logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇಗುಲದಲ್ಲಿ ಇಂದು ವಿಶೇಷ ಪೂಜೆ ನಡೆಯಿತು. ಯಾದಗಿರಿ: ಮೈಲಾರಲಿಂಗೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇಗುಲದಲ್ಲಿ ಇಂದು ವಿಶೇಷ ಪೂಜೆ ನಡೆಯಿತು. ಭಾನುವಾರದ ರಜೆ ಪ್ರಯುಕ್ತ, ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ. ಅವರು ಹೊನ್ನ ಕೆರೆಯಲ್ಲಿ ಪುಣ್ಯಸ್ನಾನ ಮಾಡಿ ಮಲ್ಲಯ್ಯನ ದರ್ಶನ ಪಡೆದರು.

2 hrs ago
user_ಲೋಕಲ್ ಸ್ಟಾರ್ ನ್ಯೂಸ್
ಲೋಕಲ್ ಸ್ಟಾರ್ ನ್ಯೂಸ್
ಶೋರಾಪುರ, ಯಾದಗಿರಿ, ಕರ್ನಾಟಕ•
2 hrs ago

ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇಗುಲದಲ್ಲಿ ಇಂದು ವಿಶೇಷ ಪೂಜೆ ನಡೆಯಿತು. ಯಾದಗಿರಿ: ಮೈಲಾರಲಿಂಗೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇಗುಲದಲ್ಲಿ ಇಂದು ವಿಶೇಷ ಪೂಜೆ ನಡೆಯಿತು. ಭಾನುವಾರದ ರಜೆ ಪ್ರಯುಕ್ತ, ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ. ಅವರು ಹೊನ್ನ ಕೆರೆಯಲ್ಲಿ ಪುಣ್ಯಸ್ನಾನ ಮಾಡಿ ಮಲ್ಲಯ್ಯನ ದರ್ಶನ ಪಡೆದರು.

More news from Vijayapura and nearby areas
  • ಕರ್ನಾಟಕದಲ್ಲಿ ಕಾಲೇಜ್ ಸ್ಕೂಲಿನ ಹೆಣ್ಣು ಮಕ್ಕಳಿಗೆ ಚುಡಾಯಿಸಿದರೆ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಲೇಬೇಕು ಎಸ್ಎಂಎಸ್ ಕಳಿಸಿಸುವದಾಗಲ್ಲಿ ಮಾಡಬಾರದು ಹುಡುಗರು ಎಚ್ಚೆತ್ತುಕೊಳ್ಳಿ
    1
    ಕರ್ನಾಟಕದಲ್ಲಿ ಕಾಲೇಜ್ ಸ್ಕೂಲಿನ ಹೆಣ್ಣು ಮಕ್ಕಳಿಗೆ ಚುಡಾಯಿಸಿದರೆ  ಮೂರು ವರ್ಷ ಜೈಲು ಶಿಕ್ಷೆ  ಅನುಭವಿಸಲೇಬೇಕು  ಎಸ್ಎಂಎಸ್ ಕಳಿಸಿಸುವದಾಗಲ್ಲಿ ಮಾಡಬಾರದು ಹುಡುಗರು ಎಚ್ಚೆತ್ತುಕೊಳ್ಳಿ
    user_Sharanugouda Patil
    Sharanugouda Patil
    Muddebihal, Vijayapura•
    12 hrs ago
  • Post by ABU NEWS CHANNEL ಸಂಪಾದಕರು
    1
    Post by ABU NEWS CHANNEL ಸಂಪಾದಕರು
    user_ABU NEWS CHANNEL ಸಂಪಾದಕರು
    ABU NEWS CHANNEL ಸಂಪಾದಕರು
    Pharmacist ಸಿಂದಗಿ, ವಿಜಯಪುರ, ಕರ್ನಾಟಕ•
    16 hrs ago
  • ಅಫಜಲಪುರ : ಸಮಾಜದಲ್ಲಿ ಸಂಪತ್ತು ಮಾತ್ರವಲ್ಲ, ಅದನ್ನು ಸಮರ್ಪಕವಾಗಿ ಬಳಸುವ ದಾನಧರ್ಮದ ಮನೋಭಾವವೂ ಅಗತ್ಯ ಎಂದು ಶ್ರೀಗುರು ವಿಶ್ವರಾದ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು. ತಾಲೂಕಿನ ಹಿಂಚಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರವೇಶ ದ್ವಾರ (ಅಗಸಿ) ಉದ್ಘಾಟಿಸಿ ಮಾತನಾಡಿದ ಅವರು, “ಎಷ್ಟೇ ಶ್ರೀಮಂತ ವ್ಯಕ್ತಿಯಾಗಿದ್ದರೂ ದಾನಧರ್ಮ ಮಾಡುವ ಗುಣವಿಲ್ಲದಿದ್ದರೆ ಆ ಸಂಪತ್ತು ವ್ಯರ್ಥವಾಗುತ್ತದೆ. ಸಮಾಜಕ್ಕೆ ಹಿಂತಿರುಗಿ ಕೊಡುವ ಮನಸ್ಸು ಪ್ರತಿಯೊಬ್ಬರಲ್ಲೂ ಬೆಳೆಯಬೇಕು” ಎಂದು ಹೇಳಿದರು.ಈ ಸಂದರ್ಭದಲ್ಲಿ ಕೆಕೆಆರ್‌ಟಿಸಿ ನಿಗಮದ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ್ ಮಾತನಾಡಿ, ಗ್ರಾಮದ ಶರಣು ಕುಂಬಾರ ಸಹೋದರರು ನಿರ್ಮಿಸಿದ ಪ್ರವೇಶ ದ್ವಾರ ಗ್ರಾಮಾಭಿವೃದ್ಧಿಗೆ ಮಾದರಿಯಾಗಿದೆ. ಅವರ ಈ ಸೇವಾಭಾವ ಮತ್ತು ಭಕ್ತಿಪರ ಕಾರ್ಯ ಇತರರಿಗೂ ಪ್ರೇರಣೆಯಾಗಲಿ ಎಂದು ಅಭಿಪ್ರಾಯಪಟ್ಟರು. ಗ್ರಾಮದ ಸೌಂದರ್ಯ ಹಾಗೂ ಸೌಲಭ್ಯಗಳನ್ನು ಹೆಚ್ಚಿಸುವ ದೃಷ್ಟಿಯಿಂದ ನಿರ್ಮಿಸಲಾದ ಈ ಪ್ರವೇಶ ದ್ವಾರ ಸ್ಥಳೀಯರಲ್ಲಿ ಸಂತೋಷ ಮೂಡಿಸಿದೆ. ಸಾರ್ವಜನಿಕರ ಸಹಕಾರದಿಂದ ಇಂತಹ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ನಡೆಯಬೇಕು ಎಂದು ಗ್ರಾಮಸ್ಥರು ಆಶಿಸಿದರು. ಈ ಸಂದರ್ಭದಲ್ಲಿ ಗ್ರಾಮಕ್ಕೆ ನೂತನ್ ಪ್ರೌಢ ಶಾಲೆ ಸ್ಥಾಪನೆಗೆ ಅರುಣ್ ಪಾಟೀಲ್ ಅವರಿಗೆ ಮನವಿ ಮಾಡಲಾಯಿತು.ಮತ್ತು 10ನೇ ಹಾಗೂ ಪಿಯುಸಿ ಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಸಿ ಗೌರವಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಭಾಷ್ ರೂಗಿ, ಕಲ್ಯಾಣಿ ಸಿಂದಗೇರಿ, ರಮೇಶ್ ಪೂಜಾರಿ, ಶರಣು ಕುಂಬಾರ ಶಿವಾನಂದ ಗಾಡಿ ಸಾಹುಕಾರ, ವಿಠ್ಠಲ್ ನಾಟೀಕಾರ, ಮಹೇಶ್ ಆಲೇಗಾಂವ, ಶರಣು ಈಶ್ವರಗೊಂಡ, ಗುರಣ್ಣಡೌಡ ಪಾಟೀಲ್, ಪರಮೇಶ್ವರ ಕುಂಬಾರ, ಹಣಮಂತ ಹುಂಡಿ, ಭಾಗಪ್ಪಗೌಡ ಬಿರಾದಾರ, ಖಾಸೀಂ ಪಟೇಲ್, ಮತ್ತೂಮ್ ಪಟೇಲ್, ಕಲ್ಲಪ್ಪ ಕಲ್ಲೂರ, ಸಿದ್ದು ತೊನಸ್ಯಾಳ, ಕಮಲಕಾರ ರೂಗಿ, ಶ್ರೀಮಂತ ಕಲ್ಲೂರ, ಲಕ್ಷ್ಮಣ್ಣ ತಲಬಾಗೀಲ, ಕೃಷ್ಣ ಕುಂಬಾರ, ನಿಂಗಪ್ಪ ತಳವಾರ, ಶಿವರಾಯಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    1
    ಅಫಜಲಪುರ : ಸಮಾಜದಲ್ಲಿ ಸಂಪತ್ತು ಮಾತ್ರವಲ್ಲ, ಅದನ್ನು ಸಮರ್ಪಕವಾಗಿ ಬಳಸುವ ದಾನಧರ್ಮದ ಮನೋಭಾವವೂ ಅಗತ್ಯ ಎಂದು ಶ್ರೀಗುರು ವಿಶ್ವರಾದ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಹಿಂಚಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರವೇಶ ದ್ವಾರ (ಅಗಸಿ) ಉದ್ಘಾಟಿಸಿ ಮಾತನಾಡಿದ ಅವರು, “ಎಷ್ಟೇ ಶ್ರೀಮಂತ ವ್ಯಕ್ತಿಯಾಗಿದ್ದರೂ ದಾನಧರ್ಮ ಮಾಡುವ ಗುಣವಿಲ್ಲದಿದ್ದರೆ ಆ ಸಂಪತ್ತು ವ್ಯರ್ಥವಾಗುತ್ತದೆ. ಸಮಾಜಕ್ಕೆ ಹಿಂತಿರುಗಿ ಕೊಡುವ ಮನಸ್ಸು ಪ್ರತಿಯೊಬ್ಬರಲ್ಲೂ ಬೆಳೆಯಬೇಕು” ಎಂದು ಹೇಳಿದರು.ಈ ಸಂದರ್ಭದಲ್ಲಿ ಕೆಕೆಆರ್‌ಟಿಸಿ ನಿಗಮದ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ್ ಮಾತನಾಡಿ, ಗ್ರಾಮದ ಶರಣು ಕುಂಬಾರ ಸಹೋದರರು ನಿರ್ಮಿಸಿದ ಪ್ರವೇಶ ದ್ವಾರ ಗ್ರಾಮಾಭಿವೃದ್ಧಿಗೆ ಮಾದರಿಯಾಗಿದೆ. ಅವರ ಈ ಸೇವಾಭಾವ ಮತ್ತು ಭಕ್ತಿಪರ ಕಾರ್ಯ ಇತರರಿಗೂ ಪ್ರೇರಣೆಯಾಗಲಿ ಎಂದು ಅಭಿಪ್ರಾಯಪಟ್ಟರು.
ಗ್ರಾಮದ ಸೌಂದರ್ಯ ಹಾಗೂ ಸೌಲಭ್ಯಗಳನ್ನು ಹೆಚ್ಚಿಸುವ ದೃಷ್ಟಿಯಿಂದ ನಿರ್ಮಿಸಲಾದ ಈ ಪ್ರವೇಶ ದ್ವಾರ ಸ್ಥಳೀಯರಲ್ಲಿ ಸಂತೋಷ ಮೂಡಿಸಿದೆ. ಸಾರ್ವಜನಿಕರ ಸಹಕಾರದಿಂದ ಇಂತಹ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ನಡೆಯಬೇಕು ಎಂದು ಗ್ರಾಮಸ್ಥರು ಆಶಿಸಿದರು.
ಈ ಸಂದರ್ಭದಲ್ಲಿ ಗ್ರಾಮಕ್ಕೆ ನೂತನ್ ಪ್ರೌಢ ಶಾಲೆ ಸ್ಥಾಪನೆಗೆ ಅರುಣ್ ಪಾಟೀಲ್ ಅವರಿಗೆ ಮನವಿ ಮಾಡಲಾಯಿತು.ಮತ್ತು 10ನೇ ಹಾಗೂ ಪಿಯುಸಿ ಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಸಿ ಗೌರವಸಲಾಯಿತು.
ಈ ಕಾರ್ಯಕ್ರಮದಲ್ಲಿ ಸುಭಾಷ್ ರೂಗಿ, ಕಲ್ಯಾಣಿ ಸಿಂದಗೇರಿ, ರಮೇಶ್ ಪೂಜಾರಿ, ಶರಣು ಕುಂಬಾರ ಶಿವಾನಂದ ಗಾಡಿ ಸಾಹುಕಾರ, ವಿಠ್ಠಲ್ ನಾಟೀಕಾರ, ಮಹೇಶ್ ಆಲೇಗಾಂವ, ಶರಣು ಈಶ್ವರಗೊಂಡ, ಗುರಣ್ಣಡೌಡ ಪಾಟೀಲ್, ಪರಮೇಶ್ವರ ಕುಂಬಾರ, ಹಣಮಂತ ಹುಂಡಿ, ಭಾಗಪ್ಪಗೌಡ ಬಿರಾದಾರ, ಖಾಸೀಂ ಪಟೇಲ್, ಮತ್ತೂಮ್ ಪಟೇಲ್, ಕಲ್ಲಪ್ಪ ಕಲ್ಲೂರ, ಸಿದ್ದು ತೊನಸ್ಯಾಳ, ಕಮಲಕಾರ ರೂಗಿ, ಶ್ರೀಮಂತ ಕಲ್ಲೂರ, ಲಕ್ಷ್ಮಣ್ಣ ತಲಬಾಗೀಲ, ಕೃಷ್ಣ ಕುಂಬಾರ, ನಿಂಗಪ್ಪ ತಳವಾರ, ಶಿವರಾಯಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    8 hrs ago
  • Mother’s love is often described as the most powerful, selfless, and unconditional form of affection a person can experience. It serves as a child's first source of security, shaping their personality, emotional stability, and moral compass from birth. [1, 2, 3]
    1
    Mother’s love is often described as the most powerful, selfless, and unconditional form of affection a person can experience. It serves as a child's first source of security, shaping their personality, emotional stability, and moral compass from birth. [1, 2, 3]
    user_ಪುಲಿಯನ್ ಸಾಮ್ರಾಜ್ಯ ಪತ್ರಿಕೆ
    ಪುಲಿಯನ್ ಸಾಮ್ರಾಜ್ಯ ಪತ್ರಿಕೆ
    Newspaper publisher Almel, Vijayapura•
    16 hrs ago
  • ಕುಷ್ಟಗಿ:- (ಕೊಪ್ಪಳ) ತಾಲೂಕಿನ ಹುಲಿಗಿ ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರತಿ ವರ್ಷದಂತೆ ಈ‌ ವರ್ಷವು ಕೂಡ ಐತಿಹಾಸಿಕ ಪ್ರಸಿದ್ಧ ಪಡೆದ ದೇವಸ್ಥಾನದ ದೇವತೆಯಾದ ಶ್ರೀ ಹುಲಿಗಿ ಹುಲಿಗೆಮ್ಮ ದೇವಿಯ ಈ‌ ವರ್ಷದ ಪ್ರಥಮ ಮೊದಲನೇ ಧಾರ್ಮಿಕ ಕಾರ್ಯಕ್ರಮವಾದ ಕಂಕಣದಾರ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆಡೆಯಿತು. ನಂತರ ವೈಶಾಖ ಬ|| ಅಷ್ಟಮಿ ರವಿವಾರ ದಿನಾಂಕ 10-05-2026 ರಂದು ಸಂಜೆ 7.00 ಗಂಟೆಗೆ ಅಮ್ಮನವರ ಉತ್ಸವ. ವೈಶಾಖ ಬ|| ನವಮಿ ಸೋಮವಾರ ದಿನಾಂಕ 11-05-2026 ಸಂಜೆ 5.30 ಗಂಟೆಗೆ ಅಕ್ಕಿಪಡಿ ಮಹಾರಥೋತ್ಸವ ವೈಶಾಖ ಬ|| ದಶಮಿ ಮಂಗಳವಾರ ದಿನಾಂಕ : 12-05-2026 ರಂದು ಬಾಳೆದಂಡಿಗೆ ಕೊಂಡದ ಪೂಜಾ : ರಾತ್ರಿ 8.00 ಗಂಟೆಗೆ‌ ಗಂಗಾದೇವಿ ಪೂಜಾ : ಬೆಳಗಿನ ಜಾವ 3.30 ಗಂಟೆಗೆ ಬ್ರಾಹ್ಮಮುಹೂರ್ತದಲ್ಲಿ ಶ್ರೀ ದೇವಿಗೆ ಪ್ರಸಾದ ಕೇಳುವುದು : ಬೆಳಗಿನ ಜಾವ 4.00 ಗಂಟೆಗೆ ಬಾಳಿದಂಡಿಗೆ ಆರೋಹಣ : ಬೆಳಗಿನ ಜಾವ 4.30 ಗಂಟೆಗೆವೈಶಾಖ ಬ॥ ಏಕಾದಶಿ ಬುಧವಾರ ದಿನಾಂಕ: 13-05-2026 ಪಾಯಸ ಮತ್ತು ಅಗ್ನಿಕೊಂಡ‌ ಕೊಂಡದ ಪೂಜಾ : ರಾತ್ರಿ 8.00 ಗಂಟೆಗೆ‌ ಹಿಡಿದಕ್ಷಿಣೆ ವಿತರಣೆ : ರಾತ್ರಿ 9.00 ಗಂಟೆಗೆ ಪಡಗದ ಪೂಜಾ : ರಾತ್ರಿ 9.30 ಗಂಟೆಗೆ ಸಾರಂಗಮಠದಲ್ಲಿ ಗಂಗಾದೇವಿ ಪೂಜಾ : ಬೆಳಗಿನ ಜಾವ 4.00 ಗಂಟೆಗೆ ಬ್ರಾಹ್ಮಮುಹೂರ್ತದಲ್ಲಿ ಶ್ರೀ ದೇವಿಗೆ ಪ್ರಸಾದ ಕಟ್ಟುವುದು : ಬೆಳಗಿನ ಜಾವ 4.30 ಗಂಟೆಗೆ‌ ಶ್ರೀ ದೇವಿಗೆ ಪಾಯಸ ಪ್ರಸಾದ ನಿವೇದನೆ : ಬೆಳಗಿನ ಜಾವ 5.30 ಗಂಟೆಗೆ ಅಗ್ನಿಕುಂಡ ಗುರುವಾರ ದಿನಾಂಕ 14-05-2026 6.30 ಗಂಟೆಗೆ ದ್ವಾದಶಿ ನಸುಕಿನಲ್ಲಿ. ವಿ.ಸೂ. ಈ ಸಂವತ್ಸರದಲ್ಲಿ ಜೇಷ್ಠ ಮಾಸ ಅಧಿಕ ಬಂದಿರುವ ಕಾರಣ ಕಂಕಣ ವಿಸರ್ಜನೆಯನ್ನು ನಿಜ ಕಾರಹುಣ್ಣಿಮೆ ನಂತರ ಬರುವ ದಿನಾಂಕ 30.06.2026 ರಂದು ಮಂಗಳವಾರ ರಾತ್ರಿ 8-00 ಗಂಟೆಗೆ ಶ್ರೀ ದೇವಿಯವರ ಕಂಕಣ ವಿಸರ್ಜನೆ ಮಾಡಲಾಗುವುದು ಈ ಸಂದರ್ಭದಲ್ಲಿ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಆಡಳಿತದ ಮಂಡಳಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಪತ್ರಿಕಾ ಪ್ರಕಟಣೆ ತಿಳಿಸಿದೆ.
    2
    ಕುಷ್ಟಗಿ:- (ಕೊಪ್ಪಳ) ತಾಲೂಕಿನ ಹುಲಿಗಿ ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರತಿ ವರ್ಷದಂತೆ ಈ‌ ವರ್ಷವು ಕೂಡ ಐತಿಹಾಸಿಕ ಪ್ರಸಿದ್ಧ ಪಡೆದ ದೇವಸ್ಥಾನದ ದೇವತೆಯಾದ ಶ್ರೀ ಹುಲಿಗಿ ಹುಲಿಗೆಮ್ಮ ದೇವಿಯ ಈ‌ ವರ್ಷದ ಪ್ರಥಮ ಮೊದಲನೇ ಧಾರ್ಮಿಕ ಕಾರ್ಯಕ್ರಮವಾದ  ಕಂಕಣದಾರ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆಡೆಯಿತು.
ನಂತರ  ವೈಶಾಖ ಬ|| ಅಷ್ಟಮಿ ರವಿವಾರ ದಿನಾಂಕ 10-05-2026 ರಂದು ಸಂಜೆ 7.00 ಗಂಟೆಗೆ ಅಮ್ಮನವರ ಉತ್ಸವ.
ವೈಶಾಖ ಬ|| ನವಮಿ ಸೋಮವಾರ ದಿನಾಂಕ 11-05-2026 ಸಂಜೆ 5.30 ಗಂಟೆಗೆ
ಅಕ್ಕಿಪಡಿ ಮಹಾರಥೋತ್ಸವ ವೈಶಾಖ ಬ|| ದಶಮಿ ಮಂಗಳವಾರ ದಿನಾಂಕ : 12-05-2026 ರಂದು ಬಾಳೆದಂಡಿಗೆ ಕೊಂಡದ ಪೂಜಾ : ರಾತ್ರಿ 8.00 ಗಂಟೆಗೆ‌ ಗಂಗಾದೇವಿ ಪೂಜಾ :
ಬೆಳಗಿನ ಜಾವ 3.30 ಗಂಟೆಗೆ ಬ್ರಾಹ್ಮಮುಹೂರ್ತದಲ್ಲಿ
ಶ್ರೀ ದೇವಿಗೆ ಪ್ರಸಾದ ಕೇಳುವುದು : ಬೆಳಗಿನ ಜಾವ 4.00 ಗಂಟೆಗೆ ಬಾಳಿದಂಡಿಗೆ ಆರೋಹಣ : ಬೆಳಗಿನ ಜಾವ 4.30 ಗಂಟೆಗೆವೈಶಾಖ ಬ॥ ಏಕಾದಶಿ ಬುಧವಾರ ದಿನಾಂಕ: 13-05-2026 ಪಾಯಸ ಮತ್ತು ಅಗ್ನಿಕೊಂಡ‌ ಕೊಂಡದ ಪೂಜಾ : ರಾತ್ರಿ 8.00 ಗಂಟೆಗೆ‌ ಹಿಡಿದಕ್ಷಿಣೆ ವಿತರಣೆ : ರಾತ್ರಿ 9.00 ಗಂಟೆಗೆ ಪಡಗದ ಪೂಜಾ : ರಾತ್ರಿ 9.30 ಗಂಟೆಗೆ ಸಾರಂಗಮಠದಲ್ಲಿ ಗಂಗಾದೇವಿ ಪೂಜಾ : ಬೆಳಗಿನ ಜಾವ 4.00 ಗಂಟೆಗೆ ಬ್ರಾಹ್ಮಮುಹೂರ್ತದಲ್ಲಿ
ಶ್ರೀ ದೇವಿಗೆ ಪ್ರಸಾದ ಕಟ್ಟುವುದು : ಬೆಳಗಿನ ಜಾವ 4.30 ಗಂಟೆಗೆ‌ ಶ್ರೀ ದೇವಿಗೆ ಪಾಯಸ ಪ್ರಸಾದ ನಿವೇದನೆ : ಬೆಳಗಿನ ಜಾವ 5.30 ಗಂಟೆಗೆ ಅಗ್ನಿಕುಂಡ ಗುರುವಾರ ದಿನಾಂಕ 14-05-2026 6.30 ಗಂಟೆಗೆ ದ್ವಾದಶಿ ನಸುಕಿನಲ್ಲಿ. ವಿ.ಸೂ. ಈ ಸಂವತ್ಸರದಲ್ಲಿ ಜೇಷ್ಠ ಮಾಸ ಅಧಿಕ ಬಂದಿರುವ ಕಾರಣ
ಕಂಕಣ ವಿಸರ್ಜನೆಯನ್ನು ನಿಜ ಕಾರಹುಣ್ಣಿಮೆ ನಂತರ ಬರುವ ದಿನಾಂಕ 30.06.2026 ರಂದು ಮಂಗಳವಾರ ರಾತ್ರಿ 8-00 ಗಂಟೆಗೆ
ಶ್ರೀ ದೇವಿಯವರ ಕಂಕಣ ವಿಸರ್ಜನೆ ಮಾಡಲಾಗುವುದು ಈ ಸಂದರ್ಭದಲ್ಲಿ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಆಡಳಿತದ ಮಂಡಳಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಪತ್ರಿಕಾ ಪ್ರಕಟಣೆ ತಿಳಿಸಿದೆ.
    user_Pavadeppa c choudiki
    Pavadeppa c choudiki
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    17 hrs ago
  • ಗುಳೇದಗುಡ್ಡ: ಮಹಾದೇವ ಜಗತಾಪ ಅವರ ಕಾವ್ಯ ರಾಷ್ಟ್ರ ಪ್ರೇಮವನ್ನು ಪ್ರತಿಪಾದಿಸುತ್ತದೆ. ಕವಿಯ ಆಲೋಚನೆ ನವೋದಯದ ಛಾಯೆಯಾಗಿ, ಸಾಂಸ್ಕೃತಿಕ ಹಿರಿಮೆ, ಇತಿಹಾಸ, ಚಿತ್ರಕಲಾ ಯೋಗ ಪರಿಣಿತಿಯ ಅನುಭವಗಳ ಕನ್ನಡಿಯಾಗಿದೆ. ಎಂದು ಪ್ರೊ. ಚಂದ್ರಶೇಖರ ಹೆಗಡೆ ಹೇಳಿದರು. ಅವರು ಭಾನುವಾರ ಪಟ್ಟಣದ ಮಹಾದೇವ ಜಗತಾಪ ಅವರ ಮನೆಯ ಚಿತ್ರ ಚೇತನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸಾಹಿತಿ ಮಹದೇವ ಜಗತಾಪ ಅವರ ರಚಿಸಿದ ನೋವು ನಲಿವು ಕವನ ಸಂಕಲನ ಕೃತಿ ಕುರಿತು ಮಾತನಾಡಿ, ಮಹಾದೇವ ಜಗತಾಪ ಅವರು ಇಂದು ನೋವು ನಲಿವು ಕವನ ಸಂಕಲನ ರಚನೆಯ ಮೂಲಕ ಸೃಜನಸಾಹಿತ್ಯಲೋಕದತ್ತ ತಮ್ಮನ್ನು ವಿಸ್ತರಿಸಿಕೊಳ್ಳುತ್ತಿರುವದು ಆದರ್ಶಪ್ರಾಯವಾಗಿದೆ. ಜಗತಾಪ ಅವರ ಕಾವ್ಯದಲ್ಲಿ ದೇಶಪ್ರೇಮ, ಪ್ರಕೃತಿ ಪ್ರೀತಿ, ಯೋಗಸಾಧನೆ, ಆಧ್ಯಾತ್ಮಿಕತೆ, ವಿಜ್ಞಾನಕ್ಕೆ ಸಂಬಂಧಿಸಿದ ಚಿಂತನಾರ್ಹ ಸಂಗತಿಗಳಿರುವುದು ಅವರ ಬಹುಮುಖಿ ಅಧ್ಯಯನವನ್ನು ಅನಾವರಣಗೊಳಿಸಿದೆ ಎಂದು ಹೇಳಿದರು. ಡಾ. ವಿ.ಎ.ಬೆನಕನಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎಸ್. ಕೋಟಿ, ಡಾ.ರಾಜಶೇಖರ ಬಸುಪಟ್ಟದ ಮಾತನಾಡಿದರು. ಈ ಸಂದರ್ಭದಲ್ಲಿ ಡಾ.ವಿ.ಎನ್. ಢಾಣಕಶಿರೂರ, ಅಶೋಕ ಹೆಗಡೆ, ಸುರೇಶ ಪರ್ವತೀಕರ, ರವಿ ಅಂಗಡಿ, ಸಿದ್ದು ರಾವಳ, ಎಸ್. ಎಸ್.ಗುರವ, ಸುರೇಶ ವಗ್ಗಾ, ಸಿದ್ದರಾಮಯ್ಯ ಪುರಾಣಿಕಮಠ, ದೀಪಕ ಜಗತಾಪ, ಮೋಹನ ಕರನಂದಿ, ಶಂಕರ ಲಮಾಣಿ,ವಿದ್ಯಾ ಜಗತಾಪ, ಶಶಿಕಲಾ ಜಗತಾಪ, ಹುಚ್ಚೇಶ ಯಂಡಿಗೇರಿ, ಲಕ್ಷ್ಮೀಭಾಯಿ ಜಾಧವ ಇತರರು ಇದ್ದರು. ಅಭಾಸಾಪ ಕಾರ್ಯದರ್ಶಿ ಮಲ್ಲಿಕಾರ್ಜುನ ನಿರೂಪಿಸಿದರು.
    1
    ಗುಳೇದಗುಡ್ಡ: ಮಹಾದೇವ ಜಗತಾಪ ಅವರ ಕಾವ್ಯ ರಾಷ್ಟ್ರ ಪ್ರೇಮವನ್ನು ಪ್ರತಿಪಾದಿಸುತ್ತದೆ. ಕವಿಯ ಆಲೋಚನೆ ನವೋದಯದ ಛಾಯೆಯಾಗಿ, ಸಾಂಸ್ಕೃತಿಕ ಹಿರಿಮೆ, ಇತಿಹಾಸ, ಚಿತ್ರಕಲಾ ಯೋಗ ಪರಿಣಿತಿಯ ಅನುಭವಗಳ ಕನ್ನಡಿಯಾಗಿದೆ. ಎಂದು ಪ್ರೊ. ಚಂದ್ರಶೇಖರ ಹೆಗಡೆ ಹೇಳಿದರು.
ಅವರು ಭಾನುವಾರ ಪಟ್ಟಣದ ಮಹಾದೇವ ಜಗತಾಪ ಅವರ ಮನೆಯ  ಚಿತ್ರ ಚೇತನದಲ್ಲಿ 
ಅಖಿಲ ಭಾರತೀಯ ಸಾಹಿತ್ಯ ಪರಿಷತ್
ವತಿಯಿಂದ ಹಮ್ಮಿಕೊಂಡಿದ್ದ ಸಾಹಿತಿ ಮಹದೇವ ಜಗತಾಪ ಅವರ ರಚಿಸಿದ ನೋವು ನಲಿವು ಕವನ ಸಂಕಲನ ಕೃತಿ ಕುರಿತು ಮಾತನಾಡಿ, ಮಹಾದೇವ ಜಗತಾಪ ಅವರು  ಇಂದು ನೋವು ನಲಿವು ಕವನ ಸಂಕಲನ ರಚನೆಯ ಮೂಲಕ ಸೃಜನಸಾಹಿತ್ಯಲೋಕದತ್ತ ತಮ್ಮನ್ನು ವಿಸ್ತರಿಸಿಕೊಳ್ಳುತ್ತಿರುವದು  ಆದರ್ಶಪ್ರಾಯವಾಗಿದೆ. ಜಗತಾಪ ಅವರ ಕಾವ್ಯದಲ್ಲಿ ದೇಶಪ್ರೇಮ, ಪ್ರಕೃತಿ ಪ್ರೀತಿ, ಯೋಗಸಾಧನೆ, ಆಧ್ಯಾತ್ಮಿಕತೆ, ವಿಜ್ಞಾನಕ್ಕೆ ಸಂಬಂಧಿಸಿದ ಚಿಂತನಾರ್ಹ ಸಂಗತಿಗಳಿರುವುದು ಅವರ ಬಹುಮುಖಿ ಅಧ್ಯಯನವನ್ನು ಅನಾವರಣಗೊಳಿಸಿದೆ ಎಂದು ಹೇಳಿದರು.
ಡಾ. ವಿ.ಎ.ಬೆನಕನಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎಸ್. ಕೋಟಿ, ಡಾ.ರಾಜಶೇಖರ ಬಸುಪಟ್ಟದ ಮಾತನಾಡಿದರು. 
ಈ ಸಂದರ್ಭದಲ್ಲಿ ಡಾ.ವಿ.ಎನ್. ಢಾಣಕಶಿರೂರ, ಅಶೋಕ ಹೆಗಡೆ, ಸುರೇಶ ಪರ್ವತೀಕರ, ರವಿ ಅಂಗಡಿ, ಸಿದ್ದು ರಾವಳ, ಎಸ್. ಎಸ್.ಗುರವ, ಸುರೇಶ ವಗ್ಗಾ, ಸಿದ್ದರಾಮಯ್ಯ ಪುರಾಣಿಕಮಠ, ದೀಪಕ ಜಗತಾಪ, ಮೋಹನ ಕರನಂದಿ, ಶಂಕರ ಲಮಾಣಿ,ವಿದ್ಯಾ ಜಗತಾಪ, ಶಶಿಕಲಾ ಜಗತಾಪ, ಹುಚ್ಚೇಶ ಯಂಡಿಗೇರಿ, ಲಕ್ಷ್ಮೀಭಾಯಿ ಜಾಧವ ಇತರರು ಇದ್ದರು. ಅಭಾಸಾಪ ಕಾರ್ಯದರ್ಶಿ ಮಲ್ಲಿಕಾರ್ಜುನ ನಿರೂಪಿಸಿದರು.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    4 hrs ago
  • ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಗುರುಮಿಟ್ಕಲ್ ಮತಕ್ಷೇತ್ರದಲ್ಲಿ ಬರ್ತಕ್ಕಂತ ಕಿಲ್ಲನಕೇರಾ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟನೆ ಖಾಲಿ ಕೂಡ ಹಿಡಿದು ಮತ್ತು ತಮಟೆ ಬಾರ್ಸಿ ಪ್ರತಿಭಟನೆ
    1
    ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಗುರುಮಿಟ್ಕಲ್ ಮತಕ್ಷೇತ್ರದಲ್ಲಿ ಬರ್ತಕ್ಕಂತ ಕಿಲ್ಲನಕೇರಾ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟನೆ ಖಾಲಿ ಕೂಡ ಹಿಡಿದು ಮತ್ತು ತಮಟೆ ಬಾರ್ಸಿ ಪ್ರತಿಭಟನೆ
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    2 hrs ago
  • ಮುಸ್ಲಿಂ ಮಹಿಳೆ ಒಬ್ಬರು ಭಾರತದ ಧ್ವಜದ ಮೇಲೆ ಕುತ್ತು ನಮ್ಮಜ ಮಾಡುತ್ತಿರುವ ದೃಶ್ಯ ಈ ಜನರಿಗೆ ಯಾವ ರೀತಿ ಹೇಳಬೇಕೆಂಬುದೇ ಗೊತ್ತಾಗುತ್ತಿಲ್ಲ ಆ ಮಹಿಳೆ ಈ ರೀತಿ ಸರಿಯಲ್ಲ ಯಾವ ದ್ವಜವೇ ಇರಲಿ ನಮ್ಮದು ಅನ್ನೋದು ತಿಳ್ಕೊಬೇಕು ಜಾತಿ ಜಾತಿ ಅಂತ ಭೇದ ಭಾವ ಮಾಡುವರು ಇವರೇ....
    1
    ಮುಸ್ಲಿಂ ಮಹಿಳೆ ಒಬ್ಬರು ಭಾರತದ ಧ್ವಜದ ಮೇಲೆ ಕುತ್ತು ನಮ್ಮಜ ಮಾಡುತ್ತಿರುವ ದೃಶ್ಯ ಈ ಜನರಿಗೆ ಯಾವ ರೀತಿ ಹೇಳಬೇಕೆಂಬುದೇ ಗೊತ್ತಾಗುತ್ತಿಲ್ಲ ಆ ಮಹಿಳೆ ಈ ರೀತಿ ಸರಿಯಲ್ಲ ಯಾವ ದ್ವಜವೇ ಇರಲಿ ನಮ್ಮದು ಅನ್ನೋದು ತಿಳ್ಕೊಬೇಕು  ಜಾತಿ ಜಾತಿ ಅಂತ ಭೇದ ಭಾವ ಮಾಡುವರು ಇವರೇ....
    user_Sharanugouda Patil
    Sharanugouda Patil
    Muddebihal, Vijayapura•
    17 hrs ago
  • ಅಫಜಲಪುರ ತಾಲೂಕಿನ ಭಾವೈಕ್ಯತೆ ಸಂದೇಶ ಸಾರುವ ಭೈರಾಮಡಗಿಯ ಶ್ರೀ ಹಜರತ್ ಪೀರ್ ಪೈಗಂಬರ್ ದಾವಲ ಮಲೀಕರ ಜಾತ್ರೆ.
    1
    ಅಫಜಲಪುರ ತಾಲೂಕಿನ ಭಾವೈಕ್ಯತೆ ಸಂದೇಶ ಸಾರುವ ಭೈರಾಮಡಗಿಯ ಶ್ರೀ ಹಜರತ್ ಪೀರ್ ಪೈಗಂಬರ್ ದಾವಲ ಮಲೀಕರ ಜಾತ್ರೆ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.