logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಅತಿಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶದಲ್ಲಿ ರಸ್ತೆ ಮಾಡೋಕೂ ಇಷ್ಟೋಂದು ಮೈಗಳ್ಳತನವಾ? ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಕಿಡಿ.

1 hr ago
user_Asha N
Asha N
Bengaluru Urban, Karnataka•
1 hr ago

ಅತಿಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶದಲ್ಲಿ ರಸ್ತೆ ಮಾಡೋಕೂ ಇಷ್ಟೋಂದು ಮೈಗಳ್ಳತನವಾ? ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಕಿಡಿ.

More news from Karnataka and nearby areas
  • KR ಪುರಂ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಸಂದರ್ಭದಲ್ಲಿ ಗಲಾಟೆ KR ಪುರಂ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಸಂದರ್ಭದಲ್ಲಿ ಗಲಾಟೆ ಟಿನ್ ಪ್ಯಾಕ್ಟರಿ ಬಳಿ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದ ಸಚಿವ ಕೃಷ್ಣ ಬೈರೇಗೌಡ MLC ನಾರಾಯಣಸ್ವಾಮಿ ಹಾಗೂ ಶಾಸಕ ಬೈರತಿ ಬಸವರಾಜು ರನ್ನ ಸಮಾಧಾನ ಪಡಿಸಿದ ಸಚಿವ ಕೃಷ್ಣ ಬೈರೇಗೌಡ ಅವರೂ ಮಾಡಿದ್ದು ತಪ್ಪು ನಿಮ್ಮವರು ಮಾಡಿದ್ದು ತಪ್ಪು ಆಯ್ತು ಇದನ್ನ ಇಲ್ಲಿಗೆ ಬಿಟ್ಟಾಕಿ ಅಭಿವೃದ್ಧಿ ಕೆಲಸದ ಕಡೆ ಗಮನ ಕೊಡಿ ಅಂತ ಇಬ್ಬರನ್ನ ಸಮಾದಾನ ಪಡಿಸಿದ ಸಚಿವ ಕೃಷ್ಣ ಬೈರೇಗೌಡ
    1
    KR ಪುರಂ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಸಂದರ್ಭದಲ್ಲಿ ಗಲಾಟೆ
KR ಪುರಂ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಸಂದರ್ಭದಲ್ಲಿ ಗಲಾಟೆ
ಟಿನ್ ಪ್ಯಾಕ್ಟರಿ ಬಳಿ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದ ಸಚಿವ ಕೃಷ್ಣ ಬೈರೇಗೌಡ
MLC ನಾರಾಯಣಸ್ವಾಮಿ ಹಾಗೂ ಶಾಸಕ ಬೈರತಿ ಬಸವರಾಜು ರನ್ನ ಸಮಾಧಾನ ಪಡಿಸಿದ ಸಚಿವ ಕೃಷ್ಣ ಬೈರೇಗೌಡ
ಅವರೂ ಮಾಡಿದ್ದು ತಪ್ಪು ನಿಮ್ಮವರು ಮಾಡಿದ್ದು ತಪ್ಪು ಆಯ್ತು ಇದನ್ನ ಇಲ್ಲಿಗೆ ಬಿಟ್ಟಾಕಿ
ಅಭಿವೃದ್ಧಿ ಕೆಲಸದ ಕಡೆ ಗಮನ ಕೊಡಿ ಅಂತ ಇಬ್ಬರನ್ನ ಸಮಾದಾನ ಪಡಿಸಿದ ಸಚಿವ ಕೃಷ್ಣ ಬೈರೇಗೌಡ
    user_Asha N
    Asha N
    Bengaluru Urban, Karnataka•
    1 hr ago
  • ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ರಾಜಪುರ ನಿಲ್ದಾಣದ ಬಳಿ ಹೊಗೆ ಕಾಣಿಸಿಕೊಂಡು ಆತಂಕ; ಪ್ರಯಾಣಿಕರು ಸುರಕ್ಷಿತ ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ರಾಜಪುರ ನಿಲ್ದಾಣದ ಬಳಿ ಹೊಗೆ ಕಾಣಿಸಿಕೊಂಡು ಆತಂಕ; ಪ್ರಯಾಣಿಕರು ಸುರಕ್ಷಿತ
    1
    ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ
ರಾಜಪುರ ನಿಲ್ದಾಣದ ಬಳಿ ಹೊಗೆ ಕಾಣಿಸಿಕೊಂಡು ಆತಂಕ; ಪ್ರಯಾಣಿಕರು ಸುರಕ್ಷಿತ
ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ
ರಾಜಪುರ ನಿಲ್ದಾಣದ ಬಳಿ ಹೊಗೆ ಕಾಣಿಸಿಕೊಂಡು ಆತಂಕ; ಪ್ರಯಾಣಿಕರು ಸುರಕ್ಷಿತ
    user_Veega News Kannada
    Veega News Kannada
    Software company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    3 hrs ago
  • ದೊಡ್ಡಬಳ್ಳಾಪುರದಲ್ಲಿ ಬುಡ ಸಮೇತ ಅಟೋ, ದ್ವಿಚಕ್ರ ವಾಹನದ ಮೇಲೆ‌ ಬಿದ್ದ ಮರ ಬೆಂಗಳೂರು:ಏಕಾಏಕಿ ಬುಡ ಸಮೇತ ನೆಲಕ್ಕೆ ಮರ ಉರುಳಿರುವ ಘಟನೆ ದೊಡ್ಡಬಳ್ಳಾಪುರ ಟಿಬಿ ಸರ್ಕಲ್‌ ಬಳಿ ನಡೆದಿದೆ.ಅಟೋ, ದ್ವಿಚಕ್ರ ವಾಹನದ ಮೇಲೆ‌ ಮರ ಬಿದ್ದಿದ್ದು,ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಮರದ ಕೆಳಗೆ ತರಕಾರಿ ಮಾರುತ್ತಿದ್ದರು.ಮರ ಬಿದ್ದ ಹಿನ್ನಲೆ‌ ಆಟೋ ಮತ್ತು ದ್ವಿಚಕ್ರ ವಾಹನ ಸಂಪೂರ್ಣ ಜಖಂವಾಗಿದೆ.ಪಕ್ಕದಲ್ಲೇ ಹೋಟೆಲ್‌ ಮೇಲೂ ಮರದ ಕೊಂಬೆ ಬಿದ್ದಿದೆ.ಮಳೆ‌ ಗಾಳಿ ಇಲ್ಲದೇ‌ ಇದ್ದರೂ ಮರ ಕೆಳಗೆ ಬಿದ್ದಿದೆ.
    1
    ದೊಡ್ಡಬಳ್ಳಾಪುರದಲ್ಲಿ ಬುಡ ಸಮೇತ ಅಟೋ, ದ್ವಿಚಕ್ರ ವಾಹನದ ಮೇಲೆ‌ ಬಿದ್ದ ಮರ
ಬೆಂಗಳೂರು:ಏಕಾಏಕಿ ಬುಡ ಸಮೇತ ನೆಲಕ್ಕೆ ಮರ ಉರುಳಿರುವ ಘಟನೆ ದೊಡ್ಡಬಳ್ಳಾಪುರ ಟಿಬಿ ಸರ್ಕಲ್‌ ಬಳಿ ನಡೆದಿದೆ.ಅಟೋ, ದ್ವಿಚಕ್ರ ವಾಹನದ ಮೇಲೆ‌ ಮರ ಬಿದ್ದಿದ್ದು,ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಮರದ ಕೆಳಗೆ ತರಕಾರಿ ಮಾರುತ್ತಿದ್ದರು.ಮರ ಬಿದ್ದ ಹಿನ್ನಲೆ‌ ಆಟೋ ಮತ್ತು ದ್ವಿಚಕ್ರ ವಾಹನ ಸಂಪೂರ್ಣ ಜಖಂವಾಗಿದೆ.ಪಕ್ಕದಲ್ಲೇ ಹೋಟೆಲ್‌ ಮೇಲೂ ಮರದ ಕೊಂಬೆ ಬಿದ್ದಿದೆ.ಮಳೆ‌ ಗಾಳಿ ಇಲ್ಲದೇ‌ ಇದ್ದರೂ ಮರ ಕೆಳಗೆ ಬಿದ್ದಿದೆ.
    user_ಶಿವನಿ
    ಶಿವನಿ
    Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    5 hrs ago
  • sada E Hind Urdu News کولار الامین اسکول کا اردو ادبی پروگرام 561 طلباء کی شرکت
    1
    sada E Hind Urdu News کولار الامین اسکول کا اردو ادبی پروگرام 561 طلباء کی شرکت
    user_Sada-E-Hind Urdu
    Sada-E-Hind Urdu
    ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    12 hrs ago
  • ದೊಡ್ಡಬಳ್ಳಾಪುರ ಏಕಾಏಕಿ ನೆಲಕ್ಕೆ ಉರುಳಿದ ಮರ. ಬುಡ ಸಮೇತ ಕೆಳಗೆ ಬಿದ್ದ ಮರ. ದೊಡ್ಡಬಳ್ಳಾಪುರ ಟಿಬಿ ಸರ್ಕಲ್‌ ಬಳಿ ಘಟನೆ.ಆಟೋ, ದ್ವಿಚಕ್ರ ವಾಹನದ ಮೇಲೆ‌ ಬಿದ್ದ ಮರ. ದೊಡ್ಡಬಳ್ಳಾಪುರ ಏಕಾಏಕಿ ನೆಲಕ್ಕೆ ಉರುಳಿದ ಮರ. ಬುಡ ಸಮೇತ ಕೆಳಗೆ ಬಿದ್ದ ಮರ. ದೊಡ್ಡಬಳ್ಳಾಪುರ ಟಿಬಿ ಸರ್ಕಲ್‌ ಬಳಿ ಘಟನೆ.ಆಟೋ, ದ್ವಿಚಕ್ರ ವಾಹನದ ಮೇಲೆ‌ ಬಿದ್ದ ಮರ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರದ ಕೆಳಗೆ ತರಕಾರಿ ಮಾರುತ್ತಿದ್ದರು. ಮರ ಬಿದ್ದ ಹಿನ್ನಲೆ‌ ಆಟೋ ಮತ್ತು ದ್ವಿಚಕ್ರ ವಾಹನ ಸಂಪೂರ್ಣ ಜಖಂ. ಪಕ್ಕದಲ್ಲೇ ಹೋಟೆಲ್‌ ಮೇಲೂ ಬಿದ್ದ ಮರದ ಕೊಂಬೆ. ಮಳೆ‌ ಗಾಳಿ ಇಲ್ಲದೇ‌ ಇದ್ದರೂ ಕೆಳಗೆ ಬಿದ್ದ ಮರ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ
    2
    ದೊಡ್ಡಬಳ್ಳಾಪುರ ಏಕಾಏಕಿ ನೆಲಕ್ಕೆ ಉರುಳಿದ ಮರ.
ಬುಡ ಸಮೇತ ಕೆಳಗೆ ಬಿದ್ದ ಮರ.
ದೊಡ್ಡಬಳ್ಳಾಪುರ ಟಿಬಿ ಸರ್ಕಲ್‌ ಬಳಿ ಘಟನೆ.ಆಟೋ, ದ್ವಿಚಕ್ರ ವಾಹನದ ಮೇಲೆ‌ ಬಿದ್ದ ಮರ.
ದೊಡ್ಡಬಳ್ಳಾಪುರ ಏಕಾಏಕಿ ನೆಲಕ್ಕೆ ಉರುಳಿದ ಮರ.
ಬುಡ ಸಮೇತ ಕೆಳಗೆ ಬಿದ್ದ ಮರ.
ದೊಡ್ಡಬಳ್ಳಾಪುರ ಟಿಬಿ ಸರ್ಕಲ್‌ ಬಳಿ ಘಟನೆ.ಆಟೋ, ದ್ವಿಚಕ್ರ ವಾಹನದ ಮೇಲೆ‌ ಬಿದ್ದ ಮರ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮರದ ಕೆಳಗೆ ತರಕಾರಿ ಮಾರುತ್ತಿದ್ದರು.
ಮರ ಬಿದ್ದ ಹಿನ್ನಲೆ‌ ಆಟೋ ಮತ್ತು ದ್ವಿಚಕ್ರ ವಾಹನ ಸಂಪೂರ್ಣ ಜಖಂ.
ಪಕ್ಕದಲ್ಲೇ ಹೋಟೆಲ್‌ ಮೇಲೂ ಬಿದ್ದ ಮರದ ಕೊಂಬೆ.
ಮಳೆ‌ ಗಾಳಿ ಇಲ್ಲದೇ‌ ಇದ್ದರೂ ಕೆಳಗೆ ಬಿದ್ದ ಮರ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    15 hrs ago
  • ಸಾವಿರಾರು ಅಭಿಮಾನಿಗಳು, ಸಂಘಟನೆಯ ಮುಖಂಡರಿಂದ ASSK ಸಂದೇಶ್ ಅವರಿಗೆ ಅದ್ದೂರಿ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರ! ಕೋಲಾರ: ASSK ರಾಜ್ಯಾಧ್ಯಕ್ಷರಾದ ಸಂದೇಶ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಾಗೂ ಸಂಘಟನೆಯ ಮುಖಂಡರು ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಅಭಿಮಾನಿಗಳು, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಆಗಮಿಸಿ ಹೂಮಾಲೆ ಹಾಕಿ, ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಸಂದೇಶ್ ಅವರ ಸಾಮಾಜಿಕ ಸೇವೆ, ಜನಪರ ಕಾಳಜಿ ಹಾಗೂ ಜನಸ್ಪಂದನಾ ಕಾರ್ಯಗಳನ್ನು ಮೆಚ್ಚಿ ಅಭಿಮಾನಿಗಳು ತಮ್ಮ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದರು. ಹುಟ್ಟುಹಬ್ಬದ ಅಂಗವಾಗಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು, ಕಾರ್ಯಕ್ರಮವು ಹಬ್ಬದ ವಾತಾವರಣದಲ್ಲಿ ಕಳೆಗಟ್ಟಿತ್ತು. ಸಾವಿರಾರು ಅಭಿಮಾನಿಗಳು, ಸಂಘಟನೆಯ ಮುಖಂಡರಿಂದ ASSK ಸಂದೇಶ್ ಅವರಿಗೆ ಅದ್ದೂರಿ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರ! ಕೋಲಾರ: ASSK ರಾಜ್ಯಾಧ್ಯಕ್ಷರಾದ ಸಂದೇಶ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಾಗೂ ಸಂಘಟನೆಯ ಮುಖಂಡರು ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಅಭಿಮಾನಿಗಳು, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಆಗಮಿಸಿ ಹೂಮಾಲೆ ಹಾಕಿ, ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಸಂದೇಶ್ ಅವರ ಸಾಮಾಜಿಕ ಸೇವೆ, ಜನಪರ ಕಾಳಜಿ ಹಾಗೂ ಜನಸ್ಪಂದನಾ ಕಾರ್ಯಗಳನ್ನು ಮೆಚ್ಚಿ ಅಭಿಮಾನಿಗಳು ತಮ್ಮ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದರು. ಹುಟ್ಟುಹಬ್ಬದ ಅಂಗವಾಗಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು, ಕಾರ್ಯಕ್ರಮವು ಹಬ್ಬದ ವಾತಾವರಣದಲ್ಲಿ ಕಳೆಗಟ್ಟಿತ್ತು.
    3
    ಸಾವಿರಾರು ಅಭಿಮಾನಿಗಳು, ಸಂಘಟನೆಯ ಮುಖಂಡರಿಂದ ASSK ಸಂದೇಶ್ ಅವರಿಗೆ ಅದ್ದೂರಿ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರ!
ಕೋಲಾರ: ASSK ರಾಜ್ಯಾಧ್ಯಕ್ಷರಾದ ಸಂದೇಶ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಾಗೂ ಸಂಘಟನೆಯ ಮುಖಂಡರು ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಅಭಿಮಾನಿಗಳು, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಆಗಮಿಸಿ ಹೂಮಾಲೆ ಹಾಕಿ, ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.
ಸಂದೇಶ್ ಅವರ ಸಾಮಾಜಿಕ ಸೇವೆ, ಜನಪರ ಕಾಳಜಿ ಹಾಗೂ ಜನಸ್ಪಂದನಾ ಕಾರ್ಯಗಳನ್ನು ಮೆಚ್ಚಿ ಅಭಿಮಾನಿಗಳು ತಮ್ಮ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದರು. ಹುಟ್ಟುಹಬ್ಬದ ಅಂಗವಾಗಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು, ಕಾರ್ಯಕ್ರಮವು ಹಬ್ಬದ ವಾತಾವರಣದಲ್ಲಿ ಕಳೆಗಟ್ಟಿತ್ತು.
ಸಾವಿರಾರು ಅಭಿಮಾನಿಗಳು, ಸಂಘಟನೆಯ ಮುಖಂಡರಿಂದ ASSK ಸಂದೇಶ್ ಅವರಿಗೆ ಅದ್ದೂರಿ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರ!
ಕೋಲಾರ: ASSK ರಾಜ್ಯಾಧ್ಯಕ್ಷರಾದ ಸಂದೇಶ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಾಗೂ ಸಂಘಟನೆಯ ಮುಖಂಡರು ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಅಭಿಮಾನಿಗಳು, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಆಗಮಿಸಿ ಹೂಮಾಲೆ ಹಾಕಿ, ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.
ಸಂದೇಶ್ ಅವರ ಸಾಮಾಜಿಕ ಸೇವೆ, ಜನಪರ ಕಾಳಜಿ ಹಾಗೂ ಜನಸ್ಪಂದನಾ ಕಾರ್ಯಗಳನ್ನು ಮೆಚ್ಚಿ ಅಭಿಮಾನಿಗಳು ತಮ್ಮ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದರು. ಹುಟ್ಟುಹಬ್ಬದ ಅಂಗವಾಗಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು, ಕಾರ್ಯಕ್ರಮವು ಹಬ್ಬದ ವಾತಾವರಣದಲ್ಲಿ ಕಳೆಗಟ್ಟಿತ್ತು.
    user_Rownak Ali khan
    Rownak Ali khan
    Local News Reporter ಕೋಲಾರ, ಕೋಲಾರ, ಕರ್ನಾಟಕ•
    22 min ago
  • ಶಿಡ್ಲಘಟ್ಟ ತಾಲ್ಲೂಕಿನ ಜನ ಸಾಮಾನ್ಯರ ಪರವಾಗಿ ಹೋರಾಡಲು ನಾನು ಸಿದ್ದ : ಎಚ್ ಆರ್ ಪ್ರಕಾಶ್..!
    1
    ಶಿಡ್ಲಘಟ್ಟ ತಾಲ್ಲೂಕಿನ ಜನ ಸಾಮಾನ್ಯರ ಪರವಾಗಿ ಹೋರಾಡಲು ನಾನು ಸಿದ್ದ : ಎಚ್ ಆರ್ ಪ್ರಕಾಶ್..!
    user_Naveen ಬುರುಡಗುಂಟೆ
    Naveen ಬುರುಡಗುಂಟೆ
    ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    53 min ago
  • ಅತಿಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶದಲ್ಲಿ ರಸ್ತೆ ಮಾಡೋಕೂ ಇಷ್ಟೋಂದು ಮೈಗಳ್ಳತನವಾ? ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಕಿಡಿ.
    1
    ಅತಿಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶದಲ್ಲಿ ರಸ್ತೆ ಮಾಡೋಕೂ ಇಷ್ಟೋಂದು ಮೈಗಳ್ಳತನವಾ?
ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಕಿಡಿ.
    user_Asha N
    Asha N
    Bengaluru Urban, Karnataka•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.