logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

SIP.N CHILL SODA SHOP.new city opposite prabha takies kolar SIP N CHILL SODA SHOP NEW CITY OPPOSITE PRABHA TAKIES KOLAR CONTACT NUMBER .7899287733. VISIT YOUR FAMILY...........

2 hrs ago
user_Dr athif pasha Kolar
Dr athif pasha Kolar
Cafe ಕೋಲಾರ, ಕೋಲಾರ, ಕರ್ನಾಟಕ•
2 hrs ago

SIP.N CHILL SODA SHOP.new city opposite prabha takies kolar SIP N CHILL SODA SHOP NEW CITY OPPOSITE PRABHA TAKIES KOLAR CONTACT NUMBER .7899287733. VISIT YOUR FAMILY...........

More news from ಕರ್ನಾಟಕ and nearby areas
  • SIP N CHILL SODA SHOP NEW CITY OPPOSITE PRABHA TAKIES KOLAR CONTACT NUMBER .7899287733. VISIT YOUR FAMILY...........
    1
    SIP N CHILL SODA SHOP NEW CITY  OPPOSITE PRABHA TAKIES KOLAR
CONTACT NUMBER .7899287733. VISIT YOUR FAMILY...........
    user_Dr athif pasha Kolar
    Dr athif pasha Kolar
    Cafe ಕೋಲಾರ, ಕೋಲಾರ, ಕರ್ನಾಟಕ•
    2 hrs ago
  • ಶಿಷ್ಟಾಚಾರ ಮರೆತ ಹುಮನಾಬಾದ್ ಶಾಸಕ: ಸರ್ಕಾರಿ ಅನುದಾನದ ಶಾಲಾ ಕಟ್ಟಡ ಭೂಮಿ ಪೂಜೆ ವೇಳೆ ಹೈಡ್ರಾಮಾ!#JB_NEWS_KANNADA
    1
    ಶಿಷ್ಟಾಚಾರ ಮರೆತ ಹುಮನಾಬಾದ್ ಶಾಸಕ: ಸರ್ಕಾರಿ ಅನುದಾನದ ಶಾಲಾ ಕಟ್ಟಡ ಭೂಮಿ ಪೂಜೆ ವೇಳೆ ಹೈಡ್ರಾಮಾ!#JB_NEWS_KANNADA
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Kolar, Karnataka•
    6 hrs ago
  • ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ – ಮೋದಿ ವಿರುದ್ಧ ‘ಎಫ್-ಸ್ಟೈನ್’ ಫೈಲ್ ಆರೋಪ ಖಂಡನೆ..
    1
    ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ – ಮೋದಿ ವಿರುದ್ಧ ‘ಎಫ್-ಸ್ಟೈನ್’ ಫೈಲ್ ಆರೋಪ ಖಂಡನೆ..
    user_Arunkumar H M
    Arunkumar H M
    ಶ್ರೀನಿವಾಸಪುರ, ಕೋಲಾರ, ಕರ್ನಾಟಕ•
    1 hr ago
  • *ಚಿಂತಾಮಣಿ:-ಗುಡಿಸಲು ಮುಕ್ತ ವನ್ನಾಗಿ ಮಾಡುವುದು ನನ್ನ ಗುರಿ ಸಿಎಂ ಬೈರೇಗೌಡ ಮಾನವ ಹಕ್ಕುಗಳ ಕಮಿಟಿ ಸಂಸ್ಥಾಪಕ ಅಧ್ಯಕ್ಷರು* ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಮಾನವ ಹಕ್ಕುಗಳು ಕಮಿಟಿ ಹಾಗೂ ಕರ್ನಾಟಕ ರಾಜ್ಯ ಸ್ವಾಭಿಮಾನಿ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ, ಹಾಗೂ ಇತರೆ ಕಾರ್ಮಿಕ ಸಂಘ , ಸಹಯೋಗದಲ್ಲಿ ಇಂದು ಚಿಂತಾಮಣಿ ತಾಲೂಕಿನಲ್ಲಿ ಪತ್ರಿಕಾ ಭವನದಲ್ಲಿ ಮನೆ ಸಾಮಗ್ರಿಗಳು ವಿತರಣಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಇನ್ನು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾನವ ಹಕ್ಕುಗಳ ಕಮಿಟಿ ಸಂಸ್ಥಾಪಕ ಸಿ ಎಂ ಬೈರೇಗೌಡ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹತ್ತು ಸಾವಿರ ಮನೆಗಳ ನಿರ್ಮಾಣ ಮಾಡೋದಾ ಗೆ ಹೇಳಿದ್ದಾರೆ ಅಂತಂತವಾಗಿ ಸಾಮರ್ಥ್ಯವನ್ನು ವಿತರಣೆ ಮಾಡಲಾಗುವುದು 15ಕ್ಕೆ 21 ಅಳತಗೆ ತಕ್ಕಂತೆ ಸಾಮಗ್ರಿಗಳನ್ನು ನೀಡಲಾಗುವುದು ಈ ಜಿಲ್ಲೆಯಲ್ಲಿರುವ ಕಡು ಬಡವರಿಗೆ ಈ ಅವಕಾಶವನ್ನು ಕಲ್ಪಿಸಿದ್ದಾರೆ ಇನ್ನೂ ಇದೇ ಸಂದರ್ಭದಲ್ಲಿ:-ಸ್ವಾಭಿಮಾನಿ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ದೇವರಾಜ್ ಉಪಾಧ್ಯಕ್ಷ ಶಿವಾರೆಡ್ಡಿ ಖಜಾಂಚಿ ರಾಜಣ್ಣ ಪ್ರಧಾನ ಕಾರ್ಯದರ್ಶಿ ವೆಂಕಟೇಶ್,ಗೌರವಾಧ್ಯಕ್ಷರಾದ ರಾಮಕೃಷ್ಣಪ್ಪ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು ವರದಿ:-ಸೀನ.ಟಿ ಚಿಂತಾಮಣಿ
    2
    *ಚಿಂತಾಮಣಿ:-ಗುಡಿಸಲು ಮುಕ್ತ ವನ್ನಾಗಿ ಮಾಡುವುದು ನನ್ನ ಗುರಿ ಸಿಎಂ ಬೈರೇಗೌಡ ಮಾನವ ಹಕ್ಕುಗಳ ಕಮಿಟಿ ಸಂಸ್ಥಾಪಕ ಅಧ್ಯಕ್ಷರು*
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಮಾನವ ಹಕ್ಕುಗಳು ಕಮಿಟಿ ಹಾಗೂ ಕರ್ನಾಟಕ ರಾಜ್ಯ ಸ್ವಾಭಿಮಾನಿ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ, ಹಾಗೂ ಇತರೆ ಕಾರ್ಮಿಕ ಸಂಘ , ಸಹಯೋಗದಲ್ಲಿ ಇಂದು ಚಿಂತಾಮಣಿ ತಾಲೂಕಿನಲ್ಲಿ ಪತ್ರಿಕಾ ಭವನದಲ್ಲಿ ಮನೆ  ಸಾಮಗ್ರಿಗಳು ವಿತರಣಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು 
ಇನ್ನು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾನವ ಹಕ್ಕುಗಳ ಕಮಿಟಿ ಸಂಸ್ಥಾಪಕ ಸಿ ಎಂ ಬೈರೇಗೌಡ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹತ್ತು ಸಾವಿರ ಮನೆಗಳ ನಿರ್ಮಾಣ ಮಾಡೋದಾ ಗೆ ಹೇಳಿದ್ದಾರೆ ಅಂತಂತವಾಗಿ ಸಾಮರ್ಥ್ಯವನ್ನು ವಿತರಣೆ ಮಾಡಲಾಗುವುದು 15ಕ್ಕೆ 21 ಅಳತಗೆ ತಕ್ಕಂತೆ ಸಾಮಗ್ರಿಗಳನ್ನು ನೀಡಲಾಗುವುದು
ಈ ಜಿಲ್ಲೆಯಲ್ಲಿರುವ ಕಡು ಬಡವರಿಗೆ ಈ  ಅವಕಾಶವನ್ನು  
ಕಲ್ಪಿಸಿದ್ದಾರೆ
ಇನ್ನೂ ಇದೇ ಸಂದರ್ಭದಲ್ಲಿ:-ಸ್ವಾಭಿಮಾನಿ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ದೇವರಾಜ್ ಉಪಾಧ್ಯಕ್ಷ ಶಿವಾರೆಡ್ಡಿ ಖಜಾಂಚಿ ರಾಜಣ್ಣ ಪ್ರಧಾನ ಕಾರ್ಯದರ್ಶಿ ವೆಂಕಟೇಶ್,ಗೌರವಾಧ್ಯಕ್ಷರಾದ ರಾಮಕೃಷ್ಣಪ್ಪ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು
ವರದಿ:-ಸೀನ.ಟಿ
ಚಿಂತಾಮಣಿ
    user_KRUTHI NEWS KANNADA
    KRUTHI NEWS KANNADA
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    15 hrs ago
  • ಐದು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಮುನಿಲಕ್ಷ್ಮಮ್ಮ,ಇಂದು ಕಲ್ಲಹಳ್ಳಿ ಗ್ರಾಮದ ದೊಡ್ಡ ಕೆರೆಯಲ್ಲಿ ಶವವಾಗಿ ಪತ್ತೆ..!
    1
    ಐದು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಮುನಿಲಕ್ಷ್ಮಮ್ಮ,ಇಂದು ಕಲ್ಲಹಳ್ಳಿ ಗ್ರಾಮದ ದೊಡ್ಡ ಕೆರೆಯಲ್ಲಿ ಶವವಾಗಿ ಪತ್ತೆ..!
    user_Md mansoor
    Md mansoor
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    21 hrs ago
  • ಮಳ್ಳೂರು ಗ್ರಾಮದ ಮಲ್ಲಶೆಟ್ಟಿ ಗೌರಮ್ಮ ರವರ ಪುಣ್ಯ ಸ್ಮರಣೆ ಅಂಗವಾಗಿ ಉಚಿತ ಕಿಡ್ನಿ ಮೂತ್ರಪಿಂಡ ತಪಾಸಣಾ ಶಿಬಿರ
    1
    ಮಳ್ಳೂರು ಗ್ರಾಮದ ಮಲ್ಲಶೆಟ್ಟಿ ಗೌರಮ್ಮ ರವರ ಪುಣ್ಯ ಸ್ಮರಣೆ ಅಂಗವಾಗಿ ಉಚಿತ ಕಿಡ್ನಿ ಮೂತ್ರಪಿಂಡ ತಪಾಸಣಾ ಶಿಬಿರ
    user_Venu Gopal
    Venu Gopal
    ಪತ್ರಕರ್ತ Sidlaghatta, Chikkaballapura•
    14 hrs ago
  • ನೆಲಮಂಗಲ Instagram ವೀಡಿಯೊ ಪ್ರೇರೇಪಣೆ.. ಬಾಲಕರಿಂದ ಮನೆಗಳಿಗೆ ಕನ್ನ! Instagram ನೋಡಿ ಪ್ರೇರಿತಗೊಂಡು ಅಪ್ರಾಪ್ತ ಬಾಲಕರಿಂದ ಕಳ್ಳತನ ಮನೆ ಬೀಗ ಹೊಡೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಮೊಬೈಲ್ ಕಳವು ಇತ್ತೀಚಿಗೆ ಮಾದನಾಯಕನಹಳ್ಳಿಯ ಸಿದ್ಧನಹೊಸಹಳ್ಳಿಯಲ್ಲಿ ನಡೆಸಿದ್ದ ಕಳ್ಳತನ ಮೊಬೈಲ್, ನೆಕ್ಲೆಸ್, ಕಿವಿ ಓಲೆ ಸೇರಿದಂತೆ ಬೆಳ್ಳಿ ಆಭರಣ ಕಳವು ಸದ್ಯ ಕಳ್ಳತನ ಮಾಡಿದ್ದ ಅಪ್ರಾಪ್ತ ಬಾಲಕರು, ಆರೋಪಿಗಳು, ಪೊಲೀಸರ ವಶಕ್ಕೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
    1
    ನೆಲಮಂಗಲ
Instagram ವೀಡಿಯೊ ಪ್ರೇರೇಪಣೆ.. ಬಾಲಕರಿಂದ ಮನೆಗಳಿಗೆ ಕನ್ನ!
Instagram ನೋಡಿ ಪ್ರೇರಿತಗೊಂಡು ಅಪ್ರಾಪ್ತ ಬಾಲಕರಿಂದ ಕಳ್ಳತನ
ಮನೆ ಬೀಗ ಹೊಡೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಮೊಬೈಲ್ ಕಳವು
ಇತ್ತೀಚಿಗೆ ಮಾದನಾಯಕನಹಳ್ಳಿಯ ಸಿದ್ಧನಹೊಸಹಳ್ಳಿಯಲ್ಲಿ ನಡೆಸಿದ್ದ ಕಳ್ಳತನ
ಮೊಬೈಲ್, ನೆಕ್ಲೆಸ್, ಕಿವಿ ಓಲೆ ಸೇರಿದಂತೆ ಬೆಳ್ಳಿ ಆಭರಣ ಕಳವು
ಸದ್ಯ ಕಳ್ಳತನ ಮಾಡಿದ್ದ ಅಪ್ರಾಪ್ತ ಬಾಲಕರು, ಆರೋಪಿಗಳು, ಪೊಲೀಸರ ವಶಕ್ಕೆ
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    23 hrs ago
  • ಶಿಷ್ಟಾಚಾರ ಉಲ್ಲಂಘನೆ ಆರೋಪ: ಸಚಿವ ಈಶ್ವರ್ ಖಂಡ್ರೆ ವಿರುದ್ಧ ಶಾಸಕ ಸಿದ್ದು ಪಾಟೀಲ್ ಕಿಡಿ #JB_NEWS_KANNADA #bidar #humnabad
    1
    ಶಿಷ್ಟಾಚಾರ ಉಲ್ಲಂಘನೆ ಆರೋಪ: ಸಚಿವ ಈಶ್ವರ್ ಖಂಡ್ರೆ ವಿರುದ್ಧ ಶಾಸಕ ಸಿದ್ದು ಪಾಟೀಲ್ ಕಿಡಿ #JB_NEWS_KANNADA #bidar #humnabad
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Kolar, Karnataka•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.