Shuru
Apke Nagar Ki App…
ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆ : ತಾಂಡಾ ಜನರ ಪರದಾಟ ಸಂತೋಷ ರಾಥೋಡ್ ಆಕ್ರೋಶ
Jk ಕನ್ನಡ news
ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆ : ತಾಂಡಾ ಜನರ ಪರದಾಟ ಸಂತೋಷ ರಾಥೋಡ್ ಆಕ್ರೋಶ
More news from ಕರ್ನಾಟಕ and nearby areas
- ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆ : ತಾಂಡಾ ಜನರ ಪರದಾಟ ಸಂತೋಷ ರಾಥೋಡ್ ಆಕ್ರೋಶ1
- ಚಿಂಚೋಳಿಯನ್ನು ಬರಗಾಲ ತಾಲೂಕು ಎಂದು ಘೋಷಿಸಲು ಆಗ್ರಹಿಸಿ ನಾಳೆ ಹೋರಾಟ ಚಿಂಚೋಳಿ, ಆ.28: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಆಗಸ್ಟ್ 29ರಂದು ಚಿಂಚೋಳಿಯಲ್ಲಿ ಹೋರಾಟ ನಡೆಸಲು ರೈತರು ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿವೆ. ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಬೆಳೆ ಹಾನಿ ಮತ್ತು ಆರ್ಥಿಕ ನಷ್ಟದಿಂದ ಸಂಕಷ್ಟದಲ್ಲಿದ್ದಾರೆ. ಆದರೂ ಜಿಲ್ಲೆಯ ಕೆಲವು ನೈಜ ಬರಪೀಡಿತ ತಾಲೂಕುಗಳು ಬರಗಾಲ ಘೋಷಣೆಯಿಂದ ಹೊರಗುಳಿದಿರುವುದು ರೈತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಬರದ ಸಂದರ್ಭದಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ, ಅಧಿಕಾರಿಗಳಿಂದ ಸಮಗ್ರ ವರದಿ ಪಡೆದು ಸರ್ಕಾರದ ಗಮನ ಸೆಳೆಯುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಚಿಂಚೋಳಿ ಸೇರಿದಂತೆ ನಿಜವಾದ ಬರಪೀಡಿತ ತಾಲೂಕುಗಳನ್ನು ಮರುಪರಿಶೀಲಿಸಿ ಬರಗಾಲ ತಾಲೂಕುಗಳೆಂದು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ. ರೈತರಿಗೆ ಪರಿಹಾರ, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಧನ ಹಾಗೂ ಸರ್ಕಾರದ ವಿಶೇಷ ನೆರವು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಆಗಸ್ಟ್ 29ರಂದು ಬೆಳಿಗ್ಗೆ 11 ಗಂಟೆಗೆ ಚಿಂಚೋಳಿ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಜಗಜ್ಯೋತಿ ಬಸವೇಶ್ವರ ಮೂರ್ತಿ ಎದುರು ಪ್ರತಿಭಟನೆ ನಡೆಯಲಿದ್ದು, ರೈತರು, ವಿವಿಧ ಸಮಾಜಗಳ ಮುಖಂಡರು, ಪ್ರಗತಿಪರ ಹೋರಾಟಗಾರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ. ಹೋರಾಟದ ಮೂಲಕ ಚಿಂಚೋಳಿಗೆ ನ್ಯಾಯ ದೊರಕಿಸಿಕೊಟ್ಟು, ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಲಾಗಿದೆ.2
- ಗಾಯದ ಮೇಲೆ ಬಿಸಿ ಬರೆ: ಭಾಲ್ಕಿ ರೈತರ ಹಿತ ಕಾಯಲು ವಿಫಲವಾದ ಸರ್ಕಾರ ವಿರುದ್ಧ ಪ್ರಕಾಶ್ ಖಂಡ್ರೆ ಕಿಡಿಭಾಲ್ಕಿ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟು ರೈತರಿಗೆ ಅನ್ಯಾಯ: ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಆಕ್ರೋಶ ಗಾಯದ ಮೇಲೆ ಬಿಸಿ ಬರೆ: ಭಾಲ್ಕಿ ರೈತರ ಹಿತ ಕಾಯಲು ವಿಫಲವಾದ ಸರ್ಕಾರ ವಿರುದ್ಧ ಪ್ರಕಾಶ್ ಖಂಡ್ರೆ ಕಿಡಿ1
- ಕಲಬುರಗಿ:ರೈತ ಸಭೆಯಲ್ಲಿ ಅನ್ನದಾತನಿಗೆ ಅವಮಾನ ಮಾಡಿದ ಅಧಿಕಾರಿಗಳು? ಕಲಬುರಗಿ: ಸಿಮೆಂಟ್ ಕಾರ್ಖಾನೆ ವಿರುದ್ದ ನಡೆಸುತ್ತಿರುವ ಹೋರಾಟದ ವಿಚಾರವಾಗಿ ರೈತರನ್ನು ಸಭೆಗೆ ಕರೆದ ಅಧಿಕಾರಿಗಳು ಕೆಳಗಡೆ ಕುಡಿಸಿ ಅವಮಾನ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿ ನಡೆದಿದೆ. ಸೇಡಂ ಪಟ್ಟಣದಲ್ಲಿರುವ ಎಸಿ ಕಚೇರಿಯಲ್ಲಿ ರೈತರನ್ನು ಸಭೆಗೆ ಕರೆಯಲಾಗಿತ್ತು.ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ ನೇತೃತ್ವದಲ್ಲಿ ಸಭೆ ನಡೆದಿದ್ದು. ಅಧಿಕಾರಿಗಳು ಮಾತ್ರ ಕರ್ಚಿ ಮೇಲೆ ಕುಳಿತು ರೈತರನ್ನು ನೆಲದ ಮೇಲೆ ಕುರಿಸಲಾಗಿದೆ. ಅಧಿಕಾರಿಗಳ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶವಾಗಿದೆ. ಅನ್ನದಾತನನಿಗೆ ಕನಿಷ್ಠ ಗೌರವ ಕೊಡದ ಅಧಿಕಾರಿಗಳನ್ನು ವಿರುದ್ಧ ಕೂಡಲೇ ಕ್ರಮವಹಿಸಬೇಕೆಂದು ಒತ್ತಾಯಿಸಲಾಗಿದೆ1
- ಕಲಬುರಗಿ:ಪ್ರತಿಭಟನಾ ನಿರುತ ರೈತ ಮುಖಂಡರನ್ನು ವಶಕ್ಕೆ ಪಡೆದ ಪೋಲಿಸರು1
- ಅಭಿನವ ಯಲ್ಲಾಲಿಂಗ ಮಹಾರಾಜರ ಶ್ರಾವಣ ಮಾಸದ ಜಾತ್ರಾ ಮಹೋತ್ಸವ.ಗೌರ. ( ಬಿ ). ಸರ್ವಧರ್ಮ 11 ನೂರು ಸುಮಂಗಲಿಯರಿಗೆ ಉಡಿ ತುಂಬ ಕಾರ್ಯಕ್ರಮ. ಗೌರ (ಬಿ ) ಗ್ರಾಮಸ್ಥರಿಂದ ಸರ್ವರಿಗೂ ಆದರದ ಸ್ವಾಗತ1
- On this auspicious occasion of Raksha Bandhan, let us celebrate not just the bond between brother and sister, but the bond of protection, respect and responsibility we share as citizens of this great nation. Let us pledge to protect every sister, every daughter, and every citizen. Happy Raksha Bandhan to all! Unity & National Brotherhood Theme Raksha Bandhan is the festival of trust and protection. Today, let's tie a Rakhi of unity to our nation. A thread that binds us beyond caste, religion and region — as one family, one Bharat. Happy Raksha Bandhan! This Raksha Bandhan, let's promise: To protect women with respect, not just rituals. To protect our culture with action, not just words. To protect our nation with unity, not just slogans. Happy Rakhi to every brother and sister of India! wishes everyone a very Happy Raksha Bandhan. May this festival remind us of our duty to protect, support and uplift each other and build a safer, stronger society for all. *5. Patriotic Message - For Jawans* This Rakhi we salute our soldiers who are the real protectors of our nation, guarding crores of sisters on the border without ever meeting them. Thank you for being the nation's brother. Happy Raksha Bandhan! *Quotes for the Nation:* 1. "Raksha Bandhan is not just about one sister — it's about a promise to protect the dignity of every sister in the nation." 2. "When a society learns to protect its daughters, it secures its future." 3. "The thread of Rakhi is small, but it holds the strength of the entire nation together." 4. "Bharat is not just a country, it is a family — and Raksha Bandhan is its spirit." रक्षाबंधन सिर्फ एक धागे का त्योहार नहीं, बल्कि सुरक्षा, सम्मान और एकता का संकल्प है। आइए इस दिन हम देश की हर बहन-बेटी की रक्षा और सम्मान का प्रण लें। सभी देशवासियों को रक्षाबंधन की हार्दिक शुभकामनाएं। प्रेषक: पवनकुमार पतंगे Patange Realty & Techno -Infra Sedam-Kalburgi1
- ಮದುವೆ ಯಾಗೋದಾಗಿ ನಂಬಿಸಿ ಮೋಸ ಆರೋಪ ಈಗ ಬೇಡ ಅಂದ್ರೆ ಎಲ್ಲಿಗೆ ಹೋಗ್ಲಿ? ಯುವಕನ ಮನೆಗೆ ಬಂದು ಯುವತಿ ಅಳಲು1