ಬುದ್ಧ ಧಮ್ಮ ಮತ್ತು ಸಂಘದ ಸಾರವೇ ಬುದ್ಧ: ಡಾ: ಬಾಳಾಸಾಹೇಬ ಲೋಕಾಪೂರ. ಅಥಣಿ : ಬುದ್ಧ ಧಮ್ಮ ಮತ್ತು ಸಂಘದ ಸಾರವೇ ಬುದ್ಧ, ಬೌಧ್ಧ ಧರ್ಮವೆಂಬುದು ಸವ೯ಕಾಲಿಕ ಸಾಮುದಾಯಿಕ ಮತ್ತು ಸತ್ಯಪ್ರದಾಯಕವಾದ ಒಂದು ಅವಕಾಶ. ಧಮ೯ ಮತ್ತು ವಿನಯದ ತತ್ವಗಳನ್ನು ತಿಳಿಸಿದ ಬುದ್ಧ , ಶೀಲ ಮತ್ತು ಚಾರಿತ್ರ್ಯಗಳನ್ನು ಸಾರುವ ಬೌಧ್ಧ ಧಮ೯ ಸ್ಥಾಪಿಸಿದ ಎಂದು ಹಿರಿಯ ಸಾಹಿತಿ ಡಾ: ಬಾಳಾಸಾಹೇಬ ಲೋಕಾಪೂರ ಹೇಳಿದರು. ಅಥಣಿಯ ಗಾಂಧಿ ಗ್ರಾಮೀಣ ಗುರುಕುಲವು ಆಯೋಜಿಸಿದ್ದ “ಬುದ್ಧ ಉಪಾಸನೆ ಮತ್ತು ಜೀವನ ಕೌಶಲ್ಯ ಮಾಗ೯ದಶ೯ನ “ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಬುದ್ಧನು ತಿಳಿಸಿದ ಧ್ಯಾನದ ಪರಿಕಲ್ಪನೆಗಳು ಮತ್ತು ತ್ಯಾಗದ ಪರಿಕಲ್ಪನೆಗಳು ಆಸೆಯನ್ನು ತ್ಯಜಿಸಿ ಸನ್ಮಾರ್ಗ ಕಂಡುಕೊಳ್ಳಲು , ವಿಸಜ೯ನಾ ಸಾಮಥ್ಯ೯ ಬೆಳೆಸಿಕೊಳ್ಳಲು ಸಹಾಯ ಮಾಡುತ್ತವೆ ಎಂದು ಅಭಿಮತ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ಸಾಹಿತಿ ಡಾ. ಜೆ ಪಿ ದೊಡಮನಿ ಅವರು, ಹಲವಾರು ಪುಣ್ಯಕಥೆಗಳು ಬದ್ದ ಕುರಿತ ನಿಜವನ್ನು ಮರೆ ಮಾಚಿರುವ ಕುರಿತು ತಿಳಿಸಿದ ದೊಡಮನಿ ಅವರು, ಯುದ್ಧವನ್ನು ನಿರಾಕರಿಸಿ ಅರಮನೆಯಿಂದ ಹೊರ ನಡೆದ ಸಿದ್ದಾಥ೯, ಕಾಡು ಮೇಡು ಅಲೆದು, ಧ್ಯಾನ ತಪಸ್ಸುಗಳ ಮೂಲಕ ಮೋಕ್ಷವನ್ನು ಹೊಂದಿದ ಸತ್ಯದ ಕುರಿತು ತಿಳಿಸಿದರು. ಮುಂದುವರೆದು ಮೋಕ್ಷದ ನಂತರ ಬುದ್ದ ಗುರುವು ಮತ್ತೆ ನಾಡಿಗೆ ಬಂದು ಜನರ ಸಮಸ್ಯೆಗಳನ್ನು ಪರಿಹರಿಸಲು ಬೋಧನೆ ನೀಡತೊಡಗಿದರು. “ಬುದ್ಧಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ ಧಮ್ಮಂ ಶರಣಂ ಗಚ್ಛಾಮಿ” ಎಂದು ಬೋಧಿಸಿದ ಬುದ್ಧ ಭಗವಾನರು ಸರ್ವ ಸ್ವತಂತ್ರರಾಗಲು ಬಯಸಲಿಲ್ಲ. ಮತ್ತು ಜನರಿಗೂ ಅದನ್ನೇ ಬೋಧಿಸಿದರು . ನಾವು ನಮ್ಮ ಬುದ್ಧಿಗೆ, ಸಂಘಕ್ಕೆ ಮತ್ತು ಧರ್ಮಕ್ಕೆ ಯಾವಾಗಲೂ ಶರಣಾಗಿ ನಡೆಯಬೇಕು ಎಂದು ತಿಳಿಸಿದ ಬುದ್ಧನ ತತ್ವಗಳನ್ನು , ಅವರ ಧರ್ಮವನ್ನು ದೇಶದ ಹಲವಾರು ದೇಶಗಳು ಒಪ್ಪಿಕೊಂಡು ಬುಧ್ಧ ದೇಶಗಳಾಗಿರುವ ಕುರಿತು ವಿವರಿಸಿದರು. ಕೊನೆಯಲ್ಲಿ ಎಲ್ಲೂ ನಿಲ್ಲದ ಬುದ್ಧ ಜಗತ್ತಿಗೆ ಬೆಳಕನ್ನು ನೀಡಿ ತನ್ನ 80ನೇ ವಯಸ್ಸಿನಲ್ಲಿ ಪ್ರದೇಶದ ಖುಶಿ ನಗರದಲ್ಲಿ ಪರಿನಿರ್ವಾಣ ಹೊಂದಿದ ಕುರಿತು ತಮ್ಮದೇ ಆದ ವಿಚಾರಗಳ ಮೂಲಕ ತಿಳಿಸಿದರು. ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ರಾಜ್ಯಕ್ಕೆ ರ್ಯಂಕ್ ಬಂದಂತಹ ವಿದ್ಯಾಥಿ೯ಗಳಿಗೆ ಸನ್ಮಾನವನ್ನು ಮಾಡಲಾಯಿತು. ಸನ್ಮಾನ ನೆರವೇರಿಸಿ ಮಾತನಾಡಿದ ಅಮೇರಿಕಾದ ಸ್ವಾತಿ ಅವರು ಅಮೇರಿಕಾದಲ್ಲಿರುವ ಶಿಕ್ಷಣ ಪದ್ಧತಿ ಕುರಿತು ತಿಳಿಸಿದರು. ಹಾಗೂ ಉತ್ತಮ ಅಂಕಗಳನ್ನು ಪಡೆಯುವುದಕ್ಕಿಂತ ಉತ್ತಮ ಕೌಶಲ್ಯ ಮತ್ತು ಜ್ಞಾನಕ್ಕೆ ಅಮೇರಿಕಾದಲ್ಲಿ ಮಾನ್ಯತೆ ಇರುವ ಕುರಿತು ತಿಳಿಸಿದರು. ಮುಖ್ಯಅತಿಥಿಗಳಾಗಿದ್ದ ಶ್ರವಣಾ ಮುತಾಲಿಕದೇಸಾಯಿ ಅವರು ಕಠಿಣ ಪರಿಶ್ರಮ ಮತ್ತು ನಿರಂತರ ಓದುವಿಕೆ ಯಶಸ್ಸನ್ನು ತಂದುಕೊಡುತ್ತದೆ ಎಂದು ವಿದ್ಯಾಥಿ೯ಗಳಿಗೆ ಕಿವಿ ಮಾತು ಹೇಳಿದರು. ನಾಗರಾಜ ಬೆಳ್ಳಂಕಿ ಮತ್ತು ಅವರ ತಂಡವು ವಿದ್ಯಾಥಿ೯ಗಳಿಗೆ ಜೀವನ ಕೌಶಲ್ಯ ಮಾಗ೯ದಶ೯ನ ಮಾಡಿದರು. ಸಾಗರ ಘಾಟಗೆ ಅವರು ಬುದ್ಧಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಶ್ರೀ ದಾತಾರ, ಮಂದಾರ ಕಾಥವಟೆ, ನಾರಾಯಣ ಆನಿಖಿಂಡಿ, ನಚಿಕೇತ್ ಕಾಥವಟೆ, ಶಿಕ್ಷಕ ಆರ್ಪ ಆರ್ ಪಠಾನ , ಡಾ.ಪ್ರಿಯಂವದಾ ಹುಲಗಬಾಳಿ, ನಾಗರಾಜ ಮಜ್ಜಿಗಿ, ದುಂಡಪ್ಪಾ ಗಸ್ತಿ, ಶಿಕ್ಷಕ ಕರಣ, ಮಂಜುನಾಥ ಪಟ್ಟಣ ಮೊದಲಾದವರು ಇದ್ದರು.

- ಬಾಗಲಕೋಟೆ ಜಿಲ್ಲೆಯ ಜೈಲಿನೊಳಗೆ ಜೈಲರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಅನಿರೀಕ್ಷಿತ ಘಟನೆಯಿಂದ ಗಾಯಗೊಂಡ ಜೈಲರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯು ಇಡೀ ಜಿಲ್ಲೆಯಲ್ಲಿ ಭಾರಿ ಸಂಚಲನ ಮೂಡಿಸಿದೆ.1
- ಬೆಳಗಾವಿ ಜಿಲ್ಲೆಯ ಗೊಕಾಕ್ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಜಾತ್ರೆ ಅದ್ದೂರಿಯಾಗಿ ನಡೆಯಿತು. ಈ ವೇಳೆ ನೂರಾರು ಭಕ್ತರು ಕೆಂಡ ಹಾಯುವ ಮೂಲಕ ತಮ್ಮ ಹರಕೆಗಳನ್ನು ತೀರಿಸಿ ಭಕ್ತಿ ಸಮರ್ಪಿಸಿದರು. ಜಾತ್ರೆಯಲ್ಲಿ ಸುಮಂಗಲಿಯರಿಂದ ಉಡಿತುಂಬುವ ಕಾರ್ಯಕ್ರಮ ಹಾಗೂ ಜೊಡು ಕುದುರೆ ಶರ್ತುಗಳನ್ನೂ ಆಯೋಜಿಸಲಾಗಿತ್ತು.1
- ಗುಳೇದಗುಡ್ಡದ ಸೈಂಟ್ ಝೇವಿಯರ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗುರುವಂದನೆ ಸಲ್ಲಿಸಿ ಗೌರವಿಸಿದರು. ಈ ಸ್ನೇಹ ಸಮ್ಮೇಳನದಲ್ಲಿ ನಿವೃತ್ತ ಶಿಕ್ಷಕ ಎಸ್.ಎಸ್. ನಾರಾ ಅವರು ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ವಿವರಿಸಿದರು. ವರ್ಷಗಳ ಬಳಿಕ ಶಿಕ್ಷಕರನ್ನು ಭೇಟಿ ಮಾಡಿ ಗೌರವ ಸಲ್ಲಿಸಿದ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯವಾಗಿದೆ.1
- ಇವತ್ತಿನ ದಿನ ದಿನಾಂಕ 10/05/2026 ರಂದು ದಲಿತ ಸಂಘರ್ಷ ಸಮಿತಿ ಭೀಮಧ್ವನಿ ಸಂಘಟನೆಯ ಉದ್ಘಾಟನಾ ಸಮಾರಂಭವು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಅದ್ದೂರಿಯಾಗಿ ಜರುಗಿತು ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದಂತ ಸನ್ಮಾನ್ಯ ಶ್ರೀ ಮಿಲಿಂದ ಐಹೊಳೆ ಅವರು ವಹಿಸಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಸಮಾರಂಭ ನೆರವೇರಿಸಲಾಯಿತು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶಿವ ಅಪ್ಸೆಟ್ ಮಾಲೀಕರು ಸನ್ಮಾನ್ಯ ಶ್ರೀ ಡಾ. ಶಿವು ನಂದಗಾವಿ ಮಹೇಶ್ ಸೀಗೆಹಳ್ಳಿ ಅಕ್ಷಯ್ ಕೋಲಕಾರ ಆಕಾಶ ಹಲಗೆಕರ್ ಪರಶುರಾಮ್ ವoಟಮುರಿ ಹಾಗೂ ರಾಜ್ಯ ಸಮಿತಿಯ ಪದಾಧಿಕಾರಿಗಳಿಂದ ಮಹಾಲಿಂಗ ಗಗ್ಗರಿ ದುರ್ಗಪ್ಪ ಹೆಡಗಿಬಾಳ ಯಲ್ಲಪ್ಪ ಹಂದ್ರಾಳ ಬಸವರಾಜ ಕಟ್ಟಿಮನಿ ಸಂತೋಷ್ ಗುಡ್ಡಪ್ಪಗೊಳ ಕೃಷ್ಣ ಹರಿಹರ ವೀಣಾ ಹುಚ್ಚನಟ್ಟಿ ಸುನಿತಾ ಮೋದಗಿ ಹಾಗೂ ಎಲ್ಲಾ ಜಿಲ್ಲಾಧ್ಯಕ್ಷರು ತಾಲೂಕಾಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು ಇವತ್ತಿನ ದಿನ ದಿನಾಂಕ 10/05/2026 ರಂದು ದಲಿತ ಸಂಘರ್ಷ ಸಮಿತಿ ಭೀಮಧ್ವನಿ ಸಂಘಟನೆಯ ಉದ್ಘಾಟನಾ ಸಮಾರಂಭವು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಅದ್ದೂರಿಯಾಗಿ ಜರುಗಿತು ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದಂತ ಸನ್ಮಾನ್ಯ ಶ್ರೀ ಮಿಲಿಂದ ಐಹೊಳೆ ಅವರು ವಹಿಸಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಸಮಾರಂಭ ನೆರವೇರಿಸಲಾಯಿತು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶಿವ ಅಪ್ಸೆಟ್ ಮಾಲೀಕರು ಸನ್ಮಾನ್ಯ ಶ್ರೀ ಡಾ. ಶಿವು ನಂದಗಾವಿ ಮಹೇಶ್ ಸೀಗೆಹಳ್ಳಿ ಅಕ್ಷಯ್ ಕೋಲಕಾರ ಆಕಾಶ ಹಲಗೆಕರ್ ಪರಶುರಾಮ್ ವoಟಮುರಿ ಹಾಗೂ ರಾಜ್ಯ ಸಮಿತಿಯ ಪದಾಧಿಕಾರಿಗಳಿಂದ ಮಹಾಲಿಂಗ ಗಗ್ಗರಿ ದುರ್ಗಪ್ಪ ಹೆಡಗಿಬಾಳ ಯಲ್ಲಪ್ಪ ಹಂದ್ರಾಳ ಬಸವರಾಜ ಕಟ್ಟಿಮನಿ ಸಂತೋಷ್ ಗುಡ್ಡಪ್ಪಗೊಳ ಕೃಷ್ಣ ಹರಿಹರ ವೀಣಾ ಹುಚ್ಚನಟ್ಟಿ ಸುನಿತಾ ಮೋದಗಿ ಹಾಗೂ ಎಲ್ಲಾ ಜಿಲ್ಲಾಧ್ಯಕ್ಷರು ತಾಲೂಕಾಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು1
- ಕರ್ನಾಟಕದಲ್ಲಿ ಸೆಖೆ ಆಗುತ್ತಂತೆ ಹೇಳಿ ರಾತ್ರಿ ಹೊರಗೆ ಮಲಗುವ ಜನರಿಗೆ ಹುಷಾರಾಗಿರಬೇಕು ಇಲ್ಲ ಅಂದರೆ ಜೀವಕ್ಕೆ ಅಪಾಯ ನೋಡಿ ಈ ವಿಡಿಯೋ ನೋಡಿ ಯಾವ ರೀತಿ ಕಲ್ಲ ಎತ್ತಿ ಹಾಕ್ಯಾನ ದುಡ್ಡು ಗೋಸ್ಕರ ಜನ ಜೀವಕ್ಕೂ ಭಯವಿಲ್ಲದಂತೆ ಆಗಿದೆ1
- ಮದುವೆ ಮನೆಯವರ ವೈಯಕ್ತಿಕ ದ್ವೇಷದಿಂದ ವಿಜಯಪುರ ಜಿಲ್ಲೆಯ ಬಸ್ತಿಹಾಳದ ಬಸವೇಶ್ವರ ದೇವಸ್ಥಾನದ ಮುಖ್ಯ ಬಾಗಿಲನ್ನು ಲಾಕ್ ಮಾಡಲಾಗಿದೆ. ಇದರಿಂದಾಗಿ ಭಕ್ತರು ದೇವಸ್ಥಾನ ಪ್ರವೇಶಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.5
- ಇಳಕಲ್‌ನ ಚಿಕ್ಕ ಕೊಡಗಲಿ ಗ್ರಾಮದಲ್ಲಿ ಗುರುಮಹಾಂತ ಶ್ರೀಗಳು ಮಹಾಂತ ಜೋಳಿಗೆಯೊಂದಿಗೆ ಸಂಚರಿಸಿ ಭಕ್ತರಿಂದ ದುಶ್ಚಟಗಳನ್ನು ತ್ಯಜಿಸುವಂತೆ ಬೇಡಿದರು. ಶಿವಶಿಲ್ಪಿ ಡಾ. ಮಹಾಂತ ಶ್ರೀಗಳ 8ನೇ ಪುಣ್ಯಸ್ಮರಣೆ ಅಂಗವಾಗಿ ನಡೆದ ಈ ಅಭಿಯಾನದಲ್ಲಿ ಕೆಲವು ಯುವಕರು ಸ್ವಇಚ್ಛೆಯಿಂದ ದುಶ್ಚಟ ಬಿಡುವುದಾಗಿ ಪ್ರಮಾಣ ಮಾಡಿದರು. ಶ್ರೀಗಳು ಗ್ರಾಮದ ಜನರಿಗೆ ಆರೋಗ್ಯಯುತ ಜೀವನ ನಡೆಸಲು ದುಶ್ಚಟಗಳನ್ನು ತ್ಯಜಿಸುವಂತೆ ಸಲಹೆ ನೀಡಿದರು.1
- ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಕಾರ, ರಾಜಕೀಯ ಶಕ್ತಿಯು ಪ್ರಗತಿ ಮತ್ತು ಸ್ವಾಭಿಮಾನದ ಎಲ್ಲಾ ಬಾಗಿಲುಗಳನ್ನು ತೆರೆಯುವ ಮಾಸ್ಟರ್ ಕೀ ಆಗಿದೆ. ಸಕಲ ಸಿದ್ಧಿಯನ್ನು ಸಾಧಿಸಲು ಇದೊಂದು ಅತಿ ಮುಖ್ಯ ಸಾಧನವಾಗಿದೆ.1