Shuru
Apke Nagar Ki App…
Krishna shi
Shivakumar k
Krishna shi
- User7353Piriyapatna, Mysuru😡on 19 April
More news from ಕರ್ನಾಟಕ and nearby areas
- * ಡಿ ಹಲಸಹಳ್ಳಿ ಇತಿಹಾಸ ಪ್ರಸಿದ್ಧ ಏಕದಳ ಬಿಲ್ವ ಕ್ಷೇತ್ರ ಷಡಕ್ಷರ ಗವಿಮಠಕ್ಕೆ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಮಹಾ ಸ್ವಾಮಿಗಳ ಆಗಮನ- ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಕಂಡು ಸಂತಸ ವ್ಯಕ್ತಪಡಿಸಿದ್ದ ಶ್ರೀಗಳು. * ಏಕದಳ ಬಿಲ್ವ ಕ್ಷೇತ್ರ ಷಡಕ್ಷರ ಗವಿಮಠದಲ್ಲಿ ಕಣ್ಮನ ಸೆಳೆದ ವಿದ್ಯುತ್ ದೀಪ ಅಲಂಕಾರ . * * ಹಲಗೂರು ಬೆಂಗಳೂರು ಮುಖ್ಯ ರಸ್ತೆಯಿಂದ ಗವಿಮಠದವರೆಗೂ ಆಕರ್ಷಕ ವಿದ್ಯುತ್ ಅಲಂಕಾರ. * ವಿಮಾನ ಗೋಪುರ ಕಳಸರೋಹಣ ಹಾಗೂ ಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮಗಳಿಗೆ ಹರ ಗುರು ಚರಮೂರ್ತಿಗಳಿಂದ ವಿದ್ಯುಕ್ತ ಚಾಲನೆ * ಶ್ರೀ ಷಡಕ್ಷರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಡುಗೂರು ಅಡವಿ ಮಠದ ಶ್ರೀ ಶಿವಲಿಂಗಂದ್ರ ಸ್ವಾಮಿಗಳು, ಸರ ಗುರು ಪಡುವಲು ಮಠದ ಶ್ರೀ ಮಾದೇವಸ್ವಾಮಿಗಳು ,ಕಂಚುಗಲ್ಲು ಬಂಡೆಮಠದ ಶ್ರೀ ಬಸವಲಿಂಗ ಸ್ವಾಮಿಗಳು, ತೋಟಹಳ್ಳಿ ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮಿಗಳು ಸೇರಿದಂತೆ ಹಲವು ಮಠಾಧೀಶರಿಂದ ಕಳಸಾ ರೋಣ ಮತ್ತು ಕುಂಭಾಭಿಷೇಕ1
- Bengaluru rain Bmtc warBengaluru rain Bmtc war Bengaluru rain Bmtc war2
- Post by JAYASIMHA.M.K{JAISEE}1
- thumba jorada male BANGLORE nali1
- ಬೆಂಗಳೂರು : ಬಿಎಂಟಿಸಿ ಬಸ್ ನಲ್ಲಿ ಕಾಲು ತುಳಿದರು ಅನ್ನು ಸಣ್ಣ ಕಾರಣ ಇಟ್ಕೊಂಡು ಬಸ್ ನಲ್ಲಿ ಕೋಳಿ ಜಗಳ ಆಡುವ ತರ ಸೀಟಿನಲ್ಲಿ ಕುಳಿತ ಮಹಿಳೆ ಹಾಗೂ ಪಕ್ಕದಲ್ಲಿ ನಿಂತು ಕೊಂಡ ಮಹಿಳೆ ಯರ ಜಗಳ ನೋಡುತ ಜನರಿಗೆ ಮನರಂಜನೆ ಯಾಗಿದೆ. ಇನ್ನು ಜಗಳದಿಂದ ಬಸ್ ನಿರ್ವಾಹಕ ರಿಗೆ ತೊಂದರೆ ಯಾಗುತ್ತದೆ ಎಂದು ಪ್ರಯಾಣಿಕನೊಬ್ಬ ತಿಳಿ ಹೇಳಿದರು ಜಗಳ ನಿಲ್ಲಸದ ಮಹಿಳೆಯರು.1
- ಬೆಂಗಳೂರು ನಗರದಲ್ಲಿ ಆನಿಕಲ್ಲು ಮಳೆ1
- *ಭಾರತ ನಲ್ಲಿ ವೈರಲ್*1
- ಮಂಡ್ಯ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗೆ ಸೇರಿದ ಬಸ್ ನಲ್ಲಿ ಸೀಟಿಗಾಗಿ ವಿದ್ಯಾರ್ಥಿನಿ ಮೇಲೆ 3 ಮಹಿಳೆಯರು ಹಲ್ಲೆ ಮಾಡಿದ್ದಾರೆ .1
- ಗಂಗಾವತಿ ಭಾಗದಲ್ಲಿ ಕೃಷಿಯಲ್ಲಿ ಹೊಸ ಇತಿಹಾಸ! 🌱 ಇರಕಲ್‌ಗಡ ಗ್ರಾಮದ ರೈತ ನಾಗಪ್ಪ ಅವರು ಜಪಾನ್ ಮೂಲದ ವಿಶ್ವದ ದುಬಾರಿ ಮಾವು ಎಂದು ಹೆಸರಾಗಿರುವ Miyazaki Mango ತಳಿಯನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. 😳 🍋 ಸುಮಾರು 250 ಗಿಡಗಳನ್ನು ನೆಟ್ಟು ಹೊಸ ಪ್ರಯೋಗ 🌞 ಬಿಸಿಲಿನ ನಡುವೆಯೂ ಉತ್ತಮ ಫಲ 📈 ಕೃಷಿಯಲ್ಲಿ ಹೊಸ ಅವಕಾಶಗಳ ದಾರಿ ಈ ಸಾಧನೆಯನ್ನು ಗಮನಿಸಿದ ಗಂಗಾವತಿ ಶಾಸಕ G. Janardhan Reddy ತೋಟಕ್ಕೆ ಭೇಟಿ ನೀಡಿ ರೈತನ ಪರಿಶ್ರಮವನ್ನು ಮೆಚ್ಚಿದರು. 💬 “ಇದು ಇತರ ರೈತರಿಗೆ ಪ್ರೇರಣೆ” 🤝 ಮಾರುಕಟ್ಟೆ ವ್ಯವಸ್ಥೆಗೆ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ. 👉 ಸಂಪೂರ್ಣ ಕಥೆ ತಿಳಿಯಲು ವಿಡಿಯೋ ನೋಡಿ!”1