logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಲಿಂಗಸುಗೂರು ಬಸ್ ನಿಲ್ದಾಣದಲ್ಲಿ‌ ನೀರಿನ ಅರವಟ್ಟಿಗೆ ಸ್ಥಾಪನೆ : ಕರವೆ ಕಾರ್ಯ ಶ್ಲಾಘನೀಯ ವಿಪರೀತ ಬೇಸಿಗೆಯ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನತೆ, ಪಟ್ಟಣದ ಕೂಲಿ ಕಾರ್ಮಿಕರು ಸೇರಿದಂತೆ ಪಟ್ಟಣದ ನಾಗರಿಕರಿಗೆ ಹಾಗೂ ವೃದ್ಧರಿಗೆ ಅನುಕೂಲವಾಗಲೆಂದು ಸಾರ್ವಜನಿಕರ ಹಿತಕ್ಕಾಗಿ ಕರ್ನಾಟಕ ರಕ್ಷಣಾ ಸೇನೆ ತಾಲ್ಲೂಕು ಘಟಕ ವತಿಯಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಅರವಟ್ಟಿಗೆ ಸ್ಥಾಪಿಸಿದ್ದು ಇದು ಒಳ್ಳೆಯ ಕಾರ್ಯವಾಗಿದ್ದು ಕಾರ್ಯ ಶ್ಲಾಘನೀಯವಾಗಿದೆ ಎಂದು ಲಿಂಗಸಗೂರು ಸಿ ಪಿ ಐ ಹೊಸಕೆರಪ್ಪ ಹೇಳಿದರು. ಕುಡಿಯುವ ನೀರಿನ ಅರವಟ್ಟಿಗೆಯನ್ನು ಪೂಜಿ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರೂ ಇಂತಹ ಕಾರ್ಯಗಳಲ್ಲಿ ಭಾಗಿಯಾಗಿ ಸಮಾಜ ಸೇವೆಯಲ್ಲಿ ತೊಡಗುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.

3 hrs ago
user_K2 kannada News
K2 kannada News
ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
3 hrs ago

ಲಿಂಗಸುಗೂರು ಬಸ್ ನಿಲ್ದಾಣದಲ್ಲಿ‌ ನೀರಿನ ಅರವಟ್ಟಿಗೆ ಸ್ಥಾಪನೆ : ಕರವೆ ಕಾರ್ಯ ಶ್ಲಾಘನೀಯ ವಿಪರೀತ ಬೇಸಿಗೆಯ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನತೆ, ಪಟ್ಟಣದ ಕೂಲಿ ಕಾರ್ಮಿಕರು ಸೇರಿದಂತೆ ಪಟ್ಟಣದ ನಾಗರಿಕರಿಗೆ ಹಾಗೂ ವೃದ್ಧರಿಗೆ ಅನುಕೂಲವಾಗಲೆಂದು ಸಾರ್ವಜನಿಕರ ಹಿತಕ್ಕಾಗಿ ಕರ್ನಾಟಕ ರಕ್ಷಣಾ ಸೇನೆ ತಾಲ್ಲೂಕು ಘಟಕ ವತಿಯಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಅರವಟ್ಟಿಗೆ ಸ್ಥಾಪಿಸಿದ್ದು ಇದು ಒಳ್ಳೆಯ ಕಾರ್ಯವಾಗಿದ್ದು ಕಾರ್ಯ ಶ್ಲಾಘನೀಯವಾಗಿದೆ ಎಂದು ಲಿಂಗಸಗೂರು ಸಿ ಪಿ ಐ ಹೊಸಕೆರಪ್ಪ ಹೇಳಿದರು. ಕುಡಿಯುವ ನೀರಿನ ಅರವಟ್ಟಿಗೆಯನ್ನು ಪೂಜಿ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರೂ ಇಂತಹ ಕಾರ್ಯಗಳಲ್ಲಿ ಭಾಗಿಯಾಗಿ ಸಮಾಜ ಸೇವೆಯಲ್ಲಿ ತೊಡಗುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.

More news from ಕರ್ನಾಟಕ and nearby areas
  • ವಿಪರೀತ ಬೇಸಿಗೆಯ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನತೆ, ಪಟ್ಟಣದ ಕೂಲಿ ಕಾರ್ಮಿಕರು ಸೇರಿದಂತೆ ಪಟ್ಟಣದ ನಾಗರಿಕರಿಗೆ ಹಾಗೂ ವೃದ್ಧರಿಗೆ ಅನುಕೂಲವಾಗಲೆಂದು ಸಾರ್ವಜನಿಕರ ಹಿತಕ್ಕಾಗಿ ಕರ್ನಾಟಕ ರಕ್ಷಣಾ ಸೇನೆ ತಾಲ್ಲೂಕು ಘಟಕ ವತಿಯಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಅರವಟ್ಟಿಗೆ ಸ್ಥಾಪಿಸಿದ್ದು ಇದು ಒಳ್ಳೆಯ ಕಾರ್ಯವಾಗಿದ್ದು ಕಾರ್ಯ ಶ್ಲಾಘನೀಯವಾಗಿದೆ ಎಂದು ಲಿಂಗಸಗೂರು ಸಿ ಪಿ ಐ ಹೊಸಕೆರಪ್ಪ ಹೇಳಿದರು. ಕುಡಿಯುವ ನೀರಿನ ಅರವಟ್ಟಿಗೆಯನ್ನು ಪೂಜಿ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರೂ ಇಂತಹ ಕಾರ್ಯಗಳಲ್ಲಿ ಭಾಗಿಯಾಗಿ ಸಮಾಜ ಸೇವೆಯಲ್ಲಿ ತೊಡಗುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
    1
    ವಿಪರೀತ ಬೇಸಿಗೆಯ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನತೆ, ಪಟ್ಟಣದ ಕೂಲಿ ಕಾರ್ಮಿಕರು ಸೇರಿದಂತೆ ಪಟ್ಟಣದ ನಾಗರಿಕರಿಗೆ ಹಾಗೂ ವೃದ್ಧರಿಗೆ ಅನುಕೂಲವಾಗಲೆಂದು ಸಾರ್ವಜನಿಕರ ಹಿತಕ್ಕಾಗಿ  ಕರ್ನಾಟಕ ರಕ್ಷಣಾ ಸೇನೆ ತಾಲ್ಲೂಕು ಘಟಕ ವತಿಯಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಅರವಟ್ಟಿಗೆ ಸ್ಥಾಪಿಸಿದ್ದು ಇದು ಒಳ್ಳೆಯ ಕಾರ್ಯವಾಗಿದ್ದು ಕಾರ್ಯ ಶ್ಲಾಘನೀಯವಾಗಿದೆ ಎಂದು ಲಿಂಗಸಗೂರು ಸಿ ಪಿ ಐ ಹೊಸಕೆರಪ್ಪ ಹೇಳಿದರು. ಕುಡಿಯುವ ನೀರಿನ ಅರವಟ್ಟಿಗೆಯನ್ನು ಪೂಜಿ ಸಲ್ಲಿಸುವ ಮೂಲಕ  ಉದ್ಘಾಟಿಸಿ ಮಾತನಾಡಿದ  ಅವರು ಪ್ರತಿಯೊಬ್ಬರೂ ಇಂತಹ ಕಾರ್ಯಗಳಲ್ಲಿ ಭಾಗಿಯಾಗಿ ಸಮಾಜ ಸೇವೆಯಲ್ಲಿ ತೊಡಗುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    3 hrs ago
  • ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಯದ್ಲಾಪುರ ಗ್ರಾಮದ ಸರ್ಕಾರಿ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಬಿಡುವುದಿಲ್ಲ ಎಂದು ಇಂದು ಶಾಲಾ ಮಕ್ಕಳೊಂದಿಗೆ ಊರಲ್ಲಿ ನಡೆದ ಪ್ರಚಾರ ಜಾಥಾ ಕೆಪಿಎಸ್ ಮ್ಯಾಗ್ನೆಟ್ ಬೇಡವೇ ಬೇಡ ನಮ್ಮೂರ ಶಾಲೆ, ನಮ್ಮ ಹಕ್ಕು ಯದ್ಲಾಪುರ, ಗುರಮಿಠಕಲ್,
    1
    ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಯದ್ಲಾಪುರ ಗ್ರಾಮದ ಸರ್ಕಾರಿ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಬಿಡುವುದಿಲ್ಲ ಎಂದು ಇಂದು ಶಾಲಾ ಮಕ್ಕಳೊಂದಿಗೆ ಊರಲ್ಲಿ ನಡೆದ ಪ್ರಚಾರ ಜಾಥಾ ಕೆಪಿಎಸ್ ಮ್ಯಾಗ್ನೆಟ್ ಬೇಡವೇ ಬೇಡ ನಮ್ಮೂರ ಶಾಲೆ, ನಮ್ಮ ಹಕ್ಕು ಯದ್ಲಾಪುರ, ಗುರಮಿಠಕಲ್,
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    6 hrs ago
  • ಸುರಪುರ ತಾಲೂಕಿನ ಸುಕ್ಷೇತ್ರ ತಿಂಥಣಿ ಸರಕಾರಿ ಪ್ರೌಢಶಾಲೆಯಲ್ಲಿ ಇಂದು ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳುಕೊಡಿಗೆ ಸಮಾರಂಭ ನಡೆಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಸವರಾಜ್ ಗೋಗಿ ಮುಖ್ಯೋಪಾಧ್ಯಾಯರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶ್ರೀಮತಿ ಮಾನಮ್ಮ ರತ್ನರಾಜ ಶಾಲಿಮನಿ ಶ್ರೀ ಬಸವರಾಜು ಕವಲ್ದಾರ್ ಎಸ್ ಡಿ ಎಂ ಸಿ ಅಧ್ಯಕ್ಷರು ಶ್ರೀ ಗಂಗಾಧರ ನಾಯಕ್ ತಿಂಥಣಿ ರಾಜ್ಯ ಕಾರ್ಯದರ್ಶಿಗಳು ವನವಾಸಿ ಕಲ್ಯಾಣ ಶ್ರೀ ರತ್ನ ರಾಜು ಶಾಲೆಮನಿ ಸಮಾಜ ಸೇವಕರು, ಸದಾಶಿವ್ ಮಂಗಿಹಾಳ ಶ್ರೀ ನಿಂಗಪ್ಪ ಹರಳಹಳ್ಳಿ ಶ್ರೀ ಲಕ್ಷ್ಮಣ ಅಂಬಿಗೇರ್ ಶ್ರೀ ಚನ್ನಬಸವ ಸ್ವಾಮಿ ಶ್ರೀ ವೀರಯ್ಯ ಸ್ವಾಮಿ ತಿಂತಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ಶ್ರೀಮತಿ ಶಿಲ್ಪ ಶಿಕ್ಷಕಿ ಕಾರ್ಯಕ್ರಮ ನಿರೂಪಣೆ ಮಾಡಿದರು ಶ್ರೀ ಪ್ರಕಾಶ್ ಇಂಗ್ಲಿಷ್ ಶಿಕ್ಷಕರು ಸ್ವಾಗತಿಸಿದರು ಈ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹೇಳಿದರು, ನಂತರ ಶ್ರೀ ಭೀಮರಾಯ ಶಿಕ್ಷಕರು ವರದಿ ವಾಚನ ಮಾಡಿದರು ಶ್ರೀ ಗಂಗಾಧರ ನಾಯಕ್ ಸವಿಸ್ತಾರವಾಗಿ ಮಾತನಾಡಿ ವಿದ್ಯಾರ್ಥಿಗಳ ಜೀವನ ರೂಪಿಸುವ ಬಗ್ಗೆ ಮತ್ತು ಪರೀಕ್ಷೆ ಬರೆಯುವ ಬಗ್ಗೆ ಮತ್ತು ವಿದ್ಯೆ ಕಲಿಯುವ ಬಗ್ಗೆ ಹಲವಾರು ಉದಾಹರಣೆಗಳೊಂದಿಗೆ ಹೇಳಿದರು ಅಧ್ಯಕ್ಷತೆ ವಹಿಸಿದ ಶ್ರೀ ಬಸವರಾಜ್ ಗೋಗಿ ಅಧ್ಯಕ್ಷೀಯವಾಗಿ ಮಾತನಾಡಿ ತಂದೆ ಮಕ್ಕಳು ಯಾವ ರೀತಿಯಾಗಿರಬೇಕು ಗುರು ಶಿಷ್ಯರು ಯಾವ ರೀತಿಯಾಗಿ ಇರಬೇಕು ಎಂಬುದು ಜಾನಪದ ಗೀತೆಯ ಮೂಲಕ ಮನದಟ್ಟು ಮಾಡಿಸಿದರು ಮತ್ತು ಮುಂದಿನ ಜೀವನ ಸುಖಕರವಾಗಿ ಇರಲಿ ಒಳ್ಳೆಯ ಅಭ್ಯಾಸ ಮಾಡಿ ಗ್ರಾಮದ ಕೀರ್ತಿಯನ್ನು ತನ್ನಿ ಎಂದು ಹೇಳಿದರು ಕೊನೆಗೆ ಅತಿಥಿ ಶಿಕ್ಷಕರಿಗೆ ಸನ್ಮಾನಿಸಿ ಅವರ ಕಾರ್ಯ ವೈಖರಿ ಬಗ್ಗೆ ಹೇಳಿದರು ನಂತರ ಶ್ರೀ ಸುಭಾಸ್ ಸರ್ ವಂದನಾರ್ಪಣೆ ಮಾಡಿದರು
    1
    ಸುರಪುರ ತಾಲೂಕಿನ ಸುಕ್ಷೇತ್ರ ತಿಂಥಣಿ ಸರಕಾರಿ ಪ್ರೌಢಶಾಲೆಯಲ್ಲಿ ಇಂದು ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳುಕೊಡಿಗೆ ಸಮಾರಂಭ ನಡೆಯಿತು 
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಸವರಾಜ್ ಗೋಗಿ ಮುಖ್ಯೋಪಾಧ್ಯಾಯರು ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಶ್ರೀಮತಿ ಮಾನಮ್ಮ ರತ್ನರಾಜ ಶಾಲಿಮನಿ
ಶ್ರೀ ಬಸವರಾಜು ಕವಲ್ದಾರ್ ಎಸ್ ಡಿ ಎಂ ಸಿ ಅಧ್ಯಕ್ಷರು 
ಶ್ರೀ ಗಂಗಾಧರ ನಾಯಕ್ ತಿಂಥಣಿ ರಾಜ್ಯ ಕಾರ್ಯದರ್ಶಿಗಳು ವನವಾಸಿ ಕಲ್ಯಾಣ 
ಶ್ರೀ ರತ್ನ ರಾಜು ಶಾಲೆಮನಿ ಸಮಾಜ ಸೇವಕರು, ಸದಾಶಿವ್ ಮಂಗಿಹಾಳ ಶ್ರೀ ನಿಂಗಪ್ಪ ಹರಳಹಳ್ಳಿ ಶ್ರೀ ಲಕ್ಷ್ಮಣ ಅಂಬಿಗೇರ್ ಶ್ರೀ ಚನ್ನಬಸವ ಸ್ವಾಮಿ ಶ್ರೀ ವೀರಯ್ಯ ಸ್ವಾಮಿ ತಿಂತಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು 
ಶ್ರೀಮತಿ ಶಿಲ್ಪ ಶಿಕ್ಷಕಿ ಕಾರ್ಯಕ್ರಮ ನಿರೂಪಣೆ ಮಾಡಿದರು 
ಶ್ರೀ ಪ್ರಕಾಶ್ ಇಂಗ್ಲಿಷ್ ಶಿಕ್ಷಕರು ಸ್ವಾಗತಿಸಿದರು 
ಈ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹೇಳಿದರು, ನಂತರ ಶ್ರೀ ಭೀಮರಾಯ ಶಿಕ್ಷಕರು ವರದಿ ವಾಚನ ಮಾಡಿದರು 
ಶ್ರೀ ಗಂಗಾಧರ ನಾಯಕ್ ಸವಿಸ್ತಾರವಾಗಿ ಮಾತನಾಡಿ ವಿದ್ಯಾರ್ಥಿಗಳ ಜೀವನ ರೂಪಿಸುವ ಬಗ್ಗೆ ಮತ್ತು ಪರೀಕ್ಷೆ ಬರೆಯುವ ಬಗ್ಗೆ ಮತ್ತು ವಿದ್ಯೆ ಕಲಿಯುವ ಬಗ್ಗೆ ಹಲವಾರು ಉದಾಹರಣೆಗಳೊಂದಿಗೆ ಹೇಳಿದರು 
ಅಧ್ಯಕ್ಷತೆ ವಹಿಸಿದ ಶ್ರೀ ಬಸವರಾಜ್ ಗೋಗಿ ಅಧ್ಯಕ್ಷೀಯವಾಗಿ ಮಾತನಾಡಿ ತಂದೆ ಮಕ್ಕಳು ಯಾವ ರೀತಿಯಾಗಿರಬೇಕು ಗುರು ಶಿಷ್ಯರು ಯಾವ ರೀತಿಯಾಗಿ ಇರಬೇಕು ಎಂಬುದು ಜಾನಪದ ಗೀತೆಯ ಮೂಲಕ ಮನದಟ್ಟು ಮಾಡಿಸಿದರು ಮತ್ತು ಮುಂದಿನ ಜೀವನ ಸುಖಕರವಾಗಿ ಇರಲಿ ಒಳ್ಳೆಯ ಅಭ್ಯಾಸ ಮಾಡಿ ಗ್ರಾಮದ ಕೀರ್ತಿಯನ್ನು ತನ್ನಿ ಎಂದು ಹೇಳಿದರು 
ಕೊನೆಗೆ ಅತಿಥಿ ಶಿಕ್ಷಕರಿಗೆ ಸನ್ಮಾನಿಸಿ ಅವರ ಕಾರ್ಯ ವೈಖರಿ ಬಗ್ಗೆ ಹೇಳಿದರು ನಂತರ ಶ್ರೀ ಸುಭಾಸ್ ಸರ್ ವಂದನಾರ್ಪಣೆ ಮಾಡಿದರು
    user_Gangadhara Nayak
    Gangadhara Nayak
    Social worker ಶೋರಾಪುರ, ಯಾದಗಿರಿ, ಕರ್ನಾಟಕ•
    15 hrs ago
  • ಶ್ರೀ ಮರಿಯಮ್ಮ ಜಾತ್ರೆ ಮಹೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು ಗ್ರಾಮ ದೇವತೆಯ ವಿಗ್ರಹ ಮೇರವಣಿಗೆ ಮಾಡುತ್ತಾ ಮತ್ತು ಡೋಳು ತಮಟೆ ವಾದ್ಯ ಮೂಲಕ ಗ್ರಾಮದ ಗುರು ಹಿರಿಯರ ಗ್ರಾಮ ಯುವಕರು ತುಂಬಾ ಅದ್ದೂರಿಯಾಗಿ ಆಚರಿಸಿದರು ಸುದ್ದಿಗಾರರು ಮೌನೇಶ ವೈ ಉಮಲೂಟಿ 8971549402
    2
    ಶ್ರೀ ಮರಿಯಮ್ಮ ಜಾತ್ರೆ ಮಹೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು ಗ್ರಾಮ ದೇವತೆಯ ವಿಗ್ರಹ ಮೇರವಣಿಗೆ ಮಾಡುತ್ತಾ ಮತ್ತು ಡೋಳು ತಮಟೆ ವಾದ್ಯ ಮೂಲಕ ಗ್ರಾಮದ ಗುರು ಹಿರಿಯರ ಗ್ರಾಮ ಯುವಕರು ತುಂಬಾ ಅದ್ದೂರಿಯಾಗಿ ಆಚರಿಸಿದರು 
ಸುದ್ದಿಗಾರರು 
ಮೌನೇಶ ವೈ ಉಮಲೂಟಿ 
8971549402
    user_ಮೌನೇಶ ವೈ ಉಮಲೂಟಿ
    ಮೌನೇಶ ವೈ ಉಮಲೂಟಿ
    Association or organisation ಸಿಂಧನೂರು, ರಾಯಚೂರು, ಕರ್ನಾಟಕ•
    17 hrs ago
  • All content on this blog is copyrighted and copying is not allowed without permission from the author. #Chetha  #Muniswamy #gowda #Riya #YOGI #Chethana #chethanagowda #ChethanaMuniswamygowda
    1
    All content on this blog is copyrighted and copying is not allowed without permission from the author.
#Chetha  #Muniswamy #gowda #Riya #YOGI #Chethana #chethanagowda
#ChethanaMuniswamygowda
    user_Chethana Muniswamygowda
    Chethana Muniswamygowda
    Press advisory Sindhnur, Raichur•
    22 hrs ago
  • “ಸದನದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿದರು… “ನನ್ನ ಪ್ರಾಥಮಿಕತೆ ಹಂಪಿ–ಬಳ್ಳಾರಿ ನಡುವೆ ಏರ್ಪೋರ್ಟ್ ಮಾಡುವುದು… ಬಿಜಾಪುರದಲ್ಲಿ ಮಾಡಿದಂತೆ ಬಳ್ಳಾರಿಯಲ್ಲೂ ವಿಮಾನ ನಿಲ್ದಾಣ ಮಾಡಿ ಋಣ ತೀರಿಸಿಕೊಳ್ಳಿ ಎಂದು ಸರ್ಕಾರಕ್ಕೆ ಆಗ್ರಹ!” “ಹಂಪಿಗೆ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ… ಆದರೆ ಏರ್ಪೋರ್ಟ್ ಇಲ್ಲದೇ ಇನ್ನೂ ಎಷ್ಟು ದಿನ?” ಬಳ್ಳಾರಿಗೆ ಏರ್ಪೋರ್ಟ್ ಬೇಡವೇ? 🤔 ಸದನದಲ್ಲಿ ಜನಾರ್ದನ ರೆಡ್ಡಿ ಗಂಭೀರ ಒತ್ತಾಯ!
    1
    “ಸದನದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿದರು…
“ನನ್ನ ಪ್ರಾಥಮಿಕತೆ ಹಂಪಿ–ಬಳ್ಳಾರಿ ನಡುವೆ ಏರ್ಪೋರ್ಟ್ ಮಾಡುವುದು…
ಬಿಜಾಪುರದಲ್ಲಿ ಮಾಡಿದಂತೆ ಬಳ್ಳಾರಿಯಲ್ಲೂ ವಿಮಾನ ನಿಲ್ದಾಣ ಮಾಡಿ ಋಣ ತೀರಿಸಿಕೊಳ್ಳಿ ಎಂದು ಸರ್ಕಾರಕ್ಕೆ ಆಗ್ರಹ!”
“ಹಂಪಿಗೆ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ…
ಆದರೆ ಏರ್ಪೋರ್ಟ್ ಇಲ್ಲದೇ ಇನ್ನೂ ಎಷ್ಟು ದಿನ?”
ಬಳ್ಳಾರಿಗೆ ಏರ್ಪೋರ್ಟ್ ಬೇಡವೇ? 🤔
ಸದನದಲ್ಲಿ ಜನಾರ್ದನ ರೆಡ್ಡಿ ಗಂಭೀರ ಒತ್ತಾಯ!
    user_ASN News24Kannada
    ASN News24Kannada
    Newsagent Ballari, Karnataka•
    9 hrs ago
  • Post by Sharanugouda Patil
    1
    Post by Sharanugouda Patil
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    2 hrs ago
  • ಮಾಜಿ ಸಚಿವ ಕೆ. ಶಿವನಗೌಡ ನಾಯಕ ಅವರ ವಿರುದ್ಧ ಛಲವಾದಿ ಮಹಾಸಭಾ ನೀಡಿರುವ ದೂರು ಸತ್ಯಕ್ಕೆ ವಿರುದ್ಧವಾಗಿದೆ ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ಮುಖಂಡ ಎಸ್. ಮಾರೆಪ್ಪ ವಕೀಲರು ಆರೋಪಿಸಿದರು. ಸಚಿವ ಹೆಚ್.ಸಿ. ಮಹಾದೇವಪ್ಪ ಅವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹೆಚ್ಚುವರಿ ಮೀಸಲಾತಿ ರಕ್ಷಣೆಯಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ, ಅವರನ್ನು ಸಮಾಜ ಕಲ್ಯಾಣ ಸಚಿವ ಸ್ಥಾನದಿಂದ ಕೂಡಲೇ ವರ್ಗಾಯಿಸಬೇಕೆಂದರು. ಸಭೆಯಲ್ಲಿ ಶಿವನಗೌಡ ನಾಯಕ ಅವರು ಸಚಿವ ಮಹಾದೇವಪ್ಪ ವಿರುದ್ಧ ವ್ಯಕ್ತಪಡಿಸಿದ ಮಾತುಗಳನ್ನು ತಪ್ಪಾಗಿ ಅರ್ಥೈಸಿ ದೂರು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
    1
    ಮಾಜಿ ಸಚಿವ ಕೆ. ಶಿವನಗೌಡ ನಾಯಕ ಅವರ ವಿರುದ್ಧ ಛಲವಾದಿ ಮಹಾಸಭಾ ನೀಡಿರುವ ದೂರು ಸತ್ಯಕ್ಕೆ ವಿರುದ್ಧವಾಗಿದೆ ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ಮುಖಂಡ ಎಸ್. ಮಾರೆಪ್ಪ ವಕೀಲರು ಆರೋಪಿಸಿದರು. ಸಚಿವ ಹೆಚ್.ಸಿ. ಮಹಾದೇವಪ್ಪ ಅವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹೆಚ್ಚುವರಿ ಮೀಸಲಾತಿ ರಕ್ಷಣೆಯಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ, ಅವರನ್ನು ಸಮಾಜ ಕಲ್ಯಾಣ ಸಚಿವ ಸ್ಥಾನದಿಂದ ಕೂಡಲೇ ವರ್ಗಾಯಿಸಬೇಕೆಂದರು. ಸಭೆಯಲ್ಲಿ ಶಿವನಗೌಡ ನಾಯಕ ಅವರು ಸಚಿವ ಮಹಾದೇವಪ್ಪ ವಿರುದ್ಧ ವ್ಯಕ್ತಪಡಿಸಿದ ಮಾತುಗಳನ್ನು ತಪ್ಪಾಗಿ ಅರ್ಥೈಸಿ ದೂರು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.