logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

All content on this blog is copyrighted and copying is not allowed without permission from the author. #Chetha  #Muniswamy #gowda #Riya #YOGI #Chethana #chethanagowda #ChethanaMuniswamygowda All content on this blog is copyrighted and copying is not allowed without permission from the author. #Chetha  #Muniswamy #gowda #Riya #YOGI #Chethana #chethanagowda #ChethanaMuniswamygowda

18 hrs ago
user_Chethana Muniswamygowda
Chethana Muniswamygowda
Press advisory Sindhnur, Raichur•
18 hrs ago

All content on this blog is copyrighted and copying is not allowed without permission from the author. #Chetha  #Muniswamy #gowda #Riya #YOGI #Chethana #chethanagowda #ChethanaMuniswamygowda All content on this blog is copyrighted and copying is not allowed without permission from the author. #Chetha  #Muniswamy #gowda #Riya #YOGI #Chethana #chethanagowda #ChethanaMuniswamygowda

More news from ಕರ್ನಾಟಕ and nearby areas
  • ಶ್ರೀ ಮರಿಯಮ್ಮ ಜಾತ್ರೆ ಮಹೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು ಗ್ರಾಮ ದೇವತೆಯ ವಿಗ್ರಹ ಮೇರವಣಿಗೆ ಮಾಡುತ್ತಾ ಮತ್ತು ಡೋಳು ತಮಟೆ ವಾದ್ಯ ಮೂಲಕ ಗ್ರಾಮದ ಗುರು ಹಿರಿಯರ ಗ್ರಾಮ ಯುವಕರು ತುಂಬಾ ಅದ್ದೂರಿಯಾಗಿ ಆಚರಿಸಿದರು ಸುದ್ದಿಗಾರರು ಮೌನೇಶ ವೈ ಉಮಲೂಟಿ 8971549402
    2
    ಶ್ರೀ ಮರಿಯಮ್ಮ ಜಾತ್ರೆ ಮಹೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು ಗ್ರಾಮ ದೇವತೆಯ ವಿಗ್ರಹ ಮೇರವಣಿಗೆ ಮಾಡುತ್ತಾ ಮತ್ತು ಡೋಳು ತಮಟೆ ವಾದ್ಯ ಮೂಲಕ ಗ್ರಾಮದ ಗುರು ಹಿರಿಯರ ಗ್ರಾಮ ಯುವಕರು ತುಂಬಾ ಅದ್ದೂರಿಯಾಗಿ ಆಚರಿಸಿದರು 
ಸುದ್ದಿಗಾರರು 
ಮೌನೇಶ ವೈ ಉಮಲೂಟಿ 
8971549402
    user_ಮೌನೇಶ ವೈ ಉಮಲೂಟಿ
    ಮೌನೇಶ ವೈ ಉಮಲೂಟಿ
    Association or organisation ಸಿಂಧನೂರು, ರಾಯಚೂರು, ಕರ್ನಾಟಕ•
    13 hrs ago
  • All content on this blog is copyrighted and copying is not allowed without permission from the author. #Chetha  #Muniswamy #gowda #Riya #YOGI #Chethana #chethanagowda #ChethanaMuniswamygowda
    1
    All content on this blog is copyrighted and copying is not allowed without permission from the author.
#Chetha  #Muniswamy #gowda #Riya #YOGI #Chethana #chethanagowda
#ChethanaMuniswamygowda
    user_Chethana Muniswamygowda
    Chethana Muniswamygowda
    Press advisory Sindhnur, Raichur•
    18 hrs ago
  • “ಸದನದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿದರು… “ನನ್ನ ಪ್ರಾಥಮಿಕತೆ ಹಂಪಿ–ಬಳ್ಳಾರಿ ನಡುವೆ ಏರ್ಪೋರ್ಟ್ ಮಾಡುವುದು… ಬಿಜಾಪುರದಲ್ಲಿ ಮಾಡಿದಂತೆ ಬಳ್ಳಾರಿಯಲ್ಲೂ ವಿಮಾನ ನಿಲ್ದಾಣ ಮಾಡಿ ಋಣ ತೀರಿಸಿಕೊಳ್ಳಿ ಎಂದು ಸರ್ಕಾರಕ್ಕೆ ಆಗ್ರಹ!” “ಹಂಪಿಗೆ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ… ಆದರೆ ಏರ್ಪೋರ್ಟ್ ಇಲ್ಲದೇ ಇನ್ನೂ ಎಷ್ಟು ದಿನ?” ಬಳ್ಳಾರಿಗೆ ಏರ್ಪೋರ್ಟ್ ಬೇಡವೇ? 🤔 ಸದನದಲ್ಲಿ ಜನಾರ್ದನ ರೆಡ್ಡಿ ಗಂಭೀರ ಒತ್ತಾಯ!
    1
    “ಸದನದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿದರು…
“ನನ್ನ ಪ್ರಾಥಮಿಕತೆ ಹಂಪಿ–ಬಳ್ಳಾರಿ ನಡುವೆ ಏರ್ಪೋರ್ಟ್ ಮಾಡುವುದು…
ಬಿಜಾಪುರದಲ್ಲಿ ಮಾಡಿದಂತೆ ಬಳ್ಳಾರಿಯಲ್ಲೂ ವಿಮಾನ ನಿಲ್ದಾಣ ಮಾಡಿ ಋಣ ತೀರಿಸಿಕೊಳ್ಳಿ ಎಂದು ಸರ್ಕಾರಕ್ಕೆ ಆಗ್ರಹ!”
“ಹಂಪಿಗೆ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ…
ಆದರೆ ಏರ್ಪೋರ್ಟ್ ಇಲ್ಲದೇ ಇನ್ನೂ ಎಷ್ಟು ದಿನ?”
ಬಳ್ಳಾರಿಗೆ ಏರ್ಪೋರ್ಟ್ ಬೇಡವೇ? 🤔
ಸದನದಲ್ಲಿ ಜನಾರ್ದನ ರೆಡ್ಡಿ ಗಂಭೀರ ಒತ್ತಾಯ!
    user_ASN News24Kannada
    ASN News24Kannada
    Newsagent Ballari, Karnataka•
    5 hrs ago
  • ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಮಾರ್ಚ ೧೫ ರವಿವಾರ ಹಿಂದೂ ಸೇವಾ ಟ್ರಸ್ ವತಿಯಿಂದ ಏರ್ಪಡಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಹಾಗೂ ಭವ್ಯ ಶೋಭಾಯಾತ್ರೆ ಹಿನ್ನಲೆ ನಗರದ ತುಂಬೆಲ್ಲಾ ಕೇಸರಿ ಧ್ವಜಗಳು, ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಗಳು, ಶುಭಾಶಯ ಬ್ಯಾನರ್‌ಗಳ ಜೋರಾಗಿವೆ. ಶಿವಾಜಿ ಜಯಂತಿ ಹಿನ್ನಲೆ ಇಳಕಲ್ಲ ನಗರ ಸಂಪೂರ್ಣ ಕೇಸರಿಯಮಯಾಗಿದೆ.
    1
    ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಮಾರ್ಚ ೧೫ ರವಿವಾರ ಹಿಂದೂ ಸೇವಾ ಟ್ರಸ್ ವತಿಯಿಂದ ಏರ್ಪಡಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಹಾಗೂ ಭವ್ಯ ಶೋಭಾಯಾತ್ರೆ ಹಿನ್ನಲೆ ನಗರದ ತುಂಬೆಲ್ಲಾ ಕೇಸರಿ ಧ್ವಜಗಳು, ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಗಳು, ಶುಭಾಶಯ ಬ್ಯಾನರ್‌ಗಳ ಜೋರಾಗಿವೆ. 
ಶಿವಾಜಿ ಜಯಂತಿ ಹಿನ್ನಲೆ ಇಳಕಲ್ಲ ನಗರ ಸಂಪೂರ್ಣ ಕೇಸರಿಯಮಯಾಗಿದೆ.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    6 hrs ago
  • ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ರಾಯಚೂರು ಉಪ ವಿಭಾಗದ ವಿವಿಧ ಪೊಲೀಸ್ ಠಾಣೆಗಳಿಗೆ ಹಂಚಿಕೆಯಾದ ಹೊಸ ವಾಹನಗಳ ಪರಿವೀಕ್ಷಣೆ ನಡೆಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರು ವಾಹನಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಸಾರ್ವಜನಿಕ ಸೇವೆ ಮತ್ತು ತುರ್ತು ಕಾರ್ಯಾಚರಣೆಯಲ್ಲಿ ವಾಹನಗಳನ್ನು ಸಮರ್ಪಕವಾಗಿ ಬಳಸುವಂತೆ ಸೂಚಿಸಿದರು. ಪೊಲೀಸ್ ಸಿಬ್ಬಂದಿ ಸದಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಜನಸೇವೆಗೆ ಆದ್ಯತೆ ನೀಡಬೇಕು ಎಂದು ಎಸ್‌ಪಿ ಹೇಳಿದರು.
    1
    ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ರಾಯಚೂರು ಉಪ ವಿಭಾಗದ ವಿವಿಧ ಪೊಲೀಸ್ ಠಾಣೆಗಳಿಗೆ ಹಂಚಿಕೆಯಾದ ಹೊಸ ವಾಹನಗಳ ಪರಿವೀಕ್ಷಣೆ ನಡೆಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರು ವಾಹನಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಸಾರ್ವಜನಿಕ ಸೇವೆ ಮತ್ತು ತುರ್ತು ಕಾರ್ಯಾಚರಣೆಯಲ್ಲಿ ವಾಹನಗಳನ್ನು ಸಮರ್ಪಕವಾಗಿ ಬಳಸುವಂತೆ ಸೂಚಿಸಿದರು. ಪೊಲೀಸ್ ಸಿಬ್ಬಂದಿ ಸದಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಜನಸೇವೆಗೆ ಆದ್ಯತೆ ನೀಡಬೇಕು ಎಂದು ಎಸ್‌ಪಿ ಹೇಳಿದರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    20 min ago
  • ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಯದ್ಲಾಪುರ ಗ್ರಾಮದ ಸರ್ಕಾರಿ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಬಿಡುವುದಿಲ್ಲ ಎಂದು ಇಂದು ಶಾಲಾ ಮಕ್ಕಳೊಂದಿಗೆ ಊರಲ್ಲಿ ನಡೆದ ಪ್ರಚಾರ ಜಾಥಾ ಕೆಪಿಎಸ್ ಮ್ಯಾಗ್ನೆಟ್ ಬೇಡವೇ ಬೇಡ ನಮ್ಮೂರ ಶಾಲೆ, ನಮ್ಮ ಹಕ್ಕು ಯದ್ಲಾಪುರ, ಗುರಮಿಠಕಲ್,
    1
    ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಯದ್ಲಾಪುರ ಗ್ರಾಮದ ಸರ್ಕಾರಿ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಬಿಡುವುದಿಲ್ಲ ಎಂದು ಇಂದು ಶಾಲಾ ಮಕ್ಕಳೊಂದಿಗೆ ಊರಲ್ಲಿ ನಡೆದ ಪ್ರಚಾರ ಜಾಥಾ ಕೆಪಿಎಸ್ ಮ್ಯಾಗ್ನೆಟ್ ಬೇಡವೇ ಬೇಡ ನಮ್ಮೂರ ಶಾಲೆ, ನಮ್ಮ ಹಕ್ಕು ಯದ್ಲಾಪುರ, ಗುರಮಿಠಕಲ್,
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    2 hrs ago
  • ಸುರಪುರ ತಾಲೂಕಿನ ಸುಕ್ಷೇತ್ರ ತಿಂಥಣಿ ಸರಕಾರಿ ಪ್ರೌಢಶಾಲೆಯಲ್ಲಿ ಇಂದು ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳುಕೊಡಿಗೆ ಸಮಾರಂಭ ನಡೆಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಸವರಾಜ್ ಗೋಗಿ ಮುಖ್ಯೋಪಾಧ್ಯಾಯರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶ್ರೀಮತಿ ಮಾನಮ್ಮ ರತ್ನರಾಜ ಶಾಲಿಮನಿ ಶ್ರೀ ಬಸವರಾಜು ಕವಲ್ದಾರ್ ಎಸ್ ಡಿ ಎಂ ಸಿ ಅಧ್ಯಕ್ಷರು ಶ್ರೀ ಗಂಗಾಧರ ನಾಯಕ್ ತಿಂಥಣಿ ರಾಜ್ಯ ಕಾರ್ಯದರ್ಶಿಗಳು ವನವಾಸಿ ಕಲ್ಯಾಣ ಶ್ರೀ ರತ್ನ ರಾಜು ಶಾಲೆಮನಿ ಸಮಾಜ ಸೇವಕರು, ಸದಾಶಿವ್ ಮಂಗಿಹಾಳ ಶ್ರೀ ನಿಂಗಪ್ಪ ಹರಳಹಳ್ಳಿ ಶ್ರೀ ಲಕ್ಷ್ಮಣ ಅಂಬಿಗೇರ್ ಶ್ರೀ ಚನ್ನಬಸವ ಸ್ವಾಮಿ ಶ್ರೀ ವೀರಯ್ಯ ಸ್ವಾಮಿ ತಿಂತಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ಶ್ರೀಮತಿ ಶಿಲ್ಪ ಶಿಕ್ಷಕಿ ಕಾರ್ಯಕ್ರಮ ನಿರೂಪಣೆ ಮಾಡಿದರು ಶ್ರೀ ಪ್ರಕಾಶ್ ಇಂಗ್ಲಿಷ್ ಶಿಕ್ಷಕರು ಸ್ವಾಗತಿಸಿದರು ಈ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹೇಳಿದರು, ನಂತರ ಶ್ರೀ ಭೀಮರಾಯ ಶಿಕ್ಷಕರು ವರದಿ ವಾಚನ ಮಾಡಿದರು ಶ್ರೀ ಗಂಗಾಧರ ನಾಯಕ್ ಸವಿಸ್ತಾರವಾಗಿ ಮಾತನಾಡಿ ವಿದ್ಯಾರ್ಥಿಗಳ ಜೀವನ ರೂಪಿಸುವ ಬಗ್ಗೆ ಮತ್ತು ಪರೀಕ್ಷೆ ಬರೆಯುವ ಬಗ್ಗೆ ಮತ್ತು ವಿದ್ಯೆ ಕಲಿಯುವ ಬಗ್ಗೆ ಹಲವಾರು ಉದಾಹರಣೆಗಳೊಂದಿಗೆ ಹೇಳಿದರು ಅಧ್ಯಕ್ಷತೆ ವಹಿಸಿದ ಶ್ರೀ ಬಸವರಾಜ್ ಗೋಗಿ ಅಧ್ಯಕ್ಷೀಯವಾಗಿ ಮಾತನಾಡಿ ತಂದೆ ಮಕ್ಕಳು ಯಾವ ರೀತಿಯಾಗಿರಬೇಕು ಗುರು ಶಿಷ್ಯರು ಯಾವ ರೀತಿಯಾಗಿ ಇರಬೇಕು ಎಂಬುದು ಜಾನಪದ ಗೀತೆಯ ಮೂಲಕ ಮನದಟ್ಟು ಮಾಡಿಸಿದರು ಮತ್ತು ಮುಂದಿನ ಜೀವನ ಸುಖಕರವಾಗಿ ಇರಲಿ ಒಳ್ಳೆಯ ಅಭ್ಯಾಸ ಮಾಡಿ ಗ್ರಾಮದ ಕೀರ್ತಿಯನ್ನು ತನ್ನಿ ಎಂದು ಹೇಳಿದರು ಕೊನೆಗೆ ಅತಿಥಿ ಶಿಕ್ಷಕರಿಗೆ ಸನ್ಮಾನಿಸಿ ಅವರ ಕಾರ್ಯ ವೈಖರಿ ಬಗ್ಗೆ ಹೇಳಿದರು ನಂತರ ಶ್ರೀ ಸುಭಾಸ್ ಸರ್ ವಂದನಾರ್ಪಣೆ ಮಾಡಿದರು
    1
    ಸುರಪುರ ತಾಲೂಕಿನ ಸುಕ್ಷೇತ್ರ ತಿಂಥಣಿ ಸರಕಾರಿ ಪ್ರೌಢಶಾಲೆಯಲ್ಲಿ ಇಂದು ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳುಕೊಡಿಗೆ ಸಮಾರಂಭ ನಡೆಯಿತು 
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಸವರಾಜ್ ಗೋಗಿ ಮುಖ್ಯೋಪಾಧ್ಯಾಯರು ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಶ್ರೀಮತಿ ಮಾನಮ್ಮ ರತ್ನರಾಜ ಶಾಲಿಮನಿ
ಶ್ರೀ ಬಸವರಾಜು ಕವಲ್ದಾರ್ ಎಸ್ ಡಿ ಎಂ ಸಿ ಅಧ್ಯಕ್ಷರು 
ಶ್ರೀ ಗಂಗಾಧರ ನಾಯಕ್ ತಿಂಥಣಿ ರಾಜ್ಯ ಕಾರ್ಯದರ್ಶಿಗಳು ವನವಾಸಿ ಕಲ್ಯಾಣ 
ಶ್ರೀ ರತ್ನ ರಾಜು ಶಾಲೆಮನಿ ಸಮಾಜ ಸೇವಕರು, ಸದಾಶಿವ್ ಮಂಗಿಹಾಳ ಶ್ರೀ ನಿಂಗಪ್ಪ ಹರಳಹಳ್ಳಿ ಶ್ರೀ ಲಕ್ಷ್ಮಣ ಅಂಬಿಗೇರ್ ಶ್ರೀ ಚನ್ನಬಸವ ಸ್ವಾಮಿ ಶ್ರೀ ವೀರಯ್ಯ ಸ್ವಾಮಿ ತಿಂತಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು 
ಶ್ರೀಮತಿ ಶಿಲ್ಪ ಶಿಕ್ಷಕಿ ಕಾರ್ಯಕ್ರಮ ನಿರೂಪಣೆ ಮಾಡಿದರು 
ಶ್ರೀ ಪ್ರಕಾಶ್ ಇಂಗ್ಲಿಷ್ ಶಿಕ್ಷಕರು ಸ್ವಾಗತಿಸಿದರು 
ಈ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹೇಳಿದರು, ನಂತರ ಶ್ರೀ ಭೀಮರಾಯ ಶಿಕ್ಷಕರು ವರದಿ ವಾಚನ ಮಾಡಿದರು 
ಶ್ರೀ ಗಂಗಾಧರ ನಾಯಕ್ ಸವಿಸ್ತಾರವಾಗಿ ಮಾತನಾಡಿ ವಿದ್ಯಾರ್ಥಿಗಳ ಜೀವನ ರೂಪಿಸುವ ಬಗ್ಗೆ ಮತ್ತು ಪರೀಕ್ಷೆ ಬರೆಯುವ ಬಗ್ಗೆ ಮತ್ತು ವಿದ್ಯೆ ಕಲಿಯುವ ಬಗ್ಗೆ ಹಲವಾರು ಉದಾಹರಣೆಗಳೊಂದಿಗೆ ಹೇಳಿದರು 
ಅಧ್ಯಕ್ಷತೆ ವಹಿಸಿದ ಶ್ರೀ ಬಸವರಾಜ್ ಗೋಗಿ ಅಧ್ಯಕ್ಷೀಯವಾಗಿ ಮಾತನಾಡಿ ತಂದೆ ಮಕ್ಕಳು ಯಾವ ರೀತಿಯಾಗಿರಬೇಕು ಗುರು ಶಿಷ್ಯರು ಯಾವ ರೀತಿಯಾಗಿ ಇರಬೇಕು ಎಂಬುದು ಜಾನಪದ ಗೀತೆಯ ಮೂಲಕ ಮನದಟ್ಟು ಮಾಡಿಸಿದರು ಮತ್ತು ಮುಂದಿನ ಜೀವನ ಸುಖಕರವಾಗಿ ಇರಲಿ ಒಳ್ಳೆಯ ಅಭ್ಯಾಸ ಮಾಡಿ ಗ್ರಾಮದ ಕೀರ್ತಿಯನ್ನು ತನ್ನಿ ಎಂದು ಹೇಳಿದರು 
ಕೊನೆಗೆ ಅತಿಥಿ ಶಿಕ್ಷಕರಿಗೆ ಸನ್ಮಾನಿಸಿ ಅವರ ಕಾರ್ಯ ವೈಖರಿ ಬಗ್ಗೆ ಹೇಳಿದರು ನಂತರ ಶ್ರೀ ಸುಭಾಸ್ ಸರ್ ವಂದನಾರ್ಪಣೆ ಮಾಡಿದರು
    user_Gangadhara Nayak
    Gangadhara Nayak
    Social worker ಶೋರಾಪುರ, ಯಾದಗಿರಿ, ಕರ್ನಾಟಕ•
    11 hrs ago
  • ನೀರು ಬಾರದೆ ಭತ್ತ ಬೆಳೆ ನಾಶ ಮಳೆಯಿಲ್ಲದೆ, ನಾಲೆ ನೀರಿಲ್ಲದೆ ಭತ್ತದ ಬೆಳೆ ಒಣಗುವ ಆತಂಕದಲ್ಲಿದ್ದ ರೈತರಿಗೆ ನೀರು ಸಿಗುವ ಮುನ್ಸೂಚನೆ ನಿಟ್ಟುಸಿರು ಬಿಡುವಂತೆ ಮಾಡಿದೆ.
    1
    ನೀರು ಬಾರದೆ ಭತ್ತ ಬೆಳೆ ನಾಶ ಮಳೆಯಿಲ್ಲದೆ, ನಾಲೆ ನೀರಿಲ್ಲದೆ ಭತ್ತದ ಬೆಳೆ ಒಣಗುವ ಆತಂಕದಲ್ಲಿದ್ದ ರೈತರಿಗೆ ನೀರು ಸಿಗುವ ಮುನ್ಸೂಚನೆ ನಿಟ್ಟುಸಿರು ಬಿಡುವಂತೆ ಮಾಡಿದೆ.
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    19 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.