Shuru
Apke Nagar Ki App…
फिलिस्तीन 💔 गाजा "उन्होंने फिलिस्तीनी ग्रामीणों को धमकाया, गाँव के अंदर फिलिस्तीनी नागरिकों को डराया, फिलिस्तीनी बच्चों पर हमला करने की कोशिश की!" पश्चिमी तट के कब्जे वाले अटारा शहर में, कथित तौर पर इज़राइली बलों के संरक्षण में, इजरायली कब्जेदारों ने शुक्रवार को आगजनी की!
MAKKI TV NEWS
फिलिस्तीन 💔 गाजा "उन्होंने फिलिस्तीनी ग्रामीणों को धमकाया, गाँव के अंदर फिलिस्तीनी नागरिकों को डराया, फिलिस्तीनी बच्चों पर हमला करने की कोशिश की!" पश्चिमी तट के कब्जे वाले अटारा शहर में, कथित तौर पर इज़राइली बलों के संरक्षण में, इजरायली कब्जेदारों ने शुक्रवार को आगजनी की!
More news from Karnataka and nearby areas
- 🚨🚨🚨1
- ಎಚ್ ಟಿ ಎಂ ಆಯುರ್ವೇದ ಬೆಂಗಳೂರು ಹಕೀಮ್ ನೌಷದ್ ಖಾನ್ ( ಪಾರಂಪರಿಕ )1
- Post by Srinivas Ballure2
- Post by Ramesh babu.p3
- ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನೆ ಸಂಘಟನೆಯ, ಸಂಸ್ಥಾಪಕರು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ದೇವಾನಂದ ನಾಯ್ಡು ಆದೇಶದ ಮೇರೆಗೆ, ಇಡೀ ಭಾರತ ದೇಶದಾಂತೆ ಎಲ್ಲಾ ರಾಜ್ಯಗಳಲ್ಲಿ ಸಂಘಟನೆಯ ಬಲಪಡಿಸುವ ನಿಟ್ಟಿನಲ್ಲಿ, ಸಾರ್ವಜನಿಕರಿಗೂ ಹಾಗೂ ಎಲ್ಲಾ ಜನರಿಗೆ ವಿಶ್ವಾಸಕ್ಕೆ ತೆಗೆದುಕೊಂಡು, ಯಾವುದೇ ಜಾತಿ ಪಂಥ ಭೇದ ಭಾವ ಇಲ್ಲದೆ, ನಾವು ಎಲ್ಲರೂ ಮನುಷ್ಯರೆಂದು ಅರ್ಥೈಸಿಕೊಂಡು, ಮಾನವ ಹಕ್ಕು ಎಲ್ಲಿ ಉಲ್ಲಂಘನೆ ಆಗುತ್ತದೆ, ಅಲ್ಲಿ ನಾವು ಎಲ್ಲರೂ ಒಗ್ಗಟ್ಟಾಗಿ ಒಂದಾಗಿ ಒಬ್ಬರನ್ನೊಬ್ಬರು ಕೈಜೋಡಿಸಿ ಹೋರಾಡೋದಕ್ಕೆ ಶಕ್ತಿ ತುಂಬಬೇಕು, ಮತ್ತು ಭ್ರಷ್ಟಾಚಾರ ಎಲ್ಲಿ ನಡೆಯುತ್ತದೆ, ಅದರ ವಿರುದ್ಧವಾಗಿ ನಾವು ಎಲ್ಲರೂ ಭ್ರಷ್ಟಾಚಾರ ನಿಲ್ಲುವಂತೆ ಮಾಡಬೇಕು, ಎಂದು ರಾಷ್ಟ್ರೀಯ ಅಧ್ಯಕ್ಷರ ಅನಿಸಿಕೆ ಹಾಗೂ ಈ ಸಂಘಟನೆ ಗುರಿಯಾಗಿರುತ್ತದೆ, ಭಾರತ ದೇಶದ ತೆಲಂಗಾಣ ರಾಜ್ಯದಲ್ಲಿ ಹೊಸದಾಗಿ, ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿರ್ಮೂಲ ಸಂಘಟನೆಯ ಕಚೇರಿಯನ್ನು, ರಾಷ್ಟ್ರೀಯ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ ದೇವಾನಂದ ನಾಯ್ಡುಯವರ ಹಸ್ತದಿಂದ ಕಚೇರಿಯನ್ನು ಉದ್ಘಾಟನೆ ಮಾಡಿದರು, ದಿನಾಂಕ 10 ಡಿಸೆಂಬರ್ 2025 ರಂದು, ತೆಲಂಗಾಣ ರಾಜ್ಯದ ನಿಜಾಮಾಬಾದ್ ಜಿಲ್ಲೆಯ ಆರ್ಮರ್‌ನಲ್ಲಿ, ಆರ್‌ಜಿಎನ್ ಮಾನವ ಹಕ್ಕುಗಳ ಭ್ರಷ್ಟಾಚಾರ ನಿರ್ಮೂಲನೆ ಸಂಘಟನೆ ನೂತನ ಕಚೇರಿಯನ್ನು ಉದ್ಘಾಟನೆ ಸಂದರ್ಭದಲ್ಲಿ, ಮುಖಂಡ ನರಸಯ್ಯ, ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಸಂಘಟನೆಯ ನಿಜಾಮಾಬಾದ ಜಂಟಿ ಕಾರ್ಯದರ್ಶಿ ಶ್ರೀನಿವಾಸ ರಾವ್, ನಿಜಾಮಾಬಾದ್ ಮಹಿಳಾ ಘಟಕದ ಅಧ್ಯಕ್ಷೆ ಗಂಗಾದೇವಿ, ನಿರ್ಮಲ್ ಕುಲಸಚಿವ ಅಶೋಕ್ ಕುಮಾರ್, ನಿರ್ಮಲ್ ಕಾರ್ಯದರ್ಶಿ ಮನೋಹರ್, ಜಗಿತ್ಯಾಲ ಹಾಗೂ ಮಹಿಳಾ ಅಧ್ಯಕ್ಷರು, ಸಿರಿಸೆಲ್ಲ ಜಿಲ್ಲಾ ಉಸ್ತುವಾರಿ ಪಂ.ಬಾಲರಾಜು ಜಿಂಕಾ, ಶರತ್ ಕುಮಾರ್ ಸಂಘಟನೆ ಕಾರ್ಯದರ್ಶಿ, ಅರವಿಂದ ರಾಮಕೃಷ್ಣ, ಕರೀಂನಗರ ಮಹಿಳಾ ಅಧ್ಯಕ್ಷೆ ಕೊತ್ತೇ ಚಂದು, ಜಿಲ್ಲಾ ಅಧ್ಯಕ್ಷೆರಾದ ಅರವಿಂದ ರಾಮಕೃಷ್ಣ, ಕರೀಂನಗರ ಮಹಿಳಾ ಅಧ್ಯಕ್ಷೆ ಡಾ. ಇತರರು ಭಾಗವಹಿಸಿದ್ದರು. ವರದಿ ಸತೀಶ್ ಕುಮಾರ್ ಕಲಾ1
- ಮಳವಳ್ಳಿಯಲ್ಲಿ ಡಿಸೆಂಬರ್ 15 ರಿಂದ ನಡೆಯುವ ಸುತ್ತೂರು ಜಯಂತಿ ಮಹೋತ್ಸವದ ಯಶಸ್ವಿಗೆ ಕೈಜೋಡಿಸಲು ಮಾಜಿ ಶಾಸಕರಾದ ಡಾ ಕೆ ಅನ್ನದಾನಿ ಕರೆ ಮಳವಳ್ಳಿ: ಪಟ್ಟಣದಲ್ಲಿ ನಡೆಯುವ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಯವರ 1066ನೇ ಜಯಂತ್ಯುತ್ಸವದ ಯಶಸ್ವಿಗೆ ಎಲ್ಲರೂ ಸಕ್ರೀಯವಾಗಿ ಭಾಗಿಯಾಗಬೇಕು ಎಂದು ಮಾಜಿ ಶಾಸಕ ಕೆ.ಅನ್ನದಾನಿ ಕರೆ ನೀಡಿದರು. ಪಟ್ಟಣದ ಸುತ್ತೂರು ಜಯಂತ್ಯುತ್ಸವ ಆಚರಣಾ ಸಮಿತಿಯ ಕಾರ್ಯಾಲಯದಲ್ಲಿ ಶನಿವಾರ ಅವರು ಮಾತನಾಡಿ, ಇಂಥ ಐತಿಹಾಸಿಕ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಜನರು ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಪಾಲ್ಗೊಂಡು ಯಶಸ್ವಿಗೆ ಶ್ರಮಿಸಬೇಕು. ರಾಷ್ಟ್ರದ ಪ್ರಥಮ ಪ್ರಜೆಯನ್ನು ಕರೆತರುವ ನಿಟ್ಟಿನಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸುತ್ತೂರು ಮಠವು ಸಾಕಷ್ಟು ಶ್ರಮ ವಹಿಸಿದೆ. ಸುತ್ತೂರು ಮಠದಲ್ಲಿ ಎಲ್ಲ ಧರ್ಮೀಯರು ಹಾಗೂ ಜಾತಿಯರು ವಿದ್ಯಾಭ್ಯಾಸ ಸೇರಿದಂತೆ ಎಲ್ಲೆಡೆ ಇದ್ದಾರೆ. ಹಿರಿಯರಾದ ಶಿವಯೋಗಿಗಳು ಆರಂಭಿಸಿದ ಮಠದ ಸಾಮಾಜಿಕ ಜವಾಬ್ದಾರಿಗಳನ್ನು ತೋರಿಸುವ ನಿಟ್ಟಿನಲ್ಲಿ ಇಂಥ ಜಯಂತ್ಯುತ್ಸವವನ್ನು ವಾರಗಟ್ಟಲೆ ಆಚರಿಸಲಾಗುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳ ಸಹಕಾರದೊಂದಿಗೆ ಅದ್ದೂರಿ ಆಚರಣೆಗೆ ಮುಂದಾಗೋಣ ಎಂದು ಕರೆ ನೀಡಿದರು. ಬಸವಣ್ಣ ಅವರ ಹಾದಿಯಲ್ಲಿ ಸಾಗುತ್ತಿರುವ ಸುತ್ತೂರು ಮಠದ ಸಾರಥ್ಯದಲ್ಲಿ ಏಳು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋಷ್ಠಿಗಳು ನಿರಂತರವಾಗಿ ನಡೆಯಲಿವೆ. ಅನೇಕ ವಿಷಯಗಳು ಜನರ ಗಮನ ಸೆಳೆಯಲಿದೆ. ಡಿ.16ರಂದು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಆಗಮನ ಇತಿಹಾಸದ ಪುಟದಲ್ಲಿ ಉಳಿಯಲಿದೆ. ಪ್ರತಿದಿನ ಎಲ್ಲ ಗ್ರಾಮಗಳಿಂದ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಜನರು ಯಾವುದೇ ಆತಂಕವಿಲ್ಲದೇ ಬರಬೇಕು. ಸಂಜೆ 4ಗಂಟೆಗೆ ಆಗಮಿಸಿ ರಾತ್ರಿ 9ಗಂಟೆವರೆಗೆ ಇರಬೇಕು. ಯಾವುದೇ ಲೋಪವಾಗದಂತೆ ಸ್ವಯಂ ಸೇವಕ ತಂಡ ನಿಮ್ಮದೊಂದಿಗೆ ಕಾರ್ಯನಿರ್ವಹಿಸಲಿದೆ. ಕಾರ್ಯಕ್ರಮದಲ್ಲಿ ಉಚಿತ ದಾಸೋಹ ಇರಲಿದೆ ಎಂದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಸೂಚನೆಯಂತೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರೊಂದಿಗೆ ಸೇರಿದಂತೆ ಗ್ರಾಮೀಣ ಭಾಗಕ್ಕೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಅಂದು ಎಚ್.ಡಿ.ಕುಮಾರಸ್ವಾಮಿ ಅವರ ಜನ್ಮದಿನ ಸಹ ಇರುವುದರಿಂದ ಪಕ್ಷದ ಕಾರ್ಯಕರ್ತರು ಸಹ ಆಗಮಿಸಿ ಅವರಿಗೆ ಶುಭ ಕೋರುವ ಕೆಲಸ ಮಾಡಬೇಕು ಮಾಡಬೇಕು ಎಂದು ಹೇಳಿದರು. ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ಪುಟ್ಟಬುದ್ದಿ, ಮುಖಂಡರಾದ ಸೋಮಣ್ಣ, ಪುಟ್ಟಬುದ್ದಿ, ರಾಜೇಶ್, ಕುಮಾರ್, ಮಹದೇವಣ್ಣ, ಗಣೇಶ ಪಾಲ್ಗೊಂಡಿದ್ದರು.1
- *ಭಾರತ ನಲ್ಲಿ ವೈರಲ್*1
- ಎಚ್ ಟಿ ಎಂ ಆಯುರ್ವೇದ ಬೆಂಗಳೂರು ಹಕೀಮ್ ನೌಶಾದ್ ಖಾನ್ ಸಿಂಪಲ್ ಹೋಮ್ ರೆಮಿಡಿ ಆಲ್ ಪ್ರಾಬ್ಲಮ್ಸ್1