logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಭಾಲ್ಕಿಯ ಗಾಂಧಿ ವೃತದಲ್ಲಿ ಧರಣಿ ಸತ್ಯಾಗ್ರಹ, ರೈತರ ಸಂಘಟನೆ ವತಿಯಿಂದ. ಭಾಲ್ಕಿ ಪಟ್ಟಣದ ಗಾಂಧಿ ವ್ರತದ ಪಕ್ಕದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಭಾಲ್ಕಿ ತಾಲೂಕಿನ ಸಮಸ್ತ ಎಲ್ಲಾ ರೈತರು, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಾ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಮುಂದಾದರು . ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡುವಾಗ ಬೀದರ್ ಜಿಲ್ಲೆಯ *ಬೀದರ್, ಹುಮನಾಬಾದ್, ಚಿಟಗುಪ್ಪ ಹಾಗೂ ಬಸವಕಲ್ಯಾಣ* ಈ ನಾಲ್ಕು ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ. ಆದರೆ *ಔರಾದ್, ಕಮಲನಗರ, ಭಾಲ್ಕಿ ಹಾಗೂ ಹುಲಸೂರು* ತಾಲೂಕುಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. ಇದನ್ನು ಮಲತಾಯಿ ಧೋರಣೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಸಮರ್ಪಕ ಮಳೆ ಆಗಿಲ್ಲ, ಶೇ 30-40 ರಷ್ಟು ಕೃಷಿ ಭೂಮಿಯಲ್ಲಿ ಬಿತ್ತನೆಯೇ ಆಗಿಲ್ಲ, ಬಿತ್ತನೆಯಾದ ಬೆಳೆಯಲ್ಲೂ ಶೇ 75ರಷ್ಟು ಬೆಳೆ ಒಣಗಿದೆ ಎನ್ನುವುದು ರೈತರ ಅಳಲು - ಜಿಲ್ಲೆಯ ಎಲ್ಲಾ 8 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು - ರೈತರ ಸಾಲ ಮನ್ನಾ ಮಾಡಬೇಕು, ಪ್ರತಿ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆದಿದೆ. - ಭಾಲ್ಕಿ, ಕಮಲನಗರ, ಔರಾದ್ ಹಾಗೂ ಹುಲಸೂರು ತಾಲೂಕುಗಳನ್ನು ತಕ್ಷಣ ಬರಪೀಡಿತ ಎಂದು ಘೋಷಿಸಬೇಕು. ಸೆಪ್ಟೆಂಬರ್ 1 ರಿಂದ ಭಾಲ್ಕಿಯ ಗಾಂಧಿ ವೃತ್ತದಲ್ಲಿ,ಧರಣಿ ಸತ್ಯಾಗ್ರಹ ಮಾಡುತ್ತಿರುವೆ ಹಗಲು ರಾತ್ರಿ ಎನ್ನದೆ,, ನಾವು ನಮ್ಮ ಬೇಡಿಕೆ ರಾಜ್ಯ ಸರ್ಕಾರ ಈಡೇರಿಸುವವರೆಗೂ ನಾವು ಇದೇ ಧರಣಿ ಸತ್ಯಾಗ್ರಹದಲ್ಲಿ ಇರುತ್ತವೆ ಎಂದು ರೈತ ಸಂಘ ಎಚ್ಚರಿಕೆ ನೀಡಿದೆ. ಪ್ರಮುಖರಾದ ಕಿರಣ ಖಂಡ್ರೆ, ಜಯರಾಜ್ ಕೊಳ್ಳಾ. ನಾಗಸಟ್ಟೆಪ್ಪ ಲಂಜವಾಡೆ. ಶಾಲಿವನ್ ಮಾನೆ. ಸಂತೋಷ್ ಸೇರಿಕರ್. ಸಂಗಮೇಶ್ ಗುಮ್ಮ. ಸಂಜುಕುಮಾರ್ ನಾವದಗಿ, ಶಾಂತಮ್ಮ ಮೂಲ್ಗೆ, ಸೂರಜ್ ಮಜ್ಗೆ, ಇನ್ನಿತರ ಉಪಸ್ಥಿತಿ ಇದ್ದರು, ವರದಿ ಸತೀಶ್ ಕುಮಾರ್ ಕಲಾ ಬೀದರ

8 hrs ago
user_ಈಶ್ವರ್ ಬೆಳಕು ನ್ಯೂಸ್ ಕನ್ನಡ User
ಈಶ್ವರ್ ಬೆಳಕು ನ್ಯೂಸ್ ಕನ್ನಡ User
Building society ಭಾಲ್ಕಿ, ಬೀದರ್, ಕರ್ನಾಟಕ•
8 hrs ago

ಭಾಲ್ಕಿಯ ಗಾಂಧಿ ವೃತದಲ್ಲಿ ಧರಣಿ ಸತ್ಯಾಗ್ರಹ, ರೈತರ ಸಂಘಟನೆ ವತಿಯಿಂದ. ಭಾಲ್ಕಿ ಪಟ್ಟಣದ ಗಾಂಧಿ ವ್ರತದ ಪಕ್ಕದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಭಾಲ್ಕಿ ತಾಲೂಕಿನ ಸಮಸ್ತ ಎಲ್ಲಾ ರೈತರು, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಾ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಮುಂದಾದರು . ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡುವಾಗ ಬೀದರ್ ಜಿಲ್ಲೆಯ *ಬೀದರ್, ಹುಮನಾಬಾದ್, ಚಿಟಗುಪ್ಪ ಹಾಗೂ ಬಸವಕಲ್ಯಾಣ* ಈ ನಾಲ್ಕು ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ. ಆದರೆ *ಔರಾದ್, ಕಮಲನಗರ, ಭಾಲ್ಕಿ ಹಾಗೂ ಹುಲಸೂರು* ತಾಲೂಕುಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. ಇದನ್ನು ಮಲತಾಯಿ ಧೋರಣೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಸಮರ್ಪಕ ಮಳೆ ಆಗಿಲ್ಲ, ಶೇ 30-40 ರಷ್ಟು ಕೃಷಿ ಭೂಮಿಯಲ್ಲಿ ಬಿತ್ತನೆಯೇ ಆಗಿಲ್ಲ, ಬಿತ್ತನೆಯಾದ ಬೆಳೆಯಲ್ಲೂ ಶೇ 75ರಷ್ಟು ಬೆಳೆ ಒಣಗಿದೆ ಎನ್ನುವುದು ರೈತರ ಅಳಲು - ಜಿಲ್ಲೆಯ ಎಲ್ಲಾ 8 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು - ರೈತರ ಸಾಲ ಮನ್ನಾ ಮಾಡಬೇಕು, ಪ್ರತಿ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆದಿದೆ. - ಭಾಲ್ಕಿ, ಕಮಲನಗರ, ಔರಾದ್ ಹಾಗೂ ಹುಲಸೂರು ತಾಲೂಕುಗಳನ್ನು ತಕ್ಷಣ ಬರಪೀಡಿತ ಎಂದು ಘೋಷಿಸಬೇಕು. ಸೆಪ್ಟೆಂಬರ್ 1 ರಿಂದ ಭಾಲ್ಕಿಯ ಗಾಂಧಿ ವೃತ್ತದಲ್ಲಿ,ಧರಣಿ ಸತ್ಯಾಗ್ರಹ ಮಾಡುತ್ತಿರುವೆ ಹಗಲು ರಾತ್ರಿ ಎನ್ನದೆ,, ನಾವು ನಮ್ಮ ಬೇಡಿಕೆ ರಾಜ್ಯ ಸರ್ಕಾರ ಈಡೇರಿಸುವವರೆಗೂ ನಾವು ಇದೇ ಧರಣಿ ಸತ್ಯಾಗ್ರಹದಲ್ಲಿ ಇರುತ್ತವೆ ಎಂದು ರೈತ ಸಂಘ ಎಚ್ಚರಿಕೆ ನೀಡಿದೆ. ಪ್ರಮುಖರಾದ ಕಿರಣ ಖಂಡ್ರೆ, ಜಯರಾಜ್ ಕೊಳ್ಳಾ. ನಾಗಸಟ್ಟೆಪ್ಪ ಲಂಜವಾಡೆ. ಶಾಲಿವನ್ ಮಾನೆ. ಸಂತೋಷ್ ಸೇರಿಕರ್. ಸಂಗಮೇಶ್ ಗುಮ್ಮ. ಸಂಜುಕುಮಾರ್ ನಾವದಗಿ, ಶಾಂತಮ್ಮ ಮೂಲ್ಗೆ, ಸೂರಜ್ ಮಜ್ಗೆ, ಇನ್ನಿತರ ಉಪಸ್ಥಿತಿ ಇದ್ದರು, ವರದಿ ಸತೀಶ್ ಕುಮಾರ್ ಕಲಾ ಬೀದರ

More news from ಕರ್ನಾಟಕ and nearby areas
  • ಭಾಲ್ಕಿಯ ಗಾಂಧಿ ವೃತದಲ್ಲಿ ಧರಣಿ ಸತ್ಯಾಗ್ರಹ, ರೈತರ ಸಂಘಟನೆ ವತಿಯಿಂದ. ಭಾಲ್ಕಿ ಪಟ್ಟಣದ ಗಾಂಧಿ ವ್ರತದ ಪಕ್ಕದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಭಾಲ್ಕಿ ತಾಲೂಕಿನ ಸಮಸ್ತ ಎಲ್ಲಾ ರೈತರು, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಾ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಮುಂದಾದರು . ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡುವಾಗ ಬೀದರ್ ಜಿಲ್ಲೆಯ *ಬೀದರ್, ಹುಮನಾಬಾದ್, ಚಿಟಗುಪ್ಪ ಹಾಗೂ ಬಸವಕಲ್ಯಾಣ* ಈ ನಾಲ್ಕು ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ. ಆದರೆ *ಔರಾದ್, ಕಮಲನಗರ, ಭಾಲ್ಕಿ ಹಾಗೂ ಹುಲಸೂರು* ತಾಲೂಕುಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. ಇದನ್ನು ಮಲತಾಯಿ ಧೋರಣೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಸಮರ್ಪಕ ಮಳೆ ಆಗಿಲ್ಲ, ಶೇ 30-40 ರಷ್ಟು ಕೃಷಿ ಭೂಮಿಯಲ್ಲಿ ಬಿತ್ತನೆಯೇ ಆಗಿಲ್ಲ, ಬಿತ್ತನೆಯಾದ ಬೆಳೆಯಲ್ಲೂ ಶೇ 75ರಷ್ಟು ಬೆಳೆ ಒಣಗಿದೆ ಎನ್ನುವುದು ರೈತರ ಅಳಲು - ಜಿಲ್ಲೆಯ ಎಲ್ಲಾ 8 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು - ರೈತರ ಸಾಲ ಮನ್ನಾ ಮಾಡಬೇಕು, ಪ್ರತಿ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆದಿದೆ. - ಭಾಲ್ಕಿ, ಕಮಲನಗರ, ಔರಾದ್ ಹಾಗೂ ಹುಲಸೂರು ತಾಲೂಕುಗಳನ್ನು ತಕ್ಷಣ ಬರಪೀಡಿತ ಎಂದು ಘೋಷಿಸಬೇಕು. ಸೆಪ್ಟೆಂಬರ್ 1 ರಿಂದ ಭಾಲ್ಕಿಯ ಗಾಂಧಿ ವೃತ್ತದಲ್ಲಿ,ಧರಣಿ ಸತ್ಯಾಗ್ರಹ ಮಾಡುತ್ತಿರುವೆ ಹಗಲು ರಾತ್ರಿ ಎನ್ನದೆ,, ನಾವು ನಮ್ಮ ಬೇಡಿಕೆ ರಾಜ್ಯ ಸರ್ಕಾರ ಈಡೇರಿಸುವವರೆಗೂ ನಾವು ಇದೇ ಧರಣಿ ಸತ್ಯಾಗ್ರಹದಲ್ಲಿ ಇರುತ್ತವೆ ಎಂದು ರೈತ ಸಂಘ ಎಚ್ಚರಿಕೆ ನೀಡಿದೆ. ಪ್ರಮುಖರಾದ ಕಿರಣ ಖಂಡ್ರೆ, ಜಯರಾಜ್ ಕೊಳ್ಳಾ. ನಾಗಸಟ್ಟೆಪ್ಪ ಲಂಜವಾಡೆ. ಶಾಲಿವನ್ ಮಾನೆ. ಸಂತೋಷ್ ಸೇರಿಕರ್. ಸಂಗಮೇಶ್ ಗುಮ್ಮ. ಸಂಜುಕುಮಾರ್ ನಾವದಗಿ, ಶಾಂತಮ್ಮ ಮೂಲ್ಗೆ, ಸೂರಜ್ ಮಜ್ಗೆ, ಇನ್ನಿತರ ಉಪಸ್ಥಿತಿ ಇದ್ದರು, ವರದಿ ಸತೀಶ್ ಕುಮಾರ್ ಕಲಾ ಬೀದರ
    1
    ಭಾಲ್ಕಿಯ ಗಾಂಧಿ ವೃತದಲ್ಲಿ ಧರಣಿ ಸತ್ಯಾಗ್ರಹ, ರೈತರ ಸಂಘಟನೆ ವತಿಯಿಂದ.
ಭಾಲ್ಕಿ ಪಟ್ಟಣದ ಗಾಂಧಿ ವ್ರತದ ಪಕ್ಕದಲ್ಲಿ  ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
ಭಾಲ್ಕಿ ತಾಲೂಕಿನ ಸಮಸ್ತ ಎಲ್ಲಾ  ರೈತರು, ರಾಜ್ಯ  ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಾ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಮುಂದಾದರು .
ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡುವಾಗ ಬೀದರ್ ಜಿಲ್ಲೆಯ *ಬೀದರ್, ಹುಮನಾಬಾದ್, ಚಿಟಗುಪ್ಪ ಹಾಗೂ ಬಸವಕಲ್ಯಾಣ* ಈ ನಾಲ್ಕು ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ.
ಆದರೆ *ಔರಾದ್, ಕಮಲನಗರ, ಭಾಲ್ಕಿ ಹಾಗೂ ಹುಲಸೂರು* ತಾಲೂಕುಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. ಇದನ್ನು ಮಲತಾಯಿ ಧೋರಣೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಜಿಲ್ಲೆಯಲ್ಲಿ ಈ ಬಾರಿ ಸಮರ್ಪಕ ಮಳೆ ಆಗಿಲ್ಲ, ಶೇ 30-40 ರಷ್ಟು ಕೃಷಿ ಭೂಮಿಯಲ್ಲಿ ಬಿತ್ತನೆಯೇ ಆಗಿಲ್ಲ, ಬಿತ್ತನೆಯಾದ ಬೆಳೆಯಲ್ಲೂ ಶೇ 75ರಷ್ಟು ಬೆಳೆ ಒಣಗಿದೆ ಎನ್ನುವುದು ರೈತರ ಅಳಲು
- ಜಿಲ್ಲೆಯ ಎಲ್ಲಾ 8 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು
- ರೈತರ ಸಾಲ ಮನ್ನಾ ಮಾಡಬೇಕು, ಪ್ರತಿ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆದಿದೆ.
- ಭಾಲ್ಕಿ, ಕಮಲನಗರ, ಔರಾದ್ ಹಾಗೂ ಹುಲಸೂರು ತಾಲೂಕುಗಳನ್ನು ತಕ್ಷಣ ಬರಪೀಡಿತ ಎಂದು ಘೋಷಿಸಬೇಕು.
ಸೆಪ್ಟೆಂಬರ್ 1 ರಿಂದ ಭಾಲ್ಕಿಯ ಗಾಂಧಿ ವೃತ್ತದಲ್ಲಿ,ಧರಣಿ ಸತ್ಯಾಗ್ರಹ ಮಾಡುತ್ತಿರುವೆ ಹಗಲು ರಾತ್ರಿ ಎನ್ನದೆ,, ನಾವು ನಮ್ಮ ಬೇಡಿಕೆ ರಾಜ್ಯ ಸರ್ಕಾರ ಈಡೇರಿಸುವವರೆಗೂ ನಾವು ಇದೇ ಧರಣಿ ಸತ್ಯಾಗ್ರಹದಲ್ಲಿ ಇರುತ್ತವೆ ಎಂದು ರೈತ ಸಂಘ ಎಚ್ಚರಿಕೆ ನೀಡಿದೆ.
ಪ್ರಮುಖರಾದ ಕಿರಣ ಖಂಡ್ರೆ, ಜಯರಾಜ್ ಕೊಳ್ಳಾ. ನಾಗಸಟ್ಟೆಪ್ಪ ಲಂಜವಾಡೆ. ಶಾಲಿವನ್ ಮಾನೆ. ಸಂತೋಷ್ ಸೇರಿಕರ್. ಸಂಗಮೇಶ್ ಗುಮ್ಮ. ಸಂಜುಕುಮಾರ್ ನಾವದಗಿ, ಶಾಂತಮ್ಮ ಮೂಲ್ಗೆ, ಸೂರಜ್ ಮಜ್ಗೆ, ಇನ್ನಿತರ ಉಪಸ್ಥಿತಿ ಇದ್ದರು, 
ವರದಿ ಸತೀಶ್ ಕುಮಾರ್ ಕಲಾ ಬೀದರ
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User
    ಈಶ್ವರ್ ಬೆಳಕು ನ್ಯೂಸ್ ಕನ್ನಡ User
    Building society ಭಾಲ್ಕಿ, ಬೀದರ್, ಕರ್ನಾಟಕ•
    8 hrs ago
  • ಗ್ರಾಹಕರಿಗೆ ಬಂಪರ್ ಕೊಡುಗೆ: ಡಿ.ಕೆ. ಸೂಪರ್ ಮಾರ್ಟ್ ಲಕ್ಕಿ ಲಾಟರಿ ವಿಜೇತರ ಪಟ್ಟಿ ಪ್ರಕಟ!
    1
    ಗ್ರಾಹಕರಿಗೆ ಬಂಪರ್ ಕೊಡುಗೆ: ಡಿ.ಕೆ. ಸೂಪರ್ ಮಾರ್ಟ್ ಲಕ್ಕಿ ಲಾಟರಿ ವಿಜೇತರ ಪಟ್ಟಿ ಪ್ರಕಟ!
    user_JB NEWS ಕನ್ನಡ
    JB NEWS ಕನ್ನಡ
    ಬೀದರ್, ಬೀದರ್, ಕರ್ನಾಟಕ•
    11 hrs ago
  • ಚಿಕ್ಕಬಳ್ಳಾಪುರದಲ್ಲಿ ಭುಗಿಲೆದ್ದ ರೈತರ ಆಕ್ರೋಶ - ತಹಶೀಲ್ದಾರ್ ವಿರುದ್ಧ ಭ್ರಷ್ಟಾಚಾರದ ಆರೋಪ
    1
    ಚಿಕ್ಕಬಳ್ಳಾಪುರದಲ್ಲಿ ಭುಗಿಲೆದ್ದ ರೈತರ ಆಕ್ರೋಶ - ತಹಶೀಲ್ದಾರ್ ವಿರುದ್ಧ ಭ್ರಷ್ಟಾಚಾರದ ಆರೋಪ
    user_Jk ಕನ್ನಡ news
    Jk ಕನ್ನಡ news
    Media company ಹೋಮ್ನಾಬಾದ್, ಬೀದರ್, ಕರ್ನಾಟಕ•
    11 hrs ago
  • ಕೂಡಲೇ ಕಲಬುರಗಿ ಜಿಲ್ಲೆಯನ್ನು ಬರಪಿಡಿತ ಜಿಲ್ಲೆಯಾಗಿ ಘೋಷಿಸುವಂತೆ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಆಗ್ರಹ
    1
    ಕೂಡಲೇ ಕಲಬುರಗಿ ಜಿಲ್ಲೆಯನ್ನು ಬರಪಿಡಿತ ಜಿಲ್ಲೆಯಾಗಿ ಘೋಷಿಸುವಂತೆ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಆಗ್ರಹ
    user_ಕಲ್ಯಾಣವಾಣಿ ನ್ಯೂಸ್
    ಕಲ್ಯಾಣವಾಣಿ ನ್ಯೂಸ್
    Kalaburagi, Karnataka•
    4 hrs ago
  • [02/09, 1:27 pm] At Work: ಕಲಬುರಗಿಯಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ! ಟಯರ್‌ಗೆ ಬೆಂಕಿ ಹಚ್ಚಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ! ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪ್ರದೇಶದ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.ಎಸ್‌ವಿಪಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಮಾನವ ಸರಪಳಿ ನಿರ್ಮಿಸಿ ಹೋರಾಟ ನಡೆಸಿದರು. ಟಯರ್‌ಗೆ ಬೆಂಕಿ ಹಚ್ಚಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಮೂವರು ಸಚಿವರಿದ್ದರೂ ಬರಗಾಲ ಘೋಷಣೆ ಮಾಡಲು ವಿಫಲರಾಗಿದ್ದಾರೆ. ಕೂಡಲೇ ಕಲಬುರಗಿಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ, ರೈತರಿಗೆ ತಲಾ 50 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಲಬುರಗಿ ಬಂದ್ ಮಾಡಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
    1
    [02/09, 1:27 pm] At Work: ಕಲಬುರಗಿಯಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ!
ಟಯರ್‌ಗೆ ಬೆಂಕಿ ಹಚ್ಚಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ!
ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪ್ರದೇಶದ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.ಎಸ್‌ವಿಪಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಮಾನವ ಸರಪಳಿ ನಿರ್ಮಿಸಿ ಹೋರಾಟ ನಡೆಸಿದರು. ಟಯರ್‌ಗೆ ಬೆಂಕಿ ಹಚ್ಚಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಮೂವರು ಸಚಿವರಿದ್ದರೂ ಬರಗಾಲ ಘೋಷಣೆ ಮಾಡಲು ವಿಫಲರಾಗಿದ್ದಾರೆ. ಕೂಡಲೇ ಕಲಬುರಗಿಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ, ರೈತರಿಗೆ ತಲಾ 50 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಲಬುರಗಿ ಬಂದ್ ಮಾಡಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
    user_ಪರೀಣಿತಾ
    ಪರೀಣಿತಾ
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    11 hrs ago
  • ಕಲಬುರಗಿ- ಸಾರ್ವಜನಿಕರಿಗೆ ಹಿಂಸೆ ನೀಡಿದ ಬಿಜೆಪಿ‌ ಪ್ರತಿಭಟನಾಕಾರರು ಕಲಬುರಗಿ- ರಾಜ್ಯದಾದ್ಯಂತ ಮುಂಗಾರು ಮಳೆ ಕೈ ಕೊಟ್ಟಿದ ರಿಂದ ಮಳೆಯಿಲ್ಲದೆ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗಿದ್ದು, ರಾಜ್ಯ ಸರ್ಕಾರದಿಂದ ಬರ ಪಟ್ಟಿಯಿಂದ ಕಲಬುರಗಿ ಕೈ ಬಿಟ್ಟ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು. ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತದಿಂದ ಜಿಲ್ಲಾಧಿಕಾರಿ ಕಛೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ರಸ್ತೆ ಬಂದ್ ಮಾಡಿ ಟೈರ್ ಗೆ ಬೆಂಕಿ ಹಚ್ಚಿ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು‌ ಎಂದು ಒತ್ತಾಯಿಸಲಾಯಿತು. ಇನ್ನೂ ರಸ್ತೆಯಲ್ಲಿ ನಿಂತಿದ ಸಿಟಿ‌ ಬಸ್ ಗೆ ನೀರಿನ‌ ಬಾಟಲ್ ನಿಂದ ಹೊಡೆದ ಮಾಜಿ‌ಶಾಸಕ‌ ರಾಜಕುಮಾರ್ ಪಾಟೀಲ್ ತೆಲ್ಕೂರ್ ಕೆಲ ವಾಹನ ಸವಾರರ ಮೇಲೆ ಮುಗಿ ಬಿದ್ದಿದ್ದರು. ಇದರಿಂದ ಕೆಲ‌ಕಾಲ ಮಿನಿ ವಿಧಾನಸೌಧದ ಬಳಿ ಉದ್ವಿಗ್ನದ ಪರಿಸ್ಥಿತಿ ಉಂಟಾಗಿತ್ತು . ಪ್ರತಿಭಟನಾಕಾರರು ಶಾಂತಿಯುತ ಪ್ರತಿಭಟನೆ ಮಾಡದೆ ಸಾರ್ವಜನಿಕರ ಮೇಲೆ ಮೃಗಗಳಂತೆ ಮುಗಿಬಿದ್ದಿದ್ದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದರು. ಈ ಜಟಾಪಟಿಯಲ್ಲಿ. ಪೊಲೀಸರ ಮಸ್ಯಸ್ಥಿಕೆಯಲ್ಲಿ ವಾಹನಗಳಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು
    1
    ಕಲಬುರಗಿ- ಸಾರ್ವಜನಿಕರಿಗೆ ಹಿಂಸೆ ನೀಡಿದ ಬಿಜೆಪಿ‌ ಪ್ರತಿಭಟನಾಕಾರರು
ಕಲಬುರಗಿ- ರಾಜ್ಯದಾದ್ಯಂತ ಮುಂಗಾರು ಮಳೆ ಕೈ ಕೊಟ್ಟಿದ ರಿಂದ ಮಳೆಯಿಲ್ಲದೆ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗಿದ್ದು, ರಾಜ್ಯ ಸರ್ಕಾರದಿಂದ ಬರ ಪಟ್ಟಿಯಿಂದ ಕಲಬುರಗಿ ಕೈ ಬಿಟ್ಟ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತದಿಂದ ಜಿಲ್ಲಾಧಿಕಾರಿ ಕಛೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ರಸ್ತೆ ಬಂದ್ ಮಾಡಿ ಟೈರ್ ಗೆ ಬೆಂಕಿ ಹಚ್ಚಿ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ  ಮಾಡಬೇಕು‌ ಎಂದು ಒತ್ತಾಯಿಸಲಾಯಿತು.
ಇನ್ನೂ ರಸ್ತೆಯಲ್ಲಿ ನಿಂತಿದ ಸಿಟಿ‌ ಬಸ್ ಗೆ ನೀರಿನ‌ ಬಾಟಲ್ ನಿಂದ ಹೊಡೆದ ಮಾಜಿ‌ಶಾಸಕ‌ ರಾಜಕುಮಾರ್ ಪಾಟೀಲ್ ತೆಲ್ಕೂರ್ ಕೆಲ ವಾಹನ ಸವಾರರ ಮೇಲೆ ಮುಗಿ ಬಿದ್ದಿದ್ದರು. ಇದರಿಂದ ಕೆಲ‌ಕಾಲ ಮಿನಿ ವಿಧಾನಸೌಧದ ಬಳಿ ಉದ್ವಿಗ್ನದ ಪರಿಸ್ಥಿತಿ ಉಂಟಾಗಿತ್ತು . ಪ್ರತಿಭಟನಾಕಾರರು ಶಾಂತಿಯುತ ಪ್ರತಿಭಟನೆ ಮಾಡದೆ ಸಾರ್ವಜನಿಕರ ಮೇಲೆ ಮೃಗಗಳಂತೆ ಮುಗಿಬಿದ್ದಿದ್ದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದರು. ಈ ಜಟಾಪಟಿಯಲ್ಲಿ. ಪೊಲೀಸರ ಮಸ್ಯಸ್ಥಿಕೆಯಲ್ಲಿ ವಾಹನಗಳಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು
    user_MAHESH
    MAHESH
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    12 hrs ago
  • ರೈತರ ತೀವ್ರ ವಿರೋಧದ ಹಿನ್ನೆಲೆ: ನಗರದಲ್ಲಿ ಬಿಎಸ್ಎಸ್ಕೆ ಕಾರ್ಖಾನೆ ಹರಾಜು ಕೈಬಿಟ್ಟ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಬೀದರ್: ರೈತರ ತೀವ್ರ ವಿರೋಧದ ಹಿನ್ನೆಲೆ: ನಗರದಲ್ಲಿ ಬಿಎಸ್ಎಸ್ಕೆ ಕಾರ್ಖಾನೆ ಹರಾಜು ಕೈಬಿಟ್ಟ ಡಿಸಿಸಿ ಬ್ಯಾಂಕ್ ಅಧಿಕಾರಿಗಳು
    1
    ರೈತರ ತೀವ್ರ ವಿರೋಧದ ಹಿನ್ನೆಲೆ: ನಗರದಲ್ಲಿ ಬಿಎಸ್ಎಸ್ಕೆ ಕಾರ್ಖಾನೆ ಹರಾಜು ಕೈಬಿಟ್ಟ ಡಿಸಿಸಿ ಬ್ಯಾಂಕ್ ಅಧಿಕಾರಿಗಳು
ಬೀದರ್: ರೈತರ ತೀವ್ರ ವಿರೋಧದ ಹಿನ್ನೆಲೆ: ನಗರದಲ್ಲಿ ಬಿಎಸ್ಎಸ್ಕೆ ಕಾರ್ಖಾನೆ ಹರಾಜು ಕೈಬಿಟ್ಟ ಡಿಸಿಸಿ ಬ್ಯಾಂಕ್ ಅಧಿಕಾರಿಗಳು
    user_Udayakumar Mule
    Udayakumar Mule
    ವರದಿಗಾರ Basavakalyan, Bidar•
    5 hrs ago
  • ಕುರಿ ನುಂಗಿದ ಕೋಪದಲ್ಲಿ ಬೃಹತ್ ಗಾತ್ರದ ಹೆಬ್ಬಾವಿಗೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಯುವಕರು; ಮರಕುಂದಾ ಗ್ರಾಮದಲ್ಲಿ ಘಟನೆ ಬೀದರ್: ಕುರಿ ನುಂಗಿದ ಕೋಪದಲ್ಲಿ ಬೃಹತ್ ಗಾತ್ರದ ಹೆಬ್ಬಾವಿಗೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಯುವಕರು; ಮರಕುಂದಾ ಗ್ರಾಮದಲ್ಲಿ ಘಟನೆ
    1
    ಕುರಿ ನುಂಗಿದ ಕೋಪದಲ್ಲಿ ಬೃಹತ್ ಗಾತ್ರದ ಹೆಬ್ಬಾವಿಗೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಯುವಕರು; ಮರಕುಂದಾ ಗ್ರಾಮದಲ್ಲಿ ಘಟನೆ
ಬೀದರ್: ಕುರಿ ನುಂಗಿದ ಕೋಪದಲ್ಲಿ ಬೃಹತ್ ಗಾತ್ರದ ಹೆಬ್ಬಾವಿಗೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಯುವಕರು; ಮರಕುಂದಾ ಗ್ರಾಮದಲ್ಲಿ ಘಟನೆ
    user_Udayakumar Mule
    Udayakumar Mule
    ವರದಿಗಾರ Basavakalyan, Bidar•
    4 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.