews #MalendraShivacharya #JatreMahotsava #MYPatil #MalikayyaGuttedar #NeravaaniNews #DharmikaKaryakrama #Jatre #UdithumbuvaKaryakrama #MalendraMangalBhavan #LingayatTradition #KarnatakaCulture #TempleEvent #Bhakti #KarnatakaFestival #NeravaaniNews1
- ನೀರು ಬಾರದೆ ಭತ್ತ ಬೆಳೆ ನಾಶ ಮಳೆಯಿಲ್ಲದೆ, ನಾಲೆ ನೀರಿಲ್ಲದೆ ಭತ್ತದ ಬೆಳೆ ಒಣಗುವ ಆತಂಕದಲ್ಲಿದ್ದ ರೈತರಿಗೆ ನೀರು ಸಿಗುವ ಮುನ್ಸೂಚನೆ ನಿಟ್ಟುಸಿರು ಬಿಡುವಂತೆ ಮಾಡಿದೆ.1
- ವಿಜಯಪುರ: ರಾಜಕೀಯ ಲಾಭಕ್ಕಾಗಿ ಶಾಸಕ ಯತ್ನಾಳ ಹಿಂದುತ್ವ ಬಳಕೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಹಿಂದುತ್ವದ ಹೆಸರಿನಲ್ಲಿ ಬೆಳೆಯುತ್ತಿದ್ದಾರೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಶನಿವಾರದಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಯತ್ನಾಳ ಅವರು ಮುಂದಿನ ಮುಖ್ಯಮಂತ್ರಿ ಆಗುವುದಾಗಿ ಹೇಳುತ್ತಿದ್ದು, ಯಾವ ಪಕ್ಷದಿಂದ ಮುಖ್ಯಮಂತ್ರಿ ಆಗುತ್ತಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಪಟ್ಟಣಶೆಟ್ಟಿ ಸವಾಲು ಹಾಕಿದ್ದಾರೆ.1
- ವಿಪರೀತ ಬೇಸಿಗೆಯ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನತೆ, ಪಟ್ಟಣದ ಕೂಲಿ ಕಾರ್ಮಿಕರು ಸೇರಿದಂತೆ ಪಟ್ಟಣದ ನಾಗರಿಕರಿಗೆ ಹಾಗೂ ವೃದ್ಧರಿಗೆ ಅನುಕೂಲವಾಗಲೆಂದು ಸಾರ್ವಜನಿಕರ ಹಿತಕ್ಕಾಗಿ ಕರ್ನಾಟಕ ರಕ್ಷಣಾ ಸೇನೆ ತಾಲ್ಲೂಕು ಘಟಕ ವತಿಯಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಅರವಟ್ಟಿಗೆ ಸ್ಥಾಪಿಸಿದ್ದು ಇದು ಒಳ್ಳೆಯ ಕಾರ್ಯವಾಗಿದ್ದು ಕಾರ್ಯ ಶ್ಲಾಘನೀಯವಾಗಿದೆ ಎಂದು ಲಿಂಗಸಗೂರು ಸಿ ಪಿ ಐ ಹೊಸಕೆರಪ್ಪ ಹೇಳಿದರು. ಕುಡಿಯುವ ನೀರಿನ ಅರವಟ್ಟಿಗೆಯನ್ನು ಪೂಜಿ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರೂ ಇಂತಹ ಕಾರ್ಯಗಳಲ್ಲಿ ಭಾಗಿಯಾಗಿ ಸಮಾಜ ಸೇವೆಯಲ್ಲಿ ತೊಡಗುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.1
- ಬಸವಕಲ್ಯಾಣ: ನಗರದಲ್ಲಿರುವ ಮಹಾತ್ಮ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಗೆ ಕನಿಷ್ಠ 25 ಸಾವಿರ ಜನರಿಗೆ ಸದಸ್ಯತ್ವ ನೀಡಬೇಕು ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಒತ್ತಾಯಿಸಿದರು1
- Post by Star Kannada News 24×71
- #Ankalagi #Afzalpur #Kalaburagi #HanumanTemple #Anjaniputra #MallikarjunaJatre #UdithumbuvaKaryakrama #KarnatakaNews #VillageNews #ReligiousEvent #KannadaNews #ಅಫಜಲಪುರ #afzalpur #kannadanews #breakingnews #karnatakanews #karnatakapolitics #newsupdate #neravaaninews #NeravaaniNews1