ಜನವರಿ 8 ಕ್ಕೆ ಜೋಯಿಡಾ ತಾಲ್ಲೂಕು ಆಡಳಿತ ಸೌಧ ಕಟ್ಟಡದ ಲೋಕಾರ್ಪಣೆ. ಜೋಯಿಡಾ:ತಾಲೂಕಿನ ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ತಾಲ್ಲೂಕು ಆಡಳಿತ ಸೌಧ ಕಟ್ಟಡದ ಉದ್ಘಾಟನಾ ಸಮಾರಂಭ ನಾಳೆ ನಡೆಯಲಿದೆ. ಉದ್ಘಾಟನಾ ಸಮಾರಂಭದ ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ಶ್ರೀ ಬಸವರಾಜ ಹೊರಟ್ಟಿ ಮಾನ್ಯ ಸಭಾಪತಿಗಳು ಕರ್ನಾಟಕ ವಿಧಾನ ಪರಿಷತ್,ಉದ್ಘಾಟಕರು ಶ್ರೀ ಮಂಕಾಳು ಎಸ್ ವೈದ್ಯ ಮಾನ್ಯ ಮೀನುಗಾರಿಕೆ,ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು,ಜಿಲ್ಲಾ ಉಸ್ತುವಾರಿ ಸಚಿವರು ಉತ್ತರಕನ್ನಡ,ಗೌರವ ಉಪಸ್ಥಿತಿ ಶ್ರೀ ಕೃಷ್ಣ ಬೈರೇಗೌಡ ಮಾನ್ಯ ಕಂದಾಯ ಸಚಿವರು,ಶ್ರೀ ಸತೀಶ ಜಾರಕಿಹೊಳಿ ಮಾನ್ಯ ಲೋಕೋಪಯೋಗಿ ಸಚಿವರು,ಶ್ರೀ ಸತೀಶ ಕೃಷ್ಣ ಸೈಲ್ ಮಾನ್ಯ ನಿಗಮ ಮಂಡಳಿ ಅಧ್ಯಕ್ಷರು,ಶಾಸಕರು ಕಾರವಾರ ವಿಧಾನ ಸಭಾ ಕ್ಷೇತ್ರ,ಅಧ್ಯಕ್ಷತೆಯನ್ನು ಶ್ರೀ ಆರ್ .ವಿ.ದೇಶಪಾಂಡೆ ಮಾನ್ಯ ಅಧ್ಯಕ್ಷರು ಆಡಳಿತ ಸುಧಾರಣಾ ಆಯೋಗ,ಶಾಸಕರು ಹಳಿಯಾಳ ಮತ್ತು ಜೋಯಿಡಾ ವಿಧಾನ ಸಭಾ ಕ್ಷೇತ್ರ, ಮುಖ್ಯ ಅತಿಥಿಗಳಾಗಿ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಮಾನ್ಯ ಸಂಸದರು ಉತ್ತರ ಕನ್ನಡ ಜಿಲ್ಲೆ,ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಶಿವರಾಮ ಹೆಬ್ಬಾರ್,ಕುಮಟಾ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ದಿನಕರ ಶೆಟ್ಟಿ,ಶಿರಸಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಭೀಮಣ್ಣ ನಾಯ್ಕ,ವಿಧಾನ ಪರಿಷತ್ ಸದಸ್ಯರು ಗಳಾದ ಮಾನ್ಯ ಗಣಪತಿ ಡಿ ಉಳ್ವೆಕರ,ಶಾಂತಾರಾಮ ಬಿ.ಸಿದ್ದಿ, ಎಸ್.ವಿ.ಸಂಕನೂರ, ಜೋಯಿಡಾ ಗ್ರಾಮ ಪಂಚಾಯತ ಅಧ್ಯಕ್ಷೆ ಚಂದ್ರಿಮಾ ಟಿ ಮಿರಾಶಿ,ವಿಶೇಷ ಆಹ್ವಾನಿತರಾಗಿ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ,ಲೋಕೋಪಯೋಗಿ ಇಲಾಖೆ,ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಗೌರವಾನ್ವಿತ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ,ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವ ಸದಸ್ಯರು,ಅಧ್ಯಕ್ಷರು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್,ಅಧ್ಯಕ್ಷರು ತಾಲೂಕಾ ನೌಕರರ ಸಂಘ,ತಾಲೂಕಾ ಮಾಧ್ಯಮ ಮಿತ್ರರು, ಊರನಾಗರೀಕರು ಉಪಸ್ಥಿತರಿರುವರು. ಕಾರ್ಯಕ್ರಮಕ್ಕೆ ಕಂದಾಯ ಇಲಾಖೆ,ಲೋಕೋಪಯೋಗಿ ಇಲಾಖೆಯ ಜಿಲ್ಲಾ ಸ್ಥರದ,ಹಾಗೂ ತಾಲೂಕಾ ಸ್ಥರದ ಅಧಿಕಾರಿಗಳು ಕಾರ್ಯಕ್ರಮಕ್ಕೆ ಸರ್ವರಿಗೂ ಆತ್ಮೀಯವಾದ ಸ್ವಾಗತವನ್ನು ಕೋರಿದ್ದಾರೆ.

- ಡಿಫೆಕ್ಟಿವ್ ಸೈಲೆನ್ಸರ ಬಳಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವವರ ಮೇಲೆ ಉತ್ತರ ಕನ್ನಡ ಪೊಲೀಸ್ ಇಲಾಖೆಯಿಂದ ಕಣ್ಗಾವಲು ಇಡಲಾಗಿದೆ. #DgpKarnataka #KarnatakaCops #rangepolwr #karwar #dgpkarnataka #police #ಉತ್ತರಕನ್ನಡ #ಕಾರವಾರ #ಅಂಕೋಲಾ #ಕುಮಟಾ #ಹೊನ್ನಾವರ #ಭಟ್ಕಳ #ಶಿರಸಿ #ಯಲ್ಲಾಪುರ #ಸಿದ್ದಾಪುರ #ಮುಂಡಗೋಡ #ಜೋಯಿಡಾ #ಹಳಿಯಾಳ #karwar #ankola #kumta #honnavar #bhatkal #sirsi #siddapura #yallapura #joida #haliyal ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡುವುದರ ಮೂಲಕ ಅಪ್ಡೇಟ್ ಪಡೆಯಿರಿ. Twitter account : https://x.com/spkarwar?t=z-fXHrPPePY5VgxWdmyGUQ&s=09 Instagram account : https://www.instagram.com/sp_karwar?igsh=ajl0NTluMmN1
- ಸಂಸ್ಕಾರವು ಬ್ರಾಹ್ಮಣ ಸಮುದಾಯದ ಮೂಲ ಧ್ಯೇಯವಾಗಿದೆ. ಬ್ರಾಹ್ಮಣ್ಯದ ರಕ್ತ ಗುಣ ಅಧ್ಯಯನ ಮತ್ತು ಅನುಷ್ಠಾನವಾಗಿದೆ. ನಮ್ಮ ಪ್ರಕೃತಿಯ ಸಮತೋಲನಕ್ಕೆ ಬ್ರಾಹ್ಮಣ್ಯ ಸಮುದಾಯದ ಅನುಷ್ಠಾನ ತೀರಾ ಮುಖ್ಯವಾಗಿದೆ. ಲೋಕದ ಹಿತಕ್ಕಾಗಿ ಬ್ರಾಹ್ಮಣ ಜನ್ಮ ಉಳಿಸೋಣ. ಯಜ್ಞ ಮತ್ತು ತಪಸ್ಸಿನ ಪರಿಣಾಮದಿಂದ ಉತ್ತಮ ಜೀವನಕ್ಕೆ ಶಕ್ತಿ ಸತ್ವ ದೊರಕುತ್ತದೆ. ಪರಂಪರೆಯ ಹಿನ್ನೆಲೆಯಿಂದ ಬಂದ ಬ್ರಾಹ್ಮಣ್ಯದ ರಕ್ಷಣೆ ಇಂದಿನ ತುರ್ತು ಅಗತ್ಯದ ಕೆಲಸವಾಗಬೇಕು. ಜ್ಞಾನವಂತಿಕೆಯ ಬ್ರಾಹ್ಮಣ್ಯದ ರಕ್ಷಣೆ ಕ್ಷೀಣಿಸಬಾರದು ಎಂದು ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು. ಅವರು ಯಲ್ಲಾಪುರ ತಾಲೂಕಿನ ಹೊನ್ನಗದ್ದೆಯ ವೀರಭದ್ರ ದೇವಸ್ಥಾನ ಆವರಣದಲ್ಲಿ ಹವ್ಯಕ ಜಾಗೃತಿ ಪಡೆಯು ಆಯೋಜಿಸಿದ್ದ ಸರ್ವ ಹಿತಕ್ಕಾಗಿ ಬ್ರಾಹ್ಮಣ್ಯ ಉಳಿಸೋಣ ಸಮಾವೇಶದ ಸಾನ್ನಿಧ್ಯವಹಿಸಿ ಮಾತನಾಡಿದರು.1
- ಯಲ್ಲಾಪುರ ಪೊಲೀಸರ ಕಾರ್ಯಾಚರಣೆ...1
- ಸಾತೋಡಿ ಫಾಲ್ಸ್ , ಯಲ್ಲಾಪುರ,...1
- ಜನವರಿ 8 ಕ್ಕೆ ಜೋಯಿಡಾ ತಾಲ್ಲೂಕು ಆಡಳಿತ ಸೌಧ ಕಟ್ಟಡದ ಲೋಕಾರ್ಪಣೆ. ಜೋಯಿಡಾ:ತಾಲೂಕಿನ ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ತಾಲ್ಲೂಕು ಆಡಳಿತ ಸೌಧ ಕಟ್ಟಡದ ಉದ್ಘಾಟನಾ ಸಮಾರಂಭ ನಾಳೆ ನಡೆಯಲಿದೆ. ಉದ್ಘಾಟನಾ ಸಮಾರಂಭದ ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ಶ್ರೀ ಬಸವರಾಜ ಹೊರಟ್ಟಿ ಮಾನ್ಯ ಸಭಾಪತಿಗಳು ಕರ್ನಾಟಕ ವಿಧಾನ ಪರಿಷತ್,ಉದ್ಘಾಟಕರು ಶ್ರೀ ಮಂಕಾಳು ಎಸ್ ವೈದ್ಯ ಮಾನ್ಯ ಮೀನುಗಾರಿಕೆ,ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು,ಜಿಲ್ಲಾ ಉಸ್ತುವಾರಿ ಸಚಿವರು ಉತ್ತರಕನ್ನಡ,ಗೌರವ ಉಪಸ್ಥಿತಿ ಶ್ರೀ ಕೃಷ್ಣ ಬೈರೇಗೌಡ ಮಾನ್ಯ ಕಂದಾಯ ಸಚಿವರು,ಶ್ರೀ ಸತೀಶ ಜಾರಕಿಹೊಳಿ ಮಾನ್ಯ ಲೋಕೋಪಯೋಗಿ ಸಚಿವರು,ಶ್ರೀ ಸತೀಶ ಕೃಷ್ಣ ಸೈಲ್ ಮಾನ್ಯ ನಿಗಮ ಮಂಡಳಿ ಅಧ್ಯಕ್ಷರು,ಶಾಸಕರು ಕಾರವಾರ ವಿಧಾನ ಸಭಾ ಕ್ಷೇತ್ರ,ಅಧ್ಯಕ್ಷತೆಯನ್ನು ಶ್ರೀ ಆರ್ .ವಿ.ದೇಶಪಾಂಡೆ ಮಾನ್ಯ ಅಧ್ಯಕ್ಷರು ಆಡಳಿತ ಸುಧಾರಣಾ ಆಯೋಗ,ಶಾಸಕರು ಹಳಿಯಾಳ ಮತ್ತು ಜೋಯಿಡಾ ವಿಧಾನ ಸಭಾ ಕ್ಷೇತ್ರ, ಮುಖ್ಯ ಅತಿಥಿಗಳಾಗಿ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಮಾನ್ಯ ಸಂಸದರು ಉತ್ತರ ಕನ್ನಡ ಜಿಲ್ಲೆ,ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಶಿವರಾಮ ಹೆಬ್ಬಾರ್,ಕುಮಟಾ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ದಿನಕರ ಶೆಟ್ಟಿ,ಶಿರಸಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಭೀಮಣ್ಣ ನಾಯ್ಕ,ವಿಧಾನ ಪರಿಷತ್ ಸದಸ್ಯರು ಗಳಾದ ಮಾನ್ಯ ಗಣಪತಿ ಡಿ ಉಳ್ವೆಕರ,ಶಾಂತಾರಾಮ ಬಿ.ಸಿದ್ದಿ, ಎಸ್.ವಿ.ಸಂಕನೂರ, ಜೋಯಿಡಾ ಗ್ರಾಮ ಪಂಚಾಯತ ಅಧ್ಯಕ್ಷೆ ಚಂದ್ರಿಮಾ ಟಿ ಮಿರಾಶಿ,ವಿಶೇಷ ಆಹ್ವಾನಿತರಾಗಿ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ,ಲೋಕೋಪಯೋಗಿ ಇಲಾಖೆ,ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಗೌರವಾನ್ವಿತ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ,ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವ ಸದಸ್ಯರು,ಅಧ್ಯಕ್ಷರು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್,ಅಧ್ಯಕ್ಷರು ತಾಲೂಕಾ ನೌಕರರ ಸಂಘ,ತಾಲೂಕಾ ಮಾಧ್ಯಮ ಮಿತ್ರರು, ಊರನಾಗರೀಕರು ಉಪಸ್ಥಿತರಿರುವರು. ಕಾರ್ಯಕ್ರಮಕ್ಕೆ ಕಂದಾಯ ಇಲಾಖೆ,ಲೋಕೋಪಯೋಗಿ ಇಲಾಖೆಯ ಜಿಲ್ಲಾ ಸ್ಥರದ,ಹಾಗೂ ತಾಲೂಕಾ ಸ್ಥರದ ಅಧಿಕಾರಿಗಳು ಕಾರ್ಯಕ್ರಮಕ್ಕೆ ಸರ್ವರಿಗೂ ಆತ್ಮೀಯವಾದ ಸ್ವಾಗತವನ್ನು ಕೋರಿದ್ದಾರೆ.1
- ಮನೇಲಿ ಅನಾರೋಗ್ಯ, ಅಪಾರ್ಟ್ಮೆಂಟ್ ಕಟ್ಟಡದ ತಲೆ ಬಿಸಿ, ಡಾಕ್ಯುಮೆಂಟ್ಸ್ ವಿಪರೀತ ತಲೆ ತಿಂತಿದ್ವು. ಸಾಕಷ್ಟು ಕುಗ್ಗಿ ಹೋಗಿದ್ದೆ. ಸಾಕಾಗಿತ್ತು. ಎಲ್ಲವೂ ಮುಗಿದ್ಮೇಲೆ ಕಾರ್ ಮಾಡ್ಕೊಂಡು ಧೀಡಿರ್ ಅಂತ ಗೆಳೆಯ ಬದರಿ ಕಾಲ್ ಮಾಡಿ ಹೊರಟೆ. ಹೊಸ ವರ್ಷದ ಹೊಸ್ತಿಲಲ್ಲಿ ಆತ್ಮೀಯರೊಂದಿಗೆ ಯಲ್ಲಾಪುರ, ಕುಂದಾಪುರ, ಉಡುಪಿ, ಕೊಲ್ಲೂರು ಮುಕಾಂಬಿಕೆ, ಕುದುರೆ ಮುಖ ಟೀ ತೋಟ, ಅಗೊಂಬೆ ಘಾಟ್, ಶೃಂಗೇರಿ, ಹೊರ್ನಾಡು ಅನ್ನಪೂರ್ಣೇಶ್ವರಿ, ತೀರ್ಥ ಹಳ್ಳಿ, ಶಿರಸಿ, ಸೊಂದಾ, ವಿಭೂತಿ ಫಾಲ್ಸ್. ಯಾಣ ದೊಂದಿಗೆ ಸಮಾಪ್ತಿ ಆಯ್ತು. ಯಲ್ಲಾಪುರ ದಲ್ಲಿ ಪ್ರೀತಿಯ ಗೆಳೆಯ ಪ್ರಭಾಕರ್ ಹಾಗೂ ಗೀತಾ ದಂಪತಿ ಮನೆಗೆ, ಅಜ್ರಿ ಶನಿ ದೇವಸ್ಥಾನದ ಅಶೋಕ್ ಶೆಟ್ರು, ತೀರ್ಥ ಹಳ್ಳಿಯಲ್ಲಿ ಪ್ರೀತಿಯ ವೀಣಕ್ಕ, ಸೌಜನ್ಯ, ಶೋಭಿತ್ ಇವರೆಲ್ಲರಿಗೂ ಮೊದಲ ಬಾರಿಗೆ ಭೇಟಿ ಆಗಿದ್ದು. ಫೇಸ್ಬುಕ್ ದಿಂದ ಪರಿಚಯ ಆದವರು. ಎಷ್ಟೊಂದು ಪ್ರೀತಿ, ವಿಶ್ವಾಸ ತೋರ್ಸಿದ್ರು ಅಂದ್ರೆ ಮಾತಿಲ್ಲ. ವೀಣಕ್ಕ ಮಧ್ಯ ರಾತ್ರಿ ಹೊರಗೆ ಕಾದು ನಿಂತಿದ್ರು. ಎಲ್ಲರ ಮನೇಲಿ ಊಟ, ತಿಂಡಿ, ಮೃಷ್ಠಾನ್ನ ಭೋಜನ ಆಯ್ತು. ಡಿಯಟ್ ಮಾಡ್ತಿರೋದು ಹಳ್ಳ ಹಿಡಿತು. ಪ್ರಭಾಕರ್ ತಮ್ಮಲ್ಲಿ ಬೆಳೆದ ಅಡಿಕೆ, ಹಸಲಸಿನ, ಬಾಳೆ ಚೀಪ್ಸ್ ಕೊಟ್ರು. ಸೌಜನ್ಯ ಮನೇಲಿ ಶೋಭಿತ್, ಅಪ್ಪ, ಅಮ್ಮ ತಮ್ಮ ಮನೆಯವರಂತೆ ಪ್ರೀತಿ ಕೊಟ್ರು. ಬರುವಾಗ ನವಲಗುಂದದ ಪವನ್ ಪಾಟೀಲ್ರು 4 ಜನಕ್ಕೆ ಆಗುವಷ್ಟು ಅವಲಕ್ಕಿ ಸುಸಲಾ ಬಿಸಿ ಬಿಸಿ ಮಾಡ್ಕೊಂಡು ಬಂದಿದ್ರು. ಎಲ್ಲರಿಗೂ ಮೊದಲ ಭೇಟಿ ಆಗಿದ್ದು. ಫೋನ್ ದಲ್ಲಿ ಮಾತಾಡ್ತಿದ್ವಿ. ನಿಜ್ವಾಗ್ಲೂ ಖುಷಿ, ಸಂಭ್ರಮ, ಭಾವುಕತೆ ಇವೆಲ್ಲವೂ ಆಯ್ತು. ಮನಸ್ಸು ತುಂಬಾ ಹಗುರ ಆಯ್ತು. ಅದ್ಭುತ ಪ್ರೀತಿ, ವಿಶ್ವಾಸ ತೋರಿಸಿದ ಪ್ರತಿಯೊಂದು ಮನಸ್ಸು ಗಳಿಗೆ thanku. ಎಲ್ಲರೂ ಬನ್ನಿ. ನಿಮ್ಮ ಪ್ರೀತಿ, ವಿಶ್ವಾಸ ಸದಾ ಹೀಗೆ ಇರಲಿ. ಅದ್ಭುತ ಟ್ರಿಪ್ ಆಯ್ತು1
- 😂😂1
- Follow: spardha_maahiti ಪ್ರತಿ ದಿನದ ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನದ ಮಾಹಿತಿಯನ್ನು ಪಡೆಯಲು ನಮ್ಮ ಪೇಜ್ ಅನ್ನು ಫಾಲ್ಲೋ ಮಾಡಿ ಮತ್ತು ಸ್ಟೋರಿಗಳನ್ನು ನೋಡಿ ಪ್ರತಿ ದಿನದ GK ಮತ್ತು Current Affairs , GK Tricks ಗಾಗಿ ಪೋಸ್ಟ್ ನೋಟಿಫಿಕೇಶನ್ ಆನ್ ಮಾಡ್ಕೊಳ್ಳಿ ___________________________ Follow :➡️ spardha_maahiti Follow :➡️ spardha_maahiti -------------------------------------------1