logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೊಳ್ಳೇಗಾಲ ಹನೂರು ತಾಲೂಕು ಬಲಗೈ ಸಮಾಜ ಒಕ್ಕೂಟ ಒಳ ಮೀಸಲಾತಿ ನೀತಿ ಸರ್ಕಾರದ ವಿರುದ್ಧ ಬಲಗೈ ಸಮಾಜ ಆಕ್ರೋಶ..ಕೊಳ್ಳೇಗಾಲ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ.. ಕೊಳ್ಳೇಗಾಲ :ಹನೂರುವಿಧಾನಸಭಾ ಕ್ಷೇತ್ರ ಬಲಗೈ ಸಮಾಜ ಒಕ್ಕೂಟದ ವತಿಯಿಂದ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿಯಲ್ಲಿ ಬಲಗೈ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂಬ ಆರೋಪದಲ್ಲಿ ಕೊಳ್ಳೇಗಾಲ ಪಟ್ಟಣದಲ್ಲಿ ಬೃಹ ಪ್ರತಿಭಟನೆ ನಡೆಸಲಾಯಿತು ಕೊಳ್ಳೇಗಾಲ ಎಂ ಜಿ ಎಸ್ ವಿ ಮೈದಾನದಿಂದ ಹೊರಟ ಬೃಹತ್ ಮೆರವಣಿಗೆ ಡಾಕ್ಟರ್ ಪುನೀತ್ ರಾಜಕುಮಾರ್ ರಸ್ತೆ ಡಾಕ್ಟರ್ ವಿಷ್ಣುವರ್ಧನ್ ರಸ್ತೆ ಡಾಕ್ಟರ್ ರಾಜಕುಮಾರ್ ರಸ್ತೆ ಅಂಬೇಡ್ಕರ್ ರಸ್ತೆ ಅಂಬೇಡ್ಕರ್ ವೃತ್ತದ ಮೂಲಕ ಘೋಷಣೆಗಳನ್ನು ಕೂಗುತ್ತಾಮೆರವಣಿಗೆ ಕೊಳ್ಳೇಗಾಲ ತಾಲೂಕು ಕಚೇರಿಗೆ ಸೇರಿತು ಕೆಲವು ಕಾಲ ಬೃಹತ್ ಪ್ರತಿಭಟನೆ ಯಲಿ ರಸ್ತೆ ತಡೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಖ್ಯಮಂತ್ರಿಗಳು ಸೇರಿದಂತೆಸಚಿವರು ಶಾಸಕರ ವಿರುದ್ಧ ಬಾರಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಲಗೈ ಸಮಾಜದ ಪ್ರಮುಖರು ಮುಖಂಡರುಗಳು ಯುವಕರು ಮಹಿಳೆಯರು ವಿವಿಧ ಗ್ರಾಮಗಳಿಂದ ಬಂದಿದ್ದ ಯಜಮಾನರುಗಳು ಸಮಾಜದ ಗಣ್ಯರು ಹೋರಾಟಗಾರರು ಮಾಜಿ ಚುನಾಯಿತ ಪ್ರತಿನಿಧಿಗಳುಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

3 hrs ago
user_ಉಸ್ಮಾನ್ ಖಾನ್
ಉಸ್ಮಾನ್ ಖಾನ್
Local News Reporter ಹನೂರು, ಚಾಮರಾಜನಗರ, ಕರ್ನಾಟಕ•
3 hrs ago
a744c4e5-d944-4a63-af18-3d0766fc23b9

ಕೊಳ್ಳೇಗಾಲ ಹನೂರು ತಾಲೂಕು ಬಲಗೈ ಸಮಾಜ ಒಕ್ಕೂಟ ಒಳ ಮೀಸಲಾತಿ ನೀತಿ ಸರ್ಕಾರದ ವಿರುದ್ಧ ಬಲಗೈ ಸಮಾಜ ಆಕ್ರೋಶ..ಕೊಳ್ಳೇಗಾಲ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ.. ಕೊಳ್ಳೇಗಾಲ :ಹನೂರುವಿಧಾನಸಭಾ ಕ್ಷೇತ್ರ ಬಲಗೈ ಸಮಾಜ ಒಕ್ಕೂಟದ ವತಿಯಿಂದ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿಯಲ್ಲಿ

1e14c9dc-bb30-4b21-96bc-ad76d10d9a40

ಬಲಗೈ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂಬ ಆರೋಪದಲ್ಲಿ ಕೊಳ್ಳೇಗಾಲ ಪಟ್ಟಣದಲ್ಲಿ ಬೃಹ ಪ್ರತಿಭಟನೆ ನಡೆಸಲಾಯಿತು ಕೊಳ್ಳೇಗಾಲ ಎಂ ಜಿ ಎಸ್ ವಿ ಮೈದಾನದಿಂದ ಹೊರಟ ಬೃಹತ್ ಮೆರವಣಿಗೆ ಡಾಕ್ಟರ್ ಪುನೀತ್ ರಾಜಕುಮಾರ್ ರಸ್ತೆ ಡಾಕ್ಟರ್ ವಿಷ್ಣುವರ್ಧನ್ ರಸ್ತೆ

ಡಾಕ್ಟರ್ ರಾಜಕುಮಾರ್ ರಸ್ತೆ ಅಂಬೇಡ್ಕರ್ ರಸ್ತೆ ಅಂಬೇಡ್ಕರ್ ವೃತ್ತದ ಮೂಲಕ ಘೋಷಣೆಗಳನ್ನು ಕೂಗುತ್ತಾಮೆರವಣಿಗೆ ಕೊಳ್ಳೇಗಾಲ ತಾಲೂಕು ಕಚೇರಿಗೆ ಸೇರಿತು ಕೆಲವು ಕಾಲ ಬೃಹತ್ ಪ್ರತಿಭಟನೆ ಯಲಿ ರಸ್ತೆ ತಡೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಖ್ಯಮಂತ್ರಿಗಳು

ಸೇರಿದಂತೆಸಚಿವರು ಶಾಸಕರ ವಿರುದ್ಧ ಬಾರಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಲಗೈ ಸಮಾಜದ ಪ್ರಮುಖರು ಮುಖಂಡರುಗಳು ಯುವಕರು ಮಹಿಳೆಯರು ವಿವಿಧ ಗ್ರಾಮಗಳಿಂದ ಬಂದಿದ್ದ ಯಜಮಾನರುಗಳು ಸಮಾಜದ ಗಣ್ಯರು ಹೋರಾಟಗಾರರು ಮಾಜಿ ಚುನಾಯಿತ ಪ್ರತಿನಿಧಿಗಳುಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

More news from ಕರ್ನಾಟಕ and nearby areas
  • ಕೊಳ್ಳೇಗಾಲ :ಹನೂರುವಿಧಾನಸಭಾ ಕ್ಷೇತ್ರ ಬಲಗೈ ಸಮಾಜ ಒಕ್ಕೂಟದ ವತಿಯಿಂದ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿಯಲ್ಲಿ ಬಲಗೈ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂಬ ಆರೋಪದಲ್ಲಿ ಕೊಳ್ಳೇಗಾಲ ಪಟ್ಟಣದಲ್ಲಿ ಬೃಹ ಪ್ರತಿಭಟನೆ ನಡೆಸಲಾಯಿತು ಕೊಳ್ಳೇಗಾಲ ಎಂ ಜಿ ಎಸ್ ವಿ ಮೈದಾನದಿಂದ ಹೊರಟ ಬೃಹತ್ ಮೆರವಣಿಗೆ ಡಾಕ್ಟರ್ ಪುನೀತ್ ರಾಜಕುಮಾರ್ ರಸ್ತೆ ಡಾಕ್ಟರ್ ವಿಷ್ಣುವರ್ಧನ್ ರಸ್ತೆ ಡಾಕ್ಟರ್ ರಾಜಕುಮಾರ್ ರಸ್ತೆ ಅಂಬೇಡ್ಕರ್ ರಸ್ತೆ ಅಂಬೇಡ್ಕರ್ ವೃತ್ತದ ಮೂಲಕ ಘೋಷಣೆಗಳನ್ನು ಕೂಗುತ್ತಾಮೆರವಣಿಗೆ ಕೊಳ್ಳೇಗಾಲ ತಾಲೂಕು ಕಚೇರಿಗೆ ಸೇರಿತು ಕೆಲವು ಕಾಲ ಬೃಹತ್ ಪ್ರತಿಭಟನೆ ಯಲಿ ರಸ್ತೆ ತಡೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಖ್ಯಮಂತ್ರಿಗಳು ಸೇರಿದಂತೆಸಚಿವರು ಶಾಸಕರ ವಿರುದ್ಧ ಬಾರಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಲಗೈ ಸಮಾಜದ ಪ್ರಮುಖರು ಮುಖಂಡರುಗಳು ಯುವಕರು ಮಹಿಳೆಯರು ವಿವಿಧ ಗ್ರಾಮಗಳಿಂದ ಬಂದಿದ್ದ ಯಜಮಾನರುಗಳು ಸಮಾಜದ ಗಣ್ಯರು ಹೋರಾಟಗಾರರು ಮಾಜಿ ಚುನಾಯಿತ ಪ್ರತಿನಿಧಿಗಳುಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
    4
    ಕೊಳ್ಳೇಗಾಲ :ಹನೂರುವಿಧಾನಸಭಾ ಕ್ಷೇತ್ರ ಬಲಗೈ ಸಮಾಜ ಒಕ್ಕೂಟದ ವತಿಯಿಂದ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿಯಲ್ಲಿ ಬಲಗೈ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂಬ ಆರೋಪದಲ್ಲಿ ಕೊಳ್ಳೇಗಾಲ ಪಟ್ಟಣದಲ್ಲಿ ಬೃಹ ಪ್ರತಿಭಟನೆ ನಡೆಸಲಾಯಿತು 
ಕೊಳ್ಳೇಗಾಲ ಎಂ ಜಿ ಎಸ್ ವಿ ಮೈದಾನದಿಂದ ಹೊರಟ ಬೃಹತ್ ಮೆರವಣಿಗೆ ಡಾಕ್ಟರ್ ಪುನೀತ್ ರಾಜಕುಮಾರ್ ರಸ್ತೆ ಡಾಕ್ಟರ್ ವಿಷ್ಣುವರ್ಧನ್ ರಸ್ತೆ ಡಾಕ್ಟರ್ ರಾಜಕುಮಾರ್ ರಸ್ತೆ ಅಂಬೇಡ್ಕರ್ ರಸ್ತೆ ಅಂಬೇಡ್ಕರ್ ವೃತ್ತದ ಮೂಲಕ  ಘೋಷಣೆಗಳನ್ನು ಕೂಗುತ್ತಾಮೆರವಣಿಗೆ ಕೊಳ್ಳೇಗಾಲ ತಾಲೂಕು ಕಚೇರಿಗೆ ಸೇರಿತು 
ಕೆಲವು ಕಾಲ ಬೃಹತ್ ಪ್ರತಿಭಟನೆ ಯಲಿ ರಸ್ತೆ ತಡೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಖ್ಯಮಂತ್ರಿಗಳು ಸೇರಿದಂತೆಸಚಿವರು ಶಾಸಕರ ವಿರುದ್ಧ ಬಾರಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಲಗೈ ಸಮಾಜದ ಪ್ರಮುಖರು ಮುಖಂಡರುಗಳು ಯುವಕರು ಮಹಿಳೆಯರು ವಿವಿಧ ಗ್ರಾಮಗಳಿಂದ ಬಂದಿದ್ದ ಯಜಮಾನರುಗಳು ಸಮಾಜದ ಗಣ್ಯರು ಹೋರಾಟಗಾರರು ಮಾಜಿ ಚುನಾಯಿತ ಪ್ರತಿನಿಧಿಗಳುಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
    user_ಉಸ್ಮಾನ್ ಖಾನ್
    ಉಸ್ಮಾನ್ ಖಾನ್
    Local News Reporter ಹನೂರು, ಚಾಮರಾಜನಗರ, ಕರ್ನಾಟಕ•
    3 hrs ago
  • ‌ಹನೂರು: ಮಹದೇಶ್ವರಬೆಟ್ಟದಲ್ಲಿ ಬುಧವಾರ ರಾತ್ರಿ ಕೊಂಡೋತ್ಸವದೊಂದಿಗೆ ಮಹಾಶಿವರಾತ್ರಿ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಮುಕ್ತಾಯಗೊಂಡಿತು. ಮಹಾಶಿವರಾತ್ರಿಯ ಪ್ರಯುಕ್ತ ಬೇಡಗಂಪಣರ ಸಾಂಪ್ರದಾಯಿಕ ಕ್ರಮದಂತೆ ಬೇಡಗಂಪಣ ತಂಬಡಿಗಳು (ಸರದಿ ಅರ್ಚಕರು) ರಾತ್ರಿ 8:30ಕ್ಕೆ ವಿಶೇಷ ಪೂಜೆಯನ್ನು ನೆರವೇರಿಸಿದರು. ಬಳಿಕ ಮುದ್ದು ಮಾದಪ್ಪನ ಕೊಂಡೋತ್ಸವ ಆರಂಭವಾಯಿತು. ಬೇಡಗಂಪಣರ ಕುಲಗುರುಗಳಾದ ಸಾಲೂರು ಮಠದ ಪೀಠಾಧಿಪತಿಗಳು ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ಸಮ್ಮುಖದಲ್ಲಿ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಮಾದಪ್ಪನ ಭಕ್ತರು ಕೊಂಡೋತ್ಸವದ ದೃಶ್ಯವನ್ನು ಕಣ್ತುಂಬಿಕೊಂಡು ಭಕ್ತಿಭಾವದಲ್ಲಿ ತೇಲಿದರು ಹಾಗೂ ಮಾದಪ್ಪನ ಕೃಪೆಗೆ ಪಾತ್ರರಾದರು.
    1
    ‌ಹನೂರು: ಮಹದೇಶ್ವರಬೆಟ್ಟದಲ್ಲಿ ಬುಧವಾರ ರಾತ್ರಿ ಕೊಂಡೋತ್ಸವದೊಂದಿಗೆ ಮಹಾಶಿವರಾತ್ರಿ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಮುಕ್ತಾಯಗೊಂಡಿತು.
ಮಹಾಶಿವರಾತ್ರಿಯ ಪ್ರಯುಕ್ತ ಬೇಡಗಂಪಣರ ಸಾಂಪ್ರದಾಯಿಕ ಕ್ರಮದಂತೆ ಬೇಡಗಂಪಣ ತಂಬಡಿಗಳು (ಸರದಿ ಅರ್ಚಕರು) ರಾತ್ರಿ 8:30ಕ್ಕೆ ವಿಶೇಷ ಪೂಜೆಯನ್ನು ನೆರವೇರಿಸಿದರು. ಬಳಿಕ ಮುದ್ದು ಮಾದಪ್ಪನ ಕೊಂಡೋತ್ಸವ ಆರಂಭವಾಯಿತು.
ಬೇಡಗಂಪಣರ ಕುಲಗುರುಗಳಾದ ಸಾಲೂರು ಮಠದ ಪೀಠಾಧಿಪತಿಗಳು ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ಸಮ್ಮುಖದಲ್ಲಿ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು.
ಸಾವಿರಾರು ಮಾದಪ್ಪನ ಭಕ್ತರು ಕೊಂಡೋತ್ಸವದ ದೃಶ್ಯವನ್ನು ಕಣ್ತುಂಬಿಕೊಂಡು ಭಕ್ತಿಭಾವದಲ್ಲಿ ತೇಲಿದರು ಹಾಗೂ ಮಾದಪ್ಪನ ಕೃಪೆಗೆ ಪಾತ್ರರಾದರು.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    9 hrs ago
  • ಹನೂರು: ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆಮಾದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಕೊನೆಯ ದಿನ ಕೊಂಡೋತ್ಸವ ನಂತರ ಜಾತ್ರೆಗೆ ತೆರೆ ಬಿದ್ದಿತ್ತು. ಕೊಂಡೋತ್ಸವವು ಮಹಾಶಿವರಾತ್ರಿಯ ಪವಿತ್ರ ರಾತ್ರಿ, ಬೇಡಗಂಪಣ ಸಮುದಾಯದ ಪಾರಂಪರಿಕ ವೈಭವವು ಮತ್ತೆ ಒಂದು ಬಾರಿ ಜೀವಂತವಾಗಿ ಮೂಡಿಬಂತು. ರಾತ್ರಿ 8:30ಕ್ಕೆ ಸರದಿ ಅರ್ಚಕರು ಭಕ್ತಿಪೂರ್ಣ ಮನೋಭಾವದಿಂದ ವಿಶೇಷ ಪೂಜೆಯನ್ನು ನೆರವೇರಿಸಿದ ಕ್ಷಣದಿಂದಲೇ ದೇವಸ್ಥಾನದ ವಾತಾವರಣ ದಿವ್ಯ ಭಾವದಿಂದ ತುಂಬಿತು. ಪೂಜೆ ಬಳಿಕ ಮುದ್ದು ಮಾದಪ್ಪನ ಕೊಂಡೋತ್ಸವ ಪ್ರಾರಂಭವಾಗುತ್ತಿದ್ದಂತೆ ಭಕ್ತರ ಹೃದಯಗಳಲ್ಲಿ ಭಕ್ತಿ ಮತ್ತು ಆನಂದದ ಹೊಳೆ ಹರಿದಿತು. ಜಯಘೋಷಗಳು, ದೀಪಾಲಂಕಾರದ ಕಂಗೊಳ್ ಮತ್ತು ಭಕ್ತರ ಉತ್ಸಾಹದ ನಡುವೆ ಕೊಂಡೋತ್ಸವವು ಅದ್ದೂರಿಯಾಗಿ ನಡೆಯಿತು. ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಅವರು ಹಾಗೂ ಸಾವಿರಾರು ಭಕ್ತರು ಈ ಪುಣ್ಯ ಕ್ಷಣಗಳಿಗೆ ಸಾಕ್ಷಿಯಾಗಿ, ಮುದ್ದು ಮಾದಪ್ಪನ ದರ್ಶನದಿಂದ ಕೃಪೆಗೆ ಪಾತ್ರರಾದರು. ಈ ಕೊಂಡೋತ್ಸವವು ಕೇವಲ ಸಂಪ್ರದಾಯದ ಆಚರಣೆ ಮಾತ್ರವಲ್ಲ; ಅದು ಭಕ್ತಿ, ಸಂಸ್ಕೃತಿ ಮತ್ತು ಸಮುದಾಯದ ಐಕ್ಯತೆಯ ಜೀವಂತ ಸಂಕೇತವಾಗಿದೆ.
    4
    ಹನೂರು: ತಾಲೂಕಿನ  ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆಮಾದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಕೊನೆಯ ದಿನ ಕೊಂಡೋತ್ಸವ ನಂತರ ಜಾತ್ರೆಗೆ ತೆರೆ ಬಿದ್ದಿತ್ತು. 
ಕೊಂಡೋತ್ಸವವು ಮಹಾಶಿವರಾತ್ರಿಯ ಪವಿತ್ರ ರಾತ್ರಿ, ಬೇಡಗಂಪಣ ಸಮುದಾಯದ ಪಾರಂಪರಿಕ ವೈಭವವು ಮತ್ತೆ ಒಂದು ಬಾರಿ ಜೀವಂತವಾಗಿ ಮೂಡಿಬಂತು. ರಾತ್ರಿ 8:30ಕ್ಕೆ ಸರದಿ ಅರ್ಚಕರು ಭಕ್ತಿಪೂರ್ಣ ಮನೋಭಾವದಿಂದ ವಿಶೇಷ ಪೂಜೆಯನ್ನು ನೆರವೇರಿಸಿದ ಕ್ಷಣದಿಂದಲೇ ದೇವಸ್ಥಾನದ ವಾತಾವರಣ ದಿವ್ಯ ಭಾವದಿಂದ ತುಂಬಿತು.
ಪೂಜೆ ಬಳಿಕ ಮುದ್ದು ಮಾದಪ್ಪನ ಕೊಂಡೋತ್ಸವ ಪ್ರಾರಂಭವಾಗುತ್ತಿದ್ದಂತೆ ಭಕ್ತರ ಹೃದಯಗಳಲ್ಲಿ ಭಕ್ತಿ ಮತ್ತು ಆನಂದದ ಹೊಳೆ ಹರಿದಿತು. ಜಯಘೋಷಗಳು, ದೀಪಾಲಂಕಾರದ ಕಂಗೊಳ್ ಮತ್ತು ಭಕ್ತರ ಉತ್ಸಾಹದ ನಡುವೆ ಕೊಂಡೋತ್ಸವವು ಅದ್ದೂರಿಯಾಗಿ ನಡೆಯಿತು.
ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಅವರು ಹಾಗೂ ಸಾವಿರಾರು ಭಕ್ತರು ಈ ಪುಣ್ಯ ಕ್ಷಣಗಳಿಗೆ ಸಾಕ್ಷಿಯಾಗಿ, ಮುದ್ದು ಮಾದಪ್ಪನ ದರ್ಶನದಿಂದ ಕೃಪೆಗೆ ಪಾತ್ರರಾದರು.
ಈ ಕೊಂಡೋತ್ಸವವು ಕೇವಲ ಸಂಪ್ರದಾಯದ ಆಚರಣೆ ಮಾತ್ರವಲ್ಲ; ಅದು ಭಕ್ತಿ, ಸಂಸ್ಕೃತಿ ಮತ್ತು ಸಮುದಾಯದ ಐಕ್ಯತೆಯ ಜೀವಂತ ಸಂಕೇತವಾಗಿದೆ.
    user_Vijay kumar
    Vijay kumar
    ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    6 hrs ago
  • ಅಸ್ಸಾಂಗೆ ತೆರಳುವ ಮುನ್ನ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಗುರುವಾರ ನೀಡಿದ ಪ್ರತಿಕ್ರಿಯೆ..
    1
    ಅಸ್ಸಾಂಗೆ ತೆರಳುವ ಮುನ್ನ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಗುರುವಾರ ನೀಡಿದ ಪ್ರತಿಕ್ರಿಯೆ..
    user_Chethana Muniswamygowda
    Chethana Muniswamygowda
    Press advisory Nanjangud, Mysuru•
    5 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    3 hrs ago
  • ಐತಿಹಾಸಿಕ ತಲಕಾಡು ಪಟ್ಟಣದಲ್ಲಿ ನಡೆದ ಗ್ರಾಮ ದೇವತೆ ಬಂಡರಸಮ್ಮನ ಹಬ್ಬದ ಬಂಡಿ ಉತ್ಸವದ ವೇಳೆ ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ.ತಲಕಾಡು ನಿವಾಸಿ ಪ್ರವೀಣ್ (22) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ದುರ್ದೈವಿ.ನೆನ್ನೆ ನಡೆದ ಬಂಡಿ ಉತ್ಸವದ ಸಂದರ್ಭದಲ್ಲಿ ಪ್ರವೀಣ್ ಅವರು ಬಂಡಿಯನ್ನು ಓಡಿಸುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಬಂಡಿಯ ನಿಯಂತ್ರಣ ತಪ್ಪಿ ಅವರು ಕೆಳಕ್ಕೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ಸ್ವರೂಪದ ಗಾಯಗಳಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಹಬ್ಬದ ಸಂಭ್ರಮದಲ್ಲಿದ್ದ ತಲಕಾಡು ಪಟ್ಟಣದಲ್ಲಿ ಯುವಕನ ಸಾವಿನ ಸುದ್ದಿ ಕೇಳಿ ವಿಷಾದ ವ್ಯಕ್ತವಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
    1
    ಐತಿಹಾಸಿಕ ತಲಕಾಡು ಪಟ್ಟಣದಲ್ಲಿ ನಡೆದ ಗ್ರಾಮ ದೇವತೆ ಬಂಡರಸಮ್ಮನ ಹಬ್ಬದ ಬಂಡಿ ಉತ್ಸವದ ವೇಳೆ ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ.ತಲಕಾಡು ನಿವಾಸಿ ಪ್ರವೀಣ್ (22) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ದುರ್ದೈವಿ.ನೆನ್ನೆ ನಡೆದ ಬಂಡಿ ಉತ್ಸವದ ಸಂದರ್ಭದಲ್ಲಿ ಪ್ರವೀಣ್ ಅವರು ಬಂಡಿಯನ್ನು ಓಡಿಸುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಬಂಡಿಯ ನಿಯಂತ್ರಣ ತಪ್ಪಿ ಅವರು ಕೆಳಕ್ಕೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ಸ್ವರೂಪದ ಗಾಯಗಳಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ.
ಹಬ್ಬದ ಸಂಭ್ರಮದಲ್ಲಿದ್ದ ತಲಕಾಡು ಪಟ್ಟಣದಲ್ಲಿ ಯುವಕನ ಸಾವಿನ ಸುದ್ದಿ ಕೇಳಿ ವಿಷಾದ ವ್ಯಕ್ತವಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
    user_Ashwini
    Ashwini
    ಮೈಸೂರು, ಮೈಸೂರು, ಕರ್ನಾಟಕ•
    18 hrs ago
  • ಒಂಟಿ ವೃದ್ಧ ಮಹಿಳೆಯ ಬರ್ಬರ ಹತ್ಯೆ ಚಿನ್ನಾಭರಣ ದೋಚಿ ಪರಾರಿ ನೆಲಮಂಗಲ: ವೃದ್ಧೆಯ ಬರ್ಬರ ಕೊಲೆ ತಲೆಗೆ ಹೊಡೆದು ವೃದ್ಧ ಮಹಿಳೆಯ ಕೊಲೆ ನೆಲಮಂಗಲ ನಗರದ ಪೇಟೆ ಬೀದಿಯಲ್ಲಿ ಘಟನೆ ಶೋಭಾ 69 ವರ್ಷದ ವೃದ್ಧ ಮಹಿಳೆಯ ಕೊಲೆ ವೃದ್ಧ ಪತಿ ಪತ್ನಿ ಇಬ್ಬರು ಮನೆಯಲ್ಲಿ ಇರುವಾಗ ಘಟನೆ ಪತಿ ರಂಗನಾಥ್ ವೀಲ್ ಚೇರ್ ವಯೋಸಹಜ ಸ್ಥಿತಿ ಈ ಹಿನ್ನೆಲೆಯಲ್ಲಿ ಪತ್ನಿ ಶೋಭಾಗೆ ಹೊಡೆದು ಚಿನ್ನಾಭರಣ ದೋಚಿರುವ ಶಂಕೆಲ ಮೇಲ್ ನೋಟಕ್ಕೆ ಮನೆಗೆ ನುಗ್ಗಿ ಚಿನ್ನಾಭರಣ ದೋಚಿರುವ ಶಂಕೆ ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ಪರಿಶೀಲನೆ ಸ್ಥಳಕ್ಕೆ ಶ್ವಾನದಳ ಭೇಟಿ ಪರಿಶೀಲನೆ ನೆಲಮಂಗಲ ಪೊಲೀಸರಿಂದ ಅಕ್ಕಪಕ್ಕದ ಮನೆಯ ಬಳಿ ವಿಚಾರಣೆ ವೃದ್ಧೆ ಕೊಲೆ ಹಿನ್ನೆಲೆಯಲ್ಲಿ ಪೊಲೀಸರ ತೀವ್ರ ಶೋಧ
    1
    ಒಂಟಿ ವೃದ್ಧ ಮಹಿಳೆಯ ಬರ್ಬರ ಹತ್ಯೆ ಚಿನ್ನಾಭರಣ ದೋಚಿ ಪರಾರಿ
ನೆಲಮಂಗಲ: ವೃದ್ಧೆಯ ಬರ್ಬರ ಕೊಲೆ
ತಲೆಗೆ ಹೊಡೆದು ವೃದ್ಧ ಮಹಿಳೆಯ ಕೊಲೆ 
ನೆಲಮಂಗಲ ನಗರದ ಪೇಟೆ ಬೀದಿಯಲ್ಲಿ ಘಟನೆ 
ಶೋಭಾ 69 ವರ್ಷದ ವೃದ್ಧ ಮಹಿಳೆಯ ಕೊಲೆ 
ವೃದ್ಧ ಪತಿ ಪತ್ನಿ ಇಬ್ಬರು ಮನೆಯಲ್ಲಿ ಇರುವಾಗ ಘಟನೆ 
ಪತಿ ರಂಗನಾಥ್ ವೀಲ್ ಚೇರ್ ವಯೋಸಹಜ ಸ್ಥಿತಿ
ಈ ಹಿನ್ನೆಲೆಯಲ್ಲಿ ಪತ್ನಿ ಶೋಭಾಗೆ ಹೊಡೆದು ಚಿನ್ನಾಭರಣ ದೋಚಿರುವ ಶಂಕೆಲ
ಮೇಲ್ ನೋಟಕ್ಕೆ ಮನೆಗೆ ನುಗ್ಗಿ ಚಿನ್ನಾಭರಣ ದೋಚಿರುವ ಶಂಕೆ 
ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ಪರಿಶೀಲನೆ
ಸ್ಥಳಕ್ಕೆ ಶ್ವಾನದಳ ಭೇಟಿ ಪರಿಶೀಲನೆ 
ನೆಲಮಂಗಲ ಪೊಲೀಸರಿಂದ ಅಕ್ಕಪಕ್ಕದ ಮನೆಯ ಬಳಿ ವಿಚಾರಣೆ 
ವೃದ್ಧೆ ಕೊಲೆ ಹಿನ್ನೆಲೆಯಲ್ಲಿ ಪೊಲೀಸರ ತೀವ್ರ ಶೋಧ
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    1 hr ago
  • ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ನಡೆದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಮಹಾರಥೋತ್ಸವದೊಂದಿಗೆ ಭಕ್ತರು ಹಾಗೂ ಸರ್ಕಾರ, ಜಿಲ್ಲಾಡಳಿತದ ಸಹಕಾರದೊಂದಿಗೆ ಅದ್ದೂರಿಯಾಗಿ ಯಶಸ್ವಿಗೊಂಡಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ತಿಳಿಸಿದರು. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ ಯಶಸ್ವಿಯಾಗಿ ಮುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ನಡೆದ ಮಹಾಶಿವರಾತ್ರಿ ಜಾತ ಮಹೋತ್ಸವದಲ್ಲಿ ಸುಮಾರು 8 ರಿಂದ 9 ಲಕ್ಷಕ್ಕೆ ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡು ಪ್ರಸಾದ ಸ್ವೀಕರಿಸಿದ್ದಾರೆ. ಎಂದರು
    1
    ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು
ದಿನಗಳ ಕಾಲ ನಡೆದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಮಹಾರಥೋತ್ಸವದೊಂದಿಗೆ ಭಕ್ತರು ಹಾಗೂ ಸರ್ಕಾರ, ಜಿಲ್ಲಾಡಳಿತದ ಸಹಕಾರದೊಂದಿಗೆ ಅದ್ದೂರಿಯಾಗಿ ಯಶಸ್ವಿಗೊಂಡಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ತಿಳಿಸಿದರು.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ ಯಶಸ್ವಿಯಾಗಿ ಮುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ನಡೆದ ಮಹಾಶಿವರಾತ್ರಿ ಜಾತ ಮಹೋತ್ಸವದಲ್ಲಿ ಸುಮಾರು 8 ರಿಂದ 9 ಲಕ್ಷಕ್ಕೆ ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡು ಪ್ರಸಾದ ಸ್ವೀಕರಿಸಿದ್ದಾರೆ. ಎಂದರು
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    19 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.