logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

7.62 ಕೋಟಿ ರೂಗಳಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನಾವು ಯಾವಾಗಲೂ ಪೂಜಾ ಮಾಡಿ ಹೋಗೋ ಗಿರಾಕಿಯಲ್ಲಾ: ಸಚಿವ ಶಿವರಾಜ ತಂಗಡಗಿ ಕಾರಟಗಿ ಫೆ18: ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 7 ಕೋಟಿ 62 ಲಕ್ಷ ರೂಗಳ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸಚಿವ ಶಿವರಾಜ ತಂಗಡಗಿಯವರು ಬುಧವಾರ ಭೂಮಿ ಪೂಜೆ ನಡೆಸಿದರು. ಬಳಿಕ ಸಚಿವ ತಂಗಡಗಿಯವರು ಮಾತನಾಡಿ ಕಾರಟಗಿ ಪಟ್ಟಣದ ಕನಕದಾಸ ವೃತ್ತದಿಂದ ಬೂದಗುಂಪ ಗ್ರಾಮದವರೆಗೆ ಡಾಂಭರಿಕರಣ ರಸ್ತೆ ನಿರ್ಮಿಸಲು ಉದ್ದೇಶಿಸಿದ್ದು ಈ ನಿಟ್ಟಿ ರಸ್ತೆಯ ಇಕ್ಕೆಲಗಳಲ್ಲಿ ಒತ್ತುಮೆಯಾದ ರಸ್ತೆಯನ್ನು ತೆರವುಗೊಳಿಸಿ 5 ಕೋಟಿ ರೂಗಳಲ್ಲಿ ಸೂಕ್ತ ರಸ್ತೆ ನಿರ್ಮಿಸಲಾಗುವುದು. ಬೂದಗುಂಪ ರಸ್ತೆ ನಿತ್ಯ ಜನದಟ್ಟೆಯಿಂದ ಕೂಡಿರುತ್ತಿದೆ. ಆದ್ದರಿಂದ ಒತ್ತುವರಿ ಜಾಗವನ್ನು ಮೊದಲು ತೆರವುಗೊಳಿಸಿ ಡಾಂಬರ ರಸ್ತೆ ನಿರ್ಮಾಣವಾಗಲಿದೆ. ಅಲ್ಲದೆ ಈ ರಸ್ತೆಯ ಆಸುಪಾಸಿನಲ್ಲಿ ಕನಕದಾಸ ವೃತ್ತದಿಂದ ರೈಲ್ವೆ ಬ್ರಿಡ್ಜ್ ನ ಬಳಿಯವರೆಗೂ ಬೀದಿ ದೀಪಗಳನ್ನು ಅಳವಡಿಸಲಾಗುವುದು. ಈ ನಿಟ್ಟಿನಲ್ಲಿ ರಸ್ತೆ ಕಾಮಗಾರಿವೇಳೆ ಸಾರ್ವಜನಿಕರು, ವರ್ತಕರು ಕಾಮಗಾರಿ ನಡೆಯುವಾಗ ಸಹಕಾರ ನೀಡಿ ಸುಸಜ್ಜಿತ ರೈತೆ ನಿರ್ಮಾಣಕ್ಕೆ ಅನುವು ಮಾಡಿ ಕೊಡಬೇಕು. ಹಾಗೂ ಕ್ಷೇತ್ರದ ಬೇವಿನಾಳ ಗ್ರಾಮದಿಂದ ಮೈಲಾಪೂರ ಹಳೆ ರಸ್ತೆವರೆಗೆ ಡಾಂಬರೀಕರಣಕ್ಕೆ. ಬೂದಗುಂಪ ಗ್ರಾಮದ ಸ.ಹಿ.ಪ್ರಾ.ಶಾಲೆಯ ಒಂದು ಕೊಠಡಿ ನಿರ್ಮಾಣಕ್ಕೆ ಕಕ್ಕರಗೋಳ ಗ್ರಾಮದ ಅಂಬಣ್ಣ ನವರ ಮನೆಯಿಂದ ಉದ್ಯಾನಪ್ಪ ನವರ ಮನೆಯವರೆಗೆ ಸಿಸಿ ರಸ್ತೆ, ಮರಳಿ ಗ್ರಾಮದ ಆರ್.ಜಿ.ಮು.ಬೈ ರಸ್ತೆಯಿಂದ ಸರಕಾರಿ ಪ್ರೌಢಶಾಲೆ ವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲಾಗಿದೆ. ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ತಂಗಡಗಿ ಬಿಜೆಪಿ ಯವರು ತಂದಿರುವ ಯಾವ ಕಾಮಗಾರಿಗೂ ನಾನು ಇವರೆಗೂ ಒಂದು ಕೆಲಸಕ್ಕೂ ಭೂಮಿ ಪೂಜೆ ನಡೆಸಿಲ್ಲಾ, ಮುಂದೆಯೂ ನಡೆಸುವುದಿಲ್ಲಾ. ನನ್ನ ಅಧಿಕಾರವಧಿಯಲ್ಲಿ ಮಂಜೂರಾದ ಕೆಲಸಗಳಿಗೆ ಗ್ರಾಂಟ್ ತಂದು ಬಹಳಷ್ಟು ಕೆಲಸಗಳಿಗೆ ನಾನೆ ಭೂಮಿ ಪೂಜೆ ನಡೆಸಿದ್ದೆನೆ. ಅವರು ತಂದ ಕೆಲಗಳನ್ನು ಅವರೇ ಮಾಡಲಿ.ಆರ್‌ಜಿ ರಸ್ತೆಯ ಆಗಲಿಕರಣಹಾಗೂಡಿವೈಡರ್‌ನಿರ್ಮಾಣ ಕಾಮಗಾರಿಗೆ ಗ್ರಾಂಟ್ ತೆಗೆದಿಟ್ಟ ಬಳಿಕ ಒತ್ತುವರಿ ತೆರವುಗೊಳಿಸಿ ರಸ್ತೆ ಅಗಲೀ ಕರಣ ಕಾಮಗಾರಿ ನಡೆಸಲಾಗುವುದು. ನಾವು ಯಾವಾಗಲೂ ಪೂಜಾ ಮಾಡಿ ಹೋಗೊ ಗಿರಾಕಿಯಲ್ಲಾ, ಫೆ. 28 ಕ್ಕೆ ಪುರಸಭೆ ಸಾಮಾನ್ಯ ಸಭೆ ನಡೆಯಲಿದ್ದು ಅಂದು ಪುರಸಭೆ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಕುರಿತು ಚರ್ಚೆಇಸಿ ನಿರ್ಧರಿಸುತ್ತಾರೆ ಬಳಿಕ ಸ್ಥಾಯಿ ಸಮಿತಿ ಅಧ್ಯಕ್ಷ ಘೋಷಣೆ ಮಾಡಲಾಗುವುದು ಎಂದರು. ಇದಕ್ಕೂ ಮುಂಚೆ ಸಚಿವರು ಬೂದಗುಂಪ ರಸ್ತೆ ಅಗಲಿಕರಣಕ್ಕೆ ತಾವೇ ಖುದ್ದು ರಸ್ತೆಯದ್ದಕ್ಕೂ ಅಧಿಕಾರಿಗಳೊಂದಿಗೆ ಸಂಚರಿಸಿ ವೀಕ್ಷಣೆ ಮಾಡಿ ಆಕ್ರಮಿತ ರಸ್ತೆ ತೆರವುಗೊಳಿಸಲು ಅಧಿಕಾರಿಗಳಿಗೆ ಖಡಕ್ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಶರಣೆಗೌಡ ಪೊ.ಪಾಟೀಲ್, ರುದ್ರಗೌಡ ನಂದಿಹಳ್ಳಿ, ಕೆ.ಶಿದ್ಧನಗೌಡ, ಶೀಧರಗೌಡ ಮಾ.ಪಾ. ಶಿವರೆಡ್ಡಿ ನಾಯಕ, ಶರಣೆ ಗೌಡ ಕೊಂತನೂರ, ವಿಜಯಕುಮಾರ ಕೊಲ್ಕಾರ, ರೆಡ್ಡಿಶ್ರೀನಿವಾಸ್, ನಾಗರಾಜ ಅರಳಿ, ಶರಣಪ್ಪ ಪರಕಿ, ಅಯ್ಯಪ್ಪ ಉಪ್ಪಾರ, ಉದಯ ಈಡಿಗೇರ, ಲೋಕೋಪಯೋಗಿ ಇಲಾಖೆ ಅಭಿಯಂತರ ವಿಶ್ವನಾಥ ಜೆ, ಈಶಪ್ಪ ಇಟ್ಟಂಗಿ, ದೊಡ್ಡಬಸಮಾಜ ಬೂದಿ. ಶರಣಪ್ಪ ಸಂಗಟಿ, ಚಂದ್ರು ನಾಗೇನಹಳ್ಳಿ ಶರಣಪ್ಪ ಹೂಗಾರ, ನಾಗರಾಜ ಈಡಿಗೇರ, ಅರ್ಚಕ ನಾಗಭೂಷಣ ಸ್ವಾಮಿ, ಶಿವಕುಮಾರ ಭಜಾರ್, ಸಾಗರ್ ಕುಲಕರ್ಣಿ, ಸೇರಿದಂತೆ ಪಕ್ಷದ ಮತ್ತಿತರರು ಇದ್ದರು.

2 hrs ago
user_YSRmedia vijayanagaraupsates
YSRmedia vijayanagaraupsates
Photographer ಹೊಸಪೇಟೆ, ವಿಜಯನಗರ, ಕರ್ನಾಟಕ•
2 hrs ago

7.62 ಕೋಟಿ ರೂಗಳಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನಾವು ಯಾವಾಗಲೂ ಪೂಜಾ ಮಾಡಿ ಹೋಗೋ ಗಿರಾಕಿಯಲ್ಲಾ: ಸಚಿವ ಶಿವರಾಜ ತಂಗಡಗಿ ಕಾರಟಗಿ ಫೆ18: ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 7 ಕೋಟಿ 62 ಲಕ್ಷ ರೂಗಳ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸಚಿವ ಶಿವರಾಜ ತಂಗಡಗಿಯವರು ಬುಧವಾರ ಭೂಮಿ ಪೂಜೆ ನಡೆಸಿದರು. ಬಳಿಕ ಸಚಿವ ತಂಗಡಗಿಯವರು ಮಾತನಾಡಿ ಕಾರಟಗಿ ಪಟ್ಟಣದ ಕನಕದಾಸ ವೃತ್ತದಿಂದ ಬೂದಗುಂಪ ಗ್ರಾಮದವರೆಗೆ ಡಾಂಭರಿಕರಣ ರಸ್ತೆ ನಿರ್ಮಿಸಲು ಉದ್ದೇಶಿಸಿದ್ದು ಈ ನಿಟ್ಟಿ ರಸ್ತೆಯ ಇಕ್ಕೆಲಗಳಲ್ಲಿ ಒತ್ತುಮೆಯಾದ ರಸ್ತೆಯನ್ನು ತೆರವುಗೊಳಿಸಿ 5 ಕೋಟಿ ರೂಗಳಲ್ಲಿ ಸೂಕ್ತ ರಸ್ತೆ ನಿರ್ಮಿಸಲಾಗುವುದು. ಬೂದಗುಂಪ ರಸ್ತೆ ನಿತ್ಯ ಜನದಟ್ಟೆಯಿಂದ ಕೂಡಿರುತ್ತಿದೆ. ಆದ್ದರಿಂದ ಒತ್ತುವರಿ ಜಾಗವನ್ನು ಮೊದಲು

ತೆರವುಗೊಳಿಸಿ ಡಾಂಬರ ರಸ್ತೆ ನಿರ್ಮಾಣವಾಗಲಿದೆ. ಅಲ್ಲದೆ ಈ ರಸ್ತೆಯ ಆಸುಪಾಸಿನಲ್ಲಿ ಕನಕದಾಸ ವೃತ್ತದಿಂದ ರೈಲ್ವೆ ಬ್ರಿಡ್ಜ್ ನ ಬಳಿಯವರೆಗೂ ಬೀದಿ ದೀಪಗಳನ್ನು ಅಳವಡಿಸಲಾಗುವುದು. ಈ ನಿಟ್ಟಿನಲ್ಲಿ ರಸ್ತೆ ಕಾಮಗಾರಿವೇಳೆ ಸಾರ್ವಜನಿಕರು, ವರ್ತಕರು ಕಾಮಗಾರಿ ನಡೆಯುವಾಗ ಸಹಕಾರ ನೀಡಿ ಸುಸಜ್ಜಿತ ರೈತೆ ನಿರ್ಮಾಣಕ್ಕೆ ಅನುವು ಮಾಡಿ ಕೊಡಬೇಕು. ಹಾಗೂ ಕ್ಷೇತ್ರದ ಬೇವಿನಾಳ ಗ್ರಾಮದಿಂದ ಮೈಲಾಪೂರ ಹಳೆ ರಸ್ತೆವರೆಗೆ ಡಾಂಬರೀಕರಣಕ್ಕೆ. ಬೂದಗುಂಪ ಗ್ರಾಮದ ಸ.ಹಿ.ಪ್ರಾ.ಶಾಲೆಯ ಒಂದು ಕೊಠಡಿ ನಿರ್ಮಾಣಕ್ಕೆ ಕಕ್ಕರಗೋಳ ಗ್ರಾಮದ ಅಂಬಣ್ಣ ನವರ ಮನೆಯಿಂದ ಉದ್ಯಾನಪ್ಪ ನವರ ಮನೆಯವರೆಗೆ ಸಿಸಿ ರಸ್ತೆ, ಮರಳಿ ಗ್ರಾಮದ ಆರ್.ಜಿ.ಮು.ಬೈ ರಸ್ತೆಯಿಂದ ಸರಕಾರಿ ಪ್ರೌಢಶಾಲೆ ವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲಾಗಿದೆ. ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ತಂಗಡಗಿ

ಬಿಜೆಪಿ ಯವರು ತಂದಿರುವ ಯಾವ ಕಾಮಗಾರಿಗೂ ನಾನು ಇವರೆಗೂ ಒಂದು ಕೆಲಸಕ್ಕೂ ಭೂಮಿ ಪೂಜೆ ನಡೆಸಿಲ್ಲಾ, ಮುಂದೆಯೂ ನಡೆಸುವುದಿಲ್ಲಾ. ನನ್ನ ಅಧಿಕಾರವಧಿಯಲ್ಲಿ ಮಂಜೂರಾದ ಕೆಲಸಗಳಿಗೆ ಗ್ರಾಂಟ್ ತಂದು ಬಹಳಷ್ಟು ಕೆಲಸಗಳಿಗೆ ನಾನೆ ಭೂಮಿ ಪೂಜೆ ನಡೆಸಿದ್ದೆನೆ. ಅವರು ತಂದ ಕೆಲಗಳನ್ನು ಅವರೇ ಮಾಡಲಿ.ಆರ್‌ಜಿ ರಸ್ತೆಯ ಆಗಲಿಕರಣಹಾಗೂಡಿವೈಡರ್‌ನಿರ್ಮಾಣ ಕಾಮಗಾರಿಗೆ ಗ್ರಾಂಟ್ ತೆಗೆದಿಟ್ಟ ಬಳಿಕ ಒತ್ತುವರಿ ತೆರವುಗೊಳಿಸಿ ರಸ್ತೆ ಅಗಲೀ ಕರಣ ಕಾಮಗಾರಿ ನಡೆಸಲಾಗುವುದು. ನಾವು ಯಾವಾಗಲೂ ಪೂಜಾ ಮಾಡಿ ಹೋಗೊ ಗಿರಾಕಿಯಲ್ಲಾ, ಫೆ. 28 ಕ್ಕೆ ಪುರಸಭೆ ಸಾಮಾನ್ಯ ಸಭೆ ನಡೆಯಲಿದ್ದು ಅಂದು ಪುರಸಭೆ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಕುರಿತು ಚರ್ಚೆಇಸಿ ನಿರ್ಧರಿಸುತ್ತಾರೆ ಬಳಿಕ ಸ್ಥಾಯಿ ಸಮಿತಿ ಅಧ್ಯಕ್ಷ ಘೋಷಣೆ ಮಾಡಲಾಗುವುದು ಎಂದರು. ಇದಕ್ಕೂ ಮುಂಚೆ ಸಚಿವರು

ಬೂದಗುಂಪ ರಸ್ತೆ ಅಗಲಿಕರಣಕ್ಕೆ ತಾವೇ ಖುದ್ದು ರಸ್ತೆಯದ್ದಕ್ಕೂ ಅಧಿಕಾರಿಗಳೊಂದಿಗೆ ಸಂಚರಿಸಿ ವೀಕ್ಷಣೆ ಮಾಡಿ ಆಕ್ರಮಿತ ರಸ್ತೆ ತೆರವುಗೊಳಿಸಲು ಅಧಿಕಾರಿಗಳಿಗೆ ಖಡಕ್ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಶರಣೆಗೌಡ ಪೊ.ಪಾಟೀಲ್, ರುದ್ರಗೌಡ ನಂದಿಹಳ್ಳಿ, ಕೆ.ಶಿದ್ಧನಗೌಡ, ಶೀಧರಗೌಡ ಮಾ.ಪಾ. ಶಿವರೆಡ್ಡಿ ನಾಯಕ, ಶರಣೆ ಗೌಡ ಕೊಂತನೂರ, ವಿಜಯಕುಮಾರ ಕೊಲ್ಕಾರ, ರೆಡ್ಡಿಶ್ರೀನಿವಾಸ್, ನಾಗರಾಜ ಅರಳಿ, ಶರಣಪ್ಪ ಪರಕಿ, ಅಯ್ಯಪ್ಪ ಉಪ್ಪಾರ, ಉದಯ ಈಡಿಗೇರ, ಲೋಕೋಪಯೋಗಿ ಇಲಾಖೆ ಅಭಿಯಂತರ ವಿಶ್ವನಾಥ ಜೆ, ಈಶಪ್ಪ ಇಟ್ಟಂಗಿ, ದೊಡ್ಡಬಸಮಾಜ ಬೂದಿ. ಶರಣಪ್ಪ ಸಂಗಟಿ, ಚಂದ್ರು ನಾಗೇನಹಳ್ಳಿ ಶರಣಪ್ಪ ಹೂಗಾರ, ನಾಗರಾಜ ಈಡಿಗೇರ, ಅರ್ಚಕ ನಾಗಭೂಷಣ ಸ್ವಾಮಿ, ಶಿವಕುಮಾರ ಭಜಾರ್, ಸಾಗರ್ ಕುಲಕರ್ಣಿ, ಸೇರಿದಂತೆ ಪಕ್ಷದ ಮತ್ತಿತರರು ಇದ್ದರು.

More news from ಕರ್ನಾಟಕ and nearby areas
  • ಕಾರಟಗಿ ಫೆ18: ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 7 ಕೋಟಿ 62 ಲಕ್ಷ ರೂಗಳ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸಚಿವ ಶಿವರಾಜ ತಂಗಡಗಿಯವರು ಬುಧವಾರ ಭೂಮಿ ಪೂಜೆ ನಡೆಸಿದರು. ಬಳಿಕ ಸಚಿವ ತಂಗಡಗಿಯವರು ಮಾತನಾಡಿ ಕಾರಟಗಿ ಪಟ್ಟಣದ ಕನಕದಾಸ ವೃತ್ತದಿಂದ ಬೂದಗುಂಪ ಗ್ರಾಮದವರೆಗೆ ಡಾಂಭರಿಕರಣ ರಸ್ತೆ ನಿರ್ಮಿಸಲು ಉದ್ದೇಶಿಸಿದ್ದು ಈ ನಿಟ್ಟಿ ರಸ್ತೆಯ ಇಕ್ಕೆಲಗಳಲ್ಲಿ ಒತ್ತುಮೆಯಾದ ರಸ್ತೆಯನ್ನು ತೆರವುಗೊಳಿಸಿ 5 ಕೋಟಿ ರೂಗಳಲ್ಲಿ ಸೂಕ್ತ ರಸ್ತೆ ನಿರ್ಮಿಸಲಾಗುವುದು. ಬೂದಗುಂಪ ರಸ್ತೆ ನಿತ್ಯ ಜನದಟ್ಟೆಯಿಂದ ಕೂಡಿರುತ್ತಿದೆ. ಆದ್ದರಿಂದ ಒತ್ತುವರಿ ಜಾಗವನ್ನು ಮೊದಲು ತೆರವುಗೊಳಿಸಿ ಡಾಂಬರ ರಸ್ತೆ ನಿರ್ಮಾಣವಾಗಲಿದೆ. ಅಲ್ಲದೆ ಈ ರಸ್ತೆಯ ಆಸುಪಾಸಿನಲ್ಲಿ ಕನಕದಾಸ ವೃತ್ತದಿಂದ ರೈಲ್ವೆ ಬ್ರಿಡ್ಜ್ ನ ಬಳಿಯವರೆಗೂ ಬೀದಿ ದೀಪಗಳನ್ನು ಅಳವಡಿಸಲಾಗುವುದು. ಈ ನಿಟ್ಟಿನಲ್ಲಿ ರಸ್ತೆ ಕಾಮಗಾರಿವೇಳೆ ಸಾರ್ವಜನಿಕರು, ವರ್ತಕರು ಕಾಮಗಾರಿ ನಡೆಯುವಾಗ ಸಹಕಾರ ನೀಡಿ ಸುಸಜ್ಜಿತ ರೈತೆ ನಿರ್ಮಾಣಕ್ಕೆ ಅನುವು ಮಾಡಿ ಕೊಡಬೇಕು. ಹಾಗೂ ಕ್ಷೇತ್ರದ ಬೇವಿನಾಳ ಗ್ರಾಮದಿಂದ ಮೈಲಾಪೂರ ಹಳೆ ರಸ್ತೆವರೆಗೆ ಡಾಂಬರೀಕರಣಕ್ಕೆ. ಬೂದಗುಂಪ ಗ್ರಾಮದ ಸ.ಹಿ.ಪ್ರಾ.ಶಾಲೆಯ ಒಂದು ಕೊಠಡಿ ನಿರ್ಮಾಣಕ್ಕೆ ಕಕ್ಕರಗೋಳ ಗ್ರಾಮದ ಅಂಬಣ್ಣ ನವರ ಮನೆಯಿಂದ ಉದ್ಯಾನಪ್ಪ ನವರ ಮನೆಯವರೆಗೆ ಸಿಸಿ ರಸ್ತೆ, ಮರಳಿ ಗ್ರಾಮದ ಆರ್.ಜಿ.ಮು.ಬೈ ರಸ್ತೆಯಿಂದ ಸರಕಾರಿ ಪ್ರೌಢಶಾಲೆ ವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲಾಗಿದೆ. ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ತಂಗಡಗಿ ಬಿಜೆಪಿ ಯವರು ತಂದಿರುವ ಯಾವ ಕಾಮಗಾರಿಗೂ ನಾನು ಇವರೆಗೂ ಒಂದು ಕೆಲಸಕ್ಕೂ ಭೂಮಿ ಪೂಜೆ ನಡೆಸಿಲ್ಲಾ, ಮುಂದೆಯೂ ನಡೆಸುವುದಿಲ್ಲಾ. ನನ್ನ ಅಧಿಕಾರವಧಿಯಲ್ಲಿ ಮಂಜೂರಾದ ಕೆಲಸಗಳಿಗೆ ಗ್ರಾಂಟ್ ತಂದು ಬಹಳಷ್ಟು ಕೆಲಸಗಳಿಗೆ ನಾನೆ ಭೂಮಿ ಪೂಜೆ ನಡೆಸಿದ್ದೆನೆ. ಅವರು ತಂದ ಕೆಲಗಳನ್ನು ಅವರೇ ಮಾಡಲಿ.ಆರ್‌ಜಿ ರಸ್ತೆಯ ಆಗಲಿಕರಣಹಾಗೂಡಿವೈಡರ್‌ನಿರ್ಮಾಣ ಕಾಮಗಾರಿಗೆ ಗ್ರಾಂಟ್ ತೆಗೆದಿಟ್ಟ ಬಳಿಕ ಒತ್ತುವರಿ ತೆರವುಗೊಳಿಸಿ ರಸ್ತೆ ಅಗಲೀ ಕರಣ ಕಾಮಗಾರಿ ನಡೆಸಲಾಗುವುದು. ನಾವು ಯಾವಾಗಲೂ ಪೂಜಾ ಮಾಡಿ ಹೋಗೊ ಗಿರಾಕಿಯಲ್ಲಾ, ಫೆ. 28 ಕ್ಕೆ ಪುರಸಭೆ ಸಾಮಾನ್ಯ ಸಭೆ ನಡೆಯಲಿದ್ದು ಅಂದು ಪುರಸಭೆ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಕುರಿತು ಚರ್ಚೆಇಸಿ ನಿರ್ಧರಿಸುತ್ತಾರೆ ಬಳಿಕ ಸ್ಥಾಯಿ ಸಮಿತಿ ಅಧ್ಯಕ್ಷ ಘೋಷಣೆ ಮಾಡಲಾಗುವುದು ಎಂದರು. ಇದಕ್ಕೂ ಮುಂಚೆ ಸಚಿವರು ಬೂದಗುಂಪ ರಸ್ತೆ ಅಗಲಿಕರಣಕ್ಕೆ ತಾವೇ ಖುದ್ದು ರಸ್ತೆಯದ್ದಕ್ಕೂ ಅಧಿಕಾರಿಗಳೊಂದಿಗೆ ಸಂಚರಿಸಿ ವೀಕ್ಷಣೆ ಮಾಡಿ ಆಕ್ರಮಿತ ರಸ್ತೆ ತೆರವುಗೊಳಿಸಲು ಅಧಿಕಾರಿಗಳಿಗೆ ಖಡಕ್ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಶರಣೆಗೌಡ ಪೊ.ಪಾಟೀಲ್, ರುದ್ರಗೌಡ ನಂದಿಹಳ್ಳಿ, ಕೆ.ಶಿದ್ಧನಗೌಡ, ಶೀಧರಗೌಡ ಮಾ.ಪಾ. ಶಿವರೆಡ್ಡಿ ನಾಯಕ, ಶರಣೆ ಗೌಡ ಕೊಂತನೂರ, ವಿಜಯಕುಮಾರ ಕೊಲ್ಕಾರ, ರೆಡ್ಡಿಶ್ರೀನಿವಾಸ್, ನಾಗರಾಜ ಅರಳಿ, ಶರಣಪ್ಪ ಪರಕಿ, ಅಯ್ಯಪ್ಪ ಉಪ್ಪಾರ, ಉದಯ ಈಡಿಗೇರ, ಲೋಕೋಪಯೋಗಿ ಇಲಾಖೆ ಅಭಿಯಂತರ ವಿಶ್ವನಾಥ ಜೆ, ಈಶಪ್ಪ ಇಟ್ಟಂಗಿ, ದೊಡ್ಡಬಸಮಾಜ ಬೂದಿ. ಶರಣಪ್ಪ ಸಂಗಟಿ, ಚಂದ್ರು ನಾಗೇನಹಳ್ಳಿ ಶರಣಪ್ಪ ಹೂಗಾರ, ನಾಗರಾಜ ಈಡಿಗೇರ, ಅರ್ಚಕ ನಾಗಭೂಷಣ ಸ್ವಾಮಿ, ಶಿವಕುಮಾರ ಭಜಾರ್, ಸಾಗರ್ ಕುಲಕರ್ಣಿ, ಸೇರಿದಂತೆ ಪಕ್ಷದ ಮತ್ತಿತರರು ಇದ್ದರು.
    4
    ಕಾರಟಗಿ ಫೆ18: ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 7 ಕೋಟಿ 62 ಲಕ್ಷ ರೂಗಳ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸಚಿವ ಶಿವರಾಜ ತಂಗಡಗಿಯವರು ಬುಧವಾರ ಭೂಮಿ ಪೂಜೆ ನಡೆಸಿದರು.
ಬಳಿಕ ಸಚಿವ ತಂಗಡಗಿಯವರು ಮಾತನಾಡಿ ಕಾರಟಗಿ ಪಟ್ಟಣದ ಕನಕದಾಸ ವೃತ್ತದಿಂದ ಬೂದಗುಂಪ ಗ್ರಾಮದವರೆಗೆ ಡಾಂಭರಿಕರಣ ರಸ್ತೆ ನಿರ್ಮಿಸಲು ಉದ್ದೇಶಿಸಿದ್ದು ಈ ನಿಟ್ಟಿ ರಸ್ತೆಯ ಇಕ್ಕೆಲಗಳಲ್ಲಿ ಒತ್ತುಮೆಯಾದ ರಸ್ತೆಯನ್ನು ತೆರವುಗೊಳಿಸಿ 5 ಕೋಟಿ ರೂಗಳಲ್ಲಿ ಸೂಕ್ತ ರಸ್ತೆ ನಿರ್ಮಿಸಲಾಗುವುದು. ಬೂದಗುಂಪ ರಸ್ತೆ ನಿತ್ಯ ಜನದಟ್ಟೆಯಿಂದ ಕೂಡಿರುತ್ತಿದೆ. ಆದ್ದರಿಂದ ಒತ್ತುವರಿ ಜಾಗವನ್ನು ಮೊದಲು ತೆರವುಗೊಳಿಸಿ ಡಾಂಬರ ರಸ್ತೆ ನಿರ್ಮಾಣವಾಗಲಿದೆ. ಅಲ್ಲದೆ ಈ ರಸ್ತೆಯ ಆಸುಪಾಸಿನಲ್ಲಿ ಕನಕದಾಸ ವೃತ್ತದಿಂದ ರೈಲ್ವೆ ಬ್ರಿಡ್ಜ್ ನ ಬಳಿಯವರೆಗೂ ಬೀದಿ ದೀಪಗಳನ್ನು
ಅಳವಡಿಸಲಾಗುವುದು. ಈ ನಿಟ್ಟಿನಲ್ಲಿ ರಸ್ತೆ ಕಾಮಗಾರಿವೇಳೆ ಸಾರ್ವಜನಿಕರು, ವರ್ತಕರು ಕಾಮಗಾರಿ ನಡೆಯುವಾಗ ಸಹಕಾರ ನೀಡಿ ಸುಸಜ್ಜಿತ ರೈತೆ ನಿರ್ಮಾಣಕ್ಕೆ ಅನುವು ಮಾಡಿ ಕೊಡಬೇಕು. ಹಾಗೂ ಕ್ಷೇತ್ರದ ಬೇವಿನಾಳ ಗ್ರಾಮದಿಂದ ಮೈಲಾಪೂರ ಹಳೆ ರಸ್ತೆವರೆಗೆ ಡಾಂಬರೀಕರಣಕ್ಕೆ. ಬೂದಗುಂಪ ಗ್ರಾಮದ ಸ.ಹಿ.ಪ್ರಾ.ಶಾಲೆಯ ಒಂದು ಕೊಠಡಿ ನಿರ್ಮಾಣಕ್ಕೆ ಕಕ್ಕರಗೋಳ ಗ್ರಾಮದ ಅಂಬಣ್ಣ ನವರ ಮನೆಯಿಂದ ಉದ್ಯಾನಪ್ಪ ನವರ ಮನೆಯವರೆಗೆ ಸಿಸಿ
ರಸ್ತೆ, ಮರಳಿ ಗ್ರಾಮದ ಆರ್.ಜಿ.ಮು.ಬೈ ರಸ್ತೆಯಿಂದ ಸರಕಾರಿ ಪ್ರೌಢಶಾಲೆ ವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲಾಗಿದೆ.
ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ತಂಗಡಗಿ ಬಿಜೆಪಿ ಯವರು ತಂದಿರುವ ಯಾವ ಕಾಮಗಾರಿಗೂ ನಾನು ಇವರೆಗೂ ಒಂದು ಕೆಲಸಕ್ಕೂ ಭೂಮಿ ಪೂಜೆ ನಡೆಸಿಲ್ಲಾ, ಮುಂದೆಯೂ ನಡೆಸುವುದಿಲ್ಲಾ. ನನ್ನ ಅಧಿಕಾರವಧಿಯಲ್ಲಿ ಮಂಜೂರಾದ ಕೆಲಸಗಳಿಗೆ ಗ್ರಾಂಟ್ ತಂದು ಬಹಳಷ್ಟು ಕೆಲಸಗಳಿಗೆ ನಾನೆ ಭೂಮಿ ಪೂಜೆ
ನಡೆಸಿದ್ದೆನೆ. ಅವರು ತಂದ ಕೆಲಗಳನ್ನು ಅವರೇ ಮಾಡಲಿ.ಆರ್‌ಜಿ ರಸ್ತೆಯ ಆಗಲಿಕರಣಹಾಗೂಡಿವೈಡರ್‌ನಿರ್ಮಾಣ ಕಾಮಗಾರಿಗೆ ಗ್ರಾಂಟ್ ತೆಗೆದಿಟ್ಟ ಬಳಿಕ ಒತ್ತುವರಿ ತೆರವುಗೊಳಿಸಿ ರಸ್ತೆ ಅಗಲೀ ಕರಣ ಕಾಮಗಾರಿ ನಡೆಸಲಾಗುವುದು.
ನಾವು ಯಾವಾಗಲೂ ಪೂಜಾ ಮಾಡಿ ಹೋಗೊ ಗಿರಾಕಿಯಲ್ಲಾ, ಫೆ. 28 ಕ್ಕೆ ಪುರಸಭೆ ಸಾಮಾನ್ಯ ಸಭೆ ನಡೆಯಲಿದ್ದು ಅಂದು ಪುರಸಭೆ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಕುರಿತು ಚರ್ಚೆಇಸಿ ನಿರ್ಧರಿಸುತ್ತಾರೆ ಬಳಿಕ ಸ್ಥಾಯಿ ಸಮಿತಿ ಅಧ್ಯಕ್ಷ ಘೋಷಣೆ
ಮಾಡಲಾಗುವುದು ಎಂದರು.
ಇದಕ್ಕೂ ಮುಂಚೆ ಸಚಿವರು ಬೂದಗುಂಪ ರಸ್ತೆ ಅಗಲಿಕರಣಕ್ಕೆ ತಾವೇ ಖುದ್ದು ರಸ್ತೆಯದ್ದಕ್ಕೂ ಅಧಿಕಾರಿಗಳೊಂದಿಗೆ ಸಂಚರಿಸಿ ವೀಕ್ಷಣೆ ಮಾಡಿ ಆಕ್ರಮಿತ ರಸ್ತೆ ತೆರವುಗೊಳಿಸಲು ಅಧಿಕಾರಿಗಳಿಗೆ ಖಡಕ್ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಶರಣೆಗೌಡ ಪೊ.ಪಾಟೀಲ್, ರುದ್ರಗೌಡ ನಂದಿಹಳ್ಳಿ, ಕೆ.ಶಿದ್ಧನಗೌಡ, ಶೀಧರಗೌಡ ಮಾ.ಪಾ. ಶಿವರೆಡ್ಡಿ ನಾಯಕ, ಶರಣೆ ಗೌಡ ಕೊಂತನೂರ, ವಿಜಯಕುಮಾರ ಕೊಲ್ಕಾರ, ರೆಡ್ಡಿಶ್ರೀನಿವಾಸ್, ನಾಗರಾಜ ಅರಳಿ, ಶರಣಪ್ಪ ಪರಕಿ, ಅಯ್ಯಪ್ಪ ಉಪ್ಪಾರ, ಉದಯ ಈಡಿಗೇರ, ಲೋಕೋಪಯೋಗಿ ಇಲಾಖೆ ಅಭಿಯಂತರ ವಿಶ್ವನಾಥ ಜೆ, ಈಶಪ್ಪ ಇಟ್ಟಂಗಿ, ದೊಡ್ಡಬಸಮಾಜ ಬೂದಿ. ಶರಣಪ್ಪ ಸಂಗಟಿ, ಚಂದ್ರು ನಾಗೇನಹಳ್ಳಿ ಶರಣಪ್ಪ ಹೂಗಾರ, ನಾಗರಾಜ ಈಡಿಗೇರ, ಅರ್ಚಕ ನಾಗಭೂಷಣ ಸ್ವಾಮಿ, ಶಿವಕುಮಾರ ಭಜಾರ್, ಸಾಗರ್ ಕುಲಕರ್ಣಿ, ಸೇರಿದಂತೆ ಪಕ್ಷದ ಮತ್ತಿತರರು ಇದ್ದರು.
    user_YSRmedia vijayanagaraupsates
    YSRmedia vijayanagaraupsates
    Photographer ಹೊಸಪೇಟೆ, ವಿಜಯನಗರ, ಕರ್ನಾಟಕ•
    2 hrs ago
  • ನಾವು ಭೂಮಿ ಪೂಜೆ ಮಾಡಿ ಹೋಗುವ ಗಿರಾಕಿಗಳು ಅಲ್ಲ : ಮಾಜಿ ಶಾಸಕ ಬಸವರಾಜ್ ದಡೆಸಗೂರು ವಿರುದ್ಧ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ #ಕೊಪ್ಪಳ #koppal #karatagi #ಕಾರಟಗಿ #kanakagiri #ಕನಕಗಿರಿ #ಬಸವರಾಜ_ದಡೆಸಗೂರು #ಶಿವರಾಜ_ತಂಗಡಗಿ #ಗಂಗಾವತಿ #Gangavati #ಕುಕನೂರು #ಯಲಬುರ್ಗಾ #ಕುಷ್ಟಗಿ #mla
    1
    ನಾವು ಭೂಮಿ  ಪೂಜೆ ಮಾಡಿ ಹೋಗುವ ಗಿರಾಕಿಗಳು ಅಲ್ಲ : ಮಾಜಿ ಶಾಸಕ ಬಸವರಾಜ್ ದಡೆಸಗೂರು ವಿರುದ್ಧ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ 
#ಕೊಪ್ಪಳ #koppal #karatagi #ಕಾರಟಗಿ #kanakagiri #ಕನಕಗಿರಿ #ಬಸವರಾಜ_ದಡೆಸಗೂರು #ಶಿವರಾಜ_ತಂಗಡಗಿ #ಗಂಗಾವತಿ #Gangavati #ಕುಕನೂರು #ಯಲಬುರ್ಗಾ #ಕುಷ್ಟಗಿ #mla
    user_YUVA JAGRUTI NEWS
    YUVA JAGRUTI NEWS
    Local News Reporter ಕೊಪ್ಪಳ, ಕೊಪ್ಪಳ, ಕರ್ನಾಟಕ•
    10 hrs ago
  • Post by User5294
    1
    Post by User5294
    user_User5294
    User5294
    Academy Ballari, Karnataka•
    13 hrs ago
  • ತುಮಕೂರು ನಗರ ಪಾಲಿಕೆ ಮತ್ತು ಶಾಸಕರ ವಿರುದ್ಧ ಜನಕ್ರೋಶ
    1
    ತುಮಕೂರು ನಗರ ಪಾಲಿಕೆ ಮತ್ತು ಶಾಸಕರ ವಿರುದ್ಧ ಜನಕ್ರೋಶ
    user_Onlinetv Chinnu
    Onlinetv Chinnu
    Media ಹಾಸನ, ಹಾಸನ, ಕರ್ನಾಟಕ•
    10 hrs ago
  • ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಹಿಂದೂ ಸೇವಾ ಟ್ರಸ್ಟ್ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವದ ಅಂಗವಾಗಿ ೧೦೦೦ ಕ್ಕೂ ಹೆಚ್ಚು ಬೈಕ್ ರ್ಯಾಲಿ ಫೆಬ್ರುವರಿ ೧೯ ಗುರುವಾರ ಬೆಳಗ್ಗೆ ೧೦ ಗಂಟೆಗೆ ನಡೆಯಿತು. ಬೈಕ್ ರ‍್ಯಾಲಿ ಚಂದ್ರಶೇಖರ್ ಅಜಾದ್ ಸರ್ಕಲ್‌ದಿಂದ ಆರಂಭವಾಗಿ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ಛತ್ರಪತಿ ಶಿವಾಜಿ ಮಹಾರಾಜರ ಘೋಷಣೆಗಳು ಮುಳುಗಿದವು. ರ‍್ಯಾಲಿಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಪುತ್ರ ರಾಜುಗೌಡ ಪಾಟೀಲ, ಹಿಂದೂ ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ಪ್ರದೀಪ ಅಮರಣ್ಣನವರ, ಪರಶುರಾಮ ಬಿಸಲದಿನ್ನಿ, ಎಂ.ಆರ್.ಪಾಟೀಲ ಸೇರಿದಂತೆ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
    1
    ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಹಿಂದೂ ಸೇವಾ ಟ್ರಸ್ಟ್ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವದ ಅಂಗವಾಗಿ ೧೦೦೦ ಕ್ಕೂ ಹೆಚ್ಚು ಬೈಕ್ ರ್ಯಾಲಿ ಫೆಬ್ರುವರಿ ೧೯ ಗುರುವಾರ ಬೆಳಗ್ಗೆ ೧೦ ಗಂಟೆಗೆ ನಡೆಯಿತು.
ಬೈಕ್ ರ‍್ಯಾಲಿ ಚಂದ್ರಶೇಖರ್ ಅಜಾದ್ ಸರ್ಕಲ್‌ದಿಂದ ಆರಂಭವಾಗಿ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. 
ಛತ್ರಪತಿ ಶಿವಾಜಿ ಮಹಾರಾಜರ ಘೋಷಣೆಗಳು ಮುಳುಗಿದವು. ರ‍್ಯಾಲಿಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಪುತ್ರ ರಾಜುಗೌಡ ಪಾಟೀಲ, ಹಿಂದೂ ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ಪ್ರದೀಪ ಅಮರಣ್ಣನವರ, ಪರಶುರಾಮ ಬಿಸಲದಿನ್ನಿ, ಎಂ.ಆರ್.ಪಾಟೀಲ ಸೇರಿದಂತೆ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
    user_Aaryan Ganiger
    Aaryan Ganiger
    Photographer ಇಳಕಲ್, ಬಾಗಲಕೋಟೆ, ಕರ್ನಾಟಕ•
    5 hrs ago
  • ದಾವಣಗೆರೆ : ನಗರ ದೇವತೆ ದುಗ್ಗಮ್ಮ ಜಾತ್ರೆ ಫೆ‌22 ರಂದು ನಡೆಯಲಿದ್ದು, ರೌಡಿಶೀಟರ್ ಗಳಿಗೆ ಎಸ್ಪಿ ತೆಕ್ಕಣನವರ್ ಎಚ್ಚರಿಕೆ ನೀಡಿದರು. ದುಗ್ಗಮ್ಮ ದೇವಸ್ಥಾನ ಹಳೆ ಭಾಗದಲ್ಲಿ ಇದ್ದು, ಈ ಭಾಗದಲ್ಲಿಯೇ ಕೆಲ ದಿನಗಳ ಹಿಂದೆ ಕೈ ಮುಖಂಡ ಅಯ್ಯೂಬ್ ಪೈಲ್ವಾನ್ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿತ್ತು. ಅಲ್ಲದೇ ಆಜಾದ್ ನಗರ ಭಾಗದಲ್ಲಿ ಗಣಪತಿ ವಿಸರ್ಜನೆ ವೇಳೆ ಘರ್ಷಣೆ ನಡೆದಿತ್ತು..ಈ ಎಲ್ಲ ಕಾರಣಗಳಿಂದ ರೌಡಿ ಶೀಟರ್ ಮನೆಗಳಿಗೆ ಡಿಎಸ್ಪಿ ಹಾಗೂ ಸಿಪಿಐ ಉಮೇಶ್ ಸೇರಿದಂತೆ ಇತರ ಸಿಬ್ಬಂದಿಗಳು ಭೇಟಿ ನೀಡಿ ಎಚ್ಚರಿಕೆ ನೀಡಿದರು.
    4
    ದಾವಣಗೆರೆ : ನಗರ ದೇವತೆ ದುಗ್ಗಮ್ಮ ಜಾತ್ರೆ  ಫೆ‌22 ರಂದು ನಡೆಯಲಿದ್ದು, ರೌಡಿಶೀಟರ್ ಗಳಿಗೆ ಎಸ್ಪಿ ತೆಕ್ಕಣನವರ್  ಎಚ್ಚರಿಕೆ ನೀಡಿದರು.
ದುಗ್ಗಮ್ಮ ದೇವಸ್ಥಾನ ಹಳೆ ಭಾಗದಲ್ಲಿ ಇದ್ದು,  ಈ ಭಾಗದಲ್ಲಿಯೇ ಕೆಲ ದಿನಗಳ ಹಿಂದೆ ಕೈ ಮುಖಂಡ ಅಯ್ಯೂಬ್ ಪೈಲ್ವಾನ್ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿತ್ತು. ಅಲ್ಲದೇ  ಆಜಾದ್ ನಗರ ಭಾಗದಲ್ಲಿ ಗಣಪತಿ ವಿಸರ್ಜನೆ ವೇಳೆ ಘರ್ಷಣೆ ನಡೆದಿತ್ತು..ಈ ಎಲ್ಲ ಕಾರಣಗಳಿಂದ ರೌಡಿ ಶೀಟರ್ ಮನೆಗಳಿಗೆ ಡಿಎಸ್ಪಿ ಹಾಗೂ ಸಿಪಿಐ ಉಮೇಶ್ ಸೇರಿದಂತೆ ಇತರ ಸಿಬ್ಬಂದಿಗಳು ಭೇಟಿ ನೀಡಿ ಎಚ್ಚರಿಕೆ ನೀಡಿದರು.
    user_Nandheesh kumar ac
    Nandheesh kumar ac
    ದಾವಣಗೆರೆ, ದಾವಣಗೆರೆ, ಕರ್ನಾಟಕ•
    5 hrs ago
  • ಚಿತ್ರದುರ್ಗ : ದಾವಣಗೆರೆ ಜಿಲ್ಲೆಯ ರಜಾನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ (Valmiki Peeth) ಪ್ರಸನ್ನಾನಂದಪುರಿ ಸ್ವಾಮೀಜಿ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ..ಮಾಹಿತಿಯ ಪ್ರಕಾರ, ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಸ್ವಾಮೀಜಿಯವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಸ್ತುತ ಅವರು ಚಿತ್ರದುರ್ಗ ನಗರದ ಬಸವೇಶ್ವರ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಅಗತ್ಯ ಪರೀಕ್ಷೆಗಳನ್ನು ನಡೆಸಿ, ತೀವ್ರ ನಿಗಾದಲ್ಲಿ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಾಲ್ಮೀಕಿ ಗುರುಪೀಠದ ಮೂಲಗಳ ಪ್ರಕಾರ, ಸ್ವಾಮೀಜಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹೆಚ್ಚಿನ ಚಿಕಿತ್ಸೆ ಮತ್ತು ಮೇಲ್ವಿಚಾರಣೆ ಮುಂದುವರಿದಿದೆ. ಸ್ವಾಮೀಜಿಗಳ ಆರೋಗ್ಯ ವಿಚಾರ ತಿಳಿಯುತ್ತಿದ್ದಂತೆಯೇ ಭಕ್ತರು ಮತ್ತು ಅಭಿಮಾನಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆ ಆವರಣದಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
    1
    ಚಿತ್ರದುರ್ಗ : ದಾವಣಗೆರೆ ಜಿಲ್ಲೆಯ ರಜಾನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ (Valmiki Peeth) ಪ್ರಸನ್ನಾನಂದಪುರಿ ಸ್ವಾಮೀಜಿ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ..ಮಾಹಿತಿಯ ಪ್ರಕಾರ, ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಸ್ವಾಮೀಜಿಯವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಸ್ತುತ ಅವರು ಚಿತ್ರದುರ್ಗ ನಗರದ ಬಸವೇಶ್ವರ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಅಗತ್ಯ ಪರೀಕ್ಷೆಗಳನ್ನು ನಡೆಸಿ, ತೀವ್ರ ನಿಗಾದಲ್ಲಿ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವಾಲ್ಮೀಕಿ ಗುರುಪೀಠದ ಮೂಲಗಳ ಪ್ರಕಾರ, ಸ್ವಾಮೀಜಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹೆಚ್ಚಿನ ಚಿಕಿತ್ಸೆ ಮತ್ತು ಮೇಲ್ವಿಚಾರಣೆ ಮುಂದುವರಿದಿದೆ.
ಸ್ವಾಮೀಜಿಗಳ ಆರೋಗ್ಯ ವಿಚಾರ ತಿಳಿಯುತ್ತಿದ್ದಂತೆಯೇ ಭಕ್ತರು ಮತ್ತು ಅಭಿಮಾನಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆ ಆವರಣದಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    2 hrs ago
  • ಮಂಗಳಮುಖಿ ಸುಹಾಸಿನಿ, ಯುವಕ ಶೇಖ‌ರ್ ಸಾವು ಆತ್ಮಹತ್ಯೆನಾ?ಪ್ರಕರಣ ಪೊಲೀಸ್‌ ತನಿಖೆ ಚುರುಕು ಮಂಗಳಮುಖಿ ಸುಹಾಸಿನಿ,ಯುವಕ ಶೇಖ‌ರ್ ಸಾವು ಆತ್ಮಹತ್ಯೆನಾ?ಪ್ರಕರಣ ಪೊಲೀಸ್‌ ತನಿಖೆ ಚುರುಕು
    1
    ಮಂಗಳಮುಖಿ ಸುಹಾಸಿನಿ, ಯುವಕ ಶೇಖ‌ರ್ ಸಾವು ಆತ್ಮಹತ್ಯೆನಾ?ಪ್ರಕರಣ ಪೊಲೀಸ್‌ ತನಿಖೆ ಚುರುಕು ಮಂಗಳಮುಖಿ ಸುಹಾಸಿನಿ,ಯುವಕ ಶೇಖ‌ರ್ ಸಾವು ಆತ್ಮಹತ್ಯೆನಾ?ಪ್ರಕರಣ ಪೊಲೀಸ್‌ ತನಿಖೆ ಚುರುಕು
    user_YSRmedia vijayanagaraupsates
    YSRmedia vijayanagaraupsates
    Photographer ಹೊಸಪೇಟೆ, ವಿಜಯನಗರ, ಕರ್ನಾಟಕ•
    20 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.