logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

14 hrs ago
user_Chand Pasha
Chand Pasha
ಕೋಲಾರ, ಕೋಲಾರ, ಕರ್ನಾಟಕ•
14 hrs ago

More news from Karnataka and nearby areas
  • KOLAR KI.AWAAZ KOUSAR NEWS
    1
    KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    22 hrs ago
  • Post by Venu Gopal
    1
    Post by Venu Gopal
    user_Venu Gopal
    Venu Gopal
    Local News Reporter ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    19 hrs ago
  • ಭೀಕರ ದುರಂತದಲ್ಲಿ ಹೆಂಡತಿ ಮಗ ಸಾ** ಹಣೆ ಚಚ್ಚಿಕೊಂಡು ಕಣ್ಣೀರಿಟ್ಟ ಪತಿ
    1
    ಭೀಕರ ದುರಂತದಲ್ಲಿ ಹೆಂಡತಿ ಮಗ ಸಾ**
ಹಣೆ ಚಚ್ಚಿಕೊಂಡು ಕಣ್ಣೀರಿಟ್ಟ ಪತಿ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    5 hrs ago
  • ಡಿಸಿಎಂ ಡಿ ಕೆ ಶಿವಕುಮಾರ್ ಅವರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯವನ್ನು ಶನಿವಾರ ವೀಕ್ಷಿಸಿದರು.
    1
    ಡಿಸಿಎಂ ಡಿ ಕೆ ಶಿವಕುಮಾರ್ ಅವರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯವನ್ನು ಶನಿವಾರ ವೀಕ್ಷಿಸಿದರು.
    user_Vinod
    Vinod
    ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
    20 hrs ago
  • Post by ಮಂಜುನಾಥ್ ಎಚ್ ಎಮ್
    3
    Post by ಮಂಜುನಾಥ್ ಎಚ್ ಎಮ್
    user_ಮಂಜುನಾಥ್ ಎಚ್ ಎಮ್
    ಮಂಜುನಾಥ್ ಎಚ್ ಎಮ್
    ಹಾರೋಹಳ್ಳಿ, ರಾಮನಗರ, ಕರ್ನಾಟಕ•
    2 hrs ago
  • ಜನಗಣತಿ ಕಾರ್ಯಕ್ಕೆ ಸಹಕರಿಸಿ’ ಬಾಗೇಪಲ್ಲಿ:-ದೇಶದ ಜನಗಣತಿ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ .ಎಂ. ಮನವಿ ಮಾಡಿದರು. ಪಟ್ಟಣ ಪುರಸಭೆ ಕಛೇರಿಯಲ್ಲಿ ಆಯೋಜಿಸಿದ್ದ ಜನಗಣತಿ ಕಾರ್ಯಾಗಾರದಲ್ಲಿ, ಜನಗಣತಿಗಾಗಿ ನೇಮಕಗೊಂಡ ಮೇಲ್ವೀಚಾರಕರಿಗೆ ಸೇವಾಭಾವ ಪ್ರತಿಜ್ಞಾವಿಧಿಭೋಧಿಸಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಒಟ್ಟು 23 ವಾರ್ಡ್‌ಗಳಿಗೆ 52 ಬ್ಲಾಕ್‌ಗಳಿದ್ದು, 52 ಮಂದಿ ಗಣತಿದಾರರು ಹಾಗೂ 9 ಮಂದಿ ಮೇಲ್ವೀಚಾರಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು. ‘ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿದ್ದು, ಏಪ್ರಿಲ್ 16ರಿಂದ ಮೇ 15ರವರೆಗೆ ಮನೆ, ಮನೆಗೆ ತೆರಳಿ ಗಣತಿ ಕಾರ್ಯ ನಡೆಯಲಿದೆ’ ಎಂದು ತಿಳಿಸಿದರು. ಏ.16 ರಿಂದ ಮೇ 15 ರವರೆಗೆ ನಿಗದಿಪಡಿಸಲಾದ ಕ್ಷೇತ್ರ ಮಾಹಿತಿಗಳ ಸಂಗ್ರಹಣೆಗಾಗಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಕೈಗೊಳ್ಳಲಿದ್ದಾರೆ. ಮೊದಲ ಹಂತದ ನಂತರ ಜನಸಂಖ್ಯಾ ಗಣತಿಯ ಪ್ರಕ್ರಿಯೆ ಆರಂಭವಾಗಲಿದೆ. ಜನಗಣತಿಯಿಂದ ದೊರೆಯುವ ದತ್ತಾಂಶವು ಸರ್ಕಾರದ ಜನಕಲ್ಯಾಣ ಯೋಜನೆಗಳ ರೂಪಿಸುವಿಕೆಗೆ ಪೂರಕವಾಗಿರುತ್ತದೆ. ಆದ್ದರಿಂದ, ಎಲ್ಲಾ ನಾಗರಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
    1
    ಜನಗಣತಿ ಕಾರ್ಯಕ್ಕೆ ಸಹಕರಿಸಿ’
ಬಾಗೇಪಲ್ಲಿ:-ದೇಶದ ಜನಗಣತಿ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ .ಎಂ. ಮನವಿ ಮಾಡಿದರು.
ಪಟ್ಟಣ ಪುರಸಭೆ ಕಛೇರಿಯಲ್ಲಿ ಆಯೋಜಿಸಿದ್ದ ಜನಗಣತಿ ಕಾರ್ಯಾಗಾರದಲ್ಲಿ, ಜನಗಣತಿಗಾಗಿ ನೇಮಕಗೊಂಡ ಮೇಲ್ವೀಚಾರಕರಿಗೆ ಸೇವಾಭಾವ ಪ್ರತಿಜ್ಞಾವಿಧಿಭೋಧಿಸಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಒಟ್ಟು 23 ವಾರ್ಡ್‌ಗಳಿಗೆ 52 ಬ್ಲಾಕ್‌ಗಳಿದ್ದು, 52 ಮಂದಿ ಗಣತಿದಾರರು ಹಾಗೂ 9 ಮಂದಿ ಮೇಲ್ವೀಚಾರಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು.
‘ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿದ್ದು, ಏಪ್ರಿಲ್ 16ರಿಂದ ಮೇ 15ರವರೆಗೆ ಮನೆ, ಮನೆಗೆ ತೆರಳಿ ಗಣತಿ ಕಾರ್ಯ ನಡೆಯಲಿದೆ’ ಎಂದು ತಿಳಿಸಿದರು.
ಏ.16 ರಿಂದ ಮೇ 15 ರವರೆಗೆ ನಿಗದಿಪಡಿಸಲಾದ ಕ್ಷೇತ್ರ ಮಾಹಿತಿಗಳ ಸಂಗ್ರಹಣೆಗಾಗಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಕೈಗೊಳ್ಳಲಿದ್ದಾರೆ. ಮೊದಲ ಹಂತದ ನಂತರ ಜನಸಂಖ್ಯಾ ಗಣತಿಯ ಪ್ರಕ್ರಿಯೆ ಆರಂಭವಾಗಲಿದೆ. ಜನಗಣತಿಯಿಂದ ದೊರೆಯುವ ದತ್ತಾಂಶವು ಸರ್ಕಾರದ ಜನಕಲ್ಯಾಣ ಯೋಜನೆಗಳ ರೂಪಿಸುವಿಕೆಗೆ ಪೂರಕವಾಗಿರುತ್ತದೆ. ಆದ್ದರಿಂದ, ಎಲ್ಲಾ ನಾಗರಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
    user_Gopala Reddy R N
    Gopala Reddy R N
    Press advisory ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕರ್ನಾಟಕ•
    4 hrs ago
  • ಈ ವ್ಯಕ್ತಿಗೆ ಎಲ್ಲಿದ್ದೀನಿ ಎನ್ನುವಂತಹ ಜ್ಞಾನ ಇದೆಯೇ? ಯುವತಿಯ ಪಕ್ಕದಲ್ಲಿ ಪ್ಯಾಂಟ್ ತೆಗೆದು ಅಸಭ್ಯ ವರ್ತನೆ!?
    1
    ಈ ವ್ಯಕ್ತಿಗೆ ಎಲ್ಲಿದ್ದೀನಿ ಎನ್ನುವಂತಹ ಜ್ಞಾನ ಇದೆಯೇ?
ಯುವತಿಯ ಪಕ್ಕದಲ್ಲಿ ಪ್ಯಾಂಟ್ ತೆಗೆದು ಅಸಭ್ಯ ವರ್ತನೆ!?
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    16 hrs ago
  • ಜನಗಣತಿ ಕಾರ್ಯಕ್ಕೆ ಸಹಕರಿಸಿ’ ಬಾಗೇಪಲ್ಲಿ:-ದೇಶದ ಜನಗಣತಿ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ .ಎಂ. ಮನವಿ ಮಾಡಿದರು. ಪಟ್ಟಣ ಪುರಸಭೆ ಕಛೇರಿಯಲ್ಲಿ ಆಯೋಜಿಸಿದ್ದ ಜನಗಣತಿ ಕಾರ್ಯಾಗಾರದಲ್ಲಿ, ಜನಗಣತಿಗಾಗಿ ನೇಮಕಗೊಂಡ ಮೇಲ್ವೀಚಾರಕರಿಗೆ ಸೇವಾಭಾವ ಪ್ರತಿಜ್ಞಾವಿಧಿಭೋಧಿಸಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಒಟ್ಟು 23 ವಾರ್ಡ್‌ಗಳಿಗೆ 52 ಬ್ಲಾಕ್‌ಗಳಿದ್ದು, 52 ಮಂದಿ ಗಣತಿದಾರರು ಹಾಗೂ 9 ಮಂದಿ ಮೇಲ್ವೀಚಾರಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು. ‘ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿದ್ದು, ಏಪ್ರಿಲ್ 16ರಿಂದ ಮೇ 15ರವರೆಗೆ ಮನೆ, ಮನೆಗೆ ತೆರಳಿ ಗಣತಿ ಕಾರ್ಯ ನಡೆಯಲಿದೆ’ ಎಂದು ತಿಳಿಸಿದರು. ಏ.16 ರಿಂದ ಮೇ 15 ರವರೆಗೆ ನಿಗದಿಪಡಿಸಲಾದ ಕ್ಷೇತ್ರ ಮಾಹಿತಿಗಳ ಸಂಗ್ರಹಣೆಗಾಗಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಕೈಗೊಳ್ಳಲಿದ್ದಾರೆ. ಮೊದಲ ಹಂತದ ನಂತರ ಜನಸಂಖ್ಯಾ ಗಣತಿಯ ಪ್ರಕ್ರಿಯೆ ಆರಂಭವಾಗಲಿದೆ. ಜನಗಣತಿಯಿಂದ ದೊರೆಯುವ ದತ್ತಾಂಶವು ಸರ್ಕಾರದ ಜನಕಲ್ಯಾಣ ಯೋಜನೆಗಳ ರೂಪಿಸುವಿಕೆಗೆ ಪೂರಕವಾಗಿರುತ್ತದೆ. ಆದ್ದರಿಂದ, ಎಲ್ಲಾ ನಾಗರಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
    1
    ಜನಗಣತಿ ಕಾರ್ಯಕ್ಕೆ ಸಹಕರಿಸಿ’
ಬಾಗೇಪಲ್ಲಿ:-ದೇಶದ ಜನಗಣತಿ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ .ಎಂ. ಮನವಿ ಮಾಡಿದರು.
ಪಟ್ಟಣ ಪುರಸಭೆ ಕಛೇರಿಯಲ್ಲಿ ಆಯೋಜಿಸಿದ್ದ ಜನಗಣತಿ ಕಾರ್ಯಾಗಾರದಲ್ಲಿ, ಜನಗಣತಿಗಾಗಿ ನೇಮಕಗೊಂಡ ಮೇಲ್ವೀಚಾರಕರಿಗೆ ಸೇವಾಭಾವ ಪ್ರತಿಜ್ಞಾವಿಧಿಭೋಧಿಸಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಒಟ್ಟು 23 ವಾರ್ಡ್‌ಗಳಿಗೆ 52 ಬ್ಲಾಕ್‌ಗಳಿದ್ದು, 52 ಮಂದಿ ಗಣತಿದಾರರು ಹಾಗೂ 9 ಮಂದಿ ಮೇಲ್ವೀಚಾರಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು.
‘ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿದ್ದು, ಏಪ್ರಿಲ್ 16ರಿಂದ ಮೇ 15ರವರೆಗೆ ಮನೆ, ಮನೆಗೆ ತೆರಳಿ ಗಣತಿ ಕಾರ್ಯ ನಡೆಯಲಿದೆ’ ಎಂದು ತಿಳಿಸಿದರು.
ಏ.16 ರಿಂದ ಮೇ 15 ರವರೆಗೆ ನಿಗದಿಪಡಿಸಲಾದ ಕ್ಷೇತ್ರ ಮಾಹಿತಿಗಳ ಸಂಗ್ರಹಣೆಗಾಗಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಕೈಗೊಳ್ಳಲಿದ್ದಾರೆ. ಮೊದಲ ಹಂತದ ನಂತರ ಜನಸಂಖ್ಯಾ ಗಣತಿಯ ಪ್ರಕ್ರಿಯೆ ಆರಂಭವಾಗಲಿದೆ. ಜನಗಣತಿಯಿಂದ ದೊರೆಯುವ ದತ್ತಾಂಶವು ಸರ್ಕಾರದ ಜನಕಲ್ಯಾಣ ಯೋಜನೆಗಳ ರೂಪಿಸುವಿಕೆಗೆ ಪೂರಕವಾಗಿರುತ್ತದೆ. ಆದ್ದರಿಂದ, ಎಲ್ಲಾ ನಾಗರಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
    user_Gopala Reddy R N
    Gopala Reddy R N
    Press advisory ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕರ್ನಾಟಕ•
    4 hrs ago
  • ತುಮಕೂರು: ಕೊರಟಗೆರೆ ತಾಲೂಕಿನ ಸೂರೇನಹಳ್ಳಿ ಯಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಆಚರಣೆ 2026ರ ಬಸವ ಜಯಂತಿಯನ್ನು ಏಪ್ರಿಲ್ 20, ಸೋಮವಾರ ಆಚರಿಸಲಾಗುತ್ತದೆ. ಇದು ವಿಶ್ವಗುರು ಬಸವಣ್ಣನವರ 892ನೇ ಜನ್ಮದಿನೋತ್ಸವವಾಗಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಮುಖ್ಯವಾಗಿ ಲಿಂಗಾಯತ ಸಮುದಾಯದಿಂದ ಆಚರಿಸಲ್ಪಡುವ, ಹಬ್ಬವಾಗಿದೆ.ಕಾಯಕವೇ ಕೈಲಾಸ' (ಕೆಲಸವೇ ದೇವರು), 'ದಯವೇ ಧರ್ಮದ ಮೂಲ' ಎಂಬ ಬಸವಣ್ಣನವರ ತತ್ವಗಳನ್ನು ನೆನಪಿಸಿಕೊಳ್ಳಲಾಗುತ್ತದೆ. . ಜಾತಿ -ಬೇಧವಿಲ್ಲದೆ ಸಮಾಜಕ್ಕಾಗಿ ಶ್ರಮಿಸಿದ ಮಹಾನ್ ಜ್ಞಾನಿ ಅಂದು ನೆಡೆಯುವ ಕಾರ್ಯಕ್ರಮ ದಲ್ಲಿ ಸಂಜೆ 7 ಗಂಟೆಗೆ ಚಿಕ್ಕಮಗಳೂರಿನ ಹೆಸರಾಂತ ಮಹಿಳಾ ವೀರಗಾಸೆ ಕಲಾತಂಡ ದೊಂದಿಗೆ ನಂದಿ ಧ್ವಜ ಕುಣಿತದೊಂದಿಗೆ ಬಸವೇಶ್ವರ ಸ್ವಾಮಿ ಹಾಗೂ ಮಲ್ಲಿಕಾರ್ಜುನ ಸ್ವಾಮಿ ದೇವರುಗಳ ಉತ್ಸವ ನಡೆಯಲಿದೆ 8:00ಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ
    3
    ತುಮಕೂರು: ಕೊರಟಗೆರೆ ತಾಲೂಕಿನ ಸೂರೇನಹಳ್ಳಿ ಯಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಆಚರಣೆ 
2026ರ ಬಸವ ಜಯಂತಿಯನ್ನು ಏಪ್ರಿಲ್ 20, ಸೋಮವಾರ ಆಚರಿಸಲಾಗುತ್ತದೆ. ಇದು ವಿಶ್ವಗುರು ಬಸವಣ್ಣನವರ 892ನೇ ಜನ್ಮದಿನೋತ್ಸವವಾಗಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಮುಖ್ಯವಾಗಿ ಲಿಂಗಾಯತ ಸಮುದಾಯದಿಂದ ಆಚರಿಸಲ್ಪಡುವ, ಹಬ್ಬವಾಗಿದೆ.ಕಾಯಕವೇ ಕೈಲಾಸ' (ಕೆಲಸವೇ ದೇವರು), 'ದಯವೇ ಧರ್ಮದ ಮೂಲ' ಎಂಬ ಬಸವಣ್ಣನವರ ತತ್ವಗಳನ್ನು ನೆನಪಿಸಿಕೊಳ್ಳಲಾಗುತ್ತದೆ. .                     ಜಾತಿ -ಬೇಧವಿಲ್ಲದೆ   ಸಮಾಜಕ್ಕಾಗಿ ಶ್ರಮಿಸಿದ ಮಹಾನ್ ಜ್ಞಾನಿ
ಅಂದು ನೆಡೆಯುವ ಕಾರ್ಯಕ್ರಮ ದಲ್ಲಿ ಸಂಜೆ 7 ಗಂಟೆಗೆ ಚಿಕ್ಕಮಗಳೂರಿನ ಹೆಸರಾಂತ ಮಹಿಳಾ ವೀರಗಾಸೆ ಕಲಾತಂಡ ದೊಂದಿಗೆ ನಂದಿ ಧ್ವಜ ಕುಣಿತದೊಂದಿಗೆ ಬಸವೇಶ್ವರ ಸ್ವಾಮಿ ಹಾಗೂ ಮಲ್ಲಿಕಾರ್ಜುನ ಸ್ವಾಮಿ ದೇವರುಗಳ ಉತ್ಸವ ನಡೆಯಲಿದೆ 
8:00ಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    21 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.