logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇಳಕಲ್ ಸಾರಿಗೆ ಘಟಕದ ಚಾಲಕರಿಗೆ ಸತ್ಕಾರ ಕನ್ನಡ ರಾಜ್ಯೋತ್ಸವದ ದಿನದಂದು ಕನ್ನಡ ಪ್ರೇಮ ಮೆರೆದ ಇಳಕಲ್ ಸಾರಿಗೆ ಘಟಕದ ಚಾಲಕರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ಸತ್ಕಾರ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕನ್ನಡ ಅಭಿಮಾನಿಗಳು ಸಾರಿಗೆ ಘಟಕದ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಸಮಾಜ ಸೇವಕರು ಉಪಸ್ಥಿತರಿದ್ದರು.

13 hrs ago
user_ಶರಣಗೌಡ ಕಂದಕೂರ
ಶರಣಗೌಡ ಕಂದಕೂರ
Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
13 hrs ago
a6861cc8-9173-451e-b2fd-5b8dc25c5a0f

ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇಳಕಲ್ ಸಾರಿಗೆ ಘಟಕದ ಚಾಲಕರಿಗೆ ಸತ್ಕಾರ ಕನ್ನಡ ರಾಜ್ಯೋತ್ಸವದ ದಿನದಂದು ಕನ್ನಡ ಪ್ರೇಮ ಮೆರೆದ ಇಳಕಲ್ ಸಾರಿಗೆ ಘಟಕದ ಚಾಲಕರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ಸತ್ಕಾರ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕನ್ನಡ ಅಭಿಮಾನಿಗಳು ಸಾರಿಗೆ ಘಟಕದ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಸಮಾಜ ಸೇವಕರು ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇಳಕಲ್ ಸಾರಿಗೆ ಘಟಕದ ಚಾಲಕರಿಗೆ ಸತ್ಕಾರ ಕನ್ನಡ ರಾಜ್ಯೋತ್ಸವದ ದಿನದಂದು ಕನ್ನಡ ಪ್ರೇಮ ಮೆರೆದ ಇಳಕಲ್ ಸಾರಿಗೆ ಘಟಕದ ಚಾಲಕರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ಸತ್ಕಾರ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕನ್ನಡ ಅಭಿಮಾನಿಗಳು ಸಾರಿಗೆ ಘಟಕದ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಸಮಾಜ ಸೇವಕರು ಉಪಸ್ಥಿತರಿದ್ದರು.
    4
    ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇಳಕಲ್ ಸಾರಿಗೆ ಘಟಕದ ಚಾಲಕರಿಗೆ ಸತ್ಕಾರ 
ಕನ್ನಡ ರಾಜ್ಯೋತ್ಸವದ ದಿನದಂದು ಕನ್ನಡ ಪ್ರೇಮ ಮೆರೆದ ಇಳಕಲ್ ಸಾರಿಗೆ ಘಟಕದ ಚಾಲಕರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ಸತ್ಕಾರ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕನ್ನಡ ಅಭಿಮಾನಿಗಳು ಸಾರಿಗೆ ಘಟಕದ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಸಮಾಜ ಸೇವಕರು ಉಪಸ್ಥಿತರಿದ್ದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    13 hrs ago
  • ಆಶಾ ಕಾರ್ಯಕರ್ತೆಯರ ಬಗ್ಗೆ UT ಖಾದರ್ ಹೇಳಿಕೆಗೆ ಡಿ. ನಾಗಲಕ್ಷ್ಮಿ ಖಡಕ್ ತಿರುಗೇಟು! | ASHA Workers Protest ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ 10ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯಿಂದ ಆರೋಗ್ಯ ಸೇವೆಗೆ ಯಾವುದೇ ತೊಂದರೆಯಾಗಿಲ್ಲ ಮತ್ತು ಆಶಾ ಕಾರ್ಯಕರ್ತೆಯರಿಗೆ ಸರ್ಕಾರದ ಮೇಲೆ ವಿಶ್ವಾಸವಿಲ್ಲ ಎಂಬ ಸಚಿವ ಯು.ಟಿ. ಖಾದರ್ ಅವರ ಹೇಳಿಕೆಗೆ, ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಖಡಕ್ ತಿರುಗೇಟು ನೀಡಿದ್ದಾರೆ. ​"ಸಚಿವರು ಮೊದಲು ಕೆಳಹಂತದಲ್ಲಿ ಏನಾಗುತ್ತಿದೆ ಎಂಬ ವಾಸ್ತವ ತಿಳಿದುಕೊಳ್ಳಲಿ, ಕಳೆದ ಮೂರು ವರ್ಷಗಳಲ್ಲಿ ಭರವಸೆ ಈಡೇರಿಸದೆ ವಿಶ್ವಾಸ ದ್ರೋಹ ಮಾಡಿದವರು ನೀವೇ" ಎಂದು ನಾಗಲಕ್ಷ್ಮಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತ ಸಂಪೂರ್ಣ ವಿಡಿಯೋ ಇಲ್ಲಿದೆ. ​ನಾಗಲಕ್ಷ್ಮಿ ಅವರು ಏನೆಲ್ಲಾ ಮಾತನಾಡಿದ್ದಾರೆ ಎಂಬುದನ್ನು ಈ ವಿಡಿಯೋದಲ್ಲಿ ಪೂರ್ತಿಯಾಗಿ ನೋಡಿ. ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ. ​ವಿಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ, ಶೇರ್ ಮಾಡಿ ಮತ್ತು ಚಾನೆಲ್ ಸಬ್‌ಸ್ಕ್ರೈಬ್ ಮಾಡಲು ಮರೆಯಬೇಡಿ!
    1
    ಆಶಾ ಕಾರ್ಯಕರ್ತೆಯರ ಬಗ್ಗೆ UT ಖಾದರ್ ಹೇಳಿಕೆಗೆ ಡಿ. ನಾಗಲಕ್ಷ್ಮಿ ಖಡಕ್ ತಿರುಗೇಟು! | ASHA Workers Protest

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ 10ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯಿಂದ ಆರೋಗ್ಯ ಸೇವೆಗೆ ಯಾವುದೇ ತೊಂದರೆಯಾಗಿಲ್ಲ ಮತ್ತು ಆಶಾ ಕಾರ್ಯಕರ್ತೆಯರಿಗೆ ಸರ್ಕಾರದ ಮೇಲೆ ವಿಶ್ವಾಸವಿಲ್ಲ ಎಂಬ ಸಚಿವ ಯು.ಟಿ. ಖಾದರ್ ಅವರ ಹೇಳಿಕೆಗೆ, ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಖಡಕ್ ತಿರುಗೇಟು ನೀಡಿದ್ದಾರೆ.
​"ಸಚಿವರು ಮೊದಲು ಕೆಳಹಂತದಲ್ಲಿ ಏನಾಗುತ್ತಿದೆ ಎಂಬ ವಾಸ್ತವ ತಿಳಿದುಕೊಳ್ಳಲಿ, ಕಳೆದ ಮೂರು ವರ್ಷಗಳಲ್ಲಿ ಭರವಸೆ ಈಡೇರಿಸದೆ ವಿಶ್ವಾಸ ದ್ರೋಹ ಮಾಡಿದವರು ನೀವೇ" ಎಂದು ನಾಗಲಕ್ಷ್ಮಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತ ಸಂಪೂರ್ಣ ವಿಡಿಯೋ ಇಲ್ಲಿದೆ.
​ನಾಗಲಕ್ಷ್ಮಿ ಅವರು ಏನೆಲ್ಲಾ ಮಾತನಾಡಿದ್ದಾರೆ ಎಂಬುದನ್ನು ಈ ವಿಡಿಯೋದಲ್ಲಿ ಪೂರ್ತಿಯಾಗಿ ನೋಡಿ. ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ.
​ವಿಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ, ಶೇರ್ ಮಾಡಿ ಮತ್ತು ಚಾನೆಲ್ ಸಬ್‌ಸ್ಕ್ರೈಬ್ ಮಾಡಲು ಮರೆಯಬೇಡಿ!
    user_RDS DIGITAL ನ್ಯೂಸ್
    RDS DIGITAL ನ್ಯೂಸ್
    Newsagent ಕುಷ್ಟಗಿ, ಕೊಪ್ಪಳ, ಕರ್ನಾಟಕ•
    9 hrs ago
  • ಕನ್ನಡ ಸಾಹಿತ್ಯ ಓದುವ ಅಭಿರುಚಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಿ: ತೆಮ್ಮಿನಾಳ್ ಕುಷ್ಟಗಿ: ಕನ್ನಡ ಸಾಹಿತ್ಯ ಓದುವ ಅಭಿರುಚಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ನಾಡು, ನುಡಿ, ನೆಲ, ಜಲ ಹಾಗೂ ಸಂಸ್ಕೃತಿಯ ರಕ್ಷಣೆಗೆ ಎಲ್ಲರೂ ಶ್ರಮಿಸಬೇಕು ಎಂದು ಶೈಕ್ಷಣಿಕ ಚಿಂತಕ ಶರಣಪ್ಪ ತೆಮ್ಮಿನಾಳ ಹೇಳಿದರು. ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ದೋಟಿಹಾಳ–ಕೇಸೂರು ಹೋಬಳಿ ಘಟಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡದ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ. ವಿದ್ಯಾರ್ಥಿಗಳು ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವಿಗೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.
    4
    ಕನ್ನಡ ಸಾಹಿತ್ಯ ಓದುವ ಅಭಿರುಚಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಿ: ತೆಮ್ಮಿನಾಳ್ 
ಕುಷ್ಟಗಿ: ಕನ್ನಡ ಸಾಹಿತ್ಯ ಓದುವ ಅಭಿರುಚಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ನಾಡು, ನುಡಿ, ನೆಲ, ಜಲ ಹಾಗೂ ಸಂಸ್ಕೃತಿಯ ರಕ್ಷಣೆಗೆ ಎಲ್ಲರೂ ಶ್ರಮಿಸಬೇಕು ಎಂದು ಶೈಕ್ಷಣಿಕ ಚಿಂತಕ ಶರಣಪ್ಪ ತೆಮ್ಮಿನಾಳ ಹೇಳಿದರು.
ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ದೋಟಿಹಾಳ–ಕೇಸೂರು ಹೋಬಳಿ ಘಟಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡದ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ. ವಿದ್ಯಾರ್ಥಿಗಳು ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವಿಗೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.
    user_Parashivamurthy
    Parashivamurthy
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    17 hrs ago
  • ದಿನಾಂಕ : 01-12-2026 ಮಂಗಳವಾರ ಬೆಳಿಗ್ಗೆ 10-00 ಗಂಟೆಗೆ ಶ್ರೀಸ್ವಾಮಿ ಪುಷ್ಕರಣಿಯಲ್ಲಿ ಅವಬೃತೋತ್ಸವ ನಡೆಯಲಿದೆ. ಮಧ್ಯಾಹ್ನ 01-00 ಗಂಟೆಗೆ ಶ್ರೀಚಿದಂಬರಚರಿತ್ರೆ ಸಪ್ತಾಹ ಮಂಗಳ, ಗುರುಪಾದ ಪೂಜೆ, ಬುತ್ತಿಪೂಜಾ ದರ್ಶನ, ನೈವೇದ್ಯ, ಮಹಾಮಂಗಳಾರತಿ, ವನಭೋಜನದೊಂದಿಗೆ ಶ್ರೀಕ್ಷೇತ್ರ ಸೂಡಿಯಲ್ಲಿ ನಡೆಯುವ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. ಶ್ರೀಯಾಜ್ಞವಲ್ಯಾಶ್ರಮ, ಶ್ರೀಚಿದಂಬರೇಶ್ವರ ದೇವಸ್ಥಾನ ಶ್ರೀಕ್ಷೇತ್ರ ಸೂಡಿಯಲ್ಲಿ ಶ್ರೀ ಚಿದಂಬರೇಶ್ವರರ 268ನೇ ಜನೋತ್ಸವದ ಪ್ರಯುಕ್ತ ನಡೆಯುವ ಕಾರ್ಯಕ್ರಮ. ಶ್ರೀ ಭುಜಂಗಭಟ್ಟ ವಿರೂಪಾಕ್ಷ ಭಟ್ಟ ಜೋಶಿ ಶ್ರೀಕ್ಷೇತ್ರ ಸೂಡಿ ಇವರಿಂದ ಮಾಹಿತಿ.
    1
    ದಿನಾಂಕ : 01-12-2026 ಮಂಗಳವಾರ ಬೆಳಿಗ್ಗೆ 10-00 ಗಂಟೆಗೆ ಶ್ರೀಸ್ವಾಮಿ ಪುಷ್ಕರಣಿಯಲ್ಲಿ ಅವಬೃತೋತ್ಸವ ನಡೆಯಲಿದೆ. ಮಧ್ಯಾಹ್ನ 01-00 ಗಂಟೆಗೆ 
ಶ್ರೀಚಿದಂಬರಚರಿತ್ರೆ ಸಪ್ತಾಹ ಮಂಗಳ, ಗುರುಪಾದ ಪೂಜೆ,
ಬುತ್ತಿಪೂಜಾ ದರ್ಶನ, ನೈವೇದ್ಯ, ಮಹಾಮಂಗಳಾರತಿ, ವನಭೋಜನದೊಂದಿಗೆ ಶ್ರೀಕ್ಷೇತ್ರ ಸೂಡಿಯಲ್ಲಿ ನಡೆಯುವ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.
ಶ್ರೀಯಾಜ್ಞವಲ್ಯಾಶ್ರಮ, ಶ್ರೀಚಿದಂಬರೇಶ್ವರ ದೇವಸ್ಥಾನ ಶ್ರೀಕ್ಷೇತ್ರ ಸೂಡಿಯಲ್ಲಿ ಶ್ರೀ ಚಿದಂಬರೇಶ್ವರರ 268ನೇ ಜನೋತ್ಸವದ ಪ್ರಯುಕ್ತ ನಡೆಯುವ ಕಾರ್ಯಕ್ರಮ.
ಶ್ರೀ ಭುಜಂಗಭಟ್ಟ ವಿರೂಪಾಕ್ಷ ಭಟ್ಟ ಜೋಶಿ ಶ್ರೀಕ್ಷೇತ್ರ ಸೂಡಿ ಇವರಿಂದ ಮಾಹಿತಿ.
    user_Bhimasenrao Kulkarni Kushtagi
    Bhimasenrao Kulkarni Kushtagi
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    22 hrs ago
  • ಮೈಸೂರಿನಲ್ಲಿ ಸಂವಿಧಾನ ದಿನಾಚರಣೆಯ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
    1
    ಮೈಸೂರಿನಲ್ಲಿ ಸಂವಿಧಾನ ದಿನಾಚರಣೆಯ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
    user_Shrikantagouda. m.p.
    Shrikantagouda. m.p.
    Artist Yelbarga, Koppal•
    11 hrs ago
  • ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಆಗಮಿಸಿದ ಮಾತೆ. ಸರ್ಕಾರಕ್ಕೆ ಒತ್ತಾಯ ಮಾಡಿದ ಮಾತೋಶ್ರೀ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಆಗಮಿಸಿದ ಮಾತೆ. ಬೆಂಗಳೂರಿನ ನಡೆಯುತ್ತಿರುವ ನಿರಂತರ ಹೋರಾಟಕ್ಕೆ ದುರ್ಗಾ ಯಲ್ಲಮ್ಮ ಮಾತೆ ಆಗಮನ. ಮಹಿಳೆಯರಿಗೆ ನೈತಿಕ ಬೆಂ‌ಬಲ ಸೂಚಿಸಿ ಹೋರಾಟಕ್ಕೆ ಬೆಂಬಲ ಕೂಡಲೇ ತಮ್ಮ ಹೆಣ್ಣುಮಕ್ಕಳ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು
    1
    ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಆಗಮಿಸಿದ ಮಾತೆ. 
ಸರ್ಕಾರಕ್ಕೆ ಒತ್ತಾಯ ಮಾಡಿದ ಮಾತೋಶ್ರೀ
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಆಗಮಿಸಿದ ಮಾತೆ.
ಬೆಂಗಳೂರಿನ ನಡೆಯುತ್ತಿರುವ ನಿರಂತರ ಹೋರಾಟಕ್ಕೆ ದುರ್ಗಾ ಯಲ್ಲಮ್ಮ ಮಾತೆ ಆಗಮನ.
ಮಹಿಳೆಯರಿಗೆ ನೈತಿಕ ಬೆಂ‌ಬಲ ಸೂಚಿಸಿ ಹೋರಾಟಕ್ಕೆ ಬೆಂಬಲ ಕೂಡಲೇ ತಮ್ಮ ಹೆಣ್ಣುಮಕ್ಕಳ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು
    user_Akshay News
    Akshay News
    News Anchor ಲಿಂಗಸುಗೂರು, ರಾಯಚೂರು, ಕರ್ನಾಟಕ•
    1 hr ago
  • ಕಾರ್ಯಕರ್ತರು ಇದ್ದರು ನಡೆಯುತ್ತದೆ ಇಲ್ಲಿದ್ದರೂ ನಡೆಯುತ್ತದೆ ಯು ಟಿ ಖಾದರ್ ಆರೋಗ್ಯ ಸಚಿವ ಹೇಳಿಕೆ ಆಶಾ ಕಾರ್ಯಕರ್ತರಿಗೆ ನಮ್ಮ ಮೇಲೆ ವಿಶ್ವಾಸ ಇರದ ಮೇಲೆ ನಾವು ಯಾಕೆ ಅವರ ಮೇಲೆ ವಿಶ್ವಾಸ ಇಡಬೇಕು ಹತ್ತು ದಿನದಿಂದ ಪ್ರತಿ ಘಟನೆ ನಡೆಯುತ್ತದೆ ಆರೋಗ್ಯ ಇಲಾಖೆ ಏನಾದರೂ ಸಮಸ್ಯೆಗೆ ಸಿಲುಕಿದೆ ಹಳ್ಳಿಗಳಲ್ಲಿ ಏನಾದರೂ ಸಮಸ್ಯೆ ಆಗಿದೆಯಾ ಇಲ್ಲ ತಾನೇ ಹೆರಿಗೆ ಆಗುತ್ತದೆ ಎಲ್ಲವೂ ನಡೆಯುತ್ತದೆ ಹಾಸ್ಯ ಕಾರ್ಯಕರ್ತರು ಇದ್ದರೂ ನಡೆಯುತ್ತದೆ ಇಲ್ಲದಿದ್ದರೆ ನಡೆಯುತ್ತಿದೆ ಅಂತ ಅವರು ತೋರಿಸಿಕೊಟ್ಟಿದ್ದಾರೆ ಆಶಾಗಳುಳು ಇಲ್ಲ ಅಂದರೆ ಡಾಕ್ಟರ್ ಇಲ್ವಾ ಆರೋಗ್ಯ ಸಚಿವನಾಗಿ ನನಗೆ ಬಾಳ ಬೇಸರವಿದೆ ಆರೋಗ್ಯ ಸಚಿವ ಯುಟಿ ಖಾದರ್ ಹೇಳಿಕೆ
    1
    ಕಾರ್ಯಕರ್ತರು ಇದ್ದರು ನಡೆಯುತ್ತದೆ ಇಲ್ಲಿದ್ದರೂ ನಡೆಯುತ್ತದೆ ಯು ಟಿ ಖಾದರ್ ಆರೋಗ್ಯ ಸಚಿವ ಹೇಳಿಕೆ 
ಆಶಾ ಕಾರ್ಯಕರ್ತರಿಗೆ ನಮ್ಮ ಮೇಲೆ ವಿಶ್ವಾಸ ಇರದ ಮೇಲೆ ನಾವು ಯಾಕೆ ಅವರ ಮೇಲೆ ವಿಶ್ವಾಸ ಇಡಬೇಕು ಹತ್ತು ದಿನದಿಂದ ಪ್ರತಿ ಘಟನೆ ನಡೆಯುತ್ತದೆ ಆರೋಗ್ಯ ಇಲಾಖೆ ಏನಾದರೂ ಸಮಸ್ಯೆಗೆ ಸಿಲುಕಿದೆ ಹಳ್ಳಿಗಳಲ್ಲಿ ಏನಾದರೂ ಸಮಸ್ಯೆ ಆಗಿದೆಯಾ ಇಲ್ಲ ತಾನೇ ಹೆರಿಗೆ ಆಗುತ್ತದೆ ಎಲ್ಲವೂ ನಡೆಯುತ್ತದೆ ಹಾಸ್ಯ ಕಾರ್ಯಕರ್ತರು ಇದ್ದರೂ ನಡೆಯುತ್ತದೆ ಇಲ್ಲದಿದ್ದರೆ ನಡೆಯುತ್ತಿದೆ ಅಂತ ಅವರು ತೋರಿಸಿಕೊಟ್ಟಿದ್ದಾರೆ ಆಶಾಗಳುಳು ಇಲ್ಲ ಅಂದರೆ ಡಾಕ್ಟರ್ ಇಲ್ವಾ ಆರೋಗ್ಯ ಸಚಿವನಾಗಿ ನನಗೆ ಬಾಳ ಬೇಸರವಿದೆ ಆರೋಗ್ಯ ಸಚಿವ ಯುಟಿ ಖಾದರ್  ಹೇಳಿಕೆ
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    13 hrs ago
  • ದೋಟಿಹಾಳ್ : ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕುಷ್ಟಗಿ: ಕನ್ನಡದ ಅಸ್ತಿತ್ವ ಉಳಿಯಲು ನಿತ್ಯದ ಬದುಕಿನಲ್ಲಿ ಕನ್ನಡ ಭಾಷೆಯ ಬಳಕೆ ಹೆಚ್ಚಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಲಾಡ್ಲೆಮಷಾಕ್ ದೋಟಿಹಾಳ್ ಹೇಳಿದರು. ದೋಟಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ದೋಟಿಹಾಳ–ಕೇಸೂರು ಹೋಬಳಿ ಕಸಾಪ ಘಟಕ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಉಪನ್ಯಾಸ ಹಾಗೂ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶರಣಪ್ಪ ತೆಮ್ಮಿನಾಳ, ಲೆಂಕಪ್ಪ ವಾಲಿಕಾರ್, ನಿಂಗಪ್ಪ ಸಜ್ಜನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಹುಸೇನಸಾಬ್ ವಾಲಿಕಾರ್, ಡಿ. ಸುರೇಶ್, ಪ್ರಿಯದರ್ಶಿನಿ, ಕೆ.ವೈ. ಕಂದಕೂರು, ಹನುಮಂತರಾವ್ ದೇಸಾಯಿ, ಮಂಜುನಾಥ್ ಗುಳೇದಗುಡ್ಡ, ಶರಣಪ್ಪ ಗೋತಗಿ, ಶ್ರೀನಿವಾಸ್ ಕಂಟ್ಲಿ, ಜಗದೀಶ ಸೂಡಿ, ಪರಶಿವಮೂರ್ತಿ ಮಾಟಲದಿನ್ನಿ, ಬಸವರಾಜ ಕಡಿವಾಳ, ಮಂಜೂರ ಇಲಾಹಿ ಬನ್ನು, ಮಹಾಂತಗೌಡ ಜಾಲಿಹಾಳ್, ಮಹಾಂತಪ್ಪ ದೋಟಿಹಾಳ, ಈಶ್ವರಪ್ಪ ಹುಬ್ಬಳ್ಳಿ ಹಾಗೂ ಉಮೇಶ್ ಮಡಿವಾಳರ ಉಪಸ್ಥಿತರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
    4
    ದೋಟಿಹಾಳ್ : ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ 
ಕುಷ್ಟಗಿ: ಕನ್ನಡದ ಅಸ್ತಿತ್ವ ಉಳಿಯಲು ನಿತ್ಯದ ಬದುಕಿನಲ್ಲಿ ಕನ್ನಡ ಭಾಷೆಯ ಬಳಕೆ ಹೆಚ್ಚಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಲಾಡ್ಲೆಮಷಾಕ್ ದೋಟಿಹಾಳ್ ಹೇಳಿದರು.
ದೋಟಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ದೋಟಿಹಾಳ–ಕೇಸೂರು ಹೋಬಳಿ ಕಸಾಪ ಘಟಕ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಉಪನ್ಯಾಸ ಹಾಗೂ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶರಣಪ್ಪ ತೆಮ್ಮಿನಾಳ, ಲೆಂಕಪ್ಪ ವಾಲಿಕಾರ್, ನಿಂಗಪ್ಪ ಸಜ್ಜನ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹುಸೇನಸಾಬ್ ವಾಲಿಕಾರ್, ಡಿ. ಸುರೇಶ್, ಪ್ರಿಯದರ್ಶಿನಿ, ಕೆ.ವೈ. ಕಂದಕೂರು, ಹನುಮಂತರಾವ್ ದೇಸಾಯಿ, ಮಂಜುನಾಥ್ ಗುಳೇದಗುಡ್ಡ, ಶರಣಪ್ಪ ಗೋತಗಿ, ಶ್ರೀನಿವಾಸ್ ಕಂಟ್ಲಿ, ಜಗದೀಶ ಸೂಡಿ, ಪರಶಿವಮೂರ್ತಿ ಮಾಟಲದಿನ್ನಿ, ಬಸವರಾಜ ಕಡಿವಾಳ, ಮಂಜೂರ ಇಲಾಹಿ ಬನ್ನು, ಮಹಾಂತಗೌಡ ಜಾಲಿಹಾಳ್, ಮಹಾಂತಪ್ಪ ದೋಟಿಹಾಳ, ಈಶ್ವರಪ್ಪ ಹುಬ್ಬಳ್ಳಿ ಹಾಗೂ ಉಮೇಶ್ ಮಡಿವಾಳರ ಉಪಸ್ಥಿತರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
    user_Parashivamurthy
    Parashivamurthy
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.