Shuru
Apke Nagar Ki App…
ಏಮ್ಸ್ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 1326ನೇ ದಿನ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 1326ನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ 11 ಗಂಟೆಗೆ ಕಲ್ಯಾಣ ಕರ್ನಾಟಕ ಪ್ರದೇಶದ, ಹಿಂದುಳಿದ, ಐಐಟಿಯಿಂದ ವಂಚಿತಗೊಂಡ, ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಅಸಮಧಾನ ಹೊರಹಾಕಿದರು.
K2 kannada News
ಏಮ್ಸ್ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 1326ನೇ ದಿನ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 1326ನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ 11 ಗಂಟೆಗೆ ಕಲ್ಯಾಣ ಕರ್ನಾಟಕ ಪ್ರದೇಶದ, ಹಿಂದುಳಿದ, ಐಐಟಿಯಿಂದ ವಂಚಿತಗೊಂಡ, ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಅಸಮಧಾನ ಹೊರಹಾಕಿದರು.
More news from ಕರ್ನಾಟಕ and nearby areas
- ಚಾಹಪುಡಿ ಕ್ಯಾಂಪಿನಲ್ಲಿ ಕೋಣ ಕರುವಿನ ಮೇಲೆ ಚಿರತೆದಾಳಿ ಶಂಕೆ ಭಯಭೀತರಾದ ಗ್ರಾಮಸ್ಥಾರು1
- ಕೊಪ್ಪಳ: ಗಂಭೀರ ಸ್ಥಿತಿಯಲ್ಲಿದ್ದ ನವಜಾತ ಶಿಶುವನ್ನು ಜೀವ ಉಳಿಸುವ ಸಲುವಾಗಿ ಜಿರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಕೊಪ್ಪಳದಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಇಂದು ರವಾನೆ ಮಾಡಲಾಯಿತು. ನಿನ್ನೆ ರಾತ್ರಿ ಕುಕನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಶಿಶುವಿನ ಕರುಳುಗಳು ಹೊರ ಬಂದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದೆ. ಜನಿಸಿ ಹತ್ತು ಗಂಟೆಯ ಶಿಶುವನ್ನು ಐದು ಅಂಬ್ಯುಲೆನ್ಸ್ ಮೂಲಕ ಜಿರೋ ಟ್ರಾಫಿಕ್‌ನಲ್ಲಿ ಕರೆದೊಯ್ಯಲು ಪೊಲೀಸ್ ಇಲಾಖೆ ಸಾಥ್ ನೀಡಿದೆ.1
- ಸಾಲೋಟಗಿ ಭಜಂತ್ರಿ ಯಾವುದೇ ಶುಭ ಕಾರ್ಯಕ್ರಮ ಸಂಪರ್ಕಿಸಿ 93803537101
- ಬೈಕ್ ಕಳ್ಳನನ್ನು ಬಂಧಿಸಿದ ಅಮೀನಗಡ ಪೋಲಿಸ್1
- ಸಾಗರ್ ಖಂಡ್ರೆ ಸಂಸದರು 28ನೇ ಹುಟ್ಟುಹಬ್ಬ ನಿಮಿತ್ಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ1
- ಅಸ್ವಸ್ಥಗೊಂಡು ಮುಖ್ಯ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿಯ ರಕ್ಷಣೆ.. ಚಳ್ಳಕೆರೆ ಹಾಗೂ ಪರಶುರಾಮಪುರ ಮುಖ್ಯ ರಸ್ತೆಯ ಪುರ್ಲೆಹಳ್ಳಿ ಸಮೀಪ ಸುಮಾರ್ 75 ವರ್ಷ ಕಾಟಪ್ಪನಹಟ್ಟಿ ಗೊಲ್ಲರ ಹಟ್ಟಿಯ ಬಾನಪ್ಪ ಎನ್ನು ವೃದ್ಧರೊಬ್ಬ ಅಸ್ವಸ್ಥರಾಗಿ ಮುಖ್ಯ ರಸ್ತೆ ಮದ್ಯ ಮಲಗಿದ್ದನ ಕಂಡ ಬಸವರಾಜ್ ಹಾಗೂ ಸಾರ್ವಜನಿಕರು ಪರಶುರಾಮಪುರ 112 ಹೊಯ್ಸಳ ಪೋಲೀಸ್ ಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ 112 ಪೋಲೀಸ್ ಸಿಬ್ಬಂದಿ ನಾಗೇಂದ್ರ ಹಾಗೂ ಬಂಗಾರಪ್ಪ ನಿಯಂತ್ರಣ ಗೊಂಡಿದ್ದ ಬಾನಪ್ಪ ನನ್ನ ಅಂಬುಲೆನ್ಸ್ ಮೂಲಕ ಪರಶುರಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.. ಬಾನಪ್ಪ ಸ್ವಲ್ಪ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ವ್ಯಕ್ತಿ ಮೂರು ದಿನಗಳಿಂದ ಇದೇ ರಸ್ತೆಯಲ್ಲಿ ತೆವಳಿಕೊಂಡು ರಸ್ತೆಯಲ್ಲಿ ಓಡಾಡಿತ್ತಿದ್ದ ವ್ಯಕ್ತಿ ಇಂದು ಅಸ್ವಸ್ಥರಾಗಿದ್ದು ಇದನ್ನು ಗಮನಿಸಿದ ಸಾರ್ವಜನಿಕರು ವ್ಯಕ್ತಿಯನ್ನು ಮಾತನಾಡಿಸಿದಾಗ ಈ ಅನಾವಿಕ ನನ್ನ ಹೆಸರು ಬಾನಪ್ಪ ಎಂದು ಹೇಳುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಿದ್ದು ಈ ವ್ಯಕ್ತಿಗೆ ಕಾಲು ಮುರಿದ ಕಾರಣ ಮಕ್ಕಳು ಬಾನಪ್ಪ ನನ್ನ ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಿರುತ್ತಾರೆ ಆದರೆ ಈ ವ್ಯಕ್ತಿ ಮನೆಯಲ್ಲಿ ಇರದೆ ತೆವಳಿಕೊಂಡು ಮುಖ್ಯ ರಸ್ತೆಗಳಲ್ಲಿ ಸಂಚಾರ ಮಾಡುತ್ತಾ ಇಂದು ನಿಯಂತ್ರಗೊಂಡಿದ ಬಾನಪ್ಪನನ್ನ ಆಸ್ಪತ್ರೆಗೆ ದಾಖಲಿಸಾಗಿದೆ....1
- ಚಿತ್ರದುರ್ಗ ತಾಲ್ಲೂಕಿನ ವಿಜಾಪುರ ಗ್ರಾಮದಲ್ಲಿ ಮತ್ತೆ ಆಕ್ಟಿವ್ ಆದ ಕಳ್ಳರು1
- ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 1326ನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ 11 ಗಂಟೆಗೆ ಕಲ್ಯಾಣ ಕರ್ನಾಟಕ ಪ್ರದೇಶದ, ಹಿಂದುಳಿದ, ಐಐಟಿಯಿಂದ ವಂಚಿತಗೊಂಡ, ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಅಸಮಧಾನ ಹೊರಹಾಕಿದರು.1