ಎಸ್ಟಿ ಸಮುದಾಯದ 16 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಲಕರಣೆ ವಿತರಣೆ:- ಬಾಗೇಪಲ್ಲಿ:ರೈತರಿಗೆ ಕೊಡುವ ಸರ್ಕಾರಿ ಸೌಲಭ್ಯಗಳಲ್ಲಿ ದಲ್ಲಾಳಿಗಳು, ಮುಖಂಡರು ಪಾಲುದಾರರು ಆಗಬಾರದೆಂಬ ಉದ್ದೇಶಕ್ಕಾಗಿ ಕಾರ್ಯಕ್ರಮ ಆಯೋಜಿಸಿ ರೈತರಿಗೆ ನೇರವಾಗಿ ಸವಲತ್ತು ವಿತರಿಸುತ್ತಿದ್ದೇವೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಎಸ್ಸಿ ನಿಗಮದಿಂದ ಕೊಳವೆಬಾವಿ ಕೊರೆಯಿಸಿರುವ 16 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಪಂಪ್, ಮೋಟಾರ್, ಕೇಬಲ್, ಪೈಪ್ ವಿವಿಧ ಸಕಲರಣೆ ವಿತರಿಸಿ ಮಾತನಾಡಿ, ರೈತರಿಗೆ ನೀಡುವ ಯೋಜನೆಗಳಿಗೆ ಅಧಿಕಾರಿಗಳಾಗಲೀ ಅಥವಾ ದಲ್ಲಾಳಿಗಳಿಗಾಗಲೀ ಹಣ ಪಡೆದುಕೊಂಡ ಬಗ್ಗೆ ಮಾಹಿತಿ ನೀಡಿದರೆ ಮತ್ತೊಂದು ಕೊಳವೆಬಾವಿ ಉಚಿತವಾಗಿ ಕೊರೆಯಿಸಲು ನಾವು ಸಿದ್ಧರಿದ್ದೇವೆ. ಯೋಜನೆಗಳನ್ನು ಲಾನುಭವಿಗಳಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದು ರೈತರಿಗೂ ತಿಳಿಯಬೇಕಿದೆ. ಎಸ್ಸಿ ನಿಗಮದಿಂದ 16 ರೈತರಿಗೆ 4.25 ಲಕ್ಷ ರೂ. ವೆಚ್ಚ ಕರ್ಚು ಮಾಡಿ ಕೊಳವೆಬಾವಿ ಕೊರೆದು ಸಲಕರಣೆ ವಿತರಿಸುತ್ತಿದ್ದೇವೆ. ಮುಂದಿನ ಬುಧವಾರ ಎಸ್ಟಿ ಸಮುದಾಯದ 22 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಲಕರಣೆ ವಿತರಿಸಲಿದ್ದೇವೆ ಎಂದರು. ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀೆಯಲ್ಲಿ ಹೆಚ್ಚು ಅಂಕಗಳಿಸಿದ ಗೂಳೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಕೆ.ಮೌನಿಕಳನ್ನು ಶಾಸಕರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಮನೀಷಾಪತ್ರಿ, ತಾಪಂ ಇಒ ರಮೇಶ್, ಮುಖಂಡರಾದ ಎಸ್.ಎಸ್.ರಮೇಶ್ಬಾಬು, ಎಲ್.ವಿಷ್ಣುವರ್ಧನರೆಡ್ಡಿ, ಎ.ವಿ.ಪೂಜಪ್ಪ, ಬಿ.ವಿ.ವೆಂಕಟರಮಣ, ಬಾಲೇನಹಳ್ಳಿ ರಮೇಶ್, ಗುಡಿಬಂಡೆ ನವೀನ್, ಕೋಟಪ್ಪ, ಶ್ರೀನಿವಾಸನಾಯಕ್, ಎಸ್.ಎನ್.ನರಸಿಂಹಪ್ಪ ಮತ್ತಿತರರು ಇದ್ದರು.

- ಎಸ್ಟಿ ಸಮುದಾಯದ 16 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಲಕರಣೆ ವಿತರಣೆ:- ಬಾಗೇಪಲ್ಲಿ:ರೈತರಿಗೆ ಕೊಡುವ ಸರ್ಕಾರಿ ಸೌಲಭ್ಯಗಳಲ್ಲಿ ದಲ್ಲಾಳಿಗಳು, ಮುಖಂಡರು ಪಾಲುದಾರರು ಆಗಬಾರದೆಂಬ ಉದ್ದೇಶಕ್ಕಾಗಿ ಕಾರ್ಯಕ್ರಮ ಆಯೋಜಿಸಿ ರೈತರಿಗೆ ನೇರವಾಗಿ ಸವಲತ್ತು ವಿತರಿಸುತ್ತಿದ್ದೇವೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಎಸ್ಸಿ ನಿಗಮದಿಂದ ಕೊಳವೆಬಾವಿ ಕೊರೆಯಿಸಿರುವ 16 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಪಂಪ್, ಮೋಟಾರ್, ಕೇಬಲ್, ಪೈಪ್ ವಿವಿಧ ಸಕಲರಣೆ ವಿತರಿಸಿ ಮಾತನಾಡಿ, ರೈತರಿಗೆ ನೀಡುವ ಯೋಜನೆಗಳಿಗೆ ಅಧಿಕಾರಿಗಳಾಗಲೀ ಅಥವಾ ದಲ್ಲಾಳಿಗಳಿಗಾಗಲೀ ಹಣ ಪಡೆದುಕೊಂಡ ಬಗ್ಗೆ ಮಾಹಿತಿ ನೀಡಿದರೆ ಮತ್ತೊಂದು ಕೊಳವೆಬಾವಿ ಉಚಿತವಾಗಿ ಕೊರೆಯಿಸಲು ನಾವು ಸಿದ್ಧರಿದ್ದೇವೆ. ಯೋಜನೆಗಳನ್ನು ಲಾನುಭವಿಗಳಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದು ರೈತರಿಗೂ ತಿಳಿಯಬೇಕಿದೆ. ಎಸ್ಸಿ ನಿಗಮದಿಂದ 16 ರೈತರಿಗೆ 4.25 ಲಕ್ಷ ರೂ. ವೆಚ್ಚ ಕರ್ಚು ಮಾಡಿ ಕೊಳವೆಬಾವಿ ಕೊರೆದು ಸಲಕರಣೆ ವಿತರಿಸುತ್ತಿದ್ದೇವೆ. ಮುಂದಿನ ಬುಧವಾರ ಎಸ್ಟಿ ಸಮುದಾಯದ 22 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಲಕರಣೆ ವಿತರಿಸಲಿದ್ದೇವೆ ಎಂದರು. ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀೆಯಲ್ಲಿ ಹೆಚ್ಚು ಅಂಕಗಳಿಸಿದ ಗೂಳೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಕೆ.ಮೌನಿಕಳನ್ನು ಶಾಸಕರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಮನೀಷಾಪತ್ರಿ, ತಾಪಂ ಇಒ ರಮೇಶ್, ಮುಖಂಡರಾದ ಎಸ್.ಎಸ್.ರಮೇಶ್ಬಾಬು, ಎಲ್.ವಿಷ್ಣುವರ್ಧನರೆಡ್ಡಿ, ಎ.ವಿ.ಪೂಜಪ್ಪ, ಬಿ.ವಿ.ವೆಂಕಟರಮಣ, ಬಾಲೇನಹಳ್ಳಿ ರಮೇಶ್, ಗುಡಿಬಂಡೆ ನವೀನ್, ಕೋಟಪ್ಪ, ಶ್ರೀನಿವಾಸನಾಯಕ್, ಎಸ್.ಎನ್.ನರಸಿಂಹಪ್ಪ ಮತ್ತಿತರರು ಇದ್ದರು.1
- ದಿನಾಂಕ 30 4 2026 lರಂದು ಗೌರಿಬಿದನೂರು ತಹಸಿಲ್ದಾರ್ ಕಚೇರಿಯಲ್ಲಿ ಮಾನ್ಯ ಶಾಸಕ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಕಚೇರಿಯಿಂದ ಸಾರ್ವಜನಿಕರಿಗೆ ಅಕ್ರಮವಾಗಿ ಸುಳ್ಳು ದಾಖಲಾತಿ ಗಳನ್ನು ಸೃಷ್ಟಿ ಮಾಡಿ ಸಾರ್ವಜನಿಕರಿಗೆ ವಂಶವೃಕ್ಷ ನೀಡಿ ದಿಕ್ಕು ತಪ್ಪಿಸುವ ಮತ್ತು ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಮಾನ್ಯ ಶಾಸಕರಿಗೆ ಎನ್. ಪುಟ್ಟರಂಗಯ್ಯ ರಾಜ್ಯ ಸಂಚಾಲಕರು ಕರುನಾಡು ರೈತರ ರಕ್ಷಣಾ ಪಡೆ ರವರು ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ (ಭೂ ಕಂದಾಯ) ರವರ ಸುತ್ತೋಲೆ ದಿನಾಂಕ 30 -03-2014 ರ ಸುತ್ತೋಲೆಯಲ್ಲಿರುವ ಅಂಶಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ವಂಶವೃಕ್ಷ ನೀಡಲು ಮನವಿ ಅರ್ಜಿ ಸಲ್ಲಿಸಿರುತ್ತಾರೆ3
- Post by Hanumantha yadav1
- बेंगलुरु में 18 साल की छात्रा की पूजा के लिए पीरियड्स रोकने वाली हार्मोनल गोलियां (Norethisterone) लेने से मौत हो गई। बिना डॉक्टर की सलाह के 3 दिन तक गोलियां लेने से उसे डीप वेन थ्रोम्बोसिस (DVT) (नसों में खून का थक्का जमना) हुआ। खून का थक्का नाभि तक पहुंच गया, जिसके बाद इलाज में देरी के कारण लड़की की जान चली गई1
- ಹಳಿಯೂರು ಗ್ರಾಮದ ಪರುವು ಕಾರ್ಯಕ್ರಮ1
- Post by Chintu1
- Mohammad Rafiq and 💔 comment kar rahe the world of life is a photo of life ❤️ and the evening of life and yellow colour of life ❤️ and yellow2