Shuru
Apke Nagar Ki App…
ರಾಯಲ್ಪಾಡಿನಲ್ಲಿ ಯುವ ಕಾಂಗ್ರೆಸ್ ಭಾರಿ ಪ್ರತಿಭಟನೆ........... ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ – ಮೋದಿ ವಿರುದ್ಧ ‘ಎಫ್-ಸ್ಟೈನ್’ ಫೈಲ್ ಆರೋಪ ಖಂಡನೆ..
Arunkumar H M
ರಾಯಲ್ಪಾಡಿನಲ್ಲಿ ಯುವ ಕಾಂಗ್ರೆಸ್ ಭಾರಿ ಪ್ರತಿಭಟನೆ........... ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ – ಮೋದಿ ವಿರುದ್ಧ ‘ಎಫ್-ಸ್ಟೈನ್’ ಫೈಲ್ ಆರೋಪ ಖಂಡನೆ..
More news from ಕರ್ನಾಟಕ and nearby areas
- ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ – ಮೋದಿ ವಿರುದ್ಧ ‘ಎಫ್-ಸ್ಟೈನ್’ ಫೈಲ್ ಆರೋಪ ಖಂಡನೆ..1
- *ಚಿಂತಾಮಣಿ:-ಗುಡಿಸಲು ಮುಕ್ತ ವನ್ನಾಗಿ ಮಾಡುವುದು ನನ್ನ ಗುರಿ ಸಿಎಂ ಬೈರೇಗೌಡ ಮಾನವ ಹಕ್ಕುಗಳ ಕಮಿಟಿ ಸಂಸ್ಥಾಪಕ ಅಧ್ಯಕ್ಷರು* ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಮಾನವ ಹಕ್ಕುಗಳು ಕಮಿಟಿ ಹಾಗೂ ಕರ್ನಾಟಕ ರಾಜ್ಯ ಸ್ವಾಭಿಮಾನಿ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ, ಹಾಗೂ ಇತರೆ ಕಾರ್ಮಿಕ ಸಂಘ , ಸಹಯೋಗದಲ್ಲಿ ಇಂದು ಚಿಂತಾಮಣಿ ತಾಲೂಕಿನಲ್ಲಿ ಪತ್ರಿಕಾ ಭವನದಲ್ಲಿ ಮನೆ ಸಾಮಗ್ರಿಗಳು ವಿತರಣಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಇನ್ನು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾನವ ಹಕ್ಕುಗಳ ಕಮಿಟಿ ಸಂಸ್ಥಾಪಕ ಸಿ ಎಂ ಬೈರೇಗೌಡ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹತ್ತು ಸಾವಿರ ಮನೆಗಳ ನಿರ್ಮಾಣ ಮಾಡೋದಾ ಗೆ ಹೇಳಿದ್ದಾರೆ ಅಂತಂತವಾಗಿ ಸಾಮರ್ಥ್ಯವನ್ನು ವಿತರಣೆ ಮಾಡಲಾಗುವುದು 15ಕ್ಕೆ 21 ಅಳತಗೆ ತಕ್ಕಂತೆ ಸಾಮಗ್ರಿಗಳನ್ನು ನೀಡಲಾಗುವುದು ಈ ಜಿಲ್ಲೆಯಲ್ಲಿರುವ ಕಡು ಬಡವರಿಗೆ ಈ ಅವಕಾಶವನ್ನು ಕಲ್ಪಿಸಿದ್ದಾರೆ ಇನ್ನೂ ಇದೇ ಸಂದರ್ಭದಲ್ಲಿ:-ಸ್ವಾಭಿಮಾನಿ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ದೇವರಾಜ್ ಉಪಾಧ್ಯಕ್ಷ ಶಿವಾರೆಡ್ಡಿ ಖಜಾಂಚಿ ರಾಜಣ್ಣ ಪ್ರಧಾನ ಕಾರ್ಯದರ್ಶಿ ವೆಂಕಟೇಶ್,ಗೌರವಾಧ್ಯಕ್ಷರಾದ ರಾಮಕೃಷ್ಣಪ್ಪ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು ವರದಿ:-ಸೀನ.ಟಿ ಚಿಂತಾಮಣಿ2
- ಐದು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಮುನಿಲಕ್ಷ್ಮಮ್ಮ,ಇಂದು ಕಲ್ಲಹಳ್ಳಿ ಗ್ರಾಮದ ದೊಡ್ಡ ಕೆರೆಯಲ್ಲಿ ಶವವಾಗಿ ಪತ್ತೆ..!1
- SIP N CHILL SODA SHOP NEW CITY OPPOSITE PRABHA TAKIES KOLAR CONTACT NUMBER .7899287733. VISIT YOUR FAMILY...........1
- ಶಿಷ್ಟಾಚಾರ ಮರೆತ ಹುಮನಾಬಾದ್ ಶಾಸಕ: ಸರ್ಕಾರಿ ಅನುದಾನದ ಶಾಲಾ ಕಟ್ಟಡ ಭೂಮಿ ಪೂಜೆ ವೇಳೆ ಹೈಡ್ರಾಮಾ!#JB_NEWS_KANNADA1
- ಕರ್ನಾಟಕದಲ್ಲಿ ನಿರ್ಮಾಣವಾದ ಅಂತಹ ಅದೆಷ್ಟೋ ಡ್ಯಾಮ್ ಗಳ ಪೈಕಿ ಮೈಸೂರು ಅರಸರ ಕೊಡುಗೆ ಆಡಳಿತದ ಹುರುಪುಗಳು ಇವೆ, ಅರಸರು ತ್ಯಾಗ ಮಾಡಿದಂತಹ ಇತಿಹಾಸವು ಇದೆ, ಏಷ್ಯಾ ಖಂಡದಲ್ಲೇ ಯಾರು ನಿರ್ಮಿಸಿದಂತಹ ಅತ್ಯಧಿಕ ತಂತ್ರಜ್ಞಾನಗಳನ್ನ ಬಳಸಿ ಅಣೆಕಟ್ಟೆಗಳನ್ನ ನಿರ್ಮಾಣ ಮಾಡಿದಂತಹ ಕೀರ್ತಿ ಇವರಿಗೆ ಸಲ್ಲುತ್ತದೆ. ಏಷ್ಯಾ ಖಂಡದಲ್ಲಿ ನಿರ್ಮಾಣ ಮಾಡಿರುವಂತಹ ಅಣೆಕಟ್ಟುಗಳಲ್ಲಿ ಈ ಅಣೆಕಟ್ಟು ಬಹಳ ವಿಭಿನ್ನವಾಗಿದೆ, ಅದೇ ಮಾರ್ಕೋನಹಳ್ಳಿ ಜಲಾಶಯ ನಾಲ್ವರ ನಾಲ್ವಡಿ ಕೃಷ್ಣರಾಜ ಒಡೆಯರ ಕೀರ್ತಿ ಸಲ್ಲುತ್ತದೆ. ದೇವರಾಯನ ದುರ್ಗಾ ಬೆಟ್ಟದಲ್ಲಿ ಉದ್ಭವಿಸುವ ಶಿಮ್ಷಾ ನದಿ ಕಾವೇರಿ ನದಿಯ ಮೂಲ ಸೇರಲು ಮೊದಲು ಸುಮಾರು 221 ಕಿಲೋ ಮೀಟರ್ ದೂರ ಹರಿಯುತ್ತದೆ ಕೃಷಿ ಗೆ ಕುಡಿಯಲಿಕ್ಕೆ ಅನುಕೂಲವಾಗುವ ದೃಷ್ಟಿಯಿಂದ ತುಮಕೂರಿ ಜಿಲ್ಲೆಯ ಕುಣಿಗಲ್ ತಾಲೂಕಿನ ಶಿಮ್ಷಾ ನದಿಯ ಅಡ್ಡಲಾಗಿ ಮಾರ್ಕೋನಹಳ್ಳಿ ಜಲಾಶಯವನ್ನು ನಿರ್ಮಾಣ ಮಾಡಿದೆ. ಈ ಭಾಗದ ಲಕ್ಷಾಂತರ ಜನರಿಗೆ ವ್ಯವಸಾಯವನ್ನ ಮಾಡಲಿಕ್ಕೆ ನಿರ್ಮಾಣ ಮಾಡಿದ್ದು ಕಟ್ಟೆಯನ್ನು ಕಟ್ಟಲಾಯಿತು, ಸರ್ ಎಂ ವಿಶ್ವೇಶ್ವರಯ್ಯರ ನೇತೃತ್ವದಲ್ಲಿ ಈ ಡ್ಯಾಮನ ಉಸ್ತುವಾರಿಯನ್ನ ಗಣೇಶ್ ಅಯ್ಯರ್ ನೋಡಿಕೊಳ್ಳುತ್ತಿದ್ದರು 1,500 ಚದರ ಮೈಲಿ ಜಲಾಯನ ಪ್ರದೇಶವನ್ನು ಒಳಗೊಂಡಿದ್ದು 6070 ಹೆಕ್ಟರ್ ಪ್ರದೇಶಗಳಿಗೆ ನೀರಾವರಿಯನ್ನು ಒದಗಿಸುತ್ತಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಾಣ ಮಾಡಿದಂತಹ ಮಾರ್ಕೋನಹಳ್ಳಿ ಜಲಾಶಯ ಒಂದಾಗಿದೆ ಅತ್ಯಂತ ವಿಶೇಷತೆ ಅಂದರೆ ಸ್ವಯಂ ಚಾಲಿತವಾಗಿ ಗೇಟುಗಳು ತೆರೆಯಲು ಅವಕಾಶವನ್ನು ಹೊಂದಿದೆ. ಜಲಾಶಯದಲ್ಲಿ ನೀರು ಹೆಚ್ಚಾದಾಗ ತನ್ನಷ್ಟಕ್ಕೆ ತಾನೇ ನೀರು ಹೊರ ಹೋಗಲು ಗೇಟುಗಳು ತೆರೆದುಕೊಳ್ಳುತ್ತವೆ. ಏಷ್ಯಾ ಖಂಡದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವಯಂ ಚಾಲಿತ ಗೇಟುಗಳನ್ನು ತೆರೆಯಲು ನಿರ್ಮಾಣ ಮಾಡಿದಂತಹ ಖ್ಯಾತಿ ಈ ಜಲಾಶಯ ಹೊಂದಿದೆ .ಸಮುದ್ರಮಟ್ಟದಿಂದ ಸುಮಾರು 731 ಮೀಟರ್ ಎತ್ತರದಲ್ಲಿ ಇದೆ ಸ್ವಯಂ ಚಾಲಿತ ಗೇಟುಗಳನ್ನು ಹೊಂದಿದೆ, ಈ ಜಲಾಶಯ ಎತ್ತರ 91. 5 ಮೀಟರ್ ಎತ್ತರ ಅಣೆಕಟ್ಟು ಹೊಂದಿದೆ ಈ ಜಲಾಶಯಕ್ಕೆ ಹೆಚ್ಚು ನೀರು ಶೇಖರಣೆ ಆದಾಗ ಅಂದಾಜು 88 ಮೀಟರ್ ಹೆಚ್ಚು ನೀರು ಸಂಗ್ರಹಣೆಯಾದಾಗ ಸ್ವಯಂ ಚಾಲಿತ ಗೇಟುಗಳು ಓಪನ್ ಆಗುತ್ತವೆ. ನೀರು ಹೊರ ಹೋಗುತ್ತದೆ ಯಾವುದೇ ಯಂತ್ರ ವಿದ್ಯುತ್ ಇಲ್ಲದೆ ಕೇವಲ ಗುರುತ್ವಾಕರ್ಷಣೆ ಬಲದಿಂದ ನೀರು ಹೊರಗೆ ಹೋಗುತ್ತದೆ ಈ ಜಲಾಶಯದ ಹಿಂಭಾಗದಲ್ಲಿ ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನ ಕೂಡ ಇದೆ ನೀರು ಹೆಚ್ಚಾದಾಗ ದೇವಾಲಯ ಮುಳಗಬಾರದು ಎಂದು ಅಣೆಕಟ್ಟಿನ ಸೈಫನ್ ಗೇಟುಗಳು ಓಪನ್ ಆಗಲು ನಿರ್ಮಾಣ ಮಾಡಲಾಗಿದೆ ಸುಮಾರು 68 ದಶಲಕ್ಷ ಘನ ಮೀಟರ್ ನೀರನ್ನ ಶೇಖರಣ ಮಾಡುವಂತಹ ಅಣೆಕಟ್ಟು ಇದಾಗಿದೆ ಈ ಜಲಾಶಯದಲ್ಲಿ 25ಕ್ಕೂ ಹೆಚ್ಚು ರೀತಿಯ ಮೀನುಗಳು ವಾಸ ಮಾಡುತ್ತವೆ, ಈ ಡ್ಯಾಮನ್ನು ನಿರ್ಮಾಣ ಮಾಡಲು ಆಗಿನ ಕಾಲಘಟ್ಟಕ್ಕೆ ಸುಮಾರು 30 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ ಈ ಡ್ಯಾಮನ್ನ ನಂಬಿಕೊಂಡು ಕುಣಿಗಲ್ ತಾಲೂಕಿನ ಸುತ್ತಮುತ್ತಲ ಹಳ್ಳಿಗಳು ಜೀವನವನ್ನು ಮಾಡುತ್ತಿದ್ದಾರೆ. ಈ ಡ್ಯಾಮಿಗೆ ಹತ್ತಲು ಮೆಟ್ಟುಲುಗಳನ್ನು ನಿರ್ಮಾಣ ಮಾಡಲಾಗಿದೆ ಮಾರ್ಕೋನಹಳ್ಳಿ ಜಲಾಶಯ ಒಂದು ಪ್ರವಾಸಿ ತಾಣವಾಗಿದೆ ಅಂದಿನ ಕಾಲಘಟ್ಟದಲ್ಲಿ ಮುಂದಿನ ಪೀಳಿಗೆಗೆ ಕೃಷಿ ಯೇತರ ಚಟುವಟಿಕೆಗಳಿಗೆ ಹಾಗೂ ಕುಡಿಯಲಿಕ್ಕೆ ದೂರ ದೃಷ್ಟಿಯನ್ನು ಇಟ್ಟುಕೊಂಡಂತಹ ನಾಲ್ವಡಿ ಕೃಷ್ಣರಾಜ ಒಡೆಯರು ನಿರ್ಮಾಣ ಮಾಡಲು ಪಣತೊಟ್ಟು ಸರ್ ಎಂ ವಿಶ್ವೇಶ್ವರಯ್ಯ ಅವರ ಸಹಕಾರದಿಂದ ದೂರ ದೃಷ್ಟಿ ಇಟ್ಟುಕೊಂಡು ನಿರ್ಮಾಣ ಮಾಡಲಾಯಿತು ಹಗಲಿರುಳು ಶ್ರಮವಹಿಸಿದ್ದಂತಹ ಕೂಲಿ ಕೆಲಸಗಾರರಿಗೆ ನಾವೆಲ್ಲರೂ ಕೂಡ ಪ್ರಣಾಮಗಳನ್ನು ಸಲ್ಲಿಸಬೇಕಾಗುತ್ತದೆ ಕಾಲಘಟ್ಟದಲ್ಲಿ ನಿರ್ಮಾಣ ಮಾಡಲು ಪ್ರಯತ್ನಪಟ್ಟಿದ್ದಿದ್ದರೆ ಇಂದಿನ ರಾಜಕಾರಣಿಗಳ ಕೆಸರು ಕಚ್ಚಾಟದಿಂದ ನಿರ್ಮಾಣ ಆಗುತ್ತಿತ್ತು ಇಲ್ಲವೋ ಆಗಿನ ಕಾಲ ದೂರ ದೃಷ್ಟಿ ಇಟ್ಟುಕೊಂಡು ನಿರ್ಮಾಣ ಮಾಡಿದ್ದಾರೆ ಕರ್ತವ್ಯ ನಿಷ್ಠೆ ಎಷ್ಟು ಅಚಲವಾಗಿದೆ ಎಂಬುದನ್ನ ನಾವು ವಿಮರ್ಶೆಯನ್ನು ಮಾಡಿಕೊಳ್ಳಬೇಕಾಗುತ್ತದೆ ಊಹಿಸಿ ಕೊಳ್ಳಲು ಸಾಧ್ಯವಿಲ್ಲದ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸಾಧ್ಯವಾದಷ್ಟು ಈ ಜಲಾಶಯವನ್ನು ನೋಡಿಕೊಂಡು ಇವತ್ತಿನ ಕಾಲಘಟ್ಟದಲ್ಲಿ ನಮ್ಮನ್ನ ಆಳುತ್ತಿರುವ ಸರ್ಕಾರಗಳು ರಾಜಕಾರಣಿಗಳ ಸ್ವಾರ್ಥದಿಂದ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಪೂರ್ಣ ಪ್ರಮಾಣದಲ್ಲಿ ಯೋಜನೆಗಳನ್ನ ಜಾರಿಗೆ ತರಲು ಸಂಪೂರ್ಣವಾಗಿ ನಿಲ್ಲಕ ಕುಂಠಿತವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಕೋಲಾರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ವ್ಯವಸಾಯಕ್ಕೆ ಮತ್ತು ಕುಡಿಯಲಿಕ್ಕೆ ಶಾಶ್ವತವಾದ ನೀರಾವರಿಯನ್ನು ಈ ಬಯಲು ಸೀಮೆ ಜಿಲ್ಲೆಗಳಿಗೆ ನೀರಾವರಿಯನ್ನು ಒದಗಿಸಬೇಕು ಅಂತ ಹೇಳಿ ಅಂದಿನ ಕಾಲಘಟ್ಟದಲ್ಲಿ ಪ್ರಪ್ರಥಮ ಬಾರಿಗೆ ದಿವಂಗತ ಮಾಜಿ ರಾಜ್ಯಸಭಾ ಸದಸ್ಯರು ಮಾಜಿ ಶಾಸಕರು ಆದಂತಹ ಜೆ ವೆಂಕಟಪ್ಪನವರ ಅಧ್ಯಕ್ಷತೆಯಲ್ಲಿ ಹಾಗೂ ಡಾಕ್ಟರ್ ಶ್ರೀನಿವಾಸ್ ಅವರ ಸಹಕಾರದೊಂದಿಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಪ್ರಾರಂಭವಾಗಿ ಅಂದಿನಿಂದ ಇಂದಿನವರೆಗೂ ಕೂಡ ಕನಸು ನನಸಾಗಿಯೇ ಉಳಿದಿದೆ. ಪಕ್ಕದ ರಾಜ್ಯಗಳು ನೀರಾವರಿ ಯೋಜನೆಗಳ ಬಗ್ಗೆ ಕಾಳಜಿ ವಹಿಸಿ ಕೆಲಸವನ್ನು ನಿರ್ವಹಿಸುತ್ತಿದ್ದು ನಮ್ಮ ಕರ್ನಾಟಕದಲ್ಲಿ ರಾಜಕೀಯದ ಕಚ್ಚಾಟದಿಂದ ತಮ್ಮ ಸ್ವಾರ್ಥಕ್ಕೆ ರೈತರನ್ನ ಬಲಿಪಶುಗಳಾಗಿ ಮಾಡಲಾಗುತ್ತಿದೆ ಪ್ರತಿಯೊಬ್ಬ ನಾಗರೀಕನು ಕೂಡ ಆಗಿನ ಕಾಲಘಟ್ಟಕ್ಕೂ ಇಂದಿನ ಪರಿಸ್ಥಿತಿಯು ಗಂಭೀರವಾಗಿ ಚಿಂತನೆಯನ್ನ ಮಾಡಿ,,,,3
- ಮಳ್ಳೂರು ಗ್ರಾಮದ ಮಲ್ಲಶೆಟ್ಟಿ ಗೌರಮ್ಮ ರವರ ಪುಣ್ಯ ಸ್ಮರಣೆ ಅಂಗವಾಗಿ ಉಚಿತ ಕಿಡ್ನಿ ಮೂತ್ರಪಿಂಡ ತಪಾಸಣಾ ಶಿಬಿರ1
- *ಚಿಂತಾಮಣಿ:-ಹೋಳಿ ಯುಗಾದಿ ರಂಜಾನ್ ಹಬ್ಬಗಳು ಭಾವೈಕ್ಯತೆಯಿಂದ ಆಚರಿಸಿ: ಡಿ ವೈ ಎಸ್ ಪಿ* ಮುಂಬರುವ ಹೋಳಿ,ಯುಗಾದಿ,ರಂಜಾನ್ ಸರಣಿ ಹಬ್ಬಗಳನ್ನು ಹಿಂದೂ,ಮುಸ್ಲಿಂ, ಸಮುದಾಯದವರು ಭಾವೈಕ್ಯತೆಯಿಂದ,ಸಡಗರಸಂಭ್ರಮದ,ಶಾಂತಿಯುತವಾಗಿ ಆಚರಿಸಬೇಕು ಎಂದು ಡಿವೈಎಸ್ಪಿ ವಿ.ಮುರಳೀಧರ್ ಮನವಿ ಮಾಡಿದರು. ಹಬ್ಬಗಳ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಹಿಂದು-ಮುಸ್ಲಿಂ ಎರಡು ಕೋಮಿನವರು ಸಹಕಾರ ನೀಡಬೇಕು. ಹೋಳಿ ದಿನ ಬಣ್ಣ ಎರಚುವುದು ರೂಡಿಯಲ್ಲಿದೆ.ಆದರೆ ಪಿಯುಸಿ ಪರೀಕ್ಷೆ ಬರಿಯುವವರು ಹೋಗುತ್ತಿರುತ್ತಾರೆ,ರಂಜಾನ್ ನಮಾಜ್ ಗೆ,ದೇವಸ್ಥಾನಗಳಿಗೆ,ಆಸ್ಪತ್ರೆಗೆ ಹೋಗುತ್ತಿರುತ್ತಾರೆ. ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಆಚರಿಸಬೇಕು.ರಂಜಾನ್ ಹಬ್ಬದ ಉಪವಾಸ ಬಿಡುವ ಸಮಯದಲ್ಲಿ ಸಂಚಾರಿ ವ್ಯವಸ್ಥೆಯನ್ನು ಕಾಪಾಡಲು ಮಸೀದಿಗಳ ಹತ್ತಿರ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುತ್ತದೆ ಎಂದರು. ರಂಜಾನ್ 26 ನೇ ದಿನ(ಮಾರ್ಚಿ 16 ರಂದು) ಜಾಗರಣೆ ಇರುತ್ತಾರೆ. ಜಾಗರಣೆ ಹಿನ್ನಲೆಯಲ್ಲಿ ರಾತ್ರಿಯಲ್ಲಿ ವೀಲಿಂಗ್,ತ್ರಿಬಲ್ ರೈಡಿಂಗ್, ರಸ್ತೆಗಳಲ್ಲಿ ಕೂಗಾಡುವುದು,ಲೈಟ್ ಗಳನ್ನು ಒಡೆಯುವುದು ಮುಂತಾದ ಕೆಲಸಗಳನ್ನು ಮಾಡಬಾರದು ಎಂದು ಮಸೀದಿಗಳಲ್ಲಿ ಹುಡುಗರಿಗೆ ಸೂಚನೆ ನೀಡಿ ಜಾಗೃತಿಗೊಳಿಸಬೇಕು.ಅಂತಹ ಘಟನೆಗಳು ಕಂಡುಬಂದರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುದು ಎಂದು ಎಚ್ಚರಿಸಿದರು. ಸಂಚಾರಿ ನಿಯಮಗಳನ್ನು,ಅಪರಾಧ ತಡೆ ನಿಯಂತ್ರದ ಕುರಿತು ಎಷ್ಟು ಹೇಳಿದರೂ ಸಾಕಾಗುತ್ತಿಲ್ಲ,ಹೆಲ್ಮೆಟ್ ಧರಿಸದಿರುವುದು,ಸಂಚಾರಿ ನಿಯಮಗಳ ಉಲ್ಲಂಘನೆ, ತ್ರಿಬಲ್ ರೈಡಿಂಗ್ ಮತ್ತಿತರ ಅಪರಾಧಗಳನ್ನು ತೀವ್ರವಾಗಿ ಪರಿಗಣಿಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳನ್ನು ಹಾಕುವ ಕುರಿತು ಸಾಕಷ್ಟು ಬಾರಿ ಎಚ್ಚರಿಕೆ ವಹಿಸಬೇಕು. ನಿಜವೇ,ಸುಳ್ಳೆ ಎಂದು ಪರಿಗಣಿಸಿ ಪೊಲೀಸ್ ಇಲಾಖೆಯೊಂದಿಗೆ ಸಂಪರ್ಕ ಬೆಳೆಸಬೇಕು ಎಂದು ಮನವಿ ಮಾಡಿದರು. ಸಾಮಾಜಿಕ ತಾಣಗಳಲ್ಲಿ ಒಂದು ಮೆಸೇಜ್ ನ್ನು ಪ್ರಚಾರ ಮಾಡುವ ಮುನ್ನ 10 ಬಾರಿ ಯೋಚಿಸಬೇಕು. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವವರ ಪಟ್ಟಿಯನ್ನು ತಯಾರಿಸಲಾಗುವುದು. ಯಾವಾಗಲದರೂ ಏನಾದರೂ ಘಟನೆಗಳ ನಡೆದರೆ ಪಟ್ಟಿಯಲ್ಲಿರುವವರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು. ಎರಡು ಕೋಮಿನ ಮುಖಂಡರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ವರದಿ:-ಸೀನ. ಟಿ ಚಿಂತಾಮಣಿ1