Shuru
Apke Nagar Ki App…
Chand Pasha
More news from Karnataka and nearby areas
- #HOTEL BIJLEE OPEND MONDAY SHAHI EID BANGLORE ROAD SS NAGAR KOLAR1
- Post by Chand Pasha1
- ಸೂಲಿಬೆಲೆ ಬಸ್ ನಿಲ್ದಾಣದ ಬಳಿ ಇರುವ ಸಾರ್ವಜನಿಕ ಶೌಚಾಲಯವು ಸುಮಾರು ಆರು ತಿಂಗಳ ಕಾಲ ಬೀಗ ಹಾಕಲಾಗಿದ್ದು, ಇದರಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಶ್ರೀ ನ್ಯೂಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡಿದ ಬಳಿಕ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿದ್ದಾರೆ. ಇದೀಗ ಶೌಚಾಲಯವನ್ನು ಪುನಃ ತೆರೆಯಲಾಗಿದ್ದು, ಸಾರ್ವಜನಿಕರ ಬಳಕೆಗೆ ಲಭ್ಯವಾಗುವಂತೆ ಮಾಡಲಾಗಿದೆ.1
- Mohammad Rafiq and 💔 comment kar rahe the world of life is a photo of life ❤️ and the evening of life and yellow colour of life ❤️ and yellow2
- ದೊಡ್ಡಬಳ್ಳಾಪುರ ಕಾರಿನಲ್ಲಿಯೇ ಮಹಿಳೆ ಸಜೀವ ದಹನ ಕಾರಿನ ಸಮೇತ ಸುಟ್ಟು ಕರಕಲಾಗಿರುವ ಮಹಿಳೆ. ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕೆ.ಜಿ.ಕುಂಟನಹಳ್ಳಿಯ ನಿರ್ಜನ ಪ್ರದೆಶದಲ್ಲಿ ಘಟನೆ. ಅನುಮಾನಾಸ್ಪದ ರೀತಿಯಲ್ಲಿ ಸುಟ್ಟು ಹೋದ ಕಾರು ಸ್ಥಳದಿಂದ ಕಾರು ಚಾಲಕ ಪರಾರಿ. ಸಾಕಷ್ಟು ಅನುಮಾನಗಳಿಗೆ ಕಾರಣ ವಾಗಿರುವ ಕಾರಿನಲ್ಲಿರುವ ಬೆಂಕಿ ಅವಘಡ. ಮೃತ ಮಹಿಳೆಯ ಗುರುತು ಪತ್ತೆ ಹಚ್ಚುತ್ತಿರುವ ಪೋಲೀಸರು. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಕುಂಟನಹಳ್ಳಿ ಗ್ರಾಮ2
- ಪೂಜೆ ನೆಪದಲ್ಲಿ ಜ್ಯೋತಿಷಿಯಿಂದ ನಿರಂತರ ಅತ್ಯಾಚಾರ.? ಬಾಯಿಬಿಟ್ಟರೆ ಮಾಟ, ಮಂತ್ರದ ಬೆದರಿಕೆ ಆಕಿದ್ದವನು ಇವನೇ ನೋಡಿ..!1
- Post by Chintu1
- Post by Chand Pasha1