Shuru
Apke Nagar Ki App…
ಕಲಬುರಗಿ:ಮೈದುಂಬಿ ಹರಿಯುತ್ತಿರುವ ಎತ್ತಿಪೋತ ಜಲಪಾತ- ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ ರಾಜ್ಯಾದ್ಯಂತ ವರುಣನ ಅಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎತ್ತಿಪೋತ ಜಲಪಾತ ಮೈತುಂಬಿ ಹರಿಯುತ್ತಿದೆ.ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ಅರಣ್ಯ ಪ್ರದೇಶದಲ್ಲಿರೋ ಈ ಜಲಪಾತ ಬೆಟ್ಟ ಗುಡ್ಡಗಳ ಮಧ್ಯೆ ಮೈದುಂಬಿ ಹರಿಯುತ್ತಿದೆ. ಪ್ರವಾಸಿಗರ ಮೆಚ್ಚಿನ ತಾಣವಾಗಿರೋ ಜಲಪಾತ ಮಳೆಯಿಲ್ಲದೆ ನೋಡಲು ಬಂದ ಪ್ರವಾಸಿಗರು ನಿರಾಸೆ ಮೋಡುತ್ತಿತ್ತು. ಆದರೆ ಮಳೆ ಆಗುತ್ತಿರುವ ಕಾರಣ, ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ
MAHESH
ಕಲಬುರಗಿ:ಮೈದುಂಬಿ ಹರಿಯುತ್ತಿರುವ ಎತ್ತಿಪೋತ ಜಲಪಾತ- ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ ರಾಜ್ಯಾದ್ಯಂತ ವರುಣನ ಅಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎತ್ತಿಪೋತ ಜಲಪಾತ ಮೈತುಂಬಿ ಹರಿಯುತ್ತಿದೆ.ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ಅರಣ್ಯ ಪ್ರದೇಶದಲ್ಲಿರೋ ಈ ಜಲಪಾತ ಬೆಟ್ಟ ಗುಡ್ಡಗಳ ಮಧ್ಯೆ ಮೈದುಂಬಿ ಹರಿಯುತ್ತಿದೆ. ಪ್ರವಾಸಿಗರ ಮೆಚ್ಚಿನ ತಾಣವಾಗಿರೋ ಜಲಪಾತ ಮಳೆಯಿಲ್ಲದೆ ನೋಡಲು ಬಂದ ಪ್ರವಾಸಿಗರು ನಿರಾಸೆ ಮೋಡುತ್ತಿತ್ತು. ಆದರೆ ಮಳೆ ಆಗುತ್ತಿರುವ ಕಾರಣ, ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ
More news from ಕರ್ನಾಟಕ and nearby areas
- ಹುಮನಾಬಾದ್: ಶ್ರೀ ಬಾಲಾಜಿ ಮಂದಿರದ ಜೀರ್ಣೋದ್ಧಾರ ಮಹಾಯಜ್ಞ - ಭವ್ಯ ಮಂದಿರ ನಿರ್ಮಾಣಕ್ಕೆ ಶಾಸಕ ಡಾ. ಸಿದ್ದು ಪಾಟೀಲ್ ಬೆಂಬಲ ಹುಮನಾಬಾದ್: ಶ್ರೀ ಬಾಲಾಜಿ ಮಂದಿರದ ಜೀರ್ಣೋದ್ಧಾರ ಮಹಾಯಜ್ಞ - ಭವ್ಯ ಮಂದಿರ ನಿರ್ಮಾಣಕ್ಕೆ ಶಾಸಕ ಡಾ. ಸಿದ್ದು ಪಾಟೀಲ್ ಬೆಂಬಲ1
- OMR ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ಸಂಖ್ಯೆ ಕುರಿತು KEA ಸ್ಪಷ್ಟನೆ. ವಿಜಯಪುರ: OMR ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ಸಂಖ್ಯೆ ಕುರಿತು KEA ಸ್ಪಷ್ಟನೆ.1
- ಡಾ: ಅಜಯ್ ಸಿಂಗ್'ಗೆ ಒಲಿದ ಸಚಿವ ಸ್ಥಾನ; ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ ಬಸವಕಲ್ಯಾಣ: ಡಾ: ಅಜಯ್ ಸಿಂಗ್'ಗೆ ಒಲಿದ ಸಚಿವ ಸ್ಥಾನ; ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ1
- ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಆದ್ಯತೆ ನೀಡಲಿ ಚಿಂಚೋಳಿ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಯೋಜನೆಗಳ ಅನುಷ್ಠಾನ, ನೋಂದಣಿ ಪ್ರಗತಿ ಹಾಗೂ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಯಿತು. ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಇನ್ನಷ್ಟು ಅರಿವು ಮೂಡಿಸುವ ಮೂಲಕ ಅರ್ಹರು ಯಾವುದೇ ಕಾರಣಕ್ಕೂ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚಿಸಿದರು2
- "ದೊಡ್ಡ ಕೆರೆಯಲ್ಲಿ ಕುಳಿತು ರೈತರ ಸಮ್ಮುಖದಲ್ಲೇ ಧಿಢೀರ್ ಪ್ರತಿಭಟನೆ ನಡೆಸಿದ ಉಮೇಶ ಕೆ. ಮುದ್ನಾಳ್" 'ಯಾದಗಿರಿ ದೊಡ್ಡ ಕೆರೆಗೆ ನೀರು ತುಂಬಿಸಿ ಇಲ್ಲದಿದ್ದರೆ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ' ಕಲ್ಯಾಣ ವಾರ್ತೆ -ಯಾದಗಿರಿ ನಗರದ ಹೊರವಲಯದಲ್ಲಿ ದೊಡ್ಡ ಕೆರೆಗೆ ಮೂರು ವರ್ಷಗಳಿಂದೇ ಸನ್ನತಿ ಬ್ರಿಜ್ ಕಂ ಬ್ಯಾರೇಜ್‌ನಿಂದ ಈ ಭಾಗದ ರೈತರ ಜೀವನ ಹಸನಾಗಿಸಲು ಕರೆ ತುಂಬಿಸುವ ಯೋಜನೆಯಲ್ಲಿ ಪೈಪಲೈನ್ ಮಾಡಿ ಕಾಟಚಾರಕ್ಕೆ ಉದ್ಘಾಟನೆ ಮಾಡಿ ಇಲ್ಲಿವರೆಗೆ ರೈತರ ಜಮೀನಿಗೆ ನೀರು ಹರಸದೆ ರೈತರ ಕಣ್ಣಿಗೆ ಮಣ್ಣುಎರಚಿದ ಜಿಲ್ಲಾಡಳಿತ ವಿರುದ್ಧ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆಕ್ರೋಶ. ಬಡ ರೈತರ ಮನವಿಗೆ ತಕ್ಷಣ ಸ್ಪಂದಿಸಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಧಿಢೀರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ ನಂತರ ಧಿಢೀರ್ ಸ್ಥಳದಲ್ಲೇ ಕಾಲಿ ಕೆರೆಯಲ್ಲಿ ಕುಳಿತು ರೈತರ ಸಮ್ಮುಖದಲ್ಲೇ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಇಲ್ಲಿವರಿಗೆ ಮುಂಗಾರು ಮಳೆ ಸರಿಯಾಗಿ ಆಗದ ಕಾರಣ ರೈತರು ನೀರಾವರಿಯನ್ನು ಮಾಡದೇ ಕೈ ಕಟ್ಟಿ ಕುಳಿತ್ತಿರುವುದು ಜಿಲ್ಲಾಡಳಿತಕ್ಕೆ ಕಣ್ಣಿಗೆ ಕಾರಣದಿರುವುದು ದುರಂತ ಎಂದು ಕಾರವಾಗಿ ಪ್ರಶ್ನಿಸಿದರು. ಇದಲ್ಲದೇ ಮಹಾರಾಷ್ಟçದಲ್ಲಿ ಮಳೆ ಹೆಚ್ಚಾಗಿ ಬಿಳುತ್ತಿರುವದರಿಂದ ಭೀಮಾನದಿಗೆ ಹರಿದು ಬಂದ ೫೦ ಸಾವಿರ ಕ್ಯೂಸೆಕ್ಸ್ ನೀರು ಹರಿದು ತೆಲಂಗಾಣ ರಾಜ್ಯದ ಪಾಲಾಗುತ್ತಿದೆ. ಅದನ್ನು ಗಮನಿಸಿದ ಜಿಲ್ಲಾಡಳಿತ ಗುರುಸೂಣಿಗಿ ಬ್ರಿಜ್ ಕಂ ಬ್ಯಾರೇಜನಿಂದ ಸುಮಾರ ೩೫ ಕೆರೆಗಳಿಗೆ ೩ ದಿನಗಳಿಂದ ನೀರಂತರ ನೀರು ಹರಿಸಲಾಗುತ್ತಿದ್ದು ಆದರೆ ಸನ್ನತಿ ಬ್ರಿಕಂ ಬ್ಯಾರೇಜ್ ನಿಂದ ವಿವಿಧ ಹಳ್ಳಿಗಳ ಮಾರ್ಗದಿಂದ ಯಾದಗಿರಿ ದೊಡ್ಡ ಕೆರೆಗೆ ಕೋಟಿ ಗಟ್ಟಲೇ ಖರ್ಚ ಮಾಡಿ ಪೈಪಲೈನ್ ಮಾಡಿದರು ಹನಿ ನೀರು ಕಾಣದೇ ಕೆರೆ ಕೆಳಭಾಗದಲ್ಲಿರುವ ರೈತರು ತಮ್ಮ ಗದ್ದೇಗಳಲ್ಲಿ ಒಳ ಬೇಸಾಯ ಮಾಡಲು ಮುಂದಾಗಿದ್ದಾರೆ. ಇದಕ್ಕೆಲ್ಲ ಕಾರಣ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಪ್ರಶ್ನಿಸಿದರು. ಭೀಮಾನದಿ ಅಪಾರ ಪ್ರಮಾಣದಲ್ಲಿ ಹುಕ್ಕಿ ಹರಿಯುತ್ತಿರುವ ನೀರನ್ನು ಯಾದಗಿರಿ ಕೆರೆ ಸೇರಿದಂತೆ ಎಲ್ಲಾ ಕೆರೆಗಳಿಗೆ ತುರ್ತಾಗಿ ಹಗಲು ರಾತ್ರಿ ನಿರಂತರವಾಗಿ ನೀರು ತುಂಬಿಸದ್ದಿದ್ದರೆ ಮುಂದ ಒಂದು ದಿನ ಜನ ಜಾನುವಾರಗಳಿಗೆ ಕುಡಿಯುವ ನೀರು ರೈತರ ಜಮೀನಲ್ಲಿ ಬತ್ತ ಸೇರಿದಂತೆ ವಿವಿಧ ಬೆಳಗಳನ್ನು ಬೆಳೆಯಲು ಸಾಧ್ಯವಾಗುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕಾಗಿ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಕೆರೆಗಳಿಗೆ ಬೇಟಿ ನೀಡಿ ಪರಿಶೀಲಿಸಿ ಕೆರೆಗೆ ಅನುಗುಣವಾಗಿ ನೀರು ತುಂಬಿಸುವದರಿಂದ ಸುತ್ತಮುತ್ತಲಿನ ಜಮೀನಿನ ರೈತರಿಗೆ ಕೊಳವೆಭಾವಿಗೆ ಅಂತರಜಲ ಮಟ್ಟ ಹೆಚ್ಚಾಗುತ್ತದೆ ಮುಂದು ಒಂದು ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಜೊತೆ ಬಡ ರೈತರ ಜಮೀನಲ್ಲಿ ತರಕಾರಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ್ದಾರೆ. ಇದೇ ಸಂಧರ್ಬದಲ್ಲಿ ಶರಣಗೌಡ, ಭೀಮಾಶಂಕರ, ಮಹ್ಮದ ಹಸನ್, ದೇವಪ್ಪ, ನಿಂಗಪ್ಪ, ಸಿದ್ದಪ್ಪ, ಮಲ್ಲ÷ಪ್ಪ, ಸೂರಪ್ಪ ಮಹಾದೇವಪ್ಪ ಮಹಾಂತೇಶ, ಹಣಮಂತ, ಭೀಮಾರಾಯ, ಸುಧಾಕರ, ಮಲ್ಕಪ್ಪ, ಸಾಬಣ್ಣ ಮಲ್ಲಣ್ಣಗೌಡ, ಕೃಷ್ಣ, ಮರೆಣ್ಣ, ಶಿವುಕುಮಾರ, ಮಹೇಶ., ಸುರೇಶ, ಮಾರ್ತಂಡಪ್ಪ, ಮರೆಪ್ಪ, ಸದ್ದಾಂ ಸೇರಿದಂತೆ ಅನೇಕ ರೈತರು ಯುವಕರು ಇದ್ದರು.1
- ಕಲಬುರಗಿ:ಮೈದುಂಬಿ ಹರಿಯುತ್ತಿರುವ ಎತ್ತಿಪೋತ ಜಲಪಾತ- ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ ರಾಜ್ಯಾದ್ಯಂತ ವರುಣನ ಅಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎತ್ತಿಪೋತ ಜಲಪಾತ ಮೈತುಂಬಿ ಹರಿಯುತ್ತಿದೆ.ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ಅರಣ್ಯ ಪ್ರದೇಶದಲ್ಲಿರೋ ಈ ಜಲಪಾತ ಬೆಟ್ಟ ಗುಡ್ಡಗಳ ಮಧ್ಯೆ ಮೈದುಂಬಿ ಹರಿಯುತ್ತಿದೆ. ಪ್ರವಾಸಿಗರ ಮೆಚ್ಚಿನ ತಾಣವಾಗಿರೋ ಜಲಪಾತ ಮಳೆಯಿಲ್ಲದೆ ನೋಡಲು ಬಂದ ಪ್ರವಾಸಿಗರು ನಿರಾಸೆ ಮೋಡುತ್ತಿತ್ತು. ಆದರೆ ಮಳೆ ಆಗುತ್ತಿರುವ ಕಾರಣ, ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ1
- ಮಳೆಗಾಲ ಬರುತ್ತಿದ್ದಂತೆ ಮತ್ತೆ ಶುರುವಾಯಿತು ಹುಮನಾಬಾದ ಕೈಗಾರಿಕಾ ಪ್ರದೇಶ ದಿಂದ ವಿಷಕಾರಿ ನೀರು ಬಿಡುವ ಕಾರ್ಯ ಗ್ರಾಮಸ್ಥರ ಆಕ್ರೋಶ ಮಳೆಗಾಲ ಬರುತ್ತಿದ್ದಂತೆ ಮತ್ತೆ ಶುರುವಾಯಿತು ಹುಮನಾಬಾದ ಕೈಗಾರಿಕಾ ಪ್ರದೇಶ ದಿಂದ ವಿಷಕಾರಿ ನೀರು ಬಿಡುವ ಕಾರ್ಯ ಅಧಿಕಾರಿ ಜನಪ್ರತಿನಿದಿನಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ1
- 📍ವಿಜಯಪುರ | ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಗೊಂದಲ..? ಅಭ್ಯರ್ಥಿಗಳ ಆಕ್ರೋಶ, ನ್ಯಾಯಕ್ಕಾಗಿ ಪ್ರತಿಭಟನೆ | 📍ವಿಜಯಪುರ | ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಗೊಂದಲ..? ಅಭ್ಯರ್ಥಿಗಳ ಆಕ್ರೋಶ, ನ್ಯಾಯಕ್ಕಾಗಿ ಪ್ರತಿಭಟನೆ |1