ವರುಣಗೌಡ್ರ ಪಾಟೀಲ್ ಹುಟ್ಟಹಬ್ಬದ ನಿಮಿತ್ತ ವಿಕಲಚೇತನರಿಗೆ ಹಿರಿಯ ನಾಗರಿಕರಿಗೆ ದಿನಸಿ ಕಿಟ್ ವಿತರಣೆ. ಶಿಗ್ಗಾವಿ, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾಜ ಸೇವಕ ಹಾಗೂ ಚಿತ್ರನಟ ವರುಣಗೌಡ್ರ ಪಾಟೀಲ್ ಅವರ ಹುಟ್ಟು ಹಬ್ಬದ ಪ್ರಯುಕ್ತ ವರುಣಗೌಡ್ರ ಅಭಿಮಾನಿ ಬಳಗದಿಂದ ತಾಲೂಕಿನ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು. ಮತ್ತು ಕಾರ್ಯಕ್ರಮದಲ್ಲಿ ವರುಣಗೌಡ್ರ ಪಾಟೀಲ್ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಮಾಜ ಸೇವಕ ವರುಣಗೌಡ್ರ ಪಾಟೀಲ್ ಸಮಾಜ ಸೇವೆಯೇ ನಮ್ಮ ಮುಖ್ಯ ಗುರಿಯಾಗಿದ್ದು ಪ್ರತಿ ವರ್ಷ ಇಂತಹ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು ಇದನ್ನು ಮುಂದುವರೆಸಿಕೊಂಡು ಹೋಗುವದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖಂಡ ಮಹದೇವ ಹಡಪದ, ಕಾಮಧೇನು ಬೇಕರಿ ಮಾಲೀಕರಾದ ಮಂಜುನಾಥ ಹಡಪದ, ಸುನಿಲ್, ಶಿಗ್ಗಾವ್ ತಾಲೂಕ ವಿಕಲಚೇತನ ಸಂಘದ ಅಧ್ಯಕ್ಷ ಧರ್ಮಪ್ಪ ರಾಮಪುರ, ನಾಗರಾಜ ಕ್ಯಾಬಳ್ಳಿ, ವಿನಯ ಹೊಣ್ಣಣ್ಣವರ, ಹಾಗೂ ವಿವಿಧ ಗ್ರಾಮಗಳ ಅಂಗವಿಕಲರು ಹಿರಿಯ ನಾಗರಿಕರು ಭಾಗವಹಿಸಿದ್ದರು

- ವರುಣಗೌಡ್ರ ಪಾಟೀಲ್ ಹುಟ್ಟಹಬ್ಬದ ನಿಮಿತ್ತ ವಿಕಲಚೇತನರಿಗೆ ಹಿರಿಯ ನಾಗರಿಕರಿಗೆ ದಿನಸಿ ಕಿಟ್ ವಿತರಣೆ. ಶಿಗ್ಗಾವಿ, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾಜ ಸೇವಕ ಹಾಗೂ ಚಿತ್ರನಟ ವರುಣಗೌಡ್ರ ಪಾಟೀಲ್ ಅವರ ಹುಟ್ಟು ಹಬ್ಬದ ಪ್ರಯುಕ್ತ ವರುಣಗೌಡ್ರ ಅಭಿಮಾನಿ ಬಳಗದಿಂದ ತಾಲೂಕಿನ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು. ಮತ್ತು ಕಾರ್ಯಕ್ರಮದಲ್ಲಿ ವರುಣಗೌಡ್ರ ಪಾಟೀಲ್ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಮಾಜ ಸೇವಕ ವರುಣಗೌಡ್ರ ಪಾಟೀಲ್ ಸಮಾಜ ಸೇವೆಯೇ ನಮ್ಮ ಮುಖ್ಯ ಗುರಿಯಾಗಿದ್ದು ಪ್ರತಿ ವರ್ಷ ಇಂತಹ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು ಇದನ್ನು ಮುಂದುವರೆಸಿಕೊಂಡು ಹೋಗುವದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖಂಡ ಮಹದೇವ ಹಡಪದ, ಕಾಮಧೇನು ಬೇಕರಿ ಮಾಲೀಕರಾದ ಮಂಜುನಾಥ ಹಡಪದ, ಸುನಿಲ್, ಶಿಗ್ಗಾವ್ ತಾಲೂಕ ವಿಕಲಚೇತನ ಸಂಘದ ಅಧ್ಯಕ್ಷ ಧರ್ಮಪ್ಪ ರಾಮಪುರ, ನಾಗರಾಜ ಕ್ಯಾಬಳ್ಳಿ, ವಿನಯ ಹೊಣ್ಣಣ್ಣವರ, ಹಾಗೂ ವಿವಿಧ ಗ್ರಾಮಗಳ ಅಂಗವಿಕಲರು ಹಿರಿಯ ನಾಗರಿಕರು ಭಾಗವಹಿಸಿದ್ದರು2
- ಶ್ರೀ ವೀರಭದ್ರೇಶ್ವರ ಪುರವಂತರ ಕಾರ್ಯಕ್ರಮಕ್ಕಾಗಿ p ಸಂಪರ್ಕಿಸಿ 93803537101
- Post by SRI RABINDRANATH TAGORE HIGH SCHOOL BIJAPUR1
- *ಭಾರತ ನಲ್ಲಿ ವೈರಲ್*1
- ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ ಹೆಚ್ ಟಿ ಎಂ ಆಯುರ್ವೇದ ಹಕೀಮ್ ನೌಷದ್ ಖಾನ್ (ಪಾರಂಪರಿಕ )1
- *ಔರಾದ ಪಟ್ಟಣದಲ್ಲಿ ಕೆನರಾ ಬ್ಯಾಂಕ್ ಸಿಬ್ಬಂದಿ ಕನ್ನಡ ಬರೋದಿಲ್ಲ ಇದು ಕರ್ನಾಟಕ ಇಲ್ಲ ಅಂತ ಹೇಳ್ತಾ ಇದ್ದಾನೆ* *ಬ್ಯಾಂಕ್ ಅಧಿಕಾರಿಗಳು ತನ್ನ ಸಿಬ್ಬಂದಿಯ ಮೇಲೆ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ* *ಕರ್ನಾಟಕದ ಪ್ರತಿಯೊಂದು ಬ್ಯಾಂಕ್ ಕನ್ನಡದಲ್ಲಿ ಸೇವೆ ಕೊಡುವ ನಿಯಮವಿದ್ದು, ಗ್ರಾಹಕರು ತಪ್ಪದೇ ಕನ್ನಡದಲ್ಲೆ ವ್ಯವಹಾರ ಮಾಡಿ. ಬ್ಯಾಂಕ್ ಸಿಬ್ಬಂದಿ ನಿಮ್ಮ ಜೊತೆಗೆ ಕನ್ನಡದಲ್ಲಿ ವ್ಯವಹಾರ ಮಾಡಲು ನಿರಾಕರಿಸಿದರೆ, ಅದನ್ನಾ ಕನ್ನಡಪರ ಸಂಘಟನೆಗಳಿಗೆ ಗಮನಕ್ಕೆ ತನ್ನಿ. ಎಲ್ಲರೂ ಸೇರಿ ಬುದ್ಧಿ ಕಲಿಸೋಣ.* *ನಾನು ನಿಮ್ಮ ಕನ್ನಡಿಗ ಅನಿಲ ದೇವಕತ್ತೆ ಕರವೇ ತಾಲೂಕ ಅಧ್ಯಕ್ಷರು ಔರಾದ . ಬಾ.1
- Post by SRI RABINDRANATH TAGORE HIGH SCHOOL BIJAPUR1
- ನಿಮ್ಮ ಯಾವದೇ ಕಾರ್ಯಕ್ರಮಕ್ಕೆ ಸಂಪರ್ಕಿಸಿ ಸಾಲೋಟಗಿ ಭಜಂತ್ರಿ 93803537101