logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮೈಸೂರು ನಲ್ಲಿ ಹನು ಫ್ಯಾಬ್ರಿಕೇಷನ್,ರೈತರಿಗೆ ಸಹಾಯ ವಾಗುವ ಬೈಕ್ ಟ್ರಾಲಿ ತಯಾರಿ ಮೈಸೂರು ಹನು ಫ್ಯಾಬ್ರಿಕೇಷನ್, ಇಲ್ಲಿ ರೈತರಿಗೆ ಸಹಾಯ ವಾಗುವ ಬೈಕ್ ಟ್ರಾಲಿ, ಎತ್ತಿನ ಗಾಡಿ, ಕಬ್ಬಿಣ ತಯಾರಿ ಆಗುವ ಹೂವಿನ ಅಲಂಕಾರ ಚಿತ್ರಗಳು ಇವುಗಳನ್ನು ಇಲ್ಲಿ ತಯಾರಿ ಮಾಡಿ ಕೊಡುತ್ತಾರೆ ಹೆಚ್ಚಿನ ಮಾಹಿತಿ ಸಂಪರ್ಕ ಮಾಡಿ :- +919164865318

2 hrs ago
user_ಹೊಂಗಿರಣ ನ್ಯೂಸ್
ಹೊಂಗಿರಣ ನ್ಯೂಸ್
Photographer Chamarajanagar, Chamarajanagara•
2 hrs ago

ಮೈಸೂರು ನಲ್ಲಿ ಹನು ಫ್ಯಾಬ್ರಿಕೇಷನ್,ರೈತರಿಗೆ ಸಹಾಯ ವಾಗುವ ಬೈಕ್ ಟ್ರಾಲಿ ತಯಾರಿ ಮೈಸೂರು ಹನು ಫ್ಯಾಬ್ರಿಕೇಷನ್, ಇಲ್ಲಿ ರೈತರಿಗೆ ಸಹಾಯ ವಾಗುವ ಬೈಕ್ ಟ್ರಾಲಿ, ಎತ್ತಿನ ಗಾಡಿ, ಕಬ್ಬಿಣ ತಯಾರಿ ಆಗುವ ಹೂವಿನ ಅಲಂಕಾರ ಚಿತ್ರಗಳು ಇವುಗಳನ್ನು ಇಲ್ಲಿ ತಯಾರಿ ಮಾಡಿ ಕೊಡುತ್ತಾರೆ ಹೆಚ್ಚಿನ ಮಾಹಿತಿ ಸಂಪರ್ಕ ಮಾಡಿ :- +919164865318

More news from Chamarajanagara and nearby areas
  • ಮೈಸೂರು ಹನು ಫ್ಯಾಬ್ರಿಕೇಷನ್, ಇಲ್ಲಿ ರೈತರಿಗೆ ಸಹಾಯ ವಾಗುವ ಬೈಕ್ ಟ್ರಾಲಿ, ಎತ್ತಿನ ಗಾಡಿ, ಕಬ್ಬಿಣ ತಯಾರಿ ಆಗುವ ಹೂವಿನ ಅಲಂಕಾರ ಚಿತ್ರಗಳು ಇವುಗಳನ್ನು ಇಲ್ಲಿ ತಯಾರಿ ಮಾಡಿ ಕೊಡುತ್ತಾರೆ ಹೆಚ್ಚಿನ ಮಾಹಿತಿ ಸಂಪರ್ಕ ಮಾಡಿ :- +919164865318
    4
    ಮೈಸೂರು ಹನು ಫ್ಯಾಬ್ರಿಕೇಷನ್, ಇಲ್ಲಿ ರೈತರಿಗೆ ಸಹಾಯ ವಾಗುವ ಬೈಕ್ ಟ್ರಾಲಿ, ಎತ್ತಿನ ಗಾಡಿ, ಕಬ್ಬಿಣ ತಯಾರಿ ಆಗುವ ಹೂವಿನ ಅಲಂಕಾರ ಚಿತ್ರಗಳು ಇವುಗಳನ್ನು ಇಲ್ಲಿ ತಯಾರಿ ಮಾಡಿ ಕೊಡುತ್ತಾರೆ ಹೆಚ್ಚಿನ ಮಾಹಿತಿ ಸಂಪರ್ಕ ಮಾಡಿ :- +919164865318
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Photographer Chamarajanagar, Chamarajanagara•
    2 hrs ago
  • ನಂಜನಗೂಡು: ಬೈಕ್ ನಲ್ಲಿ ಚಲಿಸುತ್ತಿದ್ದಾಗ ಟೈಯರ್ ಬ್ಲಾಸ್ಟ್ ಆಗಿ ಮೂವರಿಗೆ ಗಂಭೀರ ಗಾಯಗೊಂಡು, ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಗಣೇಶಪುರ ಗ್ರಾಮದ ಬಿಳಿ ಸಂಭವಿಸಿದೆ. ನಂಜನಗೂಡು ತಾಲ್ಲೂಕಿನ ಮಡುವಿನಹಳ್ಳಿ ಗ್ರಾಮದ ಮಹದೇವಸ್ವಾಮಿ ಎಂಬುವವರ ಪುತ್ರಿ ಸಿಂಚನ (16) ಮೃತ ದುರ್ದೈವಿ. ಮಹದೇವಸ್ವಾಮಿ ತನ್ನ ಪತ್ನಿ, ಮಗಳು ಮತ್ತು ಮಗನ ಜೊತೆ ಬೈಕ್ ನಲ್ಲಿ ಬೇಲದಕುಪ್ಪೆ ಮಹದೇಶ್ವರ ಸ್ವಾಮಿಯ ದೇವಾಲಯಕ್ಕೆ ತೆರಳಿ ವಾಪಸ್ ಮಡುವಿನಹಳ್ಳಿ ಗ್ರಾಮಕ್ಕೆ ಬರುತ್ತಿದ್ದ ವೇಳೆ ಹೆಡಿಯಾಲ ಮತ್ತು ಬೇಗೂರು ಮುಖ್ಯರಸ್ತೆಯ ಗಣೇಶಪುರ ಗ್ರಾಮದ ಬಳಿ ಚಲಿಸುತ್ತಿದ್ದ ಸಂದರ್ಭದಲ್ಲಿ ಬೈಕ್ ನ ಟೈಯರ್ ಬ್ಲಾಸ್ಟ್ ಆಗಿದೆ. ಇದರಿಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ನಾಲ್ವರು ಬಿದ್ದಿದ್ದಾರೆ. ಈ ವೇಳೆ ನಾಲ್ವರಿಗೂ ಗಂಭೀರ ಗಾಯಗಳಾಗಿತ್ತು, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಮಾರ್ಗ ಮಧ್ಯೆ ಸಿಂಚನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸಿಂಚನ ಎಂಬ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಳು. ಅಪಘಾತ ಆಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    1
    ನಂಜನಗೂಡು: ಬೈಕ್ ನಲ್ಲಿ ಚಲಿಸುತ್ತಿದ್ದಾಗ ಟೈಯರ್ ಬ್ಲಾಸ್ಟ್ ಆಗಿ ಮೂವರಿಗೆ ಗಂಭೀರ ಗಾಯಗೊಂಡು, ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಗಣೇಶಪುರ ಗ್ರಾಮದ ಬಿಳಿ ಸಂಭವಿಸಿದೆ.
ನಂಜನಗೂಡು ತಾಲ್ಲೂಕಿನ ಮಡುವಿನಹಳ್ಳಿ ಗ್ರಾಮದ ಮಹದೇವಸ್ವಾಮಿ ಎಂಬುವವರ ಪುತ್ರಿ ಸಿಂಚನ (16) ಮೃತ ದುರ್ದೈವಿ. ಮಹದೇವಸ್ವಾಮಿ ತನ್ನ ಪತ್ನಿ, ಮಗಳು ಮತ್ತು ಮಗನ ಜೊತೆ ಬೈಕ್ ನಲ್ಲಿ ಬೇಲದಕುಪ್ಪೆ ಮಹದೇಶ್ವರ ಸ್ವಾಮಿಯ ದೇವಾಲಯಕ್ಕೆ ತೆರಳಿ ವಾಪಸ್ ಮಡುವಿನಹಳ್ಳಿ ಗ್ರಾಮಕ್ಕೆ ಬರುತ್ತಿದ್ದ ವೇಳೆ ಹೆಡಿಯಾಲ ಮತ್ತು ಬೇಗೂರು ಮುಖ್ಯರಸ್ತೆಯ ಗಣೇಶಪುರ ಗ್ರಾಮದ ಬಳಿ ಚಲಿಸುತ್ತಿದ್ದ ಸಂದರ್ಭದಲ್ಲಿ ಬೈಕ್ ನ ಟೈಯರ್ ಬ್ಲಾಸ್ಟ್ ಆಗಿದೆ. ಇದರಿಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ನಾಲ್ವರು ಬಿದ್ದಿದ್ದಾರೆ. ಈ ವೇಳೆ ನಾಲ್ವರಿಗೂ ಗಂಭೀರ ಗಾಯಗಳಾಗಿತ್ತು, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಮಾರ್ಗ ಮಧ್ಯೆ ಸಿಂಚನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸಿಂಚನ ಎಂಬ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಳು. ಅಪಘಾತ ಆಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    user_Mysore update
    Mysore update
    ನಂಜನಗೂಡು, ಮೈಸೂರು, ಕರ್ನಾಟಕ•
    3 hrs ago
  • ಹನೂರು ತಾಲೂಕಿನ ಅಜ್ಜಿಪುರ ಸಮೀಪದ ಉಡುತೊರೆ ಜಲಾಶಯ ಹಿನ್ನೀರಿನಲ್ಲಿ ಮೂರು ಕಾಡಾನೆಗಳು ಕೆಸರಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ನೀರು ಕುಡಿಯಲು ಬಂದಿದ್ದ ಆನೆಗಳು ಕೆಸರಿನಲ್ಲಿ ಸಿಲುಕಿದ್ದು, ಅವುಗಳಲ್ಲಿ ಒಂದು ಆನೆ ಕಷ್ಟಪಟ್ಟು ಹೊರಬಂದಿದೆ. ಮತ್ತೊಂದು ಆನೆ ಇನ್ನೂ ಕೆಸರಿನಲ್ಲಿ ಸಿಲುಕಿಕೊಂಡಿದ್ದರೆ, ಮೂರನೇ ಆನೆ ಆತಂಕದಿಂದ ಸುತ್ತಮುತ್ತ ಅಲೆದಾಡುತ್ತಿದೆ. ಈ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ಅರಣ್ಯ ಇಲಾಖೆ ಹಾಗೂ ಹನೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಡಿಸಿಎಫ್ ಭಾಸ್ಕರ್ ಹಾಗೂ ಠಾಣಾಧಿಕಾರಿ ಮಹೇಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಆನೆಗಳನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಲಾಗಿದೆ. ಈ ಪ್ರದೇಶವು ಮಲೆ ಮಹದೇಶ್ವರ ವನ್ಯಜೀವಿ ಧಾಮ ವ್ಯಾಪ್ತಿಗೆ ಒಳಪಡುತ್ತದೆ.
    1
    ಹನೂರು ತಾಲೂಕಿನ ಅಜ್ಜಿಪುರ ಸಮೀಪದ ಉಡುತೊರೆ ಜಲಾಶಯ ಹಿನ್ನೀರಿನಲ್ಲಿ ಮೂರು ಕಾಡಾನೆಗಳು ಕೆಸರಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. 
ನೀರು ಕುಡಿಯಲು ಬಂದಿದ್ದ ಆನೆಗಳು ಕೆಸರಿನಲ್ಲಿ ಸಿಲುಕಿದ್ದು, ಅವುಗಳಲ್ಲಿ ಒಂದು ಆನೆ ಕಷ್ಟಪಟ್ಟು ಹೊರಬಂದಿದೆ. ಮತ್ತೊಂದು ಆನೆ ಇನ್ನೂ ಕೆಸರಿನಲ್ಲಿ ಸಿಲುಕಿಕೊಂಡಿದ್ದರೆ, ಮೂರನೇ ಆನೆ ಆತಂಕದಿಂದ ಸುತ್ತಮುತ್ತ ಅಲೆದಾಡುತ್ತಿದೆ.
ಈ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ಅರಣ್ಯ ಇಲಾಖೆ ಹಾಗೂ ಹನೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಡಿಸಿಎಫ್ ಭಾಸ್ಕರ್ ಹಾಗೂ ಠಾಣಾಧಿಕಾರಿ ಮಹೇಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಆನೆಗಳನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಲಾಗಿದೆ.
ಈ ಪ್ರದೇಶವು ಮಲೆ ಮಹದೇಶ್ವರ ವನ್ಯಜೀವಿ ಧಾಮ ವ್ಯಾಪ್ತಿಗೆ ಒಳಪಡುತ್ತದೆ.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    5 hrs ago
  • ಸುತ್ತೂರು ಶ್ರೀಕ್ಷೇತ್ರದ ಆದಿಜಗದ್ಗುರು ಶ್ರೀಶಿವರಾತ್ರೀಶ್ವರಶಿವಯೋಗಿಗಳರವರ ಕರ್ತೃ ಗದ್ದುಗೆ ಆಮಾವಾಸ್ಯೆ ವಿಶೇಷ ಪೂಜೆ -ದರ್ಶನಕ್ಕ ಹರಿದು ಬಂದ ಜನಸಾಗರ • ಜಗದ್ಗುರು ಶ್ರೀವೀರಸಿಂಹಾಸನ ಮಹಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳ ಅರ್ಶೀವಾದ ಪಡೆದು ಪುನಿತರಾದ ಭಕ್ತರು ನಂಜನಗೂಡು :ಆಮಾವಾಸ್ಯೆ ಶುಕ್ರವಾರದ ಅಂಗವಾಗಿ ಸುತ್ತೂರು ಶ್ರೀಕ್ಷೇತ್ರದ ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳರವರ ಕರ್ತೃ ಗದ್ದುಗೆ ದರ್ಶನಕ್ಕ ಅಪಾರ ಜನರು ಅಗಮಿಸಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಮೈಸೂರು ಜಿಲ್ಲೆಯ ನಂಜನಗೂಡಿನ ತಾಲೂಕಿನ ಐತಿಹಾಸಿಕ ಪುಣ್ಯ ಕ್ಷೇತ್ರ ಸುತ್ತೂರು ಶ್ರೀಕ್ಷೇತ್ರದ ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳರವರ ಕರ್ತೃ ಗದ್ದುಗೆಗಳಿಗೆ ಅಮಾವಾಸ್ಯೆಯ ವಿಶೇಷ ಪೂಜೆಗೆ ಅಪಾರ ಭಕ್ತ ಸಮೂಹವೇ ಅಗಮಿಸಿ ದರ್ಶನ ಪಡೆದು ನಂತರ ಪರಮ ಪೂಜ್ಯರ ಅರ್ಶೀವಾದ ಪಡೆದರು. ಶುಕ್ರವಾರ ನಡೆದ ವಿಶೇಷ ಪೂಜೆಯಲ್ಲಿ ಲಿಂಗೈಕ್ಯ ಪೂಜ್ಯರ ಕರ್ತೃ ಗದ್ದುಗೆಗಳಿಗೆ ಹಾಗೂ ಆದಿ ಜಗದ್ಗುರುಗಳ ಉತ್ಸವಮೂರ್ತಿಗೆ ಶ್ರೀ ನಂಜುAಡೇಶ್ವರ ದೇವರಿಗೆ ವಿಶೇಷ ಅಭಿಷೇಕ ಪೂಜೆಗಳು,ಹೂವಿನ ಅಲಂಕಾರದ ವಿಶೇಷ ದರ್ಶನ ಎಲ್ಲರ ಭಕ್ತರ ಮನಸೂರಗೊಂಡಿತು. ಮಹಾ ಮಂಗಳಾರತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಕೇಂದ್ರಮ್ಮ ಸ್ವಾಮಿಗಳು ಕತೃ ಗದ್ದುಗಳಿಗೆ ಉತ್ಸವ ಮೂರ್ತಿಗಳಿಗೆ ಶ್ರೀ ನಂಜುAಡೇಶ್ವರ ಸ್ವಾಮಿಗೆ ಮಹಾಮಂಗಳಾರತಿ ಸಲ್ಲಿಸಿದರು ನಂತರ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ ಎಲ್ಲಾ ಭಕ್ತರಿಗೂ ಆಶೀರ್ವದಿಸಿದರು . ಅದರಲ್ಲೂ ಈ ಬಾರಿ ಬಸವ ಜಯಂತಿ ನಡೆಯುತ್ತಿರುವುದರಿಂದ ರಾಜ್ಯದ ಹಲವೆಡೆಯಿಂದ ಪೂಜ್ಯರನ್ನು ಆಹ್ವಾನಿಸಲು ತಂಡೋಪ ತಂಡವಾಗಿ ಸಾವಿರಾರು ಜನರು ಆಗಮಿಸಿ, ಪೂಜ್ಯರ ದರ್ಶನ ಪಡೆಯಲು ಅವರ ಆಹ್ವಾನಿಸಲು ಜನ ಸಾಗರವೇ ನೆರೆದಿತ್ತು.ಈ ನಡುವೆ ನಾವುಗಳು ಕರ್ತೃ ಗದ್ದುಗೆ ದರ್ಶನ ಪಡೆದು ಪೂಜ್ಯರನ್ನು ದಿ ಯುನೈಟಡ್ ಅಕಾಡೆಮಿ ನೂತನ ಶಾಲೆಯ ಉದ್ಘಾಟನೆಗೆ ಅಹ್ವಾನಿಸಿದೆವು,ಪರಮಪೂಜ್ಯರು ನಮ್ಮ ಅಹ್ವಾನವನ್ನು ಸ್ವೀಕರಿಸಿ ಅಗಮಿಸುವ ಅರ್ಶೀವಾದ ನೀಡಿದರು.ಇದು ನಮ್ಮ ಪುಣ್ಯವಾಗಿದೆ,
    1
    ಸುತ್ತೂರು ಶ್ರೀಕ್ಷೇತ್ರದ ಆದಿಜಗದ್ಗುರು ಶ್ರೀಶಿವರಾತ್ರೀಶ್ವರಶಿವಯೋಗಿಗಳರವರ ಕರ್ತೃ ಗದ್ದುಗೆ ಆಮಾವಾಸ್ಯೆ ವಿಶೇಷ ಪೂಜೆ -ದರ್ಶನಕ್ಕ ಹರಿದು ಬಂದ ಜನಸಾಗರ
•	ಜಗದ್ಗುರು ಶ್ರೀವೀರಸಿಂಹಾಸನ ಮಹಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳ ಅರ್ಶೀವಾದ ಪಡೆದು ಪುನಿತರಾದ ಭಕ್ತರು
ನಂಜನಗೂಡು :ಆಮಾವಾಸ್ಯೆ ಶುಕ್ರವಾರದ ಅಂಗವಾಗಿ ಸುತ್ತೂರು ಶ್ರೀಕ್ಷೇತ್ರದ ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳರವರ ಕರ್ತೃ ಗದ್ದುಗೆ ದರ್ಶನಕ್ಕ ಅಪಾರ ಜನರು ಅಗಮಿಸಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಮೈಸೂರು ಜಿಲ್ಲೆಯ ನಂಜನಗೂಡಿನ ತಾಲೂಕಿನ ಐತಿಹಾಸಿಕ ಪುಣ್ಯ ಕ್ಷೇತ್ರ ಸುತ್ತೂರು  ಶ್ರೀಕ್ಷೇತ್ರದ ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳರವರ ಕರ್ತೃ ಗದ್ದುಗೆಗಳಿಗೆ ಅಮಾವಾಸ್ಯೆಯ ವಿಶೇಷ ಪೂಜೆಗೆ ಅಪಾರ ಭಕ್ತ ಸಮೂಹವೇ ಅಗಮಿಸಿ ದರ್ಶನ ಪಡೆದು ನಂತರ ಪರಮ ಪೂಜ್ಯರ ಅರ್ಶೀವಾದ ಪಡೆದರು.
ಶುಕ್ರವಾರ ನಡೆದ ವಿಶೇಷ ಪೂಜೆಯಲ್ಲಿ ಲಿಂಗೈಕ್ಯ ಪೂಜ್ಯರ ಕರ್ತೃ ಗದ್ದುಗೆಗಳಿಗೆ ಹಾಗೂ ಆದಿ ಜಗದ್ಗುರುಗಳ ಉತ್ಸವಮೂರ್ತಿಗೆ  ಶ್ರೀ ನಂಜುAಡೇಶ್ವರ ದೇವರಿಗೆ ವಿಶೇಷ ಅಭಿಷೇಕ ಪೂಜೆಗಳು,ಹೂವಿನ ಅಲಂಕಾರದ ವಿಶೇಷ ದರ್ಶನ ಎಲ್ಲರ ಭಕ್ತರ ಮನಸೂರಗೊಂಡಿತು.
ಮಹಾ ಮಂಗಳಾರತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಕೇಂದ್ರಮ್ಮ ಸ್ವಾಮಿಗಳು ಕತೃ ಗದ್ದುಗಳಿಗೆ ಉತ್ಸವ ಮೂರ್ತಿಗಳಿಗೆ ಶ್ರೀ ನಂಜುAಡೇಶ್ವರ ಸ್ವಾಮಿಗೆ  ಮಹಾಮಂಗಳಾರತಿ ಸಲ್ಲಿಸಿದರು ನಂತರ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ ಎಲ್ಲಾ ಭಕ್ತರಿಗೂ ಆಶೀರ್ವದಿಸಿದರು .
ಅದರಲ್ಲೂ ಈ ಬಾರಿ ಬಸವ ಜಯಂತಿ ನಡೆಯುತ್ತಿರುವುದರಿಂದ ರಾಜ್ಯದ ಹಲವೆಡೆಯಿಂದ  ಪೂಜ್ಯರನ್ನು ಆಹ್ವಾನಿಸಲು ತಂಡೋಪ ತಂಡವಾಗಿ ಸಾವಿರಾರು ಜನರು ಆಗಮಿಸಿ, ಪೂಜ್ಯರ ದರ್ಶನ ಪಡೆಯಲು ಅವರ ಆಹ್ವಾನಿಸಲು ಜನ ಸಾಗರವೇ ನೆರೆದಿತ್ತು.ಈ ನಡುವೆ ನಾವುಗಳು  ಕರ್ತೃ ಗದ್ದುಗೆ ದರ್ಶನ ಪಡೆದು ಪೂಜ್ಯರನ್ನು ದಿ ಯುನೈಟಡ್ ಅಕಾಡೆಮಿ ನೂತನ ಶಾಲೆಯ ಉದ್ಘಾಟನೆಗೆ ಅಹ್ವಾನಿಸಿದೆವು,ಪರಮಪೂಜ್ಯರು ನಮ್ಮ ಅಹ್ವಾನವನ್ನು ಸ್ವೀಕರಿಸಿ ಅಗಮಿಸುವ ಅರ್ಶೀವಾದ ನೀಡಿದರು.ಇದು ನಮ್ಮ ಪುಣ್ಯವಾಗಿದೆ,
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    3 hrs ago
  • Post by Ramuc
    2
    Post by Ramuc
    user_Ramuc
    Ramuc
    ಮೈಸೂರು, ಮೈಸೂರು, ಕರ್ನಾಟಕ•
    8 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    11 hrs ago
  • ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ಸಮಿತಿ ಅಧ್ಯಕ್ಷರು ಅಜ್ಮಲ್ ಅಜ್ಜು ಅಧಿಕಾರ ಸ್ವೀಕಾರ ಮೈಸೂರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ
    1
    ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ಸಮಿತಿ ಅಧ್ಯಕ್ಷರು ಅಜ್ಮಲ್ ಅಜ್ಜು ಅಧಿಕಾರ ಸ್ವೀಕಾರ ಮೈಸೂರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ
    user_ಸೈಯದ್ ಅತೀಕ್
    ಸೈಯದ್ ಅತೀಕ್
    Social Media Manager ಮೈಸೂರು, ಮೈಸೂರು, ಕರ್ನಾಟಕ•
    12 hrs ago
  • ಮಳವಳ್ಳಿ:ಕಂಚುಗಹಳ್ಳಿ ಗ್ರಾಮದ ಶ್ರೀಬಸವಣ್ಣನವರ ಪುತ್ತಳಿ ಲೋಕಾರ್ಪಣೆ-ಹರಗುರು ಚರಮೂರ್ತಿಗಳಿಂದ ಶಿವಾನುಭವ ಸಮ್ಮೇಳನ ಸಂಪನ್ನ • ಮನುಕುಲಕದ ಒಳತಿಗಾಗಿ ಜೀವನವನ್ನೆ ಸಮರ್ಪಿಸಿದ ಮಹಾನ್ ವ್ಯಕ್ತಿ ಬಸವಣ್ಣನವರು ಮಾಜಿ ಉಪಸಭಾಪತಿ ಮರಿತಿಬ್ಬೆಗೌಡ ಹೇಳಿಕೆ ಮಳವಳ್ಳಿ:ತಾಲೂಕಿನ ಕಂಚುಗಹಳ್ಳಿ ಗ್ರಾಮದ ಶ್ರೀ ಬಸವ ಬಳಗದವತಿಯಿಂದ ಶ್ರೀ ಸಿದ್ದಪ್ಪಾಜಿ ದೇವಸ್ಥಾನದ ೧೦ನೇ ವರ್ಷದ ವರ್ಧಂತಿ ಮಹೋತ್ಸವ ,ಶ್ರೀ ಬಸವಣ್ಣನವರ ಪುತ್ತಳಿ ಲೋಕಾರ್ಪಣೆ,ಕಳಶಾರೋಹಣ,ಕುರುಬನಕಟ್ಟೆ,ಬಿ.ಜಿ.ಪುರ,ಕಂಡಾಯಗಳು,ಶ್ರೀ ಬಸವೇಶ್ವರ ರವರ ಹೂ ಹಂಬಾಳೆ ಉತ್ಸವಗಳು ಶನಿವಾರ ಮತ್ತು ಬಾನುವಾರ ಹರಗುರು ಚರಮೂರ್ತಿಗಳ ದಿವುಸಾನಿದ್ದಯಲ್ಲಿ ಸಂಪನ್ನಗೊAಡಿತ್ತು. ಶ್ರೀ ಬಸವೇಶ್ವರ ಪುತ್ತಳಿ ಲೋಕಾರ್ಪಣೆ: ಬಿ.ಜಿ.ಪುರ ಹೊರಮಠದ ಶ್ರೀ ಚಂದ್ರಶೇಖರಸ್ವಾಮಿಗಳು ಗ್ರಾಮದ ಹೃದಯಭಾಗದಲ್ಲಿ ಶ್ರೀ ಬಸವೇಶ್ವರ ಪುತ್ತಳಿ ಲೋಕಾರ್ಪಣೆ ಗೊಳಿಸಿ ಅರ್ಶೀವಚನ ನೀಡಿದರು.ಇದೇ ಸಂದರ್ಭದಲ್ಲಿ ಹೊಸಹಳ್ಳಿ ಶ್ರೀ ಸಿದ್ದಮಲ್ಲೇಶ್ವರ ಮಠದ ಶ್ರೀ ಓಂಕಾರೇಶ್ವರಸ್ವಾಮಿಗಳ ಕಳಸರೋಹಣ ನೆರವೇರಿಸಿದರು. ಶಿವಾನುಭವ ಸಮ್ಮೇಳನ:ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದ ವಿದಾನ್ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೆಗೌಡರು ಮಾತನಾಡಿ, ಮಹಾನುಭವ ಬಸವಣ್ಣನವರು ತಮ್ಮ ಜೀವನವನ್ನೆ ಮನುಕುಲದ ಓಳತಿಗಾಗಿ,ಜಾತಿ ರಹಿತ ಸಮಾಜಕ್ಕಾಗಿ,ಮಹಿಳೆಯರ ಸಬಲೀಕರಣಕ್ಕಾಗಿ ಅವರ ಬದುಕನ್ನೆ ತೊಡಗಿಸಿಕೊಂಡ ಬಸವಣ್ಣನರು ಕಾಯಕದ ಮೂಲಕ ಕೈಲಾಸ ಕಾಣುವಂತೆ ಇಡೀ ವಿಶ್ವಕ್ಕೆ ಸಂದೇಶ ನೀಡಿದರು.ಸೋಮಾರತನ ಬಿಟ್ಟು ಪ್ರತಿಯೊಬ್ಬರೂ ದುಡಿಯುವುದರಿಂದ ಪ್ರತಿಯೊಬ್ಬರು ನೆಮ್ಮದಿಯ ಜೀವನವನ್ನೆ ಕಟ್ಟಿಕೊಳ್ಳಬಹುದು, ನೆಮ್ಮದಿ ಜೀವನ ನಡೆಸಬಹುದು ಎಂದರು. ಬಸವಣ್ಣನವರು ೧೨ನೇ ಶತಮಾನದಲ್ಲಿ ಅನುಭವ ಮಂಟಪದಲ್ಲ್ಲಿ ೧೨ ಸಾವಿರ ಮಹಿಳೆಯರನ್ನು ಶಿವಶರಣೆಯನ್ನರಾಗಿ ಮಾಡಿದ್ದು ಇತಿಹಾಸದ ಪುಟದಲ್ಲಿ ನಾವೆಲ್ಲರೂ ಕಾಣಬಹುದಾಗಿದೆ,.ಜಾತಿ ರಹಿತ ಸಮಾಜವನ್ನು ಕಟ್ಟಬೇಕು,ಎಲ್ಲರು ನೆಮ್ಮದಿಯ ಬದುಕು ಕಾಣಬೇಕು,ಮೌಡ್ಯತೆಯಿಂದ ಎಲ್ಲರೂ ಪ್ರಜ್ಞಾವಂತರಾಗಬೇಕು,ಚಿAತಕರಾಗಬೇಕು ಅಗ ಮಾತ್ರ ಸಮಾನತೆ ಸಾದ್ಯವೆಂದ ಅವರು ಪ್ರಸ್ತುತ ವ್ಯವಸ್ಥೆಯಲ್ಲಿ ಇಂತಹ ಮಹನೀಯರ ತತ್ವ ಸಂದೇಶಗಳನ್ನು ಮರೆಯಲಾಗಿದೆ,ಪ್ರಜ್ಞಾವಂತ ಯುವಕರು ಇಂತಹ ಮಹನೀಯರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕುಬೇಕು,ಬಸವಣ್ಣನವರ ತತ್ವ ಸಂದೇಶಗಳನ್ನು ಸಮಾಜಕ್ಕೆ ತಿಳಿಸಬೇಕು,ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕುಂದೂರು ಬೆಟ್ಟದ ಸುಕ್ಷೇತ್ರ ರಸಸಿದ್ದೇಶ್ವರ ಮಠದ ಶ್ರೀ ನಂಜುAಡಸ್ವಾಮಿಗಳು,ಮುಡುಕನಪುರದ ಹಲವಾರ ಮಠದ ಶ್ರೀ ಷಡಕ್ಷರದೇಶಿಕೇಂದ್ರ ಮಹಾಸ್ವಾಮಿಗಳು,ಹಣಕೊಳ ಶ್ರೀ ಚಿದ್ದನಶಿವಚಾರ್ಯಸ್ವಾಮಿಗಳು,ಹರೆಬೊಮ್ಮನಹಳ್ಳಿ ರ್ಶರೀ ಪಾರಮಾರ್ಥ ಗವಿ ಮಠದ ಶ್ರೀ ಚನ್ನಮಲ್ಲಿಕಾರ್ಜುನಸ್ವಾಮಿಗಳು,ಮೇದಿನ ಮಠದ ಶ್ರೀ ಶಿವಲಿಂಗಸ್ವಾಮಿಗಳು,ರಾಗಿ ಬೊಮ್ಮನಹಳ್ಳಿ ಮಠದ ಶ್ರೀ ಪ್ರಭುಲಿಂಗಸ್ವಾಮಿಗಳು,ಹೊಸಹಳ್ಳಿ ಮಠದ ಶ್ರೀ ಓಂಕಾರೇಶ್ವರ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಅರ್ಶೀವಚನ ನೀಡಿದರು. ಶನಿವಾರ ರಾತ್ರಿ ಶ್ರೀವಿಶ್ವಗುರು ಬಸವಣ್ಣನವರ ಕಂಚಿನ ಪ್ರತಿಮೆಯನ್ನು ಬೆಳ್ಳಿ ರಥದಲ್ಲಿ ಕೂರಿಸಿ,ಪೂಜಾ ಕುಣೀತ,ವೀರಗಾಸೆ,ಕಲಾತಂಡಘಳ ಮೆರವಣಿಗೆ ಗ್ರಾಮದಲ್ಲಿ ಸಂಪ್ರದಾಯಬದ್ದವಾಗಿ ಜರುಗಿದವು. ಕಂಡಾಯಗಳ ಮೆರವಣಿಗೆ- ಶ್ರೀ ಬಸಪ್ಪನವರ ಹೂ ಹೋಬಾಳೆ ಉತ್ಸವ: ಭಾನುವಾರ ಬೆಳಿಗ್ಗೆ ೮ ಗಂಟೆಗೆ ಅರಂಭವಾದ ಕುರುಬನಕಟ್ಟೆ,ಬಿ.ಜಿ.ಪುರ ಕಂಡಾಯಗಳ,ಶ್ರೀ ಬಸಪ್ಪನವರ ಹೂ ಹೋಬಾಳೆ ಉತ್ಸವದ ಮೆರವಣಿಗೆ ನಡೆಯಿತು,ಶ್ರೀ ಸಿದ್ದಪ್ಪಾಜಿ ದೇವಸ್ಥಾನ ಪ್ರವೇಶದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಂಡಾಯಗಳ ಮೆರವಣಿಗೆ ನಡೆಸಲಾಯಿತು. ಅನ್ನ ಸಂತರ್ಪಣೆ:ಮದ್ಯಾಹ್ನ ೧೨ ಗಂಟೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು,ಸುಮಾರು ವರ್ಷಗಳ ನಂತರ ನಡೆದ ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಬಾಗವಹಿಸಿದ್ದರು ಚಿತ್ರ-೧೯-೧ ಕಂಚುಗಹಳ್ಳಿ ಗ್ರಾಮದಲ್ಲಿ ಶ್ರೀ ಚಂದ್ರಶೇಖರಸ್ವಾಮಿಗಳು ಶ್ರೀ ಬಸವೇಶ್ವರ ಪುತ್ತಳಿ ಲೋಕಾರ್ಪಣೆಗೊಳಿಸಿದರು.
    1
    ಮಳವಳ್ಳಿ:ಕಂಚುಗಹಳ್ಳಿ ಗ್ರಾಮದ ಶ್ರೀಬಸವಣ್ಣನವರ ಪುತ್ತಳಿ ಲೋಕಾರ್ಪಣೆ-ಹರಗುರು ಚರಮೂರ್ತಿಗಳಿಂದ ಶಿವಾನುಭವ ಸಮ್ಮೇಳನ ಸಂಪನ್ನ
•	ಮನುಕುಲಕದ ಒಳತಿಗಾಗಿ ಜೀವನವನ್ನೆ ಸಮರ್ಪಿಸಿದ ಮಹಾನ್ ವ್ಯಕ್ತಿ ಬಸವಣ್ಣನವರು ಮಾಜಿ ಉಪಸಭಾಪತಿ ಮರಿತಿಬ್ಬೆಗೌಡ ಹೇಳಿಕೆ
ಮಳವಳ್ಳಿ:ತಾಲೂಕಿನ ಕಂಚುಗಹಳ್ಳಿ ಗ್ರಾಮದ  ಶ್ರೀ ಬಸವ ಬಳಗದವತಿಯಿಂದ ಶ್ರೀ ಸಿದ್ದಪ್ಪಾಜಿ ದೇವಸ್ಥಾನದ  ೧೦ನೇ ವರ್ಷದ ವರ್ಧಂತಿ ಮಹೋತ್ಸವ ,ಶ್ರೀ ಬಸವಣ್ಣನವರ ಪುತ್ತಳಿ ಲೋಕಾರ್ಪಣೆ,ಕಳಶಾರೋಹಣ,ಕುರುಬನಕಟ್ಟೆ,ಬಿ.ಜಿ.ಪುರ,ಕಂಡಾಯಗಳು,ಶ್ರೀ ಬಸವೇಶ್ವರ ರವರ ಹೂ ಹಂಬಾಳೆ ಉತ್ಸವಗಳು ಶನಿವಾರ ಮತ್ತು ಬಾನುವಾರ ಹರಗುರು ಚರಮೂರ್ತಿಗಳ ದಿವುಸಾನಿದ್ದಯಲ್ಲಿ ಸಂಪನ್ನಗೊAಡಿತ್ತು.
ಶ್ರೀ ಬಸವೇಶ್ವರ ಪುತ್ತಳಿ ಲೋಕಾರ್ಪಣೆ:  ಬಿ.ಜಿ.ಪುರ ಹೊರಮಠದ ಶ್ರೀ ಚಂದ್ರಶೇಖರಸ್ವಾಮಿಗಳು ಗ್ರಾಮದ ಹೃದಯಭಾಗದಲ್ಲಿ ಶ್ರೀ ಬಸವೇಶ್ವರ ಪುತ್ತಳಿ ಲೋಕಾರ್ಪಣೆ ಗೊಳಿಸಿ ಅರ್ಶೀವಚನ ನೀಡಿದರು.ಇದೇ ಸಂದರ್ಭದಲ್ಲಿ ಹೊಸಹಳ್ಳಿ ಶ್ರೀ ಸಿದ್ದಮಲ್ಲೇಶ್ವರ ಮಠದ ಶ್ರೀ ಓಂಕಾರೇಶ್ವರಸ್ವಾಮಿಗಳ ಕಳಸರೋಹಣ ನೆರವೇರಿಸಿದರು.
ಶಿವಾನುಭವ ಸಮ್ಮೇಳನ:ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದ ವಿದಾನ್ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೆಗೌಡರು ಮಾತನಾಡಿ, ಮಹಾನುಭವ ಬಸವಣ್ಣನವರು ತಮ್ಮ ಜೀವನವನ್ನೆ ಮನುಕುಲದ ಓಳತಿಗಾಗಿ,ಜಾತಿ ರಹಿತ ಸಮಾಜಕ್ಕಾಗಿ,ಮಹಿಳೆಯರ ಸಬಲೀಕರಣಕ್ಕಾಗಿ ಅವರ ಬದುಕನ್ನೆ ತೊಡಗಿಸಿಕೊಂಡ ಬಸವಣ್ಣನರು ಕಾಯಕದ ಮೂಲಕ ಕೈಲಾಸ ಕಾಣುವಂತೆ ಇಡೀ ವಿಶ್ವಕ್ಕೆ ಸಂದೇಶ ನೀಡಿದರು.ಸೋಮಾರತನ ಬಿಟ್ಟು ಪ್ರತಿಯೊಬ್ಬರೂ ದುಡಿಯುವುದರಿಂದ ಪ್ರತಿಯೊಬ್ಬರು ನೆಮ್ಮದಿಯ ಜೀವನವನ್ನೆ ಕಟ್ಟಿಕೊಳ್ಳಬಹುದು, ನೆಮ್ಮದಿ ಜೀವನ ನಡೆಸಬಹುದು ಎಂದರು. ಬಸವಣ್ಣನವರು ೧೨ನೇ ಶತಮಾನದಲ್ಲಿ ಅನುಭವ ಮಂಟಪದಲ್ಲ್ಲಿ ೧೨ ಸಾವಿರ ಮಹಿಳೆಯರನ್ನು ಶಿವಶರಣೆಯನ್ನರಾಗಿ ಮಾಡಿದ್ದು ಇತಿಹಾಸದ ಪುಟದಲ್ಲಿ ನಾವೆಲ್ಲರೂ ಕಾಣಬಹುದಾಗಿದೆ,.ಜಾತಿ ರಹಿತ ಸಮಾಜವನ್ನು ಕಟ್ಟಬೇಕು,ಎಲ್ಲರು ನೆಮ್ಮದಿಯ ಬದುಕು ಕಾಣಬೇಕು,ಮೌಡ್ಯತೆಯಿಂದ ಎಲ್ಲರೂ ಪ್ರಜ್ಞಾವಂತರಾಗಬೇಕು,ಚಿAತಕರಾಗಬೇಕು ಅಗ ಮಾತ್ರ ಸಮಾನತೆ ಸಾದ್ಯವೆಂದ ಅವರು ಪ್ರಸ್ತುತ ವ್ಯವಸ್ಥೆಯಲ್ಲಿ ಇಂತಹ ಮಹನೀಯರ ತತ್ವ ಸಂದೇಶಗಳನ್ನು ಮರೆಯಲಾಗಿದೆ,ಪ್ರಜ್ಞಾವಂತ ಯುವಕರು ಇಂತಹ  ಮಹನೀಯರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕುಬೇಕು,ಬಸವಣ್ಣನವರ ತತ್ವ ಸಂದೇಶಗಳನ್ನು ಸಮಾಜಕ್ಕೆ ತಿಳಿಸಬೇಕು,ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕುಂದೂರು ಬೆಟ್ಟದ ಸುಕ್ಷೇತ್ರ ರಸಸಿದ್ದೇಶ್ವರ ಮಠದ ಶ್ರೀ ನಂಜುAಡಸ್ವಾಮಿಗಳು,ಮುಡುಕನಪುರದ ಹಲವಾರ ಮಠದ ಶ್ರೀ ಷಡಕ್ಷರದೇಶಿಕೇಂದ್ರ ಮಹಾಸ್ವಾಮಿಗಳು,ಹಣಕೊಳ ಶ್ರೀ ಚಿದ್ದನಶಿವಚಾರ್ಯಸ್ವಾಮಿಗಳು,ಹರೆಬೊಮ್ಮನಹಳ್ಳಿ ರ್ಶರೀ ಪಾರಮಾರ್ಥ ಗವಿ ಮಠದ ಶ್ರೀ ಚನ್ನಮಲ್ಲಿಕಾರ್ಜುನಸ್ವಾಮಿಗಳು,ಮೇದಿನ ಮಠದ ಶ್ರೀ ಶಿವಲಿಂಗಸ್ವಾಮಿಗಳು,ರಾಗಿ ಬೊಮ್ಮನಹಳ್ಳಿ ಮಠದ ಶ್ರೀ ಪ್ರಭುಲಿಂಗಸ್ವಾಮಿಗಳು,ಹೊಸಹಳ್ಳಿ ಮಠದ ಶ್ರೀ ಓಂಕಾರೇಶ್ವರ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಅರ್ಶೀವಚನ ನೀಡಿದರು.
ಶನಿವಾರ ರಾತ್ರಿ ಶ್ರೀವಿಶ್ವಗುರು ಬಸವಣ್ಣನವರ ಕಂಚಿನ ಪ್ರತಿಮೆಯನ್ನು ಬೆಳ್ಳಿ ರಥದಲ್ಲಿ ಕೂರಿಸಿ,ಪೂಜಾ ಕುಣೀತ,ವೀರಗಾಸೆ,ಕಲಾತಂಡಘಳ ಮೆರವಣಿಗೆ ಗ್ರಾಮದಲ್ಲಿ ಸಂಪ್ರದಾಯಬದ್ದವಾಗಿ ಜರುಗಿದವು.
ಕಂಡಾಯಗಳ ಮೆರವಣಿಗೆ- ಶ್ರೀ ಬಸಪ್ಪನವರ ಹೂ ಹೋಬಾಳೆ ಉತ್ಸವ: ಭಾನುವಾರ ಬೆಳಿಗ್ಗೆ ೮ ಗಂಟೆಗೆ ಅರಂಭವಾದ ಕುರುಬನಕಟ್ಟೆ,ಬಿ.ಜಿ.ಪುರ ಕಂಡಾಯಗಳ,ಶ್ರೀ ಬಸಪ್ಪನವರ ಹೂ ಹೋಬಾಳೆ ಉತ್ಸವದ ಮೆರವಣಿಗೆ ನಡೆಯಿತು,ಶ್ರೀ ಸಿದ್ದಪ್ಪಾಜಿ ದೇವಸ್ಥಾನ ಪ್ರವೇಶದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಂಡಾಯಗಳ ಮೆರವಣಿಗೆ ನಡೆಸಲಾಯಿತು.
ಅನ್ನ ಸಂತರ್ಪಣೆ:ಮದ್ಯಾಹ್ನ ೧೨ ಗಂಟೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು,ಸುಮಾರು ವರ್ಷಗಳ ನಂತರ ನಡೆದ ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಬಾಗವಹಿಸಿದ್ದರು
ಚಿತ್ರ-೧೯-೧
ಕಂಚುಗಹಳ್ಳಿ ಗ್ರಾಮದಲ್ಲಿ ಶ್ರೀ ಚಂದ್ರಶೇಖರಸ್ವಾಮಿಗಳು ಶ್ರೀ ಬಸವೇಶ್ವರ ಪುತ್ತಳಿ ಲೋಕಾರ್ಪಣೆಗೊಳಿಸಿದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.