Shuru
Apke Nagar Ki App…
STATEMENT GIVEN BY SYED ASIM GENERAL SECRETARY MYSORE CITY KPCC
AAJ KI DASTAK NEWS KARNATAKA
STATEMENT GIVEN BY SYED ASIM GENERAL SECRETARY MYSORE CITY KPCC
More news from ಕರ್ನಾಟಕ and nearby areas
- ಮಳವಳ್ಳಿ:ಏ.೫ರಂದು ಶ್ರೀಸಿದ್ದಮಲ್ಲೇಶ್ವರ ಮಠದ ನೂತನ ಕಟ್ಟಡ-ಲೋಕಾರ್ಪಣೆ-ಇಂದಿನಿAದ ಶ್ರೀ ಮಹಾಂತಸ್ವಾಮಿಗಳರವರ ಸಂಸ್ಮರಣೋತ್ಸವ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ • ಏ.೫ ರಂದು ಸುತ್ತೂರು ಶ್ರೀಗಳ ದಿವ್ಯಸಾನಿಧ್ಯದಲಲಿ ಧಾರ್ಮಿಕ ಸಭೆ-ಪ್ರಾರ್ಥನಾಮಂದಿರ –ದಾಸೋಹ ಭವನ ಲೋಕಾರ್ಪಣೆ • ಏ.5ರಂದು ಬಿ.ವೈ ವಿಜಯೇಂದ್ರ-ಕೇAದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ-ವಿ.ಸೋಮಣ್ಣ,sಶಾಸಕರ ಅಗಮನ ಮಳವಳ್ಳಿ:ತಾಲೂಕಿನ ಹೊಸಹಳ್ಳಿ ಗ್ರಾಮದ ಶ್ರೀ ಸಿದ್ದಮಲ್ಲೇಶ್ವರ ಮಠದ ನೂತನ ಕಟ್ಟಡ,ಪ್ರಾರ್ಥನಾ ಮಂದಿರ ,ದಾಸೋಹ ಭವನ ಏ.೫ ರಂದು ಬಿ.ವೈ.ವಿಜಯೇಂದ್ರ ಲೋಕಾರ್ಪಣೆ ಮಾಡಲಿದ್ದ,ಈ ಕಾರ್ಯಕ್ರಮ ಹಾಗೂ ಲಿಂಗೈಕ್ಯ ಶ್ರೀ ಮಹಾಂತಸ್ವಾಮಿಗಳರವರ ಸಂಸ್ಮರಣೋತ್ಸವ ಕಾರ್ಯಕ್ರಮಗಳು ಶುಕ್ರವಾರದಿಂದ(ಏ.3 ರಿಂದ) ಅರಂಭಗೊAಡು ಏ.5 ರವರೆಗೆ ನಡೆಯಲಿವೆ. ಏ.೩ ರಂದು ಕಾರ್ಯಕ್ರಮದ ಸಂಪ್ರದಾಯಬದ್ದ ಪೂಜಾ ಆಚರಣೆಗಳು ಅರಂಭ: ಶ್ರೀ ಸಿದ್ದಮಲ್ಲೇಶ್ವರ ಮಠದ ಶ್ರೀ ಓಂಕಾರೇಶ್ವರ Á್ವಮಿಗಳ ಪಟ್ಟಾಧಿಕಾರವಾಗಿ ೧೧ ವರ್ಷಗಳ ಅಂಗವಾಗಿ ಕನಕಪುರ ದೇಗುಲ ಮಠದ ಶ್ರೀಮುಮ್ಮಡಿ ನಿರ್ವಾಣ ಸ್ವಾಮಿಗಳ ಸೋಮಹಳ್ಳಿ ಶ್ರೀ ಸಿದ್ದಮಲ್ಲಸ್ವಾಮಿಗಳ,ಬಿ ಜಿ.ಪುರ ಹೊರಮಠದ ಶ್ರೀ ಚಂದ್ರಶೇಖರಸ್ವಾಮಿಗಳು ಸೇರಿದಮತೆ ಹಲವು ಮಠಾದೀಶರ ದಿವ್ಯ ನೇತೃತ್ವದಲ್ಲಿ ಏ.೩ ರಂದು ಶುಕ್ರವಾರ ಮುಂಜಾನೆಯಿAದಲೇ ಬ್ರಾಹ್ಮಿ ಮೂಹೂರ್ತದಲ್ಲಿ ಗೋಪೂಜೆ,ಶ್ರೀಮಠದ ನೂತನ ಕಟ್ಟಡದ,ಪ್ರಾರ್ಥನ ಮಂದಿರದ,ದಾಸೋಹ ಭವನದ ಪ್ರವೇಶ ಸಂಕಲ್ಪ,ನವಗ್ರಹ ಪೂಜೆ,ಪ್ರದಾನ ಗುರುಗಳ ಅರಾದನೆ,ಪ್ರದಾನ ಹೋಮ ಕಾರ್ಯಕ್ರಮಗಳು ಜರುಗಿವೆ. ಏ.೪ ರಂದು ಏಕದಶ ರುದ್ರ ಪೂಜೆ ,ಪಾದಪೂಜೆ ಮತ್ತು ಶಿವಪೂಜೆ,ಪುಷ್ಪಂದೋಳಿಕೋತ್ಸವ : ಕನಕಪುರ ದೇಗುಲ ಮಠದ ಕಿರಿಯ ಶ್ರೀಗಳಾದ ಶ್ರೀ ಡಾ ಚನ್ನಬಸವಸ್ವಾಮಿಗಳ, ಗೌಡಳ್ಳಿ,ಕಾರಾಪುರ ವಿರಕ್ತ ಮಠದ,ದೊಡ್ಡಮರಳವಾಡಿ ಮಠದ,ಮಾಡ್ರಹಳ್ಳಿ ಮಠದ,ಮೇದಿನಿ ಮಠದ,ಬಿಲ್ವಪತ್ರೆ ಗವಿಮಠದ,ಪಡಗೂರು ಆಡವಿ ಮಠದ ಹಾಗೂ ಮಾದಹಳ್ಳಿ ಉಕ್ಕಿನಕಂತೆ ಮಠ ಸೇರಿದಂತೆ ವಿವಿದ ಮಠಾಧೀಶರುಗಳು ದಿವ್ಯಸಾನಿಧ್ಯದಲ್ಲಿ ಏಕದಶ ಪೂಜೆ ,ಪಾದಪೂಜೆ ಹಾಗೂ ಶಿವಪೂಜೆ,ಪುಷ್ಪಾಂದೋಳಿಕೋತ್ಸವ ಕಾರ್ಯಕ್ರಮಗಳು ಹಾಗೂ ಇದೇ ಸಂದರ್ಭದಲ್ಲಿ ವಿವಿಧ ಭಜನೆ,ವೀರಗಾಸೆ,ನಂದಿದ್ವಜ,ವಿವಿಧ ಕಲಾ ತಂಡದೊಡನೆ ಉತ್ಸವ ಕಾರ್ಯಕ್ರಮಗಳ ನಡೆಯಲಿವೆ. ಏ.೫ ರಂದು ಧಾರ್ಮಿಕ ಸಭೆ ಮತ್ತು ಶ್ರೀಮಠದ ನೂತನ ಕಟ್ಟಡ,ಪ್ರಾರ್ಥನ ಮಂದಿರ ಲೋಕಾರ್ಪಣೆ :ಸುತ್ತೂರು ಪರಮಪೂರ್ಜಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಏ.೫ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಶ್ರೀಮಠದ ಅವರಣದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು,ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿನಿರ್ವಾಣಸ್ವಾಮಿಗಳ,ದೇವನೂರು ಮಠದ ಶ್ರೀ ಮಹಾಂತಸ್ವಾಮಿಗಳ ,ವಾಟಾಳು ಮಠದ ಶ್ರೀಗಳ ದಿವ್ಯ ನೇತೃತ್ವದಲ್ಲಿ ಸೋಮಹಳ್ಳಿ ಮಠದ ಶ್ರೀ ಸಿದ್ದಮಲ್ಲಸ್ವಾಮಿಗಳು ನೂತನ ಕಟ್ಟಡ ಉದ್ಗಾಟಿಸಲಿದ್ದು,ಬಸವನ ಬಾಗಿಲು ಉದ್ಘಾಟನೆಯನ್ನು ಬೆಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥಸ್ವಾಮಿಗಳು ಉದ್ಘಾಟಿಸುವರು,ಧಾರ್ಮಿಕಸ ಭೆಯಲ್ಲಿ ಕನಕಪುರ ಮರಳೆಗವಿ ಮಠದ ಹಾಗೂ ಚಂದ್ರವನ ಅಶ್ರಮದ ಶ್ರೀ ತ್ರಿನೇತ್ರ ಮಹಾಂತಸಿವಯೋಗಿಸ್ವಾಮಿಗಳು ಅರ್ಶೀವಚನ ನೀಡುವರು. ಕೇಂದ್ರ ಸಚಿವರು ಕಾರ್ಯಕ್ರಮದಲ್ಲಿ ಬಾಗಿ: ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ,ಕೇAದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ,ವಿ.ಸೋಮಣ್ಣ, ಶಾಸಕರಾದ ಪಿ.ಎಂ.ನರೇAದ್ರಸ್ವಾಮಿ,ಮಾಜಿ ವಿದಾನ ಪರಿಷತ್ ಸಭಾಪತಿಗಳಾದ ಮರಿತಿಬ್ಬೆಗೌಡರು,ಮಾಜಿ ಸಚಿವ ಬಿ.ಸೋಮಶೇಖರ್,ಉದ್ಯಮಿ ನಿಶಾಂತ್,ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಅಶ್ವಿನ್ ಕುಮಾರ್, ಸಮಾಜ ಸೇವಕರಾದ ವೆಂಕಟೇಶ್,ಸಚಿನ್,ಮುನಿರಾಜು,ಸೋಮಶೇಖರ್ ಸೇರಿದಮತೆ ನೂರಾರು ಹರಗುರು ಚರಮೂರ್ತಿಗಳು ಬಾಗವಹಿಸಲಿದ್ದು ತಾಲೂಕಿನ ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವುದರೊಂದಿಗೆ ಗುರುಕೃಪೆಗೆ ಪಾತ್ರರಾಗುವಂತೆ ಶ್ರೀ ಸಿದ್ದಮಲ್ಲೇರ್ಶವರ ಮಠಾಧ್ಯಕ್ಷರಾದ ಶ್ರೀ ಓಂಕಾರೇಶ್ವರಸ್ವಾಮಿಗಳು ತಿಳಿಸಿದ್ದಾರೆ.1
- Post by ಅರವಿಂದ್ ರಾಜೀವ್1
- ಶಿರಸಿ ತಾಲೂಕಿನ ಕೊಳಗಿಬೀಸ್ ಗ್ರಾಮದ ಬಳಿ ಇಂದು KSRTC ಹಾಗೂ ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದ್ದು, ಅವರನ್ನು ತಕ್ಷಣವೇ ಶಿರಸಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನೆರವು ಕಾರ್ಯಾಚರಣೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಅತಿವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಕೆಲಕಾಲ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿಸಿದ್ದಾರೆ.1
- ದೇವನಹಳ್ಳಿ. ನಾಯಿಗೆ ಗುಂಡಿಟ್ಟವನ ವಿರುದ್ಧ ಎಫ್ಐಆರ್ ದಾಖಲು. ಹೂಕೋಸು ಹಾಳು ಮಾಡುತ್ತಿದೆ ಎಂದು ನಾಯಿಗೆ ಗುಂಡೇಟು. ದೇವನಹಳ್ಳಿ ತಾಲ್ಲೂಕಿನ ರೆಡ್ಡಿಹಳ್ಳಿ ಗ್ರಾಮದಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರೆಡ್ಡಿಹಳ್ಳಿ. ಗುಂಡೇಟಿಗೆ ಸ್ಥಳದಲ್ಲೇ ಸಾವನ್ನಪ್ಪಿರುವ ನಾಯಿ. ನಾರಾಯಣಸ್ವಾಮಿ ನಾಯಿಗ ಬಂದೂಕಿನಿಂದ ಗುಂಡು ಹಾರಿಸಿದ ವ್ಯಕ್ತಿ. ವೆಂಕಟೇಶ್ ದೂರಿನನ್ವಯ ಎಫ್ಐಆರ್ ದಾಖಲು. ತಮ್ಮನ ಮೇಲಿನ ದ್ವೇಷಕ್ಕೆ ನಾಯಿಯ ಮೇಲೆ ಸೇಡು ತೀರಿಸಿಕೊಂಡ ಅಣ್ಣ. ನಾಯಿಯ ಮೇಲೆ ಗುಂಡಿನ ದಾಳಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ. ಚನ್ನರಾಯಪಟ್ಟಣ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲು.4
- कर्नाटक में बस की टक्कर से यात्रियों के घायल होने से चार लोग घायल हुए, जिनमें एक बच्चा भी शामिल है। एक चौंकाने वाली घटना में, बुधवार की सुबह कर्नाटक के हावेरी में एक तेज रफ्तार बस ने बस स्टैंड पर इंतजार कर रहे यात्रियों को कुचल दिया, जिससे एक दो साल का बच्चा और तीन अन्य लोग घायल हो गए। यह दुर्घटना सुबह करीब 7 बजे सेंट्रल बस स्टैंड पर हुई, जब लोग प्लेटफार्म पर खड़े होकर आने वाली बस के गंतव्य का बोर्ड देख रहे थे।1
- 40 سال پہلے ایران نے کیا راز سمجھا تھا ؟ ایران کا اصل پلان ! امریکہ کیوں پھنسا ؟ ایران کی وہ خطر ناک جنگی پالیسی جس نے امریکہ کو الجھا دیا : ٹرو نیوز اپ تک پہنجا رہا ہے1
- *ಭಾರತ ನಲ್ಲಿ ವೈರಲ್*1
- ರಮಳವಳ್ಳಿ:ಪಟ್ಟಣದಲ್ಲಿ ೧೩೮ನೇ ಶರಣರ ಚಿಂತನ ಮಂಥನ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ-ಬಸವ ತತ್ವ ಕುರಿತು ಉಪನ್ಯಾಸ • ಜೀವನದಲ್ಲಿ ಇಷ್ಟಲಿಂಗಪೂಜೆ- ಬಸವತತ್ವ ಸಂದೇಶಗಳಪಾಲನೆಯಿAದಜೀವನಸಾರ್ಥಕತೆ- ಡಾ.ಸಿ.ಎಂ.ಚೇತನ್‌ಕುಮಾರ್ ಹೇಳಿಕೆ ಮಳವಳ್ಳಿ: ಪಟ್ಟಣದಲ್ಲಿ ಬೆಳದಿಂಗಳಲ್ಲಿ ಶರಣರ ಚಿಂತನ ಮಂಥನ ಸಮಿತಿವತಿಯಿಂದ ೧೩೮ನೇ ಶರಣರ ಚಿಂತನ ಮಂಥನ ಕಾರ್ಯಕ್ರಮ ಜರಗಿತು. ಪಟ್ಟಣದ ಪುಟ್ಟಸುಬ್ಬಪ್ಪನವರ ನಿವಾಸದ ಅವರಣದಲ್ಲಿ ಆಯೋಜಿಸಿದ ೧೩೮ನೇ ಚಿಂತನ ಮಂಥನ ಕಾರ್ಯಕ್ರಮವನ್ನು ಮಂಡ್ಯ ಕಾವೇರಿ ಪದವಿ ಕಾಲೇಜಿನ ಹಾಗೂ ಬಸವ ತತ್ವ ಪ್ರವಚನಕಾರರಾದ ಪ್ರಾಧ್ಯಾಪಕ ಡಾ.ಚೇತನ್ ಕುಮಾರ್ ಸಿಎಂ ಜ್ಯೋತಿ ಬೆಳಗಿಸುವ ಮೂಲಕ ಬಸವ ತತ್ವ ಕುರಿತು ಮಾತನಾಡಿದರು. ಸರ್ವರಿಗೂ ಸಮಾನತೆಯ ಸಂದೇಶ ನೀಡಿದ ಮಹಾನ್ ಕ್ರಾಂತಿಕಾರಿ ಬಸವಣ್ಣನವರ ವಚನಗಳುಸಾಹಿತ್ಯ, ತತ್ವ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ.ಸಮಾಜದ ಪ್ರತಿಯೊಬ್ಬರು ಬಸವಣ್ಣನವರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದರೆ ಜೀವನ ಸಾರ್ಥಕತೆಯಾಗುತ್ತದೆ ಎಂದರು. ಪ್ರಸ್ತುತ ದಿನನಿತ್ಯದ ಒತ್ತಡದ ಜೀವನ ಒತ್ತಡದಲ್ಲಿ ಮುಳುಗಿದ್ದು,ಸಾರ್ಥಕತೆಯ,ಅರ್ಥಪೂರ್ಣ ಜೀವನಕ್ಕೆ ಪ್ರತಿಯೊಬ್ಬರೂ ಪ್ರತಿದಿನ ಇಷ್ಟಲಿಂಗ ಪೂಜೆ ಮಾಡಬೇಕು,ಇದರಿಂದ ಒತ್ತಡ ರಹಿತ ಸುಗಮ ಕೆಲಸ ನಡೆಯಲಿವೆ,ಯಾವುದೆ ಅತಂಕವಿರುವುದಿಲ್ಲ,ಕಾಯಕವನ್ನು ಭಯವಿಲ್ಲದೆ ಮಾಡಬಹುದು ಎಂದ ಅವರು ಮೂಡ ನಂಬಿಕೆಗಳಿAದ ಹೊರ ಬರಲು ಬಸವ ತತ್ವಗಳು ಮನುಷ್ಯನಿಗೆ ಜ್ಞಾನದ ಬೆಳಕಾಗಿವೆ,ಬಸವಣ್ಣನವರ ತತ್ವ ಸಂದೇಶಗಳ ಪಾಲನೆ ಮಾಡಿದವರು ಯಾರು ಕೆಟ್ಟಿಲ್ಲ,ಸಮಾಜದಲ್ಲಿ ಉನ್ನತ ವ್ಯಕ್ತಗಳಾಗಿದ್ದಾರೆ,ಕೆಟ್ಟಿರುವ ವ್ಯಕ್ತಿಗಳು ಬಸವಣ್ಣನವರನ್ನು ನಂಬುವುದಿಲ್ಲ ಎಂದರು. ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಸರ್ವರಿಗೂ ಶಾಂತಿ ಸೌಹಾರ್ದತೆಯ ಸಂದೇಶವನ್ನು ಅನುಭಮಳವಳ್ಳಿ:ಪಟ್ಟಣದಲ್ಲಿ ೧೩೮ನೇ ಶರಣರ ಚಿಂತನ ಮಂಥನ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ-ಬಸವ ತತ್ವ ಕುರಿತು ಉಪನ್ಯಾಸ • ಜೀವನದಲ್ಲಿ ಇಷ್ಟಲಿಂಗಪೂಜೆ- ಬಸವತತ್ವ ಸಂದೇಶಗಳಪಾಲನೆಯಿAದಜೀವನಸಾರ್ಥಕತೆ- ಡಾ.ಸಿ.ಎಂ.ಚೇತನ್‌ಕುಮಾರ್ ಹೇಳಿಕೆ ಮಳವಳ್ಳಿ: ಪಟ್ಟಣದಲ್ಲಿ ಬೆಳದಿಂಗಳಲ್ಲಿ ಶರಣರ ಚಿಂತನ ಮಂಥನ ಸಮಿತಿವತಿಯಿಂದ ೧೩೮ನೇ ಶರಣರ ಚಿಂತನ ಮಂಥನ ಕಾರ್ಯಕ್ರಮ ಜರಗಿತು. ಪಟ್ಟಣದ ಪುಟ್ಟಸುಬ್ಬಪ್ಪನವರ ನಿವಾಸದ ಅವರಣದಲ್ಲಿ ಆಯೋಜಿಸಿದ ೧೩೮ನೇ ಚಿಂತನ ಮಂಥನ ಕಾರ್ಯಕ್ರಮವನ್ನು ಮಂಡ್ಯ ಕಾವೇರಿ ಪದವಿ ಕಾಲೇಜಿನ ಹಾಗೂ ಬಸವ ತತ್ವ ಪ್ರವಚನಕಾರರಾದ ಪ್ರಾಧ್ಯಾಪಕ ಡಾ.ಚೇತನ್ ಕುಮಾರ್ ಸಿಎಂ ಜ್ಯೋತಿ ಬೆಳಗಿಸುವ ಮೂಲಕ ಬಸವ ತತ್ವ ಕುರಿತು ಮಾತನಾಡಿದರು. ಸರ್ವರಿಗೂ ಸಮಾನತೆಯ ಸಂದೇಶ ನೀಡಿದ ಮಹಾನ್ ಕ್ರಾಂತಿಕಾರಿ ಬಸವಣ್ಣನವರ ವಚನಗಳುಸಾಹಿತ್ಯ, ತತ್ವ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ.ಸಮಾಜದ ಪ್ರತಿಯೊಬ್ಬರು ಬಸವಣ್ಣನವರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದರೆ ಜೀವನ ಸಾರ್ಥಕತೆಯಾಗುತ್ತದೆ ಎಂದರು. ಪ್ರಸ್ತುತ ದಿನನಿತ್ಯದ ಒತ್ತಡದ ಜೀವನ ಒತ್ತಡದಲ್ಲಿ ಮುಳುಗಿದ್ದು,ಸಾರ್ಥಕತೆಯ,ಅರ್ಥಪೂರ್ಣ ಜೀವನಕ್ಕೆ ಪ್ರತಿಯೊಬ್ಬರೂ ಪ್ರತಿದಿನ ಇಷ್ಟಲಿಂಗ ಪೂಜೆ ಮಾಡಬೇಕು,ಇದರಿಂದ ಒತ್ತಡ ರಹಿತ ಸುಗಮ ಕೆಲಸ ನಡೆಯಲಿವೆ,ಯಾವುದೆ ಅತಂಕವಿರುವುದಿಲ್ಲ,ಕಾಯಕವನ್ನು ಭಯವಿಲ್ಲದೆ ಮಾಡಬಹುದು ಎಂದ ಅವರು ಮೂಡ ನಂಬಿಕೆಗಳಿAದ ಹೊರ ಬರಲು ಬಸವ ತತ್ವಗಳು ಮನುಷ್ಯನಿಗೆ ಜ್ಞಾನದ ಬೆಳಕಾಗಿವೆ,ಬಸವಣ್ಣನವರ ತತ್ವ ಸಂದೇಶಗಳ ಪಾಲನೆ ಮಾಡಿದವರು ಯಾರು ಕೆಟ್ಟಿಲ್ಲ,ಸಮಾಜದಲ್ಲಿ ಉನ್ನತ ವ್ಯಕ್ತಗಳಾಗಿದ್ದಾರೆ,ಕೆಟ್ಟಿರುವ ವ್ಯಕ್ತಿಗಳು ಬಸವಣ್ಣನವರನ್ನು ನಂಬುವುದಿಲ್ಲ ಎಂದರು. ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಸರ್ವರಿಗೂ ಶಾಂತಿ ಸೌಹಾರ್ದತೆಯ ಸಂದೇಶವನ್ನು ಅನುಭವದ ಮಂಟಪದ ಮೂಲಕ ಪ್ರತಿಯೊಂದು ಸಮುದಾಯಕ್ಕೂ ನೀಡಿದ್ದಾರೆ. ಮಹನೀಯ ಪೂರ್ವಜರು ಮುಂದಿನ ಜೀವನಕ್ಕೆ ಬೇಕಾದ ಎಲ್ಲಾ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ.ನಮ್ಮ ದೇಶದ ಭಾಷೆ, ಕಲೆ ,ಸಂಸ್ಕೃತಿ ಬಹಳ ವಿಶೇಷವಾಗಿವೆ.ನಾವೆಲ್ಲರೂ ನಮ್ಮ ಮಹನಿಯ ಪೂರ್ವಜರು ನೀಡಿದ ಕೊಡುಗೆ ಬಸವ ತತ್ವ ಸಂದೇಶಗಳನ್ನು ಪಾಲಿಸಿಕೊಂಡು ಜೀವನ ಸಾಗಿಸಿದರೆ ಅರ್ಥಪೂರ್ಣವಾಗಿರುತ್ತದೆ. ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸುತ್ತದೆ ಈ ನಿಟ್ಟಿನಲ್ಲಿ ಎಲ್ಲರೂ ಸಾಗೋಣವೆಂದರು. ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕ ಡಾ.ಚೇತನ್‌ಕುಮಾರ್ ರವರನ್ನು ಶರಣರ ಚಿಂತನ ಮಂಥನ ಸಮಿತಿವತಿಯಿಂದ ಅಭಿನಂಧಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶರಣರ ಚಿಂತನ ಮಂಥನ ಸಮಿತಿಯ ಎಲ್ಲ ಪದಾಧಿಕಾರಿಗಳು ನೂರಾರು ಶರಣರು,ಶರಣೆಯರು, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.ವದ ಮಂಟಪದ ಮೂಲಕ ಪ್ರತಿಯೊಂದು ಸಮುದಾಯಕ್ಕೂ ನೀಡಿದ್ದಾರೆ. ಮಹನೀಯ ಪೂರ್ವಜರು ಮುಂದಿನ ಜೀವನಕ್ಕೆ ಬೇಕಾದ ಎಲ್ಲಾ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ.ನಮ್ಮ ದೇಶದ ಭಾಷೆ, ಕಲೆ ,ಸಂಸ್ಕೃತಿ ಬಹಳ ವಿಶೇಷವಾಗಿವೆ.ನಾವೆಲ್ಲರೂ ನಮ್ಮ ಮಹನಿಯ ಪೂರ್ವಜರು ನೀಡಿದ ಕೊಡುಗೆ ಬಸವ ತತ್ವ ಸಂದೇಶಗಳನ್ನು ಪಾಲಿಸಿಕೊಂಡು ಜೀವನ ಸಾಗಿಸಿದರೆ ಅರ್ಥಪೂರ್ಣವಾಗಿರುತ್ತದೆ. ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸುತ್ತದೆ ಈ ನಿಟ್ಟಿನಲ್ಲಿ ಎಲ್ಲರೂ ಸಾಗೋಣವೆಂದರು. ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕ ಡಾ.ಚೇತನ್‌ಕುಮಾರ್ ರವರನ್ನು ಶರಣರ ಚಿಂತನ ಮಂಥನ ಸಮಿತಿವತಿಯಿಂದ ಅಭಿನಂಧಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶರಣರ ಚಿಂತನ ಮಂಥನ ಸಮಿತಿಯ ಎಲ್ಲ ಪದಾಧಿಕಾರಿಗಳು ನೂರಾರು ಶರಣರು,ಶರಣೆಯರು, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.ರಾದ1
- Post by ಅರವಿಂದ್ ರಾಜೀವ್1