Shuru
Apke Nagar Ki App…
ಮಾರುತಿಕಾರು ಬೈಕ್‌ನಡುವೆ ಡಿಕ್ಕಿ ಇಬ್ಬರಿಗೆಗಂಭೀರ ಗಾಯ,ಮಂಡ್ಯ ನಾಗಮಂಗಲರಸ್ತೆಯಲ್ಲಿಘಟನೆ ಮಂಡ್ಯ ನಾಗಮಂಗಲ ರಸ್ತೆಯಲ್ಲಿನ ಪೋದಾರ್‌ರಸ್ತೆಯಲ್ಲಿಇಂದು ಮಧ್ಯಹ್ನ ಮಾರುತಿಈಕೊ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಗಂಬೀರಗಾಯ ಗೊಂಡಿದ್ದಾರೆ ಸ್ಥಳಕ್ಕೆ ಶಾಸಕ ಗಣಿಗ ರವಿಕುಮಾರ್ ಬೇಟಿ ನೀಡಿ ಹೆಲ್ಮಟ್ ಹಾಕದ ಕಾರಣಇಂತಹ ಘಟನೆ ಗಳುನಡೆಯುತ್ತಿದ್ದು ಹೆಲ್ಮಟ್ ಕಡ್ಡಾಯವಾಗಿ ಧರಸಬೇಕೆಂದರು ಯಾವುದೇಕಾರಣಕ್ಕೂ ಹೆಲ್ಮಟ್ ಧರಸದೇ ಪೋಲಿಸರಿಗೆ ಸಿಕ್ಕಿಹಾಕಿಕೊಂಡು ಪೋನ್‌ಮಾಡುಔರಿಗೆ ನಾನು ಇನ್ನು ಮುಂದೆ ಶಿಪಾರಸ್ಸು ಮಾಡೊದಿಲ್ಲ ಎಂದರು
Arunprasad G B
ಮಾರುತಿಕಾರು ಬೈಕ್‌ನಡುವೆ ಡಿಕ್ಕಿ ಇಬ್ಬರಿಗೆಗಂಭೀರ ಗಾಯ,ಮಂಡ್ಯ ನಾಗಮಂಗಲರಸ್ತೆಯಲ್ಲಿಘಟನೆ ಮಂಡ್ಯ ನಾಗಮಂಗಲ ರಸ್ತೆಯಲ್ಲಿನ ಪೋದಾರ್‌ರಸ್ತೆಯಲ್ಲಿಇಂದು ಮಧ್ಯಹ್ನ ಮಾರುತಿಈಕೊ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಗಂಬೀರಗಾಯ ಗೊಂಡಿದ್ದಾರೆ ಸ್ಥಳಕ್ಕೆ ಶಾಸಕ ಗಣಿಗ ರವಿಕುಮಾರ್ ಬೇಟಿ ನೀಡಿ ಹೆಲ್ಮಟ್ ಹಾಕದ ಕಾರಣಇಂತಹ ಘಟನೆ ಗಳುನಡೆಯುತ್ತಿದ್ದು ಹೆಲ್ಮಟ್ ಕಡ್ಡಾಯವಾಗಿ ಧರಸಬೇಕೆಂದರು ಯಾವುದೇಕಾರಣಕ್ಕೂ ಹೆಲ್ಮಟ್ ಧರಸದೇ ಪೋಲಿಸರಿಗೆ ಸಿಕ್ಕಿಹಾಕಿಕೊಂಡು ಪೋನ್‌ಮಾಡುಔರಿಗೆ ನಾನು ಇನ್ನು ಮುಂದೆ ಶಿಪಾರಸ್ಸು ಮಾಡೊದಿಲ್ಲ ಎಂದರು
More news from ಕರ್ನಾಟಕ and nearby areas
- ಮಳವಳ್ಳಿ ತಾಲೂಕಿನ ವಿ ಬಸಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಬಸಪ್ಪ ನಿಗೆ ಮುದ್ರಾ ಧಾರಣೆ. ವಿ ಬಸಾಪುರ ಬಸವೇಶ್ವರ ದೇವಸ್ಥಾನಕ್ಕೆ ಬಸಪ್ಪ ನಿಗೆ ಮುದ್ರಾ ಧಾರಣೆ. ಹಲಗೂರು:- ಸಮೀಪದ ವಿ ಬಸಾಪುರ ಗ್ರಾಮದಲ್ಲಿರುವ ಬಸವೇಶ್ವರ ದೇವಸ್ಥಾನಕ್ಕೆ ಅದೇ ಗ್ರಾಮದ ಕೆಂಪೇಗೌಡ ಕುಟುಂಬಸ್ಥರು ನಮ್ಮ ದೇವಸ್ಥಾನಕ್ಕೆ ಬಸಪ್ಪನನ್ನು ಕೊಡುವುದಾಗಿ ಹರಕೆ ಹೊತ್ತುಕೊಂಡಿದ್ದ ಅವರು ಭಾನುವಾರ ಬೆಳಗ್ಗೆ ಅವರ ಮನೆಯಿಂದ ಬಸಪ್ಪ ದೇವರಿಗೆ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ಸುಮಂಗಲರು ಕಲಶವನ್ನು ಹಿಡಿದು ದೇವಸ್ಥಾನಕ್ಕೆ ಬಸಪ್ಪನನ್ನು ಕರೆದುಕೊಂಡು ಬಂದು ಮುದ್ರಾ ಧಾರಣೆ ಕಾರ್ಯಕ್ರಮವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ವಿದ್ವಾನ್ ಪ್ರಸಾದ್ ರವರ ನೆರವೇರಿಸಿದರು . ಇದೇ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನದ ಅರ್ಚಕರು ಹಾಗೂ ವಿದ್ವಾನ್ ಪ್ರಸಾದ್ ಮಾತನಾಡುತ್ತಾ ಚೋಳರ ಕಾಲದಲ್ಲಿ ನಿರ್ಮಾಣವಾದ ವಿ ಬಸಾಪುರ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಕೆಂಪೇಗೌಡರ ಮನೆತನದವರು ದೇವಸ್ಥಾನಕ್ಕೆ ಬಸಪ್ಪನನ್ನು ನೀಡುವುದಾಗಿ ಹರಕೆ ಹೊತ್ತುಕೊಂಡಿದ್ದು ಅದನ್ನು ಭಾನುವಾರ ಬೆಳಿಗ್ಗೆ ಅವರ ಮನೆಯಲ್ಲಿ ಪೂಜೆ ಪುನಸ್ಕಾರ ಮಾಡಿಕೊಂಡು ಗ್ರಾಮಸ್ಥರು ಸಮ್ಮುಖದಲ್ಲಿ ಬಸಪ್ಪನನ್ನು ದೇವಸ್ಥಾನಕ್ಕೆ ಸಮರ್ಪಣೆ ಮಾಡಿದ್ದಾರೆ ಎಲ್ಲರ ಸಮ್ಮುಖದಲ್ಲಿ ಬಸಪ್ಪ ದೇವರಿಗೆ ಮುದ್ರಾ ಧಾರಣೆಯನ್ನು ಮಾಡಲಾಯಿತು ಮತ್ತು ಬುಧವಾರ ಗುರುವಾರ ವಿಶೇಷ ಪೂಜಾ ಪೂಜಾ ಕಾರ್ಯಕ್ರಮವನ್ನು ಒಮ್ಮೆ ಕೊಳ್ಳಲಾಗಿದೆ ಎಂದು ತಿಳಿಸಿದರು. ಗ್ರಾಮದ ಯುವ ಮುಖಂಡ ಆನಂದ್ ಮಾತನಾಡಿ ನಮ್ಮ ಗ್ರಾಮದಲ್ಲಿ ಬಸಪ್ಪ ದೇವರನ್ನು ಬಸವೇಶ್ವರ ದೇವಸ್ಥಾನಕ್ಕೆ ನಮ್ಮ ಗ್ರಾಮದ ಕೆಂಪೇಗೌಡರ ಬಸಪ್ಪನನ್ನು ಒಪ್ಪಿಸಿದ್ದಾರೆ ಅದರ ಪ್ರಯುಕ್ತ 13ನೇ ಬುಧವಾರ ಮತ್ತು ಗುರುವಾರ ವಿಶೇಷವಾಗಿ ಪೂಜಾ ಕಾರ್ಯ ಕ್ರಮವನ್ನು ಎರಡು ದಿವಸಗಳ ಕಾಲ ಭಕ್ತಿ ಭಾವ ಪೂರಕವಾಗಿ ಆಚರಿಸುವುದರ ಜೊತೆಗೆ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಒಮ್ಮೆ ಕೊಳ್ಳಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿದರು ಕಾರ್ಯಕ್ರಮದಲ್ಲಿ ಕೆಂಪೇಗೌಡ ಪುಟ್ಟಸ್ವಾಮಿ, ನಾಗಣ್ಣ ಕುಮಾರ್ ಚಿಕ್ಕಸ್ವಾಮಿ ದಾಪೇಗೌಡ ರವೀಂದ್ರ ಆನಂದ ಸೇರಿದಂತೆ ಇತರರು ಇದ್ದರು. 10hgr1 ವಿ ಬಸಾಪುರ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿರುವ ಭಕ್ತರು1
- ಮೈಸೂರಿನಲ್ಲಿ ಇತ್ತೀಚೆಗೆ ಒಂದು ವಿಷಯ ವ್ಯಾಪಕವಾಗಿ ವೈರಲ್ ಆಗಿದೆ. ಈ ಕುರಿತು ನಗರದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.1
- cowdalli Gram Panchayat forest office opposite opposite no cleaning1
- ತಮಿಳುನಾಡಿನಲ್ಲಿ ಟಿವಿಕೆ ಪಕ್ಷದ ಮುಖ್ಯಸ್ಥ ಹಾಗೂ ನಟ ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. 108 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ವಿಜಯ್, ವಿವಿಧ ಪಕ್ಷಗಳ ಬೆಂಬಲ ಪಡೆದು ಸಿಎಂ ಗಾದಿಗೇರಿದ್ದಾರೆ. ಪ್ರಮಾಣವಚನದಲ್ಲಿ, ತಮ್ಮ ಸಂಪುಟದಲ್ಲಿ ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.3
- ತಮಿಳುನಾಡಿನ ದ್ರಾವಿಡ ರಾಜಕೀಯ ರಂಗದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿರುವ ಟಿವಿಕೆ ನಾಯಕ ಹಾಗೂ ನಟ ವಿಜಯ್, ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇದರ ನಡುವೆ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ದಳಪತಿ ವಿಜಯ್ ಅವರು, ಇದೀಗ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ತಮಿಳುನಾಡಿನ ದ್ರಾವಿಡ ರಾಜಕೀಯ ರಂಗದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿರುವ ಟಿವಿಕೆ ನಾಯಕ ಹಾಗೂ ನಟ ವಿಜಯ್, ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇದರ ನಡುವೆ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ದಳಪತಿ ವಿಜಯ್ ಅವರು, ಇದೀಗ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ.1
- ನೆಲಮಂಗಲದಲ್ಲಿ ಗೋದಿ ಒಕ್ಕಣೆ ಮಾಡುತ್ತಿದ್ದ ಯುವಕ ಒಕ್ಕಣೆ ಯಂತ್ರಕ್ಕೆ ಸಿಲುಕಿ ದುರಂತ ಸಾವನ್ನಪ್ಪಿದ್ದಾನೆ. ಈ ಅಚಾನಕ್ ಘಟನೆಯು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.1
- ಮಂಡ್ಯ ಜಿಲ್ಲೆಯ ಹಲಗೂರಿನ ಸಾವಯವ ಕೃಷಿಕ ಜೆ. ಶಿವಕುಮಾರ್, ತಮ್ಮ ಸುವರ್ಣ ಭೂಮಿ ಫಾರಂನಲ್ಲಿ 423ಕ್ಕೂ ಹೆಚ್ಚು ವಿದೇಶಿ ಹಣ್ಣುಗಳನ್ನು ಯಶಸ್ವಿಯಾಗಿ ಬೆಳೆದು ಗಮನ ಸೆಳೆದಿದ್ದಾರೆ. ಸಾವಯವ ಕೃಷಿಯಿಂದ ಉತ್ತಮ ಲಾಭ ಗಳಿಸಿರುವ ಅವರು, ಮಣ್ಣಿನ ಫಲವತ್ತತೆ ಮತ್ತು ಆರೋಗ್ಯಕ್ಕಾಗಿ ರೈತರು ಸಾವಯವ ಕೃಷಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡ ಇದನ್ನು ಬೆಂಬಲಿಸಿ, ರಾಸಾಯನಿಕ ಬಳಕೆಯಿಂದಾಗುವ ಹಾನಿಗಳ ಬಗ್ಗೆ ಎಚ್ಚರಿಕೆ ನೀಡಿದರು.1
- ಸಾಮಾಜಿಕ ಮಾಧ್ಯಮದಲ್ಲಿ 'ತೆರಿಗೆ' ಪದದ ಅರ್ಥವನ್ನು ವಿವರಿಸುವ ಕುರಿತ ಚರ್ಚೆಯೊಂದು ದೇಶಾದ್ಯಂತ ವೈರಲ್ ಆಗಿದೆ. ನೆಟ್ಟಿಗರು ಈ ಬಗ್ಗೆ ಕುತೂಹಲ ವ್ಯಕ್ತಪಡಿಸಿ, ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.1
- ಸಿನಿಮಾ ಸ್ಟೈಲ್ ನಲ್ಲಿ ಸಿಎಂ ಸೀಟ್ ಮೇಲೆ ಕೂತ ವಿಜಯ್- Veega News Kannada ಸಿನಿಮಾ ಸ್ಟೈಲ್ ನಲ್ಲಿ ಸಿಎಂ ಸೀಟ್ ಮೇಲೆ ಕೂತ ವಿಜಯ್1