Shuru
Apke Nagar Ki App…
ಅರಣ್ಯ ಧಾಮದಲ್ಲಿ ಪ್ರಾಣಿಗಳಿಗೆ, ವಿಶ್ರಾಂತಿ ಪಡೆಯಲು ಬಂದoತಹ ಜನರಿಗೆ ಕುಡಿಯಲು ನೀರು ಸಹ ಸಿಗುವುದಿಲ್ಲ ಸರಕಾರದಿಂದ ಕೊಳವೆ ಭಾವಿ, ವಿದ್ಯುತ್ ಸಂಪರ್ಕ ಟಿ. ಸಿ. ಇವೆಲ್ಲವೂ ಕಾಣೆಯಾಗಿವೆ
ABU NEWS CHANNEL ಸಂಪಾದಕರು
ಅರಣ್ಯ ಧಾಮದಲ್ಲಿ ಪ್ರಾಣಿಗಳಿಗೆ, ವಿಶ್ರಾಂತಿ ಪಡೆಯಲು ಬಂದoತಹ ಜನರಿಗೆ ಕುಡಿಯಲು ನೀರು ಸಹ ಸಿಗುವುದಿಲ್ಲ ಸರಕಾರದಿಂದ ಕೊಳವೆ ಭಾವಿ, ವಿದ್ಯುತ್ ಸಂಪರ್ಕ ಟಿ. ಸಿ. ಇವೆಲ್ಲವೂ ಕಾಣೆಯಾಗಿವೆ
More news from Vijayapura and nearby areas
- ಟಿ ನರಸೀಪುರ ತಾಲೂಕಿನ ಬನ್ನೂರಿನ ಚಾಮನಹಳ್ಳಿ ಹಾಸ್ಪಿಟಲ್ದಲ್ಲಿ ನಡೆದ ಘಟನೆ ಬೆಳಗ್ಗೆ 11:00 ಆದರೂ ಒಬ್ಬರು ಸಿಬ್ಬಂದಿ ಬಂದಿರುವುದಿಲ್ಲ ಅಲ್ಲಿ ಒಬ್ಬರು ಪತ್ರಕರ್ತರ ಹೋಗಿ ವಿಚಾರಿಸಿದಾಗ ಸಿಬ್ಬಂದಿ ಹೇಳುತ್ತಾನೆ ನೀನು ಯಾರು ಯಾಕೆ ವಿಡಿಯೋ ಮಾಡ್ತೀಯಾ ನಾನೊಬ್ಬ ಪತ್ರಕರ್ತನೆಂದು ಹೇಳಿದರೂ ಕೂಡ ಅವರ ಮೇಲೆ ಹಲೆ ಯತ್ನಿಸುತ್ತಾನೆ ಆರೋಗ್ಯ ಸಚಿವರು ನೋಡಿ ಚಾಮನಹಳ್ಳಿಯ ಪರಿಸ್ಥಿತಿ ಏನಾಗಿದೆ ಬಡವರಿಗಾಗಿ ಮಾಡಿದ ಹಾಸ್ಪಿಟಲ್ಗೆ ಈ ರೀತಿ ವರ್ತನೆ ಸರಿ ಇಲ್ಲ ಕೂಡಲಿ ಸಸ್ಪೆಂಡ್ ಮಾಡಬೇಕು ಅಂತ ಸಾರ್ವಜನಿಕರ ವಿನಂತಿ1
- Post by ಕಲ್ಯಾಣವಾಣಿ ನ್ಯೂಸ್1
- Post by ಶಿವಪ್ಪ ಜಿ ಕಂಬಾರ್ ಕೆಂಭಾವಿ3
- Post by Kalyan karanataka news channel1
- BIG BREAKING NEWS || ಅತಿಯಾದ ಬಿಸಿಲಿಗೆ ಹೊತ್ತಿ ಉರಿದ ರಾಯಲ್ ಎನ್‌ಫೀಲ್ಡ್ ಬೈಕ್ ಅತಿಯಾದ ಬಿಸಿಲಿಗೆ ಹೊತ್ತಿ ಉರಿದ ರಾಯಲ್ ಎನ್‌ಫೀಲ್ಡ್ ಬೈಕ್ ಶುಕ್ರವಾರದ ನಮಾಜ್ ಮುಗಿಸಿ ಹೊರಬರುವಷ್ಟರಲ್ಲಿ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಕೂಡಲೇ ಸ್ಥಳೀಯ ಏರಿಯಾದ ಯುವಕರು ಧಾವಿಸಿ ಬಂದು, ನೀರು ಸುರಿಯುವ ಮೂಲಕ ಬೆಂಕಿಯನ್ನು ನಂದಿಸಲು ತೀವ್ರ ಪ್ರಯತ್ನ ನಡೆಸಿದರು. ಆದರೆ, ಬೆಂಕಿಯ ಜ್ವಾಲೆ ಅಷ್ಟರಲ್ಲೇ ತೀವ್ರವಾಗಿದ್ದರಿಂದ ಬೈಕ್ ಕ್ಷಣಾರ್ಧದಲ್ಲಿ ಕಣ್ಣೆದುರೇ ಸುಟ್ಟು ಕರಕಲಾಗಿದೆ. ನೆರೆಯ ರಾಜ್ಯದ ತೆಲಂಗಾಣದ ನಾರಾಯಣಪೇಟೆ: ಜಿಲ್ಲೆಯ 24ನೇ ವಾರ್ಡ್‌ನ ಲಾಲ್ ಮಸೀದಿ ದರ್ಗಾ ರಸ್ತೆಯ ಬಳಿ ಇಂದು ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ಶುಕ್ರವಾರ ನಮಾಜ್ ಮುಗಿದ ನಂತರ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಒಂದು ಅತಿಯಾದ ಬಿಸಿಲಿನ ತಾಪಕ್ಕೆ ಹಠಾತ್ತಾಗಿ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಘಟನೆಯ ವಿವರ: ಶುಕ್ರವಾರದ ನಮಾಜ್ ಮುಗಿಸಿ ಹೊರಬರುವಷ್ಟರಲ್ಲಿ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಕೂಡಲೇ ಸ್ಥಳೀಯ ಏರಿಯಾದ ಯುವಕರು ಧಾವಿಸಿ ಬಂದು, ನೀರು ಸುರಿಯುವ ಮೂಲಕ ಬೆಂಕಿಯನ್ನು ನಂದಿಸಲು ತೀವ್ರ ಪ್ರಯತ್ನ ನಡೆಸಿದರು. ಆದರೆ, ಬೆಂಕಿಯ ಜ್ವಾಲೆ ಅಷ್ಟರಲ್ಲೇ ತೀವ್ರವಾಗಿದ್ದರಿಂದ ಬೈಕ್ ಕ್ಷಣಾರ್ಧದಲ್ಲಿ ಕಣ್ಣೆದುರೇ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅತಿಯಾದ ಬಿಸಿಲಿನ ಕಾರಣದಿಂದಾಗಿ ಬೈಕ್‌ನ ಇಂಧನ ಟ್ಯಾಂಕ್ ಅಥವಾ ವೈರಿಂಗ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.1
- ಲಕ್ಷ್ಮೇಶ್ವರ : ಪಟ್ಟಣದ ಲಕ್ಷ್ಮೇಶ್ವರ ಹುಬ್ಬಳ್ಳಿ ರಸ್ತೆಯ ಚೆನ್ನಮ್ಮ ಡಿಎಡ್ ಕಾಲೇಜಿನ ಬಳಿ ಇಂದು ಬೆಳಗಿನ ಜಾವ ವಾಯು ವಿವಾರಕ್ಕೆ ತೆರಳುತ್ತಿದ್ದ ಇಬ್ಬರು ಮೇಲೆ ಲಕ್ಷ್ಮೇಶ್ವರ ಕಡೆಯಿಂದ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದು ಇಬ್ಬರೂ ವಾಯು ವಿಹಾರಿಗಳನ್ನು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪಟ್ಟಣದ ಲಕ್ಷ್ಮೀ ನಗರದ ನಿವಾಸಿಗಳಾದ ಶಿಕ್ಷಕ ಅಶೋಕ್ ಸರ್ವಿ ಮತ್ತು ಆಟೋ ಚಾಲಕ ಶಿವಾನಂದ ಹುಲಕೋಟಿ ಎಂಬುವರು ವಾಯು ವಿಹಾರಕ್ಕೆ ತೆರಳಿದಾಗ ಇವರಿಗೆ ಲಕ್ಷ್ಮೇಶ್ವರ ಇಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕಾರು ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಶಿಕ್ಷಕ ಗಂಭೀರ ಗಾಯಾಳುಗಳಾಗಿ ಜೀವ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ ಪಿಎಸ್ಐ ನಾಗರಾಜ್ ಗಡದ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.4
- Post by ABU NEWS CHANNEL ಸಂಪಾದಕರು1
- ಕರ್ನಾಟಕದಲ್ಲಿ ಎಂಥ ಮಕ್ಕಳು ಅದರ ನೋಡಿ ಹಡೇದ ತಾಯಿಯನ್ನೇ ರಸ್ತೆ ಮೇಲೆ ಬಿಟ್ಟು ಹೋಗುವ ಗಂಡು ಮಕ್ಕಳಿಗೆ ಏನು ಹೇಳಬೇಕು ಅಂತ ಗೊತ್ತಾಗ್ತಿಲ್ಲ ತಾಯಿಯ ಪಾಪ ಹತ್ತಲಾರಂತೆ ಇವರಿಗೆ ಆ ದೇವರು ಬಿಡುವುದಿಲ್ಲ ಹೆಂಡರ ಮಾತು ಕೇಳಬಾರದು ಕೇಳಿದರೆ ಹೀಗೆ ಆಗುವುದು ಎಂದಿಗೂ ಆ ದೇವರು ನಿಮ್ಮನ್ನ ಸಹಿಸುವುದಿಲ್ಲ ಬಿಡುವುದಿಲ್ಲ ತಿಳ್ಕೊಳ್ಳಿ1
- Post by Kalyan karanataka news channel1