logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

📢 ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ! ಕರ್ನಾಟಕ ರಾಜ್ಯದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ 2026–27ನೇ ಸಾಲಿಗೆ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ 📢 ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ! ಕರ್ನಾಟಕ ರಾಜ್ಯದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ 2026–27ನೇ ಸಾಲಿಗೆ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ, ಅರಿವು–ಶೈಕ್ಷಣಿಕ ಸಾಲ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ, ಸ್ವಾವಲಂಬಿ ಸಾರಥಿ ಹಾಗೂ ಕೌಶಲ್ಯ ತರಬೇತಿ ಸೇರಿದಂತೆ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಹರು ಸೆಪ್ಟೆಂಬರ್ 30, 2026ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಸದುಪಯೋಗಪಡಿಸಿಕೊಳ್ಳಿ.

5 hrs ago
user_ನಮ್ಮ ಬೆಳಗಾವಿ  ವಾರ್ತಾ
ನಮ್ಮ ಬೆಳಗಾವಿ ವಾರ್ತಾ
Photographer ಬೆಳಗಾವಿ, ಬೆಳಗಾವಿ, ಕರ್ನಾಟಕ•
5 hrs ago

📢 ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ! ಕರ್ನಾಟಕ ರಾಜ್ಯದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ 2026–27ನೇ ಸಾಲಿಗೆ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ 📢 ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ! ಕರ್ನಾಟಕ ರಾಜ್ಯದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ 2026–27ನೇ ಸಾಲಿಗೆ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ, ಅರಿವು–ಶೈಕ್ಷಣಿಕ ಸಾಲ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ, ಸ್ವಾವಲಂಬಿ ಸಾರಥಿ ಹಾಗೂ ಕೌಶಲ್ಯ ತರಬೇತಿ ಸೇರಿದಂತೆ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಹರು ಸೆಪ್ಟೆಂಬರ್ 30, 2026ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಸದುಪಯೋಗಪಡಿಸಿಕೊಳ್ಳಿ.

More news from ಕರ್ನಾಟಕ and nearby areas
  • ಸರ್ಕಾರಿ ಕಚೇರಿಗಳಲ್ಲಿ ವಿಶ್ವಕರ್ಮ ಜಯಂತಿ ಆಚರಣೆಗೆ ಅಧಿಕೃತ ಆದೇಶಕ್ಕೆ ಆಗ್ರಹ ಖಾನಾಪುರ: ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳು, ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆಗಳು, ಪೊಲೀಸ್ ಠಾಣೆಗಳು ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿಯನ್ನು ಅಧಿಕೃತವಾಗಿ ಆಚರಿಸಲು ಸ್ಪಷ್ಟ ಆದೇಶ ಹೊರಡಿಸಬೇಕೆಂದು ಆಗ್ರಹಿಸಿ ವಿಶ್ವಕರ್ಮ ಸಮಾಜ ವಿಕಾಸ ಸಂಘಟನೆ ವತಿಯಿಂದ ಖಾನಾಪುರ ತಾಲೂಕು ತಹಶೀಲ್ದಾರ್ ಗ್ರೀತು ಸಾಹೇಬ್ ಅವರಿಗೆ ಮನವಿ ಸಲ್ಲಿಸಲಾಯಿತು. ಸರ್ಕಾರಿ ಕಚೇರಿಗಳಲ್ಲಿ ವಿಶ್ವಕರ್ಮ ಜಯಂತಿ ಆಚರಣೆಗೆ ಅಧಿಕೃತ ಆದೇಶಕ್ಕೆ ಆಗ್ರಹ ಖಾನಾಪುರ: ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳು, ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆಗಳು, ಪೊಲೀಸ್ ಠಾಣೆಗಳು ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿಯನ್ನು ಅಧಿಕೃತವಾಗಿ ಆಚರಿಸಲು ಸ್ಪಷ್ಟ ಆದೇಶ ಹೊರಡಿಸಬೇಕೆಂದು ಆಗ್ರಹಿಸಿ ವಿಶ್ವಕರ್ಮ ಸಮಾಜ ವಿಕಾಸ ಸಂಘಟನೆ ವತಿಯಿಂದ ಖಾನಾಪುರ ತಾಲೂಕು ತಹಶೀಲ್ದಾರ್ ಗ್ರೀತು ಸಾಹೇಬ್ ಅವರಿಗೆ ಮನವಿ ಸಲ್ಲಿಸಲಾಯಿತು. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಖಾನಾಪುರ ತಹಶೀಲ್ದಾರ್ ಕಚೇರಿಯಲ್ಲಿ ಪ್ರತಿವರ್ಷ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಗುತ್ತಿದೆ. ಆದರೆ ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳು, ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು, ಪೊಲೀಸ್ ಠಾಣೆಗಳು ಹಾಗೂ ಇತರೆ ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಆಚರಣೆ ನಡೆಯುತ್ತಿದ್ದು, ಇನ್ನೂ ಕೆಲವು ಕಚೇರಿಗಳಲ್ಲಿ ಆಚರಣೆ ನಡೆಯುತ್ತಿಲ್ಲ ಎಂದು ಸಂಘಟನೆಯ ಪದಾಧಿಕಾರಿಗಳು ಗಮನಕ್ಕೆ ತಂದರು. ಆದ್ದರಿಂದ ಸೆಪ್ಟೆಂಬರ್ 17ರಂದು ತಾಲೂಕಿನಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ವಿಶ್ವಕರ್ಮ ಜಯಂತಿಯನ್ನು ಕಡ್ಡಾಯವಾಗಿ ಆಚರಿಸುವಂತೆ ಸ್ಪಷ್ಟ ಅಧಿಕೃತ ಆದೇಶ ಹೊರಡಿಸಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮನ್ಮಂದಿರ ಸೊಸೈಟಿ ಖಾನಾಪುರ ಅಧ್ಯಕ್ಷ ಬರಮನಿ ಪಾಟೀಲ, ವಿಶ್ವಕರ್ಮ ಸಮಾಜ ವಿಕಾಸ ಸಂಘಟನೆ ಖಾನಾಪುರ ತಾಲೂಕಾಧ್ಯಕ್ಷ ಜ್ಯೋತಿಬಾ ಸುತಾರ್, ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮನೋಹರ ಅಣ್ಣಾ ಕದಂ, ಬಿಜೆಪಿ ಮುಖಂಡರಾದ ಸದಾನಂದ ಹೊಸೂರಕರ್, ಪ್ರಕಾಶ ಅಣ್ಣಾ ನೀಲಸಕರ್ ಹಾಗೂ ವಿನಾಯಕ ಅಣ್ಣಾ ನೀಲಾಸಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿಶ್ವಕರ್ಮ ಸಮಾಜ ವಿಕಾಸ ಸಂಘಟನೆಯ ಪದಾಧಿಕಾರಿಗಳಾದ ಭೀಷ್ಟಪ್ಪ ಬಡಿಗೇರ್, ಶ್ರೀರಂಗ ಸುತಾರ್, ಕೃಷ್ಣ ಸುತಾರ್, ವಿನಾಯಕ ಕಂಬಾರ, ಮಹೇಶ ಪಾಟೀಲ್, ಧರ್ಮರಾಜ್ ಪಾಟೀಲ್, ಬಾಬು ಸುತಾರ್, ಸುಶಾಂತ್ ಸುತಾರ್, ವಿಜಯ್ ಸುತಾರ್, ದರ್ಶನ್ ಸುತಾರ್, ವಾಸುದೇವ್ ಲೋಹರ್, ಮಹಾಂತೇಶ ಸುತಾರ್ ಸೇರಿದಂತೆ ಅಪಾರ ಸಂಖ್ಯೆಯ ಸಮಾಜ ಬಾಂಧವರು ಉಪಸ್ಥಿತರಿದ್ದರು.
    1
    ಸರ್ಕಾರಿ ಕಚೇರಿಗಳಲ್ಲಿ ವಿಶ್ವಕರ್ಮ ಜಯಂತಿ ಆಚರಣೆಗೆ ಅಧಿಕೃತ ಆದೇಶಕ್ಕೆ ಆಗ್ರಹ

ಖಾನಾಪುರ: ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳು, ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆಗಳು, ಪೊಲೀಸ್ ಠಾಣೆಗಳು ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿಯನ್ನು ಅಧಿಕೃತವಾಗಿ ಆಚರಿಸಲು ಸ್ಪಷ್ಟ ಆದೇಶ ಹೊರಡಿಸಬೇಕೆಂದು ಆಗ್ರಹಿಸಿ ವಿಶ್ವಕರ್ಮ ಸಮಾಜ ವಿಕಾಸ ಸಂಘಟನೆ ವತಿಯಿಂದ ಖಾನಾಪುರ ತಾಲೂಕು ತಹಶೀಲ್ದಾರ್ ಗ್ರೀತು ಸಾಹೇಬ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ಕಚೇರಿಗಳಲ್ಲಿ ವಿಶ್ವಕರ್ಮ ಜಯಂತಿ ಆಚರಣೆಗೆ ಅಧಿಕೃತ ಆದೇಶಕ್ಕೆ ಆಗ್ರಹ
ಖಾನಾಪುರ: ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳು, ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆಗಳು, ಪೊಲೀಸ್ ಠಾಣೆಗಳು ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿಯನ್ನು ಅಧಿಕೃತವಾಗಿ ಆಚರಿಸಲು ಸ್ಪಷ್ಟ ಆದೇಶ ಹೊರಡಿಸಬೇಕೆಂದು ಆಗ್ರಹಿಸಿ ವಿಶ್ವಕರ್ಮ ಸಮಾಜ ವಿಕಾಸ ಸಂಘಟನೆ ವತಿಯಿಂದ ಖಾನಾಪುರ ತಾಲೂಕು ತಹಶೀಲ್ದಾರ್ ಗ್ರೀತು ಸಾಹೇಬ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಖಾನಾಪುರ ತಹಶೀಲ್ದಾರ್ ಕಚೇರಿಯಲ್ಲಿ ಪ್ರತಿವರ್ಷ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಗುತ್ತಿದೆ. ಆದರೆ ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳು, ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು, ಪೊಲೀಸ್ ಠಾಣೆಗಳು ಹಾಗೂ ಇತರೆ ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಆಚರಣೆ ನಡೆಯುತ್ತಿದ್ದು, ಇನ್ನೂ ಕೆಲವು ಕಚೇರಿಗಳಲ್ಲಿ ಆಚರಣೆ ನಡೆಯುತ್ತಿಲ್ಲ ಎಂದು ಸಂಘಟನೆಯ ಪದಾಧಿಕಾರಿಗಳು ಗಮನಕ್ಕೆ ತಂದರು.
ಆದ್ದರಿಂದ ಸೆಪ್ಟೆಂಬರ್ 17ರಂದು ತಾಲೂಕಿನಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ವಿಶ್ವಕರ್ಮ ಜಯಂತಿಯನ್ನು ಕಡ್ಡಾಯವಾಗಿ ಆಚರಿಸುವಂತೆ ಸ್ಪಷ್ಟ ಅಧಿಕೃತ ಆದೇಶ ಹೊರಡಿಸಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮನ್ಮಂದಿರ ಸೊಸೈಟಿ ಖಾನಾಪುರ ಅಧ್ಯಕ್ಷ ಬರಮನಿ ಪಾಟೀಲ, ವಿಶ್ವಕರ್ಮ ಸಮಾಜ ವಿಕಾಸ ಸಂಘಟನೆ ಖಾನಾಪುರ ತಾಲೂಕಾಧ್ಯಕ್ಷ ಜ್ಯೋತಿಬಾ ಸುತಾರ್, ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮನೋಹರ ಅಣ್ಣಾ ಕದಂ, ಬಿಜೆಪಿ ಮುಖಂಡರಾದ ಸದಾನಂದ ಹೊಸೂರಕರ್, ಪ್ರಕಾಶ ಅಣ್ಣಾ ನೀಲಸಕರ್ ಹಾಗೂ ವಿನಾಯಕ ಅಣ್ಣಾ ನೀಲಾಸಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಶ್ವಕರ್ಮ ಸಮಾಜ ವಿಕಾಸ ಸಂಘಟನೆಯ ಪದಾಧಿಕಾರಿಗಳಾದ ಭೀಷ್ಟಪ್ಪ ಬಡಿಗೇರ್, ಶ್ರೀರಂಗ ಸುತಾರ್, ಕೃಷ್ಣ ಸುತಾರ್, ವಿನಾಯಕ ಕಂಬಾರ, ಮಹೇಶ ಪಾಟೀಲ್, ಧರ್ಮರಾಜ್ ಪಾಟೀಲ್, ಬಾಬು ಸುತಾರ್, ಸುಶಾಂತ್ ಸುತಾರ್, ವಿಜಯ್ ಸುತಾರ್, ದರ್ಶನ್ ಸುತಾರ್, ವಾಸುದೇವ್ ಲೋಹರ್, ಮಹಾಂತೇಶ ಸುತಾರ್ ಸೇರಿದಂತೆ ಅಪಾರ ಸಂಖ್ಯೆಯ ಸಮಾಜ ಬಾಂಧವರು ಉಪಸ್ಥಿತರಿದ್ದರು.
    user_ನಮ್ಮ ಬೆಳಗಾವಿ  ವಾರ್ತಾ
    ನಮ್ಮ ಬೆಳಗಾವಿ ವಾರ್ತಾ
    Photographer ಬೆಳಗಾವಿ, ಬೆಳಗಾವಿ, ಕರ್ನಾಟಕ•
    5 hrs ago
  • ರಾಯಬಾಗ್ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಯಬಾಗ್ ತಾಲೂಕ ವತಿಯಿಂದ ಬೃಹತ್ ರಕ್ತದಾನ ಶಿಬಿರ ಆಯೋಜನೆ *ಇಂದು ಬೃಹತ್ ರಕ್ತದಾನ ಶಿಬಿರ* ರಾಯಬಾಗ/ಹಾರೂಗೇರಿ: ರಕ್ತದಾನ ಶ್ರೇಷ್ಠ ದಾನ, ಪುಣ್ಯ ಕಾರ್ಯವಾಗಿದೆ. ರಕ್ತದಾನ ಆರೋಗ್ಯಕ್ಕೆ ಒಳ್ಳೆಯದು. ರಕ್ತ ನೀಡುವುದರಿಂದ ಶರೀರದಲ್ಲಿ ರಕ್ತವು ಹೆಚ್ಚು ಉತ್ಪತ್ತಿ ಆಗುವುದರ ಜೊತೆಗೆ ನವ ಚೈತನ್ಯ ಉಂಟು ಮಾಡುತ್ತದೆ, ಹೇಗೆಂದರೆ ನಾವು ಕೂದಲನ್ನು ಕತ್ತರಿಸುತ್ತೆವೆ ಆದರೂ ಕೂದಲು ಮತ್ತೆ ಬೆಳೆಯುತ್ತದೆ ಅದೇ ರೀತಿ ರಕ್ತವು ಕೂಡಾ ಉತ್ಪತ್ತಿಗೊಳ್ಳುತ್ತದೆ. ರಕ್ತದಾನ ದಿಂದ ಇನ್ನೊಂದು ಜೀವವನ್ನು ಉಳಿಸಿದಂತಾಗುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಯಬಾಗ ತಾಲೂಕಾಧ್ಯಕ್ಷ ಉಮೇಶ ಭೂಪಾಲ ಪೋಳ ಹೇಳಿದರು, ಶಿಕ್ಷಕರ ದಿನಾಚರಣೆ ಅಂಗವಾಗಿ ನಾಳೆ ದಿನಾಂಕ:03.09.2026ರಂದು ತಾಲೂಕು ಆಸ್ಪತ್ರೆ ರಾಯಬಾಗ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಹಾರೂಗೇರಿಯಲ್ಲಿ ಮುಂಜಾನೆ:08.00ಘಂಟೆಯಿಂದ ಸಂಜೆ:06.00ಘಂಟೆವರೆಗೆ *ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು* ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನ್ಯ ಶ್ರೀ.ರಾಹುಲ ಶಿಂಧೆ IAS ರವರ *ಗುರು-ಶಿಕ್ಷಕರ ನಮನ* ಸೃಜನಶೀಲ ವಿಚಾರಧಾರೆ ಹಾಗೂ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿದೆ.ರಾಯಬಾಗ ತಾಲೂಕಿನ ಸಮಸ್ತ ಸರ್ಕಾರಿ ನೌಕರರು, ಅರೆ ಸರ್ಕಾರಿ ನೌಕರರು, ಗ್ರಾಮ ಪಂಚಾಯತ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಯಾವತ್ತೂ ಸಾರ್ವಜನಿಕರು, ಸೇವಾ ಸಂಘ, ಸಂಸ್ಥೆಗಳು ಈ ಶಿಬಿರದಲ್ಲಿ ಪಾಲ್ಗೊಂಡು ಸ್ವಯಂಪ್ರೇರಿತ ರಕ್ತದಾನ ಮಾಡಬೇಕೆಂದು ವಿನಂತಿಸಿದರು. ಮುಂದುವರೆದು ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಅಲ್ಲದೆ ಉತ್ತಮ ಆರೋಗ್ಯ ಹೊಂದಬಹುದು, ರಕ್ತದಾನದಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ದೇಹದಲ್ಲಿನ ಕೊಬ್ಬಿನಾಂಶ ಕಡಿಮೆ ಮಾಡುತ್ತದೆ. ಮತ್ತು ಹೃದಯಾಘಾತವನ್ನು ಶೇ 80% ರಷ್ಟು ಕಡಿಮೆ ಮಾಡುತ್ತದೆ. ರಕ್ತದ ಒತ್ತಡ ಹಾಗೂ ಮದುಮೇಹ ತಡೆಯುವಲ್ಲಿ ರಕ್ತದಾನ ಸಹಕಾರಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅರುಣ ನಿಂಗಪ್ಪ ಮಾಚಕನೂರ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ ರಾಯಬಾಗ, ಬಸವರಾಜಪ್ಪ ಆರ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಾಯಬಾಗ, ಡಾ.ಸತೀಶ್ ಕಲ್ಲಟ್ಟಿ ತಾಲೂಕ ಆರೋಗ್ಯ ಅಧಿಕಾರಿಗಳು ರಾಯಬಾಗ, ರವಿ ಪಾಟೀಲ್ ಸಹಾಯಕ ನಿರ್ದೇಶಕರು ಮಧ್ಯಾಹ್ನ ಬಿಸಿಯೂಟ ಯೋಜನೆ ರಾಯಬಾಗ ರವರು ಉಪಸ್ಥಿತರಿದ್ದರು.
    1
    ರಾಯಬಾಗ್ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಯಬಾಗ್ ತಾಲೂಕ ವತಿಯಿಂದ ಬೃಹತ್ ರಕ್ತದಾನ ಶಿಬಿರ ಆಯೋಜನೆ 
*ಇಂದು ಬೃಹತ್ ರಕ್ತದಾನ ಶಿಬಿರ*
ರಾಯಬಾಗ/ಹಾರೂಗೇರಿ: ರಕ್ತದಾನ ಶ್ರೇಷ್ಠ ದಾನ, ಪುಣ್ಯ ಕಾರ್ಯವಾಗಿದೆ. ರಕ್ತದಾನ ಆರೋಗ್ಯಕ್ಕೆ ಒಳ್ಳೆಯದು. ರಕ್ತ ನೀಡುವುದರಿಂದ ಶರೀರದಲ್ಲಿ ರಕ್ತವು ಹೆಚ್ಚು ಉತ್ಪತ್ತಿ ಆಗುವುದರ ಜೊತೆಗೆ ನವ ಚೈತನ್ಯ ಉಂಟು ಮಾಡುತ್ತದೆ, ಹೇಗೆಂದರೆ ನಾವು ಕೂದಲನ್ನು ಕತ್ತರಿಸುತ್ತೆವೆ ಆದರೂ ಕೂದಲು ಮತ್ತೆ ಬೆಳೆಯುತ್ತದೆ ಅದೇ ರೀತಿ ರಕ್ತವು ಕೂಡಾ ಉತ್ಪತ್ತಿಗೊಳ್ಳುತ್ತದೆ. ರಕ್ತದಾನ ದಿಂದ ಇನ್ನೊಂದು ಜೀವವನ್ನು ಉಳಿಸಿದಂತಾಗುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಯಬಾಗ ತಾಲೂಕಾಧ್ಯಕ್ಷ ಉಮೇಶ ಭೂಪಾಲ ಪೋಳ ಹೇಳಿದರು, ಶಿಕ್ಷಕರ ದಿನಾಚರಣೆ ಅಂಗವಾಗಿ ನಾಳೆ ದಿನಾಂಕ:03.09.2026ರಂದು ತಾಲೂಕು ಆಸ್ಪತ್ರೆ ರಾಯಬಾಗ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಹಾರೂಗೇರಿಯಲ್ಲಿ ಮುಂಜಾನೆ:08.00ಘಂಟೆಯಿಂದ ಸಂಜೆ:06.00ಘಂಟೆವರೆಗೆ *ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು* ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನ್ಯ ಶ್ರೀ.ರಾಹುಲ ಶಿಂಧೆ IAS ರವರ *ಗುರು-ಶಿಕ್ಷಕರ ನಮನ* ಸೃಜನಶೀಲ ವಿಚಾರಧಾರೆ ಹಾಗೂ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿದೆ.ರಾಯಬಾಗ ತಾಲೂಕಿನ ಸಮಸ್ತ ಸರ್ಕಾರಿ ನೌಕರರು, ಅರೆ ಸರ್ಕಾರಿ ನೌಕರರು, ಗ್ರಾಮ ಪಂಚಾಯತ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು,
ಯಾವತ್ತೂ ಸಾರ್ವಜನಿಕರು, ಸೇವಾ ಸಂಘ, ಸಂಸ್ಥೆಗಳು ಈ ಶಿಬಿರದಲ್ಲಿ ಪಾಲ್ಗೊಂಡು ಸ್ವಯಂಪ್ರೇರಿತ ರಕ್ತದಾನ ಮಾಡಬೇಕೆಂದು ವಿನಂತಿಸಿದರು. ಮುಂದುವರೆದು ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಅಲ್ಲದೆ ಉತ್ತಮ ಆರೋಗ್ಯ ಹೊಂದಬಹುದು, ರಕ್ತದಾನದಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ದೇಹದಲ್ಲಿನ ಕೊಬ್ಬಿನಾಂಶ ಕಡಿಮೆ ಮಾಡುತ್ತದೆ. ಮತ್ತು ಹೃದಯಾಘಾತವನ್ನು ಶೇ 80% ರಷ್ಟು ಕಡಿಮೆ ಮಾಡುತ್ತದೆ. ರಕ್ತದ ಒತ್ತಡ ಹಾಗೂ ಮದುಮೇಹ ತಡೆಯುವಲ್ಲಿ ರಕ್ತದಾನ ಸಹಕಾರಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ
ಅರುಣ ನಿಂಗಪ್ಪ ಮಾಚಕನೂರ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ ರಾಯಬಾಗ,
ಬಸವರಾಜಪ್ಪ ಆರ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಾಯಬಾಗ,
ಡಾ.ಸತೀಶ್ ಕಲ್ಲಟ್ಟಿ ತಾಲೂಕ ಆರೋಗ್ಯ ಅಧಿಕಾರಿಗಳು ರಾಯಬಾಗ,
ರವಿ ಪಾಟೀಲ್  ಸಹಾಯಕ ನಿರ್ದೇಶಕರು ಮಧ್ಯಾಹ್ನ ಬಿಸಿಯೂಟ ಯೋಜನೆ ರಾಯಬಾಗ ರವರು ಉಪಸ್ಥಿತರಿದ್ದರು.
    user_ಜನತಾ ಕ್ರಾಂತಿ ನ್ಯೂಸ್
    ಜನತಾ ಕ್ರಾಂತಿ ನ್ಯೂಸ್
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    10 hrs ago
  • ತಿಂಗಳಿಗೆ ಹಫ್ತಾ ನೀಡಲು ಒತ್ತಾಯಿಸುತ್ತಿರುವ ಯು ಟ್ಯೂಬರ್ ಮೇಲೆ ಕ್ರಮಕ್ಕಾಗಿ ಪೊಲೀಸರಿಗೆ ಮನವಿ. ತಿಂಗಳಿಗೆ ಹಫ್ತಾ ನೀಡಲು ಒತ್ತಾಯಿಸುತ್ತಿರುವ ಯು ಟ್ಯೂಬರ್ ಮೇಲೆ ಕ್ರಮಕ್ಕಾಗಿ ಪೊಲೀಸರಿಗೆ ಮನವಿ. ಗೋಕಾಕ ತಿಂಗಳಿಗೆ ಹಫ್ತಾ ಹಣದ ಬೇಡಿಕೆ ಇಡುತ್ತಿರುವ ದುಪದಾಳ ಗ್ರಾಮದ APJ ನ್ಯೂಸ ಹೊಂದಿರುವ ಸದ್ದಾಂ ಜಮಾದಾರ ಇತನ ಮೇಲೆ ಸೂಕ್ತ ಕ್ರಮಕ್ಕಾಗಿ ಚಿಕ್ಕನಂದಿ ಮತ್ತು ದುಂಡಾನಟ್ಟಿ ಗ್ರಾಮಸ್ಥರಾದ ಎಂ-ಸ್ಯಾಂಡ್' ಸಾಗಾಣಿಕೆ ಮಾಡುವ ಟಿಪ್ಪರ್ ಚಾಲಕರು,ಮಾಲೀಕರು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಿನನಿತ್ಯ ಚಿಕ್ಕನಂದಿ ಕ್ರಾಸ್ ಮುಖಾಂತರ ನಿಯಮಾನುಸಾರ ವಾಹನಗಳಲ್ಲಿ ಎಂ-ಸ್ಯಾಂಡ್ ತುಂಬಿಕೊಂಡು ಹೋಗುತ್ತಿರುವಾಗ ಸದ್ದಾಂ ಜಮಾದಾರ ಈತ ನಮ್ಮ ಟಿಪ್ಪರ್ ವಾಹನಗಳನ್ನು ಅಡ್ಡಗಟ್ಟಿ, ನೀವು ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದೀರಿ. ನನಗೆ ಪ್ರತಿ ತಿಂಗಳು 10 ಸಾವಿರ ಹಣ ಕೊಡಬೇಕು, ಇಲ್ಲದಿದ್ದರೆ ನಿಮ್ಮ ವಿಡಿಯೋ ಮಾಡಿ ಬೆಳಗಾವಿ SP ಯವರಿಗೆ ಕಲಿಸುತ್ತೇನೆ ಎಂದು ಬೆದರಿಕೆ ಹಾಕುತಿದ್ದಾನೆಂದು ಚಾಲಕರು ಆರೋಪಿಸಿದ್ದಾರೆ. ವಾಹನಗಳನ್ನು ಹೋಗಲು ಬಿಡುವುದಿಲ್ಲ ನಮ್ಮಲ್ಲಿದ್ದ ಪಾಸ್ ತೋರಿಸಿದರು ಕೂಡ ಬೆದರಿಕೆ ಹಾಕಿ ಕಾನೂನುಬಾಹಿರವಾಗಿ ಹಣದ ಬೇಡಿಕೆ ಇಡುತ್ತಿದ್ದಾನೆ. ಸದ್ದಾಂ ಜಮಾದಾರ ನಿರಂತರ ಕಿರುಕುಳ ಮತ್ತು ಬೆದರಿಕೆಯಿಂದಾಗಿ ನಮಗೆ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಹಾಗೂ ನಮಗೆ ಮತ್ತು ನಮ್ಮ ವಾಹನಗಳಿಗೆ ರಕ್ಷಣೆ ಇಲ್ಲದಂತಾಗಿದೆ.ನಾವು ಕಾನೂನು ಬಾಹಿರ್ ಇದ್ದರೆ ಪೊಲೀಸ್ ಠಾಣೆಗೆ ಬರುತ್ತಿರಲಿಲ್ಲ ಎಂದು ಚಾಲಕರು ಹೇಳಿದರು ಈತನಿಗೆ ಸರಿಯಾಗಿ ಬರೆಯಲಿಕ್ಕೆ ಬರೋದಿಲ್ಲ, ನಮಗೆ ನಮ್ಮ ಗಾಡಿಗಳಿಗೆ ತಿಂಗಳ ಕಂತು ತುಂಬಲು ಆಗುತ್ತಿಲ್ಲ ಇವನಿಗೆ ಹಫ್ತಾ ಎಲ್ಲಿಂದ ನಾವು ಕೊಡಬೇಕು ಎಂದು ಮಾದ್ಯಮ ಮುಂದೆ ಅಲಳನ್ನು ತೋಡಿಕೊಂಡಿದ್ದಾರೆ. ಅದಕ್ಕಾಗಿ ಮಾನ್ಯ ಬೆಳಗಾವಿ SP ಸಾಹೇಬ್ರು ಇತನ ಮೇಲೆ ಸೂಕ್ತ ಕ್ರಮ ಕೈಗೊಳಬೇಕೆಂದು ಟಿಪ್ಪರ್ ಮಾಲಕರು ಬೇಡಿಕೊಂಡಿದ್ದಾರೆ.
    1
    ತಿಂಗಳಿಗೆ ಹಫ್ತಾ ನೀಡಲು ಒತ್ತಾಯಿಸುತ್ತಿರುವ ಯು ಟ್ಯೂಬರ್ ಮೇಲೆ ಕ್ರಮಕ್ಕಾಗಿ ಪೊಲೀಸರಿಗೆ ಮನವಿ.
ತಿಂಗಳಿಗೆ ಹಫ್ತಾ ನೀಡಲು ಒತ್ತಾಯಿಸುತ್ತಿರುವ ಯು ಟ್ಯೂಬರ್ ಮೇಲೆ ಕ್ರಮಕ್ಕಾಗಿ ಪೊಲೀಸರಿಗೆ ಮನವಿ.
ಗೋಕಾಕ  ತಿಂಗಳಿಗೆ ಹಫ್ತಾ  ಹಣದ ಬೇಡಿಕೆ ಇಡುತ್ತಿರುವ  ದುಪದಾಳ ಗ್ರಾಮದ APJ  ನ್ಯೂಸ ಹೊಂದಿರುವ ಸದ್ದಾಂ ಜಮಾದಾರ ಇತನ ಮೇಲೆ ಸೂಕ್ತ ಕ್ರಮಕ್ಕಾಗಿ ಚಿಕ್ಕನಂದಿ ಮತ್ತು ದುಂಡಾನಟ್ಟಿ ಗ್ರಾಮಸ್ಥರಾದ ಎಂ-ಸ್ಯಾಂಡ್' ಸಾಗಾಣಿಕೆ ಮಾಡುವ ಟಿಪ್ಪರ್ ಚಾಲಕರು,ಮಾಲೀಕರು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಿನನಿತ್ಯ ಚಿಕ್ಕನಂದಿ ಕ್ರಾಸ್ ಮುಖಾಂತರ
ನಿಯಮಾನುಸಾರ ವಾಹನಗಳಲ್ಲಿ ಎಂ-ಸ್ಯಾಂಡ್ ತುಂಬಿಕೊಂಡು 
ಹೋಗುತ್ತಿರುವಾಗ  ಸದ್ದಾಂ ಜಮಾದಾರ ಈತ ನಮ್ಮ ಟಿಪ್ಪರ್ ವಾಹನಗಳನ್ನು ಅಡ್ಡಗಟ್ಟಿ, ನೀವು ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದೀರಿ.
ನನಗೆ ಪ್ರತಿ ತಿಂಗಳು 10 ಸಾವಿರ ಹಣ ಕೊಡಬೇಕು,
ಇಲ್ಲದಿದ್ದರೆ ನಿಮ್ಮ ವಿಡಿಯೋ ಮಾಡಿ ಬೆಳಗಾವಿ SP ಯವರಿಗೆ ಕಲಿಸುತ್ತೇನೆ ಎಂದು ಬೆದರಿಕೆ ಹಾಕುತಿದ್ದಾನೆಂದು ಚಾಲಕರು ಆರೋಪಿಸಿದ್ದಾರೆ.
ವಾಹನಗಳನ್ನು ಹೋಗಲು ಬಿಡುವುದಿಲ್ಲ ನಮ್ಮಲ್ಲಿದ್ದ ಪಾಸ್ ತೋರಿಸಿದರು ಕೂಡ ಬೆದರಿಕೆ ಹಾಕಿ ಕಾನೂನುಬಾಹಿರವಾಗಿ ಹಣದ ಬೇಡಿಕೆ ಇಡುತ್ತಿದ್ದಾನೆ.
ಸದ್ದಾಂ ಜಮಾದಾರ ನಿರಂತರ ಕಿರುಕುಳ
ಮತ್ತು ಬೆದರಿಕೆಯಿಂದಾಗಿ ನಮಗೆ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಹಾಗೂ
ನಮಗೆ ಮತ್ತು ನಮ್ಮ ವಾಹನಗಳಿಗೆ ರಕ್ಷಣೆ ಇಲ್ಲದಂತಾಗಿದೆ.ನಾವು ಕಾನೂನು ಬಾಹಿರ್ ಇದ್ದರೆ ಪೊಲೀಸ್ ಠಾಣೆಗೆ ಬರುತ್ತಿರಲಿಲ್ಲ ಎಂದು ಚಾಲಕರು ಹೇಳಿದರು 
ಈತನಿಗೆ ಸರಿಯಾಗಿ ಬರೆಯಲಿಕ್ಕೆ ಬರೋದಿಲ್ಲ, ನಮಗೆ ನಮ್ಮ ಗಾಡಿಗಳಿಗೆ ತಿಂಗಳ ಕಂತು ತುಂಬಲು ಆಗುತ್ತಿಲ್ಲ ಇವನಿಗೆ ಹಫ್ತಾ ಎಲ್ಲಿಂದ ನಾವು ಕೊಡಬೇಕು ಎಂದು ಮಾದ್ಯಮ ಮುಂದೆ ಅಲಳನ್ನು ತೋಡಿಕೊಂಡಿದ್ದಾರೆ.
ಅದಕ್ಕಾಗಿ ಮಾನ್ಯ ಬೆಳಗಾವಿ SP ಸಾಹೇಬ್ರು ಇತನ ಮೇಲೆ ಸೂಕ್ತ ಕ್ರಮ ಕೈಗೊಳಬೇಕೆಂದು ಟಿಪ್ಪರ್ ಮಾಲಕರು ಬೇಡಿಕೊಂಡಿದ್ದಾರೆ.
    user_Manohar megeri
    Manohar megeri
    Local News Reporter ಗೋಕಾಕ, ಬೆಳಗಾವಿ, ಕರ್ನಾಟಕ•
    8 hrs ago
  • ಇಂದು ಬಳ್ಳಾರಿ ಚಲೋ ಯಾತ್ರೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಜಿ, ಶ್ರೀ ಎನ್. ರವಿಕುಮಾರ್ ಜಿ, ಶ್ರೀ ಸಿ.ಟಿ. ರವಿ ಜಿ, ಶ್ರೀ ಶ್ರೀರಾಮುಲು ಜಿ ಸೇರಿದಂತೆ ಅನೇಕ ಹಿರಿಯ ನಾಯಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಭಾಗವಹಿಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧದ ಜನಾಂದೋಲನಕ್ಕೆ ಧ್ವನಿಗೂಡಿಸಿದೆ. ಇಂದು ಬಳ್ಳಾರಿ ಚಲೋ ಯಾತ್ರೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಜಿ, ಶ್ರೀ ಎನ್. ರವಿಕುಮಾರ್ ಜಿ, ಶ್ರೀ ಸಿ.ಟಿ. ರವಿ ಜಿ, ಶ್ರೀ ಶ್ರೀರಾಮುಲು ಜಿ ಸೇರಿದಂತೆ ಅನೇಕ ಹಿರಿಯ ನಾಯಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಭಾಗವಹಿಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧದ ಜನಾಂದೋಲನಕ್ಕೆ ಧ್ವನಿಗೂಡಿಸಿದೆ. ಕರ್ನಾಟಕದ ರೈತರು, ಮಹಿಳೆಯರು, ದಲಿತರು, ಯುವಕರು ಹಾಗೂ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಕಾಂಗ್ರೆಸ್ ಸರ್ಕಾರ ಇಂದು ಆಡಳಿತ ನಡೆಸುವುದಕ್ಕಿಂತ ಭ್ರಷ್ಟಾಚಾರ ಮತ್ತು ಲೂಟಿಯಲ್ಲಿ ತೊಡಗಿದೆ ಎಂಬುದು ರಾಜ್ಯದ ಜನರ ಆರೋಪವಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ, ರೈತರ ಸಮಸ್ಯೆಗಳ ನಿರ್ಲಕ್ಷ್ಯ, ಮಹಿಳಾ ವಿರೋಧಿ ನೀತಿಗಳು, ದಲಿತ ವಿರೋಧಿ ನಡೆ, ಯುವಕರಿಗೆ ಉದ್ಯೋಗದ ಕೊರತೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿನ ವೈಫಲ್ಯ—ಇವೆಲ್ಲವೂ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ರೈತರ ಕಣ್ಣೀರನ್ನು ಒರೆಸಬೇಕಾದ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. ಇದು ಕೇವಲ ಒಂದು ಯಾತ್ರೆಯಲ್ಲ; ಇದು ರೈತರ ಧ್ವನಿ, ಯುವಕರ ಧ್ವನಿ, ಮಹಿಳೆಯರ ಧ್ವನಿ, ದಲಿತರ ಧ್ವನಿ ಮತ್ತು ಕರ್ನಾಟಕದ ಸಾಮಾನ್ಯ ಜನರ ಧ್ವನಿ! ಜನವಿರೋಧಿ, ರೈತವಿರೋಧಿ ಮತ್ತು ಭ್ರಷ್ಟಾಚಾರದ ಆರೋಪಗಳಿಂದ ಕೂಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿರಂತರ. ಬಳ್ಳಾರಿ ಚಲೋ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಸ್ಪಷ್ಟ ಸಂದೇಶ — ಜನರ ಹಕ್ಕುಗಳಿಗಾಗಿ, ಕರ್ನಾಟಕದ ಅಭಿವೃದ್ಧಿಗಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಸದಾ ಮುಂದುವರಿಯಲಿದೆ! 🚩 ಬಳ್ಳಾರಿ ಚಲೋ — ಜನರಿಗಾಗಿ, ನ್ಯಾಯಕ್ಕಾಗಿ, ಕರ್ನಾಟಕಕ್ಕಾಗಿ! 🚩
    1
    ಇಂದು ಬಳ್ಳಾರಿ ಚಲೋ ಯಾತ್ರೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಜಿ, ಶ್ರೀ ಎನ್. ರವಿಕುಮಾರ್ ಜಿ, ಶ್ರೀ ಸಿ.ಟಿ. ರವಿ ಜಿ, ಶ್ರೀ ಶ್ರೀರಾಮುಲು ಜಿ ಸೇರಿದಂತೆ ಅನೇಕ ಹಿರಿಯ ನಾಯಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಭಾಗವಹಿಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧದ ಜನಾಂದೋಲನಕ್ಕೆ ಧ್ವನಿಗೂಡಿಸಿದೆ.
ಇಂದು ಬಳ್ಳಾರಿ ಚಲೋ ಯಾತ್ರೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಜಿ, ಶ್ರೀ ಎನ್. ರವಿಕುಮಾರ್ ಜಿ, ಶ್ರೀ ಸಿ.ಟಿ. ರವಿ ಜಿ, ಶ್ರೀ ಶ್ರೀರಾಮುಲು ಜಿ ಸೇರಿದಂತೆ ಅನೇಕ ಹಿರಿಯ ನಾಯಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಭಾಗವಹಿಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧದ ಜನಾಂದೋಲನಕ್ಕೆ ಧ್ವನಿಗೂಡಿಸಿದೆ.
ಕರ್ನಾಟಕದ ರೈತರು, ಮಹಿಳೆಯರು, ದಲಿತರು, ಯುವಕರು ಹಾಗೂ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಕಾಂಗ್ರೆಸ್ ಸರ್ಕಾರ ಇಂದು ಆಡಳಿತ ನಡೆಸುವುದಕ್ಕಿಂತ ಭ್ರಷ್ಟಾಚಾರ ಮತ್ತು ಲೂಟಿಯಲ್ಲಿ ತೊಡಗಿದೆ ಎಂಬುದು ರಾಜ್ಯದ ಜನರ ಆರೋಪವಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ, ರೈತರ ಸಮಸ್ಯೆಗಳ ನಿರ್ಲಕ್ಷ್ಯ, ಮಹಿಳಾ ವಿರೋಧಿ ನೀತಿಗಳು, ದಲಿತ ವಿರೋಧಿ ನಡೆ, ಯುವಕರಿಗೆ ಉದ್ಯೋಗದ ಕೊರತೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿನ ವೈಫಲ್ಯ—ಇವೆಲ್ಲವೂ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ.
ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ರೈತರ ಕಣ್ಣೀರನ್ನು ಒರೆಸಬೇಕಾದ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ.
ಇದು ಕೇವಲ ಒಂದು ಯಾತ್ರೆಯಲ್ಲ; ಇದು ರೈತರ ಧ್ವನಿ, ಯುವಕರ ಧ್ವನಿ, ಮಹಿಳೆಯರ ಧ್ವನಿ, ದಲಿತರ ಧ್ವನಿ ಮತ್ತು ಕರ್ನಾಟಕದ ಸಾಮಾನ್ಯ ಜನರ ಧ್ವನಿ!
ಜನವಿರೋಧಿ, ರೈತವಿರೋಧಿ ಮತ್ತು ಭ್ರಷ್ಟಾಚಾರದ ಆರೋಪಗಳಿಂದ ಕೂಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿರಂತರ.
ಬಳ್ಳಾರಿ ಚಲೋ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಸ್ಪಷ್ಟ ಸಂದೇಶ — ಜನರ ಹಕ್ಕುಗಳಿಗಾಗಿ, ಕರ್ನಾಟಕದ ಅಭಿವೃದ್ಧಿಗಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಸದಾ ಮುಂದುವರಿಯಲಿದೆ!
🚩 ಬಳ್ಳಾರಿ ಚಲೋ — ಜನರಿಗಾಗಿ, ನ್ಯಾಯಕ್ಕಾಗಿ, ಕರ್ನಾಟಕಕ್ಕಾಗಿ! 🚩
    user_B Patil B Patil
    B Patil B Patil
    Farmer ಹಳಿಯಾಳ, ಉತ್ತರ ಕನ್ನಡ, ಕರ್ನಾಟಕ•
    6 hrs ago
  • ಕರ್ನಾಟಕದ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿಗಳು, ಉತ್ತಮ ಬರಹಗಾರರು ಹಾಗೂ ಚುಟುಕು ಸಾಹಿತ್ಯದ ಸರದಾರರಾದ ಶ್ರೀ ಶಿವಾನಂದ ಬೆಳಕೂಡ ಸರ್ ಅವರನ್ನು ಭೇಟಿಯಾದ ಕ್ಷಣ ನಿಜಕ್ಕೂ ನಮ್ಮ ಜೀವನದಲ್ಲಿ ಮರೆಯಲಾಗದ ಮಧುರ ಕ್ಷಣ ಹಿರಿಯ ಸಾಹಿತಿ ಶ್ರೀ ಶಿವಾನಂದ ಬೆಳಕೂಡರೊಂದಿಗೆ ಮರೆಯಲಾಗದ ಭೇಟಿಯ ಕ್ಷಣ ರಾಯಬಾಗ: ಕರ್ನಾಟಕದ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿಗಳು, ಉತ್ತಮ ಬರಹಗಾರರು ಹಾಗೂ ಚುಟುಕು ಸಾಹಿತ್ಯದ ಸರದಾರರಾದ ಶ್ರೀ ಶಿವಾನಂದ ಬೆಳಕೂಡ ಸರ್ ಅವರನ್ನು ಭೇಟಿಯಾದ ಕ್ಷಣ ನಿಜಕ್ಕೂ ನಮ್ಮ ಜೀವನದಲ್ಲಿ ಮರೆಯಲಾಗದ ಮಧುರ ಕ್ಷಣವಾಗಿ ಉಳಿಯಿತು. ಸಾಹಿತ್ಯವೆಂದರೆ ಕೇವಲ ಅಕ್ಷರಗಳ ಜೋಡಣೆಯಲ್ಲ… ಅದು ಸಮಾಜವನ್ನು ಚಿಂತನೆಗೆ ಹಚ್ಚುವ ಶಕ್ತಿ, ಜನರಲ್ಲಿ ಅರಿವು ಮೂಡಿಸುವ ಮಾಧ್ಯಮ ಹಾಗೂ ಸಾಮಾಜಿಕ ಬದಲಾವಣೆಗೆ ದಾರಿ ತೋರಿಸುವ ಬೆಳಕು. ಈ ನಿಟ್ಟಿನಲ್ಲಿ ಶ್ರೀ ಶಿವಾನಂದ ಬೆಳಕೂಡ ಅವರು ತಮ್ಮ ಸಾಹಿತ್ಯದ ಮೂಲಕ ಸಮಾಜದ ವಿವಿಧ ವಿಚಾರಗಳನ್ನು ಜನರ ಮುಂದಿಟ್ಟು, ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಹಲವಾರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಸರಳವಾದ ಪದಗಳಲ್ಲಿ ಗಂಭೀರವಾದ ವಿಚಾರಗಳನ್ನು ಹೇಳುವ ಅವರ ಬರವಣಿಗೆಯ ಶೈಲಿ, ಓದುಗರ ಮನಸ್ಸನ್ನು ಮುಟ್ಟುವಂತಿದೆ. ವಿಶೇಷವಾಗಿ ಚುಟುಕು ಸಾಹಿತ್ಯದ ಮೂಲಕ ಕಡಿಮೆ ಪದಗಳಲ್ಲಿ ದೊಡ್ಡ ಸಂದೇಶವನ್ನು ನೀಡುವ ಅವರ ಪ್ರತಿಭೆ ನಿಜಕ್ಕೂ ಅಪಾರ. ಅವರನ್ನು ಭೇಟಿಯಾದ ಸಂದರ್ಭದಲ್ಲಿ ಸಾಹಿತ್ಯ, ಸಮಾಜ ಮತ್ತು ಜನಜಾಗೃತಿಯ ಕುರಿತು ನಡೆದ ಮಾತುಕತೆಗಳು ನಮ್ಮಲ್ಲಿ ಹೊಸ ಚಿಂತನೆಗೆ ನಾಂದಿ ಹಾಡಿದವು. ಒಬ್ಬ ಹಿರಿಯ ಸಾಹಿತಿಯನ್ನು ಭೇಟಿಯಾಗುವುದು ಎಂದರೆ ಕೇವಲ ವ್ಯಕ್ತಿಯೊಬ್ಬರನ್ನು ಭೇಟಿಯಾಗುವುದಲ್ಲ… ಅದು ಅನುಭವದ ಒಂದು ಪುಸ್ತಕವನ್ನು ಓದಿದಂತೆ. ಅದು ಜ್ಞಾನದ ಸಾಗರದೊಂದಿಗೆ ಸಂವಾದ ನಡೆಸಿದಂತೆ. ಶ್ರೀ ಶಿವಾನಂದ ಬೆಳಕೂಡ ಸರ್ ಅವರಂತಹ ಹಿರಿಯ ಸಾಹಿತಿಗಳ ಪರಿಚಯ ಹಾಗೂ ಅವರೊಂದಿಗೆ ಕಳೆದ ಕೆಲ ಕ್ಷಣಗಳು ನಮ್ಮಂತಹವರಿಗೆ ಸದಾ ಪ್ರೇರಣೆಯಾಗಿ ಉಳಿಯುತ್ತವೆ. ಅವರ ಸಾಹಿತ್ಯ ಸೇವೆ ಇನ್ನಷ್ಟು ವಿಸ್ತರಿಸಲಿ… ಅವರ ಲೇಖನಿಯಿಂದ ಇನ್ನಷ್ಟು ಜನಜಾಗೃತಿ ಮೂಡಲಿ… ಸಮಾಜಕ್ಕೆ ಇನ್ನಷ್ಟು ಉತ್ತಮ ಸಂದೇಶಗಳು ದೊರೆಯಲಿ ಎಂಬುದು ನಮ್ಮ ಹಾರೈಕೆ. ಶ್ರೀ ಶಿವಾನಂದ ಬೆಳಕೂಡ ಸರ್ ಅವರನ್ನು ಭೇಟಿಯಾದ ಈ ಅಪೂರ್ವ ಕ್ಷಣ — ನಮ್ಮ ಜೀವನದ ಪುಟಗಳಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯುವ ಒಂದು ಮಧುರ ನೆನಪು. ಸಾಹಿತ್ಯದ ಮೂಲಕ ಸಮಾಜಕ್ಕೆ ಬೆಳಕು ನೀಡುತ್ತಿರುವ ಹಿರಿಯ ಸಾಹಿತಿಗೆ ನಮ್ಮ ಹೃತ್ಪೂರ್ವಕ ಗೌರವ ಮತ್ತು ಅಭಿನಂದನೆಗಳು. ವರದಿ:- ಮುಕೇಶಕುಮಾರ ಲಂಬುಗೋಳ (ಮಾಂಜರಿ ) ಸಂಪಾದಕರು - ಸಮತಾ ನ್ಯೂಜ್ ಕನ್ನಡ
    1
    ಕರ್ನಾಟಕದ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿಗಳು, ಉತ್ತಮ ಬರಹಗಾರರು ಹಾಗೂ ಚುಟುಕು ಸಾಹಿತ್ಯದ ಸರದಾರರಾದ ಶ್ರೀ ಶಿವಾನಂದ ಬೆಳಕೂಡ ಸರ್ ಅವರನ್ನು ಭೇಟಿಯಾದ ಕ್ಷಣ ನಿಜಕ್ಕೂ ನಮ್ಮ ಜೀವನದಲ್ಲಿ ಮರೆಯಲಾಗದ ಮಧುರ ಕ್ಷಣ
ಹಿರಿಯ ಸಾಹಿತಿ ಶ್ರೀ ಶಿವಾನಂದ ಬೆಳಕೂಡರೊಂದಿಗೆ ಮರೆಯಲಾಗದ ಭೇಟಿಯ ಕ್ಷಣ
ರಾಯಬಾಗ:
ಕರ್ನಾಟಕದ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿಗಳು, ಉತ್ತಮ ಬರಹಗಾರರು ಹಾಗೂ ಚುಟುಕು ಸಾಹಿತ್ಯದ ಸರದಾರರಾದ ಶ್ರೀ ಶಿವಾನಂದ ಬೆಳಕೂಡ ಸರ್ ಅವರನ್ನು ಭೇಟಿಯಾದ ಕ್ಷಣ ನಿಜಕ್ಕೂ ನಮ್ಮ ಜೀವನದಲ್ಲಿ ಮರೆಯಲಾಗದ ಮಧುರ ಕ್ಷಣವಾಗಿ ಉಳಿಯಿತು.
ಸಾಹಿತ್ಯವೆಂದರೆ ಕೇವಲ ಅಕ್ಷರಗಳ ಜೋಡಣೆಯಲ್ಲ…
ಅದು ಸಮಾಜವನ್ನು ಚಿಂತನೆಗೆ ಹಚ್ಚುವ ಶಕ್ತಿ, ಜನರಲ್ಲಿ ಅರಿವು ಮೂಡಿಸುವ ಮಾಧ್ಯಮ ಹಾಗೂ ಸಾಮಾಜಿಕ ಬದಲಾವಣೆಗೆ ದಾರಿ ತೋರಿಸುವ ಬೆಳಕು.
ಈ ನಿಟ್ಟಿನಲ್ಲಿ ಶ್ರೀ ಶಿವಾನಂದ ಬೆಳಕೂಡ ಅವರು ತಮ್ಮ ಸಾಹಿತ್ಯದ ಮೂಲಕ ಸಮಾಜದ ವಿವಿಧ ವಿಚಾರಗಳನ್ನು ಜನರ ಮುಂದಿಟ್ಟು, ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಹಲವಾರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.
ಸರಳವಾದ ಪದಗಳಲ್ಲಿ ಗಂಭೀರವಾದ ವಿಚಾರಗಳನ್ನು ಹೇಳುವ ಅವರ ಬರವಣಿಗೆಯ ಶೈಲಿ, ಓದುಗರ ಮನಸ್ಸನ್ನು ಮುಟ್ಟುವಂತಿದೆ. ವಿಶೇಷವಾಗಿ ಚುಟುಕು ಸಾಹಿತ್ಯದ ಮೂಲಕ ಕಡಿಮೆ ಪದಗಳಲ್ಲಿ ದೊಡ್ಡ ಸಂದೇಶವನ್ನು ನೀಡುವ ಅವರ ಪ್ರತಿಭೆ ನಿಜಕ್ಕೂ ಅಪಾರ.
ಅವರನ್ನು ಭೇಟಿಯಾದ ಸಂದರ್ಭದಲ್ಲಿ ಸಾಹಿತ್ಯ, ಸಮಾಜ ಮತ್ತು ಜನಜಾಗೃತಿಯ ಕುರಿತು ನಡೆದ ಮಾತುಕತೆಗಳು ನಮ್ಮಲ್ಲಿ ಹೊಸ ಚಿಂತನೆಗೆ ನಾಂದಿ ಹಾಡಿದವು.
ಒಬ್ಬ ಹಿರಿಯ ಸಾಹಿತಿಯನ್ನು ಭೇಟಿಯಾಗುವುದು ಎಂದರೆ ಕೇವಲ ವ್ಯಕ್ತಿಯೊಬ್ಬರನ್ನು ಭೇಟಿಯಾಗುವುದಲ್ಲ…
ಅದು ಅನುಭವದ ಒಂದು ಪುಸ್ತಕವನ್ನು ಓದಿದಂತೆ.
ಅದು ಜ್ಞಾನದ ಸಾಗರದೊಂದಿಗೆ ಸಂವಾದ ನಡೆಸಿದಂತೆ.
ಶ್ರೀ ಶಿವಾನಂದ ಬೆಳಕೂಡ ಸರ್ ಅವರಂತಹ ಹಿರಿಯ ಸಾಹಿತಿಗಳ ಪರಿಚಯ ಹಾಗೂ ಅವರೊಂದಿಗೆ ಕಳೆದ ಕೆಲ ಕ್ಷಣಗಳು ನಮ್ಮಂತಹವರಿಗೆ ಸದಾ ಪ್ರೇರಣೆಯಾಗಿ ಉಳಿಯುತ್ತವೆ.
ಅವರ ಸಾಹಿತ್ಯ ಸೇವೆ ಇನ್ನಷ್ಟು ವಿಸ್ತರಿಸಲಿ…
ಅವರ ಲೇಖನಿಯಿಂದ ಇನ್ನಷ್ಟು ಜನಜಾಗೃತಿ ಮೂಡಲಿ…
ಸಮಾಜಕ್ಕೆ ಇನ್ನಷ್ಟು ಉತ್ತಮ ಸಂದೇಶಗಳು ದೊರೆಯಲಿ ಎಂಬುದು ನಮ್ಮ ಹಾರೈಕೆ.
ಶ್ರೀ ಶಿವಾನಂದ ಬೆಳಕೂಡ ಸರ್ ಅವರನ್ನು ಭೇಟಿಯಾದ ಈ ಅಪೂರ್ವ ಕ್ಷಣ — ನಮ್ಮ ಜೀವನದ ಪುಟಗಳಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯುವ ಒಂದು ಮಧುರ ನೆನಪು.
ಸಾಹಿತ್ಯದ ಮೂಲಕ ಸಮಾಜಕ್ಕೆ ಬೆಳಕು ನೀಡುತ್ತಿರುವ ಹಿರಿಯ ಸಾಹಿತಿಗೆ ನಮ್ಮ ಹೃತ್ಪೂರ್ವಕ ಗೌರವ ಮತ್ತು ಅಭಿನಂದನೆಗಳು.
ವರದಿ:- ಮುಕೇಶಕುಮಾರ ಲಂಬುಗೋಳ (ಮಾಂಜರಿ )
ಸಂಪಾದಕರು - ಸಮತಾ ನ್ಯೂಜ್ ಕನ್ನಡ
    user_SAMATA NEWS KANNADA 1
    SAMATA NEWS KANNADA 1
    Advertising agency ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    18 hrs ago
  • ಪಿ ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರೂಗೇರಿ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಕ್ರಿಮಿಕೀಟಗಳ ಆರೋಪ – ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಆತಂಕ
    1
    ಪಿ ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರೂಗೇರಿ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಕ್ರಿಮಿಕೀಟಗಳ ಆರೋಪ – ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಆತಂಕ
    user_Top 1 Tv 24x7 news kannad
    Top 1 Tv 24x7 news kannad
    Advertising agency ರಾಯಬಾಗ, ಬೆಳಗಾವಿ, ಕರ್ನಾಟಕ•
    11 hrs ago
  • 📢 ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ! ಕರ್ನಾಟಕ ರಾಜ್ಯದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ 2026–27ನೇ ಸಾಲಿಗೆ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ 📢 ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ! ಕರ್ನಾಟಕ ರಾಜ್ಯದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ 2026–27ನೇ ಸಾಲಿಗೆ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ, ಅರಿವು–ಶೈಕ್ಷಣಿಕ ಸಾಲ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ, ಸ್ವಾವಲಂಬಿ ಸಾರಥಿ ಹಾಗೂ ಕೌಶಲ್ಯ ತರಬೇತಿ ಸೇರಿದಂತೆ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಹರು ಸೆಪ್ಟೆಂಬರ್ 30, 2026ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಸದುಪಯೋಗಪಡಿಸಿಕೊಳ್ಳಿ.
    1
    📢 ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ!

ಕರ್ನಾಟಕ ರಾಜ್ಯದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ 2026–27ನೇ ಸಾಲಿಗೆ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ
📢 ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ!
ಕರ್ನಾಟಕ ರಾಜ್ಯದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ 2026–27ನೇ ಸಾಲಿಗೆ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ, ಅರಿವು–ಶೈಕ್ಷಣಿಕ ಸಾಲ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ, ಸ್ವಾವಲಂಬಿ ಸಾರಥಿ ಹಾಗೂ ಕೌಶಲ್ಯ ತರಬೇತಿ ಸೇರಿದಂತೆ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು.
ಅರ್ಹರು ಸೆಪ್ಟೆಂಬರ್ 30, 2026ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಸದುಪಯೋಗಪಡಿಸಿಕೊಳ್ಳಿ.
    user_ನಮ್ಮ ಬೆಳಗಾವಿ  ವಾರ್ತಾ
    ನಮ್ಮ ಬೆಳಗಾವಿ ವಾರ್ತಾ
    Photographer ಬೆಳಗಾವಿ, ಬೆಳಗಾವಿ, ಕರ್ನಾಟಕ•
    5 hrs ago
  • ಬೆಳಗಾವಿಯ ಕಣಬರ್ಗಿಯ ಗೋಕಾಕ್ ರಸ್ತೆಯಲ್ಲಿರುವ ಶೆಟ್ಟು ಸಿದ್ರಾಯ ದೇಶನೂರ ಅವರಗೆ ಸೇರಿದ ಮನೆ ಮಳೆಗೆ ಕುಸಿದು ಬಿದ್ದಿದೆ. ಬೆಳಗಾವಿಯ ಕಣಬರ್ಗಿಯ ಗೋಕಾಕ್ ರಸ್ತೆಯಲ್ಲಿರುವ ಶೆಟ್ಟು ಸಿದ್ರಾಯ ದೇಶನೂರ ಅವರಗೆ ಸೇರಿದ ಮನೆ ಮಳೆಗೆ ಕುಸಿದು ಬಿದ್ದಿದ್ದು ಸಂಭದಪಟ್ಟ ಆಧಿಕಾರಿಗಳು ಬೇಟಿ ಸೂಕ್ತ ಪರಿಹಾರ ನೀಡಲು ವಿನಂತಿಸಿದ್ದಾರೆ
    1
    ಬೆಳಗಾವಿಯ ಕಣಬರ್ಗಿಯ ಗೋಕಾಕ್ ರಸ್ತೆಯಲ್ಲಿರುವ ಶೆಟ್ಟು ಸಿದ್ರಾಯ ದೇಶನೂರ ಅವರಗೆ ಸೇರಿದ ಮನೆ ಮಳೆಗೆ ಕುಸಿದು ಬಿದ್ದಿದೆ.
ಬೆಳಗಾವಿಯ ಕಣಬರ್ಗಿಯ ಗೋಕಾಕ್ ರಸ್ತೆಯಲ್ಲಿರುವ ಶೆಟ್ಟು ಸಿದ್ರಾಯ ದೇಶನೂರ ಅವರಗೆ ಸೇರಿದ ಮನೆ ಮಳೆಗೆ ಕುಸಿದು ಬಿದ್ದಿದ್ದು ಸಂಭದಪಟ್ಟ ಆಧಿಕಾರಿಗಳು ಬೇಟಿ ಸೂಕ್ತ ಪರಿಹಾರ ನೀಡಲು ವಿನಂತಿಸಿದ್ದಾರೆ
    user_Ramesh Biradi
    Ramesh Biradi
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    7 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.