logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕಿಲ್ಲನಕೇರಾ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಉಮೇಶ ಕೆ.ಮುದ್ದಾಳ್ ನೇತೃತ್ವದ ಬೃಹತ್ ಹೋರಾಟ ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಗುರುಮಿಟ್ಕಲ್ ಮತಕ್ಷೇತ್ರದಲ್ಲಿ ಬರ್ತಕ್ಕಂತ ಕಿಲ್ಲನಕೇರಾ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟನೆ ಖಾಲಿ ಕೂಡ ಹಿಡಿದು ಮತ್ತು ತಮಟೆ ಬಾರ್ಸಿ ಪ್ರತಿಭಟನೆ

2 hrs ago
user_ಲೋಕಲ್ ಸ್ಟಾರ್ ನ್ಯೂಸ್
ಲೋಕಲ್ ಸ್ಟಾರ್ ನ್ಯೂಸ್
ಶೋರಾಪುರ, ಯಾದಗಿರಿ, ಕರ್ನಾಟಕ•
2 hrs ago

ಕಿಲ್ಲನಕೇರಾ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಉಮೇಶ ಕೆ.ಮುದ್ದಾಳ್ ನೇತೃತ್ವದ ಬೃಹತ್ ಹೋರಾಟ ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಗುರುಮಿಟ್ಕಲ್ ಮತಕ್ಷೇತ್ರದಲ್ಲಿ ಬರ್ತಕ್ಕಂತ ಕಿಲ್ಲನಕೇರಾ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟನೆ ಖಾಲಿ ಕೂಡ ಹಿಡಿದು ಮತ್ತು ತಮಟೆ ಬಾರ್ಸಿ ಪ್ರತಿಭಟನೆ

More news from ಕರ್ನಾಟಕ and nearby areas
  • ಯಾದಗಿರಿ: ಮೈಲಾರಲಿಂಗೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇಗುಲದಲ್ಲಿ ಇಂದು ವಿಶೇಷ ಪೂಜೆ ನಡೆಯಿತು. ಭಾನುವಾರದ ರಜೆ ಪ್ರಯುಕ್ತ, ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ. ಅವರು ಹೊನ್ನ ಕೆರೆಯಲ್ಲಿ ಪುಣ್ಯಸ್ನಾನ ಮಾಡಿ ಮಲ್ಲಯ್ಯನ ದರ್ಶನ ಪಡೆದರು.
    1
    ಯಾದಗಿರಿ: ಮೈಲಾರಲಿಂಗೇಶ್ವರ ದೇಗುಲದಲ್ಲಿ ವಿಶೇಷ ಪೂಜೆ
ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇಗುಲದಲ್ಲಿ ಇಂದು ವಿಶೇಷ ಪೂಜೆ ನಡೆಯಿತು. ಭಾನುವಾರದ ರಜೆ ಪ್ರಯುಕ್ತ, ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ. ಅವರು ಹೊನ್ನ ಕೆರೆಯಲ್ಲಿ ಪುಣ್ಯಸ್ನಾನ ಮಾಡಿ ಮಲ್ಲಯ್ಯನ ದರ್ಶನ ಪಡೆದರು.
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    2 hrs ago
  • ​ ರಾಜ್ಯಾದ್ಯಂತ ಸೂರ್ಯನ ಪ್ರತಾಪ ಮುಗಿಲು ಮುಟ್ಟಿದೆ. ಬೆಂಕಿಯ ಉಂಡೆಯಂತಿರುವ ಬಿಸಿಲಿಗೆ ಮನುಷ್ಯರೇ ಸುಸ್ತಾಗಿ ಹೋಗಿದ್ದಾರೆ. ಇನ್ನು ಬಾಯಿ ಬಿಡಲಾಗದ ಮೂಕ ಪ್ರಾಣಿ-ಪಕ್ಷಿಗಳ ಸ್ಥಿತಿ ಏನಾಗಬೇಡ? ಹನಿ ನೀರಿಲ್ಲದೆ ಹಕ್ಕಿಗಳು ಹಾರಾಡುತ್ತಲೇ ಬಸವಳಿದು ನೆಲಕ್ಕೆ ಉರುಳುತ್ತಿವೆ. ಆದರೆ, ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ ಒಬ್ಬ ವ್ಯಕ್ತಿ ಈ ಮೂಕ ಜೀವಿಗಳ ಪಾಲಿಗೆ ಸಾಕ್ಷಾತ್ ಆಪದ್ಬಾಂಧವರಾಗಿದ್ದಾರೆ. ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನೇ ಹಕ್ಕಿಗಳ ಪಾಲಿನ 'ವಾಟರ್ ಟ್ಯಾಂಕ್' ಮಾಡಿದ ಆ ರಿಯಲ್ ಹೀರೋ ಯಾರು? ನೋಡೋಣ
    1
    ​ ರಾಜ್ಯಾದ್ಯಂತ ಸೂರ್ಯನ ಪ್ರತಾಪ ಮುಗಿಲು ಮುಟ್ಟಿದೆ. ಬೆಂಕಿಯ ಉಂಡೆಯಂತಿರುವ ಬಿಸಿಲಿಗೆ ಮನುಷ್ಯರೇ ಸುಸ್ತಾಗಿ ಹೋಗಿದ್ದಾರೆ. ಇನ್ನು ಬಾಯಿ ಬಿಡಲಾಗದ ಮೂಕ ಪ್ರಾಣಿ-ಪಕ್ಷಿಗಳ ಸ್ಥಿತಿ ಏನಾಗಬೇಡ? ಹನಿ ನೀರಿಲ್ಲದೆ ಹಕ್ಕಿಗಳು ಹಾರಾಡುತ್ತಲೇ ಬಸವಳಿದು ನೆಲಕ್ಕೆ ಉರುಳುತ್ತಿವೆ. ಆದರೆ, ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ ಒಬ್ಬ ವ್ಯಕ್ತಿ ಈ ಮೂಕ ಜೀವಿಗಳ ಪಾಲಿಗೆ ಸಾಕ್ಷಾತ್ ಆಪದ್ಬಾಂಧವರಾಗಿದ್ದಾರೆ. ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನೇ ಹಕ್ಕಿಗಳ ಪಾಲಿನ 'ವಾಟರ್ ಟ್ಯಾಂಕ್' ಮಾಡಿದ ಆ ರಿಯಲ್ ಹೀರೋ ಯಾರು? ನೋಡೋಣ
    user_ಇಲ್ಯಾಸ್ ಪಟೇಲ್ ಬಳಗಾನೂರ
    ಇಲ್ಯಾಸ್ ಪಟೇಲ್ ಬಳಗಾನೂರ
    Farmer ಯಾದಗಿರಿ, ಯಾದಗಿರಿ, ಕರ್ನಾಟಕ•
    8 hrs ago
  • Post by User1523
    1
    Post by User1523
    user_User1523
    User1523
    Chittapur, Kalaburagi•
    13 min ago
  • ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಾಧನೆ ಸ್ವತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳುತ್ತಾರೆ ಕೇಳಿ ಎಂಥ ಮುಖ್ಯಮಂತ್ರಿ ಬೇಕಾ..
    1
    ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಾಧನೆ ಸ್ವತ್ತ  ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳುತ್ತಾರೆ ಕೇಳಿ ಎಂಥ ಮುಖ್ಯಮಂತ್ರಿ ಬೇಕಾ..
    user_Sharanugouda Patil
    Sharanugouda Patil
    Muddebihal, Vijayapura•
    2 hrs ago
  • Post by ABU NEWS CHANNEL ಸಂಪಾದಕರು
    1
    Post by ABU NEWS CHANNEL ಸಂಪಾದಕರು
    user_ABU NEWS CHANNEL ಸಂಪಾದಕರು
    ABU NEWS CHANNEL ಸಂಪಾದಕರು
    Pharmacist ಸಿಂದಗಿ, ವಿಜಯಪುರ, ಕರ್ನಾಟಕ•
    12 hrs ago
  • ಅಫಜಲಪುರ ತಾಲೂಕಿನ ರೇವೂರ ಗ್ರಾಮದಲ್ಲಿ ಆರು ಉರಿನ ಜನರು ಸೇರಿ ಸರಿಯಾಗಿ ವಿದ್ಯುತ್ ದೊರೆಯದೆ ಇರುವ ಕಾರಣ ರೇವೂರ ಕೆ.ಇ.ಬಿ. ಮುಂದೆ ಪ್ರತಿಭಟನೆ.
    1
    ಅಫಜಲಪುರ ತಾಲೂಕಿನ ರೇವೂರ ಗ್ರಾಮದಲ್ಲಿ ಆರು ಉರಿನ ಜನರು ಸೇರಿ ಸರಿಯಾಗಿ ವಿದ್ಯುತ್ ದೊರೆಯದೆ ಇರುವ ಕಾರಣ ರೇವೂರ ಕೆ.ಇ.ಬಿ. ಮುಂದೆ ಪ್ರತಿಭಟನೆ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    8 hrs ago
  • ಡಾ. ಬಿ ಆರ್ ಅಂಬೇಡ್ಕರ್ 135ನೇ ಜಯಂತಿಯ ಸಂಭ್ರಮ: "ಬುದ್ದ ಬಸವ ಅಂಬೇಡ್ಕರ್" ಅವರ ಆದರ್ಶ ಪಾಲಿಸಿ : ಜ್ಞಾನ ಪ್ರಕಾಶ ಸ್ವಾಮೀಜಿ.
    1
    ಡಾ. ಬಿ ಆರ್ ಅಂಬೇಡ್ಕರ್ 135ನೇ ಜಯಂತಿಯ ಸಂಭ್ರಮ: "ಬುದ್ದ ಬಸವ ಅಂಬೇಡ್ಕರ್" ಅವರ ಆದರ್ಶ ಪಾಲಿಸಿ : ಜ್ಞಾನ ಪ್ರಕಾಶ ಸ್ವಾಮೀಜಿ.
    user_Kisan news kannada
    Kisan news kannada
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    9 hrs ago
  • ನಾಯ್ಕಲ್ ಗ್ರಾಮದಲ್ಲಿ ನೀರಿಗಾಗಿ ನಾರಿಯರ ಪರದಾಟ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಿದೆ. ಗ್ರಾಮದಲ್ಲಿ ಸಮರ್ಪಕ ನೀರು ಪೂರೈಕೆ ಆಗದ ಕಾರಣ, ಮಹಿಳೆಯರು ಸುಮಾರು ಎರಡು ಕಿಲೋಮೀಟರ್ ದೂರದ ಕೊಳವೆ ಬಾವಿಯಿಂದ ನೀರು ತರಲು ಪರದಾಡುತ್ತಿದ್ದಾರೆ. ಕೂಡಲೇ ಈ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
    1
    ನಾಯ್ಕಲ್ ಗ್ರಾಮದಲ್ಲಿ ನೀರಿಗಾಗಿ ನಾರಿಯರ ಪರದಾಟ
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಿದೆ.
ಗ್ರಾಮದಲ್ಲಿ ಸಮರ್ಪಕ ನೀರು ಪೂರೈಕೆ ಆಗದ ಕಾರಣ, ಮಹಿಳೆಯರು ಸುಮಾರು ಎರಡು ಕಿಲೋಮೀಟರ್ ದೂರದ ಕೊಳವೆ ಬಾವಿಯಿಂದ ನೀರು ತರಲು ಪರದಾಡುತ್ತಿದ್ದಾರೆ. ಕೂಡಲೇ ಈ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.