logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬಾಗೇಪಲ್ಲಿ : ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (DYFI)ವತಿಯಿಂದ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆ ಹಾಗೂ ಪಿ.ಎಚ್.ಸಿ. ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳು ಮತ್ತು ವೈದ್ಯರು ಹಾಗೂ ಸಿಬ್ಬಂದಿ ನೇಮಕಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ವೈದ್ಯರಿಲ್ಲದೆ, ಸಕಾಲಕ್ಕೆ ಚಿಕಿತ್ಸೆ ಸಿಗದೆ ಇಬ್ಬರು ರೋಗಿಗಳು ಮಂಗಳವಾರ ರಾತ್ರಿ ಮೃತಪಟ್ಟಿದ್ದ ಈ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಸುಡು ಬಿಸಿಲಿನಲ್ಲಿ ಶಾಸಕರಿಗೆ ಹಾಗೂ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ದಿಕ್ಕಾರ ಎಂದು ಘೋಷಣೆಗಳ ಮೂಲಕ DYFI ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿದರು. ಈ ತಾಲ್ಲೂಕಿನಲ್ಲಿ ಬಡಜನರ ಸಂಖ್ಯೆ ಹೆಚ್ಚಾಗಿದ್ದಾರೆ ಬಾಗೇಪಲ್ಲಿ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಮೂಲಭೂತ ಸೌಲಭ್ಯಗಳಿಲ್ಲದೆ, ಆಗತ್ಯ ವೈದ್ಯರಿಲ್ಲದೆ, ಅಲ್ಲದೆ, ಸಿಬ್ಬಂದಿ ಇಲ್ಲದೆ ಸರಿಯಾದಂತಹ ನಿರ್ವಹಣೆಯ ಕೊರತೆಯ ಕಾರಣ ಅನಾರೋಗ್ಯದಿಂದ ಬರುವ ಬಡವರಿಗೆ ಸರಿಯಾದ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು. DYFI ನ ಜಿಲ್ಲಾ ಮುಖಂಡ ಎಸ್ ರಾಜಶೇಖರ್ ಮಾತನಾಡಿ ತಾಲ್ಲೂಕು ಆಸ್ಪತ್ರೆಯಲ್ಲಿ ಬಡವರಿಗೆ ಪೂರಕವಾದ ಚಿಕಿತ್ಸೆ ನೀಡಿ ಬಡವರಿಗೆ ಆತ್ಮವಿಶ್ವಾಸವನ್ನು ಮೂಡಿಸುವ ಪರಿಸ್ಥಿತಿ ಇಲ್ಲವಾಗಿದೆ. ಆಸತ್ರೆಗೆ ದಿನಕ್ಕೆ ಸುಮಾರು ಸಾವಿರ ರೋಗಿಗಳು ಆಗಮಿಸುತ್ತಾರೆ. ಆದರೆ ಅವರಿಗೆ ಸರಿಯಾದ ಚಿಕಿತ್ಸೆ ಮಾಡಬೇಕಾದರೆ ಆಗತ್ಯಕ್ಕೆ ತಕ್ಕಂತೆ ವೈದ್ಯರು ಸಿಬ್ಬಂದಿ ವರ್ಗ ಇರಬೇಕಾಗಿದೆ. ಆದರೆ ಇಲ್ಲಿ ವೈದ್ಯರ ಕೊರತೆ ಹೆಚ್ಚಾಗಿದೆ ಇತರೆ ಟೆಕ್ನಿಷಿಯನ್ಸ್ ಕೊರತೆಯೂ ಇದೆ. ಹಾಗಾಗಿ ಬಡವರಿಗೆ ಚಿಕಿತ್ಸೆ ದೊರೆಯುತ್ತಿಲ್ಲ. ಬಡವರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಸಾವಿರಾರು ರೂಪಾಯಿ ಸುರಿದು ಚಿಕಿತ್ಸೆ ಪಡೆಯಬೇಕಾಗಿದೆ. ಇದರಿಂದಾಗಿ ಬಡವರಿಗೆ ಸರಿಯಾದ ಚಿಕಿತ್ಸೆ ದೊರೆಯದೆ ಸಾವುಗಳಾಗುತ್ತಿರುವುದು ಇತ್ತೀಚಿನ ಪತ್ರಿಕಾ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಆಳುವ ಸರ್ಕಾರ ಮತ್ತು ಶಾಸಕರು ಈ ಬಗ್ಗೆ ಗಮನ ನೀಡುತ್ತಿಲ್ಲ ಬದಲಿಗೆ ಅವರ ನಿರ್ಲಕ್ಷದಿಂದಾಗಿ ಬಡವರ ಬದುಕು ಬೀದಿಗೆ ಬಿದ್ದಂತಾಗಿದೆ ಕೊಡಲೇ ಎಚ್ಚೆತ್ತಿಕೊಂಡು ಸಿಬ್ಬಂದಿಯನ್ನು ನೇಮಕ ಮಾಡಬೇಕು ಹಾಗೂ ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಎಸ್ ಎಫ್ ಐ ಸೋಮಶೇಖರ್ ಮಾತನಾಡಿ ತಾಲ್ಲೂಕಿನ ಬಡ ಜನರು ನೇರವಾಗಿ ಬಾಗೇಪಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ, ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಇಲ್ಲಿಯೂ ಸೌಲಭ್ಯಗಳು ಇಲ್ಲದ ಕಾರಣ ದಿಕ್ಕೆಟ್ಟು ಪ್ರಾಣದ ಉಳಿವಿಗಾಗಿ ಖಾಸಗಿ ಆಸ್ಪತ್ರೆಗಳಿಗೆ ಸಾವಿರಾರು ರೂಪಾಯಿ ಸಾಲ ಮಾಡಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಶಾಸಕರು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸಬೇಕು ಎಂದು ತಿಳಿಸಿದರು. ಸ್ಥಳಕ್ಕೆ AMO ವಿನಯ್ ಕುಮಾರ್ ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿ ಮೇಲಾಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ತಿಳಿಸಿದರು . ಈ ವೇಳೆ ಡಿ ಓ ಎಫ್ ಐ ಜಿಲ್ಲಾಧ್ಯಕ್ಷ ಹರೀಶ್,ಡಿ ಓ ಎಫ್ ಐ ತಾಲೂಕು ಸಂಚಾಲಕ ಸುರೇಶ್ ಮದಿಕರೇ, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್, ಗಂಗಾಧರ, ಬಾಬು, ಅಜಯ್, ನಂದೀಶ್, ಮತ್ತಿತರರು ಹಾಜರಿದ್ದರು.

23 hrs ago
user_Gopala Reddy R N
Gopala Reddy R N
Press advisory ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕರ್ನಾಟಕ•
23 hrs ago

ಬಾಗೇಪಲ್ಲಿ : ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (DYFI)ವತಿಯಿಂದ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆ ಹಾಗೂ ಪಿ.ಎಚ್.ಸಿ. ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳು ಮತ್ತು ವೈದ್ಯರು ಹಾಗೂ ಸಿಬ್ಬಂದಿ ನೇಮಕಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ವೈದ್ಯರಿಲ್ಲದೆ, ಸಕಾಲಕ್ಕೆ ಚಿಕಿತ್ಸೆ ಸಿಗದೆ ಇಬ್ಬರು ರೋಗಿಗಳು ಮಂಗಳವಾರ ರಾತ್ರಿ ಮೃತಪಟ್ಟಿದ್ದ ಈ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಸುಡು ಬಿಸಿಲಿನಲ್ಲಿ ಶಾಸಕರಿಗೆ ಹಾಗೂ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ದಿಕ್ಕಾರ ಎಂದು ಘೋಷಣೆಗಳ ಮೂಲಕ DYFI ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿದರು. ಈ ತಾಲ್ಲೂಕಿನಲ್ಲಿ ಬಡಜನರ ಸಂಖ್ಯೆ ಹೆಚ್ಚಾಗಿದ್ದಾರೆ ಬಾಗೇಪಲ್ಲಿ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಮೂಲಭೂತ ಸೌಲಭ್ಯಗಳಿಲ್ಲದೆ, ಆಗತ್ಯ ವೈದ್ಯರಿಲ್ಲದೆ, ಅಲ್ಲದೆ, ಸಿಬ್ಬಂದಿ ಇಲ್ಲದೆ ಸರಿಯಾದಂತಹ ನಿರ್ವಹಣೆಯ ಕೊರತೆಯ ಕಾರಣ ಅನಾರೋಗ್ಯದಿಂದ ಬರುವ ಬಡವರಿಗೆ ಸರಿಯಾದ ಗುಣಮಟ್ಟದ ಚಿಕಿತ್ಸೆ

ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು. DYFI ನ ಜಿಲ್ಲಾ ಮುಖಂಡ ಎಸ್ ರಾಜಶೇಖರ್ ಮಾತನಾಡಿ ತಾಲ್ಲೂಕು ಆಸ್ಪತ್ರೆಯಲ್ಲಿ ಬಡವರಿಗೆ ಪೂರಕವಾದ ಚಿಕಿತ್ಸೆ ನೀಡಿ ಬಡವರಿಗೆ ಆತ್ಮವಿಶ್ವಾಸವನ್ನು ಮೂಡಿಸುವ ಪರಿಸ್ಥಿತಿ ಇಲ್ಲವಾಗಿದೆ. ಆಸತ್ರೆಗೆ ದಿನಕ್ಕೆ ಸುಮಾರು ಸಾವಿರ ರೋಗಿಗಳು ಆಗಮಿಸುತ್ತಾರೆ. ಆದರೆ ಅವರಿಗೆ ಸರಿಯಾದ ಚಿಕಿತ್ಸೆ ಮಾಡಬೇಕಾದರೆ ಆಗತ್ಯಕ್ಕೆ ತಕ್ಕಂತೆ ವೈದ್ಯರು ಸಿಬ್ಬಂದಿ ವರ್ಗ ಇರಬೇಕಾಗಿದೆ. ಆದರೆ ಇಲ್ಲಿ ವೈದ್ಯರ ಕೊರತೆ ಹೆಚ್ಚಾಗಿದೆ ಇತರೆ ಟೆಕ್ನಿಷಿಯನ್ಸ್ ಕೊರತೆಯೂ ಇದೆ. ಹಾಗಾಗಿ ಬಡವರಿಗೆ ಚಿಕಿತ್ಸೆ ದೊರೆಯುತ್ತಿಲ್ಲ. ಬಡವರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಸಾವಿರಾರು ರೂಪಾಯಿ ಸುರಿದು ಚಿಕಿತ್ಸೆ ಪಡೆಯಬೇಕಾಗಿದೆ. ಇದರಿಂದಾಗಿ ಬಡವರಿಗೆ ಸರಿಯಾದ ಚಿಕಿತ್ಸೆ ದೊರೆಯದೆ ಸಾವುಗಳಾಗುತ್ತಿರುವುದು ಇತ್ತೀಚಿನ ಪತ್ರಿಕಾ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಆಳುವ ಸರ್ಕಾರ ಮತ್ತು ಶಾಸಕರು ಈ ಬಗ್ಗೆ ಗಮನ ನೀಡುತ್ತಿಲ್ಲ ಬದಲಿಗೆ ಅವರ ನಿರ್ಲಕ್ಷದಿಂದಾಗಿ ಬಡವರ ಬದುಕು ಬೀದಿಗೆ ಬಿದ್ದಂತಾಗಿದೆ ಕೊಡಲೇ ಎಚ್ಚೆತ್ತಿಕೊಂಡು ಸಿಬ್ಬಂದಿಯನ್ನು ನೇಮಕ ಮಾಡಬೇಕು ಹಾಗೂ

ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಎಸ್ ಎಫ್ ಐ ಸೋಮಶೇಖರ್ ಮಾತನಾಡಿ ತಾಲ್ಲೂಕಿನ ಬಡ ಜನರು ನೇರವಾಗಿ ಬಾಗೇಪಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ, ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಇಲ್ಲಿಯೂ ಸೌಲಭ್ಯಗಳು ಇಲ್ಲದ ಕಾರಣ ದಿಕ್ಕೆಟ್ಟು ಪ್ರಾಣದ ಉಳಿವಿಗಾಗಿ ಖಾಸಗಿ ಆಸ್ಪತ್ರೆಗಳಿಗೆ ಸಾವಿರಾರು ರೂಪಾಯಿ ಸಾಲ ಮಾಡಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಶಾಸಕರು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸಬೇಕು ಎಂದು ತಿಳಿಸಿದರು. ಸ್ಥಳಕ್ಕೆ AMO ವಿನಯ್ ಕುಮಾರ್ ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿ ಮೇಲಾಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ತಿಳಿಸಿದರು . ಈ ವೇಳೆ ಡಿ ಓ ಎಫ್ ಐ ಜಿಲ್ಲಾಧ್ಯಕ್ಷ ಹರೀಶ್,ಡಿ ಓ ಎಫ್ ಐ ತಾಲೂಕು ಸಂಚಾಲಕ ಸುರೇಶ್ ಮದಿಕರೇ, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್, ಗಂಗಾಧರ, ಬಾಬು, ಅಜಯ್, ನಂದೀಶ್, ಮತ್ತಿತರರು ಹಾಜರಿದ್ದರು.

More news from ಕರ್ನಾಟಕ and nearby areas
  • ಎಸ್ಟಿ ಸಮುದಾಯದ 16 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಲಕರಣೆ ವಿತರಣೆ:- ಬಾಗೇಪಲ್ಲಿ:ರೈತರಿಗೆ ಕೊಡುವ ಸರ್ಕಾರಿ ಸೌಲಭ್ಯಗಳಲ್ಲಿ ದಲ್ಲಾಳಿಗಳು, ಮುಖಂಡರು ಪಾಲುದಾರರು ಆಗಬಾರದೆಂಬ ಉದ್ದೇಶಕ್ಕಾಗಿ ಕಾರ್ಯಕ್ರಮ ಆಯೋಜಿಸಿ ರೈತರಿಗೆ ನೇರವಾಗಿ ಸವಲತ್ತು ವಿತರಿಸುತ್ತಿದ್ದೇವೆ ಎಂದು ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ತಿಳಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಎಸ್ಸಿ ನಿಗಮದಿಂದ ಕೊಳವೆಬಾವಿ ಕೊರೆಯಿಸಿರುವ 16 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಪಂಪ್​, ಮೋಟಾರ್​, ಕೇಬಲ್​, ಪೈಪ್​ ವಿವಿಧ ಸಕಲರಣೆ ವಿತರಿಸಿ ಮಾತನಾಡಿ, ರೈತರಿಗೆ ನೀಡುವ ಯೋಜನೆಗಳಿಗೆ ಅಧಿಕಾರಿಗಳಾಗಲೀ ಅಥವಾ ದಲ್ಲಾಳಿಗಳಿಗಾಗಲೀ ಹಣ ಪಡೆದುಕೊಂಡ ಬಗ್ಗೆ ಮಾಹಿತಿ ನೀಡಿದರೆ ಮತ್ತೊಂದು ಕೊಳವೆಬಾವಿ ಉಚಿತವಾಗಿ ಕೊರೆಯಿಸಲು ನಾವು ಸಿದ್ಧರಿದ್ದೇವೆ. ಯೋಜನೆಗಳನ್ನು ಲಾನುಭವಿಗಳಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದು ರೈತರಿಗೂ ತಿಳಿಯಬೇಕಿದೆ. ಎಸ್ಸಿ ನಿಗಮದಿಂದ 16 ರೈತರಿಗೆ 4.25 ಲಕ್ಷ ರೂ. ವೆಚ್ಚ ಕರ್ಚು ಮಾಡಿ ಕೊಳವೆಬಾವಿ ಕೊರೆದು ಸಲಕರಣೆ ವಿತರಿಸುತ್ತಿದ್ದೇವೆ. ಮುಂದಿನ ಬುಧವಾರ ಎಸ್ಟಿ ಸಮುದಾಯದ 22 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಲಕರಣೆ ವಿತರಿಸಲಿದ್ದೇವೆ ಎಂದರು. ಈ ಸಂದರ್ಭದಲ್ಲಿ ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಹೆಚ್ಚು ಅಂಕಗಳಿಸಿದ ಗೂಳೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಕೆ.ಮೌನಿಕಳನ್ನು ಶಾಸಕರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್​ ಮನೀಷಾಪತ್ರಿ, ತಾಪಂ ಇಒ ರಮೇಶ್​, ಮುಖಂಡರಾದ ಎಸ್​.ಎಸ್​.ರಮೇಶ್​ಬಾಬು, ಎಲ್​.ವಿಷ್ಣುವರ್ಧನರೆಡ್ಡಿ, ಎ.ವಿ.ಪೂಜಪ್ಪ, ಬಿ.ವಿ.ವೆಂಕಟರಮಣ, ಬಾಲೇನಹಳ್ಳಿ ರಮೇಶ್​, ಗುಡಿಬಂಡೆ ನವೀನ್​, ಕೋಟಪ್ಪ, ಶ್ರೀನಿವಾಸನಾಯಕ್​, ಎಸ್​.ಎನ್​.ನರಸಿಂಹಪ್ಪ ಮತ್ತಿತರರು ಇದ್ದರು.
    1
    ಎಸ್ಟಿ ಸಮುದಾಯದ 16 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಲಕರಣೆ ವಿತರಣೆ:-
ಬಾಗೇಪಲ್ಲಿ:ರೈತರಿಗೆ ಕೊಡುವ ಸರ್ಕಾರಿ ಸೌಲಭ್ಯಗಳಲ್ಲಿ ದಲ್ಲಾಳಿಗಳು, ಮುಖಂಡರು ಪಾಲುದಾರರು ಆಗಬಾರದೆಂಬ ಉದ್ದೇಶಕ್ಕಾಗಿ ಕಾರ್ಯಕ್ರಮ ಆಯೋಜಿಸಿ ರೈತರಿಗೆ ನೇರವಾಗಿ ಸವಲತ್ತು ವಿತರಿಸುತ್ತಿದ್ದೇವೆ ಎಂದು ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಎಸ್ಸಿ ನಿಗಮದಿಂದ ಕೊಳವೆಬಾವಿ ಕೊರೆಯಿಸಿರುವ 16 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಪಂಪ್​, ಮೋಟಾರ್​, ಕೇಬಲ್​, ಪೈಪ್​ ವಿವಿಧ ಸಕಲರಣೆ ವಿತರಿಸಿ ಮಾತನಾಡಿ, ರೈತರಿಗೆ ನೀಡುವ ಯೋಜನೆಗಳಿಗೆ ಅಧಿಕಾರಿಗಳಾಗಲೀ ಅಥವಾ ದಲ್ಲಾಳಿಗಳಿಗಾಗಲೀ ಹಣ ಪಡೆದುಕೊಂಡ ಬಗ್ಗೆ ಮಾಹಿತಿ ನೀಡಿದರೆ ಮತ್ತೊಂದು ಕೊಳವೆಬಾವಿ ಉಚಿತವಾಗಿ ಕೊರೆಯಿಸಲು ನಾವು ಸಿದ್ಧರಿದ್ದೇವೆ.
ಯೋಜನೆಗಳನ್ನು ಲಾನುಭವಿಗಳಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದು ರೈತರಿಗೂ ತಿಳಿಯಬೇಕಿದೆ. ಎಸ್ಸಿ ನಿಗಮದಿಂದ 16 ರೈತರಿಗೆ 4.25 ಲಕ್ಷ ರೂ. ವೆಚ್ಚ ಕರ್ಚು ಮಾಡಿ ಕೊಳವೆಬಾವಿ ಕೊರೆದು ಸಲಕರಣೆ ವಿತರಿಸುತ್ತಿದ್ದೇವೆ. ಮುಂದಿನ ಬುಧವಾರ ಎಸ್ಟಿ ಸಮುದಾಯದ 22 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಲಕರಣೆ ವಿತರಿಸಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ
ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಹೆಚ್ಚು ಅಂಕಗಳಿಸಿದ ಗೂಳೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಕೆ.ಮೌನಿಕಳನ್ನು ಶಾಸಕರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ
ತಹಸೀಲ್ದಾರ್​ ಮನೀಷಾಪತ್ರಿ, ತಾಪಂ ಇಒ ರಮೇಶ್​, ಮುಖಂಡರಾದ ಎಸ್​.ಎಸ್​.ರಮೇಶ್​ಬಾಬು, ಎಲ್​.ವಿಷ್ಣುವರ್ಧನರೆಡ್ಡಿ, ಎ.ವಿ.ಪೂಜಪ್ಪ, ಬಿ.ವಿ.ವೆಂಕಟರಮಣ, ಬಾಲೇನಹಳ್ಳಿ ರಮೇಶ್​, ಗುಡಿಬಂಡೆ ನವೀನ್​, ಕೋಟಪ್ಪ, ಶ್ರೀನಿವಾಸನಾಯಕ್​, ಎಸ್​.ಎನ್​.ನರಸಿಂಹಪ್ಪ ಮತ್ತಿತರರು ಇದ್ದರು.
    user_Gopala Reddy R N
    Gopala Reddy R N
    Press advisory ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕರ್ನಾಟಕ•
    3 hrs ago
  • ದಿನಾಂಕ 30 4 2026 lರಂದು ಗೌರಿಬಿದನೂರು ತಹಸಿಲ್ದಾರ್ ಕಚೇರಿಯಲ್ಲಿ ಮಾನ್ಯ ಶಾಸಕ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಕಚೇರಿಯಿಂದ ಸಾರ್ವಜನಿಕರಿಗೆ ಅಕ್ರಮವಾಗಿ ಸುಳ್ಳು ದಾಖಲಾತಿ ಗಳನ್ನು ಸೃಷ್ಟಿ ಮಾಡಿ ಸಾರ್ವಜನಿಕರಿಗೆ ವಂಶವೃಕ್ಷ ನೀಡಿ ದಿಕ್ಕು ತಪ್ಪಿಸುವ ಮತ್ತು ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಮಾನ್ಯ ಶಾಸಕರಿಗೆ ಎನ್. ಪುಟ್ಟರಂಗಯ್ಯ ರಾಜ್ಯ ಸಂಚಾಲಕರು ಕರುನಾಡು ರೈತರ ರಕ್ಷಣಾ ಪಡೆ ರವರು ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ (ಭೂ ಕಂದಾಯ) ರವರ ಸುತ್ತೋಲೆ ದಿನಾಂಕ 30 -03-2014 ರ ಸುತ್ತೋಲೆಯಲ್ಲಿರುವ ಅಂಶಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ವಂಶವೃಕ್ಷ ನೀಡಲು ಮನವಿ ಅರ್ಜಿ ಸಲ್ಲಿಸಿರುತ್ತಾರೆ
    3
    ದಿನಾಂಕ 30 4 2026 lರಂದು ಗೌರಿಬಿದನೂರು ತಹಸಿಲ್ದಾರ್ ಕಚೇರಿಯಲ್ಲಿ ಮಾನ್ಯ ಶಾಸಕ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಕಚೇರಿಯಿಂದ ಸಾರ್ವಜನಿಕರಿಗೆ  ಅಕ್ರಮವಾಗಿ ಸುಳ್ಳು  ದಾಖಲಾತಿ ಗಳನ್ನು ಸೃಷ್ಟಿ ಮಾಡಿ ಸಾರ್ವಜನಿಕರಿಗೆ ವಂಶವೃಕ್ಷ ನೀಡಿ  ದಿಕ್ಕು ತಪ್ಪಿಸುವ ಮತ್ತು ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಮಾನ್ಯ ಶಾಸಕರಿಗೆ 
ಎನ್. ಪುಟ್ಟರಂಗಯ್ಯ ರಾಜ್ಯ ಸಂಚಾಲಕರು ಕರುನಾಡು ರೈತರ ರಕ್ಷಣಾ ಪಡೆ ರವರು ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ (ಭೂ ಕಂದಾಯ) ರವರ ಸುತ್ತೋಲೆ  ದಿನಾಂಕ  30 -03-2014 ರ ಸುತ್ತೋಲೆಯಲ್ಲಿರುವ ಅಂಶಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ವಂಶವೃಕ್ಷ ನೀಡಲು ಮನವಿ ಅರ್ಜಿ ಸಲ್ಲಿಸಿರುತ್ತಾರೆ
    user_KRUTHI NEWS KANNADA
    KRUTHI NEWS KANNADA
    News Anchor ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    1 day ago
  • Post by Hanumantha yadav
    1
    Post by Hanumantha yadav
    user_Hanumantha yadav
    Hanumantha yadav
    ಮಧುಗಿರಿ, ತುಮಕೂರು, ಕರ್ನಾಟಕ•
    8 hrs ago
  • बेंगलुरु में 18 साल की छात्रा की पूजा के लिए पीरियड्स रोकने वाली हार्मोनल गोलियां (Norethisterone) लेने से मौत हो गई। बिना डॉक्टर की सलाह के 3 दिन तक गोलियां लेने से उसे डीप वेन थ्रोम्बोसिस (DVT) (नसों में खून का थक्का जमना) हुआ। खून का थक्का नाभि तक पहुंच गया, जिसके बाद इलाज में देरी के कारण लड़की की जान चली गई
    1
    बेंगलुरु में 18 साल की छात्रा की पूजा के लिए पीरियड्स रोकने वाली हार्मोनल गोलियां (Norethisterone) लेने से मौत हो गई। बिना डॉक्टर की सलाह के 3 दिन तक गोलियां लेने से उसे डीप वेन थ्रोम्बोसिस (DVT) (नसों में खून का थक्का जमना) हुआ। खून का थक्का नाभि तक पहुंच गया, जिसके बाद इलाज में देरी के कारण लड़की की जान चली गई
    user_Nitin agarwal
    Nitin agarwal
    Dodda Ballapur, Bengaluru Rural•
    12 hrs ago
  • ಹಳಿಯೂರು ಗ್ರಾಮದ ಪರುವು ಕಾರ್ಯಕ್ರಮ
    1
    ಹಳಿಯೂರು ಗ್ರಾಮದ ಪರುವು ಕಾರ್ಯಕ್ರಮ
    user_Jagath news
    Jagath news
    Local News Reporter ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    19 hrs ago
  • Post by Chintu
    1
    Post by Chintu
    user_Chintu
    Chintu
    ಯಲಹಂಕ, ಬೆಂಗಳೂರು ನಗರ, ಕರ್ನಾಟಕ•
    7 hrs ago
  • Mohammad Rafiq and 💔 comment kar rahe the world of life is a photo of life ❤️ and the evening of life and yellow colour of life ❤️ and yellow
    2
    Mohammad Rafiq and 💔 comment kar rahe the world of life is a photo of life ❤️ and the evening of life and yellow colour of life ❤️ and yellow
    user_Mohammad Rahul
    Mohammad Rahul
    ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    13 hrs ago
  • ಎಸ್ಟಿ ಸಮುದಾಯದ 16 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಲಕರಣೆ ವಿತರಣೆ:- ಬಾಗೇಪಲ್ಲಿ:ರೈತರಿಗೆ ಕೊಡುವ ಸರ್ಕಾರಿ ಸೌಲಭ್ಯಗಳಲ್ಲಿ ದಲ್ಲಾಳಿಗಳು, ಮುಖಂಡರು ಪಾಲುದಾರರು ಆಗಬಾರದೆಂಬ ಉದ್ದೇಶಕ್ಕಾಗಿ ಕಾರ್ಯಕ್ರಮ ಆಯೋಜಿಸಿ ರೈತರಿಗೆ ನೇರವಾಗಿ ಸವಲತ್ತು ವಿತರಿಸುತ್ತಿದ್ದೇವೆ ಎಂದು ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ತಿಳಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಎಸ್ಸಿ ನಿಗಮದಿಂದ ಕೊಳವೆಬಾವಿ ಕೊರೆಯಿಸಿರುವ 16 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಪಂಪ್​, ಮೋಟಾರ್​, ಕೇಬಲ್​, ಪೈಪ್​ ವಿವಿಧ ಸಕಲರಣೆ ವಿತರಿಸಿ ಮಾತನಾಡಿ, ರೈತರಿಗೆ ನೀಡುವ ಯೋಜನೆಗಳಿಗೆ ಅಧಿಕಾರಿಗಳಾಗಲೀ ಅಥವಾ ದಲ್ಲಾಳಿಗಳಿಗಾಗಲೀ ಹಣ ಪಡೆದುಕೊಂಡ ಬಗ್ಗೆ ಮಾಹಿತಿ ನೀಡಿದರೆ ಮತ್ತೊಂದು ಕೊಳವೆಬಾವಿ ಉಚಿತವಾಗಿ ಕೊರೆಯಿಸಲು ನಾವು ಸಿದ್ಧರಿದ್ದೇವೆ. ಯೋಜನೆಗಳನ್ನು ಲಾನುಭವಿಗಳಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದು ರೈತರಿಗೂ ತಿಳಿಯಬೇಕಿದೆ. ಎಸ್ಸಿ ನಿಗಮದಿಂದ 16 ರೈತರಿಗೆ 4.25 ಲಕ್ಷ ರೂ. ವೆಚ್ಚ ಕರ್ಚು ಮಾಡಿ ಕೊಳವೆಬಾವಿ ಕೊರೆದು ಸಲಕರಣೆ ವಿತರಿಸುತ್ತಿದ್ದೇವೆ. ಮುಂದಿನ ಬುಧವಾರ ಎಸ್ಟಿ ಸಮುದಾಯದ 22 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಲಕರಣೆ ವಿತರಿಸಲಿದ್ದೇವೆ ಎಂದರು. ಈ ಸಂದರ್ಭದಲ್ಲಿ ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಹೆಚ್ಚು ಅಂಕಗಳಿಸಿದ ಗೂಳೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಕೆ.ಮೌನಿಕಳನ್ನು ಶಾಸಕರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್​ ಮನೀಷಾಪತ್ರಿ, ತಾಪಂ ಇಒ ರಮೇಶ್​, ಮುಖಂಡರಾದ ಎಸ್​.ಎಸ್​.ರಮೇಶ್​ಬಾಬು, ಎಲ್​.ವಿಷ್ಣುವರ್ಧನರೆಡ್ಡಿ, ಎ.ವಿ.ಪೂಜಪ್ಪ, ಬಿ.ವಿ.ವೆಂಕಟರಮಣ, ಬಾಲೇನಹಳ್ಳಿ ರಮೇಶ್​, ಗುಡಿಬಂಡೆ ನವೀನ್​, ಕೋಟಪ್ಪ, ಶ್ರೀನಿವಾಸನಾಯಕ್​, ಎಸ್​.ಎನ್​.ನರಸಿಂಹಪ್ಪ ಮತ್ತಿತರರು ಇದ್ದರು.
    1
    ಎಸ್ಟಿ ಸಮುದಾಯದ 16 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಲಕರಣೆ ವಿತರಣೆ:-
ಬಾಗೇಪಲ್ಲಿ:ರೈತರಿಗೆ ಕೊಡುವ ಸರ್ಕಾರಿ ಸೌಲಭ್ಯಗಳಲ್ಲಿ ದಲ್ಲಾಳಿಗಳು, ಮುಖಂಡರು ಪಾಲುದಾರರು ಆಗಬಾರದೆಂಬ ಉದ್ದೇಶಕ್ಕಾಗಿ ಕಾರ್ಯಕ್ರಮ ಆಯೋಜಿಸಿ ರೈತರಿಗೆ ನೇರವಾಗಿ ಸವಲತ್ತು ವಿತರಿಸುತ್ತಿದ್ದೇವೆ ಎಂದು ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಎಸ್ಸಿ ನಿಗಮದಿಂದ ಕೊಳವೆಬಾವಿ ಕೊರೆಯಿಸಿರುವ 16 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಪಂಪ್​, ಮೋಟಾರ್​, ಕೇಬಲ್​, ಪೈಪ್​ ವಿವಿಧ ಸಕಲರಣೆ ವಿತರಿಸಿ ಮಾತನಾಡಿ, ರೈತರಿಗೆ ನೀಡುವ ಯೋಜನೆಗಳಿಗೆ ಅಧಿಕಾರಿಗಳಾಗಲೀ ಅಥವಾ ದಲ್ಲಾಳಿಗಳಿಗಾಗಲೀ ಹಣ ಪಡೆದುಕೊಂಡ ಬಗ್ಗೆ ಮಾಹಿತಿ ನೀಡಿದರೆ ಮತ್ತೊಂದು ಕೊಳವೆಬಾವಿ ಉಚಿತವಾಗಿ ಕೊರೆಯಿಸಲು ನಾವು ಸಿದ್ಧರಿದ್ದೇವೆ.
ಯೋಜನೆಗಳನ್ನು ಲಾನುಭವಿಗಳಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದು ರೈತರಿಗೂ ತಿಳಿಯಬೇಕಿದೆ. ಎಸ್ಸಿ ನಿಗಮದಿಂದ 16 ರೈತರಿಗೆ 4.25 ಲಕ್ಷ ರೂ. ವೆಚ್ಚ ಕರ್ಚು ಮಾಡಿ ಕೊಳವೆಬಾವಿ ಕೊರೆದು ಸಲಕರಣೆ ವಿತರಿಸುತ್ತಿದ್ದೇವೆ. ಮುಂದಿನ ಬುಧವಾರ ಎಸ್ಟಿ ಸಮುದಾಯದ 22 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಲಕರಣೆ ವಿತರಿಸಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ
ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಹೆಚ್ಚು ಅಂಕಗಳಿಸಿದ ಗೂಳೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಕೆ.ಮೌನಿಕಳನ್ನು ಶಾಸಕರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ
ತಹಸೀಲ್ದಾರ್​ ಮನೀಷಾಪತ್ರಿ, ತಾಪಂ ಇಒ ರಮೇಶ್​, ಮುಖಂಡರಾದ ಎಸ್​.ಎಸ್​.ರಮೇಶ್​ಬಾಬು, ಎಲ್​.ವಿಷ್ಣುವರ್ಧನರೆಡ್ಡಿ, ಎ.ವಿ.ಪೂಜಪ್ಪ, ಬಿ.ವಿ.ವೆಂಕಟರಮಣ, ಬಾಲೇನಹಳ್ಳಿ ರಮೇಶ್​, ಗುಡಿಬಂಡೆ ನವೀನ್​, ಕೋಟಪ್ಪ, ಶ್ರೀನಿವಾಸನಾಯಕ್​, ಎಸ್​.ಎನ್​.ನರಸಿಂಹಪ್ಪ ಮತ್ತಿತರರು ಇದ್ದರು.
    user_Gopala Reddy R N
    Gopala Reddy R N
    Press advisory ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.