ಶ್ರೀ ಕೊಲ್ಲಾಪುರದಮ್ಮ🙏 *ಅತಿಥಿಗಳಿಗೆ ಯಾವುದೇ ವಸ್ತು ಬೇಕಾದರೂ ಮನೆಯ ಯಜಮಾನನ್ನೇ ಕೇಳಬೇಕು* #srinivasa #govinda #pochampally #silk ಶ್ರೀನಿವಾಸ ಮಂತ್ರ-*ಓಂ ನಮೋ ಶ್ರೀನಿವಾಸಾಯ* ಶ್ರೀನಿವಾಸ ಮಂತ್ರವೆಂದರೆ ವಿಷ್ಣುವಿನ ಅವತಾರವಾದ ಶ್ರೀನಿವಾಸನನ್ನು ಸ್ತುತಿಸುವ ಮಂತ್ರ. "ಓಂ ನಮೋ ಶ್ರೀನಿವಾಸಾಯ" ಎಂಬುದು ಸರಳವಾದ ಮತ್ತು ಪ್ರಸಿದ್ಧವಾದ ಮಂತ್ರವಾಗಿದೆ. #tirupati #silksarees #tirumala #narayana #kanchi #ಶ್ರೀ #ನಾಮ #hill #om #temple ಓಂ ನಮೋ ವೆಂಕಟೇಶಾಯ: ಇದು ಸಹ ಶ್ರೀನಿವಾಸನನ್ನು ಸ್ತುತಿಸುವ ಮತ್ತೊಂದು ಜನಪ್ರಿಯ ಮಂತ್ರ. ಶ್ರೀನಿವಾಸ ಗಾಯತ್ರಿ ಮಂತ್ರ: "ಓಂ ನಾರಾಯಣಾಯ ವಿದ್ಮಹೇ| ವಾಸುದೇವಾಯ ಧೀಮಹಿ| ತನ್ನೋ ವಿಷ್ಣುಃ ಪ್ರಚೋದಯಾತ್||" ಎಂಬುದು ಶ್ರೀನಿವಾಸ ಗಾಯತ್ರಿ ಮಂತ್ರ. "ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ" ಎಂಬುದು ಶ್ರೀನಿವಾಸ ವಿದ್ಯಾ ಮಂತ್ರದ ಒಂದು ಭಾಗವಾಗಿದೆ. #Book #story #Chethana #Oldest #culture #tradition #mantra #ಸನಾತನ #ಗೌಡ #yogi #riya #swami #ಶ್ರೀಮತಿ #ಭಾರತ #truth #trust #ಮಠ #raya #ದಾಸ #ಕೃಷ್ಣ #ರಾಮ #ಈಶ್ವರ *ಬೇಡಿದರೆ ಎನ್ನ ಒಡೆಯನ ಬೇಡುವೆ* ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್| ತೇನ ತ್ಯಕ್ತೇನ ಭುಂಜೀಥಾಃ ಮಾ ಗೃಧಃ ಕಸ್ಯಸ್ವಿದ್ಧನಮ್|| ಅಸಂಖ್ಯಜೀವರು,ಅಗಣಿತವಸ್ತುಗಳಿಂದ ತುಂಬಿದ ಈ ಜಗತ್ತು ಯಾವ ಪ್ರಕೃತಿಯನ್ನು ಆಶ್ರಯಿಸಿದೆಯೋ, ಆ ಜಗತ್ತು ಮತ್ತು ಈ ಪ್ರಕೃತಿ ಎಲ್ಲವೂ ಹರಿಯ ವಾಸಕ್ಕೆ ಯೋಗ್ಯ ಮನೆ. ನಾವು ಇದರಲ್ಲಿ ವಾಸಕ್ಕೆ ಬಂದ ಅತಿಥಿಗಳು ಮಾತ್ರ. ಅತಿಥಿಗಳಿಗೆ ಯಾವುದೇ ವಸ್ತು ಬೇಕಾದರೂ ಮನೆಯ ಯಜಮಾನನ್ನೇ ಕೇಳಬೇಕು. ಮನೆಯ ಮಕ್ಕಳ ಬಳಿ ಏನಾದರೂ ಕೇಳಿದರೆ ಅವು ಓಡಿ ಹೋಗಿ ತಂದೆಯ ಬಳಿ ಹೇಳಿ ಆಮೇಲೆ ಅವನು ಕೊಟ್ಟಾಗ ಅದನ್ನು ಅತಿಥಿಗಳಿಗೆ ನೀಡಬೇಕು. ಹಾಗಾಗಿ ಜಗದೀಶನಾದ ಹರಿಯು ನೀಡಿದ್ದೇ ನಿನ್ನ ಜೀವನದ ಸರ್ವಸ್ವವಾಗಲಿ. ಈ ಮಂತ್ರದ ವ್ಯಾಖ್ಯಾನದಂತೆ ಇರುವ ವಾದಿರಾಜತೀರ್ಥರ ಮಾತೊಂದು ಹೀಗಿದೆ :- ವಿತ್ತೈಃ ರಿಕ್ತೋSಪಿ ಜಾತ್ಯುಚ್ಚಃ ನಾತ್ಯಲ್ಪಮುಪಸರ್ಪತಿ| ಸುಕ್ಷೀಣರ್ಕ್ಷೇಶರಕ್ಷಾ ಸ್ಯಾದರ್ಕೋದರ್ಕಶ್ರಿಯೈವ ಹಿ || ಉತ್ತಮಜೀವಿಯು ತಾನು ಬಡವನಾದರೂ ಕೂಡ ಲೌಕಿಕಧನಿಕನ ಬಳಿಯಿಂದ ಸಂಪತ್ತನ್ನು ಆಶಿಸುವುದಿಲ್ಲ. ಯಾಕೆಂದರೆ "ಮಾ ಗೃಧಃ ಕಸ್ಯಚಿತ್ ಧನಂ" ಈ ಜಗತ್ತಿನಲ್ಲಿರು ಸಂಪತ್ತೆಲ್ಲವೂ ಜಗದೀಶನಾದ ಲಕ್ಷ್ಮೀಶನದ್ದು.ಕೇಳಿದರೆ ಅವನ ಬಳಿ ಕೇಳುವನು.ಈ ವಿಷಯಕ್ಕೆ ಸಂಬಂಧಿಸಿದಂತೆ ಇರುವ ಮಾತೊಂದನ್ನು ಕಾಳಿದಾಸನು ಆಡಿರುವನು:- ಜಾತಂ ವಂಶೇ ಭುವನವಿದಿತೇ ಪುಷ್ಕರಾವರ್ತಕಾನಾಂ ಜಾನಾಮಿ ತ್ವಾಂ ಪ್ರಕೃತಿಪುರುಷಂ ಕಾಮರೂಪಂ ಮಘೋನಃ| ತೇನಾರ್ಥಿತ್ತ್ವಂ ತ್ವಯಿ ವಿಧಿವಶಾತ್ ದೂರಬಂಧುರ್ಗತೋSಹಂ ಯಾಂಚಾ ಮೋಘಾ ವರಮಧಿಗುಣೇ ನಾಧಮೇ ಲಬ್ಧಕಾಮಾ|| ದೊಡ್ಡವರ ಬಳಿ ಕೈ ಚಾಚಿ ಇಲ್ಲವೆನಿಸಿಕೊಳ್ಳುವುದು ಮೇಲು. ಸಣ್ಣವನ ಬಳಿ ಕೈ ತುಂಬ ಪಡೆದುಕೊಂಡು ಬರುವುದಕ್ಕಿಂತ. ಹಾಗದರೆ ಆ ಉತ್ತಮಜೀವಿಯ ಜೀವನನಿರ್ವಹಣೆ ಹೇಗಾಗುವುದು ಎಂದರೆ? ಸುಕ್ಷೀಣ - ಋಕ್ಷೇಶ - ರಕ್ಷಾ ಅರ್ಕೋದರ್ಕಶ್ರಿಯೈವ ಹಿ = ಹದಿನೈದು ಕಲೆಗಳನ್ನು ಕಳೆದುಕೊಂಡು ಚಂದ್ರನು ಅಮಾವಾಸ್ಯೆಯ ದಿನ ಸೂರ್ಯನನ್ನು ಸಮೀಪಿಸಿ ಅವನಿಂದ ಸುಷುಮ್ನಾ ಎಂಬ ಒಂದು ತೇಜಸ್ಸಿನ ಕಲೆಯನ್ನು ಪಡೆದುಕೊಂಡು ಪ್ರತಿಪತ್ ತಿಥಿಯಿಂದ ಹುಣ್ಣಿಮೆಯವರೆಗೆ ಅಭಿವೃದ್ಧಿಹೊಂದುತ್ತಾನೋ ಹಾಗೆಯೇ ಉತ್ತಮಜೀವಿಯೂ ಕೂಡ ತನ್ನ ಆಪತ್ತಿನ ಪರಿಹಾರಕ್ಕೆ ಸಂಪತ್ತಿನ ಪ್ರಾಪ್ತಿಗೆ ಸರ್ವೋತ್ತಮನಾದ ಭಗವಂತನನ್ನೇ ಆಶ್ರಯಿಸುತ್ತಾನೆ. ವಾದಿರಾಜಸ್ವಾಮಿಗಳ ಈ ಮಾತಿಗೆ ದೃಷ್ಟಾಂತವೆನಿಸುವಂತಿರು ಈ ವ್ಯಕ್ತಿ:- ಜೀವಜಾತಿಯಲ್ಲೇ ಅತ್ತ್ಯುತ್ತಮನೆನಿಸಿದ ಭೀಮಸೇಸನು " ವಿತ್ತೈಃ ರಿಕ್ತೋSಪಿ" = ಹರಿ ಇಚ್ಛೆಯಂತೆ ರಾಜ್ಯೈಶ್ವರ್ಯವನ್ನು ತೊರೆದು ವನಕ್ಕೆ ಹೋದರೂ, ಅಕ್ಷಯಪಾತ್ರೆಯನ್ನು ಪಡೆಯಲು "ನಾತ್ಯಲ್ಪಂ ಉಪಸರ್ಪತಿ" = ಅಲ್ಪನಾದ ಸೂರ್ಯನ ಬಳಿ ಬೇಡುವುದಿಲ್ಲ ಹಾಗೂ ಅಸ್ತ್ರಗಳ ಲಾಭಕ್ಕಾಗಿ ಶಿವನೇ ಮೊದಲಾದ ದೇವತೆಗಳ ಬಳಿ ಕೈ ಚಾಚುವುದಿಲ್ಲ. ಹಾಗಾಗಿ ಚಂದ್ರವಂಶದಲ್ಲಿ ಹುಟ್ಟಿಬಂದ ಭೀಮಸೇನನು ಸುಖಪೂರ್ಣನಾದ ಶ್ರೀಕೃಷ್ಣನ ಸಂಪೂರ್ಣ ಅನುಗ್ರದಿಂದಲೇ ಮಹದೈಶ್ವರ್ಯವನ್ನು ಹೊಂದಿದನು. ಈ ಮಾತಿಗೆ ಮತ್ತೊಂದ ದೃಷ್ಟಾಂತವೆನಿಸಬಲ್ಲ ಘನವ್ಯಕ್ತಿತ್ತ್ವವುಳ್ಳ ಉತ್ತಮಜೀವಿ ಆಚಾರ್ಯ ದ್ರೋಣ. "ವಿತ್ತೈಃ ರಿಕ್ತೋSಪಿ " ಗೋಧನವಿಲ್ಲದವರಾಗಿದ್ದರೂ, ಮಗನಾದ ಅಶ್ವತ್ಥಾಮನಿಗೋಸ್ಕರ ಗೋವು ಪಡೆಯುವುದಕ್ಕಾಗಿ :- ಪ್ರತಿಗ್ರಹಾತ್ ಸನ್ನಿವೃತ್ತಃ ಸ ರಾಮಂ ಯಯೌ ನ ವಿಷ್ಣೋರ್ಹಿ ಭವೇತ್ ಪ್ರತಿಗ್ರಹಃ| ದೋಷಾಯ ಯಸ್ಮಾತ್ ಸ ಪಿತಾSಖಿಲಸ್ಯ ಸ್ವಾಮೀ ಗುರುಃ ಪರಮಂ ದೈವತಂ ಚ|| ದಾನವನ್ನು ಸ್ವೀಕರಿಸುವುದನ್ನು ಪೂರ್ಣವಾಗಿ ತೊರೆದಿದ್ದರು ದ್ರೋಣರು ಆಕಳಿಗಾಗಿ ಪರಶುರಾಮದೇವರ ಹತ್ತಿರ ಹೋದರು. ದೇವರು ಎಲ್ಲರಿಗೂ ತಂದೆ, ಸ್ವಾಮಿ, ಗುರು, ಪರದೇವತೆಯಾದ್ದರಿಂದ ಅವನಿಂದ ಸ್ವೀಕರಿಸುವು ದೋಷಕರವಾಗದು ಅಲ್ಲವೆ ! ಮತ್ತೊಬ್ಬನ ಉದಾಹರಣೆ ಹೇಳುವುದಾದರೆ :- ಕುಚೇಲ ಅವನೂ "ವಿತ್ತೈಃ ರಿಕ್ತೋSಪಿ", ಮಕ್ಕಳಿಗಾಗಿ ,ಹೆಂಡತಿಗಾಗಿ, ಅವಳ ಬಹಳ ಒತ್ತಾಯದ ಮೇರೆಗೆ ಶ್ರೀಕೃಷ್ಣನ ಬಳಿ ಸಾರಿ ಸುಧಾಮನಾದ. ಆದ್ದರಿಂದ ಬೇಡಿದರೆ ಎನ್ನ ಒಡೆಯನ ಬೇಡುವೆ. #Devi #Litrature #Muniswamygowda #ChethanaMuniswamygowda ಈ ಮಂತ್ರಗಳನ್ನು ಪಠಿಸುವುದರಿಂದ ಭಗವಾನ್ ಶ್ರೀನಿವಾಸನ ಅನುಗ್ರಹ ದೊರಕುತ್ತದೆ ಎಂಬ ನಂಬಿಕೆಯಿದೆ. https://youtube.com/shorts/N4-lE_LcH28?si=aSg-CBUSzt3otToK

- ಶಿಗ್ಗಾವಿ, ಅಖಂಡ ಕರ್ನಾಟಕ ರೈತ ಸಂಘ ತಾಲೂಕ ಘಟಕ ಶಿಗ್ಗಾವಿ ಇವರ ವತಿಯಿಂದ ಪಟ್ಟಣದ ತಹಶೀಲ್ದಾರರ ಕಾರ್ಯಾಲಯದ ಮುಂಬಾಗದಲ್ಲಿ ಗೋವಿನಜೋಳ ಖರೀದಿ ಕೇಂದ್ರ ಸ್ಥಾಪನೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆದ ಪ್ರತಿಭಟನೆ ಮಂಗಳವಾರ ಅಹೋರಾತ್ರಿಗೆ ಕಾಲಿಟ್ಟಿದೆ ಆದೇಶ ನೀಡುವ ವರೆಗೆ ಪ್ರತಿಭಟನೆ ಮುಂದುವರೆಸುವದಾಗಿ ರೈತರು ಪಣ ತೊಟ್ಟಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ಬಾರ್ಕಿ, ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ ಕಂಕನವಾಡ, ತಾಲೂಕ ಅಧ್ಯಕ್ಷ ಧರ್ಮಗೌಡ್ರ ಹೊನ್ನಗೌಡ್ರ, ಪ್ರಧಾನಕಾರ್ಯದರ್ಶಿ ಕರೆಪ್ಪ ಆಳೂರ, ಮುಖಂಡರಾದ ಸಂತೋಷ ಕಟಗಿ, ರುದ್ರಪ್ಪ ಮುಂಡಗೋಡ ಇದ್ದರು.2
- Movie Theater UKG A Activity1
- ಮಂತ್ರಾಲಯದಲ್ಲಿ ಕಾರ್ಯಕ್ರಮ ನಮ್ಮ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಸಾಲೋಟಗಿ ಕಲಾವಿದರು ನಮ್ಮ ಕರ್ನಾಟಕ ರಾಜ್ಯ ಬಿಟ್ಟು ಮತ್ತೊಂದು ರಾಜ್ಯದಲ್ಲಿ ಕಲಾ ಪ್ರದರ್ಶನ ತೋರಿಸು ಕೊಟ್ಟ ವಿಡಿಯೋ ಲೈಕ ಸಬ್ಸ್ಕ್ರೈಬ್ ಮಾಡಿಕೊಳ್ಳಿ1
- *ಭಾರತ ನಲ್ಲಿ ವೈರಲ್*1
- PRESS MEET BY KARNATAKA RASHTRIYA SAMITTHI PAKSHA & KANNADA RAKSHANA VEDIKE RELATED COMMERCIAL SIGN BOARDS1
- brastachara kandubandali kare madi speed news1
- ಮಳವಳ್ಳಿ ಅಶೋಕನಗರದಲ್ಲಿ ಸುತ್ತೂರು ಜಯಂತಿಯ ಭಾವ್ಯಕ್ಯತಾ ಯಾತ್ರೆ-ಹಸಿರು ತೋರಣಗಳ ಭಕ್ತಿ ಸಮರ್ಪಣೆ • ಮಕ್ಕಳನ್ನು ವಿದ್ಯಾವಂತರನ್ನಾಗಿಸಿ- ತಮ್ಮ ಮಕ್ಕಳಿಗೆ ಉಚಿತ ಶಿಕ್ಷಣ-ಸುತ್ತೂರು ಶ್ರೀಗಳ ಅರ್ಶೀವಚನ ಮಳವಳ್ಳಿ:ಮಕ್ಕಳಿಗೆ ಶಿಕ್ಷಣ ಕೊಡಿಸಿ,ವಿದ್ಯಾವಂತರನ್ನಾಗಿಸಿ, ಸಂಸ್ಕಾರಯುತ ಪ್ರಜೆಯಾಗಿ ರೂಪಿಸುವಂತೆ ಸುತ್ತೂರಿನ ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳು ಅರ್ಶೀವಚನ ನೀಡಿದರು. ಪಟ್ಟಣದ ಅಶೋಕನಗರಕ್ಕೆ ಅದಿಜಗದ್ಗುರುಗಳ ೧೦೬೬ನೇ ಜಯಂತಿ ಮಹೋತ್ಸವದ ೭ನೇ ಸೋಮವಾರ ಮುಂಜಾನೆ ಭಾವ್ಯಕ್ಯತಾ ಯಾತ್ರೆಯ ದಿವ್ಯಸಾನಿಧ್ಯ ವಹಿಸಿ, ಮುಖಂಡರ,ಮಹಿಳೆಯರ,ಮಕ್ಕಳ ಹಸಿರು ತೋರಣಗಳ ಭವ್ಯಸ್ವಾಗತ ಸ್ವೀಕರಿಸಿ,ಅರ್ಶೀವದಿಸಿ ಮಾತನಾಡಿದ ಅವರು ೭ ದಿನಗಳ ಜಯಂತಿ ಮಹೋತ್ಸವದಲ್ಲಿ ಇಡೀ ಪಟ್ಟಣದ ಜನತೆ ಯಶಸ್ವಿಗೆ ದೊಡ್ಡ ಪೆಂಡಾಲ್ ಹಾಕಿದರೂ ಸಹ ಇಡೀ ಜಯಂತಿಯಲ್ಲಿ ಮಾವಿನ ಎಲೆ-ಬಾಳೆ ಕಂದು ಕಟ್ಟಿ ಜಯಂತಿ ಯಶಸ್ವಿಗೆ ಶುಭಕೋರಿದವರೆಂದರೆ ಅದು ನೀವುಗಳಾಗಿದ್ದಿರಿ ಎಂದರು. ಸಮಾಜದಲ್ಲಿ ಮನುಷ್ಯನಿಗೆ ಜ್ಞಾನ ಎನ್ನುವುದು ಪ್ರಮುಖವಾಗಿದೆ.ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಶಿಕ್ಷಣ, ಸಂಸ್ಕಾರ ಕೊಡಿಸಿ ಅತ ಜ್ನಾನವಂತನಾದರೆ ಸಮಾಜ ಅರ್ಥಕವಾಗಿ ಧಾರ್ಮಿಕವಾಗಿ ಅಭಿವೃದ್ದಿ ಕಾಣಲಿದೆ ಎಂದ ಅವರು ಸುತ್ತೂರಿನಲ್ಲಿ ಮಕ್ಕಳಿಗೆ ಉಚಿತ ವಸತಿ,ಶಿಕ್ಷಣ ನೀಡಲಾಗುತ್ತಿದ್ದು,ತಮ್ಮ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುವುದು.ತಾವೆಲ್ಲರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಉತ್ತಮ ಪ್ರಜೆಯಾನ್ನಾಗಿಸಿ ಎಂದರು ಭವ್ಯ ಹಸಿರು ತೋರಣಗಳ ಭಕ್ತಿ ಸಮರ್ಪಣೆ: ಸುತತೂರು ಶ್ರೀಗಳು ಅಶೋಕನಗರಕ್ಕೆ ಅಗಮಿಸುತ್ತಿದ್ದಂತೆ ಪ್ರವೇಶದ್ವಾರದಲ್ಲಿ ಶ್ರೀಗಳಿಗೆ ವಿಶೇಷ ಭಕ್ತಿ ಸಮರ್ಪಿಸಿ ಬರಮಾಡಿಕೊಂಡು ಬೀದಿ-ಬೀದಿಗಳಲ್ಲಿ ಮಂಗಳವಾದ್ಯ,ಜಯAತಿ ದ್ವಜಾದೊಂದಿಗೆ ಮಾವಿನ ಎಲೆ-ಬಾಳೆ ಕಂದುಗಳ, ರಂಗೋಲಿ ಬಿಟ್ಟು ನಡೆದಾಡುವ ದೇವರನ್ನು ಬರಮಾಡಿಕೊಂಡು ಶ್ರೀಗಳಿಗೆ ಭಕ್ತಿ ಸಮರ್ಪಿಸಿದರು. ಅಶೋಕ ನಗರದ ದೇವಸ್ಥಾನಗಳಿಗೆ ಪೂಜೆ: ಅಸೋಕನಗರದ ಇತಿಹಸ ಪ್ರಸಿದ್ದ ಸಿದ್ದಪ್ಪಾಜಿ ದೇವಸ್ಥಾನಕ್ಕೆ ಹಾಗೂ ಶ್ರೀ ರಾಮಮಂದಿರಕ್ಕೆ ತೆರಳಿ ಶ್ರೀಗಳು ಪೂಜೆ ಸಲ್ಲಿಸಿದರು.ಈಸ ಂದರ್ಭದಲ್ಲಿ ಮುಖಂಡರು ಮಹಿಳೆಯರು,ಮಕ್ಕಳು ಶ್ರೀಗಳಿಗೆ ಭಕ್ತಿ ಸಮರ್ಪಿಸಿ ಸಂಪನ್ನರಾದರು. ಈ ಸಂದರ್ಭದಲ್ಲಿ ಮುಖಂಡ ರಮೇಶ್ ಮಾತನಾಡಿ ಇಂತಹ ಮಹಮಹಿಮರಾದ ಪರಮಪೂಜ್ಯರಾದ ಶ್ರೀಗಳು ನಮ್ಮ ಬಡಾವಣೆಗೆ ಕಾಲ್ನಡಿಗೆಯಲ್ಲಿ ಅಗಮಿಸಿ,ಎಲ್ಲರನ್ನು ಅರ್ಶವಾದ ಮಾಡಿರುವುದು ಇದು ಯಾವುದೋ ಜನುಮದ ಪುಣ್ಯವಾಗಿದೆ,ನಮ್ಮ ಜೀವನ ಸಾರ್ಥಕವಾಗಿದೆ.ಪೂಜ್ಯರ ಪಾದಾರ್ಪಣೆಯಿಂದ ನಾವು ಪಾವನರಾಗಿದ್ದೆವೆ ಎಂದು ಭಕ್ತಿಯ ಸಂತಸ ವ್ಯಕ್ತಪಡಿಸಿದರು. ಭಾವ್ಯಕ್ಯತಾ ಯಾತ್ರೆಯಲ್ಲಿ ಸುತ್ತೂರಿನ ಕಿರಿಯ ಶ್ರೀಗಳು,ತಾಲೂಕಿನ ಹರಗುರು ಚರಮೂರ್ತಿಗಳು, ಅಶೊಕನಗರದ ಎಲ್ಲ ಮುಖಂಡರು,ಮಹಿಳೆಯರು,ಜಯAತಿ ಮಹೋತ್ಸವದ ಪದಾದಿಕಾರಿಗಳು ಉಪಸ್ಥಿತರಿದ್ದರು. ಚಿತ್ರ-೨೨-೧ ಮಳವಳ್ಳಿ ಪಟ್ಟಣದ ಅಶೋಕ ನಗರದಲ್ಲಿ ನಡೆದ ಸುತತೂರು ಜಯಂತಿ ಭಾವ್ಯಕ್ಯತಾ ಯಾತ್ರೆಯಲ್ಲಿ ಮುಖಂಡರು ಹಸಿರು ತೋರಣಗಳ ಭವ್ಯಸ್ವಾಗತಿ ನೀಡಿ ಭಕ್ತಿ ಸಮಪೀಸಿದರು. ಚಿತ್ರ-೨೨-೦೧ ಅಶೋಕನಗರದ ಮುಖಂಡರು ಶ್ರೀಗಳಿಗೆ ಗೌರವ ಸಮರ್ಪಿಸಿದರು.1
- *ಭಾರತ ನಲ್ಲಿ ವೈರಲ್*1