logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

YADGIR NEWS||ಸೆ.7ಕ್ಕೆ ಯಾದಗಿರಿ ಬಂದ್ ಬಿಗ್ ವಾರ್ನಿಂಗ್..! | 5 ತಾಲ್ಲೂಕು ಬರ ಘೋಷಿಸದಿದ್ರೆ ಉಗ್ರಹೋರಾಟ..! | ಮಲ್ಲಿಕಾರ್ಜುನ ಜಲ್ಲಪ್ಪನೋರ YADGIR NEWS||ಸೆ.7ಕ್ಕೆ ಯಾದಗಿರಿ ಬಂದ್ ಬಿಗ್ ವಾರ್ನಿಂಗ್..! | 5 ತಾಲ್ಲೂಕು ಬರ ಘೋಷಿಸದಿದ್ರೆ ಉಗ್ರಹೋರಾಟ..! | ಮಲ್ಲಿಕಾರ್ಜುನ ಜಲ್ಲಪ್ಪನೋರ್

8 hrs ago
user_ಪೃಥ್ವಿ ಮಾಧ್ಯಮ
ಪೃಥ್ವಿ ಮಾಧ್ಯಮ
Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
8 hrs ago

YADGIR NEWS||ಸೆ.7ಕ್ಕೆ ಯಾದಗಿರಿ ಬಂದ್ ಬಿಗ್ ವಾರ್ನಿಂಗ್..! | 5 ತಾಲ್ಲೂಕು ಬರ ಘೋಷಿಸದಿದ್ರೆ ಉಗ್ರಹೋರಾಟ..! | ಮಲ್ಲಿಕಾರ್ಜುನ ಜಲ್ಲಪ್ಪನೋರ YADGIR NEWS||ಸೆ.7ಕ್ಕೆ ಯಾದಗಿರಿ ಬಂದ್ ಬಿಗ್ ವಾರ್ನಿಂಗ್..! | 5 ತಾಲ್ಲೂಕು ಬರ ಘೋಷಿಸದಿದ್ರೆ ಉಗ್ರಹೋರಾಟ..! | ಮಲ್ಲಿಕಾರ್ಜುನ ಜಲ್ಲಪ್ಪನೋರ್

More news from ಕರ್ನಾಟಕ and nearby areas
  • ಯಾದಗಿರಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಆಸ್ತಿ ಜಪ್ತಿಗೆ ನ್ಯಾಯಾಲಯದ ಆದೇಶ ಯಾದಗಿರಿ: ಯಾದಗಿರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದಿಂದ ಯಾದಗಿರಿ ವಿಭಾಗೀಯ ನಿಯಂತ್ರಕರ ನೇತೃತ್ವದ NEKRTC ಬಸ್ ಡಿಪೋಗೆ ಸೇರಿದ ಚರ ಆಸ್ತಿಯನ್ನು ಜಪ್ತಿ ಮಾಡುವಂತೆ ವಾರಂಟ್ ಹೊರಡಿಸಿರುವುದು ದಾಖಲೆಗಳಿಂದ ತಿಳಿದುಬಂದಿದೆ. ದೇವಮ್ಮ ಪತಿ ಸಬ್ಬಣ್ಣ ಎಂಬವರ ಪರವಾಗಿ ದಾಖಲಾದ ಪ್ರಕರಣದಲ್ಲಿ, 2025ರ ಜೂನ್ 10ರಂದು ನ್ಯಾಯಾಲಯ ನೀಡಿದ್ದ ಡಿಕ್ರಿ ಮೊತ್ತವನ್ನು ಪಾವತಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ದಾಖಲೆ ಪ್ರಕಾರ ಮೂಲಧನ ₹19,10,425, ಬಡ್ಡಿ ₹2,06,640, ವೆಚ್ಚ ₹500 ಹಾಗೂ ಜಾರಿ ವೆಚ್ಚ ₹1,000 ಸೇರಿ ಒಟ್ಟು ₹21,18,565 ಮೊತ್ತ ಪಾವತಿಸಬೇಕಾಗಿದೆ. ನ್ಯಾಯಾಲಯದ ಆದೇಶದಂತೆ ಈ ಮೊತ್ತವನ್ನು ಪಾವತಿಸದಿದ್ದಲ್ಲಿ NEKRTC ಬಸ್ ಡಿಪೋ ಯಾದಗಿರಿಗೆ ಸೇರಿದ ಚರ ಆಸ್ತಿಯನ್ನು ಜಪ್ತಿ ಮಾಡಿ, ಮುಂದಿನ ನ್ಯಾಯಾಲಯದ ಆದೇಶದವರೆಗೆ ವಶದಲ್ಲಿಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
    1
    ಯಾದಗಿರಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಆಸ್ತಿ ಜಪ್ತಿಗೆ ನ್ಯಾಯಾಲಯದ ಆದೇಶ
ಯಾದಗಿರಿ: ಯಾದಗಿರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದಿಂದ ಯಾದಗಿರಿ ವಿಭಾಗೀಯ ನಿಯಂತ್ರಕರ ನೇತೃತ್ವದ NEKRTC ಬಸ್ ಡಿಪೋಗೆ ಸೇರಿದ ಚರ ಆಸ್ತಿಯನ್ನು ಜಪ್ತಿ ಮಾಡುವಂತೆ ವಾರಂಟ್ ಹೊರಡಿಸಿರುವುದು ದಾಖಲೆಗಳಿಂದ ತಿಳಿದುಬಂದಿದೆ.
ದೇವಮ್ಮ ಪತಿ ಸಬ್ಬಣ್ಣ ಎಂಬವರ ಪರವಾಗಿ ದಾಖಲಾದ ಪ್ರಕರಣದಲ್ಲಿ, 2025ರ ಜೂನ್ 10ರಂದು ನ್ಯಾಯಾಲಯ ನೀಡಿದ್ದ ಡಿಕ್ರಿ ಮೊತ್ತವನ್ನು ಪಾವತಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ದಾಖಲೆ ಪ್ರಕಾರ ಮೂಲಧನ ₹19,10,425, ಬಡ್ಡಿ ₹2,06,640, ವೆಚ್ಚ ₹500 ಹಾಗೂ ಜಾರಿ ವೆಚ್ಚ ₹1,000 ಸೇರಿ ಒಟ್ಟು ₹21,18,565 ಮೊತ್ತ ಪಾವತಿಸಬೇಕಾಗಿದೆ.
ನ್ಯಾಯಾಲಯದ ಆದೇಶದಂತೆ ಈ ಮೊತ್ತವನ್ನು ಪಾವತಿಸದಿದ್ದಲ್ಲಿ NEKRTC ಬಸ್ ಡಿಪೋ ಯಾದಗಿರಿಗೆ ಸೇರಿದ ಚರ ಆಸ್ತಿಯನ್ನು ಜಪ್ತಿ ಮಾಡಿ, ಮುಂದಿನ ನ್ಯಾಯಾಲಯದ ಆದೇಶದವರೆಗೆ ವಶದಲ್ಲಿಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
    user_Ramesh Vishwakarma
    Ramesh Vishwakarma
    ಯಾದಗಿರಿ, ಯಾದಗಿರಿ, ಕರ್ನಾಟಕ•
    2 hrs ago
  • YADGIR NEWS||ಸೆ.7ಕ್ಕೆ ಯಾದಗಿರಿ ಬಂದ್||ಜೈಲಿಗೆ ಹೋದ್ರೂ ಹೋರಾಟ ನಿಲ್ಲಿಸಲ್ಲ||ಮರೆಪ್ಪ ನಾಯಕ ಸರಕಾರಕ್ಕೆ ಬಿಗ್ ವಾರ್ನಿಂಗ್..! YADGIR NEWS||ಸೆ.7ಕ್ಕೆ ಯಾದಗಿರಿ ಬಂದ್||ಜೈಲಿಗೆ ಹೋದ್ರೂ ಹೋರಾಟ ನಿಲ್ಲಿಸಲ್ಲ||ಮರೆಪ್ಪ ನಾಯಕ ಸರಕಾರಕ್ಕೆ ಬಿಗ್ ವಾರ್ನಿಂಗ್..!
    1
    YADGIR NEWS||ಸೆ.7ಕ್ಕೆ ಯಾದಗಿರಿ ಬಂದ್||ಜೈಲಿಗೆ ಹೋದ್ರೂ ಹೋರಾಟ ನಿಲ್ಲಿಸಲ್ಲ||ಮರೆಪ್ಪ ನಾಯಕ ಸರಕಾರಕ್ಕೆ ಬಿಗ್ ವಾರ್ನಿಂಗ್..!
YADGIR NEWS||ಸೆ.7ಕ್ಕೆ ಯಾದಗಿರಿ ಬಂದ್||ಜೈಲಿಗೆ ಹೋದ್ರೂ ಹೋರಾಟ ನಿಲ್ಲಿಸಲ್ಲ||ಮರೆಪ್ಪ ನಾಯಕ ಸರಕಾರಕ್ಕೆ ಬಿಗ್ ವಾರ್ನಿಂಗ್..!
    user_ಪೃಥ್ವಿ ಮಾಧ್ಯಮ
    ಪೃಥ್ವಿ ಮಾಧ್ಯಮ
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    7 hrs ago
  • ಸಾವಯವ ಗೊಬ್ಬರ ಎಣ್ಣೆ ಬಳಸಿ ಅದ್ಭುತ ರಿಜೆಕ್ಟ್ ಬಂದಿದೆ9008959177 ಸಾವಯವ ಗೊಬ್ಬರ ಎಣ್ಣೆ ಬಳಸಿ ಅದ್ಭುತ ರಿಜೆಕ್ಟ್ ಬಂದಿದೆ
    1
    ಸಾವಯವ ಗೊಬ್ಬರ ಎಣ್ಣೆ ಬಳಸಿ ಅದ್ಭುತ ರಿಜೆಕ್ಟ್ ಬಂದಿದೆ9008959177
ಸಾವಯವ ಗೊಬ್ಬರ ಎಣ್ಣೆ ಬಳಸಿ ಅದ್ಭುತ ರಿಜೆಕ್ಟ್ ಬಂದಿದೆ
    user_ಶರಣಪ್ಪ ರೈತ ಸಂಘದ ಗೌರವಾಧ್ಯಕ್ಷ N
    ಶರಣಪ್ಪ ರೈತ ಸಂಘದ ಗೌರವಾಧ್ಯಕ್ಷ N
    ಯಾದಗಿರಿ, ಯಾದಗಿರಿ, ಕರ್ನಾಟಕ•
    12 hrs ago
  • ನಿಜಶರಣ ಅಂಬಿಗರ ಚೌಡಯ್ಯನವರ ತತ್ವ ಆದರ್ಶ ಪ್ರತಿಯೊಬ್ಬರು ಪಾಲಿಸಬೇಕು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಕರೆ ! ಬಾಡಿಯಾಲ ಶ್ರಾವಣ ಮಾಸ್ ನಿಮಿತ್ತ ನಿಜಶರಣ ಅಂಬಿಗರ ಚೌಡಯ್ಯನವರ ಮೂತಿಗೆ ವಿಶೇಷ ಪೂಜೆ ಕಾರ್ಯಕ್ಕೆ ಉಮೇಶ ಕೆ. ಮುದ್ನಾಳ್ ಹರ್ಷ ! ಶ್ರೀ ನಿಜಶರಣ ಶರಣ ಅಂಬಿಗರ ಚೌಡಯ್ಯ ನವರು ಕೋಲಿ ಸಮಾಜಕ್ಕೆ ಸೀಮಿತವಲ್ಲ. ಸÀರ್ವ ಸಮಾಜದ ಶರಣರು ಅದಕ್ಕಾಗಿ ಅವರ ತತ್ವ ಆದರ್ಶಗಳು ಮತ್ತು ವಚನಗಳು ನಾವೆಲ್ಲರೂ ದಿನನಿತ್ಯ ಪಾಲಿಸಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ ಮುದ್ನಾಳ ಹೇಳಿದರು. ಯಾದಗಿರಿ ತಾಲೂಕಿನ ಸೈದಾಪೂರ ಸಮೀಪ ಇರುವ ಬಾಡಿಯಾಲ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಸೋಮವಾರ ಬೆಳಿಗ್ಗೆ ನಿಜಶರಣ ಅಂಬಿಗರ ಚೌಡಯ್ಯನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ೧೨ನೇ ಮಾಸದಲ್ಲಿ ಶ್ರಾವಣ ಮಾಸ ಶ್ರೇಷ್ಠ. ಹಾಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರಾವಣ ಮಾಸದಲ್ಲಿ ಒಂದು ತಿಂಗಳವರೆಗೆ ನಿರಂತರವಾಗಿ ವಿಶೇಷ ಪೂಜೆ ಅಭಿಯಾನ ಕಾರ್ಯಕ್ರಮ ನಡೆಯುತ್ತಿದ್ದು, ಸಮಾಜದ ಬಾಂಧವರು ಈ ಅಭಿಯಾನದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿಗೆ ಪಾತ್ರರಾಗಬೇಕೆಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ವಿಶ್ವನಾಥ್ ಗಂಟೆ. ತಿಪ್ಪಣ್ಣ ಗಡದ್. ಮಲ್ಲೇಶಿ, ಜಗದೀಶ, ಮಲ್ಲಪ್ಪ, ಗೋವಿಂದ ತಿಮೋಜಿ. ಸೂಗರಪ್ಪ ಬೋಯಿನ್ . ಚಂದ್ರು ಮರಿಯಪ್ಪ ಮತ್ತಲ್ ಗಣಪುರ್. ಶಿವು ಬೋಯಿನ್ ಬಸವರಾಜ್ ಕವಲಿ. ಬಸವರಾಜ್ ಕೊತ್ತಪಲ್ಲಿ. ಭೀಮು ತಿಮೋಜಿ. ಚನ್ನು ಕವಳೂರ್. ನಿಂಗಪ್ಪ ಕಡೆಚೂರ್. ದೇವಪ್ಪ ಗಟ್ಟಿಗೂರ್. ಯಂಕಪ್ಪ ಚಂದಾಪುರ್. ರಾಮಣ್ಣ ಅಂಗಡಿ. ಬಸವರಾಜ ಕಾವಲಿ. ಮಲ್ಲು ಕವಲೂರ್. ಬನ್ನಪ್ಪ ತಿಮೋಜಿ. ಕರಿಯಪ್ಪ ಘಂಟಿ. ಮಹದೇವ ಗಾಡದ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
    3
    ನಿಜಶರಣ ಅಂಬಿಗರ ಚೌಡಯ್ಯನವರ ತತ್ವ ಆದರ್ಶ ಪ್ರತಿಯೊಬ್ಬರು ಪಾಲಿಸಬೇಕು 
ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಕರೆ !
ಬಾಡಿಯಾಲ ಶ್ರಾವಣ ಮಾಸ್ ನಿಮಿತ್ತ ನಿಜಶರಣ ಅಂಬಿಗರ ಚೌಡಯ್ಯನವರ ಮೂತಿಗೆ ವಿಶೇಷ ಪೂಜೆ ಕಾರ್ಯಕ್ಕೆ ಉಮೇಶ ಕೆ. ಮುದ್ನಾಳ್ ಹರ್ಷ !
ಶ್ರೀ ನಿಜಶರಣ ಶರಣ ಅಂಬಿಗರ ಚೌಡಯ್ಯ ನವರು ಕೋಲಿ ಸಮಾಜಕ್ಕೆ ಸೀಮಿತವಲ್ಲ. 
ಸÀರ್ವ ಸಮಾಜದ ಶರಣರು ಅದಕ್ಕಾಗಿ ಅವರ ತತ್ವ ಆದರ್ಶಗಳು ಮತ್ತು ವಚನಗಳು ನಾವೆಲ್ಲರೂ ದಿನನಿತ್ಯ ಪಾಲಿಸಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ ಮುದ್ನಾಳ ಹೇಳಿದರು.
ಯಾದಗಿರಿ ತಾಲೂಕಿನ ಸೈದಾಪೂರ ಸಮೀಪ ಇರುವ ಬಾಡಿಯಾಲ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಸೋಮವಾರ ಬೆಳಿಗ್ಗೆ ನಿಜಶರಣ ಅಂಬಿಗರ ಚೌಡಯ್ಯನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು 
೧೨ನೇ ಮಾಸದಲ್ಲಿ ಶ್ರಾವಣ ಮಾಸ ಶ್ರೇಷ್ಠ. ಹಾಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ  ಶ್ರಾವಣ ಮಾಸದಲ್ಲಿ ಒಂದು ತಿಂಗಳವರೆಗೆ ನಿರಂತರವಾಗಿ ವಿಶೇಷ ಪೂಜೆ ಅಭಿಯಾನ ಕಾರ್ಯಕ್ರಮ ನಡೆಯುತ್ತಿದ್ದು, ಸಮಾಜದ ಬಾಂಧವರು ಈ ಅಭಿಯಾನದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿಗೆ ಪಾತ್ರರಾಗಬೇಕೆಂದು ತಿಳಿಸಿದರು. 
ಈ ಕಾರ್ಯಕ್ರಮದಲ್ಲಿ ವಿಶ್ವನಾಥ್ ಗಂಟೆ. ತಿಪ್ಪಣ್ಣ ಗಡದ್. ಮಲ್ಲೇಶಿ, ಜಗದೀಶ, ಮಲ್ಲಪ್ಪ, ಗೋವಿಂದ ತಿಮೋಜಿ. ಸೂಗರಪ್ಪ ಬೋಯಿನ್ . ಚಂದ್ರು ಮರಿಯಪ್ಪ ಮತ್ತಲ್  ಗಣಪುರ್. ಶಿವು ಬೋಯಿನ್ ಬಸವರಾಜ್ ಕವಲಿ. ಬಸವರಾಜ್ ಕೊತ್ತಪಲ್ಲಿ. ಭೀಮು ತಿಮೋಜಿ. ಚನ್ನು  ಕವಳೂರ್. ನಿಂಗಪ್ಪ ಕಡೆಚೂರ್. ದೇವಪ್ಪ ಗಟ್ಟಿಗೂರ್. ಯಂಕಪ್ಪ ಚಂದಾಪುರ್. ರಾಮಣ್ಣ ಅಂಗಡಿ. ಬಸವರಾಜ ಕಾವಲಿ. ಮಲ್ಲು ಕವಲೂರ್. ಬನ್ನಪ್ಪ ತಿಮೋಜಿ. ಕರಿಯಪ್ಪ ಘಂಟಿ. ಮಹದೇವ ಗಾಡದ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
    user_ಇಲ್ಯಾಸ್ ಪಟೇಲ್ ಬಳಗಾನೂರ
    ಇಲ್ಯಾಸ್ ಪಟೇಲ್ ಬಳಗಾನೂರ
    Farmer ಯಾದಗಿರಿ, ಯಾದಗಿರಿ, ಕರ್ನಾಟಕ•
    16 hrs ago
  • > *ಕೇಂದ್ರದ ಬೆಲೆ ಏರಿಕೆ ನಡುವೆಯೂ ನಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳೇ ಜನಸಾಮಾನ್ಯರಿಗೆ ಆಸರೆ!* > ಇಂದು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿದೆ. ಇದರಿಂದ ಬಡವರು, ಮಧ್ಯಮ ವರ್ಗದವರು ಮನೆ ನಡೆಸುವುದೇ ಕಷ್ಟವಾಗಿದೆ, ವಿದ್ಯಾರ್ಥಿಗಳಿಗೆ ಕಾಲೇಜು ಫೀಸ್ ಕಟ್ಟುವುದು ದುಸ್ತರವಾಗಿದೆ. > ಆದರೆ ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ *ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ* ಯೋಜನೆಗಳು ನಿಜವಾಗಿಯೂ ಹೆಣ್ಣುಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಪ್ರತಿ ಕುಟುಂಬಕ್ಕೂ ಸಹಾಯಕವಾಗುತ್ತಿವೆ. > ತಾಯಿಗೆ ಗೃಹಲಕ್ಷ್ಮಿ ಹಣದಿಂದ ಮನೆ ಖರ್ಚು, ಮಗಳಿಗೆ ಶಕ್ತಿ ಯೋಜನೆಯಿಂದ ಉಚಿತ ಪ್ರಯಾಣ, ಯುವನಿಧಿಯಿಂದ ವಿದ್ಯಾರ್ಥಿಗಳಿಗೆ ಕಾಲೇಜು ಫೀಸ್ ಕಟ್ಟಲು ಅನುಕೂಲವಾಗಿದೆ. ಇದು ಜನಪರ ಸರ್ಕಾರದ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕಿದರೆ, ನಮ್ಮ ರಾಜ್ಯ ಸರ್ಕಾರ ಪಂಚ ಯೋಜನೆಗಳ ಮೂಲಕ ವಿದ್ಯಾರ್ಥಿಗಳ ಕಾಲೇಜು ಫೀಸ್, ಹೆಣ್ಣುಮಕ್ಕಳ ಓದು, ಮನೆ ನಡೆಸಲು ನೆರವಾಗುತ್ತಿದೆ. ಜನಪರ ಸರ್ಕಾರ ಎಂದರೆ ಇದೇ! ✊ *"ವಿದ್ಯಾರ್ಥಿಗಳಿಗೆ, ಹೆಣ್ಣು ಮಕ್ಕಳಿಗೆ ಕಾಲೇಜು ಫೀಸ್ ಕಟ್ಟಲು, ಮನೆ ನಡೆಸಲು ನಮ್ಮ ಯೋಜನೆಗಳೇ ಆಸರೆ"*
    1
    > *ಕೇಂದ್ರದ ಬೆಲೆ ಏರಿಕೆ ನಡುವೆಯೂ ನಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳೇ ಜನಸಾಮಾನ್ಯರಿಗೆ ಆಸರೆ!*
> ಇಂದು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿದೆ. ಇದರಿಂದ ಬಡವರು, ಮಧ್ಯಮ ವರ್ಗದವರು ಮನೆ ನಡೆಸುವುದೇ ಕಷ್ಟವಾಗಿದೆ, ವಿದ್ಯಾರ್ಥಿಗಳಿಗೆ ಕಾಲೇಜು ಫೀಸ್ ಕಟ್ಟುವುದು ದುಸ್ತರವಾಗಿದೆ.
> ಆದರೆ ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ *ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ* ಯೋಜನೆಗಳು ನಿಜವಾಗಿಯೂ ಹೆಣ್ಣುಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಪ್ರತಿ ಕುಟುಂಬಕ್ಕೂ ಸಹಾಯಕವಾಗುತ್ತಿವೆ.
> ತಾಯಿಗೆ ಗೃಹಲಕ್ಷ್ಮಿ ಹಣದಿಂದ ಮನೆ ಖರ್ಚು, ಮಗಳಿಗೆ ಶಕ್ತಿ ಯೋಜನೆಯಿಂದ ಉಚಿತ ಪ್ರಯಾಣ, ಯುವನಿಧಿಯಿಂದ ವಿದ್ಯಾರ್ಥಿಗಳಿಗೆ ಕಾಲೇಜು ಫೀಸ್ ಕಟ್ಟಲು ಅನುಕೂಲವಾಗಿದೆ. ಇದು ಜನಪರ ಸರ್ಕಾರದ
ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕಿದರೆ, ನಮ್ಮ ರಾಜ್ಯ ಸರ್ಕಾರ ಪಂಚ ಯೋಜನೆಗಳ ಮೂಲಕ ವಿದ್ಯಾರ್ಥಿಗಳ ಕಾಲೇಜು ಫೀಸ್, ಹೆಣ್ಣುಮಕ್ಕಳ ಓದು, ಮನೆ ನಡೆಸಲು ನೆರವಾಗುತ್ತಿದೆ. ಜನಪರ ಸರ್ಕಾರ ಎಂದರೆ ಇದೇ! ✊
*"ವಿದ್ಯಾರ್ಥಿಗಳಿಗೆ, ಹೆಣ್ಣು ಮಕ್ಕಳಿಗೆ ಕಾಲೇಜು ಫೀಸ್ ಕಟ್ಟಲು, ಮನೆ ನಡೆಸಲು ನಮ್ಮ ಯೋಜನೆಗಳೇ ಆಸರೆ"*
    user_WADI
    WADI
    Bazar ಚಿತ್ತಾಪುರ, ಕಲಬುರಗಿ, ಕರ್ನಾಟಕ•
    44 min ago
  • ಕೂಡಲೇ ಕಲಬುರಗಿ ಜಿಲ್ಲೆಯನ್ನು ಬರಪಿಡಿತ ಜಿಲ್ಲೆಯಾಗಿ ಘೋಷಿಸುವಂತೆ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಆಗ್ರಹ
    1
    ಕೂಡಲೇ ಕಲಬುರಗಿ ಜಿಲ್ಲೆಯನ್ನು ಬರಪಿಡಿತ ಜಿಲ್ಲೆಯಾಗಿ ಘೋಷಿಸುವಂತೆ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಆಗ್ರಹ
    user_ಕಲ್ಯಾಣವಾಣಿ ನ್ಯೂಸ್
    ಕಲ್ಯಾಣವಾಣಿ ನ್ಯೂಸ್
    Kalaburagi, Karnataka•
    2 hrs ago
  • ಕರವೇಯಿಂದ ರಸ್ತೆ ತಡೆದು ತೀವ್ರ ಪ್ರತಿಭಟನೆ ವಾರದೊಳಗೆ ಬೇಡಿಕೆ ಈಡೇರದೇ ಇದ್ದಲ್ಲಿ ಉಪವಾಸ ಸತ್ಯಾಗ್ರಹ ಕರವೇ ತಾಲೂಕು ಅಧ್ಯಕ್ಷ ರಮೇಶ ಬಿರಾದಾರ ಎಚ್ಚರಿಕೆ ಹುಣಸಗಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೊಡೇಕಲ್ ಗ್ರಾಮದಲ್ಲಿ ಕರವೇ ತಾಲೂಕು ಘಟಕದ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ.
    1
    ಕರವೇಯಿಂದ ರಸ್ತೆ ತಡೆದು ತೀವ್ರ ಪ್ರತಿಭಟನೆ
ವಾರದೊಳಗೆ ಬೇಡಿಕೆ ಈಡೇರದೇ ಇದ್ದಲ್ಲಿ ಉಪವಾಸ ಸತ್ಯಾಗ್ರಹ ಕರವೇ ತಾಲೂಕು ಅಧ್ಯಕ್ಷ ರಮೇಶ ಬಿರಾದಾರ ಎಚ್ಚರಿಕೆ 
ಹುಣಸಗಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೊಡೇಕಲ್ ಗ್ರಾಮದಲ್ಲಿ ಕರವೇ ತಾಲೂಕು ಘಟಕದ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ.
    user_Balappa m kuppi
    Balappa m kuppi
    Local News Reporter ಹುಣಸಗಿ, ಯಾದಗಿರಿ, ಕರ್ನಾಟಕ•
    6 hrs ago
  • YADGIR NEWS||ಸೆ.7ಕ್ಕೆ ಯಾದಗಿರಿ ಬಂದ್ ಬಿಗ್ ವಾರ್ನಿಂಗ್..! | 5 ತಾಲ್ಲೂಕು ಬರ ಘೋಷಿಸದಿದ್ರೆ ಉಗ್ರಹೋರಾಟ..! | ಮಲ್ಲಿಕಾರ್ಜುನ ಜಲ್ಲಪ್ಪನೋರ YADGIR NEWS||ಸೆ.7ಕ್ಕೆ ಯಾದಗಿರಿ ಬಂದ್ ಬಿಗ್ ವಾರ್ನಿಂಗ್..! | 5 ತಾಲ್ಲೂಕು ಬರ ಘೋಷಿಸದಿದ್ರೆ ಉಗ್ರಹೋರಾಟ..! | ಮಲ್ಲಿಕಾರ್ಜುನ ಜಲ್ಲಪ್ಪನೋರ್
    1
    YADGIR NEWS||ಸೆ.7ಕ್ಕೆ ಯಾದಗಿರಿ ಬಂದ್ ಬಿಗ್ ವಾರ್ನಿಂಗ್..! | 5 ತಾಲ್ಲೂಕು ಬರ ಘೋಷಿಸದಿದ್ರೆ ಉಗ್ರಹೋರಾಟ..! | ಮಲ್ಲಿಕಾರ್ಜುನ ಜಲ್ಲಪ್ಪನೋರ
YADGIR NEWS||ಸೆ.7ಕ್ಕೆ ಯಾದಗಿರಿ ಬಂದ್ ಬಿಗ್ ವಾರ್ನಿಂಗ್..! | 5 ತಾಲ್ಲೂಕು ಬರ ಘೋಷಿಸದಿದ್ರೆ ಉಗ್ರಹೋರಾಟ..! | ಮಲ್ಲಿಕಾರ್ಜುನ ಜಲ್ಲಪ್ಪನೋರ್
    user_ಪೃಥ್ವಿ ಮಾಧ್ಯಮ
    ಪೃಥ್ವಿ ಮಾಧ್ಯಮ
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.