Shuru
Apke Nagar Ki App…
ಯಶಸ್ವಿಯಾಗಿ ಜರುಗಿದ "ಸ್ಟಾರ್ ಕನ್ನಡ ನ್ಯೂಸ್ 24×7" ಸುದ್ದಿ ವಾಹಿನಿಯ 2026 ರ ಕ್ಯಾಲೆಂಡರ್ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮ.
Star Kannada News 24×7
ಯಶಸ್ವಿಯಾಗಿ ಜರುಗಿದ "ಸ್ಟಾರ್ ಕನ್ನಡ ನ್ಯೂಸ್ 24×7" ಸುದ್ದಿ ವಾಹಿನಿಯ 2026 ರ ಕ್ಯಾಲೆಂಡರ್ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮ.
More news from ಕರ್ನಾಟಕ and nearby areas
- Post by Star Kannada News 24×71
- Post by Kalyan karanataka news channel1
- #meravaani news kannada #ಬ್ರೇಕಿಂಗ್‌ನ್ಯೂಸ್ #ರಾಜಕೀಯಸುದ್ದಿ #ಜನಆಕ್ರೋಶ #ಅಭಿವೃದ್ಧಿವಿಷಯ #ಸುದ್ದಿ9ಟಿವಿ #ನೇರವಾಣಿನ್ಯೂಸ್ #ತಾಜಾಸುದ್ದಿ #ಕರ್ನಾಟಕಸುದ್ದಿ #ಸರ್ಕಾರದವಿಫಲತೆ #Afzalpur #BreakingNews #KarnatakaNews #PoliticalUpdate #PublicVoice #NewsUpdate #GroundReport #LiveNews #TrendingNow #IndiaNews1
- ಭಾಲ್ಕಿ: ಪಿಯು ಪರೀಕ್ಷೆ ವೇಳೆ ರಾಜಾರೋಷವಾಗಿ ನಕಲು ಮಾಡಿದ ಪ್ರಸಂಗ ಭಾಲ್ಕಿ ಪಟ್ಟಣದ ಸರ್ಕಾರಿ ಪಿಯು ಕಾಲೇಜು ಬಳಿ ಜರುಗಿದೆ1
- ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಯದ್ಲಾಪುರ ಗ್ರಾಮದ ಸರ್ಕಾರಿ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಬಿಡುವುದಿಲ್ಲ ಎಂದು ಇಂದು ಶಾಲಾ ಮಕ್ಕಳೊಂದಿಗೆ ಊರಲ್ಲಿ ನಡೆದ ಪ್ರಚಾರ ಜಾಥಾ ಕೆಪಿಎಸ್ ಮ್ಯಾಗ್ನೆಟ್ ಬೇಡವೇ ಬೇಡ ನಮ್ಮೂರ ಶಾಲೆ, ನಮ್ಮ ಹಕ್ಕು ಯದ್ಲಾಪುರ, ಗುರಮಿಠಕಲ್,1
- ಸುರಪುರ ತಾಲೂಕಿನ ಸುಕ್ಷೇತ್ರ ತಿಂಥಣಿ ಸರಕಾರಿ ಪ್ರೌಢಶಾಲೆಯಲ್ಲಿ ಇಂದು ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳುಕೊಡಿಗೆ ಸಮಾರಂಭ ನಡೆಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಸವರಾಜ್ ಗೋಗಿ ಮುಖ್ಯೋಪಾಧ್ಯಾಯರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶ್ರೀಮತಿ ಮಾನಮ್ಮ ರತ್ನರಾಜ ಶಾಲಿಮನಿ ಶ್ರೀ ಬಸವರಾಜು ಕವಲ್ದಾರ್ ಎಸ್ ಡಿ ಎಂ ಸಿ ಅಧ್ಯಕ್ಷರು ಶ್ರೀ ಗಂಗಾಧರ ನಾಯಕ್ ತಿಂಥಣಿ ರಾಜ್ಯ ಕಾರ್ಯದರ್ಶಿಗಳು ವನವಾಸಿ ಕಲ್ಯಾಣ ಶ್ರೀ ರತ್ನ ರಾಜು ಶಾಲೆಮನಿ ಸಮಾಜ ಸೇವಕರು, ಸದಾಶಿವ್ ಮಂಗಿಹಾಳ ಶ್ರೀ ನಿಂಗಪ್ಪ ಹರಳಹಳ್ಳಿ ಶ್ರೀ ಲಕ್ಷ್ಮಣ ಅಂಬಿಗೇರ್ ಶ್ರೀ ಚನ್ನಬಸವ ಸ್ವಾಮಿ ಶ್ರೀ ವೀರಯ್ಯ ಸ್ವಾಮಿ ತಿಂತಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ಶ್ರೀಮತಿ ಶಿಲ್ಪ ಶಿಕ್ಷಕಿ ಕಾರ್ಯಕ್ರಮ ನಿರೂಪಣೆ ಮಾಡಿದರು ಶ್ರೀ ಪ್ರಕಾಶ್ ಇಂಗ್ಲಿಷ್ ಶಿಕ್ಷಕರು ಸ್ವಾಗತಿಸಿದರು ಈ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹೇಳಿದರು, ನಂತರ ಶ್ರೀ ಭೀಮರಾಯ ಶಿಕ್ಷಕರು ವರದಿ ವಾಚನ ಮಾಡಿದರು ಶ್ರೀ ಗಂಗಾಧರ ನಾಯಕ್ ಸವಿಸ್ತಾರವಾಗಿ ಮಾತನಾಡಿ ವಿದ್ಯಾರ್ಥಿಗಳ ಜೀವನ ರೂಪಿಸುವ ಬಗ್ಗೆ ಮತ್ತು ಪರೀಕ್ಷೆ ಬರೆಯುವ ಬಗ್ಗೆ ಮತ್ತು ವಿದ್ಯೆ ಕಲಿಯುವ ಬಗ್ಗೆ ಹಲವಾರು ಉದಾಹರಣೆಗಳೊಂದಿಗೆ ಹೇಳಿದರು ಅಧ್ಯಕ್ಷತೆ ವಹಿಸಿದ ಶ್ರೀ ಬಸವರಾಜ್ ಗೋಗಿ ಅಧ್ಯಕ್ಷೀಯವಾಗಿ ಮಾತನಾಡಿ ತಂದೆ ಮಕ್ಕಳು ಯಾವ ರೀತಿಯಾಗಿರಬೇಕು ಗುರು ಶಿಷ್ಯರು ಯಾವ ರೀತಿಯಾಗಿ ಇರಬೇಕು ಎಂಬುದು ಜಾನಪದ ಗೀತೆಯ ಮೂಲಕ ಮನದಟ್ಟು ಮಾಡಿಸಿದರು ಮತ್ತು ಮುಂದಿನ ಜೀವನ ಸುಖಕರವಾಗಿ ಇರಲಿ ಒಳ್ಳೆಯ ಅಭ್ಯಾಸ ಮಾಡಿ ಗ್ರಾಮದ ಕೀರ್ತಿಯನ್ನು ತನ್ನಿ ಎಂದು ಹೇಳಿದರು ಕೊನೆಗೆ ಅತಿಥಿ ಶಿಕ್ಷಕರಿಗೆ ಸನ್ಮಾನಿಸಿ ಅವರ ಕಾರ್ಯ ವೈಖರಿ ಬಗ್ಗೆ ಹೇಳಿದರು ನಂತರ ಶ್ರೀ ಸುಭಾಸ್ ಸರ್ ವಂದನಾರ್ಪಣೆ ಮಾಡಿದರು1
- Khamenei Selling Oil Free For Kim Jong UN & Vladimir Putin, But Ending is surprised for Trump🛢️🛢️🇮🇷1
- Post by Kalyan karanataka news channel1