Shuru
Apke Nagar Ki App…
ಮಳೆಗಾಲ ಬರುತ್ತಿದ್ದಂತೆ ಮತ್ತೆ ಶುರುವಾಯಿತು ಹುಮನಾಬಾದ ಕೈಗಾರಿಕಾ ಪ್ರದೇಶ ದಿಂದ ವಿಷಕಾರಿ ನೀರು ಬಿಡುವ ಕಾರ್ಯ ಗ್ರಾಮಸ್ಥರ ಆಕ್ರೋಶ ಮಳೆಗಾಲ ಬರುತ್ತಿದ್ದಂತೆ ಮತ್ತೆ ಶುರುವಾಯಿತು ಹುಮನಾಬಾದ ಕೈಗಾರಿಕಾ ಪ್ರದೇಶ ದಿಂದ ವಿಷಕಾರಿ ನೀರು ಬಿಡುವ ಕಾರ್ಯ ಅಧಿಕಾರಿ ಜನಪ್ರತಿನಿದಿನಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
Jk ಕನ್ನಡ news
ಮಳೆಗಾಲ ಬರುತ್ತಿದ್ದಂತೆ ಮತ್ತೆ ಶುರುವಾಯಿತು ಹುಮನಾಬಾದ ಕೈಗಾರಿಕಾ ಪ್ರದೇಶ ದಿಂದ ವಿಷಕಾರಿ ನೀರು ಬಿಡುವ ಕಾರ್ಯ ಗ್ರಾಮಸ್ಥರ ಆಕ್ರೋಶ ಮಳೆಗಾಲ ಬರುತ್ತಿದ್ದಂತೆ ಮತ್ತೆ ಶುರುವಾಯಿತು ಹುಮನಾಬಾದ ಕೈಗಾರಿಕಾ ಪ್ರದೇಶ ದಿಂದ ವಿಷಕಾರಿ ನೀರು ಬಿಡುವ ಕಾರ್ಯ ಅಧಿಕಾರಿ ಜನಪ್ರತಿನಿದಿನಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
More news from Bidar and nearby areas
- ಡಾ: ಅಜಯ್ ಸಿಂಗ್'ಗೆ ಒಲಿದ ಸಚಿವ ಸ್ಥಾನ; ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ ಬಸವಕಲ್ಯಾಣ: ಡಾ: ಅಜಯ್ ಸಿಂಗ್'ಗೆ ಒಲಿದ ಸಚಿವ ಸ್ಥಾನ; ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ1
- ಭಾಲ್ಕಿ: ಇಲ್ಲಿನ ತಾಲವಾಡೆ ಆಸ್ಪತ್ರೆಯಲ್ಲಿ 'ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್' ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಸ್ಪಂದನೆ ದೊರೆತಿದೆ. ಈ ಶಿಬಿರದಲ್ಲಿ ರೋಟರಿ ಕ್ಲಬ್‌ನ ಸದಸ್ಯರು, ವೈದ್ಯರು, ಯುವಕರು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ, ಒಟ್ಟು 136 ಯೂನಿಟ್ ರಕ್ತದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಡಾ. ಶೈಲಜಾ ಎ. ತಾಲವಾಡೆ ಅವರ ಕರೆ: ರೋಟರಿ ಕ್ಲಬ್ ಭಾಲ್ಕಿ ಫೋರ್ಟ್ ಅಧ್ಯಕ್ಷರಾದ ಡಾ. ಶೈಲಜಾ ಎ. ತಾಲವಾಡೆ ಅವರು ಮಾತನಾಡಿ, "ರಕ್ತದಾನವು ಜೀವದಾನಕ್ಕೆ ಸಮಾನವಾಗಿದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ರಕ್ತದಾನದ ಮಹತ್ವವನ್ನು ತಿಳಿದು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು" ಎಂದು ಮನವಿ ಮಾಡಿದರು. ರಕ್ತದಾನಿಗಳಿಗೆ ಗೌರವ: ಶಿಬಿರದಲ್ಲಿ ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು. 'ಒಬ್ಬ ರಕ್ತದಾನಿ – ಹಲವಾರು ಜೀವಗಳ ರಕ್ಷಕ' ಎಂಬ ಸದಾಶಯದೊಂದಿಗೆ ಈ ಬೃಹತ್ ರಕ್ತದಾನ ಶಿಬಿರವು ಅತ್ಯಂತ ಯಶಸ್ವಿಯಾಗಿ ನೆರವೇರಿತು. Bhalki News| ತಲವಾಡೆ ಆಸ್ಪತ್ರೆಯಲ್ಲಿ 'ರೋಟರಿ ಕ್ಲಬ್ ಭಾಲ್ಕಿ ಫೋರ್ಟ್' ರಕ್ತದಾನ ಶಿಬಿರ: ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ1
- ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಆದ್ಯತೆ ನೀಡಲಿ ಚಿಂಚೋಳಿ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಯೋಜನೆಗಳ ಅನುಷ್ಠಾನ, ನೋಂದಣಿ ಪ್ರಗತಿ ಹಾಗೂ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಯಿತು. ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಇನ್ನಷ್ಟು ಅರಿವು ಮೂಡಿಸುವ ಮೂಲಕ ಅರ್ಹರು ಯಾವುದೇ ಕಾರಣಕ್ಕೂ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚಿಸಿದರು2
- ಕಲಬುರಗಿ: ವಸತಿ ನಿಲಯ ವಿದ್ಯಾರ್ಥಿಗಳ ಜೀವನದ ಜೋತೆ ಚೆಲ್ಲಾಟ ಆಡುತ್ತಿರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಕಲಬುರಗಿ: ವಸತಿ ನಿಲಯ ವಿದ್ಯಾರ್ಥಿಗಳ ಜೀವನದ ಜೋತೆ ಚೆಲ್ಲಾಟ ಆಡುತ್ತಿರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ.1
- ಹುಣಸೂರು ವಿಪವಿಭಾಗಾಧಿಕಾರಿ ಕಾವ್ಯರಾಣಿ ಲೋಕಾಯುಕ್ತ ಬಲೆಗೆ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಕಾವ್ಯರಾಣಿ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಕಾವ್ಯ ರಾಣಿ ಜೊತೆಗೆ ಆಪ್ತಸಹಾಯಕ ಶಿವಕುಮಾರ್. HD ಕೋಟೆ ತಾಲೂಕು ಸರ್ವೇ ನಂಬರ್ 17/26 4 ಎಕರೆ 20 ಗುಂಟೆ ಭೂಮಿಗೆ ಸಂಬಂಧಿಸಿದಂತೆ ರೂಪ ಎಂಬವರಿಗೆ 10 ಲಕ್ಷದ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಭ್ರಷ್ಟಾಧಿಕಾರಿ ಕಾವ್ಯರಾಣಿ. ಮೊದಲನೇ ಕಂತಾಗಿ 5 ಲಕ್ಷ ಲಂಚ ಪಡೆದಿದ್ದ ಉಪವಿಭಾಗಾಧಿಕಾರಿ ಕಾವ್ಯರಾಣಿ. ಎರಡನೇ ಕಂತು ಹಣ ಪಡೆಯುವಾಗ ಮನೆಯಲ್ಲಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರು ದಾಳಿ.1
- ಕಲಬುರಗಿ:ಮೈದುಂಬಿ ಹರಿಯುತ್ತಿರುವ ಎತ್ತಿಪೋತ ಜಲಪಾತ- ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ ರಾಜ್ಯಾದ್ಯಂತ ವರುಣನ ಅಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎತ್ತಿಪೋತ ಜಲಪಾತ ಮೈತುಂಬಿ ಹರಿಯುತ್ತಿದೆ.ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ಅರಣ್ಯ ಪ್ರದೇಶದಲ್ಲಿರೋ ಈ ಜಲಪಾತ ಬೆಟ್ಟ ಗುಡ್ಡಗಳ ಮಧ್ಯೆ ಮೈದುಂಬಿ ಹರಿಯುತ್ತಿದೆ. ಪ್ರವಾಸಿಗರ ಮೆಚ್ಚಿನ ತಾಣವಾಗಿರೋ ಜಲಪಾತ ಮಳೆಯಿಲ್ಲದೆ ನೋಡಲು ಬಂದ ಪ್ರವಾಸಿಗರು ನಿರಾಸೆ ಮೋಡುತ್ತಿತ್ತು. ಆದರೆ ಮಳೆ ಆಗುತ್ತಿರುವ ಕಾರಣ, ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ1
- Greater Bengaluru Authority ವತಿಯಿಂದ ಆಗಿರೋ ಟೆಂಡರ್ ಬಗ್ಗೆ 🛺ಆಟೋ ಚಾಲಕರಿಗೆ 80.000/-ಸಬ್ಸಿಡಿ ಸಿಕ್ಮ ಬಗ್ಗೆ ಪಲಾನುಭವಿಗಳು ಜಾಗೃತರಾಗಿ ಇ ವಿಡಿಯೋ ನೋಡಿ ತಿಳಿದುಕೊಳ್ಳಿ1
- ಭೀಮಾನದಿ ತೀರದ ಎಲ್ಲಮ್ಮದೇವಿಗೆ ಜಲದಿಗ್ಬಂಧನ- ದೇವಸ್ಥಾನ ಸಂಪರ್ಕ ಕಡಿತ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿಮಳೆಯಿಂದ ಭೀಮಾನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ಉಜನಿ ಜಲಾಶಯದಿಂದ 2 ಲಕ್ಷ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ ಮಣ್ಣೂರಿನ ಯಲ್ಲಮ್ಮ ದೇವಸ್ಥಾನಕ್ಕೆ ಜಲದಿಗ್ಭಂಧನ ವಾಗಿದೆ. ಕಲಬುರಗಿ ಜಿಲ್ಲೆಯ ಭೀಮಾ ನದಿಯಲ್ಲಿ ಪ್ರವಾಹ ಭೀತಿಯದುರಾಗಿದ್ದು, ಅಫಜಲಪೂರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಭೀಮಾ ನದಿ ದಡದಲ್ಲಿರುವ ಯಲ್ಲಮ್ಮಾ ದೇವಿ ದೇವಸ್ಥಾನಕ್ಕೆ ತೆರುವ ಸೇತುವೆ ಸಂಪೂರ್ಣ ಮುಳುಗಡೆಯಾಗಿ ದೇವಸ್ಥಾನದ ಸಂಪರ್ಕ ಕಡಿತವಾಗಿದೆ. ನೀರಿನ ಅಬ್ಬರ ಇನ್ನಷ್ಟು ಹೆಚ್ಚುವ ಸಾಧ್ಯತೆ ಹಿನ್ನಲೆ ದೇವಸ್ಥಾನಕ್ಕೆ ಭಕ್ತರಿಗೆ ನಿರ್ಭಂಧ ಹೇರಲಾಗಿದೆ. ಭೀಮಾ ನದಿ ದಡದಲ್ಲಿರುವ ಗ್ರಾಮಸ್ಥರಿಗೆ ಕಲಬುರಗಿ ಜಿಲ್ಲಾಡಳಿತ ಎಚ್ಚರಿಕೆನೀಡಿದ್ದು ನದಿ ತೀರಕ್ಕೆ ಜನ ಜಾನುವಾರುಗಳು ತೆರಳದಂತೆ ನೋಡಿಕೊಳ್ಳಲು ಸೂಚನೆಲಾಗಿದೆ1