Shuru
Apke Nagar Ki App…
ಮೂಕ ಜೀವಿಗಳ ಪಾಲಿಗೆ ಸಾಕ್ಷಾತ್ ಆಪದ್ಬಾಂಧವರಾಗಿದ್ದಾರೆ. ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನೇ ಹಕ್ಕಿಗಳ ಪಾಲಿನ 'ವಾಟರ್ ಟ್ಯಾಂಕ್ ರಾಜ್ಯಾದ್ಯಂತ ಸೂರ್ಯನ ಪ್ರತಾಪ ಮುಗಿಲು ಮುಟ್ಟಿದೆ. ಬೆಂಕಿಯ ಉಂಡೆಯಂತಿರುವ ಬಿಸಿಲಿಗೆ ಮನುಷ್ಯರೇ ಸುಸ್ತಾಗಿ ಹೋಗಿದ್ದಾರೆ. ಇನ್ನು ಬಾಯಿ ಬಿಡಲಾಗದ ಮೂಕ ಪ್ರಾಣಿ-ಪಕ್ಷಿಗಳ ಸ್ಥಿತಿ ಏನಾಗಬೇಡ? ಹನಿ ನೀರಿಲ್ಲದೆ ಹಕ್ಕಿಗಳು ಹಾರಾಡುತ್ತಲೇ ಬಸವಳಿದು ನೆಲಕ್ಕೆ ಉರುಳುತ್ತಿವೆ. ಆದರೆ, ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ ಒಬ್ಬ ವ್ಯಕ್ತಿ ಈ ಮೂಕ ಜೀವಿಗಳ ಪಾಲಿಗೆ ಸಾಕ್ಷಾತ್ ಆಪದ್ಬಾಂಧವರಾಗಿದ್ದಾರೆ. ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನೇ ಹಕ್ಕಿಗಳ ಪಾಲಿನ 'ವಾಟರ್ ಟ್ಯಾಂಕ್' ಮಾಡಿದ ಆ ರಿಯಲ್ ಹೀರೋ ಯಾರು? ನೋಡೋಣ
ಇಲ್ಯಾಸ್ ಪಟೇಲ್ ಬಳಗಾನೂರ
ಮೂಕ ಜೀವಿಗಳ ಪಾಲಿಗೆ ಸಾಕ್ಷಾತ್ ಆಪದ್ಬಾಂಧವರಾಗಿದ್ದಾರೆ. ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನೇ ಹಕ್ಕಿಗಳ ಪಾಲಿನ 'ವಾಟರ್ ಟ್ಯಾಂಕ್ ರಾಜ್ಯಾದ್ಯಂತ ಸೂರ್ಯನ ಪ್ರತಾಪ ಮುಗಿಲು ಮುಟ್ಟಿದೆ. ಬೆಂಕಿಯ ಉಂಡೆಯಂತಿರುವ ಬಿಸಿಲಿಗೆ ಮನುಷ್ಯರೇ ಸುಸ್ತಾಗಿ ಹೋಗಿದ್ದಾರೆ. ಇನ್ನು ಬಾಯಿ ಬಿಡಲಾಗದ ಮೂಕ ಪ್ರಾಣಿ-ಪಕ್ಷಿಗಳ ಸ್ಥಿತಿ ಏನಾಗಬೇಡ? ಹನಿ ನೀರಿಲ್ಲದೆ ಹಕ್ಕಿಗಳು ಹಾರಾಡುತ್ತಲೇ ಬಸವಳಿದು ನೆಲಕ್ಕೆ ಉರುಳುತ್ತಿವೆ. ಆದರೆ, ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ ಒಬ್ಬ ವ್ಯಕ್ತಿ ಈ ಮೂಕ ಜೀವಿಗಳ ಪಾಲಿಗೆ ಸಾಕ್ಷಾತ್ ಆಪದ್ಬಾಂಧವರಾಗಿದ್ದಾರೆ. ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನೇ ಹಕ್ಕಿಗಳ ಪಾಲಿನ 'ವಾಟರ್ ಟ್ಯಾಂಕ್' ಮಾಡಿದ ಆ ರಿಯಲ್ ಹೀರೋ ಯಾರು? ನೋಡೋಣ
More news from ಕರ್ನಾಟಕ and nearby areas
- ಅಫಜಲಪುರ : ಸಮಾಜದಲ್ಲಿ ಸಂಪತ್ತು ಮಾತ್ರವಲ್ಲ, ಅದನ್ನು ಸಮರ್ಪಕವಾಗಿ ಬಳಸುವ ದಾನಧರ್ಮದ ಮನೋಭಾವವೂ ಅಗತ್ಯ ಎಂದು ಶ್ರೀಗುರು ವಿಶ್ವರಾದ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು. ತಾಲೂಕಿನ ಹಿಂಚಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರವೇಶ ದ್ವಾರ (ಅಗಸಿ) ಉದ್ಘಾಟಿಸಿ ಮಾತನಾಡಿದ ಅವರು, “ಎಷ್ಟೇ ಶ್ರೀಮಂತ ವ್ಯಕ್ತಿಯಾಗಿದ್ದರೂ ದಾನಧರ್ಮ ಮಾಡುವ ಗುಣವಿಲ್ಲದಿದ್ದರೆ ಆ ಸಂಪತ್ತು ವ್ಯರ್ಥವಾಗುತ್ತದೆ. ಸಮಾಜಕ್ಕೆ ಹಿಂತಿರುಗಿ ಕೊಡುವ ಮನಸ್ಸು ಪ್ರತಿಯೊಬ್ಬರಲ್ಲೂ ಬೆಳೆಯಬೇಕು” ಎಂದು ಹೇಳಿದರು.ಈ ಸಂದರ್ಭದಲ್ಲಿ ಕೆಕೆಆರ್‌ಟಿಸಿ ನಿಗಮದ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ್ ಮಾತನಾಡಿ, ಗ್ರಾಮದ ಶರಣು ಕುಂಬಾರ ಸಹೋದರರು ನಿರ್ಮಿಸಿದ ಪ್ರವೇಶ ದ್ವಾರ ಗ್ರಾಮಾಭಿವೃದ್ಧಿಗೆ ಮಾದರಿಯಾಗಿದೆ. ಅವರ ಈ ಸೇವಾಭಾವ ಮತ್ತು ಭಕ್ತಿಪರ ಕಾರ್ಯ ಇತರರಿಗೂ ಪ್ರೇರಣೆಯಾಗಲಿ ಎಂದು ಅಭಿಪ್ರಾಯಪಟ್ಟರು. ಗ್ರಾಮದ ಸೌಂದರ್ಯ ಹಾಗೂ ಸೌಲಭ್ಯಗಳನ್ನು ಹೆಚ್ಚಿಸುವ ದೃಷ್ಟಿಯಿಂದ ನಿರ್ಮಿಸಲಾದ ಈ ಪ್ರವೇಶ ದ್ವಾರ ಸ್ಥಳೀಯರಲ್ಲಿ ಸಂತೋಷ ಮೂಡಿಸಿದೆ. ಸಾರ್ವಜನಿಕರ ಸಹಕಾರದಿಂದ ಇಂತಹ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ನಡೆಯಬೇಕು ಎಂದು ಗ್ರಾಮಸ್ಥರು ಆಶಿಸಿದರು. ಈ ಸಂದರ್ಭದಲ್ಲಿ ಗ್ರಾಮಕ್ಕೆ ನೂತನ್ ಪ್ರೌಢ ಶಾಲೆ ಸ್ಥಾಪನೆಗೆ ಅರುಣ್ ಪಾಟೀಲ್ ಅವರಿಗೆ ಮನವಿ ಮಾಡಲಾಯಿತು.ಮತ್ತು 10ನೇ ಹಾಗೂ ಪಿಯುಸಿ ಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಸಿ ಗೌರವಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಭಾಷ್ ರೂಗಿ, ಕಲ್ಯಾಣಿ ಸಿಂದಗೇರಿ, ರಮೇಶ್ ಪೂಜಾರಿ, ಶರಣು ಕುಂಬಾರ ಶಿವಾನಂದ ಗಾಡಿ ಸಾಹುಕಾರ, ವಿಠ್ಠಲ್ ನಾಟೀಕಾರ, ಮಹೇಶ್ ಆಲೇಗಾಂವ, ಶರಣು ಈಶ್ವರಗೊಂಡ, ಗುರಣ್ಣಡೌಡ ಪಾಟೀಲ್, ಪರಮೇಶ್ವರ ಕುಂಬಾರ, ಹಣಮಂತ ಹುಂಡಿ, ಭಾಗಪ್ಪಗೌಡ ಬಿರಾದಾರ, ಖಾಸೀಂ ಪಟೇಲ್, ಮತ್ತೂಮ್ ಪಟೇಲ್, ಕಲ್ಲಪ್ಪ ಕಲ್ಲೂರ, ಸಿದ್ದು ತೊನಸ್ಯಾಳ, ಕಮಲಕಾರ ರೂಗಿ, ಶ್ರೀಮಂತ ಕಲ್ಲೂರ, ಲಕ್ಷ್ಮಣ್ಣ ತಲಬಾಗೀಲ, ಕೃಷ್ಣ ಕುಂಬಾರ, ನಿಂಗಪ್ಪ ತಳವಾರ, ಶಿವರಾಯಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.1
- Post by ABU NEWS CHANNEL ಸಂಪಾದಕರು1
- ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಾಧನೆ ಸ್ವತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳುತ್ತಾರೆ ಕೇಳಿ ಎಂಥ ಮುಖ್ಯಮಂತ್ರಿ ಬೇಕಾ..1
- ಬಸವಕಲ್ಯಾಣ: ಪಿಯು ಪರೀಕ್ಷೆಯಲ್ಲಿ ಶೇ 98 ಪ್ರತಿಶತ ಫಲಿತಾಂಶ ಪಡೆದ ವಿದ್ಯಾರ್ಥಿನಿಗೆ ಎಎಸ್ಎಂ ಸಂಸ್ಥೆಯಿಂದ ಸತ್ಕಾರಿಸಲಾಯಿತು1
- BSY ಅಭಿಮಾನೋತ್ಸವಕ್ಕೆ ವಿಜಯಪುರದಿಂದ 25 ಸಾವಿರ ಜನ ನಿರೀಕ್ಷೆ. ಅಭಿಮಾನಿಗಳಿಗೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಕರೆ #BSYAbhimanotsava #BSYFans #Yediyurappa #Vijayapura #KarnatakaPolitics1
- ಕುಷ್ಟಗಿ:- (ಕೊಪ್ಪಳ) ತಾಲೂಕಿನ ಹುಲಿಗಿ ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರತಿ ವರ್ಷದಂತೆ ಈ ವರ್ಷವು ಕೂಡ ಐತಿಹಾಸಿಕ ಪ್ರಸಿದ್ಧ ಪಡೆದ ದೇವಸ್ಥಾನದ ದೇವತೆಯಾದ ಶ್ರೀ ಹುಲಿಗಿ ಹುಲಿಗೆಮ್ಮ ದೇವಿಯ ಈ ವರ್ಷದ ಪ್ರಥಮ ಮೊದಲನೇ ಧಾರ್ಮಿಕ ಕಾರ್ಯಕ್ರಮವಾದ ಕಂಕಣದಾರ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆಡೆಯಿತು. ನಂತರ ವೈಶಾಖ ಬ|| ಅಷ್ಟಮಿ ರವಿವಾರ ದಿನಾಂಕ 10-05-2026 ರಂದು ಸಂಜೆ 7.00 ಗಂಟೆಗೆ ಅಮ್ಮನವರ ಉತ್ಸವ. ವೈಶಾಖ ಬ|| ನವಮಿ ಸೋಮವಾರ ದಿನಾಂಕ 11-05-2026 ಸಂಜೆ 5.30 ಗಂಟೆಗೆ ಅಕ್ಕಿಪಡಿ ಮಹಾರಥೋತ್ಸವ ವೈಶಾಖ ಬ|| ದಶಮಿ ಮಂಗಳವಾರ ದಿನಾಂಕ : 12-05-2026 ರಂದು ಬಾಳೆದಂಡಿಗೆ ಕೊಂಡದ ಪೂಜಾ : ರಾತ್ರಿ 8.00 ಗಂಟೆಗೆ ಗಂಗಾದೇವಿ ಪೂಜಾ : ಬೆಳಗಿನ ಜಾವ 3.30 ಗಂಟೆಗೆ ಬ್ರಾಹ್ಮಮುಹೂರ್ತದಲ್ಲಿ ಶ್ರೀ ದೇವಿಗೆ ಪ್ರಸಾದ ಕೇಳುವುದು : ಬೆಳಗಿನ ಜಾವ 4.00 ಗಂಟೆಗೆ ಬಾಳಿದಂಡಿಗೆ ಆರೋಹಣ : ಬೆಳಗಿನ ಜಾವ 4.30 ಗಂಟೆಗೆವೈಶಾಖ ಬ॥ ಏಕಾದಶಿ ಬುಧವಾರ ದಿನಾಂಕ: 13-05-2026 ಪಾಯಸ ಮತ್ತು ಅಗ್ನಿಕೊಂಡ ಕೊಂಡದ ಪೂಜಾ : ರಾತ್ರಿ 8.00 ಗಂಟೆಗೆ ಹಿಡಿದಕ್ಷಿಣೆ ವಿತರಣೆ : ರಾತ್ರಿ 9.00 ಗಂಟೆಗೆ ಪಡಗದ ಪೂಜಾ : ರಾತ್ರಿ 9.30 ಗಂಟೆಗೆ ಸಾರಂಗಮಠದಲ್ಲಿ ಗಂಗಾದೇವಿ ಪೂಜಾ : ಬೆಳಗಿನ ಜಾವ 4.00 ಗಂಟೆಗೆ ಬ್ರಾಹ್ಮಮುಹೂರ್ತದಲ್ಲಿ ಶ್ರೀ ದೇವಿಗೆ ಪ್ರಸಾದ ಕಟ್ಟುವುದು : ಬೆಳಗಿನ ಜಾವ 4.30 ಗಂಟೆಗೆ ಶ್ರೀ ದೇವಿಗೆ ಪಾಯಸ ಪ್ರಸಾದ ನಿವೇದನೆ : ಬೆಳಗಿನ ಜಾವ 5.30 ಗಂಟೆಗೆ ಅಗ್ನಿಕುಂಡ ಗುರುವಾರ ದಿನಾಂಕ 14-05-2026 6.30 ಗಂಟೆಗೆ ದ್ವಾದಶಿ ನಸುಕಿನಲ್ಲಿ. ವಿ.ಸೂ. ಈ ಸಂವತ್ಸರದಲ್ಲಿ ಜೇಷ್ಠ ಮಾಸ ಅಧಿಕ ಬಂದಿರುವ ಕಾರಣ ಕಂಕಣ ವಿಸರ್ಜನೆಯನ್ನು ನಿಜ ಕಾರಹುಣ್ಣಿಮೆ ನಂತರ ಬರುವ ದಿನಾಂಕ 30.06.2026 ರಂದು ಮಂಗಳವಾರ ರಾತ್ರಿ 8-00 ಗಂಟೆಗೆ ಶ್ರೀ ದೇವಿಯವರ ಕಂಕಣ ವಿಸರ್ಜನೆ ಮಾಡಲಾಗುವುದು ಈ ಸಂದರ್ಭದಲ್ಲಿ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಆಡಳಿತದ ಮಂಡಳಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಪತ್ರಿಕಾ ಪ್ರಕಟಣೆ ತಿಳಿಸಿದೆ.2
- ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಗುರುಮಿಟ್ಕಲ್ ಮತಕ್ಷೇತ್ರದಲ್ಲಿ ಬರ್ತಕ್ಕಂತ ಕಿಲ್ಲನಕೇರಾ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟನೆ ಖಾಲಿ ಕೂಡ ಹಿಡಿದು ಮತ್ತು ತಮಟೆ ಬಾರ್ಸಿ ಪ್ರತಿಭಟನೆ1
- ಅಫಜಲಪುರ ತಾಲೂಕಿನ ಭಾವೈಕ್ಯತೆ ಸಂದೇಶ ಸಾರುವ ಭೈರಾಮಡಗಿಯ ಶ್ರೀ ಹಜರತ್ ಪೀರ್ ಪೈಗಂಬರ್ ದಾವಲ ಮಲೀಕರ ಜಾತ್ರೆ.1
- ಕರ್ನಾಟಕದಲ್ಲಿ ಕಾಲೇಜ್ ಸ್ಕೂಲಿನ ಹೆಣ್ಣು ಮಕ್ಕಳಿಗೆ ಚುಡಾಯಿಸಿದರೆ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಲೇಬೇಕು ಎಸ್ಎಂಎಸ್ ಕಳಿಸಿಸುವದಾಗಲ್ಲಿ ಮಾಡಬಾರದು ಹುಡುಗರು ಎಚ್ಚೆತ್ತುಕೊಳ್ಳಿ1