Shuru
Apke Nagar Ki App…
ಸೂಲಿಬೆಲೆ ಬಸ್ ನಿಲ್ದಾಣದ ಬಳಿ ಇರುವ ಸಾರ್ವಜನಿಕ ಶೌಚಾಲಯವು ಸುಮಾರು ಆರು ತಿಂಗಳ ಕಾಲ ಬೀಗ ಹಾಕಲಾಗಿದ್ದು, ಶ್ರೀ ನ್ಯೂಸ್ ಕನ್ನಡ ವರದಿಗೆ ಎಚ್ಚೆತ್ತ ಅಧಿಕಾರಿಗಳು ಸೂಲಿಬೆಲೆ ಬಸ್ ನಿಲ್ದಾಣದ ಬಳಿ ಇರುವ ಸಾರ್ವಜನಿಕ ಶೌಚಾಲಯವು ಸುಮಾರು ಆರು ತಿಂಗಳ ಕಾಲ ಬೀಗ ಹಾಕಲಾಗಿದ್ದು, ಇದರಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಶ್ರೀ ನ್ಯೂಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡಿದ ಬಳಿಕ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿದ್ದಾರೆ. ಇದೀಗ ಶೌಚಾಲಯವನ್ನು ಪುನಃ ತೆರೆಯಲಾಗಿದ್ದು, ಸಾರ್ವಜನಿಕರ ಬಳಕೆಗೆ ಲಭ್ಯವಾಗುವಂತೆ ಮಾಡಲಾಗಿದೆ.
Narayanaswamy cs PRESS Reporter

More news from ಕರ್ನಾಟಕ and nearby areas
- ಸೂಲಿಬೆಲೆ ಬಸ್ ನಿಲ್ದಾಣದ ಬಳಿ ಇರುವ ಸಾರ್ವಜನಿಕ ಶೌಚಾಲಯವು ಸುಮಾರು ಆರು ತಿಂಗಳ ಕಾಲ ಬೀಗ ಹಾಕಲಾಗಿದ್ದು, ಇದರಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಶ್ರೀ ನ್ಯೂಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡಿದ ಬಳಿಕ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿದ್ದಾರೆ. ಇದೀಗ ಶೌಚಾಲಯವನ್ನು ಪುನಃ ತೆರೆಯಲಾಗಿದ್ದು, ಸಾರ್ವಜನಿಕರ ಬಳಕೆಗೆ ಲಭ್ಯವಾಗುವಂತೆ ಮಾಡಲಾಗಿದೆ.1
- Mohammad Rafiq and 💔 comment kar rahe the world of life is a photo of life ❤️ and the evening of life and yellow colour of life ❤️ and yellow2
- ಗ್ರಾಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತು, ತಹಸೀಲ್ದಾರ್ ಎಂ ವಿ ರೂಪ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ, ಹಾಗೂ ಗ್ರಾಮ ಪಂಚಾಯಿತಿ ಪಿ ಡಿ ಓ ಭೇಟಿ ನೀಡಿ ಪರಿಶೀಲನೆ, ಗ್ರಾಮದಲ್ಲಿ ಯಾವುದೇ ರೀತಿ ಶಾಂತಿ ಸುವ್ಯವಸ್ಥೆ ಅಡ್ಡಿಪಡಿಸಬಾರದು,,, ಬಿ ಎನ್ ಸ್ ಕಾಯ್ದೆ 145 ಆದೇಶ,,2
- ದೊಡ್ಡಬಳ್ಳಾಪುರ ಕಾರಿನಲ್ಲಿಯೇ ಮಹಿಳೆ ಸಜೀವ ದಹನ ಕಾರಿನ ಸಮೇತ ಸುಟ್ಟು ಕರಕಲಾಗಿರುವ ಮಹಿಳೆ. ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕೆ.ಜಿ.ಕುಂಟನಹಳ್ಳಿಯ ನಿರ್ಜನ ಪ್ರದೆಶದಲ್ಲಿ ಘಟನೆ. ಅನುಮಾನಾಸ್ಪದ ರೀತಿಯಲ್ಲಿ ಸುಟ್ಟು ಹೋದ ಕಾರು ಸ್ಥಳದಿಂದ ಕಾರು ಚಾಲಕ ಪರಾರಿ. ಸಾಕಷ್ಟು ಅನುಮಾನಗಳಿಗೆ ಕಾರಣ ವಾಗಿರುವ ಕಾರಿನಲ್ಲಿರುವ ಬೆಂಕಿ ಅವಘಡ. ಮೃತ ಮಹಿಳೆಯ ಗುರುತು ಪತ್ತೆ ಹಚ್ಚುತ್ತಿರುವ ಪೋಲೀಸರು. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಕುಂಟನಹಳ್ಳಿ ಗ್ರಾಮ2
- ಪೂಜೆ ನೆಪದಲ್ಲಿ ಜ್ಯೋತಿಷಿಯಿಂದ ನಿರಂತರ ಅತ್ಯಾಚಾರ.? ಬಾಯಿಬಿಟ್ಟರೆ ಮಾಟ, ಮಂತ್ರದ ಬೆದರಿಕೆ ಆಕಿದ್ದವನು ಇವನೇ ನೋಡಿ..!1
- Post by Chintu1
- ರೀಲ್‌ಗಾಗಿ ಯುವಕರ ಹುಚ್ಚಾಟ.. ರಕ್ಷಣೆಗೆ IAF ಹೆಲಿಕಾಪ್ಟರ್ ಬರಬೇಕಾಯ್ತು.. ರೀಲ್‌ಗಾಗಿ ಯುವಕರು ಹುಚ್ಚಾಟ ಮೆರೆದಿದ್ದಾರೆ. ಉತ್ತರ ಪ್ರದೇಶದ 5 ಯುವಕರು ರೀಲ್ ಶೂಟ್ ಮಾಡಲು ನೀರಿನ ಟ್ಯಾಂಕ್ ಮೇಲೆ ಹತ್ತಿದರು. ಮೆಟ್ಟಿಲು ಕುಸಿದು ಮೂವರು ಕೆಳಗೆ ಬಿದ್ದರು, ಅವರಲ್ಲಿ ಒಬ್ಬ ಸಾವನ್ನಪ್ಪಿದ. ಇನ್ನಿಬ್ಬರಿಗೆ ಗಾಯಗಳಾಗಿವೆ. ಇನ್ನಿಬ್ಬರು ಮೇಲೆ ಸಿಕ್ಕಿಹಾಕಿಕೊಂಡು 16 ಗಂಟೆಗಳ ಕಾಲ ಅಲ್ಲೇ ಇದ್ದರು. ಅವರನ್ನು ರಕ್ಷಿಸುವುದು ಸಾಧ್ಯವಾಗದೇ ಇದ್ದ ಕಾರಣ, ಇಂಡಿಯನ್ ಏರ್ ಫೋರ್ಸ್‌ಗೆ ಸೇರಿದ Mi-17 V5 ಹೆಲಿಕಾಪ್ಟರ್ ಅನ್ನು ಸ್ಥಳಕ್ಕೆ ಕರೆಸಿ, ಏರ್‌ಲಿಫ್ಟ್ ಮಾಡಿ ರಕ್ಷಿಸಲಾಯಿತು.1
- ಘಟನೆ: ದಲಿತ ಸಮುದಾಯದ ವ್ಯಕ್ತಿಗಳಿಗೆ ದೇವಾಲಯ ಪ್ರವೇಶ ನಿರಾಕರಣೆ ಮತ್ತು ಜಾತಿ ನಿಂದನೆ.ಪೊಲೀಸ್ ಕ್ರಮ: ದೂರು ದಾಖಲಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಮುಖ್ಯ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.1