logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಮದಾಪುರ ಗ್ರಾಮದಲ್ಲಿ ಶ್ರೀದುರ್ಗಾದೇವಿ ಜಾತ್ರೆಯಲ್ಲಿ ಕೆಂಡ ಹಾಯ್ದ ನೂರಾರು ಭಕ್ತರು ಪ್ರತಿವರ್ಷದಂತೆ ಈ ವರ್ಷವು ಕೂಡ ಗೋಕಾಕ‌ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಜಾತ್ರೆ ಅದ್ದೂರಿಯಾಗಿ ಜರುಗಿತು.ಈ ಜಾತ್ರೆಯಲ್ಲಿ ಮುಂಜಾನೆ ದೇವಿಗೆ ಸುಮಂಗಲಿಯರು ಉಡಿತುಂಬಿದರು, ನಂತರ ಜಾತ್ರೆ ನಿಮಿತ್ಯ ಜೊಡು ಕುದರೆ ಶರ್ತುಗಳನ್ನು ಜಾತ್ರಾ ಕಮಿಟಿಯವರು ಹಮ್ಮಿಕೊಂಡಿದ್ದರು, ಮಾರನೆ ದಿನ ನಸುಕಿನ ಜಾವ ಪರಸ್ಥಗಳಿಂದ ಆಗಮಿಸಿದ ದೇವಿ ಪಲ್ಲಕಿಗಳೊಂದಿಗೆ ಭಕ್ತರು ಕೆಂಡ ಹಾಯ್ದು ಹರಕೆ ತಿರಿಸಿ ಭಕ್ತಿ ಮೆರೆದರು.

5 hrs ago
user_ಮನೋಹರ ಮೇಗೇರಿ
ಮನೋಹರ ಮೇಗೇರಿ
ಗೋಕಾಕ, ಬೆಳಗಾವಿ, ಕರ್ನಾಟಕ•
5 hrs ago

ಮಮದಾಪುರ ಗ್ರಾಮದಲ್ಲಿ ಶ್ರೀದುರ್ಗಾದೇವಿ ಜಾತ್ರೆಯಲ್ಲಿ ಕೆಂಡ ಹಾಯ್ದ ನೂರಾರು ಭಕ್ತರು ಪ್ರತಿವರ್ಷದಂತೆ ಈ ವರ್ಷವು ಕೂಡ ಗೋಕಾಕ‌ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಜಾತ್ರೆ ಅದ್ದೂರಿಯಾಗಿ ಜರುಗಿತು.ಈ ಜಾತ್ರೆಯಲ್ಲಿ ಮುಂಜಾನೆ ದೇವಿಗೆ ಸುಮಂಗಲಿಯರು ಉಡಿತುಂಬಿದರು, ನಂತರ ಜಾತ್ರೆ ನಿಮಿತ್ಯ ಜೊಡು ಕುದರೆ ಶರ್ತುಗಳನ್ನು ಜಾತ್ರಾ ಕಮಿಟಿಯವರು ಹಮ್ಮಿಕೊಂಡಿದ್ದರು, ಮಾರನೆ ದಿನ ನಸುಕಿನ ಜಾವ ಪರಸ್ಥಗಳಿಂದ ಆಗಮಿಸಿದ ದೇವಿ ಪಲ್ಲಕಿಗಳೊಂದಿಗೆ ಭಕ್ತರು ಕೆಂಡ ಹಾಯ್ದು ಹರಕೆ ತಿರಿಸಿ ಭಕ್ತಿ ಮೆರೆದರು.

More news from ಕರ್ನಾಟಕ and nearby areas
  • ಮಮದಾಪುರ ಗ್ರಾಮದಲ್ಲಿ ಶ್ರೀದುರ್ಗಾದೇವಿ ಜಾತ್ರೆಯಲ್ಲಿ ಕೆಂಡ ಹಾಯ್ದ ನೂರಾರು ಭಕ್ತರು ಪ್ರತಿವರ್ಷದಂತೆ ಈ ವರ್ಷವು ಕೂಡ ಗೋಕಾಕ‌ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಜಾತ್ರೆ ಅದ್ದೂರಿಯಾಗಿ ಜರುಗಿತು.ಈ ಜಾತ್ರೆಯಲ್ಲಿ ಮುಂಜಾನೆ ದೇವಿಗೆ ಸುಮಂಗಲಿಯರು ಉಡಿತುಂಬಿದರು, ನಂತರ ಜಾತ್ರೆ ನಿಮಿತ್ಯ ಜೊಡು ಕುದರೆ ಶರ್ತುಗಳನ್ನು ಜಾತ್ರಾ ಕಮಿಟಿಯವರು ಹಮ್ಮಿಕೊಂಡಿದ್ದರು, ಮಾರನೆ ದಿನ ನಸುಕಿನ ಜಾವ ಪರಸ್ಥಗಳಿಂದ ಆಗಮಿಸಿದ ದೇವಿ ಪಲ್ಲಕಿಗಳೊಂದಿಗೆ ಭಕ್ತರು ಕೆಂಡ ಹಾಯ್ದು ಹರಕೆ ತಿರಿಸಿ ಭಕ್ತಿ ಮೆರೆದರು.
    1
    ಮಮದಾಪುರ ಗ್ರಾಮದಲ್ಲಿ  ಶ್ರೀದುರ್ಗಾದೇವಿ ಜಾತ್ರೆಯಲ್ಲಿ ಕೆಂಡ ಹಾಯ್ದ ನೂರಾರು ಭಕ್ತರು
ಪ್ರತಿವರ್ಷದಂತೆ ಈ ವರ್ಷವು ಕೂಡ ಗೋಕಾಕ‌ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಜಾತ್ರೆ ಅದ್ದೂರಿಯಾಗಿ ಜರುಗಿತು.ಈ ಜಾತ್ರೆಯಲ್ಲಿ ಮುಂಜಾನೆ ದೇವಿಗೆ ಸುಮಂಗಲಿಯರು ಉಡಿತುಂಬಿದರು, ನಂತರ ಜಾತ್ರೆ ನಿಮಿತ್ಯ ಜೊಡು ಕುದರೆ ಶರ್ತುಗಳನ್ನು ಜಾತ್ರಾ ಕಮಿಟಿಯವರು ಹಮ್ಮಿಕೊಂಡಿದ್ದರು, ಮಾರನೆ ದಿನ ನಸುಕಿನ ಜಾವ ಪರಸ್ಥಗಳಿಂದ ಆಗಮಿಸಿದ ದೇವಿ ಪಲ್ಲಕಿಗಳೊಂದಿಗೆ ಭಕ್ತರು ಕೆಂಡ ಹಾಯ್ದು ಹರಕೆ ತಿರಿಸಿ ಭಕ್ತಿ ಮೆರೆದರು.
    user_ಮನೋಹರ ಮೇಗೇರಿ
    ಮನೋಹರ ಮೇಗೇರಿ
    ಗೋಕಾಕ, ಬೆಳಗಾವಿ, ಕರ್ನಾಟಕ•
    5 hrs ago
  • ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಕಾರ, ರಾಜಕೀಯ ಶಕ್ತಿಯು ಪ್ರಗತಿ ಮತ್ತು ಸ್ವಾಭಿಮಾನದ ಎಲ್ಲಾ ಬಾಗಿಲುಗಳನ್ನು ತೆರೆಯುವ ಮಾಸ್ಟರ್ ಕೀ ಆಗಿದೆ. ಸಕಲ ಸಿದ್ಧಿಯನ್ನು ಸಾಧಿಸಲು ಇದೊಂದು ಅತಿ ಮುಖ್ಯ ಸಾಧನವಾಗಿದೆ.
    1
    ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಕಾರ, ರಾಜಕೀಯ ಶಕ್ತಿಯು ಪ್ರಗತಿ ಮತ್ತು ಸ್ವಾಭಿಮಾನದ ಎಲ್ಲಾ ಬಾಗಿಲುಗಳನ್ನು ತೆರೆಯುವ ಮಾಸ್ಟರ್ ಕೀ ಆಗಿದೆ. ಸಕಲ ಸಿದ್ಧಿಯನ್ನು ಸಾಧಿಸಲು ಇದೊಂದು ಅತಿ ಮುಖ್ಯ ಸಾಧನವಾಗಿದೆ.
    user_SAMATA NEWS KANNADA 1
    SAMATA NEWS KANNADA 1
    Advertising agency ಬೆಳಗಾವಿ, ಬೆಳಗಾವಿ, ಕರ್ನಾಟಕ•
    10 hrs ago
  • ಜೈಲಿನೊಳಗೆ ಜೈಲರ್ ಮೇಲೆಯೇ ದಾಳಿ” – ಜಿಲ್ಲೆಯಲ್ಲೇ ಸಂಚಲನ! ಗಾಯಗೊಂಡ ಜೈಲರ್ ಆಸ್ಪತ್ರೆಗೆ ದಾಖಲು
    1
    ಜೈಲಿನೊಳಗೆ ಜೈಲರ್ ಮೇಲೆಯೇ ದಾಳಿ” – ಜಿಲ್ಲೆಯಲ್ಲೇ ಸಂಚಲನ! ಗಾಯಗೊಂಡ ಜೈಲರ್ ಆಸ್ಪತ್ರೆಗೆ ದಾಖಲು
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    2 hrs ago
  • ಕುಂದಗೋಳದ ಐತಿಹಾಸಿಕ ಪಂಚಗ್ರಹ ಹಿರೇಮಠದ ಆಸ್ತಿಗಳನ್ನು ಪರಬಾರೆ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕಾಶಿ ಮತ್ತು ರಂಭಾಪುರಿ ಪೀಠದ ಜಗದ್ಗುರುಗಳು ಶಿತಿಕಂಠೇಶ್ವರ ಸ್ವಾಮೀಜಿಗೆ ಕಠಿಣ ಸೂಚನೆ ನೀಡಿದ್ದಾರೆ. ಮಠದ ಆಸ್ತಿಯನ್ನು ಪರಬಾರೆ ಮಾಡದಂತೆ ಎಚ್ಚರಿಕೆ ನೀಡಿ, ನಿಯಮ ಉಲ್ಲಂಘಿಸಿದರೆ ಪದಚ್ಯುತಿಗೊಳಿಸುವುದಾಗಿ ಎಚ್ಚರಿಸಲಾಗಿದೆ. ಅಲ್ಲದೆ, ಶ್ರೀಗಳಿಗೆ 48 ದಿನಗಳ ಪ್ರಾಯಶ್ಚಿತ್ತ ಮತ್ತು ಮಠದ ಆಡಳಿತಕ್ಕೆ ಭಕ್ತರ ಸೇವಾ ಸಮಿತಿ ರಚಿಸಲು ಆದೇಶಿಸಲಾಗಿದೆ.
    1
    ಕುಂದಗೋಳದ ಐತಿಹಾಸಿಕ ಪಂಚಗ್ರಹ ಹಿರೇಮಠದ ಆಸ್ತಿಗಳನ್ನು ಪರಬಾರೆ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕಾಶಿ ಮತ್ತು ರಂಭಾಪುರಿ ಪೀಠದ ಜಗದ್ಗುರುಗಳು ಶಿತಿಕಂಠೇಶ್ವರ ಸ್ವಾಮೀಜಿಗೆ ಕಠಿಣ ಸೂಚನೆ ನೀಡಿದ್ದಾರೆ. ಮಠದ ಆಸ್ತಿಯನ್ನು ಪರಬಾರೆ ಮಾಡದಂತೆ ಎಚ್ಚರಿಕೆ ನೀಡಿ, ನಿಯಮ ಉಲ್ಲಂಘಿಸಿದರೆ ಪದಚ್ಯುತಿಗೊಳಿಸುವುದಾಗಿ ಎಚ್ಚರಿಸಲಾಗಿದೆ. ಅಲ್ಲದೆ, ಶ್ರೀಗಳಿಗೆ 48 ದಿನಗಳ ಪ್ರಾಯಶ್ಚಿತ್ತ ಮತ್ತು ಮಠದ ಆಡಳಿತಕ್ಕೆ ಭಕ್ತರ ಸೇವಾ ಸಮಿತಿ ರಚಿಸಲು ಆದೇಶಿಸಲಾಗಿದೆ.
    user_Girish Ghatage
    Girish Ghatage
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    8 hrs ago
  • ಗುಳೇದಗುಡ್ಡದ ಸೈಂಟ್ ಝೇವಿಯರ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗುರುವಂದನೆ ಸಲ್ಲಿಸಿ ಗೌರವಿಸಿದರು. ಈ ಸ್ನೇಹ ಸಮ್ಮೇಳನದಲ್ಲಿ ನಿವೃತ್ತ ಶಿಕ್ಷಕ ಎಸ್.ಎಸ್. ನಾರಾ ಅವರು ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ವಿವರಿಸಿದರು. ವರ್ಷಗಳ ಬಳಿಕ ಶಿಕ್ಷಕರನ್ನು ಭೇಟಿ ಮಾಡಿ ಗೌರವ ಸಲ್ಲಿಸಿದ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯವಾಗಿದೆ.
    1
    ಗುಳೇದಗುಡ್ಡದ ಸೈಂಟ್ ಝೇವಿಯರ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗುರುವಂದನೆ ಸಲ್ಲಿಸಿ ಗೌರವಿಸಿದರು. ಈ ಸ್ನೇಹ ಸಮ್ಮೇಳನದಲ್ಲಿ ನಿವೃತ್ತ ಶಿಕ್ಷಕ ಎಸ್.ಎಸ್. ನಾರಾ ಅವರು ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ವಿವರಿಸಿದರು. ವರ್ಷಗಳ ಬಳಿಕ ಶಿಕ್ಷಕರನ್ನು ಭೇಟಿ ಮಾಡಿ ಗೌರವ ಸಲ್ಲಿಸಿದ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯವಾಗಿದೆ.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    8 hrs ago
  • ಕಲಘಟಗಿ ತಾಲ್ಲೂಕಿನ ಮುಕ್ಕಲ ಗ್ರಾಮದಲ್ಲಿ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನ ಜಯಂತ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಪೂಜೆ ಸಲ್ಲಿಸಿದ ನಂತರ, ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಿಜೆ ಸೌಂಡ್‌ನೊಂದಿಗೆ ಮಲ್ಲಮ್ಮನ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ದೇವಾಲಯದ ಸುತ್ತಲೂ ಅಲಂಕಾರ ಮಾಡಲಾಗಿದ್ದು, ಭಕ್ತರಿಗೆ ಅನ್ನ ಪ್ರಸಾದ ಏರ್ಪಡಿಸಲಾಗಿತ್ತು.
    1
    ಕಲಘಟಗಿ ತಾಲ್ಲೂಕಿನ ಮುಕ್ಕಲ ಗ್ರಾಮದಲ್ಲಿ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನ ಜಯಂತ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಪೂಜೆ ಸಲ್ಲಿಸಿದ ನಂತರ, ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಿಜೆ ಸೌಂಡ್‌ನೊಂದಿಗೆ ಮಲ್ಲಮ್ಮನ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ದೇವಾಲಯದ ಸುತ್ತಲೂ ಅಲಂಕಾರ ಮಾಡಲಾಗಿದ್ದು, ಭಕ್ತರಿಗೆ ಅನ್ನ ಪ್ರಸಾದ ಏರ್ಪಡಿಸಲಾಗಿತ್ತು.
    user_Kallappa m mirji
    Kallappa m mirji
    Farmer ಕಳಘಟಗಿ, ಧಾರವಾಡ, ಕರ್ನಾಟಕ•
    8 hrs ago
  • *ಶಿಗ್ಗಾವಿ ತಾಲೂಕಿನಲ್ಲಿ ವರುಣನ ಆಗಮನ, ಬಿಸಿಲಿನಿಂದ ಬೇಸತ್ತ ಜನತೆಗೆ ತಂಪೆರೆದ ಮಳೆರಾಯ* ಶಿಗ್ಗಾವಿ ತಾಲೂಕಿನಲ್ಲಿ ಕೆಲ ಕಡೆಗಳಲ್ಲಿ ಮಳೆಯಾಗಿ ಬೇಸಿಗೆಯಿಂದ ಬೇಸತ್ತ ಜನರಿಗೆ ವರುಣದೇವ ತಂಪೆರೆದಿದ್ದಾನೆ. ಶಿಗ್ಗಾವಿ ತಾಲೂಕಿನ ಹಿರೇಬೆಂಡಿಗೇರಿ, ಹಿರೇಮಣಕಟ್ಟಿ, ಮುಗಳಿ ಸೇರಿದಂತೆ ಕೆಲ ಗ್ರಾಮಗಳಿಗೆ ಮಳೆರಾಯನ ಆಗಮನವಾಗಿ ತಂಪು ಎರೆದಿದ್ದಾನೆ..
    3
    *ಶಿಗ್ಗಾವಿ ತಾಲೂಕಿನಲ್ಲಿ ವರುಣನ ಆಗಮನ, ಬಿಸಿಲಿನಿಂದ ಬೇಸತ್ತ ಜನತೆಗೆ ತಂಪೆರೆದ ಮಳೆರಾಯ*
ಶಿಗ್ಗಾವಿ ತಾಲೂಕಿನಲ್ಲಿ ಕೆಲ ಕಡೆಗಳಲ್ಲಿ ಮಳೆಯಾಗಿ ಬೇಸಿಗೆಯಿಂದ ಬೇಸತ್ತ ಜನರಿಗೆ ವರುಣದೇವ ತಂಪೆರೆದಿದ್ದಾನೆ.
ಶಿಗ್ಗಾವಿ ತಾಲೂಕಿನ ಹಿರೇಬೆಂಡಿಗೇರಿ, ಹಿರೇಮಣಕಟ್ಟಿ, ಮುಗಳಿ ಸೇರಿದಂತೆ ಕೆಲ ಗ್ರಾಮಗಳಿಗೆ ಮಳೆರಾಯನ ಆಗಮನವಾಗಿ ತಂಪು ಎರೆದಿದ್ದಾನೆ..
    user_ಬಸವರಾಜ ವೀ ಎಚ್
    ಬಸವರಾಜ ವೀ ಎಚ್
    ಶಿಗ್ಗಾಂವ್, ಹಾವೇರಿ, ಕರ್ನಾಟಕ•
    2 hrs ago
  • Jai Bheem sir Chetan ahinsa social worker and Samanthawadi Jai Bheem sir
    1
    Jai Bheem sir Chetan ahinsa social worker and Samanthawadi
Jai Bheem sir
    user_SAMATA NEWS KANNADA 1
    SAMATA NEWS KANNADA 1
    Advertising agency ಬೆಳಗಾವಿ, ಬೆಳಗಾವಿ, ಕರ್ನಾಟಕ•
    10 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.