logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ರೈತ ಹೋರಾಟಕ್ಕೆ ಸಿ. ಎನ್. ಬೈರೇಗೌಡ ಸಾಥ್: ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರಿಗೆ ಉಚಿತ ಊಟದ ವ್ಯವಸ್ಥೆ. ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ವ್ಯಾಪ್ತಿಯಲ್ಲಿ ಕೆಐಎಡಿಬಿ ಕಾರ್ಖಾನೆಗಳ ಸ್ಥಾಪನೆಗಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ರೈತರು ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಸುತ್ತಿರುವ ಹೋರಾಟಕ್ಕೆ ಮಾನವ ಹಕ್ಕುಗಳ ಸ್ಥಾಪಕ ಅಧ್ಯಕ್ಷ ಸಿ. ಎನ್ ಬೈರೇಗೌಡ ಅವರು ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹೋರಾಟದ ಭಾಗವಾಗಿ ಇಂದು ಸುಮಾರು ಒಂದು ಸಾವಿರಕ್ಕೂ ಹೆಚ್ಚು ರೈತರಿಗೆ ಉಚಿತವಾಗಿ ಊಟ ಮತ್ತು ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಅವರು ರೈತ ಪರ ಕಾಳಜಿ ಮೆರೆದಿದ್ದಾರೆ.

19 hrs ago
user_Nandi Rajesh Press reporter
Nandi Rajesh Press reporter
ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಕರ್ನಾಟಕ•
19 hrs ago

ರೈತ ಹೋರಾಟಕ್ಕೆ ಸಿ. ಎನ್. ಬೈರೇಗೌಡ ಸಾಥ್: ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರಿಗೆ ಉಚಿತ ಊಟದ ವ್ಯವಸ್ಥೆ. ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ವ್ಯಾಪ್ತಿಯಲ್ಲಿ ಕೆಐಎಡಿಬಿ ಕಾರ್ಖಾನೆಗಳ ಸ್ಥಾಪನೆಗಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ರೈತರು ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಸುತ್ತಿರುವ ಹೋರಾಟಕ್ಕೆ ಮಾನವ ಹಕ್ಕುಗಳ ಸ್ಥಾಪಕ ಅಧ್ಯಕ್ಷ ಸಿ. ಎನ್ ಬೈರೇಗೌಡ ಅವರು ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹೋರಾಟದ ಭಾಗವಾಗಿ ಇಂದು ಸುಮಾರು ಒಂದು ಸಾವಿರಕ್ಕೂ ಹೆಚ್ಚು ರೈತರಿಗೆ ಉಚಿತವಾಗಿ ಊಟ ಮತ್ತು ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಅವರು ರೈತ ಪರ ಕಾಳಜಿ ಮೆರೆದಿದ್ದಾರೆ.

More news from ಕರ್ನಾಟಕ and nearby areas
  • ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ವ್ಯಾಪ್ತಿಯಲ್ಲಿ ಕೆಐಎಡಿಬಿ ಕಾರ್ಖಾನೆಗಳ ಸ್ಥಾಪನೆಗಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ರೈತರು ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಸುತ್ತಿರುವ ಹೋರಾಟಕ್ಕೆ ಮಾನವ ಹಕ್ಕುಗಳ ಸ್ಥಾಪಕ ಅಧ್ಯಕ್ಷ ಸಿ. ಎನ್ ಬೈರೇಗೌಡ ಅವರು ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹೋರಾಟದ ಭಾಗವಾಗಿ ಇಂದು ಸುಮಾರು ಒಂದು ಸಾವಿರಕ್ಕೂ ಹೆಚ್ಚು ರೈತರಿಗೆ ಉಚಿತವಾಗಿ ಊಟ ಮತ್ತು ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಅವರು ರೈತ ಪರ ಕಾಳಜಿ ಮೆರೆದಿದ್ದಾರೆ.
    1
    ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ವ್ಯಾಪ್ತಿಯಲ್ಲಿ ಕೆಐಎಡಿಬಿ ಕಾರ್ಖಾನೆಗಳ ಸ್ಥಾಪನೆಗಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ರೈತರು ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಸುತ್ತಿರುವ ಹೋರಾಟಕ್ಕೆ ಮಾನವ ಹಕ್ಕುಗಳ ಸ್ಥಾಪಕ ಅಧ್ಯಕ್ಷ ಸಿ. ಎನ್ ಬೈರೇಗೌಡ ಅವರು ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. 
ಈ ಹೋರಾಟದ ಭಾಗವಾಗಿ ಇಂದು ಸುಮಾರು ಒಂದು ಸಾವಿರಕ್ಕೂ ಹೆಚ್ಚು ರೈತರಿಗೆ ಉಚಿತವಾಗಿ ಊಟ ಮತ್ತು ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಅವರು ರೈತ ಪರ ಕಾಳಜಿ ಮೆರೆದಿದ್ದಾರೆ.
    user_Nandi Rajesh Press reporter
    Nandi Rajesh Press reporter
    ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಕರ್ನಾಟಕ•
    19 hrs ago
  • ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಏರ್ ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳಿಂದ ಭರ್ಜರಿಕಾರ್ಯಾಚರಣೆ. ಅಕ್ರಮವಾಗಿ ಸಾಗಾಟ ಮಾಡ್ತಿದ್ದ ಹೈಡ್ರೋಪೊನಿಕ್ ಗಾಂಜಾ ಜಪ್ತಿ. 1.125 ಕೆಜೆ ತೂಕದ 39.37 ಲಕ್ಷ ಮೌಲ್ಯದ ಗಾಂಜಾ ಸೀಜ್. ಅಕ್ರಮ ಗಾಂಜಾವನ್ನ ಫೋಟೋ ಫ್ರೇಮಿನ ಒಳಗೆ ಇಟ್ಟು ಸಾಗಾಟ. ಬ್ಯಾಗ್ ಪರಿಶೀಲನೆ ವೇಳೆ ಅಕ್ರಮ ಗಾಂಜಾ ಸಾಗಾಟ ಬೆಳಕಿಗೆ. ಬ್ಯಾಂಕಾಗ್ ನಿಂದ ಬೆಂಗಳೂರಿಗೆ ಬರುವ ವೇಳೆ ಆರೋಪಿ ಲಾಕ್. ಆರೋಪಿ ವಿರುದ್ದ NDPS ಕಾಯ್ದೆ 1985ರಡಿ ಪ್ರಕರಣ ದಾಖಲು. ಆರೋಪಿಯನ್ನ ಬಂದಿಸಿ ತನಿಖೆ ಕೈಗೊಂಡಿರುವ ಕಸ್ಟಮ್ಸ್ ಅಧಿಕಾರಿಗಳು. ದೇವನಹಳ್ಳಿ ಕೆಂಪೇಗೌಡ ಎರ್ ಪೋರ್ಟಿನಲ್ಲಿ ಘಟನೆ.
    1
    ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಏರ್ ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳಿಂದ ಭರ್ಜರಿಕಾರ್ಯಾಚರಣೆ.
ಅಕ್ರಮವಾಗಿ ಸಾಗಾಟ ಮಾಡ್ತಿದ್ದ ಹೈಡ್ರೋಪೊನಿಕ್ ಗಾಂಜಾ ಜಪ್ತಿ.
1.125 ಕೆಜೆ ತೂಕದ 39.37 ಲಕ್ಷ ಮೌಲ್ಯದ ಗಾಂಜಾ ಸೀಜ್.
ಅಕ್ರಮ ಗಾಂಜಾವನ್ನ ಫೋಟೋ ಫ್ರೇಮಿನ ಒಳಗೆ ಇಟ್ಟು ಸಾಗಾಟ.
ಬ್ಯಾಗ್ ಪರಿಶೀಲನೆ ವೇಳೆ ಅಕ್ರಮ ಗಾಂಜಾ ಸಾಗಾಟ ಬೆಳಕಿಗೆ.
ಬ್ಯಾಂಕಾಗ್ ನಿಂದ ಬೆಂಗಳೂರಿಗೆ ಬರುವ ವೇಳೆ ಆರೋಪಿ ಲಾಕ್.
ಆರೋಪಿ ವಿರುದ್ದ NDPS ಕಾಯ್ದೆ 1985ರಡಿ ಪ್ರಕರಣ ದಾಖಲು.
ಆರೋಪಿಯನ್ನ ಬಂದಿಸಿ ತನಿಖೆ ಕೈಗೊಂಡಿರುವ ಕಸ್ಟಮ್ಸ್ ಅಧಿಕಾರಿಗಳು.
ದೇವನಹಳ್ಳಿ ಕೆಂಪೇಗೌಡ ಎರ್ ಪೋರ್ಟಿನಲ್ಲಿ ಘಟನೆ.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    18 hrs ago
  • Post by SUDHUR CHAULANI NEWS
    1
    Post by SUDHUR CHAULANI NEWS
    user_SUDHUR CHAULANI NEWS
    SUDHUR CHAULANI NEWS
    Local News Reporter ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    4 hrs ago
  • ಬೈಕ್ ಚಾಲನೆ ವೇಳೆ ಮೊಬೈಲ್ ಬಳಸಿದಕ್ಕೆ 1500 ರೂ ಪೈನ್
    1
    ಬೈಕ್ ಚಾಲನೆ ವೇಳೆ ಮೊಬೈಲ್ ಬಳಸಿದಕ್ಕೆ 1500 ರೂ ಪೈನ್
    user_Narayanaswamy cs PRESS Reporter
    Narayanaswamy cs PRESS Reporter
    Press advisory ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    6 hrs ago
  • बेंगलुरु के कैफे ने नींबू पानी पर लगाया 5% ‘गैस क्राइसिस चार्ज’, सोशल मीडिया पर मचा विवाद बेंगलुरु के एक कैफे ने दो मिंट लेमोनेड के ₹358 के बिल पर 5% ‘गैस क्राइसिस चार्ज’ जोड़ दिया। रसीद सोशल मीडिया पर वायरल होने के बाद लोग इस शुल्क को लेकर सवाल उठा रहे हैं। देश में चल रहे LPG संकट के बीच Bengaluru के एक कैफे की रसीद सोशल मीडिया पर चर्चा का विषय बन गई है। यहां एक ग्राहक से नींबू पानी के बिल पर 5 प्रतिशत ‘गैस क्राइसिस चार्ज’ वसूला गया, जिसके बाद इंटरनेट पर इसे लेकर बहस छिड़ गई है। कई यूजर्स ने सवाल उठाया कि जब लेमोनेड बनाने में गैस का इस्तेमाल ही नहीं होता, तो इस तरह का शुल्क क्यों लिया जा रहा है। यह मामला शहर के Theo Cafe से जुड़ा है। सोशल मीडिया प्लेटफॉर्म X पर वायरल हुई रसीद के अनुसार एक ग्राहक ने दो मिंट लेमोनेड ऑर्डर किए थे। एक लेमोनेड की कीमत ₹179 थी, यानी दो के लिए कुल ₹358 हुए। कैफे ने पहले बिल पर 5 प्रतिशत यानी ₹17.90 का डिस्काउंट दिया। इसके बाद सामान्य टैक्स CGST और SGST जोड़ने के साथ-साथ ‘गैस क्राइसिस चार्ज’ के नाम पर 5 प्रतिशत यानी ₹17.01 अतिरिक्त जोड़ दिए गए। इस तरह ग्राहक का कुल बिल ₹374 तक पहुंच गया।
    1
    बेंगलुरु के कैफे ने नींबू पानी पर लगाया 5% ‘गैस क्राइसिस चार्ज’, सोशल मीडिया पर मचा विवाद
बेंगलुरु के एक कैफे ने दो मिंट लेमोनेड के ₹358 के बिल पर 5% ‘गैस क्राइसिस चार्ज’ जोड़ दिया। रसीद सोशल मीडिया पर वायरल होने के बाद लोग इस शुल्क को लेकर सवाल उठा रहे हैं।
देश में चल रहे LPG संकट के बीच Bengaluru के एक कैफे की रसीद सोशल मीडिया पर चर्चा का विषय बन गई है। यहां एक ग्राहक से नींबू पानी के बिल पर 5 प्रतिशत ‘गैस क्राइसिस चार्ज’ वसूला गया, जिसके बाद इंटरनेट पर इसे लेकर बहस छिड़ गई है। कई यूजर्स ने सवाल उठाया कि जब लेमोनेड बनाने में गैस का इस्तेमाल ही नहीं होता, तो इस तरह का शुल्क क्यों लिया जा रहा है।
यह मामला शहर के Theo Cafe से जुड़ा है। सोशल मीडिया प्लेटफॉर्म X पर वायरल हुई रसीद के अनुसार एक ग्राहक ने दो मिंट लेमोनेड ऑर्डर किए थे। एक लेमोनेड की कीमत ₹179 थी, यानी दो के लिए कुल ₹358 हुए।
कैफे ने पहले बिल पर 5 प्रतिशत यानी ₹17.90 का डिस्काउंट दिया। इसके बाद सामान्य टैक्स CGST और SGST जोड़ने के साथ-साथ ‘गैस क्राइसिस चार्ज’ के नाम पर 5 प्रतिशत यानी ₹17.01 अतिरिक्त जोड़ दिए गए। इस तरह ग्राहक का कुल बिल ₹374 तक पहुंच गया।
    user_Manoj kumar
    Manoj kumar
    Hosakote, Bengaluru Rural•
    7 hrs ago
  • ek train mein Safar karte ki dauran ek ladiss jeans se mathavai होते-होते jisne ladiss ko mara
    1
    ek train mein Safar karte ki dauran ek ladiss jeans se mathavai होते-होते jisne ladiss ko mara
    user_Gulam Muhammad
    Gulam Muhammad
    ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    8 hrs ago
  • Post by Shivanand
    1
    Post by Shivanand
    user_Shivanand
    Shivanand
    Hindu temple ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    17 hrs ago
  • Post by SUDHUR CHAULANI NEWS
    1
    Post by SUDHUR CHAULANI NEWS
    user_SUDHUR CHAULANI NEWS
    SUDHUR CHAULANI NEWS
    Local News Reporter ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    4 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.