Shuru
Apke Nagar Ki App…
ತಾಯಿಯ ಪ್ರೀತಿ ಎಲ್ಲಕ್ಕೂ ಮಿಗಿಲಾದುದು ಅಂತಾರೆ, ಮೊದಲ ಶ್ರೀರಕ್ಷೆ ಈ ತಾಯಿಪ್ರೀತಿ. Mother’s love is often described as the most powerful, selfless, and unconditional form of affection a person can experience. It serves as a child's first source of security, shaping their personality, emotional stability, and moral compass from birth. [1, 2, 3]
ಪುಲಿಯನ್ ಸಾಮ್ರಾಜ್ಯ ಪತ್ರಿಕೆ
ತಾಯಿಯ ಪ್ರೀತಿ ಎಲ್ಲಕ್ಕೂ ಮಿಗಿಲಾದುದು ಅಂತಾರೆ, ಮೊದಲ ಶ್ರೀರಕ್ಷೆ ಈ ತಾಯಿಪ್ರೀತಿ. Mother’s love is often described as the most powerful, selfless, and unconditional form of affection a person can experience. It serves as a child's first source of security, shaping their personality, emotional stability, and moral compass from birth. [1, 2, 3]
More news from Vijayapura and nearby areas
- Mother’s love is often described as the most powerful, selfless, and unconditional form of affection a person can experience. It serves as a child's first source of security, shaping their personality, emotional stability, and moral compass from birth. [1, 2, 3]1
- ಅಫಜಲಪುರ ತಾಲೂಕಿನ ರೇವೂರ ಗ್ರಾಮದಲ್ಲಿ ಆರು ಉರಿನ ಜನರು ಸೇರಿ ಸರಿಯಾಗಿ ವಿದ್ಯುತ್ ದೊರೆಯದೆ ಇರುವ ಕಾರಣ ರೇವೂರ ಕೆ.ಇ.ಬಿ. ಮುಂದೆ ಪ್ರತಿಭಟನೆ.1
- ಡಾ. ಬಿ ಆರ್ ಅಂಬೇಡ್ಕರ್ 135ನೇ ಜಯಂತಿಯ ಸಂಭ್ರಮ: "ಬುದ್ದ ಬಸವ ಅಂಬೇಡ್ಕರ್" ಅವರ ಆದರ್ಶ ಪಾಲಿಸಿ : ಜ್ಞಾನ ಪ್ರಕಾಶ ಸ್ವಾಮೀಜಿ.1
- Post by ABU NEWS CHANNEL ಸಂಪಾದಕರು1
- BSY ಅಭಿಮಾನೋತ್ಸವಕ್ಕೆ ವಿಜಯಪುರದಿಂದ 25 ಸಾವಿರ ಜನ ನಿರೀಕ್ಷೆ. ಅಭಿಮಾನಿಗಳಿಗೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಕರೆ #BSYAbhimanotsava #BSYFans #Yediyurappa #Vijayapura #KarnatakaPolitics1
- ಯಾದಗಿರಿ: ಮೈಲಾರಲಿಂಗೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇಗುಲದಲ್ಲಿ ಇಂದು ವಿಶೇಷ ಪೂಜೆ ನಡೆಯಿತು. ಭಾನುವಾರದ ರಜೆ ಪ್ರಯುಕ್ತ, ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ. ಅವರು ಹೊನ್ನ ಕೆರೆಯಲ್ಲಿ ಪುಣ್ಯಸ್ನಾನ ಮಾಡಿ ಮಲ್ಲಯ್ಯನ ದರ್ಶನ ಪಡೆದರು.1
- ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಾಧನೆ ಸ್ವತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳುತ್ತಾರೆ ಕೇಳಿ ಎಂಥ ಮುಖ್ಯಮಂತ್ರಿ ಬೇಕಾ..1
- ಅಫಜಲಪುರ : ಸಮಾಜದಲ್ಲಿ ಸಂಪತ್ತು ಮಾತ್ರವಲ್ಲ, ಅದನ್ನು ಸಮರ್ಪಕವಾಗಿ ಬಳಸುವ ದಾನಧರ್ಮದ ಮನೋಭಾವವೂ ಅಗತ್ಯ ಎಂದು ಶ್ರೀಗುರು ವಿಶ್ವರಾದ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು. ತಾಲೂಕಿನ ಹಿಂಚಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರವೇಶ ದ್ವಾರ (ಅಗಸಿ) ಉದ್ಘಾಟಿಸಿ ಮಾತನಾಡಿದ ಅವರು, “ಎಷ್ಟೇ ಶ್ರೀಮಂತ ವ್ಯಕ್ತಿಯಾಗಿದ್ದರೂ ದಾನಧರ್ಮ ಮಾಡುವ ಗುಣವಿಲ್ಲದಿದ್ದರೆ ಆ ಸಂಪತ್ತು ವ್ಯರ್ಥವಾಗುತ್ತದೆ. ಸಮಾಜಕ್ಕೆ ಹಿಂತಿರುಗಿ ಕೊಡುವ ಮನಸ್ಸು ಪ್ರತಿಯೊಬ್ಬರಲ್ಲೂ ಬೆಳೆಯಬೇಕು” ಎಂದು ಹೇಳಿದರು.ಈ ಸಂದರ್ಭದಲ್ಲಿ ಕೆಕೆಆರ್‌ಟಿಸಿ ನಿಗಮದ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ್ ಮಾತನಾಡಿ, ಗ್ರಾಮದ ಶರಣು ಕುಂಬಾರ ಸಹೋದರರು ನಿರ್ಮಿಸಿದ ಪ್ರವೇಶ ದ್ವಾರ ಗ್ರಾಮಾಭಿವೃದ್ಧಿಗೆ ಮಾದರಿಯಾಗಿದೆ. ಅವರ ಈ ಸೇವಾಭಾವ ಮತ್ತು ಭಕ್ತಿಪರ ಕಾರ್ಯ ಇತರರಿಗೂ ಪ್ರೇರಣೆಯಾಗಲಿ ಎಂದು ಅಭಿಪ್ರಾಯಪಟ್ಟರು. ಗ್ರಾಮದ ಸೌಂದರ್ಯ ಹಾಗೂ ಸೌಲಭ್ಯಗಳನ್ನು ಹೆಚ್ಚಿಸುವ ದೃಷ್ಟಿಯಿಂದ ನಿರ್ಮಿಸಲಾದ ಈ ಪ್ರವೇಶ ದ್ವಾರ ಸ್ಥಳೀಯರಲ್ಲಿ ಸಂತೋಷ ಮೂಡಿಸಿದೆ. ಸಾರ್ವಜನಿಕರ ಸಹಕಾರದಿಂದ ಇಂತಹ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ನಡೆಯಬೇಕು ಎಂದು ಗ್ರಾಮಸ್ಥರು ಆಶಿಸಿದರು. ಈ ಸಂದರ್ಭದಲ್ಲಿ ಗ್ರಾಮಕ್ಕೆ ನೂತನ್ ಪ್ರೌಢ ಶಾಲೆ ಸ್ಥಾಪನೆಗೆ ಅರುಣ್ ಪಾಟೀಲ್ ಅವರಿಗೆ ಮನವಿ ಮಾಡಲಾಯಿತು.ಮತ್ತು 10ನೇ ಹಾಗೂ ಪಿಯುಸಿ ಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಸಿ ಗೌರವಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಭಾಷ್ ರೂಗಿ, ಕಲ್ಯಾಣಿ ಸಿಂದಗೇರಿ, ರಮೇಶ್ ಪೂಜಾರಿ, ಶರಣು ಕುಂಬಾರ ಶಿವಾನಂದ ಗಾಡಿ ಸಾಹುಕಾರ, ವಿಠ್ಠಲ್ ನಾಟೀಕಾರ, ಮಹೇಶ್ ಆಲೇಗಾಂವ, ಶರಣು ಈಶ್ವರಗೊಂಡ, ಗುರಣ್ಣಡೌಡ ಪಾಟೀಲ್, ಪರಮೇಶ್ವರ ಕುಂಬಾರ, ಹಣಮಂತ ಹುಂಡಿ, ಭಾಗಪ್ಪಗೌಡ ಬಿರಾದಾರ, ಖಾಸೀಂ ಪಟೇಲ್, ಮತ್ತೂಮ್ ಪಟೇಲ್, ಕಲ್ಲಪ್ಪ ಕಲ್ಲೂರ, ಸಿದ್ದು ತೊನಸ್ಯಾಳ, ಕಮಲಕಾರ ರೂಗಿ, ಶ್ರೀಮಂತ ಕಲ್ಲೂರ, ಲಕ್ಷ್ಮಣ್ಣ ತಲಬಾಗೀಲ, ಕೃಷ್ಣ ಕುಂಬಾರ, ನಿಂಗಪ್ಪ ತಳವಾರ, ಶಿವರಾಯಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.1