logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ತುಮಕೂರು : ಬಿಸಿಲಿನ ತಾಪಕ್ಕೆ ತಂಪಾದ ಮಸಾಲಾ ಮಜ್ಜಿಗೆ ಸವಿಯೋಣ ಬನ್ನಿ ಬಾಲಾಜಿ ಟೀ ಹೌಸ್ ಅಂತರಸನಹಳ್ಳಿ ಬೈಪಾಸ್ ತುಮಕೂರು : 2026 ಈ ಏಪ್ರಿಲ್ ನಲ್ಲಿ ತಾಪಮಾನ ಏರಿಕೆಯಾಗಿದೆ ಈ ಬಿಸಿಲಿನ ತಾಪಕ್ಕೆ ಸಾರ್ವಜನಿಕರು ಮನೆ ಯಲ್ಲಿ ತಂಗಿದ್ದು ಬಿಸಿಲಿನಿಂದ ಹೊರಗೆ ಬರಲು ಮನೆ ಯಲ್ಲಿ ಏರ್ ಕೂಲರ್ , ಫ್ಯಾನ್, ಗಳ ಮೊರೆ ಹೋಗುತ್ತಿದ್ದಾರೆ . ಈ ಬಿಸಿಲ ಬೇಗೆ ಯನ್ನು ತಪ್ಪಿಸಲು ಹಾಗೂ ನಿಮ್ಮ ದೇಹವನ್ನು ತಂಪು ಮಾಡಲು ಮಸಾಲಾ ಮಜ್ಜಿಗೆ ಸೇವಿಸಿ ಬನ್ನಿ ಬಾಲಾಜಿ ಟೀ ಹೌಸ್ ಯಲ್ಲಾಪುರ ರಸ್ತೆ ಅಂತರಸನಹಳ್ಳಿ ಬೈಪಾಸ್

4 hrs ago
user_ಗಿರೀಶ್ B
ಗಿರೀಶ್ B
Local News Reporter ತುಮಕೂರು, ತುಮಕೂರು, ಕರ್ನಾಟಕ•
4 hrs ago
9b1bcab8-1ac0-4ec1-8478-b6125ffbeecf

ತುಮಕೂರು : ಬಿಸಿಲಿನ ತಾಪಕ್ಕೆ ತಂಪಾದ ಮಸಾಲಾ ಮಜ್ಜಿಗೆ ಸವಿಯೋಣ ಬನ್ನಿ ಬಾಲಾಜಿ ಟೀ ಹೌಸ್ ಅಂತರಸನಹಳ್ಳಿ ಬೈಪಾಸ್ ತುಮಕೂರು : 2026 ಈ ಏಪ್ರಿಲ್ ನಲ್ಲಿ ತಾಪಮಾನ ಏರಿಕೆಯಾಗಿದೆ ಈ ಬಿಸಿಲಿನ ತಾಪಕ್ಕೆ ಸಾರ್ವಜನಿಕರು ಮನೆ ಯಲ್ಲಿ ತಂಗಿದ್ದು ಬಿಸಿಲಿನಿಂದ ಹೊರಗೆ ಬರಲು ಮನೆ ಯಲ್ಲಿ ಏರ್ ಕೂಲರ್ , ಫ್ಯಾನ್, ಗಳ ಮೊರೆ ಹೋಗುತ್ತಿದ್ದಾರೆ . ಈ ಬಿಸಿಲ ಬೇಗೆ ಯನ್ನು ತಪ್ಪಿಸಲು ಹಾಗೂ ನಿಮ್ಮ ದೇಹವನ್ನು ತಂಪು ಮಾಡಲು ಮಸಾಲಾ ಮಜ್ಜಿಗೆ ಸೇವಿಸಿ ಬನ್ನಿ ಬಾಲಾಜಿ ಟೀ ಹೌಸ್ ಯಲ್ಲಾಪುರ ರಸ್ತೆ ಅಂತರಸನಹಳ್ಳಿ ಬೈಪಾಸ್

More news from ಕರ್ನಾಟಕ and nearby areas
  • *ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ.* ನಾವು ಸೀನಿಯರ್ ಶಾಸಕರು ಸೇರಿ ದೆಹಲಿಗೆ ಹೋಗಿದ್ದೆವು.ಖರ್ಗೆ ಸಾಹೇಬರನ್ನ, ಸುರ್ಜೇವಾಲ ಭೇಟಿ ಮಾಡಿದೆವು ವೇಣುಗೋಪಾಲ್ ಇಂದು ಭೇಟಿಗೆ ಅವಕಾಶ ಕೊಡೋದಾಗಿ ಹೇಳಿದ್ದಾರೆ. ಅಲ್ಲಿರೋರು ಭೇಟಿ ಮಾಡಿ ಬರ್ತಾರೆ. ಪಕ್ಷದ ಮುಂದಿನ ಬೆಳವಣಿಗೆ, ಪಕ್ಷ ಸಂಘಟನೆ ಬಗ್ಗೆ ಚರ್ಚೆಯಾಯ್ತು. ಮಲ್ಲಿಕಾರ್ಜುನ ಖರ್ಗೆಯವರನ್ನೂ ಭೇಟಿಯಾಗಿದ್ದೇವೆ. ಎರಡುವರೆ ವರ್ಷಗಳಿಗೆ ಬದಲಾವಣೆ ಅಂತ ಹೈಕಮಾಂಡ್ ಅವರೇ ಹೇಳಿದ್ರು. ಹಾಗಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ. ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಿಲ್ಲ.ನಮ್ಮ ಬೇಡಿಕೆಗೆ ಪಾಸಿಟಿವ್ ಆಗಿ ಸ್ಪಂದನೆ ಮಾಡಿದ್ದಾರೆ. ವೇಣುಗೋಪಾಲ್, ಸುರ್ಜೇವಾಲ ಭೇಟಿ ಮಾಡಿ ಬಂದಿದ್ದೇವೆ.ಭರವಸೆ ಅಂತೂ ನಮಗೆ ಸಿಕ್ಕಿದೆ.ನೊಡೋಣ ಏನಾಗಲಿದೆ ಎಂದ ಬೇಳೂರು.
    1
    *ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ.*
ನಾವು ಸೀನಿಯರ್ ಶಾಸಕರು ಸೇರಿ ದೆಹಲಿಗೆ ಹೋಗಿದ್ದೆವು.ಖರ್ಗೆ ಸಾಹೇಬರನ್ನ, ಸುರ್ಜೇವಾಲ ಭೇಟಿ ಮಾಡಿದೆವು
ವೇಣುಗೋಪಾಲ್ ಇಂದು ಭೇಟಿಗೆ ಅವಕಾಶ ಕೊಡೋದಾಗಿ ಹೇಳಿದ್ದಾರೆ.
ಅಲ್ಲಿರೋರು ಭೇಟಿ ಮಾಡಿ ಬರ್ತಾರೆ.
ಪಕ್ಷದ ಮುಂದಿನ ಬೆಳವಣಿಗೆ, ಪಕ್ಷ ಸಂಘಟನೆ ಬಗ್ಗೆ ಚರ್ಚೆಯಾಯ್ತು.
ಮಲ್ಲಿಕಾರ್ಜುನ ಖರ್ಗೆಯವರನ್ನೂ ಭೇಟಿಯಾಗಿದ್ದೇವೆ.
ಎರಡುವರೆ ವರ್ಷಗಳಿಗೆ ಬದಲಾವಣೆ ಅಂತ ಹೈಕಮಾಂಡ್ ಅವರೇ ಹೇಳಿದ್ರು.
ಹಾಗಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ.
ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಿಲ್ಲ.ನಮ್ಮ ಬೇಡಿಕೆಗೆ ಪಾಸಿಟಿವ್ ಆಗಿ ಸ್ಪಂದನೆ ಮಾಡಿದ್ದಾರೆ.
ವೇಣುಗೋಪಾಲ್, ಸುರ್ಜೇವಾಲ ಭೇಟಿ ಮಾಡಿ ಬಂದಿದ್ದೇವೆ.ಭರವಸೆ ಅಂತೂ ನಮಗೆ ಸಿಕ್ಕಿದೆ.ನೊಡೋಣ ಏನಾಗಲಿದೆ ಎಂದ ಬೇಳೂರು.
    user_Vinod
    Vinod
    ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
    7 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    3 hrs ago
  • ಮುಳಬಾಗಿಲು ತಾಲೂಕಿನ ತಾಯಲೂರು ಗ್ರಾಮದಲ್ಲಿ ಶುಕ್ರವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಸಮೃದ್ಧಿ ಮಂಜುನಾಥ್ ಪಿಡಿಒ ಅಧಿಕಾರಿ ಮುಖದ ಮೇಲೆ ಅರ್ಜಿ ಎಸೆದು ಆಕ್ರೋಶ. ವ್ಯಕ್ತಪಡಿಸಿದ್ದಾರೆ. 78 ಅರ್ಜಿಗಳ ಪೈಕಿ 56 ಅರ್ಜಿಗಳ ಕಾರ್ಯವೈಖರಿ ಬಗ್ಗೆ ದೂರು ಹಿನ್ನೆಲೆ ಗ್ರಾಮಗಳಲ್ಲಿ ಸಮಸ್ಯೆಗಳ ಸರಮಾಲೆ ಕಂಡ ಶಾಸಕರು ತಾಯಲೂರು ಪಿಡಿಒ ಶ್ರೀನಿವಾಸರೆಡ್ಡಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಗ್ರಾಮದ ನೈರ್ಮಲ್ಯ, ಅನಧಿಕೃತ ಅಂಗಡಿಗಳ ತೆರವು, ಚರಂಡಿ ಸ್ವಚ್ಛತೆ, ದೇವಾಲಯದ ಎದುರು ಮಾಂಸದ ಅಂಗಡಿಗೆಅನುಮತಿ ಸೇರಿದಂತೆ ಗ್ರಾಮಸ್ಥರಿಂದ ಹಲವು ದೂರು ಬಂದ ಹಿನ್ನೆಲೆ ಕೂಡಲೇ ಪಿಡಿಒ ವರ್ಗಾವಣೆಗೆ ಅಧಿಕಾರಿಗಳಿಗೆ ಶಾಸಕರು ತಿಳಿಸಿದ್ದಾರೆ.
    1
    ಮುಳಬಾಗಿಲು ತಾಲೂಕಿನ ತಾಯಲೂರು ಗ್ರಾಮದಲ್ಲಿ ಶುಕ್ರವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಸಮೃದ್ಧಿ ಮಂಜುನಾಥ್ ಪಿಡಿಒ ಅಧಿಕಾರಿ ಮುಖದ ಮೇಲೆ ಅರ್ಜಿ ಎಸೆದು ಆಕ್ರೋಶ. ವ್ಯಕ್ತಪಡಿಸಿದ್ದಾರೆ. 78 ಅರ್ಜಿಗಳ ಪೈಕಿ 56 ಅರ್ಜಿಗಳ ಕಾರ್ಯವೈಖರಿ ಬಗ್ಗೆ ದೂರು ಹಿನ್ನೆಲೆ ಗ್ರಾಮಗಳಲ್ಲಿ ಸಮಸ್ಯೆಗಳ ಸರಮಾಲೆ ಕಂಡ ಶಾಸಕರು ತಾಯಲೂರು ಪಿಡಿಒ ಶ್ರೀನಿವಾಸರೆಡ್ಡಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಗ್ರಾಮದ ನೈರ್ಮಲ್ಯ, ಅನಧಿಕೃತ ಅಂಗಡಿಗಳ ತೆರವು, ಚರಂಡಿ ಸ್ವಚ್ಛತೆ, ದೇವಾಲಯದ ಎದುರು ಮಾಂಸದ ಅಂಗಡಿಗೆಅನುಮತಿ ಸೇರಿದಂತೆ ಗ್ರಾಮಸ್ಥರಿಂದ ಹಲವು ದೂರು ಬಂದ ಹಿನ್ನೆಲೆ ಕೂಡಲೇ ಪಿಡಿಒ ವರ್ಗಾವಣೆಗೆ ಅಧಿಕಾರಿಗಳಿಗೆ ಶಾಸಕರು ತಿಳಿಸಿದ್ದಾರೆ.
    user_SSK ಜನಪರ ಸುದ್ದಿ 91
    SSK ಜನಪರ ಸುದ್ದಿ 91
    Singer ಕೋಲಾರ, ಕೋಲಾರ, ಕರ್ನಾಟಕ•
    4 hrs ago
  • Post by Chand Pasha
    1
    Post by Chand Pasha
    user_Chand Pasha
    Chand Pasha
    ಕೋಲಾರ, ಕೋಲಾರ, ಕರ್ನಾಟಕ•
    5 hrs ago
  • KOLAR KI.AWAAZ KOUSAR NEWS
    1
    KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    6 hrs ago
  • #ನಾನು ಏ.4ಕ್ಕೆ ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ- ಉಚ್ಚಾಟನೆ ನಿರ್ಧಾರಕ್ಕೆ ಸಿಲ್ಲಿ ಎಂದ ಆಫ್ರೀನ್ ಖಾನ್
    1
    #ನಾನು ಏ.4ಕ್ಕೆ ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ- ಉಚ್ಚಾಟನೆ ನಿರ್ಧಾರಕ್ಕೆ ಸಿಲ್ಲಿ ಎಂದ ಆಫ್ರೀನ್ ಖಾನ್
    user_True news kolar Ayub Pasha
    True news kolar Ayub Pasha
    Local News Reporter Kolar, Karnataka•
    17 hrs ago
  • ಸಿಎಂ-ಡಿಸಿಎಂ ನಡುವೆ ಭಿನ್ನತೆ ಇಲ್ಲ ಎಂದ ಡಿಕೆಶಿ ಮಾಧ್ಯಮಗಳೇ ಗುಂಪು ಕಥೆ ಸೃಷ್ಟಿಸುತ್ತಿವೆ ಕಿಡಿ
    1
    ಸಿಎಂ-ಡಿಸಿಎಂ ನಡುವೆ ಭಿನ್ನತೆ ಇಲ್ಲ ಎಂದ ಡಿಕೆಶಿ
ಮಾಧ್ಯಮಗಳೇ ಗುಂಪು ಕಥೆ ಸೃಷ್ಟಿಸುತ್ತಿವೆ ಕಿಡಿ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    5 hrs ago
  • KOLAR KI.AWAAZ KOUSAR NEWS
    1
    KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    6 hrs ago
  • Post by Chand Pasha
    1
    Post by Chand Pasha
    user_Chand Pasha
    Chand Pasha
    ಕೋಲಾರ, ಕೋಲಾರ, ಕರ್ನಾಟಕ•
    16 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.