Shuru
Apke Nagar Ki App…
Greater Bengaluru Authority ವತಿಯಿಂದ ಆಗಿರೋ ಟೆಂಡರ್ ಬಗ್ಗೆ 🛺ಆಟೋ ಚಾಲಕರಿಗೆ 80.000/-ಸಬ್ಸಿಡಿ ಸಿಕ್ಮ ಬಗ್ಗೆ ಪಲಾನುಭವಿಗಳು ಜಾಗೃತರಾಗಿ ಇ ವಿಡಿಯೋ ನೋಡಿ ತಿಳಿದುಕೊಳ್ಳಿ
Anand Kumar
Greater Bengaluru Authority ವತಿಯಿಂದ ಆಗಿರೋ ಟೆಂಡರ್ ಬಗ್ಗೆ 🛺ಆಟೋ ಚಾಲಕರಿಗೆ 80.000/-ಸಬ್ಸಿಡಿ ಸಿಕ್ಮ ಬಗ್ಗೆ ಪಲಾನುಭವಿಗಳು ಜಾಗೃತರಾಗಿ ಇ ವಿಡಿಯೋ ನೋಡಿ ತಿಳಿದುಕೊಳ್ಳಿ
More news from ಕರ್ನಾಟಕ and nearby areas
- ಶಾಸಕ ಡಾ.ಅಜಯ್ ಸಿಂಗ್ ಸಚಿವ ಸ್ಥಾನ- ಕುಣಿದು ಕುಪ್ಪಳಿಸಿದ ಕಾರ್ಯಕರ್ತರು ಸಿಎಂ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಜೇವರ್ಗಿ ಶಾಸಕರಾದ ಡಾ: ಅಜಯ್ ಸಿಂಗ್ ಅವರಿಗೆ ಸ್ಥಾನ ಲಬಿಸಿದ್ದು. ಬೆಂಗಳೂರಿನ ಅಜಯ ಸಿಂಗ್ ಅವರು ನಿವಾಸದಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವ ಮಾಡಲಾಯಿತು.ಅಜಯ್ ಸಿಂಗ್ ಅವನ್ನು ಹೊತ್ತು ಕುಣಿದು ಕುಪ್ಪಳಿಸಿದ ಕಾರ್ಯಕರ್ತರು. ಅಜಯ್ ಸಿಂಗ್ ಅವರಿಗೆ ಜೈ ಕಾರ ಹಾಕಲಾಯಿತು1
- ಆಶ್ಲೇಷೆ ಮಳೆ ಆರಂಭ: ರೈತರಲ್ಲಿ ಹೊಸ ನಿರೀಕ್ಷೆ : ಜೋಳ, ತೊಗರಿ, ಸೋಯಾಬೀನ್ ಬೆಳೆಗಳಿಗೆ ಲಾಭ ಚಿಂಚೋಳಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆಶ್ಲೇಷೆ ನಕ್ಷತ್ರದ ಅವಧಿ ಆರಂಭವಾಗಿದ್ದು, ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಆಶ್ಲೇಷೆ ಮಳೆ ಸುರಿದರೆ ಜೋಳ, ತೊಗರಿ, ಸೋಯಾಬೀನ್ ಸೇರಿದಂತೆ ವಿವಿಧ ಬೆಳೆಗಳ ಬೆಳವಣಿಗೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳಿಗೆ ಮಣ್ಣಿನಲ್ಲಿ ಅಗತ್ಯ ತೇವಾಂಶ ದೊರೆಯಲಿದ್ದು, ಬೆಳೆಗಳ ಬೆಳವಣಿಗೆ ವೇಗ ಪಡೆಯುವ ಸಾಧ್ಯತೆ ಇದೆ. ಆಶ್ಲೇಷೆ ಅವಧಿಯಲ್ಲಿ ಉತ್ತಮ ಮಳೆಯಾದರೆ ಕೃಷಿ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳಲಿವೆ ಎಂದು ಕೃಷಿಕರು ತಿಳಿಸಿದ್ದಾರೆ1
- ಅಫಜಲಪುರ: ತಾಲೂಕಿನ ಬಡದಾಳ ಗ್ರಾಮದ ಶ್ರೀಗುರು ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಾತೃ-ಪಿತೃ ವಂದನಾ ಕಾರ್ಯಕ್ರಮದಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಮಹತ್ವದ ಸಂದೇಶ ನೀಡಿದರು. "ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ. ಮಕ್ಕಳಲ್ಲಿ ಜ್ಞಾನದ ಜೊತೆಗೆ ಶಿಸ್ತು, ವಿನಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಇಂದು ಅಪರಾಧಗಳ ಹೆಚ್ಚಳಕ್ಕೆ ಮಾನವೀಯ ಮೌಲ್ಯಗಳ ಕುಸಿತವೇ ಪ್ರಮುಖ ಕಾರಣವಾಗಿದೆ. ಪ್ರತಿಯೊಂದು ಮನೆಯೂ ಮಕ್ಕಳಿಗೆ ಸಂಸ್ಕಾರ ಕಲಿಸುವ ಕೇಂದ್ರವಾಗಬೇಕು" ಎಂದು ಅವರು ಹೇಳಿದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು, "ಮಾತೃ-ಪಿತೃ ವಂದನೆ ಒಂದು ದಿನದ ಆಚರಣೆಯಾಗದೆ ಜೀವನಪರ್ಯಂತ ಪಾಲಿಸಬೇಕಾದ ಸಂಸ್ಕಾರವಾಗಬೇಕು" ಎಂದು ತಿಳಿಸಿದರು. ಅಫಜಲಪುರ: ತಾಲೂಕಿನ ಬಡದಾಳ ಗ್ರಾಮದ ಶ್ರೀಗುರು ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಾತೃ-ಪಿತೃ ವಂದನಾ ಕಾರ್ಯಕ್ರಮದಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಮಹತ್ವದ ಸಂದೇಶ ನೀಡಿದರು. "ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ. ಮಕ್ಕಳಲ್ಲಿ ಜ್ಞಾನದ ಜೊತೆಗೆ ಶಿಸ್ತು, ವಿನಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಇಂದು ಅಪರಾಧಗಳ ಹೆಚ್ಚಳಕ್ಕೆ ಮಾನವೀಯ ಮೌಲ್ಯಗಳ ಕುಸಿತವೇ ಪ್ರಮುಖ ಕಾರಣವಾಗಿದೆ. ಪ್ರತಿಯೊಂದು ಮನೆಯೂ ಮಕ್ಕಳಿಗೆ ಸಂಸ್ಕಾರ ಕಲಿಸುವ ಕೇಂದ್ರವಾಗಬೇಕು" ಎಂದು ಅವರು ಹೇಳಿದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು, "ಮಾತೃ-ಪಿತೃ ವಂದನೆ ಒಂದು ದಿನದ ಆಚರಣೆಯಾಗದೆ ಜೀವನಪರ್ಯಂತ ಪಾಲಿಸಬೇಕಾದ ಸಂಸ್ಕಾರವಾಗಬೇಕು" ಎಂದು ತಿಳಿಸಿದರು.1
- ಹಕ್ಕುಪತ್ರಕ್ಕಾಗಿ ಬಡ ಕುಟುಂಬಗಳ ಹೋರಾಟ: ಶಾಸಕರಿಗೆ ಮನವಿ ಸಲ್ಲಿಕೆ1
- ಶಾಸಕರ ಬೇಟಾಲಿಯನ್ ಗೆ 77 ಲಕ್ಷ ರೂ. ಹಗರಣದ ದಾಖಲೆ ನೀಡಿದರು ತುಟಿಕ್ ಪೀಟಕ್ ಅಂತಿಲ್ಲ, ಶಾಸಕರೇ ನಿಮ್ಮ ಪಾಲೇಷ್ಟು..? ನಾಟಿಕಾರ ಕೀಡಿ.! ಶಾಸಕರ ಬೇಟಾಲಿಯನ್ ಗೆ 77 ಲಕ್ಷ ರೂ. ಹಗರಣದ ದಾಖಲೆ ನೀಡಿದರು ತುಟಿಕ್ ಪೀಟಕ್ ಅಂತಿಲ್ಲ, ಶಾಸಕರೇ ನಿಮ್ಮ ಪಾಲೇಷ್ಟು..? ನಾಟಿಕಾರ ಕೀಡಿ.!1
- ಮುದ್ದೇಬಿಹಾಳ ಶಾಸಕರು ಅಸಮಾಧಾನ ಕಂಡು ಜಿಲ್ಲೆಯ ನಾಯಕರ ಮೇಲೆ ಅಪರಾಧ ವರ್ಷದ ಯತ್ನ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ ಎಸ್ ನಾಡಗೌಡ ಇವರು ಬಿಜಾಪುರ ಜಿಲ್ಲೆಯ ಹಿರಿಯ ಶಾಸಕರು ಕಾಂಗ್ರೆಸ್ ಸಚಿವರ ಮೇಲೆ ಅಸ್ಮಾಧಾನ ಗೊಂಡು ಜಿಲ್ಲಾ ಕಾಂಗ್ರೆಸ್ ಮುಖಂಡರ ಮೇಲೆ ರೊಚ್ಚಿಗೆದ್ದ ಘಟನೆ ಘಟನೆ ಬೆಂಗಳೂರುನಲ್ಲಿ ತಿಳಿದು ಬಂದಿದೆ1
- ಕನ್ನಡ ಸಾಹಿತ್ಯ ಗೆಳೆಯರ ಬಳಗದ ವತಿಯಿಂದ, ಹಿರಿಯ ಶಿಕ್ಷಣ ತಜ್ಞ ಹೆಚ್.ಟಿ. ಕುಲಕರ್ಣಿ ಗುರುಗಳಿಗೆ ನುಡಿನಮನ ಕಾರ್ಯಕ್ರಮ1
- ಲೋಕಾಯುಕ್ತ ಬಲೆಗೆ ಬಿದ್ದ ಲಂಚಬಾಕ ಮಂಡ್ಯದ ಮಳವಳ್ಳಿಯ ರೆವೆನ್ಯೂ ಇನ್ಸ್‌ಪೆಕ್ಟರ್ 10,000 ಲಂಚ ಸ್ವೀಕರಿಸುವಾಗ ರೆಡ್‌ಹ್ಯಾಂಡ್ lಆಗಿ ಸಿಕ್ಕಿ ಬಿದ್ದ ಭ್ರಷ್ಟ RI ಮಧುಸೂದನ್ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ಲಂಚ ಪಡೆಯುತ್ತಿದ್ದ RI1