Shuru
Apke Nagar Ki App…
ಯಾರೋ ಇವ್ನು ಅವಳನ್ನೇ ಕೆಳ್ತವ್ನೆ 😂 Credit or remove post Dm us
Mahendra Mahi
ಯಾರೋ ಇವ್ನು ಅವಳನ್ನೇ ಕೆಳ್ತವ್ನೆ 😂 Credit or remove post Dm us
More news from Karnataka and nearby areas
- ಬಾಗಲಕೋಟೆ:ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರದೆ ದರ್ಬಾರ್,ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ.ಜಿಲ್ಲಾ ಶಸ್ತ್ರ ಚಿಕಿತ್ಸಕರು ಇದ್ದು ಇಲ್ಲದಂತೆ,ವೈದ್ಯರು ಏನು ಮಾಡಿದರೂ ಕ್ಯಾರೆ ಅನ್ನದ ಆರ್. ಏಮ್. ಓ.ಅದಿಕ್ಕರಿಗಳನ್ನು ರಕ್ಷಿಸುತ್ತಿರುವ ದಾನಶೆಟ್ಟಿ. ಹೌದು ವೀಕ್ಷಕರೇ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡುವ ರೇಡಿಯಾಲಜಿಸ್ಟ್ ಆದ ಡಾಕ್ಟರ್ ಅನಿಲ್ ಕಾನಡೆ ವಾರಗಟ್ಟಲೆ ಗೈರು ಹಾಜರಾಗಿರುತ್ತಾರೆ,ಇತ್ತ ಕಡೆ ರೋಗಿಗಳು ಸ್ಕ್ಯಾನಿಂಗ್ ಮಾಡಿಸಲು ಬಂದು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದರ ಬಗ್ಗೆ ಮಾಹಿತಿ ಕೇಳಿದರೆ ಮಾಹಿತಿ ನೀಡುವುದಿಲ್ಲ.ಸರಿಯಾಗಿ ಕರ್ತವ್ಯಕ್ಕೆ ಬಾರದೆ ಸರ್ಕಾರದಿಂದ ಸಂಬಳ ಮಾತ್ರ ಬರೊಬ್ಬರಿಯಾಗಿ ಪಡೆಯುತ್ತಾರೆ. ಇಂತಹ ವೈದ್ಯರು ರೋಗಿಯನ್ನು ನೋಡುವ ಪರಿ ಆದರೂ ಹೇಗೆ ಎಂಬುದು ಪ್ರಶ್ನೆ ಆಗಿದೆ,ಇದರ ಬಗ್ಗೆ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಆರ್.ಏಮ್. ಓ,dho, ಅವರು ಸುಮ್ಮನೇ ಕುಳಿತಿರುವುದು ವಿಪರ್ಯಾಸ.ಇಂತಹ ವೈದ್ಯರನ್ನು ಕರ್ತವ್ಯದಿಂದ ವಜಾಗೊಳಿಸಿ ನಿಷ್ಠಾವಂತ ಅಧಿಕಾರಿಗಳಿಗೆ ಕರ್ತವ್ಯ ವಹಿಸಬೇಕು.. #allnewschannel #bagalkote #bhimahejjenews #bilagi #cmofkarnataka #dcoffice #facebook #instagram #karnataka #twiter1
- ನಮ್ದು ಒಂದ ಆನೆ ಇದೇ 💥🐘💯⚜️1
- ಯಾರೋ ಇವ್ನು ಅವಳನ್ನೇ ಕೆಳ್ತವ್ನೆ 😂 Credit or remove post Dm us1
- ಇಂದು ಬಾಗಲಕೋಟೆ ನಗರದಲ್ಲಿ ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ1
- ಬೀಳಗಿಯ ಕವಿ ಕಾಳಿದಾಸ ಸಿದ್ದಪ್ಪ ಬಿದರಿ ಬಾಗಲಕೋಟ | ಸಿದ್ದಪ್ಪ ಬಿದರಿ ಜನಪದ ಜವಾರಿ | Siddappa Bidari1
- ಬಾಗಲಕೋಟ:V.Mಬ್ಯಾಂಕ್ ಚುನಾವಣೆ;ಅಜ್ಜಪ್ಪಗೌಡನಾಡಗೌ ಡ್ರರು,ನಾ.ಪತ್ರಸಲ್ಲಿಕೆ&ಸುದ್ಧಿಗೋಷ್ಠಿ,ದಾಖಲೆ114ನಾ.ಪತ್ರಸಲ್ಲಿಕೆ.1
- ಯೋಗ ತರಗತಿ ಸರಕಾರಿ ಪ್ರೌಢ ಶಾಲೆ ಬಾಡಗಿ ಪು ಕೇ ಬೀಳಗಿ ತಾ ಬಾಗಲಕೋಟ ಜಿ1