Shuru
Apke Nagar Ki App…
KR ಪುರಂ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಸಂದರ್ಭದಲ್ಲಿ ಗಲಾಟೆ KR ಪುರಂ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಸಂದರ್ಭದಲ್ಲಿ ಗಲಾಟೆ ಟಿನ್ ಪ್ಯಾಕ್ಟರಿ ಬಳಿ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದ ಸಚಿವ ಕೃಷ್ಣ ಬೈರೇಗೌಡ MLC ನಾರಾಯಣಸ್ವಾಮಿ ಹಾಗೂ ಶಾಸಕ ಬೈರತಿ ಬಸವರಾಜು ರನ್ನ ಸಮಾಧಾನ ಪಡಿಸಿದ ಸಚಿವ ಕೃಷ್ಣ ಬೈರೇಗೌಡ ಅವರೂ ಮಾಡಿದ್ದು ತಪ್ಪು ನಿಮ್ಮವರು ಮಾಡಿದ್ದು ತಪ್ಪು ಆಯ್ತು ಇದನ್ನ ಇಲ್ಲಿಗೆ ಬಿಟ್ಟಾಕಿ ಅಭಿವೃದ್ಧಿ ಕೆಲಸದ ಕಡೆ ಗಮನ ಕೊಡಿ ಅಂತ ಇಬ್ಬರನ್ನ ಸಮಾದಾನ ಪಡಿಸಿದ ಸಚಿವ ಕೃಷ್ಣ ಬೈರೇಗೌಡ
Asha N
KR ಪುರಂ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಸಂದರ್ಭದಲ್ಲಿ ಗಲಾಟೆ KR ಪುರಂ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಸಂದರ್ಭದಲ್ಲಿ ಗಲಾಟೆ ಟಿನ್ ಪ್ಯಾಕ್ಟರಿ ಬಳಿ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದ ಸಚಿವ ಕೃಷ್ಣ ಬೈರೇಗೌಡ MLC ನಾರಾಯಣಸ್ವಾಮಿ ಹಾಗೂ ಶಾಸಕ ಬೈರತಿ ಬಸವರಾಜು ರನ್ನ ಸಮಾಧಾನ ಪಡಿಸಿದ ಸಚಿವ ಕೃಷ್ಣ ಬೈರೇಗೌಡ ಅವರೂ ಮಾಡಿದ್ದು ತಪ್ಪು ನಿಮ್ಮವರು ಮಾಡಿದ್ದು ತಪ್ಪು ಆಯ್ತು ಇದನ್ನ ಇಲ್ಲಿಗೆ ಬಿಟ್ಟಾಕಿ ಅಭಿವೃದ್ಧಿ ಕೆಲಸದ ಕಡೆ ಗಮನ ಕೊಡಿ ಅಂತ ಇಬ್ಬರನ್ನ ಸಮಾದಾನ ಪಡಿಸಿದ ಸಚಿವ ಕೃಷ್ಣ ಬೈರೇಗೌಡ
More news from Karnataka and nearby areas
- KR ಪುರಂ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಸಂದರ್ಭದಲ್ಲಿ ಗಲಾಟೆ KR ಪುರಂ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಸಂದರ್ಭದಲ್ಲಿ ಗಲಾಟೆ ಟಿನ್ ಪ್ಯಾಕ್ಟರಿ ಬಳಿ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದ ಸಚಿವ ಕೃಷ್ಣ ಬೈರೇಗೌಡ MLC ನಾರಾಯಣಸ್ವಾಮಿ ಹಾಗೂ ಶಾಸಕ ಬೈರತಿ ಬಸವರಾಜು ರನ್ನ ಸಮಾಧಾನ ಪಡಿಸಿದ ಸಚಿವ ಕೃಷ್ಣ ಬೈರೇಗೌಡ ಅವರೂ ಮಾಡಿದ್ದು ತಪ್ಪು ನಿಮ್ಮವರು ಮಾಡಿದ್ದು ತಪ್ಪು ಆಯ್ತು ಇದನ್ನ ಇಲ್ಲಿಗೆ ಬಿಟ್ಟಾಕಿ ಅಭಿವೃದ್ಧಿ ಕೆಲಸದ ಕಡೆ ಗಮನ ಕೊಡಿ ಅಂತ ಇಬ್ಬರನ್ನ ಸಮಾದಾನ ಪಡಿಸಿದ ಸಚಿವ ಕೃಷ್ಣ ಬೈರೇಗೌಡ1
- ಕರ್ಮಭೂಮಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ರಾಜಪುರ ನಿಲ್ದಾಣದ ಬಳಿ ಹೊಗೆ ಕಾಣಿಸಿಕೊಂಡು ಆತಂಕ; ಪ್ರಯಾಣಿಕರು ಸುರಕ್ಷಿತ ಕರ್ಮಭೂಮಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ರಾಜಪುರ ನಿಲ್ದಾಣದ ಬಳಿ ಹೊಗೆ ಕಾಣಿಸಿಕೊಂಡು ಆತಂಕ; ಪ್ರಯಾಣಿಕರು ಸುರಕ್ಷಿತ1
- ದೊಡ್ಡಬಳ್ಳಾಪುರದಲ್ಲಿ ಬುಡ ಸಮೇತ ಅಟೋ, ದ್ವಿಚಕ್ರ ವಾಹನದ ಮೇಲೆ ಬಿದ್ದ ಮರ ಬೆಂಗಳೂರು:ಏಕಾಏಕಿ ಬುಡ ಸಮೇತ ನೆಲಕ್ಕೆ ಮರ ಉರುಳಿರುವ ಘಟನೆ ದೊಡ್ಡಬಳ್ಳಾಪುರ ಟಿಬಿ ಸರ್ಕಲ್ ಬಳಿ ನಡೆದಿದೆ.ಅಟೋ, ದ್ವಿಚಕ್ರ ವಾಹನದ ಮೇಲೆ ಮರ ಬಿದ್ದಿದ್ದು,ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಮರದ ಕೆಳಗೆ ತರಕಾರಿ ಮಾರುತ್ತಿದ್ದರು.ಮರ ಬಿದ್ದ ಹಿನ್ನಲೆ ಆಟೋ ಮತ್ತು ದ್ವಿಚಕ್ರ ವಾಹನ ಸಂಪೂರ್ಣ ಜಖಂವಾಗಿದೆ.ಪಕ್ಕದಲ್ಲೇ ಹೋಟೆಲ್ ಮೇಲೂ ಮರದ ಕೊಂಬೆ ಬಿದ್ದಿದೆ.ಮಳೆ ಗಾಳಿ ಇಲ್ಲದೇ ಇದ್ದರೂ ಮರ ಕೆಳಗೆ ಬಿದ್ದಿದೆ.1
- sada E Hind Urdu News کولار الامین اسکول کا اردو ادبی پروگرام 561 طلباء کی شرکت1
- ದೊಡ್ಡಬಳ್ಳಾಪುರ ಏಕಾಏಕಿ ನೆಲಕ್ಕೆ ಉರುಳಿದ ಮರ. ಬುಡ ಸಮೇತ ಕೆಳಗೆ ಬಿದ್ದ ಮರ. ದೊಡ್ಡಬಳ್ಳಾಪುರ ಟಿಬಿ ಸರ್ಕಲ್ ಬಳಿ ಘಟನೆ.ಆಟೋ, ದ್ವಿಚಕ್ರ ವಾಹನದ ಮೇಲೆ ಬಿದ್ದ ಮರ. ದೊಡ್ಡಬಳ್ಳಾಪುರ ಏಕಾಏಕಿ ನೆಲಕ್ಕೆ ಉರುಳಿದ ಮರ. ಬುಡ ಸಮೇತ ಕೆಳಗೆ ಬಿದ್ದ ಮರ. ದೊಡ್ಡಬಳ್ಳಾಪುರ ಟಿಬಿ ಸರ್ಕಲ್ ಬಳಿ ಘಟನೆ.ಆಟೋ, ದ್ವಿಚಕ್ರ ವಾಹನದ ಮೇಲೆ ಬಿದ್ದ ಮರ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರದ ಕೆಳಗೆ ತರಕಾರಿ ಮಾರುತ್ತಿದ್ದರು. ಮರ ಬಿದ್ದ ಹಿನ್ನಲೆ ಆಟೋ ಮತ್ತು ದ್ವಿಚಕ್ರ ವಾಹನ ಸಂಪೂರ್ಣ ಜಖಂ. ಪಕ್ಕದಲ್ಲೇ ಹೋಟೆಲ್ ಮೇಲೂ ಬಿದ್ದ ಮರದ ಕೊಂಬೆ. ಮಳೆ ಗಾಳಿ ಇಲ್ಲದೇ ಇದ್ದರೂ ಕೆಳಗೆ ಬಿದ್ದ ಮರ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ2
- ಸಾವಿರಾರು ಅಭಿಮಾನಿಗಳು, ಸಂಘಟನೆಯ ಮುಖಂಡರಿಂದ ASSK ಸಂದೇಶ್ ಅವರಿಗೆ ಅದ್ದೂರಿ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರ! ಕೋಲಾರ: ASSK ರಾಜ್ಯಾಧ್ಯಕ್ಷರಾದ ಸಂದೇಶ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಾಗೂ ಸಂಘಟನೆಯ ಮುಖಂಡರು ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಅಭಿಮಾನಿಗಳು, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಆಗಮಿಸಿ ಹೂಮಾಲೆ ಹಾಕಿ, ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಸಂದೇಶ್ ಅವರ ಸಾಮಾಜಿಕ ಸೇವೆ, ಜನಪರ ಕಾಳಜಿ ಹಾಗೂ ಜನಸ್ಪಂದನಾ ಕಾರ್ಯಗಳನ್ನು ಮೆಚ್ಚಿ ಅಭಿಮಾನಿಗಳು ತಮ್ಮ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದರು. ಹುಟ್ಟುಹಬ್ಬದ ಅಂಗವಾಗಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು, ಕಾರ್ಯಕ್ರಮವು ಹಬ್ಬದ ವಾತಾವರಣದಲ್ಲಿ ಕಳೆಗಟ್ಟಿತ್ತು. ಸಾವಿರಾರು ಅಭಿಮಾನಿಗಳು, ಸಂಘಟನೆಯ ಮುಖಂಡರಿಂದ ASSK ಸಂದೇಶ್ ಅವರಿಗೆ ಅದ್ದೂರಿ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರ! ಕೋಲಾರ: ASSK ರಾಜ್ಯಾಧ್ಯಕ್ಷರಾದ ಸಂದೇಶ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಾಗೂ ಸಂಘಟನೆಯ ಮುಖಂಡರು ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಅಭಿಮಾನಿಗಳು, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಆಗಮಿಸಿ ಹೂಮಾಲೆ ಹಾಕಿ, ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಸಂದೇಶ್ ಅವರ ಸಾಮಾಜಿಕ ಸೇವೆ, ಜನಪರ ಕಾಳಜಿ ಹಾಗೂ ಜನಸ್ಪಂದನಾ ಕಾರ್ಯಗಳನ್ನು ಮೆಚ್ಚಿ ಅಭಿಮಾನಿಗಳು ತಮ್ಮ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದರು. ಹುಟ್ಟುಹಬ್ಬದ ಅಂಗವಾಗಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು, ಕಾರ್ಯಕ್ರಮವು ಹಬ್ಬದ ವಾತಾವರಣದಲ್ಲಿ ಕಳೆಗಟ್ಟಿತ್ತು.3
- ಶಿಡ್ಲಘಟ್ಟ ತಾಲ್ಲೂಕಿನ ಜನ ಸಾಮಾನ್ಯರ ಪರವಾಗಿ ಹೋರಾಡಲು ನಾನು ಸಿದ್ದ : ಎಚ್ ಆರ್ ಪ್ರಕಾಶ್..!1
- ಅತಿಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶದಲ್ಲಿ ರಸ್ತೆ ಮಾಡೋಕೂ ಇಷ್ಟೋಂದು ಮೈಗಳ್ಳತನವಾ? ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಕಿಡಿ.1