Shuru
Apke Nagar Ki App…
Bengaluru rain Bmtc war Bengaluru rain Bmtc war Bengaluru rain Bmtc war Bengaluru rain Bmtc warBengaluru rain Bmtc war Bengaluru rain Bmtc war
Chethana Muniswamygowda
Bengaluru rain Bmtc war Bengaluru rain Bmtc war Bengaluru rain Bmtc war Bengaluru rain Bmtc warBengaluru rain Bmtc war Bengaluru rain Bmtc war
More news from Ramanagara and nearby areas
- Bengaluru rain Bmtc war4
- ಡಿ.ಹಲಸಹಳ್ಳಿ ಇತಿಹಾಸ ಪ್ರಸಿದ್ಧ ಏಕದಳ ಬಿಲ್ವ ಕ್ಷೇತ್ರ ಷಡಕ್ಷರ ಗವಿಮಠಕ್ಕೆ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಮಹಾ ಸ್ವಾಮಿಗಳ ಆಗಮನ- ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಕಂಡು ಸಂತಸ ವ್ಯಕ್ತಪಡಿಸಿದ್ದ ಶ್ರೀಗಳು. * ಏಕದಳ ಬಿಲ್ವ ಕ್ಷೇತ್ರ ಷಡಕ್ಷರ ಗವಿಮಠದಲ್ಲಿ ಕಣ್ಮನ ಸೆಳೆದ ವಿದ್ಯುತ್ ದೀಪ ಅಲಂಕಾರ . * * ಹಲಗೂರು ಬೆಂಗಳೂರು ಮುಖ್ಯ ರಸ್ತೆಯಿಂದ ಗವಿಮಠದವರೆಗೂ ಆಕರ್ಷಕ ವಿದ್ಯುತ್ ಅಲಂಕಾರ. * ವಿಮಾನ ಗೋಪುರ ಕಳಸರೋಹಣ ಹಾಗೂ ಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮಗಳಿಗೆ ಹರ ಗುರು ಚರಮೂರ್ತಿಗಳಿಂದ ವಿದ್ಯುಕ್ತ ಚಾಲನೆ * ಶ್ರೀ ಷಡಕ್ಷರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಡುಗೂರು ಅಡವಿ ಮಠದ ಶ್ರೀ ಶಿವಲಿಂಗಂದ್ರ ಸ್ವಾಮಿಗಳು, ಸರ ಗುರು ಪಡುವಲು ಮಠದ ಶ್ರೀ ಮಾದೇವಸ್ವಾಮಿಗಳು ,ಕಂಚುಗಲ್ಲು ಬಂಡೆಮಠದ ಶ್ರೀ ಬಸವಲಿಂಗ ಸ್ವಾಮಿಗಳು, ತೋಟಹಳ್ಳಿ ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮಿಗಳು ಸೇರಿದಂತೆ ಹಲವು ಮಠಾಧೀಶರಿಂದ ಕಳಸಾ ರೋಣ ಮತ್ತು ಕುಂಭಾಭಿಷೇಕ ಐತಿಹಾಸಿಕ ಬೃಹತ್ ಧಾರ್ಮಿಕ ಕಾರ್ಯಕ್ರಮಕ್ಕೆ ನಾಡಿನ ಹಲವಡೆಯಿಂದ ಭಕ್ತರ ಆಗಮನ ಆಗಮಿಸಿದ ಸಕಲ ಭಕ್ತರಿಗೂ ನಾಲ್ಕು ದಿನಗಳು ಸಹ ವ್ಯವಸ್ಥಿತ ಪ್ರಸಾದ ವಿನಿಯೋಗ1
- ಬೆಂಗಳೂರು ನಗರದಲ್ಲಿ ಆನಿಕಲ್ಲು ಮಳೆ1
- ಗಂಗಾವತಿ ಭಾಗದಲ್ಲಿ ಕೃಷಿಯಲ್ಲಿ ಹೊಸ ಇತಿಹಾಸ! 🌱 ಇರಕಲ್‌ಗಡ ಗ್ರಾಮದ ರೈತ ನಾಗಪ್ಪ ಅವರು ಜಪಾನ್ ಮೂಲದ ವಿಶ್ವದ ದುಬಾರಿ ಮಾವು ಎಂದು ಹೆಸರಾಗಿರುವ Miyazaki Mango ತಳಿಯನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. 😳 🍋 ಸುಮಾರು 250 ಗಿಡಗಳನ್ನು ನೆಟ್ಟು ಹೊಸ ಪ್ರಯೋಗ 🌞 ಬಿಸಿಲಿನ ನಡುವೆಯೂ ಉತ್ತಮ ಫಲ 📈 ಕೃಷಿಯಲ್ಲಿ ಹೊಸ ಅವಕಾಶಗಳ ದಾರಿ ಈ ಸಾಧನೆಯನ್ನು ಗಮನಿಸಿದ ಗಂಗಾವತಿ ಶಾಸಕ G. Janardhan Reddy ತೋಟಕ್ಕೆ ಭೇಟಿ ನೀಡಿ ರೈತನ ಪರಿಶ್ರಮವನ್ನು ಮೆಚ್ಚಿದರು. 💬 “ಇದು ಇತರ ರೈತರಿಗೆ ಪ್ರೇರಣೆ” 🤝 ಮಾರುಕಟ್ಟೆ ವ್ಯವಸ್ಥೆಗೆ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ. 👉 ಸಂಪೂರ್ಣ ಕಥೆ ತಿಳಿಯಲು ವಿಡಿಯೋ ನೋಡಿ!”1
- ಕಡಬ: ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ಮರ್ದಾಳದ ಯುವಕ ನೀರುಪಾಲು ಈಶ್ವರ್ ಮಲ್ಪೆ ಇವರ ಸಹಾಯದಿಂದ ರಾತ್ರಿ ಹೊರತೆಗೆದರು. ಮೂಲತಃ ಮರ್ದಾಳದಲ್ಲಿ ಕುಟುಂಬದವರ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಲಲೀತ ಮತ್ತು ಮಂಜು ಇವರ ಹಿರಿಯ ಮಗ ರಕ್ಷಿತ್ ಧರ್ಮಸ್ಥಳ ಸುಬ್ರಹ್ಮಣ್ಯ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಡಿಜೆ ಲೈಟಿಂಗ್ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ , ಸೋಮವಾರ ಸಂಜೆ 72 ಸಿ.ಆರ್.ಸಿ ಕಾಲನಿಯಲ್ಲಿರುವ ತನ್ನ ಸ್ನೇಹಿತರ ಗುಂಪಿನೊಂದಿಗೆ ಐತ್ತೂರು ಗ್ರಾಮದ ‘ಅರಬ್ಬಿ ತೋಡು’ ಎಂಬಲ್ಲಿ ಸ್ನಾನ ಮಾಡಲು ತೆರಳಿದ್ದರು . ಈಜಲು ತಿಳಿದಿದ್ದರೂ ಸಹ, ನೀರಿನ ಸೆಳೆತ ಅಥವಾ ಆಳದ ಅರಿವಾಗದೆ ರಕ್ಷಿತ್ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾರು ಎಂದು ತಿಳಿದುಬಂದಿದೆ.ಯುವಕ ನಾಪತ್ತೆಯಾದ ತಕ್ಷಣ ಸ್ನೇಹಿತರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕಡಬ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ನಾಪತ್ತೆಯಾದ ಯುವಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಕತ್ತಲಾದ ಕಾರಣ ಕಾರ್ಯಾಚರಣೆಗೆ ಅಲ್ಪ ಹಿನ್ನಡೆಯಾಗಿದ್ದು, ರಾತ್ರಿ 10 ಗಂಟೆಗೆ ಈಶ್ವರ್ ಮಲ್ಪೆ ತಂಡದವರಿಗೆ ಸಂಪರ್ಕಿಸಿ, ಈಶ್ವರ್ ಮಲ್ಪೆ ಸಹಾಯದಿಂದ ಕೇವಲ 10 ನಿಮಿಷದಲ್ಲಿ ಪತ್ತೆ ಹಚ್ಚಿ, ಆ ಕ್ಷಣದಲ್ಲಿ ಈಶ್ವರ್ ಮಲ್ಪೆ ಅವರು ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 40 ರಿಂದ 60 ಅಡಿ ಆಳದಲ್ಲಿ ಶೋಧ ಕಾರ್ಯ ಮಾಡಿ ಕೇವಲ 10 ನಿಮಿಷದಲ್ಲಿ ಪತ್ತೆ ಹಚ್ಚಿದು ಇದೇ ಮೊದಲು ಎಂದರು. ರಕ್ಷಿತ್ ಅವರು ತಂದೆ ಮಂಜು, ತಾಯಿ ಲಲಿತಾ ತಮ್ಮಂದಿರಾದ ದೀಕ್ಷಿತ್ ಮತ್ತು ಮನೋಜ್ ಮತ್ತು ನೂರಾರು ಸ್ನೇಹಿತರು ಮತ್ತು ಕುಟುಂಬಸ್ಥರಿಂದ ದೂರವಾಗಿ ಮತ್ತೆಂದೂ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿ ದುಃಖ ತರಿಸಿ, ಇಹಲೋಕ ತ್ಯಜಿಸಿದ್ದಾರೆ.. ✍️ವರದಿ: ಸುರೇಂದ್ರ ಶಿವಮೊಗ್ಗ2
- ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ: ಸಾವಿನ ಸಂಖ್ಯೆ 8ಕ್ಕೆ ಮಳೆ ಆರ್ಭಟಕ್ಕೆ ನಿರಪರಾಧಿಗಳ ಜೀವ ಬಲಿ1
- ಹನೂರು: ಹಲವು ದಿನಗಳಿಂದ ಬಿಸಿಲಿನ ತಾಪಮಾನಕ್ಕೆ ತತ್ತರಿಸಿದ್ದ ಜನತೆಗೆ ಬುಧವಾರ ಸಂಜೆ ಸುರಿದ ಮಳೆಗೆ ರೈತರಲ್ಲಿ ಮಂದಹಾಸ ಮೂಡಿಸಿದೆ. ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ಸುರಿದ ಮಳೆ ಜನರಿಗೆ ಬಿಸಿಲಿನ ತಾಪದಿಂದ ಬಹಳ ನಿರಾಳತೆ ನೀಡಿದೆ. ಕಳೆದ ಕೆಲವು ತಿಂಗಳಿನಿಂದ ಉಷ್ಣತೆಯಿಂದ ತತ್ತರಿಸುತ್ತಿದ್ದ ಜನರಿಗೆ ಈ ಮಳೆಯು ತಂಪಿನ ಅನುಭವವನ್ನು ನೀಡಿದ್ದು, ರೈತರಿಗೆ ವಿಶೇಷವಾಗಿ ಸಂತಸದ ಕ್ಷಣವಾಗಿದೆ. ಅಶ್ವಿನಿ ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗಿರದ ಕಾರಣ ಸಂಕಷ್ಟದಲ್ಲಿದ್ದ ರೈತರಿಗೆ ಈಗ ಆರಂಭವಾದ ಭರಣಿ ಮಳೆಯು ಹೊಸ ಆಶಾಭಾವನೆ ಮೂಡಿಸಿದೆ. ಈ ಬಾರಿ ಉತ್ತಮ ಮಳೆಯಾಗುವ ಸಾಧ್ಯತೆ ಇರುವುದರಿಂದ ಕೃಷಿ ಚಟುವಟಿಕೆಗಳು ಸುಗಮವಾಗಲಿವೆ ಎಂಬ ನಿರೀಕ್ಷೆ ರೈತರಲ್ಲಿ ವ್ಯಕ್ತವಾಗಿದೆ.1
- Bengaluru rain Bmtc warBengaluru rain Bmtc war Bengaluru rain Bmtc war2