Shuru
Apke Nagar Ki App…
*ನಾಳೆ ಸಿದ್ದಗಂಗಾ ಮಠಕ್ಕೆ ರಾಷ್ಟಪತಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಆಶೋಕ್ ಕೆ.ವಿ ಐಪಿಎಸ್ ರವರು ಬಂದೋಬಸ್ತ್ ಬಗ್ಗೆ ಹಾಗೂ ಸಾರ್ವಜನಿಕರಿಗೆ ಮಠಕ್ಕೆ ಆಗಮಿಸಲು ಸಲಹೆ,ಸೂಚನೆಗಳನ್ನ ಹೇಳಿರುವ ಬಗ್ಗೆ ವಿಡಿಯೋ ಬೈಟ್* *ನಾಳೆ ಸಿದ್ದಗಂಗಾ ಮಠಕ್ಕೆ ರಾಷ್ಟಪತಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಆಶೋಕ್ ಕೆ.ವಿ ಐಪಿಎಸ್ ರವರು ಬಂದೋಬಸ್ತ್ ಬಗ್ಗೆ ಹಾಗೂ ಸಾರ್ವಜನಿಕರಿಗೆ ಮಠಕ್ಕೆ ಆಗಮಿಸಲು ಸಲಹೆ,ಸೂಚನೆಗಳನ್ನ ಹೇಳಿರುವ ಬಗ್ಗೆ ವಿಡಿಯೋ ಬೈಟ್*
Chethana Muniswamygowda

More news from Raichur and nearby areas
- *ನಾಳೆ ಸಿದ್ದಗಂಗಾ ಮಠಕ್ಕೆ ರಾಷ್ಟಪತಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಆಶೋಕ್ ಕೆ.ವಿ ಐಪಿಎಸ್ ರವರು ಬಂದೋಬಸ್ತ್ ಬಗ್ಗೆ ಹಾಗೂ ಸಾರ್ವಜನಿಕರಿಗೆ ಮಠಕ್ಕೆ ಆಗಮಿಸಲು ಸಲಹೆ,ಸೂಚನೆಗಳನ್ನ ಹೇಳಿರುವ ಬಗ್ಗೆ ವಿಡಿಯೋ ಬೈಟ್*3
- Post by Dayanand hm3
- ಕರ್ನಾಟಕ ಎಲ್ಲಾ ನಾಡ ಜನರಿಗೆ ಈ ಮೂಲಕ ತಿಳಿಸುವದನಂದರೆ ಇದನು ಕೇಳಿ ಜಾಗ್ರತವಾಗಿರಿ ಯಾವದೆ ಕಾರಣಕ್ಕುo t p ಹೇಳಬೇಡಿ ಮತ್ತು ಕ್ಟ್ರಾಚ್ ಮಾಡಬೇಡಿ1
- ಹುನಗುಂದ್ ಮತಕ್ಷೇತ್ರದ ಶಾಸಕ ವಿಜಯಾನಂದ ಎಸ್ ಕಾಶಪ್ಪನವರು ಗೃಹ ಕಚೇರಿಯಲ್ಲಿ ಶ್ರೀ ಮಹಾವೀರ ಅವರ ಜಯಂತೋತ್ಸವವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಸಮಾಜ ಬಾಂಧವರು ಕಾರ್ಯಕರ್ತರು ಉಪಸ್ಥಿತರಿದ್ದರು.1
- ಬಾಗಲಕೋಟೆ ಉಪಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಅಮೀನಗಡ ಪಟ್ಟಣದಲ್ಲಿ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಇಳಕಲ್ ನಗರ ಮಂಡಳದ ಅಧ್ಯಕ್ಷ ಅರವಿಂದ ಮಂಗಳೂರು ನೇತೃತ್ವದಲ್ಲಿ ಬಿರು ಬಿಸಿಲಿನಲ್ಲಿಯೇ ಭಜ೯ರಿ ಮತ ಬೇಟೆಯನ್ನು ನಡೆಸಿದ್ದಾರೆ. ಬಿಜೆಪಿಗೆ ಮತ ಹಾಕಿ ಅಭಿವೃದ್ಧಿಗೆ ಬೆಂಬಲಿಸಿ ಎಂದು ಮನೆ ಮನೆಗೆ ಭೇಟಿ ನೀಡಿ ಮತ ಬೇಟೆಯನ್ನು ನಡೆಸಿದ್ದಾರೆ. ಈ ಸಮಯದಲ್ಲಿ ಅಮೀನಗಡ ಪಟ್ಟಣದ ಬಿಜೆಪಿ ಮುಖಂಡರು ಕಾಯ೯ಕತ೯ರು ಹಾಗೂ ಹುನಗುಂದ, ಇಳಕಲ್ ಅವಳಿ ತಾಲೂಕಿನ ಬಿಜೆಪಿ ಮುಖಂಡರು ಕಾಯ೯ಕತ೯ರು ಇದ್ದರು.4
- ಚಲಿಸುತ್ತಿದ್ದ ಬಸ್ಸಿನಿಂದ ಆಯತಪ್ಪಿ ಬಿದ್ದು ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ #JB_News_Kannada #ಬೆಳ್ತಂಗಡಿ1
- Post by Anand malled1
- ಮುದ್ದೇಬಿಹಾಳ.. ಪಟ್ಟಣದ ಇಂದಿರಾನಗರದಲ್ಲಿ ಹನುಮಾನ ಜಾತ್ರಾ ಮಹೋತ್ಸವ 2 4 2026 ಕ್ಕೆ ಗುರುವಾರ ನಡೆಯಲಿದೆ. ಎಲ್ಲಾ ಹನುಮಾನ ಭಕ್ತರು ಜಾತ್ರೆಗೆ ಆಗಮಿಸಿ ಹನುಮಾನ ಆರ್ಶಿವಾದ ಪಡೆಯಬೇಕು ಪಿಲೇಕಮ್ಮ ದೇವಸ್ಥಾನದಿಂದ ಕುಂಭ ಮೇಳ ಇರುತ್ತದೆ ಮತ್ತು ಮಧ್ಯಾನ ಅನ್ನ ಪ್ರಸಾದ ಇರುವದು ಹಾಗು ಗುರುವಾರ ರಾತ್ರಿ 10:30ಕ್ಕೆ ಗೋಪಾಲ ಹೋಗಾರ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯುವದು ಗುಡಿಯ ಕಮಿಟ್ಟಿ ಅಧ್ಯಕ್ಷರಾದ ರಾಮು ದಳವಾಯಿ ಉಪದ್ಯಾಕ್ಷರಾದ ಸಿದ್ದು ತಳಹಳ್ಳಿ ಮಾಜಿ. ಮೇಂಬರಾದ ಶಿವು ಶಿವಪುರ ಮತ್ತು ಬಸವರಾಜ ಗುಂಡಕರ್ಚಿಗಿ ಅರ್ಚಕರಾದ ಶೇಕಪ್ಪ ಸ್ವಾಮಿ ಹಿರೇಮಠ ಇನ್ನಿತರರು ಇದ್ದರು.2