logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಾಂಜರಿ ಗ್ರಾಮದ ಕೃಷ್ಣಾ ನದಿ ಹರುವಿನ ಬಗ್ಗೆ ವೀಕ್ಷಿಸಿ ಜನರಲ್ಲಿ ಜಾಗೃತಿ ಮೂಡಿಸಿದ ನಾಯಕವಾಡಿ ಸರ್ ಮತ್ತು ಪಿ.ಡಿ.ಓ.- ವಿರುಪಾಕ್ಷಿ ಪೋತದಾರ ಸರ್ ಮಾಂಜರಿ ಗ್ರಾಮದ ಕೃಷ್ಣಾ ನದಿ ಹರುವಿನ ಬಗ್ಗೆ ವೀಕ್ಷಿಸಿ ಜನರಲ್ಲಿ ಜಾಗೃತಿ ಮೂಡಿಸಿದ ನಾಯಕವಾಡಿ ಸರ್ ಮತ್ತು ಪಿ.ಡಿ.ಓ.- ವಿರುಪಾಕ್ಷಿ ಪೋತದಾರ ಸರ್

14 hrs ago
user_SAMATA NEWS KANNADA 1
SAMATA NEWS KANNADA 1
Advertising agency ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
14 hrs ago

ಮಾಂಜರಿ ಗ್ರಾಮದ ಕೃಷ್ಣಾ ನದಿ ಹರುವಿನ ಬಗ್ಗೆ ವೀಕ್ಷಿಸಿ ಜನರಲ್ಲಿ ಜಾಗೃತಿ ಮೂಡಿಸಿದ ನಾಯಕವಾಡಿ ಸರ್ ಮತ್ತು ಪಿ.ಡಿ.ಓ.- ವಿರುಪಾಕ್ಷಿ ಪೋತದಾರ ಸರ್ ಮಾಂಜರಿ ಗ್ರಾಮದ ಕೃಷ್ಣಾ ನದಿ ಹರುವಿನ ಬಗ್ಗೆ ವೀಕ್ಷಿಸಿ ಜನರಲ್ಲಿ ಜಾಗೃತಿ ಮೂಡಿಸಿದ ನಾಯಕವಾಡಿ ಸರ್ ಮತ್ತು ಪಿ.ಡಿ.ಓ.- ವಿರುಪಾಕ್ಷಿ ಪೋತದಾರ ಸರ್

More news from ಕರ್ನಾಟಕ and nearby areas
  • ಮಾಂಜರಿ ಗ್ರಾಮದ ಕೃಷ್ಣಾ ನದಿ ಹರುವಿನ ಬಗ್ಗೆ ವೀಕ್ಷಿಸಿ ಜನರಲ್ಲಿ ಜಾಗೃತಿ ಮೂಡಿಸಿದ ನಾಯಕವಾಡಿ ಸರ್ ಮತ್ತು ಪಿ.ಡಿ.ಓ.- ವಿರುಪಾಕ್ಷಿ ಪೋತದಾರ ಸರ್ ಮಾಂಜರಿ ಗ್ರಾಮದ ಕೃಷ್ಣಾ ನದಿ ಹರುವಿನ ಬಗ್ಗೆ ವೀಕ್ಷಿಸಿ ಜನರಲ್ಲಿ ಜಾಗೃತಿ ಮೂಡಿಸಿದ ನಾಯಕವಾಡಿ ಸರ್ ಮತ್ತು ಪಿ.ಡಿ.ಓ.- ವಿರುಪಾಕ್ಷಿ ಪೋತದಾರ ಸರ್
    1
    ಮಾಂಜರಿ ಗ್ರಾಮದ ಕೃಷ್ಣಾ ನದಿ ಹರುವಿನ ಬಗ್ಗೆ ವೀಕ್ಷಿಸಿ ಜನರಲ್ಲಿ ಜಾಗೃತಿ ಮೂಡಿಸಿದ ನಾಯಕವಾಡಿ ಸರ್ ಮತ್ತು ಪಿ.ಡಿ.ಓ.- ವಿರುಪಾಕ್ಷಿ ಪೋತದಾರ ಸರ್
ಮಾಂಜರಿ ಗ್ರಾಮದ ಕೃಷ್ಣಾ ನದಿ ಹರುವಿನ ಬಗ್ಗೆ ವೀಕ್ಷಿಸಿ ಜನರಲ್ಲಿ ಜಾಗೃತಿ ಮೂಡಿಸಿದ ನಾಯಕವಾಡಿ ಸರ್ ಮತ್ತು ಪಿ.ಡಿ.ಓ.- ವಿರುಪಾಕ್ಷಿ ಪೋತದಾರ ಸರ್
    user_SAMATA NEWS KANNADA 1
    SAMATA NEWS KANNADA 1
    Advertising agency ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    14 hrs ago
  • ಲಕ್ಷ್ಮಣ ಸವದಿ ಅವರಿಗೆ ಮಂತ್ರಿ ಸ್ಥಾನ: ಅಥಣಿಯಲ್ಲಿ ವಿಜಯೋತ್ಸವ, ಸಂಭ್ರಮಾಚರಣೆ. ಕೊಟ್ಟಲಗಿ ಗ್ರಾಮದಲ್ಲಿ ಗುಲಾಲು ಎರಚಿ ಪಟಾಕಿ ಸಿಡಿಸಿ ಡಿಜೆ ಹಚ್ಚಿ ಕುಣಿದು ಸಂಭ್ರಮ ​ಅಥಣಿ: ರಾಜ್ಯ ಸಚಿವ ಸಂಪುಟದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ಲಭಿಸಿರುವುದು ಖಚಿತವಾಗುತ್ತಿದ್ದಂತೆ, ಅಥಣಿ ಪಟ್ಟಣದಲ್ಲಿ ಅವರ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಭಾನುವಾರ ಸಂಜೆ ಭರ್ಜರಿ ಸಂಭ್ರಮಾಚರಣೆ ನಡೆಸಿದರು. ​ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಜಮಾಯಿಸಿದ ನೂರಾರು ಸಂಖ್ಯೆಯ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ, ಬಣ್ಣ ಎರಚಿ ತಮ್ಮ ಸಂತಸ ವ್ಯಕ್ತಪಡಿಸಿದರು. ಹಿರಿಯ ನಾಯಕ ಲಕ್ಷ್ಮಣ ಸವದಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರುವುದು ಅಥಣಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೊಸ ಚೈತನ್ಯ ತರಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಕೊಟ್ಟಲಗಿ ಗ್ರಾಮದಲ್ಲಿ ಬೃಹತ್ ಸಂಖ್ಯೆ ಅಭಿಮಾನಿಗಳು ಗುಲಾಲು ಎರಚಿ ಪಟಾಕಿ ಸಿಡಿಸಿ ಡಿಜೆ ಹಚ್ಚಿ ಕುಣಿದು ಸಂಭ್ರಮ ಪಟ್ಟರು. ​ಕ್ಷೇತ್ರದ ಜನತೆಯ ದೀರ್ಘಕಾಲದ ನಿರೀಕ್ಷೆ ಈಡೇರಿಕೆ ​ಲಕ್ಷ್ಮಣ ಸವದಿ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ, ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಥಣಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಬಳಿಕ ಅವರು ಕೈಗೊಂಡ ಜನಪರ ಕಾಮಗಾರಿಗಳು ಹಾಗೂ ತಾಲೂಕಿನ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಕಾರ್ಯಕರ್ತರು ಈ ಸಂದರ್ಭದಲ್ಲಿ ಸ್ಮರಿಸಿದರು. ಅವರಿಗೆ ಸಂಪುಟದಲ್ಲಿ ಸ್ಥಾನ ದೊರೆತಿರುವುದು ಕೇವಲ ವೈಯಕ್ತಿಕ ಗೌರವವಲ್ಲ, ಬದಲಿಗೆ ಇಡೀ ಬೆಳಗಾವಿ ಜಿಲ್ಲೆ ಹಾಗೂ ಅಥಣಿ ತಾಲೂಕಿನ ಜನತೆಗೆ ಸಂದ ಗೌರವ ಎಂದು ಮುಖಂಡರು ಅಭಿಪ್ರಾಯ ಪಟ್ಟರು.ಹಳ್ಳಿ ಹಳ್ಳಿಗಳಲ್ಲಿ  ಸೇರಿದಂತೆ ​ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. . ಯುವಕರು "ಲಕ್ಷ್ಮಣ ಸವದಿ ಅವರಿಗೆ ಜೈ" ಎಂದು ಘೋಷಣೆಗಳನ್ನು ಕೂಗುತ್ತಾ ಕುಣಿದು ಹರ್ಷಿಸಿದರು.  ​ಈ ಕಾರ್ಯಕ್ರಮದಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳ ಮುಖಂಡರು, ಗ್ರಾಮ ಪಂಚಾಯತ್ ಸದಸ್ಯರು, ಹಿರಿಯರು, ಮತ್ತು ಅಪಾರ ಸಂಖ್ಯೆಯಲ್ಲಿ ಯುವ ಕಾರ್ಯಕರ್ತರು ಭಾಗವಹಿಸಿದ್ದರು. ಸಚಿವರ ಪ್ರಮಾಣ ವಚನ ಸ್ವೀಕರಿಸಿರುವ ಅವರು  ಅಥಣಿಗೆ ಆಗಮಿಸಲಿರುವ ಹಿನ್ನೆಲೆ  ನಾಯಕರಿಗೆ ಭವ್ಯ ಸ್ವಾಗತ ಕೋರಲು ಈಗಿನಿಂದಲೇ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
    1
    ಲಕ್ಷ್ಮಣ ಸವದಿ ಅವರಿಗೆ ಮಂತ್ರಿ ಸ್ಥಾನ: ಅಥಣಿಯಲ್ಲಿ ವಿಜಯೋತ್ಸವ, ಸಂಭ್ರಮಾಚರಣೆ.
ಕೊಟ್ಟಲಗಿ ಗ್ರಾಮದಲ್ಲಿ ಗುಲಾಲು ಎರಚಿ ಪಟಾಕಿ ಸಿಡಿಸಿ ಡಿಜೆ ಹಚ್ಚಿ ಕುಣಿದು ಸಂಭ್ರಮ 
​ಅಥಣಿ: ರಾಜ್ಯ ಸಚಿವ ಸಂಪುಟದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ಲಭಿಸಿರುವುದು ಖಚಿತವಾಗುತ್ತಿದ್ದಂತೆ, ಅಥಣಿ ಪಟ್ಟಣದಲ್ಲಿ ಅವರ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಭಾನುವಾರ ಸಂಜೆ ಭರ್ಜರಿ ಸಂಭ್ರಮಾಚರಣೆ ನಡೆಸಿದರು.
​ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಜಮಾಯಿಸಿದ ನೂರಾರು ಸಂಖ್ಯೆಯ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ, ಬಣ್ಣ ಎರಚಿ ತಮ್ಮ ಸಂತಸ ವ್ಯಕ್ತಪಡಿಸಿದರು. ಹಿರಿಯ ನಾಯಕ ಲಕ್ಷ್ಮಣ ಸವದಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರುವುದು ಅಥಣಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೊಸ ಚೈತನ್ಯ ತರಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಕೊಟ್ಟಲಗಿ ಗ್ರಾಮದಲ್ಲಿ ಬೃಹತ್ ಸಂಖ್ಯೆ ಅಭಿಮಾನಿಗಳು ಗುಲಾಲು ಎರಚಿ ಪಟಾಕಿ ಸಿಡಿಸಿ ಡಿಜೆ ಹಚ್ಚಿ ಕುಣಿದು ಸಂಭ್ರಮ ಪಟ್ಟರು.
​ಕ್ಷೇತ್ರದ ಜನತೆಯ ದೀರ್ಘಕಾಲದ ನಿರೀಕ್ಷೆ ಈಡೇರಿಕೆ
​ಲಕ್ಷ್ಮಣ ಸವದಿ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ, ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಥಣಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಬಳಿಕ ಅವರು ಕೈಗೊಂಡ ಜನಪರ ಕಾಮಗಾರಿಗಳು ಹಾಗೂ ತಾಲೂಕಿನ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಕಾರ್ಯಕರ್ತರು ಈ ಸಂದರ್ಭದಲ್ಲಿ ಸ್ಮರಿಸಿದರು. ಅವರಿಗೆ ಸಂಪುಟದಲ್ಲಿ ಸ್ಥಾನ ದೊರೆತಿರುವುದು ಕೇವಲ ವೈಯಕ್ತಿಕ ಗೌರವವಲ್ಲ, ಬದಲಿಗೆ ಇಡೀ ಬೆಳಗಾವಿ ಜಿಲ್ಲೆ ಹಾಗೂ ಅಥಣಿ ತಾಲೂಕಿನ ಜನತೆಗೆ ಸಂದ ಗೌರವ ಎಂದು ಮುಖಂಡರು ಅಭಿಪ್ರಾಯ ಪಟ್ಟರು.ಹಳ್ಳಿ ಹಳ್ಳಿಗಳಲ್ಲಿ  ಸೇರಿದಂತೆ ​ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
. ಯುವಕರು "ಲಕ್ಷ್ಮಣ ಸವದಿ ಅವರಿಗೆ ಜೈ" ಎಂದು ಘೋಷಣೆಗಳನ್ನು ಕೂಗುತ್ತಾ ಕುಣಿದು ಹರ್ಷಿಸಿದರು. 
​ಈ ಕಾರ್ಯಕ್ರಮದಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳ ಮುಖಂಡರು, ಗ್ರಾಮ ಪಂಚಾಯತ್ ಸದಸ್ಯರು, ಹಿರಿಯರು, ಮತ್ತು ಅಪಾರ ಸಂಖ್ಯೆಯಲ್ಲಿ ಯುವ ಕಾರ್ಯಕರ್ತರು ಭಾಗವಹಿಸಿದ್ದರು. ಸಚಿವರ ಪ್ರಮಾಣ ವಚನ ಸ್ವೀಕರಿಸಿರುವ ಅವರು  ಅಥಣಿಗೆ ಆಗಮಿಸಲಿರುವ ಹಿನ್ನೆಲೆ  ನಾಯಕರಿಗೆ ಭವ್ಯ ಸ್ವಾಗತ ಕೋರಲು ಈಗಿನಿಂದಲೇ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
    user_Dr RAMANNA.S.D
    Dr RAMANNA.S.D
    Journalist ಅಥಣಿ, ಬೆಳಗಾವಿ, ಕರ್ನಾಟಕ•
    6 hrs ago
  • ಅಥಣಿ : ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ಸಿನ ವ್ಯವಸ್ಥೆ ಇಲ್ಲದೆ ಕಷ್ಟಪಡುತ್ತಿರುವ ರೀತಿ...! ಅಥಣಿಯಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ಸಿನ ವ್ಯವಸ್ಥೆ ಇಲ್ಲದೆ ಕಷ್ಟಪಡುತ್ತಿರುವ ರೀತಿ.!
    1
    ಅಥಣಿ :  ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ಸಿನ ವ್ಯವಸ್ಥೆ ಇಲ್ಲದೆ ಕಷ್ಟಪಡುತ್ತಿರುವ ರೀತಿ...!
ಅಥಣಿಯಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ಸಿನ ವ್ಯವಸ್ಥೆ ಇಲ್ಲದೆ ಕಷ್ಟಪಡುತ್ತಿರುವ ರೀತಿ.!
    user_Santosh Badakambi
    Santosh Badakambi
    Teacher ಅಥಣಿ, ಬೆಳಗಾವಿ, ಕರ್ನಾಟಕ•
    11 hrs ago
  • ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ! ಜಮಖಂಡಿಯಲ್ಲಿ ಅಭಿಮಾನಿಗಳಿಂದ ಭರ್ಜರಿ ವಿಜಯೋತ್ಸವ ! ಎ.ಜಿ. ದೇಸಾಯಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮ
    1
    ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ! ಜಮಖಂಡಿಯಲ್ಲಿ ಅಭಿಮಾನಿಗಳಿಂದ ಭರ್ಜರಿ ವಿಜಯೋತ್ಸವ !
ಎ.ಜಿ. ದೇಸಾಯಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮ
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    7 hrs ago
  • ಮುಧೋಳ ನಗರದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ನಾಟ್ಯ ಸಂಘದಿಂದ ಅಪ್ಪ ಚಿಂತ್ಯಾಗ ಮಗಳ‌ ಸಂತ್ಯಾಗ ನಾಟಕ ಪ್ರದರ್ಶನ ಮುಧೋಳ ನಗರದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ನಾಟ್ಯ ಸಂಘದಿಂದ ಅಪ್ಪ ಚಿಂತ್ಯಾಗ ಮಗಳ‌ ಸಂತ್ಯಾಗ ನಾಟಕ ಪ್ರದರ್ಶನ
    1
    ಮುಧೋಳ ನಗರದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ನಾಟ್ಯ ಸಂಘದಿಂದ ಅಪ್ಪ ಚಿಂತ್ಯಾಗ  ಮಗಳ‌ ಸಂತ್ಯಾಗ ನಾಟಕ ಪ್ರದರ್ಶನ
ಮುಧೋಳ ನಗರದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ನಾಟ್ಯ ಸಂಘದಿಂದ ಅಪ್ಪ ಚಿಂತ್ಯಾಗ  ಮಗಳ‌ ಸಂತ್ಯಾಗ ನಾಟಕ ಪ್ರದರ್ಶನ
    user_GV NEWS
    GV NEWS
    ಶಿಕ್ಷಕ ಮುಧೋಳ, ಬಾಗಲಕೋಟೆ, ಕರ್ನಾಟಕ•
    23 hrs ago
  • ಅಳ್ನಾವರದಿಂದ ದಾಂಡೇಲಿಗೆ ತಲುಪಿ ಆನಂದಿಸುವ ಪ್ರಯಾಣಿಕರ ಗುಂಪು ಅಳ್ನಾವರ-ದಾಂಡೇಲಿ ರೈಲು ಯಾನ ಪ್ರಕೃತಿ ಮಡಲಲ್ಲಿ ಸಾಗುವ ಸುಂದರ ಅನುಭವ ಪ್ರಕೃತಿ ವೈಭವ ಮಡಲಲ್ಲಿ ಅಳ್ನಾವರ–ದಾಂಡೇಲಿ ರೈಲು ಯಾನ ಅಳ್ನಾವರ :ಅಳ್ನಾವರ -ದಾoಡೇಲಿ ಮಾರ್ಗದಲ್ಲಿ ಪಶ್ಚಿಮ ಘಟ್ಟದ ಹಸಿರು ಸಿರಿಯ ನಡುವೆ ಮನಸ್ಸಿಗೆ ಮುದ ನೀಡುವ ಪುಟ್ಟ ರೈಲು ಯಾನ ಪ್ರಕೃತಿ ಪ್ರಿಯರಿಗೆ ಒಂದು ಅಪರೂಪದ ಅನುಭವವನ್ನು ನೀಡುತ್ತದೆ. ರೈಲು ನಿಧಾನವಾಗಿ ಅಳ್ನಾವರ ನಿಲ್ದಾಣದಿಂದ ಹೊರಟ ಕ್ಷಣದಿಂದಲೇ ಪ್ರಕೃತಿಯ ರಮ್ಯ ಲೋಕ ತೆರೆದುಕೊಳ್ಳುತ್ತದೆ. ಮುಗಿಲೆತ್ತರಕ್ಕೆ ಬೆಳೆದಿರುವ ದಟ್ಟ ಕಾಡು, ಹಚ್ಚಹಸಿರಿನ ಮರಗಳ ಸಾಲು, ಅಂಕುಡೊಂಕಾಗಿ ಸಾಗುವ ರೈಲು ಹಳಿ, ಬೆಟ್ಟ–ಕೊಳ್ಳಗಳ ನಡುವೆ ತೇಲುವ ತಂಪಾದ ಗಾಳಿ ಮನಸ್ಸನ್ನು ಮಂತ್ರಮುಗ್ಧಗೊಳಿಸುತ್ತದೆ. ಕಿಟಕಿಯ ಪಕ್ಕ ಕುಳಿತರೆ ಪ್ರಕೃತಿಯೇ ನಮ್ಮೊಂದಿಗೆ ಮಾತಾಡುತ್ತಿರುವ ಅನುಭವವಾಗುತ್ತದೆ. ಮಾರ್ಗದುದ್ದಕ್ಕೂ ಕೇಳಿಬರುವ ಹಕ್ಕಿಗಳ ಕಲರವ, ಕಾಡಿನ ನಿಶ್ಶಬ್ದ, ಅಲ್ಲಲ್ಲಿ ಕಾಣಸಿಗುವ ನವಿಲುಗಳ ನರ್ತನ, ಹಸಿರು ಹೊದಿಕೆಯ ನಡುವೆ ಹರಡಿರುವ ಹೊಲಗದ್ದೆಗಳು ಹಾಗೂ ಪಶ್ಚಿಮ ಘಟ್ಟದ ನೈಸರ್ಗಿಕ ವೈಭವ ಕಣ್ಣಿಗೆ ಹಬ್ಬವಾಗುತ್ತದೆ. ಮಳೆಗಾಲದಲ್ಲಿ ಈ ಮಾರ್ಗ ಇನ್ನಷ್ಟು ಸುಂದರವಾಗಿ ಕಂಗೊಳಿಸುತ್ತದೆ. ಮಂಜಿನ ಹೊದಿಕೆ, ತೇವಗೊಂಡ ಕಾಡು ಮತ್ತು ಹಸಿರಿನ ಸೊಬಗು ಪ್ರಯಾಣಕ್ಕೆ ಹೊಸ ಮೆರುಗು ನೀಡುತ್ತವೆ. ಅಳ್ನಾವರ–ದಾಂಡೇಲಿ ರೈಲು ಮಾರ್ಗ ಕೇವಲ ಸಂಚಾರದ ಸಾಧನವಲ್ಲ; ಅದು ಪ್ರಕೃತಿಯ ಮಡಿಲಲ್ಲಿ ಸಾಗುವ ಒಂದು ಸುಂದರ ಅನುಭವ. ಛಾಯಾಗ್ರಹಣ ಪ್ರಿಯರು, ಪರಿಸರಾಸಕ್ತರು ಹಾಗೂ ವಾರಾಂತ್ಯದ ನೆಮ್ಮದಿಯ ಕ್ಷಣಗಳನ್ನು ಹುಡುಕುವವರಿಗೆ ಈ ಪ್ರಯಾಣ ಅತ್ಯುತ್ತಮ ಆಯ್ಕೆಯಾಗಿದೆ. ಅತ್ಯಂತ ವಿಶೇಷವೆಂದರೆ ಈ ಸುಂದರ ರೈಲು ಯಾನ ಕೇವಲ ಎರಡು ಗಂಟೆ.ಅತಿ ಕಡಿಮೆ ವೆಚ್ಚದಲ್ಲಿ ಇಂತಹ ಪ್ರಕೃತಿ ವೈಭವವನ್ನು ಸವಿಯುವ ಅವಕಾಶ ಅಪರೂಪ. ಒಮ್ಮೆ ಈ ರೈಲು ಯಾನ ಕೈಗೊಂಡರೆ ಪಶ್ಚಿಮ ಘಟ್ಟದ ಸೊಬಗು, ಹಕ್ಕಿಗಳ ಕಲರವ ಮತ್ತು ಹಸಿರಿನ ನೆನಪು ಬಹಳ ದಿನಗಳವರೆಗೆ ಮನಸ್ಸಿನಲ್ಲಿ ಉಳಿಯುತ್ತದೆ. ಪ್ರಕೃತಿಯನ್ನು ಪ್ರೀತಿಸುವ ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಅಳ್ನಾವರ–ದಾಂಡೇಲಿ ರೈಲು ಯಾನವನ್ನು ಅನುಭವಿಸಲೇಬೇಕು. ಇದು ಕೇವಲ ಒಂದು ಪ್ರಯಾಣವಲ್ಲ, ಪ್ರಕೃತಿಯೊಂದಿಗೆ ಬೆಸೆಯುವ ಒಂದು ಅದ್ಭುತ ಅನುಭವ.
    1
    ಅಳ್ನಾವರದಿಂದ ದಾಂಡೇಲಿಗೆ ತಲುಪಿ ಆನಂದಿಸುವ ಪ್ರಯಾಣಿಕರ ಗುಂಪು
ಅಳ್ನಾವರ-ದಾಂಡೇಲಿ ರೈಲು ಯಾನ
ಪ್ರಕೃತಿ ಮಡಲಲ್ಲಿ ಸಾಗುವ ಸುಂದರ ಅನುಭವ
ಪ್ರಕೃತಿ ವೈಭವ ಮಡಲಲ್ಲಿ  ಅಳ್ನಾವರ–ದಾಂಡೇಲಿ ರೈಲು ಯಾನ                           ಅಳ್ನಾವರ :ಅಳ್ನಾವರ -ದಾoಡೇಲಿ ಮಾರ್ಗದಲ್ಲಿ ಪಶ್ಚಿಮ ಘಟ್ಟದ ಹಸಿರು ಸಿರಿಯ ನಡುವೆ ಮನಸ್ಸಿಗೆ ಮುದ ನೀಡುವ  ಪುಟ್ಟ ರೈಲು ಯಾನ ಪ್ರಕೃತಿ ಪ್ರಿಯರಿಗೆ ಒಂದು ಅಪರೂಪದ ಅನುಭವವನ್ನು ನೀಡುತ್ತದೆ.
ರೈಲು ನಿಧಾನವಾಗಿ ಅಳ್ನಾವರ ನಿಲ್ದಾಣದಿಂದ ಹೊರಟ ಕ್ಷಣದಿಂದಲೇ ಪ್ರಕೃತಿಯ ರಮ್ಯ ಲೋಕ ತೆರೆದುಕೊಳ್ಳುತ್ತದೆ. ಮುಗಿಲೆತ್ತರಕ್ಕೆ ಬೆಳೆದಿರುವ ದಟ್ಟ ಕಾಡು, ಹಚ್ಚಹಸಿರಿನ ಮರಗಳ ಸಾಲು, ಅಂಕುಡೊಂಕಾಗಿ ಸಾಗುವ ರೈಲು ಹಳಿ, ಬೆಟ್ಟ–ಕೊಳ್ಳಗಳ ನಡುವೆ ತೇಲುವ ತಂಪಾದ ಗಾಳಿ ಮನಸ್ಸನ್ನು ಮಂತ್ರಮುಗ್ಧಗೊಳಿಸುತ್ತದೆ. ಕಿಟಕಿಯ ಪಕ್ಕ ಕುಳಿತರೆ ಪ್ರಕೃತಿಯೇ ನಮ್ಮೊಂದಿಗೆ ಮಾತಾಡುತ್ತಿರುವ ಅನುಭವವಾಗುತ್ತದೆ.
ಮಾರ್ಗದುದ್ದಕ್ಕೂ ಕೇಳಿಬರುವ ಹಕ್ಕಿಗಳ ಕಲರವ, ಕಾಡಿನ ನಿಶ್ಶಬ್ದ, ಅಲ್ಲಲ್ಲಿ ಕಾಣಸಿಗುವ ನವಿಲುಗಳ ನರ್ತನ, ಹಸಿರು ಹೊದಿಕೆಯ ನಡುವೆ ಹರಡಿರುವ ಹೊಲಗದ್ದೆಗಳು ಹಾಗೂ ಪಶ್ಚಿಮ ಘಟ್ಟದ ನೈಸರ್ಗಿಕ ವೈಭವ ಕಣ್ಣಿಗೆ ಹಬ್ಬವಾಗುತ್ತದೆ. ಮಳೆಗಾಲದಲ್ಲಿ ಈ ಮಾರ್ಗ ಇನ್ನಷ್ಟು ಸುಂದರವಾಗಿ ಕಂಗೊಳಿಸುತ್ತದೆ. ಮಂಜಿನ ಹೊದಿಕೆ, ತೇವಗೊಂಡ ಕಾಡು ಮತ್ತು ಹಸಿರಿನ ಸೊಬಗು ಪ್ರಯಾಣಕ್ಕೆ ಹೊಸ ಮೆರುಗು ನೀಡುತ್ತವೆ.
ಅಳ್ನಾವರ–ದಾಂಡೇಲಿ ರೈಲು ಮಾರ್ಗ ಕೇವಲ ಸಂಚಾರದ ಸಾಧನವಲ್ಲ; ಅದು ಪ್ರಕೃತಿಯ ಮಡಿಲಲ್ಲಿ ಸಾಗುವ ಒಂದು ಸುಂದರ ಅನುಭವ. ಛಾಯಾಗ್ರಹಣ ಪ್ರಿಯರು, ಪರಿಸರಾಸಕ್ತರು ಹಾಗೂ ವಾರಾಂತ್ಯದ ನೆಮ್ಮದಿಯ ಕ್ಷಣಗಳನ್ನು ಹುಡುಕುವವರಿಗೆ ಈ ಪ್ರಯಾಣ ಅತ್ಯುತ್ತಮ ಆಯ್ಕೆಯಾಗಿದೆ.
ಅತ್ಯಂತ ವಿಶೇಷವೆಂದರೆ ಈ ಸುಂದರ ರೈಲು ಯಾನ ಕೇವಲ ಎರಡು ಗಂಟೆ.ಅತಿ ಕಡಿಮೆ ವೆಚ್ಚದಲ್ಲಿ ಇಂತಹ ಪ್ರಕೃತಿ ವೈಭವವನ್ನು ಸವಿಯುವ ಅವಕಾಶ ಅಪರೂಪ. ಒಮ್ಮೆ ಈ ರೈಲು ಯಾನ ಕೈಗೊಂಡರೆ ಪಶ್ಚಿಮ ಘಟ್ಟದ ಸೊಬಗು, ಹಕ್ಕಿಗಳ ಕಲರವ ಮತ್ತು ಹಸಿರಿನ ನೆನಪು ಬಹಳ ದಿನಗಳವರೆಗೆ ಮನಸ್ಸಿನಲ್ಲಿ ಉಳಿಯುತ್ತದೆ.
ಪ್ರಕೃತಿಯನ್ನು ಪ್ರೀತಿಸುವ ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಅಳ್ನಾವರ–ದಾಂಡೇಲಿ ರೈಲು ಯಾನವನ್ನು ಅನುಭವಿಸಲೇಬೇಕು.           ಇದು ಕೇವಲ ಒಂದು ಪ್ರಯಾಣವಲ್ಲ, ಪ್ರಕೃತಿಯೊಂದಿಗೆ ಬೆಸೆಯುವ ಒಂದು ಅದ್ಭುತ ಅನುಭವ.
    user_Vineetmiskin Alnavar
    Vineetmiskin Alnavar
    Photographer Alnavar, Dharwad•
    4 hrs ago
  • ರಾಯಭಾಗ ತಾಲೂಕಿನ ಬೆಂಚಲಿ ಗ್ರಾಮದಲ್ಲಿ ನಡೆದ ಘಟನೆ ಬ್ಯಾಕಿನ ಸಿಬ್ಬಂದಿಗಳಿಂದ ಬಡವರ ಮನೆ & ಅಂಗಡಿಗೆ ಬೀಗ ರಾಯಭಾಗ ತಾಲೂಕಿನ ಬೆಂಚಲಿ ಗ್ರಾಮದಲ್ಲಿ ನಡೆದ ಘಟನೆ ಬ್ಯಾಕಿನ ಸಿಬ್ಬಂದಿಗಳಿಂದ ಬಡವರ ಮನೆ & ಅಂಗಡಿಗೆ ಬೀಗ
    1
    ರಾಯಭಾಗ ತಾಲೂಕಿನ ಬೆಂಚಲಿ ಗ್ರಾಮದಲ್ಲಿ ನಡೆದ ಘಟನೆ ಬ್ಯಾಕಿನ ಸಿಬ್ಬಂದಿಗಳಿಂದ  ಬಡವರ ಮನೆ & ಅಂಗಡಿಗೆ ಬೀಗ
ರಾಯಭಾಗ ತಾಲೂಕಿನ ಬೆಂಚಲಿ ಗ್ರಾಮದಲ್ಲಿ ನಡೆದ ಘಟನೆ ಬ್ಯಾಕಿನ ಸಿಬ್ಬಂದಿಗಳಿಂದ  ಬಡವರ ಮನೆ & ಅಂಗಡಿಗೆ ಬೀಗ
    user_SAMATA NEWS KANNADA 1
    SAMATA NEWS KANNADA 1
    Advertising agency ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    21 hrs ago
  • ಲಕ್ಷ್ಮಿ ಹೆಬ್ಬಾಳ್ಕರ್ ಗೆ ತಪ್ಪಿದ ಸಚಿವ ಸ್ಥಾನ ಬೆಂಬಲಿಗರಿಂದ ಭುಗಿಲೆದ್ದ ಆಕ್ರೋಶ...!! ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ತಪ್ಪಿದ ಸಚಿವ ಸ್ಥಾನ ಭುಗಿಲೆದ್ದ ಅಭಿಮಾನಿಗಳ ಆಕ್ರೋಶ
    1
    ಲಕ್ಷ್ಮಿ ಹೆಬ್ಬಾಳ್ಕರ್ ಗೆ ತಪ್ಪಿದ ಸಚಿವ ಸ್ಥಾನ ಬೆಂಬಲಿಗರಿಂದ ಭುಗಿಲೆದ್ದ ಆಕ್ರೋಶ...!!
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ತಪ್ಪಿದ ಸಚಿವ ಸ್ಥಾನ ಭುಗಿಲೆದ್ದ ಅಭಿಮಾನಿಗಳ ಆಕ್ರೋಶ
    user_Ramesh Biradi
    Ramesh Biradi
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    7 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.