logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಸಾಮಾಜಿಕ ಮಾಧ್ಯಮದಲ್ಲಿ 'ತೆರಿಗೆ' ಪದದ ಅರ್ಥವನ್ನು ವಿವರಿಸುವ ಕುರಿತ ಚರ್ಚೆಯೊಂದು ದೇಶಾದ್ಯಂತ ವೈರಲ್ ಆಗಿದೆ. ನೆಟ್ಟಿಗರು ಈ ಬಗ್ಗೆ ಕುತೂಹಲ ವ್ಯಕ್ತಪಡಿಸಿ, ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

10 hrs ago
user_Md Aleemulla Shariff
Md Aleemulla Shariff
Citizen Reporter ಮೈಸೂರು, ಮೈಸೂರು, ಕರ್ನಾಟಕ•
10 hrs ago

ಸಾಮಾಜಿಕ ಮಾಧ್ಯಮದಲ್ಲಿ 'ತೆರಿಗೆ' ಪದದ ಅರ್ಥವನ್ನು ವಿವರಿಸುವ ಕುರಿತ ಚರ್ಚೆಯೊಂದು ದೇಶಾದ್ಯಂತ ವೈರಲ್ ಆಗಿದೆ. ನೆಟ್ಟಿಗರು ಈ ಬಗ್ಗೆ ಕುತೂಹಲ ವ್ಯಕ್ತಪಡಿಸಿ, ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

More news from ಕರ್ನಾಟಕ and nearby areas
  • ಮಂಡ್ಯದಲ್ಲಿ ಅಜಾಗರೂಕ ಲಾರಿ ಚಾಲಕನೊಬ್ಬ ಕಾರು ಮತ್ತು ಆಟೋಗೆ ಗುದ್ದಿ ಪರಾರಿಯಾಗಿದ್ದಾನೆ. ಅಪಘಾತಕ್ಕೆ ಒಳಗಾದ ಕಾರು ಚಾಲಕನ ಅಳಲು ತೋಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
    1
    ಮಂಡ್ಯದಲ್ಲಿ ಅಜಾಗರೂಕ ಲಾರಿ ಚಾಲಕನೊಬ್ಬ ಕಾರು ಮತ್ತು ಆಟೋಗೆ ಗುದ್ದಿ ಪರಾರಿಯಾಗಿದ್ದಾನೆ. ಅಪಘಾತಕ್ಕೆ ಒಳಗಾದ ಕಾರು ಚಾಲಕನ ಅಳಲು ತೋಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    6 hrs ago
  • ಮಳವಳ್ಳಿ ತಾಲೂಕಿನ ವಿ ಬಸಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಬಸಪ್ಪ ನಿಗೆ ಮುದ್ರಾ ಧಾರಣೆ. ವಿ ಬಸಾಪುರ ಬಸವೇಶ್ವರ ದೇವಸ್ಥಾನಕ್ಕೆ ಬಸಪ್ಪ ನಿಗೆ ಮುದ್ರಾ ಧಾರಣೆ. ಹಲಗೂರು:- ಸಮೀಪದ ವಿ ಬಸಾಪುರ ಗ್ರಾಮದಲ್ಲಿರುವ ಬಸವೇಶ್ವರ ದೇವಸ್ಥಾನಕ್ಕೆ ಅದೇ ಗ್ರಾಮದ ಕೆಂಪೇಗೌಡ ಕುಟುಂಬಸ್ಥರು ನಮ್ಮ ದೇವಸ್ಥಾನಕ್ಕೆ ಬಸಪ್ಪನನ್ನು ಕೊಡುವುದಾಗಿ ಹರಕೆ ಹೊತ್ತುಕೊಂಡಿದ್ದ ಅವರು ಭಾನುವಾರ ಬೆಳಗ್ಗೆ ಅವರ ಮನೆಯಿಂದ ಬಸಪ್ಪ ದೇವರಿಗೆ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ಸುಮಂಗಲರು ಕಲಶವನ್ನು ಹಿಡಿದು ದೇವಸ್ಥಾನಕ್ಕೆ ಬಸಪ್ಪನನ್ನು ಕರೆದುಕೊಂಡು ಬಂದು ಮುದ್ರಾ ಧಾರಣೆ ಕಾರ್ಯಕ್ರಮವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ವಿದ್ವಾನ್ ಪ್ರಸಾದ್ ರವರ ನೆರವೇರಿಸಿದರು . ಇದೇ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನದ ಅರ್ಚಕರು ಹಾಗೂ ವಿದ್ವಾನ್ ಪ್ರಸಾದ್ ಮಾತನಾಡುತ್ತಾ ಚೋಳರ ಕಾಲದಲ್ಲಿ ನಿರ್ಮಾಣವಾದ ವಿ ಬಸಾಪುರ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಕೆಂಪೇಗೌಡರ ಮನೆತನದವರು ದೇವಸ್ಥಾನಕ್ಕೆ ಬಸಪ್ಪನನ್ನು ನೀಡುವುದಾಗಿ ಹರಕೆ ಹೊತ್ತುಕೊಂಡಿದ್ದು ಅದನ್ನು ಭಾನುವಾರ ಬೆಳಿಗ್ಗೆ ಅವರ ಮನೆಯಲ್ಲಿ ಪೂಜೆ ಪುನಸ್ಕಾರ ಮಾಡಿಕೊಂಡು ಗ್ರಾಮಸ್ಥರು ಸಮ್ಮುಖದಲ್ಲಿ ಬಸಪ್ಪನನ್ನು ದೇವಸ್ಥಾನಕ್ಕೆ ಸಮರ್ಪಣೆ ಮಾಡಿದ್ದಾರೆ ಎಲ್ಲರ ಸಮ್ಮುಖದಲ್ಲಿ ಬಸಪ್ಪ ದೇವರಿಗೆ ಮುದ್ರಾ ಧಾರಣೆಯನ್ನು ಮಾಡಲಾಯಿತು ಮತ್ತು ಬುಧವಾರ ಗುರುವಾರ ವಿಶೇಷ ಪೂಜಾ ಪೂಜಾ ಕಾರ್ಯಕ್ರಮವನ್ನು ಒಮ್ಮೆ ಕೊಳ್ಳಲಾಗಿದೆ ಎಂದು ತಿಳಿಸಿದರು. ಗ್ರಾಮದ ಯುವ ಮುಖಂಡ ಆನಂದ್ ಮಾತನಾಡಿ ನಮ್ಮ ಗ್ರಾಮದಲ್ಲಿ ಬಸಪ್ಪ ದೇವರನ್ನು ಬಸವೇಶ್ವರ ದೇವಸ್ಥಾನಕ್ಕೆ ನಮ್ಮ ಗ್ರಾಮದ ಕೆಂಪೇಗೌಡರ ಬಸಪ್ಪನನ್ನು ಒಪ್ಪಿಸಿದ್ದಾರೆ ಅದರ ಪ್ರಯುಕ್ತ 13ನೇ ಬುಧವಾರ ಮತ್ತು ಗುರುವಾರ ವಿಶೇಷವಾಗಿ ಪೂಜಾ ಕಾರ್ಯ ಕ್ರಮವನ್ನು ಎರಡು ದಿವಸಗಳ ಕಾಲ ಭಕ್ತಿ ಭಾವ ಪೂರಕವಾಗಿ ಆಚರಿಸುವುದರ ಜೊತೆಗೆ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಒಮ್ಮೆ ಕೊಳ್ಳಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿದರು ಕಾರ್ಯಕ್ರಮದಲ್ಲಿ ಕೆಂಪೇಗೌಡ ಪುಟ್ಟಸ್ವಾಮಿ, ನಾಗಣ್ಣ ಕುಮಾರ್ ಚಿಕ್ಕಸ್ವಾಮಿ ದಾಪೇಗೌಡ ರವೀಂದ್ರ ಆನಂದ ಸೇರಿದಂತೆ ಇತರರು ಇದ್ದರು. 10hgr1 ವಿ ಬಸಾಪುರ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿರುವ ಭಕ್ತರು
    1
    ಮಳವಳ್ಳಿ ತಾಲೂಕಿನ ವಿ ಬಸಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಬಸಪ್ಪ ನಿಗೆ ಮುದ್ರಾ ಧಾರಣೆ.
ವಿ ಬಸಾಪುರ ಬಸವೇಶ್ವರ ದೇವಸ್ಥಾನಕ್ಕೆ ಬಸಪ್ಪ ನಿಗೆ ಮುದ್ರಾ ಧಾರಣೆ.
ಹಲಗೂರು:- ಸಮೀಪದ ವಿ ಬಸಾಪುರ ಗ್ರಾಮದಲ್ಲಿರುವ ಬಸವೇಶ್ವರ ದೇವಸ್ಥಾನಕ್ಕೆ ಅದೇ ಗ್ರಾಮದ ಕೆಂಪೇಗೌಡ ಕುಟುಂಬಸ್ಥರು ನಮ್ಮ ದೇವಸ್ಥಾನಕ್ಕೆ ಬಸಪ್ಪನನ್ನು ಕೊಡುವುದಾಗಿ ಹರಕೆ ಹೊತ್ತುಕೊಂಡಿದ್ದ ಅವರು ಭಾನುವಾರ ಬೆಳಗ್ಗೆ ಅವರ ಮನೆಯಿಂದ ಬಸಪ್ಪ ದೇವರಿಗೆ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ಸುಮಂಗಲರು ಕಲಶವನ್ನು ಹಿಡಿದು ದೇವಸ್ಥಾನಕ್ಕೆ ಬಸಪ್ಪನನ್ನು ಕರೆದುಕೊಂಡು ಬಂದು ಮುದ್ರಾ ಧಾರಣೆ ಕಾರ್ಯಕ್ರಮವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ವಿದ್ವಾನ್ ಪ್ರಸಾದ್ ರವರ ನೆರವೇರಿಸಿದರು  .
ಇದೇ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನದ ಅರ್ಚಕರು ಹಾಗೂ ವಿದ್ವಾನ್ ಪ್ರಸಾದ್  ಮಾತನಾಡುತ್ತಾ ಚೋಳರ ಕಾಲದಲ್ಲಿ ನಿರ್ಮಾಣವಾದ ವಿ ಬಸಾಪುರ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಕೆಂಪೇಗೌಡರ ಮನೆತನದವರು   ದೇವಸ್ಥಾನಕ್ಕೆ ಬಸಪ್ಪನನ್ನು ನೀಡುವುದಾಗಿ ಹರಕೆ ಹೊತ್ತುಕೊಂಡಿದ್ದು ಅದನ್ನು ಭಾನುವಾರ ಬೆಳಿಗ್ಗೆ ಅವರ ಮನೆಯಲ್ಲಿ ಪೂಜೆ ಪುನಸ್ಕಾರ ಮಾಡಿಕೊಂಡು ಗ್ರಾಮಸ್ಥರು ಸಮ್ಮುಖದಲ್ಲಿ ಬಸಪ್ಪನನ್ನು ದೇವಸ್ಥಾನಕ್ಕೆ ಸಮರ್ಪಣೆ ಮಾಡಿದ್ದಾರೆ ಎಲ್ಲರ ಸಮ್ಮುಖದಲ್ಲಿ ಬಸಪ್ಪ ದೇವರಿಗೆ ಮುದ್ರಾ ಧಾರಣೆಯನ್ನು ಮಾಡಲಾಯಿತು ಮತ್ತು ಬುಧವಾರ ಗುರುವಾರ ವಿಶೇಷ ಪೂಜಾ ಪೂಜಾ ಕಾರ್ಯಕ್ರಮವನ್ನು ಒಮ್ಮೆ ಕೊಳ್ಳಲಾಗಿದೆ ಎಂದು ತಿಳಿಸಿದರು.
ಗ್ರಾಮದ ಯುವ ಮುಖಂಡ ಆನಂದ್ ಮಾತನಾಡಿ ನಮ್ಮ ಗ್ರಾಮದಲ್ಲಿ ಬಸಪ್ಪ ದೇವರನ್ನು ಬಸವೇಶ್ವರ ದೇವಸ್ಥಾನಕ್ಕೆ ನಮ್ಮ ಗ್ರಾಮದ ಕೆಂಪೇಗೌಡರ ಬಸಪ್ಪನನ್ನು ಒಪ್ಪಿಸಿದ್ದಾರೆ  ಅದರ ಪ್ರಯುಕ್ತ 13ನೇ ಬುಧವಾರ ಮತ್ತು ಗುರುವಾರ ವಿಶೇಷವಾಗಿ ಪೂಜಾ ಕಾರ್ಯ ಕ್ರಮವನ್ನು ಎರಡು ದಿವಸಗಳ ಕಾಲ ಭಕ್ತಿ ಭಾವ ಪೂರಕವಾಗಿ ಆಚರಿಸುವುದರ ಜೊತೆಗೆ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಒಮ್ಮೆ ಕೊಳ್ಳಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿದರು ಕಾರ್ಯಕ್ರಮದಲ್ಲಿ ಕೆಂಪೇಗೌಡ ಪುಟ್ಟಸ್ವಾಮಿ, ನಾಗಣ್ಣ ಕುಮಾರ್ ಚಿಕ್ಕಸ್ವಾಮಿ ದಾಪೇಗೌಡ ರವೀಂದ್ರ ಆನಂದ ಸೇರಿದಂತೆ ಇತರರು ಇದ್ದರು.
10hgr1 ವಿ ಬಸಾಪುರ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿರುವ ಭಕ್ತರು
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    4 hrs ago
  • ತಮಿಳುನಾಡಿನಲ್ಲಿ ಟಿವಿಕೆ ಪಕ್ಷದ ಮುಖ್ಯಸ್ಥ ಹಾಗೂ ನಟ ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. 108 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ವಿಜಯ್, ವಿವಿಧ ಪಕ್ಷಗಳ ಬೆಂಬಲ ಪಡೆದು ಸಿಎಂ ಗಾದಿಗೇರಿದ್ದಾರೆ. ಪ್ರಮಾಣವಚನದಲ್ಲಿ, ತಮ್ಮ ಸಂಪುಟದಲ್ಲಿ ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
    3
    ತಮಿಳುನಾಡಿನಲ್ಲಿ ಟಿವಿಕೆ ಪಕ್ಷದ ಮುಖ್ಯಸ್ಥ ಹಾಗೂ ನಟ ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. 108 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ವಿಜಯ್, ವಿವಿಧ ಪಕ್ಷಗಳ ಬೆಂಬಲ ಪಡೆದು ಸಿಎಂ ಗಾದಿಗೇರಿದ್ದಾರೆ. ಪ್ರಮಾಣವಚನದಲ್ಲಿ, ತಮ್ಮ ಸಂಪುಟದಲ್ಲಿ ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
    user_Vijay kumar
    Vijay kumar
    ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    6 hrs ago
  • *ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ: ಕುರಟ್ಟಿ ಹೊಸೂರು - ದಂಟಳ್ಳಿ ರಸ್ತೆ ನಿರ್ಮಾಣಕ್ಕೆ ಶಾಸಕರಿಂದ ಚಾಲನೆ* *​ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ: ಕುರಟ್ಟಿ ಹೊಸೂರು - ದಂಟಳ್ಳಿ ರಸ್ತೆ ನಿರ್ಮಾಣಕ್ಕೆ ಶಾಸಕರಿಂದ ಚಾಲನೆ* ಹನೂರು: ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿರುವ ಶಾಸಕ ಎಂ.ಆರ್. ಮಂಜುನಾಥ್ ಅವರು ಇಂದು ಸುಮಾರು 9.5 ಕೋಟಿ ರೂಪಾಯಿ ವೆಚ್ಚದ ವಿವಿಧ ರಸ್ತೆ ಮತ್ತು ಸಮುದಾಯ ಭವನ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಲೋಕೋಪಯೋಗಿ ಇಲಾಖೆ (PWD) ಹಾಗೂ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ಅನುದಾನದಡಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಗಳ ವಿವರ: ರಸ್ತೆ ಅಭಿವೃದ್ಧಿ (₹7.5 ಕೋಟಿ): ಕುರಟ್ಟಿ ಹೊಸೂರಿನಿಂದ ದಂಟಳ್ಳಿ ಗ್ರಾಮದವರೆಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಡಾಂಬರು ರಸ್ತೆ ನಿರ್ಮಾಣ. ಸಂಪರ್ಕ ರಸ್ತೆ (₹1.5 ಕೋಟಿ): ಕೆ.ಆರ್.ಐ.ಡಿ.ಎಲ್ ವತಿಯಿಂದ ಅಂಬಿಕಾಪುರ ಗ್ರಾಮದಿಂದ ಪಳನಿಮೇಡು ಗ್ರಾಮದವರೆಗೆ ರಸ್ತೆ ಅಭಿವೃದ್ಧಿ. ಸಮುದಾಯ ಭವನ (₹50 ಲಕ್ಷ): ಭದ್ರಣ್ಣನಳ್ಳಿ ಗ್ರಾಮದ ಬಣಜಿಗ ಸಮುದಾಯ ಭವನದ ಮುಂದುವರೆದ ಕಾಮಗಾರಿಗಾಗಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಚಾಲನೆ. ಗುಣಮಟ್ಟದ ಕೆಲಸಕ್ಕೆ ಶಾಸಕರ ಸೂಚನೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಶಾಸಕರು, "ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕೆಲಸದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಗ್ರಾಮಸ್ಥರು ಸಹ ಕೆಲಸ ನಡೆಯುವ ಸ್ಥಳದಲ್ಲಿ ಉಪಸ್ಥಿತರಿದ್ದು, ಕಾಮಗಾರಿ ಸಮರ್ಪಕವಾಗಿ ನಡೆಯುವಂತೆ ಗಮನಹರಿಸಬೇಕು" ಎಂದು ತಿಳಿಸಿದರು. ನೀರಾವರಿ ಯೋಜನೆಗೆ ₹490 ಕೋಟಿ ಅನುದಾನ ಬಜೆಟ್‌ನಲ್ಲಿ ಹನೂರು ಕ್ಷೇತ್ರದ ನೀರಾವರಿ ಯೋಜನೆಗೆ 490 ಕೋಟಿ ರೂಪಾಯಿ ಅನುದಾನ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕರು ಧನ್ಯವಾದ ಸಲ್ಲಿಸಿದರು. "ಶೀಘ್ರದಲ್ಲೇ ಶೆಟ್ಟಳ್ಳಿ, ಕೌದಳ್ಳಿ ಹಾಗೂ ಕುರಟ್ಟಿ ಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುವುದು. ಕೆರೆ-ಕಟ್ಟೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲಾಗುವುದು. ಇದರಿಂದ ಕೆಲಸ ಹುಡುಕಿ ನಗರಗಳಿಗೆ ವಲಸೆ ಹೋಗಿರುವ ಜನರು ಮರಳಿ ತಮ್ಮ ಊರಿಗೆ ಬರುವಂತಾಗುತ್ತದೆ. ಅವರಿಗೆ ಅಗತ್ಯವಿರುವ ರಸ್ತೆ, ನೀರು, ವಿದ್ಯುತ್‌ನಂತಹ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಗುರಿ" ಎಂದರು. ಗಣ್ಯರ ಉಪಸ್ಥಿತಿ: ಈ ಸಂದರ್ಭದಲ್ಲಿ ಕೌದಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಸ್ವಾಮಿ, ಮುಖಂಡರಾದ ಸಿದ್ದರಾಜು, ಮಂಜೇಶ್ ಗೌಡ, ಮಹದೇವ, ಜಯರಾಮು, ಚಿನ್ನವೆಂಕಟ್, ವಿಜಯ್ ಕುಮಾರ್, ಕಾಳಪ್ಪ, ಮುನಿಶೆಟ್ಟಿ, ಎಸ್.ಆರ್. ರಂಗಸ್ವಾಮಿ ಹಾಗೂ ಇನ್ನಿತರ ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಹಾಜರಿದ್ದರು. ವರದಿ ಉಸ್ಮಾನ್ ಖಾನ್
    4
    *ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ: ಕುರಟ್ಟಿ ಹೊಸೂರು - ದಂಟಳ್ಳಿ ರಸ್ತೆ ನಿರ್ಮಾಣಕ್ಕೆ ಶಾಸಕರಿಂದ ಚಾಲನೆ*

*​ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ: ಕುರಟ್ಟಿ ಹೊಸೂರು - ದಂಟಳ್ಳಿ ರಸ್ತೆ ನಿರ್ಮಾಣಕ್ಕೆ ಶಾಸಕರಿಂದ ಚಾಲನೆ*
ಹನೂರು: ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿರುವ ಶಾಸಕ ಎಂ.ಆರ್. ಮಂಜುನಾಥ್ ಅವರು ಇಂದು ಸುಮಾರು 9.5 ಕೋಟಿ ರೂಪಾಯಿ ವೆಚ್ಚದ ವಿವಿಧ ರಸ್ತೆ ಮತ್ತು ಸಮುದಾಯ ಭವನ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆ (PWD) ಹಾಗೂ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ಅನುದಾನದಡಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಕಾಮಗಾರಿಗಳ ವಿವರ:
ರಸ್ತೆ ಅಭಿವೃದ್ಧಿ (₹7.5 ಕೋಟಿ): ಕುರಟ್ಟಿ ಹೊಸೂರಿನಿಂದ ದಂಟಳ್ಳಿ ಗ್ರಾಮದವರೆಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಡಾಂಬರು ರಸ್ತೆ ನಿರ್ಮಾಣ.
ಸಂಪರ್ಕ ರಸ್ತೆ (₹1.5 ಕೋಟಿ): ಕೆ.ಆರ್.ಐ.ಡಿ.ಎಲ್ ವತಿಯಿಂದ ಅಂಬಿಕಾಪುರ ಗ್ರಾಮದಿಂದ ಪಳನಿಮೇಡು ಗ್ರಾಮದವರೆಗೆ ರಸ್ತೆ ಅಭಿವೃದ್ಧಿ.
ಸಮುದಾಯ ಭವನ (₹50 ಲಕ್ಷ): ಭದ್ರಣ್ಣನಳ್ಳಿ ಗ್ರಾಮದ ಬಣಜಿಗ ಸಮುದಾಯ ಭವನದ ಮುಂದುವರೆದ ಕಾಮಗಾರಿಗಾಗಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಚಾಲನೆ.
ಗುಣಮಟ್ಟದ ಕೆಲಸಕ್ಕೆ ಶಾಸಕರ ಸೂಚನೆ
ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಶಾಸಕರು, "ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕೆಲಸದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಗ್ರಾಮಸ್ಥರು ಸಹ ಕೆಲಸ ನಡೆಯುವ ಸ್ಥಳದಲ್ಲಿ ಉಪಸ್ಥಿತರಿದ್ದು, ಕಾಮಗಾರಿ ಸಮರ್ಪಕವಾಗಿ ನಡೆಯುವಂತೆ ಗಮನಹರಿಸಬೇಕು" ಎಂದು ತಿಳಿಸಿದರು.
ನೀರಾವರಿ ಯೋಜನೆಗೆ ₹490 ಕೋಟಿ ಅನುದಾನ
ಬಜೆಟ್‌ನಲ್ಲಿ ಹನೂರು ಕ್ಷೇತ್ರದ ನೀರಾವರಿ ಯೋಜನೆಗೆ 490 ಕೋಟಿ ರೂಪಾಯಿ ಅನುದಾನ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕರು ಧನ್ಯವಾದ ಸಲ್ಲಿಸಿದರು.
"ಶೀಘ್ರದಲ್ಲೇ ಶೆಟ್ಟಳ್ಳಿ, ಕೌದಳ್ಳಿ ಹಾಗೂ ಕುರಟ್ಟಿ ಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುವುದು. ಕೆರೆ-ಕಟ್ಟೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲಾಗುವುದು. ಇದರಿಂದ ಕೆಲಸ ಹುಡುಕಿ ನಗರಗಳಿಗೆ ವಲಸೆ ಹೋಗಿರುವ ಜನರು ಮರಳಿ ತಮ್ಮ ಊರಿಗೆ ಬರುವಂತಾಗುತ್ತದೆ. ಅವರಿಗೆ ಅಗತ್ಯವಿರುವ ರಸ್ತೆ, ನೀರು, ವಿದ್ಯುತ್‌ನಂತಹ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಗುರಿ" ಎಂದರು.
ಗಣ್ಯರ ಉಪಸ್ಥಿತಿ:
ಈ ಸಂದರ್ಭದಲ್ಲಿ ಕೌದಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಸ್ವಾಮಿ, ಮುಖಂಡರಾದ ಸಿದ್ದರಾಜು, ಮಂಜೇಶ್ ಗೌಡ, ಮಹದೇವ, ಜಯರಾಮು, ಚಿನ್ನವೆಂಕಟ್, ವಿಜಯ್ ಕುಮಾರ್, ಕಾಳಪ್ಪ, ಮುನಿಶೆಟ್ಟಿ, ಎಸ್.ಆರ್. ರಂಗಸ್ವಾಮಿ ಹಾಗೂ ಇನ್ನಿತರ ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಹಾಜರಿದ್ದರು.
ವರದಿ ಉಸ್ಮಾನ್ ಖಾನ್
    user_ಉಸ್ಮಾನ್ ಖಾನ್
    ಉಸ್ಮಾನ್ ಖಾನ್
    Local News Reporter ಹನೂರು, ಚಾಮರಾಜನಗರ, ಕರ್ನಾಟಕ•
    1 hr ago
  • cowdalli Gram Panchayat forest office opposite opposite no cleaning
    1
    cowdalli Gram Panchayat forest office opposite opposite no cleaning
    user_Afrid pasha
    Afrid pasha
    Farmer ಹನೂರು, ಚಾಮರಾಜನಗರ, ಕರ್ನಾಟಕ•
    2 hrs ago
  • ತಮಿಳುನಾಡಿನ ದ್ರಾವಿಡ ರಾಜಕೀಯ ರಂಗದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿರುವ ಟಿವಿಕೆ ನಾಯಕ ಹಾಗೂ ನಟ ವಿಜಯ್, ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇದರ ನಡುವೆ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ದಳಪತಿ ವಿಜಯ್ ಅವರು, ಇದೀಗ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ತಮಿಳುನಾಡಿನ ದ್ರಾವಿಡ ರಾಜಕೀಯ ರಂಗದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿರುವ ಟಿವಿಕೆ ನಾಯಕ ಹಾಗೂ ನಟ ವಿಜಯ್, ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇದರ ನಡುವೆ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ದಳಪತಿ ವಿಜಯ್ ಅವರು, ಇದೀಗ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ.
    1
    ತಮಿಳುನಾಡಿನ ದ್ರಾವಿಡ ರಾಜಕೀಯ ರಂಗದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿರುವ ಟಿವಿಕೆ ನಾಯಕ ಹಾಗೂ ನಟ ವಿಜಯ್, ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇದರ ನಡುವೆ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ದಳಪತಿ ವಿಜಯ್ ಅವರು, ಇದೀಗ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ.
ತಮಿಳುನಾಡಿನ ದ್ರಾವಿಡ ರಾಜಕೀಯ ರಂಗದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿರುವ ಟಿವಿಕೆ ನಾಯಕ ಹಾಗೂ ನಟ ವಿಜಯ್, ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇದರ ನಡುವೆ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ದಳಪತಿ ವಿಜಯ್ ಅವರು, ಇದೀಗ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ.
    user_Idrees baig
    Idrees baig
    Video Creator ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
    59 min ago
  • ಸಾಮಾಜಿಕ ಮಾಧ್ಯಮದಲ್ಲಿ 'ತೆರಿಗೆ' ಪದದ ಅರ್ಥವನ್ನು ವಿವರಿಸುವ ಕುರಿತ ಚರ್ಚೆಯೊಂದು ದೇಶಾದ್ಯಂತ ವೈರಲ್ ಆಗಿದೆ. ನೆಟ್ಟಿಗರು ಈ ಬಗ್ಗೆ ಕುತೂಹಲ ವ್ಯಕ್ತಪಡಿಸಿ, ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
    1
    ಸಾಮಾಜಿಕ ಮಾಧ್ಯಮದಲ್ಲಿ 'ತೆರಿಗೆ' ಪದದ ಅರ್ಥವನ್ನು ವಿವರಿಸುವ ಕುರಿತ ಚರ್ಚೆಯೊಂದು ದೇಶಾದ್ಯಂತ ವೈರಲ್ ಆಗಿದೆ. ನೆಟ್ಟಿಗರು ಈ ಬಗ್ಗೆ ಕುತೂಹಲ ವ್ಯಕ್ತಪಡಿಸಿ, ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    10 hrs ago
  • ಡಿ ಹಲಸಹಳ್ಳಿಗ್ರಾಮದ ಸುವರ್ಣಭೂಮಿ ಫಾರಂನಲ್ಲಿ ಸಂಪೂರ್ಣ ಸಾವಯವ ಕೃಷಿಕರ ಸಂಘದ ಸಾಮಾನ್ಯ ಸಭೆಯಲ್ಲಿ ಸಾವಯವ ಕೃಷಿಯಿಂದ ಆಗುವ ಲಾಭಗಳ ಕುರಿತು ಸಾವಯವ ಕೃಷಿಕ ಶಿವಕುಮಾರ್ ಮಾಹಿತಿ ಮಾರ್ಗದರ್ಶನ ಸಾವಯವ ವ್ಯವಸಾಯದಿಂದ ಭೂಮಿ ಫಲವತ್ತತೆ ಹೆಚ್ಚುತ್ತದೆ. ಶಿವಕುಮಾರ್. ಹಲಗೂರು:- ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಸಾವಯವ ಗೊಬ್ಬರದಿಂದ ವ್ಯವಸಾಯ ಮಾಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಡಿ ಹಲಸಹಳ್ಳಿ ಸಮೀಪ ಇರುವ ಸುವರ್ಣ ಭೂಮಿ ಫಾರಂ ಮಾಲೀಕರಾದ ಜೆ. ಶಿವಕುಮಾರ್ ತಿಳಿಸಿದರು. ಸಂಪೂರ್ಣ ಸಾವಯವ ಕೃಷಿಕರ ಸಂಘದ ಮಾಸಿಕ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಸುಮಾರು 250ಕ್ಕೂ ಹೆಚ್ಚು ರೈತರುಗಳಿಗೆ ತಮ್ಮ ಜಮೀನಿನಲ್ಲಿ ಬೆಳೆದಿರುವ ವಿವಿಧ ಜಾತಿಯ ಹಣ್ಣು ಹಂಪಲುಗಳನ್ನು ಹಾಗೂ ಯಾವ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಕೇವಲ ಸಾವಯವ ಕೃಷಿಯಲ್ಲಿ ವ್ಯವಸಾಯ ಮಾಡಬೇಕು ಇದರಲ್ಲೇ ಹೆಚ್ಚಿನ ಲಾಭವನ್ನು ಪಡೆದಿದ್ದೇನೆ, ನಾನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಯಾವುದೇ ಪದಾರ್ಥಗಳನ್ನು ಮಾರುವುದಿಲ್ಲ ಅವರೇ ಇಲ್ಲಿಗೆ ಬಂದು ತೆಗೆದುಕೊಳ್ಳುವ ರೀತಿ ಮಾಡಿದ್ದೇನೆ. ಎಂದು ಅವರಿಗೆ ವಿವರವಾಗಿ ತಿಳಿಸಿದ ನಂತರ ಮಾಧ್ಯಮದವರ ಜೊತೆಅವರು ಮಾತನಾಡುತ್ತಾ , ಆರು ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿದ್ದೇನೆ. ಸುಮಾರು 423ಬಗೆಯ ವಿದೇಶಿ ಹಣ್ಣಿನ ತಳಿಗಳನ್ನು ಬೆಳೆಸಿದ್ದೇನೆ .ಇದು ನನಗೆ ಹವ್ಯಾಸವಾಗಿದೆ ಸುಮಾರು ಮೂರು ಎಕರೆಯಲ್ಲಿ ಅವಕಾಡೊ (ಬೆಣ್ಣೆ ಹಣ್ಣು) ಬೆಳೆಸಿದ್ದೇವೆ ನಮ್ಮ ಪರಿಸರದಲ್ಲಿ ಚೆನ್ನಾಗಿ ಇಳುವರಿ ಬರುತ್ತದೆ ಹಾಗೆಯೇ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿ ಇದೆ. ಹಲಸು ಮತ್ತು ಮಾಾವಿಗೂ ಕೂಡ ಬೇಡಿಕೆ ಇದೆ .ಮಾವಿನಲ್ಲಿ ಸುಮಾರು 150 ಬಗೆ ಇದೆ. ಇನ್ನೂ ಹಲವು ಬಗೆಯ ತಳಿಗಳ ಬಗ್ಗೆ ಹುಡುಕಾಟದಲಿದ್ದೇನೆ. ರೈತರು ಹೆಚ್ಚಾಗಿ ಸಾವಯವ ಕೃಷಿಯನ್ನು ಅವಲಂಬಿಸಬೇಕು, ನಮ್ಮ ಮಣ್ಣಿನ ಗುಣಮಟ್ಟ ಕಾಪಾಡುವುದರ ಜೊತೆಗೆ ನಮ್ಮ ಆರೋಗ್ಯವನ್ನು ಪರಿಸರವನ್ನು ಕಾಪಾಡಬೇಕು ಎಂದು ಕರೆ ನೀಡಿದರು. ಸಾವಯವ ರೈತ ವೀರಭದ್ರಪ್ಪ ಮಾತನಾಡಿ, ನಮಗೆ ನಮ್ಮ ತಂದೆ ತಾಯಿಯಂದಿರು ವ್ಯವಸಾಯದ ಬಗ್ಗೆ ಹೇಳಿಕೊಡುತ್ತಾ ನಮ್ಮನ್ನು ಹೊಲಗದ್ದೆಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಈಗಿನ ಮಕ್ಕಳಿಗೆ ವ್ಯವಸಾಯದ ಬಗ್ಗೆ ಅರಿವೇ ಇರುವುದಿಲ್ಲ. ಅವರನ್ನು ಪಟ್ಟಣ ಪ್ರದೇಶಗಳಿಗೆ ವ್ಯಾಸಂಗಕ್ಕೆ ಹಾಕುವುದರಿಂದ ತಂದೆ ತಾಯಿಗಳ ಬಾಂಧವ್ಯ ಹೆಚ್ಚಾಗಿ ಇರುವುದಿಲ್ಲ . ನಮಗೆ ಇರುವ ಸ್ವಲ್ಪ ಜಮೀನಿನಲ್ಲಿ ತೆಂಗು ಅಡಿಕೆ ಸಾವಯವದಲ್ಲಿ ಬೆಳೆದು ಉತ್ತಮ ಇಳುವರಿ ತೆಗೆದು ಲಾಭ ಪಡೆದಿದ್ದೇನೆ ಎಂದರು. ರೈತ ಮಹಿಳೆ ಪುಷ್ಪಲತಾ ಮಾತನಾಡಿ, ನಾನು ಸರ್ಕಾರಿ ವೃತ್ತಿಯಿಂದ ನಿವೃತ್ತಿಯಾದ ಮೇಲೆ ನಮ್ಮ ಜಮೀನಿನಲ್ಲಿ ಸಾವಯವ ವ್ಯವಸಾಯಕ್ಕೆ ಆದ್ಯತೆ ನೀಡಿ, ನಾವು ಭೂಮಿ ತಾಯಿಯನ್ನು ನಂಬಿಕೊಂಡು ಅದರ ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಎಂದರು. ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಾಂತರಾಜು ಮಾತನಾಡುತ್ತಾ ಮಿತಿಮೀರಿದ ರಾಸಾಯನಿಕ ಬಳಕೆಯಿಂದ ಸಾಮಾಜಿಕ ಸ್ವಾಸ್ಥ್ಯ ಹದಗಡೆಲಿದ್ದು, ಮಾರಕ ಕ್ಯಾನ್ಸರ್ ಮತ್ತಿತರ ಮರಾಣಾಂತಿಕ ಕಾಯಿಲೆಗಳು ಜನಸಾಮಾನ್ಯರನ್ನು ಕಾಡಲಿವೆ. ರೈತರು ಸಂಘದ ಮೂಲಕ ಸಾವಯವ ಕೃಷಿಗೆ ಮರಳುತ್ತಿರುವುದು ಸಂತಸದ ವಿಚಾರಸಾವಯವ ಕೃಷಿ ಮಾಡುವ ರೈತರು ತಮ್ಮ ಜಮೀನಿನಲ್ಲಿ ಒಂದು ಗುಂಡಿ ನಿರ್ಮಿಸಿ ಅದಕ್ಕೆ ಕೊಟ್ಟಿಗೆ ಗೊಬ್ಬರ, ಪ್ರಾಣಿ ತ್ಯಾಜ್ಯ ಮತ್ತು ಪಕ್ಷಿ ತ್ಯಾಜ್ಯಗಳನ್ನು ಹಾಕಿ, ಇಲಾಖೆಯಿಂದ ನೀಡುವ ಸೂಕ್ಷ್ಮಾಣು ಜೀವಿಗಳನ್ನು ಮಿಶ್ರಣ ಮಾಡಬೇಕು. ಎರಡು ದಿನಕ್ಕೊಮ್ಮೆ ನಿರ್ದಿಷ್ಟ ಮಟ್ಟದ ನೀರು ಹಾಕಿದರೆ ಉತ್ಕೃಷ್ಟ ಗೊಬ್ಬರ ಸಿಗಲಿದೆ. ಇದನ್ನು ಬಳಸಿ ಬೆಳೆಗಳನ್ನು ಬೆಳೆದರೆ ಗಿಡಗಳು ದಷ್ಟ ಪುಷ್ಟವಾಗಿ ಬೆಳೆದು ಉತ್ತಮ ಇಳುವರಿ ಸಿಗಲಿದೆ ಎಂದರು. ಸಂಘದ ಅಧ್ಯಕ್ಷ ಮಹೇಶ್ ಕುಮಾರ್ ಮಾತನಾಡಿ 40 ರೈತರಿಂದ ಆರಂಭವಾದ ಸಂಘವು ಇಂದು 400 ಸದಸ್ಯರನ್ನು ಒಳಗೊಂಡಿದೆ. ರೈತ ಉತ್ಪಾದಕ ಕಂಪನಿ ಆರಂಭ ಮಾಡಲು ಯೋಜನೆ ತಯಾರಿಸಲಾಗಿದೆ. ಸಾವಯವ ಕೃಷಿಕರ ಸಂಘದ ವತಿಯಿಂದ ಪ್ರತಿ ತಿಂಗಳ ಎರಡನೇ ಶನಿವಾರ ಪ್ರಗತಿಪರ ರೈತರ ಜಮೀನುಗಳಿಗೆ ಸ್ಥಳ ಭೇಟಿ ಮಾಡಿ ರೈತರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಾಂತರಾಜು, ಅರಣ್ಯ ಇಲಾಖೆ ಡಿಸಿಎಫ್ ಶಂಕರೇಗೌಡ, ಶ್ರೀಗಂಧ ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗಣ್ಣ, ಪ್ರಗತಿಪರ ಕೃಷಿಕ ಶಿವಕುಮಾರ್, ಸಹ ಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು. 9hgr1 ಹಲಗೂರು ಸಮೀಪ ಸಾವಯವ ವ್ಯವಸಾಯದ ಬಗ್ಗೆ ಮಾಹಿತಿ ಪಡೆಯುತ್ತಾ ರೈತರಜೊತೆ ಶಿವಕುಮಾರ್.
    1
    ಡಿ ಹಲಸಹಳ್ಳಿಗ್ರಾಮದ ಸುವರ್ಣಭೂಮಿ ಫಾರಂನಲ್ಲಿ ಸಂಪೂರ್ಣ ಸಾವಯವ ಕೃಷಿಕರ ಸಂಘದ ಸಾಮಾನ್ಯ ಸಭೆಯಲ್ಲಿ ಸಾವಯವ ಕೃಷಿಯಿಂದ ಆಗುವ ಲಾಭಗಳ ಕುರಿತು ಸಾವಯವ ಕೃಷಿಕ ಶಿವಕುಮಾರ್ ಮಾಹಿತಿ ಮಾರ್ಗದರ್ಶನ
ಸಾವಯವ ವ್ಯವಸಾಯದಿಂದ ಭೂಮಿ ಫಲವತ್ತತೆ ಹೆಚ್ಚುತ್ತದೆ. ಶಿವಕುಮಾರ್.
ಹಲಗೂರು:-  ರೈತರು ತಮ್ಮ ತಮ್ಮ ಜಮೀನುಗಳಲ್ಲಿ  ಸಾವಯವ ಗೊಬ್ಬರದಿಂದ ವ್ಯವಸಾಯ ಮಾಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು
ಡಿ ಹಲಸಹಳ್ಳಿ ಸಮೀಪ ಇರುವ 
ಸುವರ್ಣ ಭೂಮಿ ಫಾರಂ ಮಾಲೀಕರಾದ ಜೆ. ಶಿವಕುಮಾರ್ ತಿಳಿಸಿದರು.
ಸಂಪೂರ್ಣ ಸಾವಯವ ಕೃಷಿಕರ ಸಂಘದ ಮಾಸಿಕ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಸುಮಾರು 250ಕ್ಕೂ ಹೆಚ್ಚು ರೈತರುಗಳಿಗೆ ತಮ್ಮ ಜಮೀನಿನಲ್ಲಿ ಬೆಳೆದಿರುವ ವಿವಿಧ ಜಾತಿಯ ಹಣ್ಣು ಹಂಪಲುಗಳನ್ನು ಹಾಗೂ ಯಾವ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಕೇವಲ ಸಾವಯವ ಕೃಷಿಯಲ್ಲಿ ವ್ಯವಸಾಯ ಮಾಡಬೇಕು ಇದರಲ್ಲೇ ಹೆಚ್ಚಿನ ಲಾಭವನ್ನು ಪಡೆದಿದ್ದೇನೆ, ನಾನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಯಾವುದೇ ಪದಾರ್ಥಗಳನ್ನು ಮಾರುವುದಿಲ್ಲ ಅವರೇ ಇಲ್ಲಿಗೆ ಬಂದು ತೆಗೆದುಕೊಳ್ಳುವ ರೀತಿ ಮಾಡಿದ್ದೇನೆ. ಎಂದು ಅವರಿಗೆ ವಿವರವಾಗಿ ತಿಳಿಸಿದ ನಂತರ ಮಾಧ್ಯಮದವರ ಜೊತೆಅವರು ಮಾತನಾಡುತ್ತಾ ,  ಆರು ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿದ್ದೇನೆ. ಸುಮಾರು 423ಬಗೆಯ ವಿದೇಶಿ ಹಣ್ಣಿನ ತಳಿಗಳನ್ನು ಬೆಳೆಸಿದ್ದೇನೆ .ಇದು ನನಗೆ ಹವ್ಯಾಸವಾಗಿದೆ ಸುಮಾರು ಮೂರು ಎಕರೆಯಲ್ಲಿ ಅವಕಾಡೊ (ಬೆಣ್ಣೆ ಹಣ್ಣು) ಬೆಳೆಸಿದ್ದೇವೆ ನಮ್ಮ ಪರಿಸರದಲ್ಲಿ ಚೆನ್ನಾಗಿ ಇಳುವರಿ ಬರುತ್ತದೆ ಹಾಗೆಯೇ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿ ಇದೆ. ಹಲಸು ಮತ್ತು ಮಾಾವಿಗೂ ಕೂಡ ಬೇಡಿಕೆ ಇದೆ .ಮಾವಿನಲ್ಲಿ ಸುಮಾರು 150 ಬಗೆ ಇದೆ. ಇನ್ನೂ ಹಲವು ಬಗೆಯ ತಳಿಗಳ ಬಗ್ಗೆ ಹುಡುಕಾಟದಲಿದ್ದೇನೆ. ರೈತರು ಹೆಚ್ಚಾಗಿ ಸಾವಯವ ಕೃಷಿಯನ್ನು ಅವಲಂಬಿಸಬೇಕು, ನಮ್ಮ ಮಣ್ಣಿನ ಗುಣಮಟ್ಟ ಕಾಪಾಡುವುದರ ಜೊತೆಗೆ ನಮ್ಮ ಆರೋಗ್ಯವನ್ನು ಪರಿಸರವನ್ನು ಕಾಪಾಡಬೇಕು ಎಂದು ಕರೆ ನೀಡಿದರು.
ಸಾವಯವ ರೈತ ವೀರಭದ್ರಪ್ಪ ಮಾತನಾಡಿ, ನಮಗೆ ನಮ್ಮ ತಂದೆ ತಾಯಿಯಂದಿರು ವ್ಯವಸಾಯದ ಬಗ್ಗೆ ಹೇಳಿಕೊಡುತ್ತಾ ನಮ್ಮನ್ನು ಹೊಲಗದ್ದೆಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಈಗಿನ ಮಕ್ಕಳಿಗೆ ವ್ಯವಸಾಯದ ಬಗ್ಗೆ ಅರಿವೇ ಇರುವುದಿಲ್ಲ. ಅವರನ್ನು ಪಟ್ಟಣ ಪ್ರದೇಶಗಳಿಗೆ ವ್ಯಾಸಂಗಕ್ಕೆ ಹಾಕುವುದರಿಂದ ತಂದೆ ತಾಯಿಗಳ ಬಾಂಧವ್ಯ ಹೆಚ್ಚಾಗಿ ಇರುವುದಿಲ್ಲ .     ನಮಗೆ ಇರುವ ಸ್ವಲ್ಪ ಜಮೀನಿನಲ್ಲಿ ತೆಂಗು ಅಡಿಕೆ ಸಾವಯವದಲ್ಲಿ ಬೆಳೆದು ಉತ್ತಮ ಇಳುವರಿ ತೆಗೆದು ಲಾಭ ಪಡೆದಿದ್ದೇನೆ ಎಂದರು.
ರೈತ ಮಹಿಳೆ ಪುಷ್ಪಲತಾ ಮಾತನಾಡಿ, ನಾನು ಸರ್ಕಾರಿ ವೃತ್ತಿಯಿಂದ ನಿವೃತ್ತಿಯಾದ ಮೇಲೆ ನಮ್ಮ ಜಮೀನಿನಲ್ಲಿ ಸಾವಯವ ವ್ಯವಸಾಯಕ್ಕೆ ಆದ್ಯತೆ ನೀಡಿ, ನಾವು ಭೂಮಿ ತಾಯಿಯನ್ನು ನಂಬಿಕೊಂಡು ಅದರ ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ. 
ಎಂದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಾಂತರಾಜು ಮಾತನಾಡುತ್ತಾ
ಮಿತಿಮೀರಿದ ರಾಸಾಯನಿಕ ಬಳಕೆಯಿಂದ ಸಾಮಾಜಿಕ ಸ್ವಾಸ್ಥ್ಯ ಹದಗಡೆಲಿದ್ದು, ಮಾರಕ ಕ್ಯಾನ್ಸರ್ ಮತ್ತಿತರ ಮರಾಣಾಂತಿಕ ಕಾಯಿಲೆಗಳು ಜನಸಾಮಾನ್ಯರನ್ನು ಕಾಡಲಿವೆ. ರೈತರು ಸಂಘದ ಮೂಲಕ ಸಾವಯವ ಕೃಷಿಗೆ ಮರಳುತ್ತಿರುವುದು ಸಂತಸದ ವಿಚಾರಸಾವಯವ ಕೃಷಿ ಮಾಡುವ ರೈತರು ತಮ್ಮ ಜಮೀನಿನಲ್ಲಿ ಒಂದು ಗುಂಡಿ ನಿರ್ಮಿಸಿ ಅದಕ್ಕೆ ಕೊಟ್ಟಿಗೆ ಗೊಬ್ಬರ, ಪ್ರಾಣಿ ತ್ಯಾಜ್ಯ ಮತ್ತು ಪಕ್ಷಿ ತ್ಯಾಜ್ಯಗಳನ್ನು ಹಾಕಿ, ಇಲಾಖೆಯಿಂದ ನೀಡುವ ಸೂಕ್ಷ್ಮಾಣು ಜೀವಿಗಳನ್ನು ಮಿಶ್ರಣ ಮಾಡಬೇಕು. ಎರಡು ದಿನಕ್ಕೊಮ್ಮೆ ನಿರ್ದಿಷ್ಟ ಮಟ್ಟದ ನೀರು ಹಾಕಿದರೆ ಉತ್ಕೃಷ್ಟ ಗೊಬ್ಬರ ಸಿಗಲಿದೆ. ಇದನ್ನು ಬಳಸಿ ಬೆಳೆಗಳನ್ನು ಬೆಳೆದರೆ ಗಿಡಗಳು ದಷ್ಟ ಪುಷ್ಟವಾಗಿ ಬೆಳೆದು ಉತ್ತಮ ಇಳುವರಿ ಸಿಗಲಿದೆ ಎಂದರು.
ಸಂಘದ ಅಧ್ಯಕ್ಷ ಮಹೇಶ್ ಕುಮಾರ್ ಮಾತನಾಡಿ 40 ರೈತರಿಂದ ಆರಂಭವಾದ ಸಂಘವು ಇಂದು 400 ಸದಸ್ಯರನ್ನು ಒಳಗೊಂಡಿದೆ. ರೈತ ಉತ್ಪಾದಕ ಕಂಪನಿ ಆರಂಭ ಮಾಡಲು ಯೋಜನೆ ತಯಾರಿಸಲಾಗಿದೆ. ಸಾವಯವ ಕೃಷಿಕರ ಸಂಘದ ವತಿಯಿಂದ ಪ್ರತಿ ತಿಂಗಳ ಎರಡನೇ ಶನಿವಾರ ಪ್ರಗತಿಪರ ರೈತರ ಜಮೀನುಗಳಿಗೆ ಸ್ಥಳ ಭೇಟಿ ಮಾಡಿ ರೈತರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಾಂತರಾಜು, ಅರಣ್ಯ ಇಲಾಖೆ ಡಿಸಿಎಫ್ ಶಂಕರೇಗೌಡ, ಶ್ರೀಗಂಧ ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗಣ್ಣ, ಪ್ರಗತಿಪರ ಕೃಷಿಕ ಶಿವಕುಮಾರ್, ಸಹ ಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
9hgr1 ಹಲಗೂರು ಸಮೀಪ ಸಾವಯವ ವ್ಯವಸಾಯದ ಬಗ್ಗೆ ಮಾಹಿತಿ ಪಡೆಯುತ್ತಾ ರೈತರಜೊತೆ ಶಿವಕುಮಾರ್.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    4 hrs ago
  • ನೆಲಮಂಗಲದಲ್ಲಿ ಗೋದಿ ಒಕ್ಕಣೆ ಮಾಡುತ್ತಿದ್ದ ಯುವಕ ಒಕ್ಕಣೆ ಯಂತ್ರಕ್ಕೆ ಸಿಲುಕಿ ದುರಂತ ಸಾವನ್ನಪ್ಪಿದ್ದಾನೆ. ಈ ಅಚಾನಕ್ ಘಟನೆಯು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
    1
    ನೆಲಮಂಗಲದಲ್ಲಿ ಗೋದಿ ಒಕ್ಕಣೆ ಮಾಡುತ್ತಿದ್ದ ಯುವಕ ಒಕ್ಕಣೆ ಯಂತ್ರಕ್ಕೆ ಸಿಲುಕಿ ದುರಂತ ಸಾವನ್ನಪ್ಪಿದ್ದಾನೆ. ಈ ಅಚಾನಕ್ ಘಟನೆಯು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
    user_ಹನುಮಂತ ರಾಜು
    ಹನುಮಂತ ರಾಜು
    ನೆಲಮಂಗಲ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.