logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಆಲಮೇಲ ಪಟ್ಟಣದ ಬಸ ನಿಲ್ದಾಣ ಸ್ವಚ್ಚತೆಗೆ ಆಗ್ರಹ- AIMIM ದಿಂದ ಹೋರಾಟ.

8 hrs ago
user_ಪುಲಿಯನ್ ಸಾಮ್ರಾಜ್ಯ ಪತ್ರಿಕೆ
ಪುಲಿಯನ್ ಸಾಮ್ರಾಜ್ಯ ಪತ್ರಿಕೆ
Newspaper publisher ಅಳಮೇಲ, ವಿಜಯಪುರ, ಕರ್ನಾಟಕ•
8 hrs ago

ಆಲಮೇಲ ಪಟ್ಟಣದ ಬಸ ನಿಲ್ದಾಣ ಸ್ವಚ್ಚತೆಗೆ ಆಗ್ರಹ- AIMIM ದಿಂದ ಹೋರಾಟ.

More news from ಕರ್ನಾಟಕ and nearby areas
  • ಖಾಸಗಿ ಬಸ್ ಹಾಗೂ ಎರಡು ಬೈಕಗಳ ಮದ್ಯ ಅಪಘಾತ ಕೆಲ ಕಾಲ ಗೊಂದಲದ ವಾತಾವರಣ ಸ್ಥಳಕ್ಕೆ ದೌಡಾಯಿಸಿದ ಪೋಲಿಸರು
    1
    ಖಾಸಗಿ ಬಸ್ ಹಾಗೂ ಎರಡು ಬೈಕಗಳ ಮದ್ಯ ಅಪಘಾತ ಕೆಲ ಕಾಲ ಗೊಂದಲದ ವಾತಾವರಣ ಸ್ಥಳಕ್ಕೆ ದೌಡಾಯಿಸಿದ ಪೋಲಿಸರು
    user_@april14news
    @april14news
    Reporter ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    3 hrs ago
  • ಬಾಗಲಕೋಟೆ: ಜಿಲ್ಲೆಯ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಹಲವು ನಾಟಕ ಕಂಪನಿಗಳು ಬಂದಿವೆ. ಎಲ್ಲ ನಾಟಕಗಳನ್ನು ವೀಕ್ಷಿಸಿ ಕಲಾವಿದರಿಗೆ ಪ್ರೋತ್ಸಾಹಿಸಿ ಗೌರವಿಸಿ ಎಂದು ಕಾಮಿಡಿ ಕಿಲಾಡಿ ಖ್ಯಾತಿಯ ನಯನ ಶರತ ಮನವಿ ಮಾಡಿದ್ದಾರೆ
    1
    ಬಾಗಲಕೋಟೆ: ಜಿಲ್ಲೆಯ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಹಲವು ನಾಟಕ ಕಂಪನಿಗಳು ಬಂದಿವೆ. ಎಲ್ಲ ನಾಟಕಗಳನ್ನು ವೀಕ್ಷಿಸಿ ಕಲಾವಿದರಿಗೆ ಪ್ರೋತ್ಸಾಹಿಸಿ ಗೌರವಿಸಿ ಎಂದು ಕಾಮಿಡಿ ಕಿಲಾಡಿ ಖ್ಯಾತಿಯ ನಯನ ಶರತ ಮನವಿ ಮಾಡಿದ್ದಾರೆ
    user_Shabbir Bijapur
    Shabbir Bijapur
    ಸ್ಟೇಟ್ ಎಕ್ಸ್ ಪ್ರೇಸ್ ದಿನಪತ್ರಿಕೆ Bagalkot, Bagalkote•
    21 hrs ago
  • ಚರಂಡಿ ಸ್ವಚ್ಛಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಇದಕ್ಕೆ ಗ್ರಾಮ ಪಂಚಾಯಿತಿ ಆಡಳಿತದ ನಿರ್ಲಕ್ಷ್ಯಕ್ಕೆ ಬೇಸತ್ತು ತಾಲ್ಲೂಕಿನ ಕುಪ್ಪಿಗುಡ್ಡ ಗ್ರಾಮದ ವೃದ್ಧ ತಾನೇ ಚರಂಡಿ ಸ್ವಚ್ಛತೆಗೆ ಮುಂದಾಗಿದ್ದಾರೆ. ಕುಪ್ಪಿಗುಡ್ಡ ಗ್ರಾಮದಲ್ಲಿ ಚರಂಡಿಗಳು ತುಂಬಿ ರಸ್ತೆಗೆ ಹರಿಯುತ್ತಿದ್ದರೂ ಚರಂಡಿ ಸ್ವಚ್ಛತೆಗೆ ಗ್ರಾಮಸ್ಥರು ಹಲವಾರು ಭಾರಿ ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಪಿಡಿಒ ಗಮನಕ್ಕೆ ತಂದರೂ ಜನರ ಸಮಸ್ಯೆಗೆ ಸ್ಪಂದಿಸದೇ ನಿರ್ಲಕ್ಷ್ಯ ಮಾಡುತ್ತಿದ್ದರಿಂದ ಕೊನೆಗೆ ತಾವೇ ಸ್ವಚ್ಛತೆಗೆ ಮುಂದಾಗುತ್ತಿರುವುದು ಗ್ರಾಮದಲ್ಲಿ ಕಂಡುಬಂದಿದೆ. ಗ್ರಾಮದ 80 ವರ್ಷದ ಹೊನ್ನಪ್ಪ ಚಲುವಾದಿ ವೃದ್ಧ ತನ್ನ ಮನೆಯ ಮುಂದಿನ ಚರಂಡಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
    1
    ಚರಂಡಿ ಸ್ವಚ್ಛಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಇದಕ್ಕೆ ಗ್ರಾಮ ಪಂಚಾಯಿತಿ ಆಡಳಿತದ ನಿರ್ಲಕ್ಷ್ಯಕ್ಕೆ ಬೇಸತ್ತು ತಾಲ್ಲೂಕಿನ ಕುಪ್ಪಿಗುಡ್ಡ ಗ್ರಾಮದ ವೃದ್ಧ ತಾನೇ ಚರಂಡಿ ಸ್ವಚ್ಛತೆಗೆ ಮುಂದಾಗಿದ್ದಾರೆ. ಕುಪ್ಪಿಗುಡ್ಡ ಗ್ರಾಮದಲ್ಲಿ ಚರಂಡಿಗಳು ತುಂಬಿ ರಸ್ತೆಗೆ ಹರಿಯುತ್ತಿದ್ದರೂ ಚರಂಡಿ ಸ್ವಚ್ಛತೆಗೆ ಗ್ರಾಮಸ್ಥರು ಹಲವಾರು ಭಾರಿ ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಪಿಡಿಒ ಗಮನಕ್ಕೆ ತಂದರೂ ಜನರ ಸಮಸ್ಯೆಗೆ ಸ್ಪಂದಿಸದೇ ನಿರ್ಲಕ್ಷ್ಯ ಮಾಡುತ್ತಿದ್ದರಿಂದ ಕೊನೆಗೆ ತಾವೇ ಸ್ವಚ್ಛತೆಗೆ ಮುಂದಾಗುತ್ತಿರುವುದು ಗ್ರಾಮದಲ್ಲಿ ಕಂಡುಬಂದಿದೆ. ಗ್ರಾಮದ 80 ವರ್ಷದ ಹೊನ್ನಪ್ಪ ಚಲುವಾದಿ ವೃದ್ಧ ತನ್ನ ಮನೆಯ ಮುಂದಿನ ಚರಂಡಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
    user_K2 kannada News
    K2 kannada News
    Journalist ರಾಯಚೂರು, ರಾಯಚೂರು, ಕರ್ನಾಟಕ•
    8 hrs ago
  • ಹುಟ್ಟುಹಬ್ಬದ ಆಚರಣೆ ಬೇಡ: ಅಭಿಮಾನಿಗಳಿಗೆ ಮತ್ತೊಮ್ಮೆ ಸ್ಪಷ್ಟ ಸಂದೇಶ.#eshwarkhandre #birthday.
    1
    ಹುಟ್ಟುಹಬ್ಬದ ಆಚರಣೆ ಬೇಡ: ಅಭಿಮಾನಿಗಳಿಗೆ ಮತ್ತೊಮ್ಮೆ ಸ್ಪಷ್ಟ ಸಂದೇಶ.#eshwarkhandre #birthday.
    user_JB NEWS ಕನ್ನಡ
    JB NEWS ಕನ್ನಡ
    Journalist Bidar, Karnataka•
    5 hrs ago
  • FLN ಕಲಿಕಾ ಹಬ್ಬವು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತಮಗಮ ಶಾಲೆಯ ಗುಣಮಟ್ಟ ತಿಳಿದುಕೊಳ್ಳಲು ಉತ್ತಮ ವೇದಿಕೆಯಾಗಿದೆ.
    1
    FLN ಕಲಿಕಾ ಹಬ್ಬವು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತಮಗಮ ಶಾಲೆಯ ಗುಣಮಟ್ಟ ತಿಳಿದುಕೊಳ್ಳಲು ಉತ್ತಮ ವೇದಿಕೆಯಾಗಿದೆ.
    user_Manohar megeri
    Manohar megeri
    Journalist Gokak, Belagavi•
    20 hrs ago
  • ಖಳ ನಟ ವಜ್ರಮುನಿ ಜೀವನ ಚರಿತ್ರೆ ಬಣ್ಣ ಮಾಸದ ಮೇಲೆ ಎಪಿಸೋಡ್-1 #onlinetv24x7 #ವಜ್ರಮುನಿ #ಕನ್ನಡಚಿತ್ರರಂಗ #ಖಳನಟವಜ್ರಮುನಿ #ರಂಗಭೂಮಿಕಲಾವಿದರು
    1
    ಖಳ ನಟ ವಜ್ರಮುನಿ ಜೀವನ ಚರಿತ್ರೆ ಬಣ್ಣ ಮಾಸದ ಮೇಲೆ ಎಪಿಸೋಡ್-1 #onlinetv24x7 #ವಜ್ರಮುನಿ #ಕನ್ನಡಚಿತ್ರರಂಗ #ಖಳನಟವಜ್ರಮುನಿ #ರಂಗಭೂಮಿಕಲಾವಿದರು
    user_Onlinetv Chinnu
    Onlinetv Chinnu
    Reporter ಹಾಸನ, ಹಾಸನ, ಕರ್ನಾಟಕ•
    22 hrs ago
  • bewafa banna hai to es tarah se ban ki kabhi tum kishi aur ke liye wafa karne ki kasam mat kha kyu ki tere wafa ki kasam ne aaj meri jindagi kharab ki hai
    2
    bewafa banna hai to es tarah se ban ki kabhi tum kishi aur ke liye wafa karne ki kasam mat kha kyu ki tere wafa ki kasam ne aaj meri jindagi kharab ki hai
    user_Japhar vinita harkot
    Japhar vinita harkot
    ಆಳಂದ, ಕಲಬುರಗಿ, ಕರ್ನಾಟಕ•
    20 hrs ago
  • ಪಟ್ಟಣದ ಪತ್ರಿಕಾ ಭವನದಲ್ಲಿ ಮಾಜಿ ಸಚಿವ ಕೆ.ಶಿವನಗೌಡ ನಾಯಕ್ ಜಟಾಯು ಕಣ್ಣು ಕನ್ನಡ ದಿನಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಸ್ವಾತಂತ್ರ ಸಮಯದಲ್ಲಿ ಪತ್ರಿಕೆಗಳು ಮಹಾತ್ಮ ಗಾಂಧಿಯವರ ಜೋತೆಯಾಗಿ ನಿಂತು ಅವರ ಸಂದೇಶಗಳನ್ನು ಜನರಲ್ಲಿ ತಿಳಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದುದನ್ನು ಕಾಣಬಹುದಾಗಿದೆ, ಅಭಿವೃದ್ದಿಗೆ ಪೂರಕವಾಗಿ , ದೃಷ್ಯಮಾಧ್ಯಮಗಳು ಕುಟುಂಬಸಮೇತ ನೋಡುವಂತ ಕಾರ್ಯಕ್ರಮಗಳು ಪ್ರಸಾರ ಮಾಡಬೇಕು, ಸಮಾಜಿಕ ಸಂದೇಶವನ್ನು, ಜಾಗೃತಿಯನ್ನು ಮೂಡಿಸುವ ವಿಚಾರಗಳನ್ನು ಪ್ರಸಾರ ಮಾಡಿಬೇಕು‌ ಎಂದರು.
    1
    ಪಟ್ಟಣದ ಪತ್ರಿಕಾ ಭವನದಲ್ಲಿ ಮಾಜಿ ಸಚಿವ ಕೆ.ಶಿವನಗೌಡ ನಾಯಕ್ ಜಟಾಯು ಕಣ್ಣು ಕನ್ನಡ ದಿನಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಸ್ವಾತಂತ್ರ ಸಮಯದಲ್ಲಿ ಪತ್ರಿಕೆಗಳು ಮಹಾತ್ಮ ಗಾಂಧಿಯವರ ಜೋತೆಯಾಗಿ ನಿಂತು ಅವರ ಸಂದೇಶಗಳನ್ನು ಜನರಲ್ಲಿ ತಿಳಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದುದನ್ನು ಕಾಣಬಹುದಾಗಿದೆ, ಅಭಿವೃದ್ದಿಗೆ ಪೂರಕವಾಗಿ , ದೃಷ್ಯಮಾಧ್ಯಮಗಳು ಕುಟುಂಬಸಮೇತ ನೋಡುವಂತ ಕಾರ್ಯಕ್ರಮಗಳು ಪ್ರಸಾರ ಮಾಡಬೇಕು, ಸಮಾಜಿಕ ಸಂದೇಶವನ್ನು, ಜಾಗೃತಿಯನ್ನು ಮೂಡಿಸುವ ವಿಚಾರಗಳನ್ನು ಪ್ರಸಾರ ಮಾಡಿಬೇಕು‌ ಎಂದರು.
    user_K2 kannada News
    K2 kannada News
    Journalist ರಾಯಚೂರು, ರಾಯಚೂರು, ಕರ್ನಾಟಕ•
    8 hrs ago
  • File name : ಪ್ರಶ್ನೆ ಪತ್ರಿಕೆ ನೀಡದೆ ಪರೀಕ್ಷೆ ಬರೆಯಿಸದೆ 2 ಗಂಟೆ ಕಾಲ ವಿದ್ಯಾರ್ಥಿಗಳನ್ನು ಕೂರಿಸಿದ ವಸತಿ ಶಾಲೆ ಪ್ರಿನ್ಸಿಪಾಲ. ಪಕ್ಕದ ಶಾಲೆಯಿಂದ ಪ್ರಶ್ನೆ ಪತ್ರಿಕೆ ತರಿಸಿ ಪರೀಕ್ಷೆ ಬರೆಸಿದ BRC ಅಧಿಕಾರಿಗಳು. Format: avb Place: gokak ಸರಕಾರ ಪರಿಶಿಷ್ಟ ಜಾತಿ /ಪಂಗಡದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಿಕ್ಷಣದ ಜೊತೆ ವಸತಿ ಕಲ್ಪಿಸಿಕೊಟ್ಟಿದೆ ಆದರೆ ಇಲ್ಲೊಬ್ಬ ತನ್ನ ಬೆಜಾವಾಬ್ದಾರಿಯಿಂದ ಪೊನ್ ಸ್ವಿಚ್ ಆಪ್ ಮಾಡಿ 2 ಗಂಟೆಗಳ ಕಾಲ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯದೆ ಹಾಗೆ ಕೂರಿಸಿದ ಘಟನೆ ಗೋಕಾಕ ತಾಲೂಕಿನ ಗೊಡಚಿನಮಲ್ಕಿ ಡಾ: ಬಿ,ಆರ್, ಅಂಬೇಡ್ಕರ ವಸತಿ ಶಾಲೆಯಲ್ಲಿ ನಡೆದಿದೆ. ಹೌದು ಶುಕ್ರವಾರ ದಿನಾಂಕ 9/1/2026 ರಂದು ಗೋಕಾಕ ನಗರದ ಕೊಪ್ಪ ಆಸ್ಪತ್ರೆಯ ಕಟ್ಟಡದಲ್ಲಿ ಬಾಡಿಗೆಯಲ್ಲಿ ನಡೆಸುತ್ತಿರುವ ಡಾ:ಬಿ,ಆರ್,ಅಂಬೇಡ್ಕರ ವಸತಿ ಶಾಲೆ ಗೋಕಾಕನಲ್ಲಿ ವಿದ್ಯಾರ್ಥಿಗಳಿಗೆ ಮುಂಜಾನೆ 10 ಗಂಟೆಗೆ ಪರೀಕ್ಷೆ ನಡೆಯಬೇಕಾಗಿತ್ತು, ಆದರೆ ವಸತಿ ಶಾಲೆಯ ಪ್ರಿನ್ಸಿಪಾಲ ಶಿವಲಿಂಗ ಬಸ್ಸಾಪುರಿ ಇವರು ತನ್ನ ಬೇಜವಾಬ್ದಾರಿಯಿಂದ ಮಕ್ಕಳ ವಿದ್ಯಾಬ್ಯಾಸ ಕುತ್ತು ತಂದಿದ್ದಾನೆ, ಇತನಿಂದ ಎರಡು ಗಂಟೆಗಳ ಕಾಲ ತಡವಾಗಿ ಪರೀಕ್ಷೆ ಬರೆದಿದ್ದಾರೆ. ಅದೂ ಕೂಡ ಸಮಯಕ್ಕೆ ಸರಿಯಾದ ಸಮಯಕ್ಕೆ ಗೋಕಾಕ ಬಿ,ಆರ್,ಸಿ, ಅವರು ಬಂದು ಮೇಲಿನ ಅಧಿಕಾರಿಗಳ ಒಪ್ಪಿಗೆ ಮೇರೆಗೆ ಪಕ್ಕದ ಶಾಲೆಯಿಂದ ಪ್ರಶ್ನೆ ಪತ್ರಿಕೆ ತರಿಸಿ ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಯಿಸಿದರು. ಇತ್ತ ಬೇಜವಾಬ್ದಾರಿ ತೊರಿದ ಶಿವಲಿಂಗ ಬಸ್ಸಾಪುರಿ ಇವರು ಐದು ದಿನ ರಜದಲ್ಲಿದ್ದೆ, ಪೋನ ಸ್ವಿಚ್ ಆಪ್ ಆಗಿತ್ತು ಅಂತಾ ಉಡಾಪೆ ಉತ್ತರ ಹೇಳುತ್ತಿರುವುದು ಇತನ ಮಕ್ಕಳ ಶಿಕ್ಷಣ ಬಗ್ಗೆ ಇರುವ ಬೇಜವಾಬ್ದಾರಿ ಎದ್ದು ಕಾಣುತ್ತದೆ. ಇತ್ತ ಬೆಳಗಾವಿಯ ಅಧಿಕಾರಿಗಳಿಗೆ ಇಲ್ಲಿನ ಘಟನೆ ಬಗ್ಗೆ ಮಾದ್ಯಮದವರು ತಿಳಿಸಿದಾಗ ಅವರು ಶಿವಲಿಂಗ ಬಸ್ಸಾಪುರಿ ಇವರ ಮೇಲೆ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆಂದು ತಿಳಿಸಿದ್ದಾರೆ. ಆದರೆ ಒರ್ವ ವಸತಿ ಶಾಲೆಯ ಪ್ರಿನ್ಸಿಪಾಲಗೆ ರಜೆಯ ದಾಖಲೆ ತೊರಿಸಿದರೆ ಯಾವುದೆ ದಾಖಲೆ ಇಲ್ಲ,ಇಂತವನು ಮಕ್ಕಳಿಗೆ ಯಾವ ರೀತಿ ಶಿಕ್ಷಣ ನೀಡುತ್ತಾನೆ ಎಂಬುದು ಇಲ್ಲಿ ಕಲಿಯುವ ಪಾಲಕರ ಯಕ್ಷ ಪ್ರಶ್ನೆಯಾಗಿದೆ.ಮಕ್ಕಳ ಶಿಕ್ಷಣ ಜೊತೆ ಚೆಲ್ಲಾಟ ಆಡುವ ಡಾ: ಬಿ,ಆರ್, ಅಂಬೇಡ್ಕರ್ ವಸತಿ ಶಾಲೆಯ ಪ್ರಿನ್ಸಿಪಾಲ ಶಿವಲಿಂಗ ಬಸ್ಸಾಪುರಿ ಮೇಲೆ ಕ್ರಮ ಕೈಗೊಳ್ಳುತ್ತಾರೊ ಎಂಬುದನ್ನ ಕಾದು ನೋಡಬೇಕಾಗಿದೆ.. gokak
    3
    File name : ಪ್ರಶ್ನೆ ಪತ್ರಿಕೆ ನೀಡದೆ ಪರೀಕ್ಷೆ ಬರೆಯಿಸದೆ 2 ಗಂಟೆ ಕಾಲ ವಿದ್ಯಾರ್ಥಿಗಳನ್ನು ಕೂರಿಸಿದ ವಸತಿ ಶಾಲೆ ಪ್ರಿನ್ಸಿಪಾಲ.
ಪಕ್ಕದ ಶಾಲೆಯಿಂದ ಪ್ರಶ್ನೆ ಪತ್ರಿಕೆ ತರಿಸಿ ಪರೀಕ್ಷೆ ಬರೆಸಿದ BRC ಅಧಿಕಾರಿಗಳು.
Format: avb
Place: gokak
ಸರಕಾರ ಪರಿಶಿಷ್ಟ ಜಾತಿ /ಪಂಗಡದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಿಕ್ಷಣದ ಜೊತೆ ವಸತಿ ಕಲ್ಪಿಸಿಕೊಟ್ಟಿದೆ ಆದರೆ ಇಲ್ಲೊಬ್ಬ ತನ್ನ ಬೆಜಾವಾಬ್ದಾರಿಯಿಂದ ಪೊನ್ ಸ್ವಿಚ್ ಆಪ್ ಮಾಡಿ  2 ಗಂಟೆಗಳ ಕಾಲ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯದೆ ಹಾಗೆ ಕೂರಿಸಿದ ಘಟನೆ ಗೋಕಾಕ ತಾಲೂಕಿನ ಗೊಡಚಿನಮಲ್ಕಿ ಡಾ: ಬಿ,ಆರ್, ಅಂಬೇಡ್ಕರ ವಸತಿ ಶಾಲೆಯಲ್ಲಿ ನಡೆದಿದೆ.
ಹೌದು ಶುಕ್ರವಾರ ದಿನಾಂಕ 9/1/2026 ರಂದು ಗೋಕಾಕ ನಗರದ ಕೊಪ್ಪ ಆಸ್ಪತ್ರೆಯ ಕಟ್ಟಡದಲ್ಲಿ ಬಾಡಿಗೆಯಲ್ಲಿ ನಡೆಸುತ್ತಿರುವ ಡಾ:ಬಿ,ಆರ್,ಅಂಬೇಡ್ಕರ ವಸತಿ ಶಾಲೆ ಗೋಕಾಕನಲ್ಲಿ ವಿದ್ಯಾರ್ಥಿಗಳಿಗೆ ಮುಂಜಾನೆ 10 ಗಂಟೆಗೆ  ಪರೀಕ್ಷೆ ನಡೆಯಬೇಕಾಗಿತ್ತು,
ಆದರೆ ವಸತಿ ಶಾಲೆಯ ಪ್ರಿನ್ಸಿಪಾಲ   
ಶಿವಲಿಂಗ ಬಸ್ಸಾಪುರಿ ಇವರು ತನ್ನ ಬೇಜವಾಬ್ದಾರಿಯಿಂದ ಮಕ್ಕಳ ವಿದ್ಯಾಬ್ಯಾಸ ಕುತ್ತು ತಂದಿದ್ದಾನೆ, ಇತನಿಂದ ಎರಡು ಗಂಟೆಗಳ ಕಾಲ ತಡವಾಗಿ  ಪರೀಕ್ಷೆ ಬರೆದಿದ್ದಾರೆ.
ಅದೂ ಕೂಡ ಸಮಯಕ್ಕೆ ಸರಿಯಾದ ಸಮಯಕ್ಕೆ ಗೋಕಾಕ ಬಿ,ಆರ್,ಸಿ, ಅವರು ಬಂದು ಮೇಲಿನ ಅಧಿಕಾರಿಗಳ ಒಪ್ಪಿಗೆ ಮೇರೆಗೆ ಪಕ್ಕದ ಶಾಲೆಯಿಂದ ಪ್ರಶ್ನೆ ಪತ್ರಿಕೆ ತರಿಸಿ ವಿದ್ಯಾರ್ಥಿಗಳಿಂದ  ಪರೀಕ್ಷೆ ಬರೆಯಿಸಿದರು.
ಇತ್ತ ಬೇಜವಾಬ್ದಾರಿ ತೊರಿದ 
ಶಿವಲಿಂಗ ಬಸ್ಸಾಪುರಿ 
ಇವರು ಐದು ದಿನ ರಜದಲ್ಲಿದ್ದೆ, ಪೋನ ಸ್ವಿಚ್ ಆಪ್ ಆಗಿತ್ತು  ಅಂತಾ ಉಡಾಪೆ ಉತ್ತರ ಹೇಳುತ್ತಿರುವುದು ಇತನ ಮಕ್ಕಳ ಶಿಕ್ಷಣ ಬಗ್ಗೆ ಇರುವ ಬೇಜವಾಬ್ದಾರಿ ಎದ್ದು ಕಾಣುತ್ತದೆ.
ಇತ್ತ ಬೆಳಗಾವಿಯ ಅಧಿಕಾರಿಗಳಿಗೆ ಇಲ್ಲಿನ ಘಟನೆ ಬಗ್ಗೆ ಮಾದ್ಯಮದವರು ತಿಳಿಸಿದಾಗ  ಅವರು ಶಿವಲಿಂಗ ಬಸ್ಸಾಪುರಿ 
ಇವರ ಮೇಲೆ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆಂದು ತಿಳಿಸಿದ್ದಾರೆ.
ಆದರೆ ಒರ್ವ ವಸತಿ ಶಾಲೆಯ ಪ್ರಿನ್ಸಿಪಾಲಗೆ ರಜೆಯ ದಾಖಲೆ ತೊರಿಸಿದರೆ ಯಾವುದೆ ದಾಖಲೆ ಇಲ್ಲ,ಇಂತವನು ಮಕ್ಕಳಿಗೆ ಯಾವ ರೀತಿ ಶಿಕ್ಷಣ ನೀಡುತ್ತಾನೆ ಎಂಬುದು ಇಲ್ಲಿ ಕಲಿಯುವ ಪಾಲಕರ ಯಕ್ಷ ಪ್ರಶ್ನೆಯಾಗಿದೆ.ಮಕ್ಕಳ ಶಿಕ್ಷಣ ಜೊತೆ ಚೆಲ್ಲಾಟ ಆಡುವ ಡಾ: ಬಿ,ಆರ್, ಅಂಬೇಡ್ಕರ್ ವಸತಿ ಶಾಲೆಯ ಪ್ರಿನ್ಸಿಪಾಲ ಶಿವಲಿಂಗ ಬಸ್ಸಾಪುರಿ ಮೇಲೆ ಕ್ರಮ ಕೈಗೊಳ್ಳುತ್ತಾರೊ ಎಂಬುದನ್ನ ಕಾದು ನೋಡಬೇಕಾಗಿದೆ..
gokak
    user_Manohar megeri
    Manohar megeri
    Journalist ಗೋಕಾಕ, ಬೆಳಗಾವಿ, ಕರ್ನಾಟಕ•
    20 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.