logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹನೂರು:ನೀರಾವರಿ ಯೋಜನೆಗೆ ರೈತರ ಸಹಕಾರ ಅಗತ್ಯ, ರೈತರು ಕೈಜೋಡಿಸಬೇಕು, ಅವರ ಸಹಭಾಗಿತ್ವ ಬೇಕು, ಹಾಗಾದರೆ ಮಾತ್ರ ವ್ಯವಸ್ಥೆ ಅಚ್ಚುಕಟ್ಟಾಗಿರುತ್ತದೆ.ಎಂದ ಶಾಸಕ ಎಂ.ಆರ್ ಮಂಜುನಾಥ್ ಅಭಿಪ್ರಾಯ ಪಟ್ಟರು. ಹನೂರು :ತಾಲೂಕಿನ ಗುಂಡಾಲ್ ಡ್ಯಾಮ್ ಏತ ನೀರಾವರಿ ಯೋಜನೆಯ ರೈಸಿಂಗ್ ಮೇನ್ ಹಾಗೂ ನಾಲೆಗಳ ಅಭಿವೃದ್ಧಿಯ ಕಾಮಗಾರಿಗೆ ಸುಮಾರು 1ಕೋಟಿ 50 ಲಕ್ಷ ರೂ ವೆಚ್ಚದ ಕಾಮಗಾರಿಗೆ ಶಾಸಕ ಎಂ.ಆರ್ ಮಂಜುನಾಥ್ ಭೂಮಿ ಪೂಜೆಯನ್ನು ನೆರವೇರಿಸಿ ಮಾಧ್ಯಮಗಳನ್ನು ಉದ್ದೇಶೀಸಿ ಮಾತನಾಡಿದ ಅವರು ಗುಂಡಾಲ್ ಜಲಾಶಯದಿಂದ ಸಣ್ಣ ನೀರಾವರಿ ಇಲಾಖೆ ವತಿಯಿಂದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆ ಸಮರ್ಪಕವಾಗಿ ಬಳಕೆಯಾಗುತ್ತಿರಲಿಲ್ಲ. ಪೈಪ್ ಲೈನ್ ಹಾಗೂ ಲೈನಿಂಗ್ ಕಾಮಗಾರಿ ಆಗಿರಲಿಲ್ಲ. ಇದೀಗ ಈ ಕಾಮಗಾರಿಗಾಗಿ ಒಂದುವರೆ ಕೋಟಿ ಬಿಡುಗಡೆಯಾಗಿದೆ ಈ ಅನುದಾನ ಬಳಕೆ ಮಾಡಿಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಇದರಿಂದಾಗಿ ಸುಮಾರು 200 ರಿಂದ 300 ಎಕರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಕೊಡುವಂತಹ ಕೆಲಸ ಈ ಏತ ನೀರಾವರಿಯಿಂದ ಆಗಲಿದೆ ಎಂದರು. ಈ ಯಂತ್ರ ಗಾರದಲ್ಲಿ 40 ಅಶ್ವಶಕ್ತಿ (ಹೆಚ್ ಪಿ) ಯ ಎರಡು ಪಂಪುಗಳಿವೆ. ಆದರೆ ನಾಲೆಯ ಎರಡು ಬದಿಯ ಲೈನಿಂಗ್ ಹಾಳಾಗಿವೆ. ಹಾಗಾಗಿ ನಾಲೆಯಲ್ಲಿ ಸಮರ್ಪಕವಾಗಿ ನೀರು ಹರಿಯಲಿಕ್ಕೆ ಆಗುತ್ತಿರಲಿಲ್ಲ. ಅದನ್ನು ಅನುಕೂಲ ಮಾಡಲಿಕ್ಕೆ ಈ ಕಾಮಗಾರಿ ನಡೆಸಲು ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಗುಂಡಾಲ್ ಜಲಾಶಯಕ್ಕೆ ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸಲಾಗುತ್ತದೆ ಹಾಗೆಯೇ ಮಳೆಗಾಲದಲ್ಲಿ ಪ್ರಾಕೃತಿಕವಾಗಿ ಬೆಟ್ಟ ಗುಡ್ಡಗಳ ನೀರು ಜಲಾಶಯಕ್ಕೆ ನೀರು ಹರಿದು ಬರಲಿದೆ. ಇದರಿಂದ ಅಂತರ್ಜಲ ಹೆಚ್ಚುತ್ತದೆ ಹೊರತು ರೈತರ ಜಮೀನುಗಳಿಗೆ ಹತ್ತಿರಕ್ಕೆ ನೀರು ತೆಗೆದುಕೊಂಡು ಆಗುತ್ತಿರಲ್ಲ. ಹಾಗಾಗಿ ಬಲದಂಡೆ ನಾಲೆಯ ಈ ಭಾಗಗಳಿಗೆ ಜಲಾಶಯ ಹತ್ತಿರದಲ್ಲಿದ್ದರೂ ನೀರು ತೆಗೆದುಕೊಂಡು ಹೋಗಲು ಆಗುತ್ತಿರಲಿಲ್ಲ. ಈಗ ಸಣ್ಣ ನೀರಾವರಿ ಇಲಾಖೆ ಏತ ನೀರಾವರಿ ಮೂಲಕ ನೀರು ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ನಾನು ಮಾಧ್ಯಮದ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ. ಈ ಯೋಜನೆಗೆ ರೈತರ ಸಹಕಾರ ಅಗತ್ಯ, ರೈತರು ಕೈಜೋಡಿಸಬೇಕು, ಅವರ ಸಹಭಾಗಿತ್ವ ಬೇಕು, ಹಾಗಾದರೆ ಮಾತ್ರ ವ್ಯವಸ್ಥೆ ಅಚ್ಚುಕಟ್ಟಾಗಿರುತ್ತದೆ ಎಲ್ಲರೂ ನನ್ನದಲ್ಲ ಎಂದು ಕೈಬಿಟ್ಟರೆ ಅದು ಹಾಳಾಗುತ್ತದೆ. ನನ್ನದು ಎಂದು ಉಪಯೋಗಿಸುವಾಗ ಮಾತ್ರ ಚೆನ್ನಾಗಿರುತ್ತದೆ. ಆದ್ದರಿಂದ ಇಲಾಖೆ ಹಾಗೂ ಗುತ್ತಿಗೆದಾರರ ಜೊತೆಗೆ ರೈತರು ಕಾಮಗಾರಿಯನ್ನು ಅಚ್ಚುಗಟ್ಟಾಗಿ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಅನುಕೂಲ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು. ಇದೇ ವೇಳೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಿದರು ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಎಇಇ ಅಭಿಲಾಷ್, ಜೆ ಇ ಪ್ರತಾಪ್,ಮುಖಂಡರುಗಳಾದ ಕೊಂಗ್ರಹಳ್ಳಿ ಮಹೇಶ್,ಡ್ಯಾಮ್ ಶಂಕರ್,ಗುರುಸ್ವಾಮಿ, ಶಿವಮಲ್ಲು, ಸದಾಶಿವ,ತೊಮಣ್ಣ,ಶಿವರುದ್ರ,ಚಿನ್ನಸ್ವಾಮಿ,ಗೋವಿಂದ, ತಿರುಪತಿ,ವಿಜಯ್ ಕುಮಾರ್, ಎಸ್ ಆರ್ ಮಹದೇವ್, ವೆಂಕಟೇಶ್, ಗುತ್ತಿಗೆದಾರ ಫಾರಕ್ ಪಾಷ ಹಾಗೂ ಇನ್ನಿತರರು ಇದ್ದರು.

22 hrs ago
user_Vijay kumar
Vijay kumar
ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
22 hrs ago

ಹನೂರು:ನೀರಾವರಿ ಯೋಜನೆಗೆ ರೈತರ ಸಹಕಾರ ಅಗತ್ಯ, ರೈತರು ಕೈಜೋಡಿಸಬೇಕು, ಅವರ ಸಹಭಾಗಿತ್ವ ಬೇಕು, ಹಾಗಾದರೆ ಮಾತ್ರ ವ್ಯವಸ್ಥೆ ಅಚ್ಚುಕಟ್ಟಾಗಿರುತ್ತದೆ.ಎಂದ ಶಾಸಕ ಎಂ.ಆರ್ ಮಂಜುನಾಥ್ ಅಭಿಪ್ರಾಯ ಪಟ್ಟರು. ಹನೂರು :ತಾಲೂಕಿನ ಗುಂಡಾಲ್ ಡ್ಯಾಮ್ ಏತ ನೀರಾವರಿ ಯೋಜನೆಯ ರೈಸಿಂಗ್ ಮೇನ್ ಹಾಗೂ ನಾಲೆಗಳ ಅಭಿವೃದ್ಧಿಯ ಕಾಮಗಾರಿಗೆ ಸುಮಾರು 1ಕೋಟಿ 50 ಲಕ್ಷ ರೂ ವೆಚ್ಚದ ಕಾಮಗಾರಿಗೆ ಶಾಸಕ ಎಂ.ಆರ್ ಮಂಜುನಾಥ್ ಭೂಮಿ ಪೂಜೆಯನ್ನು ನೆರವೇರಿಸಿ ಮಾಧ್ಯಮಗಳನ್ನು ಉದ್ದೇಶೀಸಿ ಮಾತನಾಡಿದ ಅವರು ಗುಂಡಾಲ್ ಜಲಾಶಯದಿಂದ ಸಣ್ಣ ನೀರಾವರಿ ಇಲಾಖೆ ವತಿಯಿಂದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆ ಸಮರ್ಪಕವಾಗಿ ಬಳಕೆಯಾಗುತ್ತಿರಲಿಲ್ಲ. ಪೈಪ್ ಲೈನ್ ಹಾಗೂ ಲೈನಿಂಗ್ ಕಾಮಗಾರಿ ಆಗಿರಲಿಲ್ಲ. ಇದೀಗ ಈ ಕಾಮಗಾರಿಗಾಗಿ ಒಂದುವರೆ ಕೋಟಿ ಬಿಡುಗಡೆಯಾಗಿದೆ ಈ ಅನುದಾನ ಬಳಕೆ ಮಾಡಿಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಇದರಿಂದಾಗಿ ಸುಮಾರು 200 ರಿಂದ 300 ಎಕರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಕೊಡುವಂತಹ ಕೆಲಸ ಈ ಏತ ನೀರಾವರಿಯಿಂದ ಆಗಲಿದೆ ಎಂದರು. ಈ ಯಂತ್ರ ಗಾರದಲ್ಲಿ 40 ಅಶ್ವಶಕ್ತಿ (ಹೆಚ್ ಪಿ) ಯ ಎರಡು ಪಂಪುಗಳಿವೆ. ಆದರೆ ನಾಲೆಯ ಎರಡು ಬದಿಯ ಲೈನಿಂಗ್ ಹಾಳಾಗಿವೆ. ಹಾಗಾಗಿ ನಾಲೆಯಲ್ಲಿ ಸಮರ್ಪಕವಾಗಿ ನೀರು ಹರಿಯಲಿಕ್ಕೆ ಆಗುತ್ತಿರಲಿಲ್ಲ. ಅದನ್ನು ಅನುಕೂಲ ಮಾಡಲಿಕ್ಕೆ ಈ ಕಾಮಗಾರಿ ನಡೆಸಲು ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಗುಂಡಾಲ್ ಜಲಾಶಯಕ್ಕೆ

ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸಲಾಗುತ್ತದೆ ಹಾಗೆಯೇ ಮಳೆಗಾಲದಲ್ಲಿ ಪ್ರಾಕೃತಿಕವಾಗಿ ಬೆಟ್ಟ ಗುಡ್ಡಗಳ ನೀರು ಜಲಾಶಯಕ್ಕೆ ನೀರು ಹರಿದು ಬರಲಿದೆ. ಇದರಿಂದ ಅಂತರ್ಜಲ ಹೆಚ್ಚುತ್ತದೆ ಹೊರತು ರೈತರ ಜಮೀನುಗಳಿಗೆ ಹತ್ತಿರಕ್ಕೆ ನೀರು ತೆಗೆದುಕೊಂಡು ಆಗುತ್ತಿರಲ್ಲ. ಹಾಗಾಗಿ ಬಲದಂಡೆ ನಾಲೆಯ ಈ ಭಾಗಗಳಿಗೆ ಜಲಾಶಯ ಹತ್ತಿರದಲ್ಲಿದ್ದರೂ ನೀರು ತೆಗೆದುಕೊಂಡು ಹೋಗಲು ಆಗುತ್ತಿರಲಿಲ್ಲ. ಈಗ ಸಣ್ಣ ನೀರಾವರಿ ಇಲಾಖೆ ಏತ ನೀರಾವರಿ ಮೂಲಕ ನೀರು ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ನಾನು ಮಾಧ್ಯಮದ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ. ಈ ಯೋಜನೆಗೆ ರೈತರ ಸಹಕಾರ ಅಗತ್ಯ, ರೈತರು ಕೈಜೋಡಿಸಬೇಕು, ಅವರ ಸಹಭಾಗಿತ್ವ ಬೇಕು, ಹಾಗಾದರೆ ಮಾತ್ರ ವ್ಯವಸ್ಥೆ ಅಚ್ಚುಕಟ್ಟಾಗಿರುತ್ತದೆ ಎಲ್ಲರೂ ನನ್ನದಲ್ಲ ಎಂದು ಕೈಬಿಟ್ಟರೆ ಅದು ಹಾಳಾಗುತ್ತದೆ. ನನ್ನದು ಎಂದು ಉಪಯೋಗಿಸುವಾಗ ಮಾತ್ರ ಚೆನ್ನಾಗಿರುತ್ತದೆ. ಆದ್ದರಿಂದ ಇಲಾಖೆ ಹಾಗೂ ಗುತ್ತಿಗೆದಾರರ ಜೊತೆಗೆ ರೈತರು ಕಾಮಗಾರಿಯನ್ನು ಅಚ್ಚುಗಟ್ಟಾಗಿ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಅನುಕೂಲ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು. ಇದೇ ವೇಳೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಿದರು ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಎಇಇ ಅಭಿಲಾಷ್, ಜೆ ಇ ಪ್ರತಾಪ್,ಮುಖಂಡರುಗಳಾದ ಕೊಂಗ್ರಹಳ್ಳಿ ಮಹೇಶ್,ಡ್ಯಾಮ್ ಶಂಕರ್,ಗುರುಸ್ವಾಮಿ, ಶಿವಮಲ್ಲು, ಸದಾಶಿವ,ತೊಮಣ್ಣ,ಶಿವರುದ್ರ,ಚಿನ್ನಸ್ವಾಮಿ,ಗೋವಿಂದ, ತಿರುಪತಿ,ವಿಜಯ್ ಕುಮಾರ್, ಎಸ್ ಆರ್ ಮಹದೇವ್, ವೆಂಕಟೇಶ್, ಗುತ್ತಿಗೆದಾರ ಫಾರಕ್ ಪಾಷ ಹಾಗೂ ಇನ್ನಿತರರು ಇದ್ದರು.

More news from ಕರ್ನಾಟಕ and nearby areas
  • ಹನೂರು: ತಾಲೂಕಿನ ಗುಂಡಾಲ್ ಡ್ಯಾಮ್ ಏತ ನೀರಾವರಿ ಯೋಜನೆಯ ರೈಸಿಂಗ್ ಮೇನ್ ಹಾಗೂ ನಾಲೆಗಳ ಅಭಿವೃದ್ಧಿ ಕಾಮಗಾರಿಗೆ ಸುಮಾರು 1 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗೆ ಶಾಸಕ ಎಂ.ಆರ್. ಮಂಜುನಾಥ್ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಯೋಜನೆಯ ಮೂಲಕ ಪ್ರದೇಶದ ರೈತರಿಗೆ ನೀರಾವರಿ ಸೌಲಭ್ಯ ಹೆಚ್ಚಾಗಿ ಲಭಿಸಲಿದೆ ಎಂದು ತಿಳಿಸಿದರು. ಕೃಷಿ ಅಭಿವೃದ್ಧಿಗೆ ಇಂತಹ ಯೋಜನೆಗಳು ಮಹತ್ವದ್ದಾಗಿದ್ದು, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರದಿಂದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಅಲ್ಲದೆ, ಕಾಮಗಾರಿಯನ್ನು ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಯೋಜನೆ ಪೂರ್ಣಗೊಂಡ ಬಳಿಕ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಎಇಇ ಅಭಿಲಾಷ್, ಜೆಇ ಪ್ರತಾಪ್ ಹಾಗೂ ಮುಖಂಡರಾದ ಕೊಂಗ್ರಹಳ್ಳಿ ಮಹೇಶ್, ಡ್ಯಾಮ್ ಶಂಕರ್, ಗುರುಸ್ವಾಮಿ, ಶಿವಮಲ್ಲು, ಸದಾಶಿವ, ತೊಮಣ್ಣ, ಶಿವರುದ್ರ, ಚಿನ್ನಸ್ವಾಮಿ, ಗೋವಿಂದ, ತಿರುಪತಿ, ವಿಜಯ್ ಕುಮಾರ್, ಎಸ್.ಆರ್. ಮಹದೇವ್, ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    3
    ಹನೂರು: ತಾಲೂಕಿನ ಗುಂಡಾಲ್ ಡ್ಯಾಮ್ ಏತ ನೀರಾವರಿ ಯೋಜನೆಯ ರೈಸಿಂಗ್ ಮೇನ್ ಹಾಗೂ ನಾಲೆಗಳ ಅಭಿವೃದ್ಧಿ ಕಾಮಗಾರಿಗೆ ಸುಮಾರು 1 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗೆ ಶಾಸಕ ಎಂ.ಆರ್. ಮಂಜುನಾಥ್ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಯೋಜನೆಯ ಮೂಲಕ ಪ್ರದೇಶದ ರೈತರಿಗೆ ನೀರಾವರಿ ಸೌಲಭ್ಯ ಹೆಚ್ಚಾಗಿ ಲಭಿಸಲಿದೆ ಎಂದು ತಿಳಿಸಿದರು. ಕೃಷಿ ಅಭಿವೃದ್ಧಿಗೆ ಇಂತಹ ಯೋಜನೆಗಳು ಮಹತ್ವದ್ದಾಗಿದ್ದು, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರದಿಂದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಅಲ್ಲದೆ, ಕಾಮಗಾರಿಯನ್ನು ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಯೋಜನೆ ಪೂರ್ಣಗೊಂಡ ಬಳಿಕ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಎಇಇ ಅಭಿಲಾಷ್, ಜೆಇ ಪ್ರತಾಪ್ ಹಾಗೂ ಮುಖಂಡರಾದ ಕೊಂಗ್ರಹಳ್ಳಿ ಮಹೇಶ್, ಡ್ಯಾಮ್ ಶಂಕರ್, ಗುರುಸ್ವಾಮಿ, ಶಿವಮಲ್ಲು, ಸದಾಶಿವ, ತೊಮಣ್ಣ, ಶಿವರುದ್ರ, ಚಿನ್ನಸ್ವಾಮಿ, ಗೋವಿಂದ, ತಿರುಪತಿ, ವಿಜಯ್ ಕುಮಾರ್, ಎಸ್.ಆರ್. ಮಹದೇವ್, ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    22 hrs ago
  • ಮಳವಳ್ಳಿ:ಕುಂದೂರುಸರ್ಪಭೂಷಣ ಮಠದ ಶ್ರೀಚನ್ನಬಸವಸ್ವಾಮಿಗಳು ಲಿಂಗ್ಯಕ್ಯ-ಅಪಾರ ಭಕ್ತರ ಕಂಭನಿ • ಮಾ.೧೬ ರಂದು ಸುತ್ತೂರು -ಸಿದ್ದಗಂಗಾ-ಕನಕಪುರ ದೇಗುಲ ಶ್ರೀಗಳ ದಿವ್ಯಸಾನಿಧ್ಯದಲ್ಲಿ ಅಂತ್ಯಸ0ಸ್ಕಾರಕ್ಕೆ ಸಿದ್ದತೆ ಮಳವಳ್ಳಿ:ತಾಲೂಕಿನ ಕುಂದೂರು ಗ್ರಾಮದ ಧಾರ್ಮಿಕ ಪುಣ್ಯಕ್ಷೇತ್ರವಾದ ಸರ್ಪಭೂಷಣ ಮಠದ ಶ್ರೀ ಚನ್ನಬಸವಸ್ವಾಮಿಗಳು (೫೫) ಭಾನುವಾರ ಲಿಂಗ್ಯಕ್ಯರಾಗಿದ್ದಾರೆ. ಹೊಸಹಳ್ಳಿ ಗ್ರಾಮದ ಶ್ರೀಮತಿ ಪಾರ್ವತಮ್ಮ ಮಾದಪ್ಪನವರ ೫ ಮಕ್ಕಳಲ್ಲಿ ೪ನೇ ಪುತ್ರನಾಗಿ ಜನಿಸಿದ ಇವರು ತಮ್ಮ ೨೫ನೇ ವರ್ಷದಲ್ಲೆ ಮೇದಿನಿ ಶ್ರೀಗಳ ನಂತರ ಕುಂದೂರು ಗ್ರಾಮದ ಸರ್ಪಭೂಷಣ ಮಠದ ಶ್ರೀಗಳಾಗಿ ಪಟ್ಟಾಧಿಕಾರ ಸ್ವೀಕರಿಸಿದ್ದರು. ಇವರು ತಮ್ಮ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಅಪಾರ ಭಕ್ತರ ಪ್ರೀತಿ ಪಾತ್ರರಾಗಿದ್ದರು. ಸರ್ಪಭೂಷಣ ಮಠಾಧ್ಯಕ್ಷರಾಗಿ ಸುದೀರ್ಘ ೩೦ ವರ್ಷ ಶ್ರೀಮಠದ ಹಲವಾರು ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವುದರೊಂದಿಗೆ ಸುತ್ತಮುತ್ತಲ್ಲ ಗ್ರಾಮಗಳ ಬಡ ಜನರ ನೆಚ್ಚಿನ ಗುರುಗಳಾಗಿ ಹೆಸರು ಗಳಿಸಿದ್ದರು.ಭಕ್ತರ ಬಗ್ಗೆ ಅಪಾರ ಕಾಳಜಿಯಿದ್ದ ಇವರು ಸರ್ಪಭೂಷಣ ಮಠದ ಪುನರುಜ್ಜೀವನ ಗೊಳಿಸಿ ಭಕ್ತರಿಗೆ ಇನ್ನು ಹೆಚ್ಚಿನ ಸೇವೆಗಳನ್ನು ನೀಡುವ ಸಂಕಲ್ಪದೊAದಿಗೆ ಕಾಯಕ ಮಾಡುತ್ತಿದ್ದರು. ಮಾ.೧೫ ರಂದು ಬಾನುವಾರ ಬೆಳಿಗ್ಗೆ ಮಠದಲ್ಲಿ ತಮ್ಮ ದಿನನಿತ್ಯದ ಕಾಯಕ ಪೂಜೆ ಮುಗಿಸಿಕೊಂಡು ಕಾಗೇಪುರದಲ್ಲಿ ಭಕ್ತರೊಬ್ಬರ ಪೂಜೆಗೆ ಬರುವಾಗ ಮಾರ್ಗಮದ್ಯದಲ್ಲಿ ಅಯಾಸಗೊಂಡ ಇವರನ್ನು ತಕ್ಷಣ ಪಟ್ಟಣದ ಸಾರ್ವಜನಿಕ ಅಸ್ಪತ್ರೆಗೆ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಅಸ್ಪತ್ರೆಗೆ ರವಾನಿಸಲಾಯಿತು.ಆದರೆ ಚಿಕಿತ್ಸೆ ಪಲಕಾರಿಯಾಗದೆ ಅಸ್ಪತ್ರೆಯಲ್ಲಿ ಶ್ರೀಗಳು ಲಿಂಗ್ಯಕ್ಯರಾಗಿದ್ದಾರೆ. ತಮ್ಮ ನೆಚ್ಚಿನ ಶ್ರೀಗಳ ಲಿಂಗ್ಯಕ್ಯ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಗಳ ಗ್ರಾಮಗಳ ಭಕ್ತರು ,ಬಿ.ಜಿ.ಪುರ ಸೇರಿದಂತೆ ಸುತ್ತಮುತ್ತಲ ಮಠಗಳ ಶ್ರೀಗಳು ಅಗಮಿಸಿ ದರ್ಶನ ಪಡೆದು ಮುಂದಿನ ಅಂತ್ಯಸAಸ್ಖಾರದ ವಿಧಿ ವಿದಾನಗಳ ವ್ಯವಸ್ಥೆಗಳಿಗೆ ಕಾರ್ಯೋನ್ಮುಖರಾಗಿದ್ದಾರೆ.ಸ್ಥಳದಲ್ಲೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಮೂರ್ತಿ ಮತ್ತು ಎಲ್ಲ ಪದಾಧಿಕಾರಿಗಳು ನಿಂತುಕೊ0ಡು ಪೂಜ್ಯರ ದರ್ಶನಕ್ಕೆ ಎಲ್ಲ ವ್ಯವಸ್ಥೆಗಳ ಉಸ್ತುವಾರಿ ವಹಿಸಿದ್ದಾರೆ. ಲಿಂಗ್ಯಕ್ಯರಾದ ಪೂಜ್ಯ ಶ್ರೀಗಳ ಪಾರ್ಥಿವ ಶರೀರವನ್ನು ಬಾನುವಾರ ಮದ್ಯಾಹ್ನ ಕುಂದೂರು ಗ್ರಾಮದ ಸರ್ಪಭೂಷಣ ಮಠಕ್ಕೆ ತರಲಾಗಿದ್ದು,ಅಗಮಿಸುವ ಭಕ್ತರಿಗೆ ಅಂತಿಮ ದರ್ಶನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ.ಸೋಮವಾರ ಮದ್ಯಾಹ್ನ ೧ ಗಂಟೆಗೆ ಸುತ್ತೂರು,ಸಿದ್ದಗಂಗಾ,ಕನಕಪುರ ದೇಗುಲ ಮಠದ ಶ್ರೀಗಳು ಸೇರಿದಂತೆ ತಾಲೂಕಿನ ಹರಗುರು ಚರಮೂರ್ತಿಗಳ ದಿವ್ಯಸಾನಿಧ್ಯದಲ್ಲಿ ಸಂಪ್ರದಾಯಬದ್ದ ಪೂಜಾ ವಿಧಿ ವಿದಾನಗಳೊಂದಿಗೆ ಅಂತ್ಯಸ0ಸ್ಕಾರ ನಡೆಯಲಿದೆ ಎಂದು ಕುಂದೂರು ಶ್ರೀ ರಸಸಿದ್ದೇಶ್ವರ ಮಠದ ಶ್ರೀ ನಂಜು0ಡಸ್ವಾಮಿಗಳು ತಿಳಿಸಿದ್ದಾರೆ.
    1
    ಮಳವಳ್ಳಿ:ಕುಂದೂರುಸರ್ಪಭೂಷಣ ಮಠದ ಶ್ರೀಚನ್ನಬಸವಸ್ವಾಮಿಗಳು ಲಿಂಗ್ಯಕ್ಯ-ಅಪಾರ ಭಕ್ತರ ಕಂಭನಿ
•	ಮಾ.೧೬ ರಂದು ಸುತ್ತೂರು -ಸಿದ್ದಗಂಗಾ-ಕನಕಪುರ ದೇಗುಲ ಶ್ರೀಗಳ ದಿವ್ಯಸಾನಿಧ್ಯದಲ್ಲಿ ಅಂತ್ಯಸ0ಸ್ಕಾರಕ್ಕೆ ಸಿದ್ದತೆ
ಮಳವಳ್ಳಿ:ತಾಲೂಕಿನ ಕುಂದೂರು ಗ್ರಾಮದ ಧಾರ್ಮಿಕ ಪುಣ್ಯಕ್ಷೇತ್ರವಾದ ಸರ್ಪಭೂಷಣ ಮಠದ ಶ್ರೀ ಚನ್ನಬಸವಸ್ವಾಮಿಗಳು (೫೫) ಭಾನುವಾರ ಲಿಂಗ್ಯಕ್ಯರಾಗಿದ್ದಾರೆ.
ಹೊಸಹಳ್ಳಿ ಗ್ರಾಮದ ಶ್ರೀಮತಿ ಪಾರ್ವತಮ್ಮ ಮಾದಪ್ಪನವರ ೫ ಮಕ್ಕಳಲ್ಲಿ ೪ನೇ ಪುತ್ರನಾಗಿ ಜನಿಸಿದ ಇವರು ತಮ್ಮ ೨೫ನೇ ವರ್ಷದಲ್ಲೆ ಮೇದಿನಿ ಶ್ರೀಗಳ ನಂತರ ಕುಂದೂರು ಗ್ರಾಮದ ಸರ್ಪಭೂಷಣ ಮಠದ ಶ್ರೀಗಳಾಗಿ ಪಟ್ಟಾಧಿಕಾರ ಸ್ವೀಕರಿಸಿದ್ದರು.
ಇವರು ತಮ್ಮ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಅಪಾರ ಭಕ್ತರ ಪ್ರೀತಿ ಪಾತ್ರರಾಗಿದ್ದರು. ಸರ್ಪಭೂಷಣ ಮಠಾಧ್ಯಕ್ಷರಾಗಿ  ಸುದೀರ್ಘ ೩೦ ವರ್ಷ ಶ್ರೀಮಠದ ಹಲವಾರು ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು  ಬರುವುದರೊಂದಿಗೆ ಸುತ್ತಮುತ್ತಲ್ಲ ಗ್ರಾಮಗಳ ಬಡ ಜನರ ನೆಚ್ಚಿನ ಗುರುಗಳಾಗಿ ಹೆಸರು ಗಳಿಸಿದ್ದರು.ಭಕ್ತರ ಬಗ್ಗೆ ಅಪಾರ ಕಾಳಜಿಯಿದ್ದ ಇವರು ಸರ್ಪಭೂಷಣ ಮಠದ ಪುನರುಜ್ಜೀವನ ಗೊಳಿಸಿ ಭಕ್ತರಿಗೆ ಇನ್ನು ಹೆಚ್ಚಿನ ಸೇವೆಗಳನ್ನು ನೀಡುವ ಸಂಕಲ್ಪದೊAದಿಗೆ ಕಾಯಕ ಮಾಡುತ್ತಿದ್ದರು.
ಮಾ.೧೫ ರಂದು ಬಾನುವಾರ ಬೆಳಿಗ್ಗೆ ಮಠದಲ್ಲಿ ತಮ್ಮ ದಿನನಿತ್ಯದ ಕಾಯಕ ಪೂಜೆ ಮುಗಿಸಿಕೊಂಡು ಕಾಗೇಪುರದಲ್ಲಿ ಭಕ್ತರೊಬ್ಬರ ಪೂಜೆಗೆ ಬರುವಾಗ ಮಾರ್ಗಮದ್ಯದಲ್ಲಿ ಅಯಾಸಗೊಂಡ ಇವರನ್ನು ತಕ್ಷಣ ಪಟ್ಟಣದ ಸಾರ್ವಜನಿಕ ಅಸ್ಪತ್ರೆಗೆ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಅಸ್ಪತ್ರೆಗೆ ರವಾನಿಸಲಾಯಿತು.ಆದರೆ ಚಿಕಿತ್ಸೆ ಪಲಕಾರಿಯಾಗದೆ ಅಸ್ಪತ್ರೆಯಲ್ಲಿ ಶ್ರೀಗಳು ಲಿಂಗ್ಯಕ್ಯರಾಗಿದ್ದಾರೆ.
ತಮ್ಮ ನೆಚ್ಚಿನ ಶ್ರೀಗಳ ಲಿಂಗ್ಯಕ್ಯ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಗಳ ಗ್ರಾಮಗಳ ಭಕ್ತರು ,ಬಿ.ಜಿ.ಪುರ ಸೇರಿದಂತೆ ಸುತ್ತಮುತ್ತಲ ಮಠಗಳ ಶ್ರೀಗಳು ಅಗಮಿಸಿ ದರ್ಶನ ಪಡೆದು  ಮುಂದಿನ ಅಂತ್ಯಸAಸ್ಖಾರದ ವಿಧಿ ವಿದಾನಗಳ ವ್ಯವಸ್ಥೆಗಳಿಗೆ ಕಾರ್ಯೋನ್ಮುಖರಾಗಿದ್ದಾರೆ.ಸ್ಥಳದಲ್ಲೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಮೂರ್ತಿ ಮತ್ತು ಎಲ್ಲ ಪದಾಧಿಕಾರಿಗಳು ನಿಂತುಕೊ0ಡು ಪೂಜ್ಯರ ದರ್ಶನಕ್ಕೆ ಎಲ್ಲ ವ್ಯವಸ್ಥೆಗಳ ಉಸ್ತುವಾರಿ ವಹಿಸಿದ್ದಾರೆ.
ಲಿಂಗ್ಯಕ್ಯರಾದ ಪೂಜ್ಯ ಶ್ರೀಗಳ ಪಾರ್ಥಿವ ಶರೀರವನ್ನು ಬಾನುವಾರ ಮದ್ಯಾಹ್ನ  ಕುಂದೂರು ಗ್ರಾಮದ ಸರ್ಪಭೂಷಣ ಮಠಕ್ಕೆ ತರಲಾಗಿದ್ದು,ಅಗಮಿಸುವ ಭಕ್ತರಿಗೆ ಅಂತಿಮ ದರ್ಶನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ.ಸೋಮವಾರ ಮದ್ಯಾಹ್ನ ೧ ಗಂಟೆಗೆ ಸುತ್ತೂರು,ಸಿದ್ದಗಂಗಾ,ಕನಕಪುರ ದೇಗುಲ ಮಠದ ಶ್ರೀಗಳು ಸೇರಿದಂತೆ ತಾಲೂಕಿನ ಹರಗುರು ಚರಮೂರ್ತಿಗಳ ದಿವ್ಯಸಾನಿಧ್ಯದಲ್ಲಿ ಸಂಪ್ರದಾಯಬದ್ದ ಪೂಜಾ ವಿಧಿ ವಿದಾನಗಳೊಂದಿಗೆ ಅಂತ್ಯಸ0ಸ್ಕಾರ ನಡೆಯಲಿದೆ ಎಂದು ಕುಂದೂರು ಶ್ರೀ ರಸಸಿದ್ದೇಶ್ವರ ಮಠದ ಶ್ರೀ ನಂಜು0ಡಸ್ವಾಮಿಗಳು ತಿಳಿಸಿದ್ದಾರೆ.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    2 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    13 hrs ago
  • ಕೊಡಗು :- ಮುಸ್ಕಾನ್ ಎನ್ನುವ ಹೆಣ್ಣು ಅಂಗವಿಕಲ ಅವರಿಗೆ ಮುಂದಿನ ಜೀವನವನ್ನು ಬಾಳಲು ಅವರಿಗೆ ಒಂದು ಮನೆ ನಿರ್ಮಿಸಲು ಸಾರ್ವಜನಿಕರಲ್ಲಿ ಸಹಾಯದ ಮನುವಿ.
    1
    ಕೊಡಗು :-  ಮುಸ್ಕಾನ್ ಎನ್ನುವ ಹೆಣ್ಣು ಅಂಗವಿಕಲ ಅವರಿಗೆ ಮುಂದಿನ ಜೀವನವನ್ನು ಬಾಳಲು ಅವರಿಗೆ ಒಂದು ಮನೆ ನಿರ್ಮಿಸಲು ಸಾರ್ವಜನಿಕರಲ್ಲಿ ಸಹಾಯದ ಮನುವಿ.
    user_ಎ.ಏನ್.ಎಸ್ ನ್ಯೂಸ್
    ಎ.ಏನ್.ಎಸ್ ನ್ಯೂಸ್
    ರಾಜಕೀಯ ಪಕ್ಷದ ಕಚೇರಿ ಮಳವಳ್ಳಿ, ಮಂಡ್ಯ, ಕರ್ನಾಟಕ•
    23 hrs ago
  • ಚಳ್ಳಕೆರೆ ತಾಲ್ಲೂಕು ಹೆಗ್ಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಆರ್‌ಎಸ್‌ಐ ಮೃತಪಟ್ಟಿದ್ದು, ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
    1
    ಚಳ್ಳಕೆರೆ ತಾಲ್ಲೂಕು ಹೆಗ್ಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಆರ್‌ಎಸ್‌ಐ ಮೃತಪಟ್ಟಿದ್ದು, ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
    user_Bindu vinod
    Bindu vinod
    ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
    2 hrs ago
  • Post by Mahesh Mahi
    1
    Post by Mahesh Mahi
    user_Mahesh Mahi
    Mahesh Mahi
    ಕುಣಿಗಲ್, ತುಮಕೂರು, ಕರ್ನಾಟಕ•
    22 hrs ago
  • ಹನೂರು ಪಟ್ಟಣದ ಅಧಿದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಉತ್ಸವ ಮೂರ್ತಿಯ ತೆಪ್ಪೋತ್ಸವ ಹಾಗೂ ಉಯ್ಯಲೋತ್ಸವವು ಶುಕ್ರವಾರ ರಾತ್ರಿ ಸಮೀಪದ ಆರ್.ಎಸ್.ದೊಡ್ಡಿ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆಯಿತು. ಪ್ರತಿ ವರ್ಷ ಜಾತ್ರೆಯ ಮುಕ್ತಾಯದ ದಿನದ ಅಂಗವಾಗಿ ಗ್ರಾಮಸ್ಥರು ಪಟ್ಟಣದ ಬೆಟ್ಟಳ್ಳಿ ಮಾರಮ್ಮ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಉತ್ಸವಮೂರ್ತಿಯನ್ನು ಕುದುರೆ ವಾಹನದಲ್ಲಿ ಮೆರವಣಿಗೆಯ ಮೂಲಕ ಗ್ರಾಮಕ್ಕೆ ಕರೆತಂದರು. ರಾತ್ರಿ ಮಹದೇಶ್ವರಸ್ವಾಮಿ ದೇಗುಲದ ಸಮೀಪದ ಕೆರೆಯಲ್ಲಿ ಪುಷ್ಪ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿದ ತೆಪ್ಪದಲ್ಲಿ ದೇವಿಯ ಮೂರ್ತಿಯನ್ನು ಕೂರಿಸಿ ತೆಪ್ಪೋತ್ಸವ ನೆರವೇರಿಸಲಾಯಿತು. ಬಳಿಕ ಹಸಿರು ಸೊಪ್ಪಿನಿಂದ ನಿರ್ಮಿಸಿದ ಚಪ್ಪರದ ಉಯ್ಯಲೆಯಲ್ಲಿ ದೇವಿಯ ಮೂರ್ತಿಯನ್ನು ಕೂರಿಸಿ ಉಯ್ಯಲೋತ್ಸವ ಆಚರಿಸಲಾಯಿತು. ಮಹಿಳೆಯರು ತಂಪುಜ್ಯೋತಿ ಅರ್ಪಿಸಿ ಭಕ್ತಿ ಪ್ರದರ್ಶಿಸಿದರು. ನಂತರ ಉತ್ಸವಮೂರ್ತಿಯನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆಯಾಗಿ ಕರೆದುಕೊಂಡು ಹೋಗಿ ಮನೆಮನೆಗಳಲ್ಲಿ ವಿಶೇಷ ಪೂಜೆ ನಡೆಯಿತು. ಶನಿವಾರ ಮಧ್ಯಾಹ್ನ ಉತ್ಸವಮೂರ್ತಿಯನ್ನು ಮೆರವಣಿಗೆಯ ಮೂಲಕ ಮರಳಿ ಪಟ್ಟಣದ ದೇಗುಲದಲ್ಲಿ ಪ್ರತಿಷ್ಠಾಪಿಸಲಾಯಿತು.
    2
    ಹನೂರು ಪಟ್ಟಣದ ಅಧಿದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಉತ್ಸವ ಮೂರ್ತಿಯ ತೆಪ್ಪೋತ್ಸವ ಹಾಗೂ ಉಯ್ಯಲೋತ್ಸವವು ಶುಕ್ರವಾರ ರಾತ್ರಿ ಸಮೀಪದ ಆರ್.ಎಸ್.ದೊಡ್ಡಿ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆಯಿತು.
ಪ್ರತಿ ವರ್ಷ ಜಾತ್ರೆಯ ಮುಕ್ತಾಯದ ದಿನದ ಅಂಗವಾಗಿ ಗ್ರಾಮಸ್ಥರು ಪಟ್ಟಣದ ಬೆಟ್ಟಳ್ಳಿ ಮಾರಮ್ಮ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಉತ್ಸವಮೂರ್ತಿಯನ್ನು ಕುದುರೆ ವಾಹನದಲ್ಲಿ ಮೆರವಣಿಗೆಯ ಮೂಲಕ ಗ್ರಾಮಕ್ಕೆ ಕರೆತಂದರು. ರಾತ್ರಿ ಮಹದೇಶ್ವರಸ್ವಾಮಿ ದೇಗುಲದ ಸಮೀಪದ ಕೆರೆಯಲ್ಲಿ ಪುಷ್ಪ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿದ ತೆಪ್ಪದಲ್ಲಿ ದೇವಿಯ ಮೂರ್ತಿಯನ್ನು ಕೂರಿಸಿ ತೆಪ್ಪೋತ್ಸವ ನೆರವೇರಿಸಲಾಯಿತು.
ಬಳಿಕ ಹಸಿರು ಸೊಪ್ಪಿನಿಂದ ನಿರ್ಮಿಸಿದ ಚಪ್ಪರದ ಉಯ್ಯಲೆಯಲ್ಲಿ ದೇವಿಯ ಮೂರ್ತಿಯನ್ನು ಕೂರಿಸಿ ಉಯ್ಯಲೋತ್ಸವ ಆಚರಿಸಲಾಯಿತು. ಮಹಿಳೆಯರು ತಂಪುಜ್ಯೋತಿ ಅರ್ಪಿಸಿ ಭಕ್ತಿ ಪ್ರದರ್ಶಿಸಿದರು. ನಂತರ ಉತ್ಸವಮೂರ್ತಿಯನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆಯಾಗಿ ಕರೆದುಕೊಂಡು ಹೋಗಿ ಮನೆಮನೆಗಳಲ್ಲಿ ವಿಶೇಷ ಪೂಜೆ ನಡೆಯಿತು. ಶನಿವಾರ ಮಧ್ಯಾಹ್ನ ಉತ್ಸವಮೂರ್ತಿಯನ್ನು ಮೆರವಣಿಗೆಯ ಮೂಲಕ ಮರಳಿ ಪಟ್ಟಣದ ದೇಗುಲದಲ್ಲಿ ಪ್ರತಿಷ್ಠಾಪಿಸಲಾಯಿತು.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    22 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    15 hrs ago
  • ಗ್ಯಾಸ್ ಸಿಲಿಂಡರ್ ವ್ಯತ್ಯಯ ಹಿನ್ನೆಲೆ ಇಂದಿರಾ ಕ್ಯಾಂಟೀನ್ ಗಳ ಬಂದ್ ವಿಚಾರ ಜಿಬಿಎ ಆಯುಕ್ತ ಮಹೇಶ್ವರ್ ರಾವ್ ಹೇಳಿಕೆ ಸರ್ಕಾರ ಕೇಳಿದ ಪ್ರಕಾರ ಐ ಓ ಸಿ ಯವರು ಸಿಲಿಂಡರ್ ಕೊಡಲು ಒಪ್ಪಿಗೆ..ಬೇಗನೆ ಚಾಲು ಆಗಲಿವೆ... ಪ್ರತಿದಿನ 80 ಸಿಲಿಂಡರ್ ಅವಶ್ಯಕತೆ ಇದೆ... ನಾಳೆಯಿಂದ ಎಲ್ಲವೂ ಚಾಲು ಆಗಲಿವೆ.... ಗೈಲ್ ಅವರ ಕನೆಕ್ಷನ್ ಪೆಂಡಿಗ್ ಇದ್ರೆ ತಕ್ಷಣ ಕ್ಲಿಯರ್ ಮಾಡಿಸುತ್ತೇವೆ...ಯಾಕಂದರೆ ಮುಂದೆ ಸಮಸ್ಯೆಯಾಗಬಾರದು..... ಚಿನ್ನಸ್ವಾಮಿ ಸ್ಟೇಡಿಯಂ ಐ ಪಿ ಎಲ್ ಪಂದ್ಯಗಳು ನಡೆಸುವ ವಿಚಾರ....ಆಲ್ರೆಡಿ ಸರ್ಕಾರ ಒಪ್ಪಿಕೊಂಡಿದೆ...ನಮಗೆ ವೆರಿಪಿಕೇಷನ್ ಮಾಡಲು ಹೇಳಿದ್ದರು... ವೆರಿಪಿಕೇಷನ್ ಮಾಡಿದ್ದೇವೆ... ಸೋಮವಾರ ಹೋಮ್ ಮಿನಿಸ್ಟರ್ ಮೀಟಿಂಗ್ ಕರೆದಿದ್ದಾರೆ...ಅಲ್ಲಿ ಹೋಗಿ ಚರ್ಚಿಸುತ್ತೇವೆ...ಕೆಪಿಸಿಎ ಏನು ಕೆಲಸ ಮಾಡಿಸಿದೆ ಸ್ಟೇಡಿಯಂ ನಲ್ಲಿ ಅನ್ನೋದು ಚರ್ಚೆ ಮಾಡಿದ್ದೇವೆ...ಈಗಾಗಲೇ ರಿಪೋರ್ಟ್ ನೀಡಿದ್ದೇವೆ....
    1
    ಗ್ಯಾಸ್ ಸಿಲಿಂಡರ್ ವ್ಯತ್ಯಯ ಹಿನ್ನೆಲೆ
ಇಂದಿರಾ ಕ್ಯಾಂಟೀನ್ ಗಳ ಬಂದ್ ವಿಚಾರ
ಜಿಬಿಎ ಆಯುಕ್ತ ಮಹೇಶ್ವರ್ ರಾವ್ ಹೇಳಿಕೆ
ಸರ್ಕಾರ ಕೇಳಿದ ಪ್ರಕಾರ ಐ ಓ ಸಿ ಯವರು ಸಿಲಿಂಡರ್ ಕೊಡಲು ಒಪ್ಪಿಗೆ..ಬೇಗನೆ ಚಾಲು ಆಗಲಿವೆ...
ಪ್ರತಿದಿನ 80 ಸಿಲಿಂಡರ್ ಅವಶ್ಯಕತೆ ಇದೆ...
ನಾಳೆಯಿಂದ ಎಲ್ಲವೂ ಚಾಲು ಆಗಲಿವೆ....
ಗೈಲ್ ಅವರ ಕನೆಕ್ಷನ್ ಪೆಂಡಿಗ್ ಇದ್ರೆ ತಕ್ಷಣ ಕ್ಲಿಯರ್ ಮಾಡಿಸುತ್ತೇವೆ...ಯಾಕಂದರೆ ಮುಂದೆ ಸಮಸ್ಯೆಯಾಗಬಾರದು.....
ಚಿನ್ನಸ್ವಾಮಿ ಸ್ಟೇಡಿಯಂ ಐ ಪಿ ಎಲ್  ಪಂದ್ಯಗಳು ನಡೆಸುವ ವಿಚಾರ....ಆಲ್ರೆಡಿ ಸರ್ಕಾರ ಒಪ್ಪಿಕೊಂಡಿದೆ...ನಮಗೆ ವೆರಿಪಿಕೇಷನ್ ಮಾಡಲು ಹೇಳಿದ್ದರು...
ವೆರಿಪಿಕೇಷನ್ ಮಾಡಿದ್ದೇವೆ...
ಸೋಮವಾರ ಹೋಮ್ ಮಿನಿಸ್ಟರ್ ಮೀಟಿಂಗ್ ಕರೆದಿದ್ದಾರೆ...ಅಲ್ಲಿ ಹೋಗಿ ಚರ್ಚಿಸುತ್ತೇವೆ...ಕೆಪಿಸಿಎ ಏನು ಕೆಲಸ ಮಾಡಿಸಿದೆ ಸ್ಟೇಡಿಯಂ ನಲ್ಲಿ ಅನ್ನೋದು ಚರ್ಚೆ ಮಾಡಿದ್ದೇವೆ...ಈಗಾಗಲೇ ರಿಪೋರ್ಟ್ ನೀಡಿದ್ದೇವೆ....
    user_Bindu vinod
    Bindu vinod
    ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.