logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಅಭಿನವ ಯಲ್ಲಾಲಿಂಗ ಮಹಾರಾಜರ ಶ್ರಾವಣ ಮಾಸದ ಜಾತ್ರಾ ಮಹೋತ್ಸವ.ಗೌರ. ( ಬಿ ). ಸರ್ವಧರ್ಮ 11 ನೂರು ಸುಮಂಗಲಿಯರಿಗೆ ಉಡಿ ತುಂಬ ಕಾರ್ಯಕ್ರಮ. ಗೌರ (ಬಿ ) ಗ್ರಾಮಸ್ಥರಿಂದ ಸರ್ವರಿಗೂ ಆದರದ ಸ್ವಾಗತ

7 hrs ago
user_TV21NEWS Kannada
TV21NEWS Kannada
Local News Reporter ಚಿತ್ತಾಪುರ, ಕಲಬುರಗಿ, ಕರ್ನಾಟಕ•
7 hrs ago

ಅಭಿನವ ಯಲ್ಲಾಲಿಂಗ ಮಹಾರಾಜರ ಶ್ರಾವಣ ಮಾಸದ ಜಾತ್ರಾ ಮಹೋತ್ಸವ.ಗೌರ. ( ಬಿ ). ಸರ್ವಧರ್ಮ 11 ನೂರು ಸುಮಂಗಲಿಯರಿಗೆ ಉಡಿ ತುಂಬ ಕಾರ್ಯಕ್ರಮ. ಗೌರ (ಬಿ ) ಗ್ರಾಮಸ್ಥರಿಂದ ಸರ್ವರಿಗೂ ಆದರದ ಸ್ವಾಗತ

More news from ಕರ್ನಾಟಕ and nearby areas
  • ಕಲಬುರಗಿ:ರೈತ ಸಭೆಯಲ್ಲಿ ಅನ್ನದಾತನಿಗೆ ಅವಮಾನ ಮಾಡಿದ ಅಧಿಕಾರಿಗಳು? ಕಲಬುರಗಿ: ಸಿಮೆಂಟ್ ಕಾರ್ಖಾನೆ ವಿರುದ್ದ ನಡೆಸುತ್ತಿರುವ ಹೋರಾಟದ ವಿಚಾರವಾಗಿ ರೈತರನ್ನು ಸಭೆಗೆ ಕರೆದ ಅಧಿಕಾರಿಗಳು ಕೆಳಗಡೆ ಕುಡಿಸಿ ಅವಮಾನ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿ ನಡೆದಿದೆ. ಸೇಡಂ ಪಟ್ಟಣದಲ್ಲಿರುವ ಎಸಿ ಕಚೇರಿಯಲ್ಲಿ ರೈತರನ್ನು ಸಭೆಗೆ ಕರೆಯಲಾಗಿತ್ತು.ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ ನೇತೃತ್ವದಲ್ಲಿ ಸಭೆ ನಡೆದಿದ್ದು. ಅಧಿಕಾರಿಗಳು ಮಾತ್ರ ಕರ್ಚಿ ಮೇಲೆ ಕುಳಿತು ರೈತರನ್ನು ನೆಲದ ಮೇಲೆ ಕುರಿಸಲಾಗಿದೆ. ಅಧಿಕಾರಿಗಳ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶವಾಗಿದೆ. ಅನ್ನದಾತನನಿಗೆ ಕನಿಷ್ಠ ಗೌರವ ಕೊಡದ ಅಧಿಕಾರಿಗಳನ್ನು ವಿರುದ್ಧ ಕೂಡಲೇ ಕ್ರಮವಹಿಸಬೇಕೆಂದು ಒತ್ತಾಯಿಸಲಾಗಿದೆ
    1
    ಕಲಬುರಗಿ:ರೈತ ಸಭೆಯಲ್ಲಿ ಅನ್ನದಾತನಿಗೆ ಅವಮಾನ ಮಾಡಿದ ಅಧಿಕಾರಿಗಳು? 
ಕಲಬುರಗಿ: ಸಿಮೆಂಟ್ ಕಾರ್ಖಾನೆ ವಿರುದ್ದ ನಡೆಸುತ್ತಿರುವ ಹೋರಾಟದ ವಿಚಾರವಾಗಿ ರೈತರನ್ನು ಸಭೆಗೆ ಕರೆದ ಅಧಿಕಾರಿಗಳು ಕೆಳಗಡೆ ಕುಡಿಸಿ ಅವಮಾನ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿ ನಡೆದಿದೆ.
ಸೇಡಂ ಪಟ್ಟಣದಲ್ಲಿರುವ ಎಸಿ ಕಚೇರಿಯಲ್ಲಿ ರೈತರನ್ನು ಸಭೆಗೆ ಕರೆಯಲಾಗಿತ್ತು.ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ ನೇತೃತ್ವದಲ್ಲಿ ಸಭೆ ನಡೆದಿದ್ದು. ಅಧಿಕಾರಿಗಳು ಮಾತ್ರ ಕರ್ಚಿ ಮೇಲೆ ಕುಳಿತು ರೈತರನ್ನು ನೆಲದ ಮೇಲೆ ಕುರಿಸಲಾಗಿದೆ. ಅಧಿಕಾರಿಗಳ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶವಾಗಿದೆ. ಅನ್ನದಾತನನಿಗೆ ಕನಿಷ್ಠ ಗೌರವ ಕೊಡದ ಅಧಿಕಾರಿಗಳನ್ನು ವಿರುದ್ಧ ಕೂಡಲೇ ಕ್ರಮವಹಿಸಬೇಕೆಂದು ಒತ್ತಾಯಿಸಲಾಗಿದೆ
    user_MAHESH
    MAHESH
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    7 min ago
  • ಕಲಬುರಗಿ:ಪ್ರತಿಭಟನಾ ನಿರುತ ರೈತ ಮುಖಂಡರನ್ನು ವಶಕ್ಕೆ ಪಡೆದ ಪೋಲಿಸರು
    1
    ಕಲಬುರಗಿ:ಪ್ರತಿಭಟನಾ ನಿರುತ ರೈತ ಮುಖಂಡರನ್ನು ವಶಕ್ಕೆ ಪಡೆದ ಪೋಲಿಸರು
    user_ಕಲ್ಯಾಣವಾಣಿ ನ್ಯೂಸ್
    ಕಲ್ಯಾಣವಾಣಿ ನ್ಯೂಸ್
    Kalaburagi, Karnataka•
    1 hr ago
  • ಅಭಿನವ ಯಲ್ಲಾಲಿಂಗ ಮಹಾರಾಜರ ಶ್ರಾವಣ ಮಾಸದ ಜಾತ್ರಾ ಮಹೋತ್ಸವ.ಗೌರ. ( ಬಿ ). ಸರ್ವಧರ್ಮ 11 ನೂರು ಸುಮಂಗಲಿಯರಿಗೆ ಉಡಿ ತುಂಬ ಕಾರ್ಯಕ್ರಮ. ಗೌರ (ಬಿ ) ಗ್ರಾಮಸ್ಥರಿಂದ ಸರ್ವರಿಗೂ ಆದರದ ಸ್ವಾಗತ
    1
    ಅಭಿನವ ಯಲ್ಲಾಲಿಂಗ ಮಹಾರಾಜರ ಶ್ರಾವಣ ಮಾಸದ ಜಾತ್ರಾ ಮಹೋತ್ಸವ.ಗೌರ. ( ಬಿ ). ಸರ್ವಧರ್ಮ  11 ನೂರು ಸುಮಂಗಲಿಯರಿಗೆ ಉಡಿ ತುಂಬ ಕಾರ್ಯಕ್ರಮ. ಗೌರ (ಬಿ ) ಗ್ರಾಮಸ್ಥರಿಂದ ಸರ್ವರಿಗೂ ಆದರದ ಸ್ವಾಗತ
    user_TV21NEWS Kannada
    TV21NEWS Kannada
    Local News Reporter ಚಿತ್ತಾಪುರ, ಕಲಬುರಗಿ, ಕರ್ನಾಟಕ•
    7 hrs ago
  • ಕಲಬುರಗಿ ಜಿಲ್ಲೆಯನ್ನ ಬರಪೀಡಿತ ಎಂದು ಘೋಷಣೆಗೆ ಅಗ್ರಹಿಸಿ : ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘದಿಂದ ಇಂದು ಅಫಜಲಪುರದಲ್ಲಿ ಪ್ರತಿಭಟನೆ ನಡೆಯಿತು..! ಕಲಬುರಗಿ ಜಿಲ್ಲೆಯನ್ನ ಬರಪೀಡಿತ ಎಂದು ಘೋಷಣೆಗೆ ಅಗ್ರಹಿಸಿ : ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘದಿಂದ ಇಂದು ಅಫಜಲಪುರದಲ್ಲಿ ಪ್ರತಿಭಟನೆ ನಡೆಯಿತು..!
    1
    ಕಲಬುರಗಿ ಜಿಲ್ಲೆಯನ್ನ ಬರಪೀಡಿತ ಎಂದು ಘೋಷಣೆಗೆ ಅಗ್ರಹಿಸಿ :

ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘದಿಂದ ಇಂದು ಅಫಜಲಪುರದಲ್ಲಿ ಪ್ರತಿಭಟನೆ ನಡೆಯಿತು..!
ಕಲಬುರಗಿ ಜಿಲ್ಲೆಯನ್ನ ಬರಪೀಡಿತ ಎಂದು ಘೋಷಣೆಗೆ ಅಗ್ರಹಿಸಿ :
ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘದಿಂದ ಇಂದು ಅಫಜಲಪುರದಲ್ಲಿ ಪ್ರತಿಭಟನೆ ನಡೆಯಿತು..!
    user_Kisan news kannada
    Kisan news kannada
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    1 hr ago
  • #ಅಫಜಲಪುರ : ಪಟ್ಟಣದಲ್ಲಿ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡದಿರುವುದನ್ನು ವಿರೋಧಿಸಿ ಬಹುತ್ ಪ್ರತಿಭಟನೆ. #ಅಫಜಲಪುರ : ಪಟ್ಟಣದಲ್ಲಿ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡದಿರುವುದನ್ನು ವಿರೋಧಿಸಿ ಬಹುತ್ ಪ್ರತಿಭಟನೆ. Star Kannada News 24×7 Ravi Badiger DK Suresh DK Shivakumar #afzalpur #cm #DKShivakumar #ಕಲಬುರಗಿ
    1
    #ಅಫಜಲಪುರ : ಪಟ್ಟಣದಲ್ಲಿ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡದಿರುವುದನ್ನು ವಿರೋಧಿಸಿ ಬಹುತ್ ಪ್ರತಿಭಟನೆ. 
#ಅಫಜಲಪುರ : ಪಟ್ಟಣದಲ್ಲಿ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡದಿರುವುದನ್ನು ವಿರೋಧಿಸಿ ಬಹುತ್ ಪ್ರತಿಭಟನೆ. Star Kannada News 24×7 Ravi Badiger DK Suresh DK Shivakumar #afzalpur #cm #DKShivakumar #ಕಲಬುರಗಿ
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    2 hrs ago
  • ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆ : ತಾಂಡಾ ಜನರ ಪರದಾಟ ಸಂತೋಷ ರಾಥೋಡ್ ಆಕ್ರೋಶ
    1
    ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆ : ತಾಂಡಾ ಜನರ ಪರದಾಟ ಸಂತೋಷ ರಾಥೋಡ್ ಆಕ್ರೋಶ
    user_Jk ಕನ್ನಡ news
    Jk ಕನ್ನಡ news
    Media company ಹೋಮ್ನಾಬಾದ್, ಬೀದರ್, ಕರ್ನಾಟಕ•
    2 hrs ago
  • ಮಧ್ಯ ರಾತ್ರಿ ದೇವಲ ಗಾಣಗಾಪೂರಕ್ಕೆ ಜಿಲ್ಲಾಡಳಿತ ಸರ್ಪ್ರೈಸ್ ವಿಜೀಟ
    1
    ಮಧ್ಯ ರಾತ್ರಿ ದೇವಲ ಗಾಣಗಾಪೂರಕ್ಕೆ ಜಿಲ್ಲಾಡಳಿತ ಸರ್ಪ್ರೈಸ್ ವಿಜೀಟ
    user_Nava karnataka News channel
    Nava karnataka News channel
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    5 hrs ago
  • ಬರ ಪೀಡಿತ ಪಟ್ಟಿಯಿಂದ ಕಲಬುರಗಿ ಜಿಲ್ಲೆ ಕೈಬಿಟ್ಟ ಹಿನ್ನೆಲೆ- ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಗೆ ಯತ್ನ ಮುಂಗಾರು ಮಳೆ ಬಾರದ ಹಿನ್ನೆಲೆ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶದವೆಂದು ಘೋಷಣೆ ಮಾಡಿ, ಕಲಬುರಗಿ ಜಿಲ್ಲೆಯನ್ನು ಕೈ ಬಿಟ್ಟಿರುವ ವಿರುದ್ಧ ನಗರದಲ್ಲಿ ಅನ್ನಾದಾತರಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆ ವೇಳೆಯಲ್ಲಿ ರೈತನೋಬ್ಬ ಪೆಟ್ರೋಲ್ ಮೈ ಮೇಲೆ ಮುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಪೋಲಿಸರು ಪೆಟ್ರೋಲ್ ಬಾಟಲಿ ಕಸಿದುಕೊಂಡರು ಈ ಘಟನೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದಿದ್ದು. ರಾಜ್ಯ ಸರ್ಕಾರ ಹಾಗೂ ಮಂತ್ರಿಗಳು, ಕಲಬುರಗಿ ಜಿಲ್ಲೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ರಸ್ತೆ ಮೇಲೆ ಉರುಳಾಡಿ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರೋಟೆಸ್ಟ್ ಮಾಡಲಾಯಿತು
    2
    ಬರ ಪೀಡಿತ ಪಟ್ಟಿಯಿಂದ ಕಲಬುರಗಿ ಜಿಲ್ಲೆ ಕೈಬಿಟ್ಟ ಹಿನ್ನೆಲೆ- ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಗೆ ಯತ್ನ
ಮುಂಗಾರು ಮಳೆ ಬಾರದ ಹಿನ್ನೆಲೆ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶದವೆಂದು ಘೋಷಣೆ ಮಾಡಿ, ಕಲಬುರಗಿ ಜಿಲ್ಲೆಯನ್ನು ಕೈ ಬಿಟ್ಟಿರುವ ವಿರುದ್ಧ ನಗರದಲ್ಲಿ ಅನ್ನಾದಾತರಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆ ವೇಳೆಯಲ್ಲಿ ರೈತನೋಬ್ಬ ಪೆಟ್ರೋಲ್ ಮೈ ಮೇಲೆ ಮುರಿದುಕೊಂಡು  ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಪೋಲಿಸರು ಪೆಟ್ರೋಲ್ ಬಾಟಲಿ ಕಸಿದುಕೊಂಡರು ಈ ಘಟನೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದಿದ್ದು.
ರಾಜ್ಯ ಸರ್ಕಾರ ಹಾಗೂ ಮಂತ್ರಿಗಳು, ಕಲಬುರಗಿ ಜಿಲ್ಲೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ರಸ್ತೆ ಮೇಲೆ ಉರುಳಾಡಿ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರೋಟೆಸ್ಟ್ ಮಾಡಲಾಯಿತು
    user_MAHESH
    MAHESH
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.